Neena bhagavantha Triveni flv

Поделиться
HTML-код
  • Опубликовано: 12 сен 2024
  • Neena_bhagavantha_ Triveni

Комментарии • 348

  • @pandithateam4342
    @pandithateam4342 4 месяца назад +19

    ಯಾರಿದ್ದೀರ ಕನ್ನಡಿಗರು ೨೦೨೪_2024 ರಲ್ಲಿ ಯಾರ್ಯಾರು ನೋಡುತ್ತಿದ್ದೀರ❤

    • @shivaligappabhadremadanhip8780
      @shivaligappabhadremadanhip8780 2 месяца назад

      ನಾನು ನೋಡ್ತಾ ಇದೀನಿ ಆದರೆ ವಿಡಿಯೋ ಕ್ವಾಲಿಟಿ ಚೆನ್ನಾಗಿಲ್ಲ

  • @manjunathpujari8531
    @manjunathpujari8531 4 года назад +105

    ಮೊದಲ ಪ್ರಯತ್ನದಲ್ಲೇ ಎಂಥಾ ಅದ್ಭುತವಾದ ಹಾಡನ್ನ ಬರೆದಿದ್ದಾರೆ ಹಂಸಲೇಖ ನಿಜವಾಗಲೂ ನಾದಬ್ರಹ್ಮನೇ !

    • @somayyakambi363
      @somayyakambi363 3 года назад +6

      ಆದರೆ ಮನುಷ್ಯ ಪ್ರತಿಯೊಂದು ಪಾತ್ರವೂ ಮಹತ್ವಪೂರ್ಣವಾದದ್ದು ಆದರೆ

  • @prabhuthiparegowda9754
    @prabhuthiparegowda9754 4 года назад +37

    ಮೊದಲನೇ ಪ್ರಯತ್ನದಲ್ಲೇ ಅದ್ಭುತ ಪವಾಡ
    ಧನ್ಯವಾದಗಳು ಹಂಸಲೇಖ ಸರ್

  • @theflipadude
    @theflipadude 2 года назад +18

    ನಿಜವಾಗಲೂ ಒಳ್ಳೆಯ ಸಾಹಿತ್ಯ ಇಂದು ಅಧೊಗತೀ ಚಿತ್ರ ಸಾಹಿತ್ಯ ಹೊಲಸಾಗಿದೆ, ಹಂಸಲೇಖ ರಿಗೆ ಅಭಿನಂದನೆಗಳು

  • @sathishmalara1243
    @sathishmalara1243 4 года назад +48

    ಅದ್ಭುತವಾದ ಗೀತ ರಚನೆ ಮಾಡಿ ನಮಗೆ ಉಣಬಡಿಸಿದ ಹಂಸಲೇಖರಿಗೆ ಶತಕೋಟಿ ನಮನ

  • @keshusk5388
    @keshusk5388 3 года назад +23

    Waw.... Super... ನಮ್ಮ ಕನ್ನಡ ಸಿನಿಮಾ ಸಂಗೀತದಲ್ಲಿ ಎಂತಾ ಅಧ್ಬುತ ಸಾಹಿತ್ಯ ರಚಿಸಿದ್ದಾರೆ... ಚೊಚ್ಚಲ ಪ್ರಯತ್ನ ದಲ್ಲೆ ಹೃದಯ ಗೆದ್ದಿದ್ದಾರೆ....💜💝💜😍🥰🥰

  • @HarishKV-of3hd
    @HarishKV-of3hd 4 года назад +78

    17 ವರ್ಷ ವಯಸ್ಸಿಗೆ ಎಷ್ಟು ದೊಡ್ಡ ಯೋಚನೆ ಥ್ಯಾಂಕ್ಯು ಹಂಸಲೇಖ ಸರ್🌹🌹🌹🌹🌹🌹

    • @k.s.muralidhardaasakoshamu6478
      @k.s.muralidhardaasakoshamu6478 Год назад

      Howda just 17 years avarige😮eeee haadu baredaaga 😮👌😍🙏

    • @ravimc338
      @ravimc338 Год назад

      22 ವರ್ಷ ಅಲ್ವಾ ಸಾರ್..?

    • @rvtejas1
      @rvtejas1 22 дня назад +1

      1973 ರಲ್ಲಿ ಬಿಡುಗಡೆಯಾದ ಚಿತ್ರ, ಹಂಸಲೇಖಾ ಅವರಿಗೆ 22 ವರ್ಷ. ಅವರೇ ಹಾಡನ್ನು ಬರೆದರು ಮತ್ತು ಉಪೇಂದ್ರ ಕುಮಾರ್ ಸಂಗೀತ ನಿರ್ದೇಶಕರ ಮುಂದೆ ಹಾರ್ಮೋನಿಯಂನೊಂದಿಗೆ ಟ್ಯೂನ್ ನೀಡಿದರು

  • @mallappahk704
    @mallappahk704 7 месяцев назад +8

    ಸಾಹಿತ್ಯ, ಹಾಡುಗಾರಿಕೆ, ಚಿತ್ರೀಕರಣ, ಅಭಿನಯ ಮನೋಜ್ಞವಾಗಿದೆ

  • @gangarajr2024
    @gangarajr2024 3 года назад +15

    ಈ ಹಾಡು ಬರೆದ, ಸಂಗೀತ ಸಂಯೋಜನೆ ಮಾಡಿದವರು, ಮತ್ತು ಹಾಡಿದವರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು.

    • @AnonymousMan-co5dh
      @AnonymousMan-co5dh 2 месяца назад +1

      Ee haadu baredha punyathma bere yaaru alla sir namma hamsalekha...innu ondu vishesha yenu gotha hamsalekha avara nijavadha hesru mathu nimma hesru ,yerdu onde...avru kooda gangaraju... ravichandran avru eeglu kooda avrige Raju antha ne kariyodhu

  • @siddusidduu8109
    @siddusidduu8109 6 лет назад +48

    ಹಂಸಲೇಖರ ಹಸ್ತದಿಂದ ಪ್ರಪ್ರಥಮವಾಗಿ ಮೂಡಿದ ನಮ್ಮ ಕನ್ನಡ ಭಾಷೆಯ ಅರ್ಥಗರ್ಭಿತವಾದ ಹಾಡು......

  • @rajgopal6911
    @rajgopal6911 Год назад +11

    ವರ್ಣಿಸಲಸದಳವಾದ ಅದ್ಭುತವಾದ ಅಬಿನಯ ಉದಯಕುಮಾರ್, ಸದಾ ಕಾಲಕ್ಕೂ ದೇವರ ಮಹಿಮೆ ನೆನಪಿಸುವ ಹಾಡು,ಹಂಸಲೇಖರ ಲೇಖನಿಯಿಂದ,ಮಧುರವಾದ ಕಂಠದಿಂದ ಮೂಡಿದ ಮಧುರ ಗಾಯನ.ಅಂದಿನಿಂದ ಇಂದಿನವರೆಗೂ ಶಾಸ್ವತ.

  • @yveeare1
    @yveeare1 6 лет назад +89

    This is the first song written by my friend HAMSALEKHA and it was sung by his brother BALAKRISHNA who was a famous orchestra singer in those days. After few years in exile hamsa lekha made a name for himself...

    • @prakashshyamala
      @prakashshyamala 6 лет назад +4

      Lyrics are top class and equally well composed and sung. Hats off!!

    • @lokeshcrloki8600
      @lokeshcrloki8600 5 лет назад +3

      Ram sir Balkrishna Sir bagge mahiti tilsi avra photos haki plz

    • @srinivasbabuministry
      @srinivasbabuministry 5 лет назад +6

      Why didn't he continue as a singer, if he had continued Kannada industry would have reached another level.

    • @eswar941
      @eswar941 2 года назад +3

      Some innocent and some goons become victims of bhagwanta seen this happening in real life🙏

    • @k.s.muralidhardaasakoshamu6478
      @k.s.muralidhardaasakoshamu6478 Год назад +1

      @@eswar941 yes me too 🤦😥😭

  • @shivaligappabhadremadanhip8780
    @shivaligappabhadremadanhip8780 2 месяца назад +2

    ಹಂಸಲೇಖ ಸರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು

  • @GiriGiri-kd1gp
    @GiriGiri-kd1gp 3 года назад +9

    ಸೂಪರ್ ಹಂಸಲೇಖ ಸರ್..

  • @nagammah3372
    @nagammah3372 Год назад +9

    ಹ್ಯಾಟ್ಸ್ ಆಫ್ ಹಂಸಲೇಖ 🎉 ಸರ್

  • @giridharv4622
    @giridharv4622 2 года назад +30

    Hamsalekha sir lived in Magadi Road 6th cross around 1977 to 1980 as my neighbour. His friend Chandru gave him good company in those days. Hat's off to Hamsalekha sir. 🧡🌹🌹

  • @user-if7cy7rs5v
    @user-if7cy7rs5v 5 лет назад +22

    ಗೀತ ಸಾಹಿತ್ಯ ಹಂಸಲೇಖ
    ಅಭಿನಂದನೆಗಳು ಸರ್.

  • @jayasimharaorao3048
    @jayasimharaorao3048 2 года назад +35

    Thriveni -
    LYRICS
    Neena Bhagavantha
    ಗಂಡು : ನೀನಾ ಭಗವಂತ....ನೀನಾ ಭಗವಂತ
    ಜಗಕುಪಕರಿಸಿ ನನಗಪಕರಿಸೋ
    ಜಗದ್ದೋದ್ದಾರಕ ನೀನೇನಾ... ನೀನೇನಾ...
    ನೀನಾ ಭಗವಂತಾ....
    ಗಂಡು : ಗೋರ್ಕಲ್ಲಿಗೆ ಗುಡಿ ಮಂದಿರ ನೂರು
    ಮಾಡಿದ ನರನಿಗೆ ನೆಲೆಯಿಲ್ಲಾ
    ಹೂ ಸೌಗಂಧವ ಲೇಪಿಸಿ ಹಾಡಿ,
    ಕರೆದರೂ ಕರುಣಿಸೆ ಕೃಪೆಯಿಲ್ಲಾ
    ನೀನಾ ಭಗವಂತಾ.... ಅಹ್ಹಹ್ಹ...
    ಗಂಡು : ನಶ್ವರ ಭೋಗದ ಆಸೆ ಕಡಲಲಿ
    ತೇಲಿಸಿ ಮುಳಗಿಸಲೇಕಯ್ಯಾ...
    ಅಂತರ ತಿಳಿಯದೆ ಪಾಲಿಸುವವಗೆ
    ದೈವೋತ್ತಮ ಬಿರುದೇಕಯ್ಯಾ..
    ದೈವೋತ್ತಮ ಬಿರುದೇಕಯ್ಯಾ..
    ಗಂಡು : ನೀನಾ ಭಗವಂತಾ
    ಜಗಕುಪಕರಿಸಿ ನನಗಪಕರಿಸೋ
    ಜಗದ್ದೋದ್ದಾರಕ ನೀನೇನಾ...
    ನೀನೇನಾ... ನೀನೇನಾ...
    ಹೆಣ್ಣು : ಸಿರಿ ನಂದನ.. ಸಿರಿ ನಂದನ ಏನ ಕೇಳಲೆ ನಾ
    ಓ ದಯಾಳು ಬರಿದು ಬಾಳು
    ಕರುಣಿಸೋ ನಗು ಜೀವನ...
    ಸಿರಿ ನಂದನ..
    ಹೆಣ್ಣು : ಜನನ ಮರಣ ಬಾಳ ಪಥದಿ ಹರಿಸಿ ಸಾಗುವೇವಿನ
    ಕರುಣೆ ಮಮತೆ ತೋರಿ ಇಹದೆ ಸಲಹಿ ಕದಡುವೆ ಮನ...
    ಇರುವೆ ಎಲ್ಲಿ ಶೂನ್ಯ ಜಗದಿ
    ಇರುವೆ ಎಲ್ಲಿ ಶೂನ್ಯ ಜಗದಿ
    ಪ್ರಸರಿಸೋ ಶಾಂತನ ..
    ಹೆಣ್ಣು : ಸಿರಿ ನಂದನ ಏನ ಕೇಳಲೆ ನಾ
    ಓ ದಯಾಳು ಬರಿದು ಬಾಳು
    ಕರುಣಿಸೋ ನಗು ಜೀವನ

    • @ArunArun-yi5zq
      @ArunArun-yi5zq 2 года назад +2

      💞

    • @k.s.muralidhardaasakoshamu6478
      @k.s.muralidhardaasakoshamu6478 Год назад

      MODALA maatugalu udayakumar heliddu NANAGE sariyaagi keluttilla
      63 years please type maaduvira🙏

    • @k.s.muralidhardaasakoshamu6478
      @k.s.muralidhardaasakoshamu6478 Год назад

      HAMSALEKHA na triveni na lyrics

    • @k.s.muralidhardaasakoshamu6478
      @k.s.muralidhardaasakoshamu6478 Год назад

      Saahithya barediddakke 💛🙏😍💙👌🙂🙏

    • @jayasimharaorao3048
      @jayasimharaorao3048 Год назад

      ​​@@k.s.muralidhardaasakoshamu6478 ಭಗವಂತ,,,,ಜಗತ್ತಲ್ಲಿ ನಡಿತಾಯಿರುವ ಅನ್ಯಾಯ ನೋಡ್ತಾ ಕುಳಿತ್ ಕೊಂಡಿರುವ ಕಲ್ಲು ಮೂರ್ತಿಗಳೆಲ್ಲಾ ಭಗವಂತಾ,,,ನ .

  • @shambunathtambrahallimath2923
    @shambunathtambrahallimath2923 3 года назад +44

    ಎಂಥಾ ಅದ್ಭುತವಾದ ಸಾಹಿತ್ಯ ಅಲ್ವಾ, ಭಗವಂತ ನೂರು ವರುಷ ಹಂಸಲೇಖ ಸರ್ ಬಾಳಿ ಬದುಕಲಿ 🙏🙏🙏

  • @VenkappaVivek
    @VenkappaVivek Месяц назад +1

    Na bhootho na bhavisyathi....kannadakkonde....Hamsaleka. Enthaha jeevan yana.Thank u so much sir.

  • @chadrashekarn4811
    @chadrashekarn4811 3 года назад +13

    This is Hamsalekha sir Writen first memorable. Film song.that is the Gods power...

  • @rvtejas1
    @rvtejas1 24 дня назад +2

    ತುಳಸಿಕಟ್ಟೆಯ ಅಕ್ಕಿಪೇಟೆಯ ದೇಸಿ ಪ್ರತಿಭೆ ನಮ್ಮ ಹಂಸಲೇಖಾ ಬ್ರಹ್ಮಲೇಖಾ 🙏🙏🙏🙏🙏🙏🙏🙏🙏🙏🙏

  • @mynameisgururaj
    @mynameisgururaj 11 лет назад +46

    ಹಂಸಲೇಖ ಸಿನೆಮಾಗೆ ಬರೆದ ಮೊದಲ ಹಾಡು.

  • @bindukumarmr
    @bindukumarmr 8 лет назад +53

    Lyrics by Hamsalekha, music composition by Upendra Kumar, sung by Hamsalekha's elder brother Balakrishna

    • @krishnamukundhgowda
      @krishnamukundhgowda 8 лет назад +5

      thanks for valuable information

    • @kareshivapplak.c.prakash9653
      @kareshivapplak.c.prakash9653 7 лет назад +1

      Baharoo

    • @lokeshcrloki8600
      @lokeshcrloki8600 5 лет назад +4

      Balakrishna Sir bagge information idre tilissi

    • @SiddeswaraHG
      @SiddeswaraHG 4 года назад +1

      Really!?

    • @NAGANAG-bm3yz
      @NAGANAG-bm3yz 3 года назад

      omg balakrishna play back singer is hamas bro i didnt know till date bro thank you, he never about him in any programmes, what happend to him still h is there??

  • @dlvenkateshsharma481
    @dlvenkateshsharma481 10 лет назад +70

    I cant believe that Today's great Hamsalekha is the lyricist if this meaningful song !!!!!

    • @yallappadalayatsra5225
      @yallappadalayatsra5225 4 года назад +1

      yallappadalayatsra@gmail.com

    • @bharathibangaloremahalinga4483
      @bharathibangaloremahalinga4483 2 года назад +1

      I don't think he wrote this song

    • @chandrikabv4610
      @chandrikabv4610 2 года назад

      Yes, great song..! 👌

    • @chandrikabv4610
      @chandrikabv4610 2 года назад +6

      @@bharathibangaloremahalinga4483, yes, Hamsalekha is the writer of this song.. And it's his first song..

    • @chanducc4691
      @chanducc4691 2 года назад +1

      Hamsalekha Sir First Lyrics Song 200 % √, 🎩 Hat's off to Hamsalekha Sir 🙏💝🙏

  • @VenkateshVenkatesh-r7z
    @VenkateshVenkatesh-r7z 10 месяцев назад +5

    Have to connect to my Allah malik great bhagwadgeethe sika

  • @gunavantraydesai6473
    @gunavantraydesai6473 4 года назад +11

    ಮಿತ್ಯದ ಕಾಲದಲ್ಲಿ ಸತ್ಯದ ಪರಿಯನ್ನು ಕನ್ನಡಿಯ ನೋಡಿದಂತಾಗುತ್ತಿದೆ....

  • @blueblood9604
    @blueblood9604 3 года назад +12

    10 years ago in my college one of the junior friend had listening this song, today I just found in youtube, great

  • @crazyrider2112
    @crazyrider2112 6 лет назад +42

    ಕನ್ನಡದ ಸಿನಿಮಾಗೆ ಕವಿಪುಂಗವ ಗಂಗರಾಜು ಎಂಬ ಸಂಗೀತಸರಸ್ವತಿಯನ್ನು ಕನ್ನಡ ಕುಲಕೋಟಿಗೆ ಅರ್ಪಿಸಿದ ಗೀತೆ
    ಕಲಾರತ್ನ ಉದಯ್ ಕುಮಾರ್ ರವರ ಅಮೋಘ ಅಭಿನಯ
    ಅದ್ಭುತ ಗೀತೆ

    • @vithaldasvithaldas7714
      @vithaldasvithaldas7714 4 года назад

      Super

    • @hadlymukther445
      @hadlymukther445 4 года назад

      Good sang

    • @mandyamanju
      @mandyamanju 4 года назад +1

      ಗಂಗರಾಜು ಅವರೇ ಕನ್ನಡಿಗರ ಪಾಲಿಗೆ ಸಂಗೀತ ಗಂಗೆಯನ್ನ ಧರೆಗಿಳಿಸಿದ ಭಗೀರಥನಾದರು ಅವರೇ ನಮ್ಮ ನಾದಬ್ರಹ್ಮ ಹಂಸಲೇಖರಾದರು...

    • @puttannam322
      @puttannam322 3 года назад

      Super

    • @puttannam322
      @puttannam322 3 года назад

      Super

  • @virupakshasmg9303
    @virupakshasmg9303 7 лет назад +9

    Super Hit FILM Triveni, All character very fentastic, & Songs, location's Camara Sistam, Very Butiful, Hamsaleka Brthaor, "Balakrshna"Voice Very Butiful,

  • @maheshs5921
    @maheshs5921 5 лет назад +13

    Heart touching song by mahaguru hamsalekha sir

    • @fakeersai
      @fakeersai 5 лет назад

      Hamsalekha avaru nanna dristi alli...Guru sarvabhowmaru.

  • @NatarajARaj-mp5mc
    @NatarajARaj-mp5mc 4 года назад +7

    What an song in 70s .. Wonderful songs with Good Lyrics
    We can find this Actor in this Generation ..At All.. Ever Green

  • @mallikarjunkori2587
    @mallikarjunkori2587 9 лет назад +26

    hamsalekha wrote this song during his bad times, when his drama company was on fire.

  • @ksnbhushan4847
    @ksnbhushan4847 3 года назад +6

    We blessed enough to see reality lyricist through his cini songs! Excellent n extream in his music forever.

  • @shivaprakashr9323
    @shivaprakashr9323 12 дней назад

    Beautiful , very relavant n meaningful song.Hatsoff to lyricist n equally good singing

  • @k.b.basavaraju9486
    @k.b.basavaraju9486 2 года назад +4

    I never heard this song created by Hamshalekha Sir. Excellent lyric & great composition by Upendra Kumar Sir.

  • @subhashgopal2786
    @subhashgopal2786 8 месяцев назад

    ಸೂಪರ್ ಸಾಂಗ್ ಬಹಳ ಅರ್ಥಪೂರ್ಣ ಗೀತೆ ‌....ಸರಸ್ವತಿ ಪುತ್ರ ಹಂಸಲೇಖ ನಾದಬ್ರಹ್ಮನ ಸಾಧನೆ ಎಂದಿಗೂ ಅಮರ....

  • @lakshmipatinayaka6236
    @lakshmipatinayaka6236 6 лет назад +5

    Hamsalekha sahitya adbuta! Mattu gayakaru tumba chennagi hadiddare! Udaykumar acting soooper!

  • @journeywithmydream7783
    @journeywithmydream7783 4 года назад +6

    Hamsaleka sir is great lyric writer

  • @murthymanjula445
    @murthymanjula445 6 лет назад +9

    fine acting and supersong thanks to hamsalekha sir

  • @manjunathhuliyappa
    @manjunathhuliyappa 5 лет назад +10

    Hamsa bond is bond even at his young age, great start at young

  • @kunjabiharipanda960
    @kunjabiharipanda960 3 месяца назад

    The interesting thing in the 2nd part of the song i.e. by the female voice is that the tune has been used in the Odia film 'Mana Akash'(1972)by the music director Upendra Kumar who also hails from Odisha .😊

  • @rvtejas1
    @rvtejas1 21 день назад +1

    1973 ರಲ್ಲಿ ಬಿಡುಗಡೆಯಾದ ಚಿತ್ರ, ಹಂಸಲೇಖಾ ಅವರಿಗೆ 22 ವರ್ಷ. ಅವರೇ ಹಾಡನ್ನು ಬರೆದರು ಮತ್ತು ಉಪೇಂದ್ರ ಕುಮಾರ್ ಸಂಗೀತ ನಿರ್ದೇಶಕರ ಮುಂದೆ ಹಾರ್ಮೋನಿಯಂನೊಂದಿಗೆ ಟ್ಯೂನ್ ನೀಡಿದರು

  • @madappalgowda2783
    @madappalgowda2783 4 года назад +1

    Adhbhutha Pratibeya Saahitya, Hamsa Lekha Sir, Nimagidoe Nanna Koti Namana.

  • @syedjameel9754
    @syedjameel9754 9 лет назад +34

    ONE OF MY FAVORITE SONG
    A VERY MEANINGFUL SONG PENNED BY GREAT HAMSALEKHA SIR
    JAMEEL
    BANGALORE
    MUSIC LOVER

  • @cmoulibachandramouli9027
    @cmoulibachandramouli9027 4 года назад +6

    ಉದಯಕುಮಾರ್ ಅವರ ಅದ್ಬುವಾದ ಸಂಗೀತ 🙏🙏

    • @rgvasu1
      @rgvasu1 2 года назад +1

      It's Upendrakumar music, and udayakumar acting.....

  • @girishgiri2191
    @girishgiri2191 2 года назад +7

    ಉದಯಕುಮರ್ ಅದ್ಬತ ನಟ

  • @harinathaharinatha7631
    @harinathaharinatha7631 Год назад +4

    ಹಂಸಲೇಖನಿಯ ಆಣಿಮುತ್ತು, ಆ ದೇವರು ಎಲ್ಲೆಲ್ಲೂ ನೆಲೆಸಿರುವರು.

    • @k.s.muralidhardaasakoshamu6478
      @k.s.muralidhardaasakoshamu6478 Год назад +1

      Hege vivarisi please🙏

    • @harinathaharinatha7631
      @harinathaharinatha7631 Месяц назад

      ​@@k.s.muralidhardaasakoshamu6478ಬಹಳ ದೂರವೇನಿಲ್ಲ,ನಿಮ್ಮೊಳಗೆ ಇರುವ,ನೀವೇ ದೇವರು ಪರರಿಗೆ ಒಳಿತು ಮಾಡಿದಾಗ.

  • @varada85
    @varada85 3 года назад +2

    Modala haadu bagavanthana mele baredu bagavantanannu voleisidaru hamsalekha gurugalu

  • @shivalingegowda2698
    @shivalingegowda2698 Год назад +1

    ಮತ್ತೆ ಮತ್ತೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಈ ಹಾಡು

  • @dr.aravindpatile981
    @dr.aravindpatile981 Год назад +1

    🙏🇮🇳🙏Hi 😊
    ನನ್ನ ಸಹೋದರ/ಸಹೋದರಿಯರಿಗೆ... ಪರಸ್ಪರರಲ್ಲಿ ಸಿಹಿಯ ಗಾಯನ ಹಂಚಿ.....ಆನಂದಕರ ಜೀವನ ಆಚರಿಸೋಣ.
    Thanks and regards - by Suneelhebbale - I love India 🇮🇳 I love Indians
    ::-----:: 🙏🕉️😊🕉️🙏 ::-----::

  • @shivcns
    @shivcns 11 лет назад +7

    superb ..... got it after waiting for so many years.

  • @venuk751
    @venuk751 3 года назад +2

    Real kalakesari uday Kumar .great actor

  • @BMTAWA
    @BMTAWA 6 лет назад +12

    facinated through my childhood

  • @praneshvk6578
    @praneshvk6578 4 года назад +5

    Fantastic meaningful......GODS PLAY

  • @manimaster1724
    @manimaster1724 3 года назад +3

    Hamsaleka sir is very great sir

  • @udayrajath5412
    @udayrajath5412 5 лет назад +10

    soulful song, heartwarming

  • @c.p.penchalaiahtkd5976
    @c.p.penchalaiahtkd5976 3 года назад +3

    ಅದ್ಭುತ ಹಂಸಲೇಖ ಅವರೇ

  • @ananthtv3688
    @ananthtv3688 9 лет назад +7

    Meaningful song ... very nice

  • @venki914
    @venki914 3 месяца назад

    Nannunna yavathu doddavnu madbeda sun and moon gods jagadeshwar munde koti janma paapa tholitini my govindana namasmaran soole papana tholibeku prabhu my govindana namasmaran #bangalore #india #students #student #chennai #bangalore #kerala #telugu

  • @jrgowda7237
    @jrgowda7237 Год назад +2

    ನಾದ ಬ್ರಹ್ಮ

  • @rajendrakannada9797
    @rajendrakannada9797 7 лет назад +14

    udayakumar acting super

  • @mrkg4918
    @mrkg4918 Год назад +1

    Udya kumar sir acting and song lyrics ellanu superrrrr

  • @venki914
    @venki914 Год назад

    Avala paapa karma punyadalli badlavane madthini prabhu nanna goovindana naamasmaran

  • @NAGANAG-bm3yz
    @NAGANAG-bm3yz 7 лет назад +4

    thanks for information mr bindu kumar i knows everything about this but idont the singer thanks a lot

  • @prabhakaru.s.5218
    @prabhakaru.s.5218 9 лет назад +11

    Good song on a great. Actor

  • @VenkateshVenkatesh-r7z
    @VenkateshVenkatesh-r7z 10 месяцев назад

    Nirakaar brahmastra to that sun and moon to scan those dangerous asteroids and comets pranaam prabhu

  • @venkateshksvenki79
    @venkateshksvenki79 2 года назад +2

    Hatts off to all composer actors team work ellargunu krishnana anugraha agutthe

  • @rajeshgowda7805
    @rajeshgowda7805 6 лет назад +7

    Wonderful song in life history in this

  • @pranayamurthy7417
    @pranayamurthy7417 4 года назад +8

    Super ACTOR UDAY KUMAR's SUPER PERFORMANCE , SUPER PERFORMANCE by SUPER ACTRESS MiNUGU TAARE KALPANAA , U.K.ARUN FATHER OF MASTER ARjUN DANCE is also plus point of this FiLM TRiVENi*****

  • @jayashankaravp1025
    @jayashankaravp1025 10 месяцев назад

    He is an amazing great man with us! He is one of the aceset Karnataka 💐

  • @subhadrabt2804
    @subhadrabt2804 4 месяца назад

    Thank you hamsalekha sir

  • @chandrashekar2467
    @chandrashekar2467 7 лет назад +4

    wow super sir hamsaleka evergreen song

  • @umeshaumesha8890
    @umeshaumesha8890 6 лет назад +5

    Good song and good lyrics

  • @prakashputtegowda9918
    @prakashputtegowda9918 4 года назад +3

    Really good song with rich literature

  • @manimaster1724
    @manimaster1724 3 года назад +2

    Very good songs sir

  • @madhuguru6673
    @madhuguru6673 3 года назад +1

    G.Balakrishna, singer, is Hamsalekha's brother.

  • @vithaldasvithaldas7714
    @vithaldasvithaldas7714 4 года назад +4

    ಶಾರದೆಯ ಪುತ್ರ

  • @umeshumi1013
    @umeshumi1013 5 лет назад +7

    Udayakumar avara natane adhbutha ,

  • @rajeshgowda7805
    @rajeshgowda7805 6 лет назад +8

    Marvellous actor actor

  • @arunr6174
    @arunr6174 Год назад +1

    Udaykumar sir acting as superb but government recognise his work

  • @user-kl4ty8wq3d
    @user-kl4ty8wq3d 6 месяцев назад +1

    Supper. Song🎉

  • @rajashekarm4995
    @rajashekarm4995 10 месяцев назад

    Writen by Gangaraju, that's is hamsalekha sir, introducing master is

  • @venkateshksvenki79
    @venkateshksvenki79 2 года назад

    Nanna manase mithra nanna manase shathru prabhu lagamillde nadasidre kudure na naanu

  • @nagammah3372
    @nagammah3372 Год назад

    ಓಂ ಶ್ರೀ ಗುರುವೇ ನಮಃ

  • @manjunathpai1896
    @manjunathpai1896 Год назад +1

    Voice is very good, raw and piercing.

  • @venkateshk9701
    @venkateshk9701 6 лет назад +15

    if I'm correct this is written Gangaraju later he became Hamsalekha !

  • @sureshachuthan8479
    @sureshachuthan8479 2 года назад +1

    Nice song and lyrics

  • @venkateshksvenki79
    @venkateshksvenki79 2 года назад +1

    Yaaru prabhu neenu oota thandu kotbittu hogthiya prabhu neenu yaaru kelsa maadthaeddini prabhu naanu nanna attittude change maadkothini prabhu naanu

  • @sudhirpalaksha
    @sudhirpalaksha 9 лет назад +4

    A good meaning full song ,i liked.

  • @venkatraosj8788
    @venkatraosj8788 3 года назад +2

    Beautiful song and excellent acting.Who is the singer?

  • @manjunathhtonymanjunathhto6483
    @manjunathhtonymanjunathhto6483 6 лет назад +6

    ಎಷ್ಟು ಸತ್ಯವಿದೆ ಈ ಹಾಡಿನಲ್ಲಿ

  • @ashukumar-th8ic
    @ashukumar-th8ic 2 года назад +1

    I love Uday Kumar 🙏

  • @shashikumarkerur8309
    @shashikumarkerur8309 13 дней назад

    ಉದಯಕುಮಾರ್ ಅದ್ಭುತ ನಟನೆ, ಅತ್ಯುತ್ತಮ ಕವನ ಸಾಹಿತ್ಯ ರಚಿಸಿರುವ ಹಂಸಲೇಖ ಅವರ ಬುದ್ದಿಗೆ ಈಗೇಕೆ ಮಂಕು ಕವಿದಿದೆಯೋ....😮

  • @lokeshreddy554
    @lokeshreddy554 6 лет назад +9

    At 4.13 dont miss Triveni Madams photo🙏

  • @ambrishks8996
    @ambrishks8996 6 лет назад +4

    My sweet songs.

  • @user-mr2ol4ox1s
    @user-mr2ol4ox1s 6 месяцев назад

    Real wonderfulsong

  • @devathamanushya
    @devathamanushya 11 лет назад +13

    Beautiful song and lyrics. Was waiting for this for a long time.
    RUclips nalli ee hadannu hakiddakke dhanyavaadagalu.

  • @shanthabs9694
    @shanthabs9694 3 года назад +1

    Super actor music lerex and director 👌

  • @darshanmandyamandya
    @darshanmandyamandya 2 года назад +1

    Superb song