P Kalinga Rao

Поделиться
HTML-код
  • Опубликовано: 25 авг 2024
  • P Kalinga Rao , Karnataka's Gaana Kogile.

Комментарии • 201

  • @Mandyabangari
    @Mandyabangari Год назад +26

    ಹಾಸ್ಯ ಚಕ್ರವರ್ತಿ ನರಸಿಂಹರಾಜು ರವರ ಸ್ವಾಗತ ಭಾಷಣ ಸುಂದರ ಅದ್ಭುತ .
    ಶ್ರೀ ಕಾಳಿoಗರಾಯರ ಮದುರ ಧ್ವನಿಯ ಗಾಯನ. ಅಣ್ಣಾವ್ರ ಅಮೋಘ ಅಭಿನಯ ಜೊತೆಗೆ ಲೀಲಾವತಿ ಅಮ್ಮನ ಅಭಿನಯ . ಇದಕ್ಕಿಂತ ಇನ್ನೇನು ಬೇಕು ಕನ್ನಡದ ಅಭಿಮಾನಿಗಳಿಗೆ. ಇದುವೇ ಸೌಭಾಗ್ಯ ನಮಗೆ 🙏🙏🙏🙏🙏🙏

  • @rameshvr9318
    @rameshvr9318 Год назад +13

    ಅರ್ಥಗರ್ಭಿತವಾದ ಹಾಡು, ಎಷ್ಟು ಸಾರಿ ಕೆಳಿದರು ಕೇಳಬೇಕೆನ್ನುವ ಸುಮನೋಹರ ವಾದ ಸಂಗೀತ 👌

  • @vasanthakumarkalyani7517
    @vasanthakumarkalyani7517 3 года назад +10

    ನನ್ನ ನೆಚ್ಚಿನ ಗಾಯಕ. ತಾರುಣ್ಯ ದಲ್ಲಿದ್ದಾಗ ವೇದಿಕೆಯಲ್ಲಿ ಇವರ ಹಾಡುಗಳನ್ನು ಕೇಳಿ ಆನಂದಿಸಿದ್ದೆ. ಯಶವಂತಪುರ ದ ನಮ್ಮ ಮನೆಗೆ ಬಂದಿದ್ದರು. ನಮ್ಮ ತಂದೆಯವರ ಗೆಳೆಯರು. ಕೊನೆಗಾಲದಲ್ಲಿ ಗಂಟಲು ಸಮಸ್ಯೆ ಯಿಂದ ಹಾಡಲು ಕಷ್ಟ ಪಟ್ಟದ್ದನ್ನು ಕೊಂಡು ಕಣ್ಣೀರು ಹಾಕಿದ್ದೆ. ಇದೆಲ್ಲಾ ಎಪ್ಪತ್ತರ ದಶಕದಲ್ಲಿ

    • @vasanthakumarkalyani7517
      @vasanthakumarkalyani7517 3 года назад

      ಕಂಡು

    • @chellappamuthuganabadi9446
      @chellappamuthuganabadi9446 8 месяцев назад

      4:21

    • @lalitayarnaal
      @lalitayarnaal 6 месяцев назад +2

      ಅವರನ್ನು ಹತ್ತಿರದಿಂದ ಕಂಡ ನೀವು ದನ್ಯರು. ಅವರಿಗೆ ಪ್ರೀತಿ ಪೂರ್ವಕ 🌹🌹🙏🙏😄

  • @srinivasjoshi5258
    @srinivasjoshi5258 Месяц назад +2

    ಕಾದಿರುವೆ ನಾನು ನಿನಗಾಗಿ, ನೀ ಬರುವೆ ಚೆಲುವೆ ಹೊಳೆಯಾಗಿ, wow awesome. people who knows kannada well. its like heaven

  • @nagarajraju1014
    @nagarajraju1014 6 лет назад +34

    ಶ್ರೀ ಪಿ.ಕಾಳಿಂಗರಾಯರೆಂದರೆ ನಮ್ಮ ಕರ್ನಾಟಕದ ಕಂಚಿನ ಕಂಠದ ಗಾನಕೋಗಿಲೆ, ಅವರಿಗೆ ನನ್ನ ಹೃತ್ಪೂರ್ವಕ ವಂದನೆಗಳು

    • @lathagv4463
      @lathagv4463 2 года назад

      👌👍👏👏👏👏👏👏🙏🙏

  • @malahn5370
    @malahn5370 4 года назад +17

    ಸುಗಮಸಂಗೀತದ ಹರಿಕಾರ ಶ್ರೀಯುತ ಕಾಳಿಂಗರಾಯರಿಗೆ ಧನ್ಯವಾದ

  • @asainaranchachavidi6398
    @asainaranchachavidi6398 26 дней назад

    വളരേ നല്ല ആലാപനം പഴയ ഗാനം എനിക്ക് വല്ലാതെ ഇഷ്ടമാണ് ഭാഷ അറിഞ്ഞിങ്കിലും സംഗീതം ആശ്വാധ്യകരമാണ്

  • @vijayaac238
    @vijayaac238 12 дней назад

    ಅದ್ಭುತವಾದ ಅಪರೂಪದ ಹಾಸ್ಯ ಕಲಾವಿದ 👌❤❤

  • @radhakrishnahn3233
    @radhakrishnahn3233 9 месяцев назад +2

    ಕಾಳಿಂಗ ರಾಯರು ನಾವು ಕಂಡ ಒಬ್ಬ ಅಪ್ರತಿಮ ಹಾಡುಗರ, ಸಂಗೀತ ನಿರ್ದೇಶಕ...... 👌🏻👌🏻👌🏻👌🏻🙏🏻

  • @ksheshadri1167
    @ksheshadri1167 2 года назад +10

    Great melody by GK Venkatesh, in the immortal voice of P Kalinga Rao, from the movie Thumbida Koda (1964).

  • @user-ub5nc2cu9h
    @user-ub5nc2cu9h 23 дня назад

    Really Old Is Gold. Hat's Off Sri.Kalinga Rao.

  • @hemapatil5705
    @hemapatil5705 7 лет назад +11

    ಸುಮಂತ ಕುಮಾರವರೆ,ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು ನನ್ನ ಪ್ರಿಯವಾದ ಹಾಡು.

  • @psantoshkumarsantuksp4298
    @psantoshkumarsantuksp4298 Год назад +2

    ✨old is gold super song .ಕನ್ನಡದ ಕೋಗಿಲೆ .ದ್ವನಿ ಅದ್ಬುತ ✨👌🏼👌🏼🎵🎶

  • @premapishe6282
    @premapishe6282 12 дней назад

    Asong favorite song anndu always marayàdhadu ilike hadu tumba happy very good song hai harie krishna wow ❤️❤️🙏🙏🙏🙏🙏🙏🙏🙏🙏🙏🕉🥰💚

  • @umaghargi4765
    @umaghargi4765 3 года назад +9

    Wah! What a wonderful voice! I used to hear these songs in my childhood. But when I hear now, I feel proud that we have such a great singer in kannada.

  • @kalingaiahkalingaiah2838
    @kalingaiahkalingaiah2838 8 месяцев назад +2

    Old is gold, gold language.

  • @narasimhaiahgd4267
    @narasimhaiahgd4267 3 года назад +4

    ಅಬ್ಬಾ ಸೂಪರ್ ಹಾಡು ಧನ್ಯವಾದಗಳು

  • @parwatidevituppad4368
    @parwatidevituppad4368 9 месяцев назад +2

    ಮತ್ತೇ ಮಗದೊಮ್ಮೆ ಕೇಳಬೇಕು ಹಾಡು ಮಾತ್ರ ತುಂಬಾ ಅದ್ಭುತ 🙏🙏💐💐🤝🤝🙏🙏👌👌👌👌👌

  • @shakunthalab.s2273
    @shakunthalab.s2273 8 месяцев назад +2

    Great singer P. Kalinga Rao

  • @premapishe6282
    @premapishe6282 15 часов назад

    Ehadu always marayakkaagalla estu ollya hadu tumba happy very nice iremberyou ilike harie krishna wow 😂🎉😂🎉😂🎉😂🎉❤

  • @premapishe6282
    @premapishe6282 19 дней назад

    Asong yañaðu marayada hadu tumba sunder ilike mare child hood yad atie hai guru wow 😂🎉😂🎉😂🎉😂🎉😂🎉❤❤

  • @SudarshanKannadiga
    @SudarshanKannadiga 2 года назад +4

    One of my all time favorite song 🎶🎵
    Thanks a lot for uploading.
    P. Kalinga Rao the great 🙏

  • @ramakrishnashenoy9090
    @ramakrishnashenoy9090 Год назад +3

    To me Kalinga Rao IS this song. It brings back to me in a rush, the gentler days of my early youth.

  • @shreeraghurm8185
    @shreeraghurm8185 Год назад +3

    P kalingrao Nightingale of janapadha geethe

  • @muralithanthry2509
    @muralithanthry2509 6 лет назад +5

    What a golden Voice of P Kalinga Rao Sir, very nostalgic and we are extremely lucky to see a video of this legend !!!

  • @vinay2narsipur
    @vinay2narsipur 15 лет назад +42

    Jawaharlal Nehru, the first Prime Minister of India, was an admirer of Kalinga Rao. After listening to Rao's singing, he went to him, patted his back and said, You have got a gold mine in your voice!

    • @SudarshanKannadiga
      @SudarshanKannadiga 2 года назад +3

      Excellent information. Thanks a lot for sharing 🙏

    • @ambhat3953
      @ambhat3953 Год назад +1

      as if nehru knew anything about music....

    • @sudhavenkatrao821
      @sudhavenkatrao821 Год назад +1

      ಈ ತುಂಬಿದ ಕೊಡ ಚಿತ್ರ ಕಲ್ಪನಾ ಸಿನಿಮಾ ದಲ್ಲಿ 1967ರಲ್ಲಿ ನೋಡಿದ್ದೇ ಹಾಡುಗಳು ತುಂಬಾ ಚೆನ್ನಾಗಿ de

    • @madavaachar6886
      @madavaachar6886 8 месяцев назад +1

      ❤😊😅😮😢 3:16

    • @anity1969
      @anity1969 3 месяца назад +1

      ❤👍

  • @indianallways5720
    @indianallways5720 Месяц назад +1

    When I see P kalingaraya Ji i remember mine and my friend sri Doreswamy Iyyengar who took the initiative to invite Kalingarao to Ambernath, Bombay in the year 1967 for a public concert. This we did to raise funds for our Kannada library. Kalingarao had come with his wives. The programme was a success. We went to kannadiga's houses in Kalyan where many of our kannadigas were living. It has been 57 years since. Now that I am 81 years old , the past incidents come to me as dream. I knew Kalingarao from those early 50's as I was in Mysore.Gone are those merry days🌹🌹

    • @banadigan7511
      @banadigan7511 Месяц назад

      ನೀವು ಧನ್ಯರು.

  • @ravikumarrr190
    @ravikumarrr190 2 года назад +5

    grate song grate actors grate directer grate singar P kaling rao

  • @gowrammaks1048
    @gowrammaks1048 8 месяцев назад +1

    Evergreen song ..old is always ..gold .

  • @virupakshasmg9303
    @virupakshasmg9303 4 года назад +7

    ಕನ್ನಡ ಚಿತ್ರರಂಗದಲ್ಲಿ PBS (ಮಹಮದ್ ರಫೀ) ಪಿ.ಕಾಳಿಂಗರಾವ್ (ಮನ್ನಾಡೆ) ಆದರೆ ಕನ್ನಡದ ಗಾಯಕ ಪಿ.ಕಾಳಿಂಗರಾವ್ ರವರಿಗೆ ನಮ್ಮಕನ್ನಡ ಚಿತ್ರರಂಗ ಸರಿಯಾದ ಅವಕಾಶ ನೀಡಲಿಲ್ಲ,

  • @saraswathimp470
    @saraswathimp470 3 года назад +6

    ತುಂಬಾ ಸೊಗಸಾದ ಗಾಯನ

  • @manjunathmssogi830
    @manjunathmssogi830 2 года назад +4

    I listen this song through radio when I am in child wood so beautiful voice& great artist

  • @mangalakariyappa5564
    @mangalakariyappa5564 Год назад +2

    ವರ್ಣಿಸಲು ಪದಗಳೇ ಸಿಗುತ್ತಿಲ್ಲ ❤

  • @jeshtakanishta5504
    @jeshtakanishta5504 12 лет назад +15

    I remember hearing this song nearly fifty years back, of all places in Belgaum GA high school grounds!His original song cds are available. I have one

  • @virupakshasmg9303
    @virupakshasmg9303 5 лет назад +3

    ಹಳೆಯ ಹಾಡುಗಳು ಅದ್ಬುತ, ಆದರೆ ಈಗ, ಇಂತಹ ಚಿತ್ರಗಳು, ಹಾಡುಗಳು ಕೇಳಲು ನರಕ,

  • @sreelakshmichandramohan7115
    @sreelakshmichandramohan7115 5 лет назад +6

    What a golden voice of Sri. KalingaRao wonderful.In Congress exhibition we use to hear him.But we are children,we don't know how to enjoy Music,even then we are attracted by his beautiful voice.Thank you Sumanth.

  • @mallikarjunamalleshanna
    @mallikarjunamalleshanna 8 лет назад +5

    lyrics Of K S NARASHIMMA SWAMY +SINGER P.KALINGA RAO =SUPER HIT SONG

  • @tilakshekar9224
    @tilakshekar9224 4 года назад +5

    Kalinga Rao has done justification to kannada, very nice.

  • @ShreeshailHugar-zn4mt
    @ShreeshailHugar-zn4mt 10 месяцев назад +1

    ❤❤❤❤❤❤❤❤❤❤❤❤❤❤ ಸೂಪರ್ ಹಳೆಯ ನೆನಪುಗಳ ಜೊತೆಗೆ ನನ್ನ ನೆನಪು

  • @svkukarnikgb
    @svkukarnikgb 9 лет назад +4

    MELODIOUS SONG HATS OFF TO P KALINGARAO AND KSN NARASIMHASWAMY

  • @sairam7293
    @sairam7293 11 лет назад +4

    All time great comedy artist Narasimha raju sir, wow what? a speech in pure Kannada. super song by P. Kalinga Rao sir all time hit song, evergreen song.

  • @premapishe6282
    @premapishe6282 Месяц назад +1

    Amare child hood yadaie hai gu❤😂🎉🎉ru wow so beautiful 😮😢

  • @shashikalaiyengar6357
    @shashikalaiyengar6357 10 лет назад +7

    Extra ordinary golden voice....all time favorite song.

  • @srinivasmurthymv2408
    @srinivasmurthymv2408 9 месяцев назад +1

    Kanada eastu chenaghi idhe narashima Raju avaru spastavaghi kanada mathuduthayidhare thumbha santhosha vaghuthayidhe.

  • @sadasatyamvada
    @sadasatyamvada Год назад +1

    beautiful Raag Patdeep

  • @sundareshanml7574
    @sundareshanml7574 21 день назад +1

    S1) ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S2) ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S1) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    (S2) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    (S1) ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    (S2) ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    (S1) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ...
    ❤ ❤ ❤ Music ❤ ❤ ❤
    (S2) ಎದೆಮಟ್ಟ ನಿಂತ ಹೂ ಬಳ್ಳಿ
    ಎಷ್ಟೊಂದು ಹೂವು ಅದರಲ್ಲಿ!
    (S1) ಎದೆಮಟ್ಟ ನಿಂತ ಹೂ ಬಳ್ಳಿ
    ಎಷ್ಟೊಂದು ಹೂವು ಅದರಲ್ಲಿ!
    (S2) ಉಸಿರುಸಿರು ಮೊಗ್ಗು ಹೂವೆಲ್ಲ
    ನೀ ಬಳ್ಳಿ ಬೆಳಕು ಬದುಕೆಲ್ಲ!
    (S1) ಉಸಿರುಸಿರು ಮೊಗ್ಗು ಹೂ..ವೆಲ್ಲ
    ನೀ ಬಳ್ಳಿ ಬೆಳಕು ಬದುಕೆಲ್ಲ!
    (S2) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ..
    ❤ ❤ ❤ Music ❤ ❤ ❤
    (S1) ನಡುದಾರಿಯಲ್ಲಿ ನನ್ನೂರು
    ಕುಡಿಮಿಂಚಿನೂರು ಹೊನ್ನೂ..ರು
    (S2) ನಡುದಾರಿಯಲ್ಲಿ ನನ್ನೂರು
    ಕುಡಿಮಿಂಚಿನೂರು ಹೊನ್ನೂರು
    (S1) ಮುನ್ನೂರು ಮಿಂಚು ಹೊಳೆದಂತೆ
    ನೀ ಬಂದರೆನಗೆ, ಸಿರಿವಂತೆ.
    (S2) ಮುನ್ನೂರು ಮಿಂಚು ಹೊಳೆದಂತೆ
    ನೀ ಬಂದರೆನಗೆ, ಸಿರಿವಂತೆ.
    (S1) ಅಂತಿಂಥ ಹೆಣ್ಣು ನೀನಲ್ಲ...
    ನಿನ್ನಂಥ ಹೆಣ್ಣು ಇನ್ನಿಲ್ಲ...
    ❤ ❤ ❤ Music ❤ ❤ ❤
    (S2) ಬಲುದೂರ ದೂರ ನೀನಾಗಿ
    ಹೊಂಗನಸು ನಡುವೆ ದನಿತೂಗಿ,
    (S1) ಬಲುದೂರ ದೂರ ನೀನಾಗಿ
    ಹೊಂಗನಸು ನಡುವೆ ದನಿತೂಗಿ,
    (S2) ಕಾದಿರಲು ನಾನು ನಿನಗಾಗಿ
    ನೀ ಬರುವೆ ಚೆಲುವೆ ಹೊಳೆಯಾಗಿ.
    (S1) ಕಾದಿರಲು ನಾನು ನಿನಗಾಗಿ
    ನೀ ಬರುವೆ ಚೆಲುವೆ ಹೊಳೆಯಾಗಿ.
    (S2) ಅಂತಿಂಥ ಹೆಣ್ಣು ನೀನಲ್ಲ....
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S1/S2) ಹೆಡೆಹೆಡೆಯ ಸಾಲು ತುರುಬೆಲ್ಲ,
    ಗುಡಿನಿಂದ ಹೂವು ಮೇಲೆಲ್ಲ,
    ತೆರೆತೆರೆಯ ಹೊರಳು ಕುರುಳೆಲ್ಲ,
    ಸುಳಿಮಿಂಚು ಕಣ್ಣ ಹೊರಳೆಲ್ಲ!
    ಅಂತಿಂಥ ಹೆಣ್ಣು ನೀನಲ್ಲ,
    ನಿನ್ನಂಥ ಹೆಣ್ಣು ಇನ್ನಿಲ್ಲ.
    ಅಂತಿಂಥ ಹೆಣ್ಣು ನೀನಲ್ಲ....
    ನಿನ್ನಂಥ ಹೆಣ್ಣು ಇನ್ನಿಲ್ಲ.
    (S) ❤ ರವಿ ಎಸ್ ಜೋಗ್ ❤ (S)

  • @premapishe6282
    @premapishe6282 5 дней назад

    Aso g marayad hadu tumba esta Ilam happy very very happy hai harie krishna wow 😂🎉😂🎉😂🎉❤

  • @vinay2narsipur
    @vinay2narsipur 15 лет назад +11

    Sri Kalinga Rao had acquired proficiency in the Agra Gharana style of Hindustani music.

  • @shankar609
    @shankar609 12 лет назад +6

    such a fantastic voice.... all the songs uploaded are so melodious.....

  • @ravivarma05
    @ravivarma05 11 лет назад +2

    ke,es,na mattu kalingraayara haadinalli maibareta kshana.....wonderful..nimage ananta krutagnathe....

  • @krishnagkprasad9458
    @krishnagkprasad9458 6 лет назад +6

    ಬಂಗಾರಕ್ಕೆ ಸಮಾನವಾದ ಹಾಡು.

  • @ankitam6154
    @ankitam6154 8 лет назад +19

    what a melody, what a singer: P Kalingarao is !!

  • @pskulkarni7660
    @pskulkarni7660 11 лет назад +4

    great speech by Mr.Narasimharaju. all time super hit song by Mr.P Kalinga Rao

  • @VittalaMurthy-sx8rc
    @VittalaMurthy-sx8rc 7 месяцев назад +1

    Super verysuoer song.

  • @nagaveniacharya9553
    @nagaveniacharya9553 11 лет назад +9

    This song was composed by S.Venkataswamy Acharya. He got a chance to sing this song but unfortunately he could not attend the recording. Later he was honored by Governor Rama Devi and she said he is "Yeleya Mariya Kayi". He was a disciple of Pandit Chidananda Nagarkar and Pandit K. G. Ginde. His few Bhajans are on RUclips.

  • @chandrashekharmohan2284
    @chandrashekharmohan2284 2 года назад +3

    Gems of kannada film industry

  • @premapishe6282
    @premapishe6282 29 дней назад

    Afarvet song ilike kannada ilike song hai guru nice song hai guru 😂😂😂😂😂🎉🎉🎉❤❤❤❤

  • @b.madeshwarasrinivasarao5535
    @b.madeshwarasrinivasarao5535 4 года назад +3

    I LIKE THIS SONG

  • @Nagrajan-qy6mo
    @Nagrajan-qy6mo 4 года назад +2

    P.kalingarao super songs

  • @gorursuresh4246
    @gorursuresh4246 8 лет назад +6

    hats off to kalinaga rao superb voice modulation ideal

  • @srinidhi7140
    @srinidhi7140 4 года назад +3

    ಸೂಪರ್ ಡೂಪರ್

  • @premapishe6282
    @premapishe6282 5 дней назад

    Song super song hai sweet memory ihappy very nice iam very happy ilike song harie krishna wow 😂🎉😂🎉❤

  • @premapishe6282
    @premapishe6282 Год назад

    Ye gaana kabhi bhul nhi sakta

  • @geetajatti9489
    @geetajatti9489 8 месяцев назад +1

    Supper song

  • @SuperNavkar
    @SuperNavkar 11 лет назад +2

    Anthintha bhashe namdallaaa,, namantha bhashe innillaaaa.
    OLD IS ALWAYS GOLD

    • @chennamma8485
      @chennamma8485 5 лет назад +1

      Edhu.sathya....kanada...arthagalu.....bhalaa.sxmishuve.nane

  • @shivarajukhshivarajukh5837
    @shivarajukhshivarajukh5837 6 лет назад +3

    P kalingarao is my favorite singer

  • @shivaprasad9882
    @shivaprasad9882 2 года назад +2

    What a singer

  • @vismayakavi
    @vismayakavi 15 лет назад +3

    what voice...one of the best singer of kannada

  • @channappaac2062
    @channappaac2062 4 года назад +5

    ನಮ್ಮಂತವರಿಗೆ ಹೇಳಿ ಮಾಡಿಸಿದಂತ ಹಾಡುಗಳು

  • @premapishe6282
    @premapishe6282 7 месяцев назад

    Iam child hood bhul nie saka ti sunder song hi guru ss

  • @crickyspot7986
    @crickyspot7986 5 лет назад +5

    ಪಿ ಕಾಳಿಂಗ ರಾಯರು, ಗಾಯನ ವಾಹ್.

  • @RamaKrishna-cm1iz
    @RamaKrishna-cm1iz 3 года назад +3

    Beautiful voice

  • @nviswanatharao6370
    @nviswanatharao6370 7 месяцев назад +1

    Very nice

  • @girijas2626
    @girijas2626 6 лет назад +13

    ಸದಾ ಹಸಿರಾಗಿರುವ ಎಂದು ಮರೆಯದ ಹಾಡುಗಳು

  • @mallappasundramma9582
    @mallappasundramma9582 4 года назад +2

    Super song

  • @vasudevkowlagi4326
    @vasudevkowlagi4326 8 лет назад +6

    VERY MELODY SONG HATSOF TO P K RAO & G K VENKTESH S SWEET MUSIC

  • @mahendrab.c5556
    @mahendrab.c5556 4 года назад +2

    ಕನ್ನಡದ ಕೋಗಿಲೆ- ಪಿ ಕಾಳಿಂಗ ರಾವ್

  • @sidduachar9981
    @sidduachar9981 4 года назад

    Eshtu chennagide e hadu, a bhavanegalu, wow super song upload madiddakke dodda danyavadagalu sir

  • @MyKaranji
    @MyKaranji 6 лет назад +3

    what a melody and sahitya

  • @ManjuNath-yy1br
    @ManjuNath-yy1br Год назад +2

    DR RAJKUMAR AVARA HONGANASU 🤔🤔🤔🤔🤔
    LEELAVATHI RAVARIGE ONDHU KOOSU 🤔🤔🤔🤔🤔
    AA ! KOOSU YAARENDU SAMASTHA KANNADIGARIGE GOTHU❤❤❤❤😢😢😢🤔🤔🤔🤔🤔😎😎😎👣🙏.

  • @datturaokulkarni6604
    @datturaokulkarni6604 9 лет назад +12

    Thanks to Sumanth Kumar for uploading such super songs.

  • @nateshk.a7020
    @nateshk.a7020 5 лет назад +2

    Golden song.

  • @prakashm.r.6594
    @prakashm.r.6594 7 лет назад +5

    eshtu arthapoorna hadu. keluta iddare manassu prafulla aagi biduthade very fine

  • @premapishe6282
    @premapishe6282 6 дней назад

    Ayo gundappa chpu chpu oy harie krishnawow 😂🎉😂🎉😂🎉😂🎉❤

  • @premapishe6282
    @premapishe6282 2 дня назад

    Appajie lelavati made for each other hai always top par hai sunder song super haria krishna wow be positive think positive ilike song hai 😂🎉😂🎉😂🎉❤😂

  • @datturaokulkarni6604
    @datturaokulkarni6604 5 лет назад +3

    Wonderfull song.

  • @user-sc6yc5ls4d
    @user-sc6yc5ls4d 9 месяцев назад

    Nirakaar my julie aneha i chant govindana namasmaran to u

  • @savitasadarkhan2594
    @savitasadarkhan2594 5 лет назад +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌👌Excellent song of kalinga Rao sir.

  • @bhagyarajanna2564
    @bhagyarajanna2564 4 года назад +1

    Old is gold

  • @narayanpattar9617
    @narayanpattar9617 3 месяца назад

    Super.song

  • @srinivasanchanniga
    @srinivasanchanniga 7 лет назад +8

    From Thumbida Koda 1964.

  • @sureshasurya5874
    @sureshasurya5874 6 лет назад +2

    Super songs

  • @parimalaks4278
    @parimalaks4278 4 месяца назад +1

    👌🏾👌🏾

  • @premapishe6282
    @premapishe6282 10 дней назад

    Asong favorite Nanna pritiya hadu excellent parfam sara jahasa accha hindu stan hamara hai harie krishna wow nice 😂🎉😂🎉😂🎉😂🎉😂🎉❤❤

  • @PavanKumar-et5ny
    @PavanKumar-et5ny 7 лет назад +9

    old is gold

  • @vinaykumar-fj1mp
    @vinaykumar-fj1mp 5 лет назад +1

    Old is gold super

  • @user-ud9to4md5z
    @user-ud9to4md5z Год назад

    Om sri siddalinga shivacharya namaha om sri siddalinga shivacharya namaha om sri siddalinga shivacharya namaha harihara matta

  • @chandrakantacharya
    @chandrakantacharya 15 лет назад +4

    Thanx for sharing this wonderful song. Where can I get P kalinga rao's immortal collections? Ilidu baa taaye?

    • @mallayahonavadamath936
      @mallayahonavadamath936 6 лет назад +2

      ತುಂಬಿದ ಕೂಡ ಗಾಯಕ ಪಿ ಕಾಳಂಗರಾವ ಅವರಿಗೆ ಹೃದಯ ಪೂರವಕ ಧನ್ಯವಾದಗಳು

  • @chandrasekharmallipatna1006
    @chandrasekharmallipatna1006 9 лет назад +5

    Sooooper songs:)

  • @subramanyamgovindappagopal453
    @subramanyamgovindappagopal453 Год назад

    good voice nice.