Brundavanadolu Aaduvanaare - Maalathi Maadhava (1971) - Kannada

Поделиться
HTML-код
  • Опубликовано: 29 сен 2024
  • Movie: Maalathi Maadhava (1971)
    Song: Brundavanadolu Aaduvanaare
    Singer: S Janaki
    Music: T G Lingappa
    Lyrics: Purandaradasa
    Starring: B R Panthulu, M V Rajamma, Gangadhar, Sudarshan, Jayanthi, Shailashree, Susheela

Комментарии • 37

  • @mrshankara
    @mrshankara 3 года назад +7

    What a great rendition by Janaki Amma! Whenever she sings Purandara Dasa keerthanas, she brings out the deep devotion, love in them. Her musical interpretation of Dasa sahithya is unique.

  • @praveennadagoudar1244
    @praveennadagoudar1244 Месяц назад

    🙏

  • @sreenivasmgiri4615
    @sreenivasmgiri4615 10 месяцев назад +2

    ಈ ಕೃತಿ ರಚಿಸಿದ ಸಂಗೀತ ಪಿತಾಮಹ ಶ್ರೀ ಪುರಂದರದಾಸರು ಅತ್ಯುತ್ತಮವಾಗಿ ರಾಗ ಸಂಯೋಜನೆ ಮಾಡಿದ ಟಿ ಜಿ ಲಿಂಗಪ್ಪನವರು ಅತ್ಯಮೋಘ ವಾಗಿ ಹಾಡಿರುವ ನಮ್ಮ ಜಾನಕಿ ಅಮ್ಮನವರು ಈ ಹಾಡನ್ನು ನಿರ್ಮಾಪಕ ನಿರ್ದೇಶಕರು ಎಲ್ಲರೂ ಅಭಿನಂದಾರ್ಹರು🙏🙏 ನಿಜವಾಗಿಯೂ ನಮ್ಮ ಕನ್ನಡ ಸಾಹಿತ್ಯ ಅದೆಷ್ಟು ಅದ್ಭುತವಾಗಿದೆ ಅಲ್ಲವೇ👍👍👍

  • @SandeepB2248
    @SandeepB2248 3 года назад +4

    Janakiamma ur singing is superb amma

  • @downdown1925
    @downdown1925 2 года назад +2

    Who is that dancer mostly m s sheela. Classical singer

  • @pranayamurthy7417
    @pranayamurthy7417 4 года назад +3

    Super film '' MALATi MADHAVA'' Of 1971 , B.R.PANTULU &.V.RAJAMMA SCREENPAIR also super . M.V.RAJAMMA DUEL ROLE . it's pride of PADMiNi PiCTURE's BANNER. But this time S.R.PUTTANNA Kanagal was indipendent DiRECTOR away from PADMiNi PiCTURES by the blessings of B.R.PANTULU. Hence there was a lack of PUTTANNA Kanagal's Maidas touch.still a good movie. Watch it now and see the wonder.

  • @mahaveerhs1578
    @mahaveerhs1578 3 года назад +5

    S Janaki at her best, what a melody !!! Wonderful song

    • @ravindranvenkataraman5037
      @ravindranvenkataraman5037 2 года назад

      Pppppppbbbbbbbbbbbbbbbbbbpbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbbpbbbbbbbbbbbbbb

  • @hegdechetana
    @hegdechetana 5 лет назад +4

    ಅದ್ಭುತವಾದ ಗೀತ ರಚನೆ, ರಾಗ ಸಂಯೋಜನೆ ಮತ್ತು ಅತ್ಯುತ್ತಮ ಗಾಯನ!

  • @mahaveerhs1578
    @mahaveerhs1578 5 лет назад +5

    S Janaki songs, always the best..

  • @sreenivasmgiri4615
    @sreenivasmgiri4615 2 года назад +1

    Can any one tell who is this dancer of this melodious song of Janakiamma.

    • @downdown1925
      @downdown1925 2 года назад +1

      She is famous singer sheeĺa

  • @umashankar1333
    @umashankar1333 5 лет назад +4

    SJ Amma evergreen singer

  • @prabhakarnarayanareddy9592
    @prabhakarnarayanareddy9592 3 года назад +2

    Great composition, Great times, Great people

  • @KIRANKUMARVK-1974
    @KIRANKUMARVK-1974 7 лет назад +7

    why no comments on such gem song. beauty

    • @bhagavanys5116
      @bhagavanys5116 7 лет назад +1

      KIRAN KUMAR ever green song👍

    • @mrshankara
      @mrshankara 3 года назад +1

      abhimana shunyaru.

    • @c.dayananda8191
      @c.dayananda8191 Год назад

      Kiran Kumar.....ಸಂಗೀತ ಪ್ರಜ್ಞೆ ಇಲ್ಲದವರಿಂದ ನಾವು ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ?

  • @sudhagayathri7976
    @sudhagayathri7976 3 года назад +2

    Fantastic.

  • @gururaj8058
    @gururaj8058 Год назад +1

    Always janakamas songs best

  • @c.dayananda8191
    @c.dayananda8191 Год назад

    ಜಾನಕಮ್ಮ ಮಾತ್ರ ಈ ಹಾಡನ್ನು ಹಾಡಲು ಸಾಧ್ಯ.......ಎಂಥಾ ಅದ್ಭುತ!

  • @rameshs7169
    @rameshs7169 Год назад +1

    Super song

  • @jeevandaudukatadalli7446
    @jeevandaudukatadalli7446 6 лет назад +3

    supr songs panthulu avara movie song all supr

  • @umashankar1333
    @umashankar1333 5 лет назад +3

    Excellent song

  • @prahladrao1213
    @prahladrao1213 Год назад

    Old is really Gold. Hats off to Janaki Amma for singing this great nr in sha nmugapriya raga.

  • @chittoorbalajipillai6238
    @chittoorbalajipillai6238 4 года назад +2

    'Old is Gold'!

  • @hariprasadgs4802
    @hariprasadgs4802 2 года назад +1

    TG Lingappa was a classic composure of songs.

  • @umeshramaswamy2230
    @umeshramaswamy2230 3 года назад +1

    Wonderful singing and perfect bharathanatya🙏🙏🙏

  • @hvsnsharma
    @hvsnsharma 6 лет назад +4

    Oh what a song, what a singing

  • @hrveenaveena551
    @hrveenaveena551 Год назад

    ಕರ್ಣಾನಂದವಾಯಿತು

  • @radhanair1456
    @radhanair1456 2 года назад

    Super hadu sundara 👌👌💯💘💘💘

  • @raghurampattabhiramaih8087
    @raghurampattabhiramaih8087 3 года назад

    Sir please download the movie

  • @jaiganeshmn4788
    @jaiganeshmn4788 4 года назад

    Can you upload the full movie?

  • @latasoniemelodysinger8051
    @latasoniemelodysinger8051 7 лет назад +2

    Very nice song

  • @padmashre6081
    @padmashre6081 7 месяцев назад

    ಎಲ್ಲರೂ ಗಾಯನ ತುಂಬಾ ಅದ್ಭುತವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನನಗೆ ಏಕೋ ಸುಶೀಲಮ್ಮ ಅವರು ಈ ಹಾಡನ್ನು ಇನ್ನಷ್ಟು ಸೊಗಸಾಗಿ ಹಾಡುತ್ತಿದ್ದರು ಎನಿಸುತ್ತದೆ. ಮಧ್ಯಮ ಹಾಗೂ ತಾರಕ ಸ್ಥಾಯಿ ಗಳಲ್ಲಿ ಈ ಹಾಡಿನ ರಾಗ ಸಂಯೋಜಿಸಲಾಗಿದೆ.ಜಾನಕಮ್ಮ ನವರ ಕಂಠ ಅಗತ್ಯಕ್ಕಿಂತ ಹೆಚ್ಚಿನ ತಾರಕ ದಲ್ಲಿ ಕೀರಲು ಧ್ವನಿ ಯಲ್ಲಿ ಕೇಳಲು ಕಿರಿಕಿರಿ ಯಾಗಿದೆ.ಹಾಗೆಂದು ಅವರ ಪ್ರತಿಭೆ, ಮಾಧುರ್ಯ ಗಳನ್ನು ಅಲ್ಲಗಳೆಯುವಂತಿಲ್ಲ.ಆದರೆ ಕೆಲವು ಹಾಡುಗಳು ಇಂಪಾಗಿ ಬರಲಿಲ್ಲ ವೆಂದು ನನ್ನ ಅನಿಸಿಕೆ.ಯಾವುದೇ ಸ್ತರ ದಲ್ಲಿ ಮಾಧುರ್ಯ,ಪ್ರತಿಭೆ ಎರಡರನ್ನೂ ಬ್ಯಾಲನ್ಸ್ ಮಾಡುತ್ತಾ ಲೀಲಾಜಾಲವಾಗಿ ಹಾಡಬಲ್ಲವರು ಸುಶೀಲಮ್ಮ ನವರು ಮಾತ್ರ. ಹಾಡುಗಳ ಲಿರಿಕ್ಸ್ ಅನ್ನು ಅವರು ತುಂಬಾ ಸ್ವಚ್ಛವಾಗಿ ನುಡಿಯುತ್ತಾರೆ.ಅಂಥಾ ಕ್ಲಾರಿಟೀ ಇರುವ ಉಚ್ಛಾರಣೆ ನಾನು ಯಾರಲ್ಲಿಯೂ ಕೇಳಲಿಲ್ಲ.ಇದು ಅವರ ಮತ್ತೊಂದು ವಿಶೇಷ.ಈ ಕಾರಣ ದಿಂದಲೇ ತೆಲುಗು, ತಮಿಳು ಭಾಷೆಗಳಲ್ಲಿ ತುಂಬಾ ಬೇಡಿಕೆಯ ಗಾಯಕಿ ಯಾಗಿ ಕನ್ನಡ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಡಲು ಅವರಿಗೆ ಆಗಲಿಲ್ಲ.ಕೆಲವೇ ಹಾಡಿದರೂ ಅವೆಲ್ಲವೂ ಬೆಲೆ ಕಟ್ಟಲಾಗದಂಥಾ ಮಾಣಿಕ್ಯ ಗಳು