Baagilanu Teredu Kanakadasa

Поделиться
HTML-код
  • Опубликовано: 25 дек 2024

Комментарии •

  • @premapatil453
    @premapatil453 4 года назад +34

    ಭಕ್ತಿ ಪ್ರಧಾನವಾಗಿರುವ ಮಾರ್ಮಿಕತೆಯ ಹಾಡುಗಳನ್ನ ಕನ್ನಡ ಕುಲಕೋಟಿ ಮರೆಯಲು ಸಾಧ್ಯವೇ ಸಾಹಿತ್ಯ ಸಂಗೀತ ಅದ್ಭುತ.........

  • @krishnas.b.3340
    @krishnas.b.3340 6 месяцев назад +8

    ಅಣ್ಣಾವ್ರ ಅದ್ಭುತ ನಟನೆ, ಪಿ ಬಿ ಶ್ರೀನಿವಾಸ ಅವರ ಸುಲಲಿತ ಗಾಯನ, ಭಕ್ತಿಯ ಪರಾಕಾಷ್ಠೆ, ನೋಡುತ್ತಾ ಇದ್ದರೆ ಇಡೀ ಪ್ರಪಂಚವೇ ಮರೆತುಹೋಗುತ್ತದೆ

  • @RaviTeja-bp6rq
    @RaviTeja-bp6rq 3 года назад +40

    ರಾಜ್ ಕುಮಾರ್ ಅವರ ಹಾಡುಗಳು ಎಲ್ಲಾ ಕಾಲಕ್ಕೂ ಎಲ್ಲರಿಗೂ ಇಷ್ಟವಾಗುವ ಹಾಡುಗಳು ಅಣ್ಣಾವ್ರ ಮಹಿಮೆಯೇ ಅಂತಹುದು

  • @siddarajum2828
    @siddarajum2828 3 года назад +38

    ಎಂಥ ಪ್ರಾತ್ರಕ್ಕಾದರು ಜೀವ ತುಂಬೊ ಶಕ್ತಿ ಅಣ್ಣಾವ್ರಿಗಿತ್ತು

    • @Venkataramappajayammaram
      @Venkataramappajayammaram Месяц назад

      ಅವರು ಕಾರಣಿ ಪುರುಷರು ಅದಕ್ಕಾಗಿ ಹುಟ್ಟಿದವರು ಸಾಮಾನ್ಯ ಕಲಾವಿಧರಂಥಲ್ಲ

  • @premg1391
    @premg1391 4 года назад +105

    ಕಾಲ ಕಾಲಕ್ಕೂ ಅಳಿಸಲಾಗದ ಗೀತೆ, ಈ ಹಾಡನ್ನು ಕೇಳುವಾಗಳೆಲ್ಲ ಆ ದೇವರ ದರ್ಶನ ಪಡೆದಂತಾಗುತ್ತದೆ.

    • @gopiazhagesan287
      @gopiazhagesan287 Месяц назад

      உண்மைதான் நண்பா. தமிழரான எனக்கே இந்தப் பாடல் இவ்வளவு பிடிக்கிறதே!
      உண்மையில் இது கடவுளின் மகிமையே !

  • @rliyer455
    @rliyer455 4 года назад +51

    Dr.Raj acted like he himself is kanakadasa and he himself is singing. What an actor! Lipmovement is superb.
    Good combination of actor,playback singer, music director and of course director.

  • @narashimhamurthy9086
    @narashimhamurthy9086 3 года назад +30

    ಈ ಅದ್ಬುತ ದ್ರೃಶ್ಯ ಅಣವ್ರ ನಟನೆ ಎಂದಿಗೂ ಮರೆಯಲಾಗದ .ಮತ್ತು ಆ ಪರಮಾತ್ಮನ ದಯೆಗಾಗಿ ನಾನು ಸದಾ ದ್ಯಾನಿಸುತೇನೆ. 🙏🙏🙏🌷🌷🌷🙏🙏🙏

  • @jayashrees484
    @jayashrees484 2 года назад +38

    ಎಷ್ಟು ಕೇಳಿದರು ಮತ್ತೆ ಮತ್ತೆ ಕೇಳಬೇಕು ಅನಿಸುತ್ತದೆ ಅಣ್ಣ ಅವರಿಗೆ ಕೋಟಿ ಕೋಟಿ ನಮಸ್ಕಾರಗಳು

  • @VB-qr5wh
    @VB-qr5wh 6 месяцев назад +5

    🙏🙏🙏🙏🙏🙏🙏
    ದೀನ ನಾನು ಸಮಸ್ತ ಲೋಕಕೆ ದಾನಿ ನೀನು
    ವಿಚಾರಿಸಲು ಮತಿ ಹೀನ ನಾನು
    ಮಹಾಮಹಿಮ ಕೈವಲ್ಯ ಪತಿ ನೀನು
    ಏನ ಬಲ್ಲೆನು ನಾನು
    ನೆರೆ ಸುಜ್ಞಾನ ಮೂರುತಿ ನೀನು
    ನಿನ್ನ ಸಮಾನರುಂಟೆ ದೇವಾ ರಕ್ಷಿಸು ನಮ್ಮ ಅನವರತ...ದೇವಾ ...ದೇವಾ...ದೇವಾ...
    ಬಾಗಿಲನು ತೆರೆದು ಸೇವೆಯನು
    ಕೊಡು ಹರಿಯೆ||ಬಾಗಿಲನು||
    ಕೂಗಿದರು ಧ್ವನಿ ಕೇಳಲಿಲ್ಲವೆ
    ನರಹರಿಯೆ ಬಾಗಿಲನು ತೆರೆದು...
    ಪರಮಪದದೊಳಗೆ ವಿಷಧರನ ತಲ್ಪದಲಿ ನೀ
    ಸಿರಿಸಹಿತ ಕ್ಷೀರ ವಾರಿಧಿಯೊಲಿರಲು
    ಕರಿರಾಜ ಕಷ್ಟದಲಿ ಆದಿಮೂಲ ಎಂದು
    ಕರೆಯಲಾಕ್ಷಣ ಬಂದು ಒದಗಿದೆಯೊ
    ನರಹರಿಯೆ ಬಾಗಿಲನು ತೆರೆದು
    ಕಡುಕೋಪದಿಂ ಖಳನು ಖಡ್ಗವನೆ ಪಿಡಿದು
    ನಿನ್ನೊಡೆಯ ಎಲ್ಲಿಹನು ಎಂದು ನುಡಿಯೆ
    ಧ್ರಡ ಭಕುತಿಯಲಿ ಶಿಶುವು
    ಬಿಡದೆ ನಿನ್ನನು ಭಜಿಸೆ
    ಸಡಗರದಿ ಸ್ತಂಭದಿಂದೊಡೆದೇ
    ನರಹರಿಯೆ ಬಾಗಿಲನು ತೆರೆದು
    ಯಮಸುತನ ರಾಣಿಗೆ
    ಅಕ್ಷಯ ವಸನವಾ ಇತ್ತೆ
    ಸಮಯದಲಿ ಅಜಮಿಲನ ಪೊರೆದೇ..
    ಸಮಯಾಸಮಯ ಉಂಟೆ ಭಕ್ತ ವತ್ಸಲ ನಿನಗೇ...
    ಕಮಲಾಕ್ಷ ಕಾಗಿನೆಲೆಯಾದಿ ಕೇಶವನೇ...
    ||ಬಾಗಿಲನು||
    ಪರಮ ಭಾಗವತ ಶ್ರೇಷ್ಠರಾದ ಶ್ರೀ ಕನಕದಾಸರ ಪಾದಾರವಿಂದಗಳಿಗೆ ನಮೋ ನಮಃ
    🙏🙏🙏🙏🙏🙏🙏🙏🙏

  • @mansurbadagi3385
    @mansurbadagi3385 5 лет назад +100

    ಕರ್ನಾಟಕ್ಕೊಬ್ಬರೇ.....ಅಣ್ಣಾವ್ರು...
    ಡಾ\\ರಾಜ್....... king of ಚಂದನವನ....

  • @someshwarkurdekar8416
    @someshwarkurdekar8416 3 года назад +150

    ಆಡು ಮುಟ್ಟದ ಸೊಪ್ಪಿಲ್ಲ, ರಾಜಣ್ಣ ಅಭಿನಯಿಸದ ಪಾತ್ರವಿಲ್ಲ...ಇಡೀ ವಿಶ್ವಕ್ಕೆ ಅಭಿನಯಕ್ಕೆ ಒಬ್ಬರೇ ನಮ್ಮ ರಾಜಣ್ಣ...

    • @channamallikarjunswamy4198
      @channamallikarjunswamy4198 2 года назад +1

      Someshwar sir idi vishwakke abinayakke obbre namma rajanna OKAY
      but Vishnuvardhan abimani obba
      idi vishwakke vishnu appaji antha
      helutane
      Baktha Kanakadasara onde ondu
      Scene kooda vishnuvardhan madilla
      En madodu

    • @ratnahonkan533
      @ratnahonkan533 2 года назад +2

      @@channamallikarjunswamy4198 k

    • @mahalakshmim3582
      @mahalakshmim3582 2 года назад +1

      ​@@channamallikarjunswamy4198 00,

  • @kushalgowda888
    @kushalgowda888 3 года назад +48

    😍😘😍 ಎಂತಹ ಅರ್ಥಪೂರ್ಣ ಸಾಲುಗಳು ಇವೆ ಹಾಡಿನಲ್ಲಿ, ಭಗವಂತ ಪರಮ್ ಧಾಮ ಭಕ್ತಪ್ರಿಯನು ಹೊರತು ಜಾತಿ ಪ್ರಿಯನಲ್ಲ, ಏಕೆಂದರೆ ಭಗವಂತ ಧರ್ಮಪ್ರಿಯ😍😘😍

  • @thyagarajlahsettypnthyagar3458
    @thyagarajlahsettypnthyagar3458 3 месяца назад +8

    ಇಡೀ ವಿಶ್ವಕ್ಕೆ ಒಬ್ಬರೆ ನಮ್ಮ Dr ರಾಜ್ ಕುಮಾರ್ sir

  • @VenkataKutumbaraoGandikota
    @VenkataKutumbaraoGandikota Год назад +8

    My most loved Bhakti geete sung by PBS.. Our Rajanna action is par excellence..second to none..

  • @radhakrishnahn3233
    @radhakrishnahn3233 Год назад +20

    ಇದು ರಾಜ್ ನಟಿಸಿರುವ ಚಿತ್ರಗಳಲ್ಲಿ ಒಂದು ಶ್ರೇಷ್ಠ ಚಿತ್ರ. ಪಿ ಬಿ ಎಸ್ ಹಾಡಿರುವ ಎಲ್ಲಾ ಹಾಡುಗಳು ಇಂದಿಗೂ ಜನಪ್ರಿಯ. ಎಂ. ವೆಂಕಟರಾಜು ಅವರ ಸಂಗೀತ ಮನೋಜ್ಞ. 👌🏼👌🏼🙏🏻🙏🏻

  • @natureandwild9221
    @natureandwild9221 5 лет назад +54

    What a beautiful song ..dr rajkumar garu acting and the divine voice of PBS..Divinity flows in the heart

  • @narasimhamurthy3402
    @narasimhamurthy3402 3 года назад +4

    Dr rajkumar avra natane adhbutha . Honnali ( shivamogga district) nalli nodiddu nana balyadalli .nanna balya marulalisuthade . Haleya balyada nenapugalu kaduthave . Kanakadasara roopadalli kanisikondiruva rajkumar adhbutha . Mahan nataru . Rajkumar avrige rajkumarare sati . Hats of u sir

  • @abhishekabhi4890
    @abhishekabhi4890 4 года назад +100

    ಪಿ ಬಿ ಶ್ರೀನಿವಾಸ್ ಅವರ ಧ್ವನಿಯಲ್ಲಿ , ಹಾಗೂ ಅಣ್ಣಾವ್ರ ನಟನೆಯಲ್ಲಿ ಸಾಕ್ಷತ್ ಶ್ರೀ ಕೃಷ್ಣನೇ ಪ್ರವೇಶ ಮಾಡಿರಬಹುದು ಎಂದು ಭಾಸವಾಗುತ್ತಿದೆ..

  • @aananthaaapadmanabhaswamy3326
    @aananthaaapadmanabhaswamy3326 3 года назад +10

    ಹರಿಹರಾಷ್ಟೋತ್ತರಶತನಾಮಸ್ತೋತ್ರಂ
    ||ಧ್ಯಾನಂ||
    ಮಾಧವೋಮಾಧವಾವೀಶೌ ಸರ್ವಸಿದ್ಧಿವಿಧಾಯಿನೌ|
    ವಂದೇ ಪರಸ್ಪರಾತ್ಮಾನೌ ಪರಸ್ಪರನುತಿಪ್ರಿಯೌ||
    ||ಸ್ತೋತ್ರಂ||
    ಗೋವಿಂದ ಮಾಧವ ಮುಕುಂದ ಹರೇ ಮುರಾರೇ
    ಶಂಭೋ ಶಿವೇಶ ಶಶಿಶೇಖರ ಶೂಲಪಾಣೇ|
    ದಾಮೋದರಾಚ್ಯುತ ಜನಾರ್ದನ ವಾಸುದೇವ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||1||
    ಗಂಗಾಧರಾಂಧಕರಿಪೋ ಹರ ನೀಲಕಂಠ
    ವೈಕುಂಠ ಕೈಟಭರಿಪೋ ಕಮಠಾಬ್ಜಪಾಣೇ|
    ಭೂತೇಶ ಖಂಡಪರಶೋ ಮೃಡ ಚಂಡಿಕೇಶ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||2||
    ವಿಷ್ಣೋ ನೃಸಿಂಹ ಮಧುಸೂದನ ಚಕ್ರಪಾಣೇ
    ಗೌರೀಪತೇ ಗಿರಿಶ ಶಂಕರ ಚಂದ್ರಚೂಡ|
    ನಾರಾಯಣಾಸುರನಿಬರ್ಹಣಾ ಶಾರ್ಂಗಪಾಣೇ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||3||
    ಮೃತ್ಯುಂಜಯೋಗ್ರ ವಿಷಮೇಕ್ಷಣ ಕಾಮಶತ್ರೋ
    ಶ್ರೀಕಾಂತ ಪೀತವಸನಾಂಬುದನೀಲ ಶೌರೇ|
    ಈಶಾನ ಕೃತ್ತಿವಸನ ತ್ರಿದಶೈಕನಾಥ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||4||
    ಲಕ್ಷ್ಮೀಪತೇ ಮಧುರಿಪೋ ಪುರುಷೋತ್ತಮಾದ್ಯ
    ಶ್ರೀಕಂಠ ದಿಗ್ವಸನ ಶಾಂತ ಪಿನಾಕಪಾಣೇ|
    ಆನಂದಕಂದ ಧರಣೀಧರ ಪದ್ಮನಾಭ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||5||
    ಸರ್ವೇಶ್ವರ ತ್ರಿಪುರಸೂದನ ದೇವದೇವ
    ಬ್ರಹ್ಮಂಯದೇವ ಗರುಡಧ್ವಜ ಶಂಖಪಾಣೇ|
    ತ್ರ್ಯಕ್ಷೋರಗಾಭರಣ ಬಾಲಮೃಗಾಂಕಮೌಲೇ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||6||
    ಶ್ರೀರಾಮ ರಾಘವ ರಮೇಶ್ವರ ರಾವಣಾರೇ
    ಭೂತೇಶ ಮನ್ಮಥರಿಪೋ ಪ್ರಮಥಾಧಿನಾಥ|
    ಚಾಣೂರಮರ್ದನ ಹೃಷೀಕಪತೇ ಮುರಾರೇ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||7||
    ಶೂಲಿನ್ ಗಿರೀಶ ರಜನೀಶಕಲಾವತಂಸ
    ಕಂಸಪ್ರಣಾಶನ ಸನಾತನ ಕೇಶಿನಾಶ|
    ಭರ್ಗ ತ್ರಿನೇತ್ರ ಭವ ಭೂತಪತೇ ಪುರಾರೇ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||8||
    ಗೋಪೀಪತೇ ಯದುಪತೇ ವಸುದೇವಸೂನೋ
    ಕರ್ಪೂರಗೌರ ವೃಷಭಧ್ವಜ ಭಾಲನೇತ್ರ|
    ಗೋವರ್ಧನೋದ್ಧರಣ ಧರ್ಮಧುರೀಣ ಗೋಪ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||9||
    ಸ್ಥಾಣೋ ತ್ರಿಲೋಚನ ಪಿನಾಕಧರ ಸ್ಮರಾರೇ
    ಕೃಷ್ಣಾನಿರುದ್ಧ ಕಮಲಾಕರ ಕಲ್ಮಷಾರೇ|
    ವಿಶ್ವೇಶ್ವರ ತ್ರಿಪಥಗಾರ್ದ್ರಜಟಾಕಲಾಪ
    ತ್ಯಾಜ್ಯಾ ಭಟಾ ಯ ಇತಿ ಸಂತತಮಾಮನಂತಿ||10||
    ಅಷ್ಟೋತ್ತರಾಧಿಕಶತೇನ ಸುಚಾರುನಾಮ್ನಾಂ
    ಸಂದರ್ಭಿತಾಂ ಲಲಿತರತ್ನಕದಂಬಕೋನ|
    ಸನ್ನಾಮಕಾಂ ದೃಢಗುಣಾಂ ದ್ವಿಜಕಂಠಗಾಂ ಯಃ
    ಕುರ್ಯಾದಿಮಾಂಸ್ರಜಮಹೋ ಸ ಯಂ ನ ಪಶ್ಯೇತ್||11||
    ಅಗಸ್ತಿರುವಾಚ
    ಯೋ ಧರ್ಮರಾಜರಚಿತಾಂ ಲಲಿತಪ್ರಬಂಧಾಂ
    ನಾಮಾವಲೀಂ ಸಕಲಕಲ್ಮಷಬೀಜಹಂತ್ರೀಂ|
    ಧೀರೋऽತ್ರ ಕೌಸ್ತುಭಭೃತಃ ಶಶಿಭೂಷಣಸ್ಯ
    ನಿತ್ಯಂ ಜಪೇತ್ ಸ್ತನರಸಂ ಸ ಪಿಬೇನ್ನ ಮಾತುಃ||12||
    || ಇತಿ ಶ್ರೀಸ್ಕಂದಮಹಾಪುರಾಣೇ ಕಾಶೀಖಂಡಪೂರ್ವಾರ್ಧೇ ಯಮಪ್ರೋಕ್ತಂ ಶ್ರೀಹರಿಹರಾಷ್ಟೋತ್ತರಶತನಾಮಸ್ತೋತ್ರಂ ಸಂಪೂರ್ಣಂ ||
    ....

  • @bhagyalakshmitc6542
    @bhagyalakshmitc6542 2 года назад +8

    Because of this song szng by legend PBS , really excellent , & excellent performance of Dr, Rajkunar ,then only in child hood I was impressed that Kanakadas s pure Bhakthi & lord sri,Krishna's darshan to kanajadas , wonderful , nobody acted like this hats off to Annavru

  • @subburajarao
    @subburajarao 7 лет назад +73

    Have been listening to this great song since I was a 6-7 years old boy. it was played at the touring talkies in my village before the start of first show daily. Pleasant memory after so many decades. Thanks to all those who created this immortal melody and to the up-loader.

  • @ashokar2044
    @ashokar2044 3 года назад +7

    PBS is my all time favourite.What a devine song about Lord Krishna. Only PBS could have sung this song so well and so much full of Bakthi.
    I'm proud to be born in the same era.

  • @kamalaxsaraf4331
    @kamalaxsaraf4331 3 года назад +29

    Bhakta Kanakadas 'Kannada film was picturised at the world famous Udupi Shree Krishna Math, in which Dr Rajkumar, the evergreen unforgettable hero of Kannada Movies enacted supported by devotional Song' Bagilanu Teredu '.Devotees were thrilled totally when Lord exited from Kanakana Kindi (Kanakadas ' window) to give darshan to saint turned Bhakta Kanakadas. A true epic with full of devotion and emotions coupled with Bhakti surfaced the scene.

  • @nagarajababu9504
    @nagarajababu9504 2 года назад +6

    Hug that Hanumanthachar. What a spanteneous mimicry face that he does. His brief acting is immortal

  • @mkmelodymakerskoppal961
    @mkmelodymakerskoppal961 2 года назад +10

    ಭಕ್ತಿಗೆ ಜಾತಿ ಇಲ್ಲಾ ಧರ್ಮ ವಿಲ್ಲಾ PBS ಗುರುಗಳು 👏🙏

  • @k.b.basavaraju9486
    @k.b.basavaraju9486 2 года назад +5

    Ever green song. Fabulous lyrics. Excellent composition by Venkatapathiraju Sir. Very good melody voice by great singer PBS.

  • @MrKishorp
    @MrKishorp 8 лет назад +183

    ಈ ಗೀತೆ ಕೇಳಿದ ನಂತರ ನಾಸ್ಥಿಕನಾದರು ಕೂಡ ಒಮ್ಮೆಯಾದರು ಭಕ್ತಿಯಿಂದ ಕ್ಷಣಕಾಲ ಕಣ್ಮುಚ್ಚದಿರನು.

  • @shanthilakshmi2852
    @shanthilakshmi2852 4 года назад +16

    My ever favourite devotional song🙏🙏🙏 PB Srinivas voice is awesome...🙏🙏👌👌

  • @vasu615
    @vasu615 2 года назад +46

    P. B. Srinivas is a born singer and Dr. Rajkumar is a born actror, gifted by God.

    • @Indra19659
      @Indra19659 Год назад +3

      God gifted them to us
      to ease our life

  • @thyagarajlahsettypnthyagar3458
    @thyagarajlahsettypnthyagar3458 13 дней назад

    ಬಹಳ ಅರ್ಥಪೂರ್ಣವಾದ ಹಾಡು thank you ರಾಜಣ್ಣ

  • @pandurangparwatikar3213
    @pandurangparwatikar3213 10 лет назад +116

    What a divine song !!!! P.B. Srinivas's voice is such a great gift for Kannada

    • @raovenkatramananpaiya8727
      @raovenkatramananpaiya8727 4 года назад +2

      Correct a telugu man given such a wonderfully

    • @hallitalkies5197
      @hallitalkies5197 4 года назад

      @@raovenkatramananpaiya8727 he is not a telugu man buddy,he is not Ghantasala he is P.B Srinivas

    • @prathibharamaswamy1464
      @prathibharamaswamy1464 4 года назад +4

      Don't u think P B Srinivas was fortunate to sing such amazing and divine songs in Kannada kasturi🙏

    • @pushapavathik1287
      @pushapavathik1287 3 года назад

      @@raovenkatramananpaiya8727
      A00⁰

    • @thevpnaik3237
      @thevpnaik3237 3 года назад +2

      SAMAYAASAMAYAVUNTE ....HELUVAAGA PBS THANMAYATHE APAARA. ADBHUTHA.

  • @savithalakshmi840
    @savithalakshmi840 6 лет назад +12

    Superb song.. Just takes you to another world where only Krishna resides. Dr. Raj Kumar gets us that real feeling of kanakadasaru and the true bhaktimarga... Hare Krishna..

  • @venkateshksvenki79
    @venkateshksvenki79 2 года назад +2

    Krishna parmathmanige sharanagi first kooti kooti janma paapa tholedu bidthane 108 bari japisi hare rama hare rama ramma rama hare hare hare krishna hare krishna krishna krisna hare hare

    • @rashmis1827
      @rashmis1827 Месяц назад

      Jai SiyaRam❤❤❤❤❤

  • @fotocopy100
    @fotocopy100 3 года назад +10

    Very true, P B Srinivas is too good. Excellent voice for Raj Kumar. He has sung variety of songs for him.

  • @chowdegowda6796
    @chowdegowda6796 Год назад +24

    ಹೌದು ನಮ್ಮ್ ರಾಜಣ್ಣ ಅವರಿಗೆ ಯಾರು ಸಮಾನರು? 🙏🙏🙏

  • @dhananjaya1164
    @dhananjaya1164 3 года назад +9

    ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ ಗೋವಿಂದ

  • @subbukrish
    @subbukrish 11 лет назад +71

    Lord krishna is great. He will never fail his devotees. Bhakti is supreme and it is our duty to cultivate it. With devotion the Lord becomes our parents, our friend and makes us merge in Him as in the case of Saint MEERA. What is required is true and intense devotion to the exclusion of attachment to every other object of the world no matter howsoever alluring it may be.

    • @manjunathg9533
      @manjunathg9533 5 лет назад

      ಸೂಪರ್

    • @vivekg2560
      @vivekg2560 4 года назад +2

      Very much true.. Lord krishna if called with pure devotion.. He will definitely come near you

    • @subbukrish
      @subbukrish 4 года назад +1

      @@vivekg2560 He is already within you.
      All you need to do is remove the covering with single minded devotion

    • @srinivasareddy8386
      @srinivasareddy8386 4 года назад +1

      @@subbukrish ಕನ್ನಡದಲ್ಲಿ ನಿಮ್ಮ ಅನಿಸಿಕೆ ನೀಡಿ

    • @kirankumarhj6833
      @kirankumarhj6833 3 года назад

      So true...U r absolutely right 👌👌

  • @devarajud4109
    @devarajud4109 8 месяцев назад +8

    ಭಾರತಕ್ಕೆ ಒಬ್ಬರೇ ಅಣ್ಣ ❤️❤️❤️❤️🌹🌹🌹🌹🌹🌹🌹🌹

  • @snsubrahmanyamchadalapaka1628
    @snsubrahmanyamchadalapaka1628 5 лет назад +20

    I want to visit Udupi....longing to see the lord through this window of Kanakadasa

  • @abhishekabhi4890
    @abhishekabhi4890 4 года назад +46

    ಜೈ ಕನಕ , ಅಣ್ಣಾವ್ರಿಗೆ , ಹಾಗೂ
    ಪಿ ಬಿ . ಶ್ರೀನಿವಾಸ್ ಅವರಿಗೆ ಪ್ರಣಾಮಗಳು....🙏

    • @vijayalakshmivijaya7883
      @vijayalakshmivijaya7883 Год назад +1

      ಇನ್ನೂ ನೂರಾರು ವರುಷ ನಮ್ಮ ರಾಜಕುಮಾರ ಇರಬೇಕಿತ್ತು

    • @KALAKARTHIKEYA
      @KALAKARTHIKEYA 4 месяца назад

      @@vijayalakshmivijaya7883 Saadhyavilla madam. Daiva Marma.

  • @rajannak6392
    @rajannak6392 3 года назад +43

    What a fantastic song from Dr. PBS Sir 💐🙏

  • @kbalasubramanyam3012
    @kbalasubramanyam3012 2 года назад +4

    Too exited when ever I watch this song. Dr. Rajkumaar' performance is too realistic.

  • @rajanirao3420
    @rajanirao3420 3 года назад +8

    Feel connected to d Divine each time I hear. Great Lyrics Superbly Sung.

  • @chaoticdays
    @chaoticdays 9 лет назад +254

    After listening to this song, I went to the Sri Krishna Temple in Udupi. It is the only temple in the world where the entire front entrance is closed and devotees are allowed through the back door and you can only see the idol through a hole known as Kanakana Kindi and the idol faces the west whereas every other temple idols face the east. It has been like this for the past 500 years since the idol turned towards Kanaka Dasa. It is one of the most incredible things you will ever see.

  • @rramanathc
    @rramanathc 3 года назад +6

    thank you Sadashivan sir for the lyrics. the more you hear the more you like the song.
    No one else could have done justice to this song by acting as our Dr.Rajkumar anna did.

  • @vasudevancv8470
    @vasudevancv8470 6 лет назад +24

    Soulful rendition by PB SRINIVAS which touches our 💓 Composition seems to be based on Shuddha Dhanyasi.

    • @anitha4805
      @anitha4805 3 года назад +2

      Lyrics: by kanakadasa a great saint of karnataka

    • @vasudevancv8470
      @vasudevancv8470 3 года назад +1

      @@anitha4805 ThanQ for giving the information. This seems to be similar to the legend behind Udupi Krishna Temple. Is this related to that story? Any idea?

    • @anitha4805
      @anitha4805 3 года назад +1

      @@vasudevancv8470 sir, the saint belonged to backward community n priests in udupi krishana temple did not allow him to go inside the temple and beat him... Pls know more about Kanakadasaru 🙏

  • @sundarrajan8503
    @sundarrajan8503 4 года назад +224

    We have not seen any charactors like Kanakadasa, Kumbara, Mayura, Bhabruvahana, Hiranyakasupu, Krishnadevaraya, Kalidasa, etc. But when we see Appaji in these charactors we become immersed in story and imagine that oh these charactors were like this. Such a life Appaji had given to charactors. He is a immortal and never be forgotten for ever. Our future generations will also see to him and remember

    • @VijayaKumar-dy4xm
      @VijayaKumar-dy4xm 3 года назад +4

      Xz

    • @lakshminarayanap1502
      @lakshminarayanap1502 2 года назад

      Mkommommomommmmmommmmmmomkmkmommomkommokmmomomkkmkmmommommkmkmm mo ma oo oom oo oo m oo mmomm9mkm oo m kooo km oo m kooo kooo m oo m kooo m oo mom ko m oo mmomm9mkm on om oom m oo ok ok oo momom oo oo m kooo 9mmmmo look m om oo m Kom oo on m oo kooo m oo mkm

    • @lakshminarayanap1502
      @lakshminarayanap1502 2 года назад +2

      @@VijayaKumar-dy4xm lollolllll

    • @lakshminarayanap1502
      @lakshminarayanap1502 2 года назад

      Ll lllllolll ok oo okoll

    • @lakshminarayanap1502
      @lakshminarayanap1502 2 года назад

      Kk oo kooo km ommml PMm mmo

  • @drkmlakshmipathy
    @drkmlakshmipathy 10 лет назад +68

    My sincere solute to DR RAJ and DR PBS who have shown us what is devotion what is the duty of devotee and how any prayer done with full devotion can make us to see God

    • @rajeevbr7860
      @rajeevbr7860 6 лет назад +1

      K M LAKSHMIPATHY exactly sir...

    • @Xx7Alcatrazico7xX
      @Xx7Alcatrazico7xX 5 лет назад

      Iadorepbs

    • @deepakbellur9676
      @deepakbellur9676 5 лет назад

      Your solute is no solution (to the problem whether the idol actually turned or whether it is just apocryphal. In any case it is very good sentiments to express that God does not care much for the so called caste system and what really counts are true Human values!)

  • @ramasatish7703
    @ramasatish7703 6 лет назад +8

    Jai Krishna. great DR Raj annavaru who has rendered this devotion to this world..

  • @nanjundaswamyns2861
    @nanjundaswamyns2861 3 года назад +3

    What's a excellent song from Dr. P B Sreenivas Sir thanQsir 🙏

    • @vijayalakshmivijaya7883
      @vijayalakshmivijaya7883 2 года назад

      ಮತ್ತೆ ಮತ್ತೆ ಹುಟ್ಟಿ ಬಾ ರಾಜಕುಮಾರ

  • @meerapattar6158
    @meerapattar6158 Год назад +1

    Muddu Gopala UdupiShree Krishna ki Jai Ho 🙏🙏Radhe Radhe 🙏🙏
    Om Madhvacharya ki Jai Ho HariOm 🙏🙏

  • @shailajanayak2091
    @shailajanayak2091 5 лет назад +9

    Nice n beautiful singing of p srinivas nice actor Dr rajkumar it brings tears in my eyes while listening this song evergreen song wants to hear agin n agin tks for uploading nice songs.

  • @anasuyal6310
    @anasuyal6310 4 года назад +10

    ಶ್ರೀ ಕೃಷ್ಣನನ್ನೇ ಕಣ್ಣಾರೆ ಕಂಡಂತಾಯಿತು

  • @ramachandraar8227
    @ramachandraar8227 2 года назад +1

    ಇಂತಹ ಭಕ್ತಿಗೆ ಮೆಚ್ಚಿ ಬಾಗಿಲು thereyalebeku, ಮರೆಯದ ಹಾಡು.

  • @c.v.manjunathc.v.manjunath3840
    @c.v.manjunathc.v.manjunath3840 4 года назад +9

    Unique composition by Sri.Kanakadasaru, his songs always evergreen, amongst this is one of the best popular padagalu by sri.kanakadasaru🙏🙏

  • @rajshekara893
    @rajshekara893 5 лет назад +22

    Bhaktha Kanakadas is the oly Human Being who had got the blessing from God on Earth till date no other Human being had it ,He belongs to Kuruba comiunity nt upper caste ppl ,Divine is power

    • @maheshasmkumar4947
      @maheshasmkumar4947 4 года назад +6

      He got blessings of God not for he is kuruba but his divinity towards god

    • @surendragavade919
      @surendragavade919 4 года назад +1

      ದೇವರು ಇಲ್ಲದೆ ಜಗತ್ತಿನಲ್ಲಿ ಯಾವುದೇ ರಚನೆಗಳು ನಡೆ ಯುವದಿಲ್ಲ.

    • @venkateshksvenki79
      @venkateshksvenki79 2 года назад +1

      Don't spread wrong teachings in the name of supreme power

    • @venkateshksvenki79
      @venkateshksvenki79 2 года назад

      Don't spread wrong teachings in the name of supreme power

    • @shashankrs2967
      @shashankrs2967 2 года назад

      U can't say he is the only one, there are lot many others, example, Purandara Dasaru, Ramadasu, Annamayya, Tulasidas, 12 Alwars, 63 Nayanars, Sati Sakkubai, etc, etc.....

  • @m.sunilkumar8614
    @m.sunilkumar8614 2 года назад +15

    KRISHNA BHAKTI provides everlasting sweetness and boldness to both soul and body(IHAPARA SADHANA).
    RIP: LONG LIVE KANNADA KANTHIRAVA

  • @shashikalasb7820
    @shashikalasb7820 2 года назад +1

    Kadagola udupishree krishna .devaki rukmini poojitha shree shree shree madhwacharya sthapitha .shree krishnam vande jagadgurum...bhakthara bhakthiya parvashanagiruvude udupikshethra
    Saksheebhootha ..dhanyvadagalu

  • @lakshmammam702
    @lakshmammam702 2 года назад +4

    Wow D : Raj is Great Artist and Legendary Surasundara Actors Wow Lovely

  • @naraharikv7109
    @naraharikv7109 3 года назад +13

    The contribution of Sri. PB Srinivas in legendary success story of Dr. Rajkumar should be remembered forever

    • @bgraghunatharao6185
      @bgraghunatharao6185 Год назад

      True.

    • @AZ-pg8vd
      @AZ-pg8vd 3 месяца назад

      Also don’t forget PBS success depends on Dr Rajkumar. He himself was a great singer and at the time of his prime young age, he didn’t sing….think if he had sung from that time.

  • @radhanair1456
    @radhanair1456 3 года назад

    Mundina peeligege intha sumadhurs hadu siguytoillvo namage bayavavaguttide sir 👌👌👌❤❤❤

  • @vaishnodeviamma1721
    @vaishnodeviamma1721 4 года назад +23

    Only P.B. Srinivas could do justice to the song ... Salute you sir 🙏

  • @sureshharanahalli5875
    @sureshharanahalli5875 2 месяца назад

    ಕನ್ನಡ ಕುಲತಿಲಕ ನಮ್ಮ ರಾಜಣ್ಣ... ಯಾವುದೇ ಪಾತ್ರವಿರಲಿ ಅಣ್ಣಾವರ ಅಭಿನಯಕ್ಕೆ ಸರಿಸಾಟಿ ಇಲ್ಲ...ಪಾತ್ರಗಳೆ ರಾಜಣ್ಣನ ಅಭಿನಯಕ್ಕೆ ಹೆದರುತ್ತಿದ್ದವೊ ಏನೋ ಅಂತಹ ಅದ್ಬುತ ನಟನೆ....❤❤❤

  • @dknataraj5420
    @dknataraj5420 3 года назад +41

    Listening Dr Rajkumar songs everyday without fail. Cannot forgot this legend actor still alive in our hearts.....

  • @mukundkulkarni4905
    @mukundkulkarni4905 2 года назад +3

    Whenever I listen to this song and see this video tears automatically flow down from my eyes.

  • @sridhar3058
    @sridhar3058 10 лет назад +32

    I like this song very much, thanks for Dr.PBS for his melodious tone

  • @markandeyaaswathappa8581
    @markandeyaaswathappa8581 5 лет назад +5

    A true bhakti by kanakadasa and true acting by great varanata Rajkumarjee

  • @drshivamadhu9654
    @drshivamadhu9654 8 лет назад +12

    It is a beautiful and melodious song composed by M.Venkataraju and sung by Dr.P.B.Srinivas.

  • @savithridevi5185
    @savithridevi5185 Год назад +4

    Divine acting from annavaru and Divine singing by Pbs. 🙏🙏

  • @ravichandram4178
    @ravichandram4178 26 дней назад

    Jai Sri Ram Ji Jai shree ram jai hanuman jai shree krishna hare hare hare krishna krishna hare hare

  • @snowjasmine9644
    @snowjasmine9644 4 года назад +13

    Such an overwhelming moment Jai Sri Krishna

  • @premapishe6282
    @premapishe6282 5 месяцев назад

    Aye mare excellent song tumba olle bhcite hai guru ❤😂🎉🎉🎉🎉🎉

  • @shivannanc9730
    @shivannanc9730 4 года назад +4

    Hare Krishna hare Krishna hare Krishna hare hare. , hare rama hare rama rama rama hare hare.

  • @PraveenAV
    @PraveenAV 9 лет назад +6

    Awesome song
    Very special thanks to Kumar Sadashivan for sharing lyrics

  • @jayshreegk1642
    @jayshreegk1642 Год назад +1

    Navu e janmadalli enthaha beautiful songs galannu keluvudillaveno

  • @balajic6283
    @balajic6283 3 года назад +1

    Dr.Rajaanna , a very beautiful actor with a singer blessed by god , This song a devotional song tells the basic of the human life to lead life in this earth and praises the lord

  • @pushpakulkarni2290
    @pushpakulkarni2290 2 года назад +3

    Heart touching song. Ever famous and cannot be forgotten.

  • @25031962raghu
    @25031962raghu 2 года назад +3

    cano forget the
    divine acting of AnnavuruDr.Rajkumar
    and the divine soul sung by Sri.PBSrinivas

  • @amruthayd4984
    @amruthayd4984 2 года назад +8

    Peak of the divinity in this song🎵some one will always with you like sri hari🙏🙏🙏

  • @rangegowda467
    @rangegowda467 4 года назад +17

    🌻ಅ ಖಂ ಡ ಕ ನಾ೯ ಟ ಕ ದ
    ವ ಜ್ರ ಕುಂ ಡ ಲ ದ. 🌻
    🌼ಮು ತ್ತು. 🌼
    ರಾ ಜ ಕು ಮಾ ರ ರ ವ ರು.
    🌱🌿🌱☘🌱🌿☘🍀

  • @bhuvaneshwaritknaidu8445
    @bhuvaneshwaritknaidu8445 5 лет назад +8

    Very nice song. Dr. P. B. Srinivas voice is amazing.

  • @sinhapuradatta2684
    @sinhapuradatta2684 4 года назад +2

    Beautiful lyrics & beautiful voice by PB Srinivas

  • @muralisinger3517
    @muralisinger3517 3 года назад +15

    ಈ ಹಾಡು ನನ್ನ ಪ್ರಾಣ

  • @rajendrakannada9797
    @rajendrakannada9797 7 лет назад +56

    ಅಣ್ಣಾವ್ರು, ಶ್ರೀನಿವಾಸ್ ಅವರ ಕಾಂಬಿನೇಷನ್ ಸೂಪರ್

    • @erappaerappa2962
      @erappaerappa2962 5 лет назад

      Rajendra Kannada and

    • @ravindrasrinivasamurthy3655
      @ravindrasrinivasamurthy3655 5 лет назад

      ಇಂತಹ ಅಮೋಘ ಭಕ್ತಿ ಗೀತೆ ಮತ್ತು ಭಾವಪೂರ್ಣ ಸುಮಧುರ ಕಂಟ ಮತ್ತೆ ಬರುವುದೆ?

    • @thirumalacharm.r7234
      @thirumalacharm.r7234 3 года назад

      sunder sweet songs gives golden path of harekrishna mstachar and padma

  • @medhanaik3160
    @medhanaik3160 2 года назад +2

    Sharanu Sharanu Sharanu Sharanu Sharanu Tandhe Namo Namaha Sharanu Sharanu Dhanyosmi 🙏❤️❤️❤️❤️🙏❤️❤️🙏❤️🙏❤️

  • @geetaparawati4484
    @geetaparawati4484 6 лет назад +5

    Beautifully rendered.Moves one to another world.

  • @ashokar2044
    @ashokar2044 3 года назад

    This song makes me feel as though god is in front of me and it Is full of Bakthi.Im really blessed to hear the song in the devine voice of PBS who is my all time favourite in Kannada cinema. Whereever u are sir, thank u for the song .

  • @nrupatungahalingali
    @nrupatungahalingali 2 месяца назад

    ಕನಕದಾಸರ ಈ ಗೀತೆ ನನಗೆ ಮನಸ್ಪೂತಿ೯ ಶ್ರೀ ಕೃಷ್ಣ ದಶ೯ನ

  • @d.s.shankar6970
    @d.s.shankar6970 2 года назад +2

    Very butiful song by Dr P B Srinivas sir 🙏

  • @rajuraju.m5013
    @rajuraju.m5013 4 года назад +3

    super super nanna prana eruvrigu e haadu nanna hurdyayadalli

  • @ashokadintakurti5918
    @ashokadintakurti5918 4 года назад +8

    P B Srinivas is great 🎤 Singer, his contribution to Kannada films🎬🎥🎬👀🎬🎦🎥🎬👀 is unforgettable

  • @thekingstar6857
    @thekingstar6857 2 года назад +6

    Jai Dr. Rajkumar, Jai Kannada

  • @somasundarkadur1779
    @somasundarkadur1779 4 года назад +3

    P B S voice use to suit Rajakumar's voice so nicely.My only regret is, had Dr Raj allowed PBS to sing, We would have at least another 200 melodious songs.Ultimately it did not happen.

  • @somashekarappasm7204
    @somashekarappasm7204 3 года назад +3

    ಅತ್ಯದ್ಭುತವಾದ ಭಕ್ತಿಗೀತೆ

    • @ffdudegaming8365
      @ffdudegaming8365 2 года назад

      Bagyad Laxmi Bhagya Lakshmi Baramma Rajkumar

  • @Chandrika-r2z
    @Chandrika-r2z 10 месяцев назад +1

    Old is always gold songs❤❤❤❤❤❤❤❤❤❤❤

  • @huligappam314
    @huligappam314 3 года назад +2

    ಅರ್ಥ ಗರ್ಭಿತ ವಾದ ಸಾಹಿತ್ಯ

  • @sundareshanml7574
    @sundareshanml7574 4 месяца назад +1

    ಕಾಲ ಕಾಲಕ್ಕೂ ಅಳಿಸಲಾಗದ ಗೀತೆ, ಈ ಹಾಡನ್ನು ಕೇಳುವಾಗಳೆಲ್ಲ ಆ ದೇವರ ದರ್ಶನ ಪಡೆದಂತಾಗುತ್ತದೆ. WRITTEN BY SRI KANAKADASA

  • @premapishe6282
    @premapishe6282 5 месяцев назад

    Ehadu kiledagayalla nanaga tumba duckka aguthia alu baruthia nicesong hai guru ❤😂😂🎉🎉😢😢

  • @vijayalakshmirao6702
    @vijayalakshmirao6702 3 года назад +1

    Evergreen most beautiful song by Great Singer.Thank you

  • @shashikalasb7820
    @shashikalasb7820 2 года назад

    Dhanyvadagalu..dhanyatheyabhava
    Devara kataksh romanchan
    Shree rajakumar .kanakana pathru p b shreenivasar dhwani ..amogh ..