ತುಂಬಾ ಉತ್ತಮ ಕಾನೂನು ಸಲಹೆ ಕೊಟ್ಟಿದ್ದೀರಾ ಧನ್ಯವಾದಗಳು. ನಮ್ಮದು ಮೂಲ ದಾಖಲೆ 1951 ರಲ್ಲಿ ನಮ್ಮ ಅಜ್ಜ ಅವರು ಪೋತಿ ಆದ ಕಾರಣ ನಂತರ ನಮ್ಮ ಮನೆತನದಲ್ಲಿ ಆಸ್ತಿ ಭಾಗವಾಗಿರುವುದಿಲ್ಲ ನಮ್ಮದು 20 ವರ್ಷದಿಂದ ಪಾರ್ಟಿಶನ್ ಸೂಟ್ ನಡಿತಾ ಇದೆ.
ನಮ್ಮ ತಂದೆ ತಾಯಿ ಇಬ್ಬರ ಹೆಸರಿನಲ್ಲೂ ಎರಡು ಎಕರೆ ಆಸ್ತಿ ಇದೆ ನಮ್ಮ ತಾಯಿ ಎಂಟು ವರ್ಷಗಳ ಹಿಂದೆ ಆಕಸ್ಮಿಕವಾಗಿ ಮರಣ ಹೊಂದಿರುತ್ತಾರೆ ನಾವು ಮೂರು ಜನ ಮಕ್ಕಳು ಒಬ್ಬ ತಮ್ಮ ಇಬ್ಬರು ಹೆಣ್ಣುಮಕ್ಕಳು ಆಸ್ತಿಯನ್ನು ನನ್ನ ತಮ್ಮ ತಂದೆಯ ಮುಖಾಂತರ ದಾನ ಪತ್ರ ಮಾಡಿಸಿ ಅವನ ಹೆಸರಿಗೆ ಕಥೆ ಮಾಡಿಸಿಕೊಂಡು ಇರುತ್ತಾನೆ ಅವನ ಹೆಸರಿನಲ್ಲಿ ಪಾನಿ ಬರುತ್ತಿದೆ ನಮ್ಮ ತಾಯಿಯ ಭಾಗ ನಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಅಧಿಕಾರ ಇಲ್ಲವೇ ದಯಮಾಡಿ ತಿಳಿಸಿ
My father was previous 3o years he expired so our house was in my father name know still not yet transfer our father name to our name we are two brothers 8sisters how should have to dotransfer to our name.
ಸರ್, ಪೌತಿ ಖಾತೆ ಮಾಡಿದಾಗ ಜಂಟಿ ಖಾತೆ ಯಲ್ಲಿ 5 ಜನ ವಾರಸುದಾರರು ಇದ್ದರೆ, 5 ವಿಭಾಗದಲ್ಲಿ ಮೂವರಿಗೆ ಹಣದ ಅವಶ್ಯಕತೆ ಇರುವುದರಿಂದ 5ನೇಯವನಿಗೆ ಒಂದು ಭಾಗ ಬಿಟ್ಟು, ಉ಼ಳಿದ 3 ಭಾಗಗಳನ್ನು 4ನೇ ಯವನಿಗೆ ಜಮೀನು ವರ್ಗಾಯಿಸುವುದನ್ನು ತಿಳಿಸಿಕೊಡಿ.
Ondu nija gothilla janagalige 1956 to 1969 resurvay notification governament gezette agide boogallaru bogus documents srushti madi hissa .adkondu sale madtidare khathedararige permanent khatha number ge original document agide
@@Visheshavani ಸರ್ ಏನಿದೆ ಅಂದರೆ ಮನೆಯ ಈ ಸ್ವತ್ತು ಮಾಡಿಸಲು ಕೊಟ್ಟಿದ್ದು, 11E ಕೂಡ ಬಂದಿದೆ ಅದರಲ್ಲಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವುದಿಲ್ಲ ಅಂತ ಇದೆ.ಆದ್ದರಿಂದ 11B ಕೊಡಲು ಕೇಳಿದರೆ ಪಿಡಿಒ ಹಕ್ಕು ಪತ್ರ ಕೇಳಿದ್ದಾರೆ ನಮ್ಮಲ್ಲಿ ಹಕ್ಕುಪತ್ರ ಕೊಟ್ಟಿಲ್ಲ,2003-04ರಲ್ಲಿ ಕರ್ನಾಟಕ ಗೃಹ ನಿವೇಶನದ ಅಡಿಯಲ್ಲಿ ನಿರ್ಮಾಣ ಆಗಿದೆ. ಇವಾಗ 11B ಪಡೆಯುವುದು ಹೇಗೆ ದಯವಿಟ್ಟು ತಿಳಿಸಿ ಸರ್........
Thanks 👍🏻👍🏻
ವಂಶವೃಕ್ಷ ಪ್ರಮಾಣಪತ್ರ ಮಾಡಿಸಲು ಕುಟುಂಬದ ಸದಸ್ಯರಲ್ಲಿ ಯಾರಾದರು ಒಬ್ಬರು ದಾಖಲೆಗಳನ್ನು(ಆಧಾರ್ ಕಾರ್ಡ)ನೀಡಲು ನಿರಾಕರಿಸಿದರೆ ಏನು ಮಾಡಬೇಕು
ಸಾರ್. ನಮ್ಮ ಅಕ್ಕನ ಹೆಸರಿನಲ್ಲಿ ಸೈಟ್ ಇದೆ ಆದರೆ ಅವರು ಸತ್ತಿದ್ದಾರೆ ನಮ್ಮ ಅಕ್ಕನಿಗೆ ಒಬ್ಬಳೇ ಮಗಳು ಇದ್ದಾರೆ ಮತ್ತು ನಮ್ಮ ಭಾವ ಇದ್ದಾರೆ ಇದು ಇಬ್ಬರಿಗೂ ಪೌತಿ ಖಾತೆ ಆಗುತ್ತಾ.
ಸೂಪರ್ sir
ಸರ್ ಕುಸುಗಲ್ ನಲ್ಲಿ 1 .35 ಗುಂಟೆ ಇದೆ ಅದ್ರೆ ಅಮ್ಮ ಅಣ್ಣ ಕೊಡೋದಕ್ಕೆ ಕೊಡ್ತಿಲ್ಲ ಸರ್
Madam namma tayienda manage ready site ede nanna esaralli adana nanna mattu mahala janti khaaye maadisalikke barutta mada please reply maadi
Sir mobile nambar kodi 🙏🙏🙏🙏🙏
Sir namma doddappa namma oppige ellade namma ajjiya jaminannu pothi kathe madsidaree avara hesarige (pahani yalli) namma hesaru hege serisodu please reply
Joint nallide divide maadodikke kodtilla sir please help
Hi sir janti katheya nalakku janaralli obbaru mariddare ellara sahi beke?
Athava obbara sahi sake ?
ತುಂಬಾ ಉತ್ತಮ ಕಾನೂನು ಸಲಹೆ ಕೊಟ್ಟಿದ್ದೀರಾ ಧನ್ಯವಾದಗಳು. ನಮ್ಮದು ಮೂಲ ದಾಖಲೆ 1951 ರಲ್ಲಿ ನಮ್ಮ ಅಜ್ಜ ಅವರು ಪೋತಿ ಆದ ಕಾರಣ ನಂತರ ನಮ್ಮ ಮನೆತನದಲ್ಲಿ ಆಸ್ತಿ ಭಾಗವಾಗಿರುವುದಿಲ್ಲ ನಮ್ಮದು 20 ವರ್ಷದಿಂದ ಪಾರ್ಟಿಶನ್ ಸೂಟ್ ನಡಿತಾ ಇದೆ.
Sir pouti khate yalli 3 sisters hesaru bittu 5 brothers hesaru matra ide adara arta yenu
ಜಮೀನಿನ ಒಡೆತನ ಐದು ಜನರು ಎಂದರ್ಥ.
3 sistrs yavude astige sign madilla sir
ನಿಮ್ಮ ಸ್ಥಳೀಯ ವಾಗಿ ಇರುವಂತಹ ವಕೀಲರ ಸಲಹೆ ಪಡೆದುಕೊಳ್ಳಿ....
Sir namma doddappa namma oppige ellade namma ajjiya jaminannu pothi kathe madsidaree avara hesarige (pahani yalli) namma hesaru hege serisodu
ನನ್ ತಂದೆಯ swayarjit ಆಸ್ತಿಯನ್ನು ಅತಿಗೆ ಹೆಸರಿಗೆ ದಾನ ಪತ್ರ ಬರೆದು ಕೊತ್ತಿದ್ದರೆ ನಾನು ಏನು ಮಾಡಬೇಕು
ಸರ್, ಜಂಟಿ ಖಾತೆಯಲ್ಲಿ ೦ ಆಸ್ತಿ ಎಂದು ಬಂದರೆ, ಅವರಿಗೂ ಆಸ್ತಿಯಲ್ಲಿ ಹಕ್ಕು ಇರುತ್ತದೆಯೇ? ಈ ರೀತಿಯ ಆಸ್ತಿ ಖರೀದಿ ಕ್ಷೇಮವೇ?
Sir rtc form nalli nanna mathu nanna taayi hesaru ide...avru marana hondiddare...rtc dalli melina janti anta ide..modalu avra hesaru kelage nanna hesaride..
Super super super thanks sir thanks
೩ ಜನ ಇರುವ ಜಂಟಿ ಖಾತೆಯ ಲ್ಲಿ ಒಬ್ಬರು ಮರಣ ಹೊಂದಿದರೆ ಪೌತಿ ಖಾತೆ ಮಾಡಿಸಬೇಕಾ ಅಥವಾ ಹೇಗೆ ಖಾತೆ ಬದಲಾವಣೆ ಮಾಡಿಸಬೇಕು
ಪೌತಿ ಖಾತೆ ಮಾಡಿಸಿ
ಪೌತಿ ಖಾತೆಯಲ್ಲಿರುವ ಜಮೀನನ್ನು ಮಾರಬಹುದ ಸರ್????
Marabahudu
ನಮ್ಮ ತಂದೆ ತಾಯಿ ಇಬ್ಬರ ಹೆಸರಿನಲ್ಲೂ ಎರಡು ಎಕರೆ ಆಸ್ತಿ ಇದೆ ನಮ್ಮ ತಾಯಿ ಎಂಟು ವರ್ಷಗಳ ಹಿಂದೆ ಆಕಸ್ಮಿಕವಾಗಿ ಮರಣ ಹೊಂದಿರುತ್ತಾರೆ ನಾವು ಮೂರು ಜನ ಮಕ್ಕಳು ಒಬ್ಬ ತಮ್ಮ ಇಬ್ಬರು ಹೆಣ್ಣುಮಕ್ಕಳು ಆಸ್ತಿಯನ್ನು ನನ್ನ ತಮ್ಮ ತಂದೆಯ ಮುಖಾಂತರ ದಾನ ಪತ್ರ ಮಾಡಿಸಿ ಅವನ ಹೆಸರಿಗೆ ಕಥೆ ಮಾಡಿಸಿಕೊಂಡು ಇರುತ್ತಾನೆ ಅವನ ಹೆಸರಿನಲ್ಲಿ ಪಾನಿ ಬರುತ್ತಿದೆ ನಮ್ಮ ತಾಯಿಯ ಭಾಗ ನಮ್ಮ ಇಬ್ಬರು ಹೆಣ್ಣು ಮಕ್ಕಳಿಗೆ ಅಧಿಕಾರ ಇಲ್ಲವೇ ದಯಮಾಡಿ ತಿಳಿಸಿ
6:24
My father was previous 3o years he expired so our house was in my father name know still not yet transfer our father name to our name we are two brothers 8sisters how should have to dotransfer to our name.
ವಾರಸುದಾರರು ಉಯಿಲು ಮಾಡಿದ್ದರು . ಪೌತಿ ಖಾತೆ ಮಾಡಿ ಬದಲಾವಣೆ ಮಾಡಿದ್ದರೆ ಏನು ಮಾಡುವುದು.
ವಿಲ್ ರಿಜಿಸ್ಟರ್ ಪ್ರಕಾರ ಆಸ್ತಿ ಒಬ್ಬರ ಹೆಸರಿಗೆ ವಿಲ್ ಆಗಿದ್ದು ಖಾತೆ ಜಂಟಿ ಆಗಿದ್ದರೆ ಆಸ್ತಿ ಯಾರ ಹೆಸರಿಗೆ ಸೇರುತ್ತದೆ. ತಿಳಿಸಿ.
Anna thamma ebbaru swantha jaminu jantili tagondre prabalma
ಅವರ ಅವರ ಇಕ್ಷೆ
Ration card new application yavaga open agutthe information kodi sur
ಸಾರ್ ಹೋಸ ಟಿಪ್ಪಣಿ ಮಾಡಿಸುವದು ಹೇಗೆ ತಿಳಿಸಿ
ಸರ್ ಒಂದೇ ಸರ್ವೇ ನಂಬರ್ ಎಲ್ಲಿ ಎರಡು ಹೆಸರುಗಳಿವೆ ಅದನ್ನ ವಿಭಾಗ ಮಾಡುವುದು ಹೇಗೆ
ಒಂದು ಹಿಸ್ಸಾ?
Survey number nali p hissa endarenu? Saripadisalu enu madabeku..video madi
Tasm sir
ಸೂಪರ್ಸರ್ ಗ್ರಾಂಡ್ ರಿಜಿಸ್ಟ್ರೇಷನ್ ಅಂದ್ರೆ ಏನು ಸರ್
Sir PV number endarenu ..?
Sir namma land 2023 ralli vaarsa agide p m kisan sanman nidi apply madabahuda heli sir please,,,
ಸರ್, ಪೌತಿ ಖಾತೆ ಮಾಡಿದಾಗ ಜಂಟಿ ಖಾತೆ ಯಲ್ಲಿ 5 ಜನ ವಾರಸುದಾರರು ಇದ್ದರೆ, 5 ವಿಭಾಗದಲ್ಲಿ ಮೂವರಿಗೆ ಹಣದ ಅವಶ್ಯಕತೆ ಇರುವುದರಿಂದ 5ನೇಯವನಿಗೆ ಒಂದು ಭಾಗ ಬಿಟ್ಟು, ಉ಼ಳಿದ 3 ಭಾಗಗಳನ್ನು 4ನೇ ಯವನಿಗೆ ಜಮೀನು ವರ್ಗಾಯಿಸುವುದನ್ನು ತಿಳಿಸಿಕೊಡಿ.
@@sagarjamage8324 ಪೌತಿ ಖಾತೆ ಆಗಿ, ಈಗ ಜಂಟಿ ಖಾತೆಯಲ್ಲಿದೆ, ಮುಂದಿನ ಚಟುವಟಿಕೆ ಗಳನ್ನು ತಿಳಿಸಿಕೊಡಿ.
@@sagarjamage8324 11E ನಕ್ಷೆಯು ರೆಡಿ ಇದೆ, ಮುಂದಿನ procedure ಹೇಳಿ ಸರ್.
ಗುರುಗಳೆ reply ಓದಿ,,, ಅರ್ದ ಓದಬೇಡಿ ಪೂರ್ತಿ ಓದಿ...
@@Visheshavani ತುಂಬಾ ಧನ್ಯವಾದಗಳು ಸರ್.
ಈ ಜಮೀನುಇದಿಯ
Janti katha inda sigle Owner khatha ge amount yestu
Ondu nija gothilla janagalige 1956 to 1969 resurvay notification governament gezette agide boogallaru bogus documents srushti madi hissa .adkondu sale madtidare khathedararige permanent khatha number ge original document agide
ನಮ್ಮ ತಾತ ನ ಆಸ್ತಿ ದೊಡ್ಡ ಮಗ ನ ಹೆಸರಿನಲ್ಲಿದೆ ಆದರೆ ತಾತ ನು ಇಲ್ಲ ನಮ್ಮ ತಂದೆ ಹಾಗೂ ದೊಡ್ಡಪ್ಪ ಚಿಕ್ಕಪ್ಪ ನು ಇಲ್ಲ,ಈಗ ಯಾರ ಹೆಸರಿಗೆ ಪೌತಿ ಮಾಡುತ್ತಾರೆ
ಅದು ತಾತನ ಪಿತ್ರಾರ್ಜಿತ ಆಸ್ತಿ ಆಗಿದ್ದರೆ ಅದರಲ್ಲಿ ತಾತನ ಎಲ್ಲಾ ಮಕ್ಕಳಿಗೆ -ಮಕ್ಕಳು ಮೃತಪಟ್ಟಿದ್ದರೆ ಅವರ ಮಕ್ಕಳಿಗೆ ಆಸ್ತಿ ಬರುತ್ತದೆ
ದೊಡ್ಡ ಮಗ ಜೀವಂತ ವಾಗಿದ್ದರೆ ಆಸ್ತಿ ವಿಭಾಗ ಮಾಡಿಕೊಡುವಂತೆ ಕೇಳಿ
Settlement copy .adre Anu?
ಖಂಡಿವಾಗಿಯೂ ವಿಡಿಯೋ ಮಾಡುತ್ತೇವೆ
ಸರ್ ಕಾಮೆಂಟ್ ಮಾಡಿದ್ರೆ ರಿಪ್ಲೈ ಮಾಡ್ತ ಇಲ್ಲ ನೀವು
Sir ಸಮಯ ಬಿಡುವ ಮಾಡಿಕೊಂಡು reply ಮಾಡುತ್ತೇವೆ...
@@Visheshavani ಸರ್ ಏನಿದೆ ಅಂದರೆ ಮನೆಯ ಈ ಸ್ವತ್ತು ಮಾಡಿಸಲು ಕೊಟ್ಟಿದ್ದು, 11E ಕೂಡ ಬಂದಿದೆ ಅದರಲ್ಲಿ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಬರುವುದಿಲ್ಲ ಅಂತ ಇದೆ.ಆದ್ದರಿಂದ 11B ಕೊಡಲು ಕೇಳಿದರೆ ಪಿಡಿಒ ಹಕ್ಕು ಪತ್ರ ಕೇಳಿದ್ದಾರೆ ನಮ್ಮಲ್ಲಿ ಹಕ್ಕುಪತ್ರ ಕೊಟ್ಟಿಲ್ಲ,2003-04ರಲ್ಲಿ ಕರ್ನಾಟಕ ಗೃಹ ನಿವೇಶನದ ಅಡಿಯಲ್ಲಿ ನಿರ್ಮಾಣ ಆಗಿದೆ. ಇವಾಗ 11B ಪಡೆಯುವುದು ಹೇಗೆ ದಯವಿಟ್ಟು ತಿಳಿಸಿ ಸರ್........
ಅದೆ ದಾಖಲೆಗಳ ಸಹಾಯ ದಿಂದ 11b ಮಾಡಿಸಿ
Sir ಜಂಟೀ ಖಾತೆಯಲ್ಲಿ 4 ಜನ ವರಸುದಾರ ಇದ್ದಾರೆ but 5/30 ಗುಂಟೆ ಒಬ್ಬರ ಹೆಸರಿನಲ್ಲಿ ಇದೇ ಈಗ ನಾನು ವಿಭಾಗ ಮಾಡುವುದು ಹೇಗೆ
ಫೌತಿ ಖಾತೆ ಸಂದರ್ಭದಲ್ಲಿ ವಂಶವೃಕ್ಷದಲ್ಲಿ ಇಲ್ಲದವರು ತಕರಾರು ಕೊಟ್ಟರೆ ಸಂಬಂಧಿಸಿದ ಸರ್ವೆ ನಂಬರ್ ನ್ಯಾಯಾಲಯದಲ್ಲಿ ದಾವೆ ಹೂಡಿದಲ್ಲಿ ಇದರ ಬಗ್ಗೆ ಮಾಹಿತಿ ಕೊಡಿ ಏನು ಮಾಡಬಹುದು
Sir namma doddappa namma oppige ellade namma ajjiya jaminannu pothi kathe madsidaree avara hesarige (pahani yalli) namma hesaru hege serisodu