ಕರಿ ಸುಬ್ಬು ತಾವರೆಯಲ್ಲಿ ವಾಸು ಮಕ್ಕಳಾಟ | Vasu At Kari Subbu Tavare Thota | Friends Together | Ep 03
HTML-код
- Опубликовано: 17 окт 2024
- ಕರಿ ಸುಬ್ಬು ಅವರು ವಾಸು ಅವರ ತೋಟದ ಮನೆಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ವಿಡಿಯೋ ಚಿತ್ರಲೋಕದಲ್ಲಿ ನೋಡಿದ್ದೀರಿ. ಆ ದಿ ಸುಬ್ಬು ಅವರು ವಾಸು ಅವರನ್ನ ತಾವರೆ ತೋಟಕ್ಕೆ ಆಹ್ವಾನಿಸಿದ್ದರು. ವಾಸು ಅಲ್ಲಿಗೆ ಹೋದಾಗ ಮಕ್ಕಳಂತೆ ಆಟವಾಡಿದರು. ಏನೇನು ಮಾಡಿದರು ಎಂದು ತಿಳಿಯಲು ವಿಡಿಯೋ ನೋಡಿ
Tavare Thota : Contact BISHEJ + 91 9901411113
Tavare Thota Google Map - maps.app.goo.g...
Click here To Subscribe to Channel -- / chitraloka
#chitraloka #vasuhouse #farmhouse #makalidurgahill #doddabalappurroad #actorhouse #vastufarmhouse #villagehouse #kari #subbu #karisubbu #hugerock #farmhouse #savanadurga #ramanagara #BilvaResort #bilvafarmhouse #lowcosthouse #farmhousepalace #vasugames #childrensgames
Also Watch
ವಾಸು ಅವರ ತೋಟದ ಅರಮನೆ ಹೇಗಿದೆ? ಕರೋನಾ ಸಮಯದಲ್ಲಿ ಕಟ್ಟಿದ ವಾಸ್ತು ಮನೆ | Actor Vasu Farm House • ವಾಸು ಅವರ ತೋಟದ ಅರಮನೆ ಹೇ...
ಕರಿ ಸುಬ್ಬು ಕನಸಿನಲ್ಲಿ ಈ ಬಂಡೆ ಕಂಡಿದ್ದೇಗೆ? - Part 1 - • ಕರಿ ಸುಬ್ಬು ಕನಸಿನಲ್ಲಿ ಈ...
ಕರಿ ಸುಬ್ಬು ತೋಟದಲ್ಲಿರುವ ಅಮುಲ್ಯ ವಸ್ತುಗಳೇನು? Part 2 • ಕರಿ ಸುಬ್ಬು ತೋಟದಲ್ಲಿರುವ...
ಶಿವನಿಗೆ ಇಷ್ಟವಾದ ವಸ್ತುಗಳು ಈ ತೋಟದಲ್ಲಿದೆ!! Kari Subbu Secret Exposed | Lord Shiva | Ep 03 • ಶಿವನಿಗೆ ಇಷ್ಟವಾದ ವಸ್ತುಗ...
ಕರಿ ಸುಬ್ಬುಗೆ ತಾವರೆ ಸಿಕ್ಕಿದ್ದೇಗೆ? - • ಕರಿ ಸುಬ್ಬುಗೆ ತಾವರೆ ಸಿಕ...
ಕರಿ ಸುಬ್ಬು ಅವರ ತೋಟದ ಅರಮನೆ ಹೇಗಿದೆ ನೋಡಿ.. Kari Subbu Farm House | Subbu Palace House • ಕರಿ ಸುಬ್ಬು ಅವರ ತೋಟದ ಅರ...
ಕರಿ ಸುಬ್ಬು ಮಂಚನಬೆಲೆಯಲ್ಲಿ ಅಂದು ಮಾಡಿದ್ದು ಏನು? • ಕರಿ ಸುಬ್ಬು ಮಂಚನಬೆಲೆಯಲ್...
ವಾಸು ಅರಮನೆಯಲ್ಲಿ ಕರಿ ಸುಬ್ಬು ಹೇಳಿದ್ದೇನು? | Actor Kari Subbu Surprises Vasu At his Farm House | Ep 68 • ವಾಸು ಅರಮನೆಯಲ್ಲಿ ಕರಿ ಸು...
ಕರಿ ಸುಬ್ಬು ಹೇಳಿದ್ದಕ್ಕೆ ವಾಸು ಏನಂದ್ರು? | Kari Subbu at Vasu Farm House • ಕರಿ ಸುಬ್ಬು ಹೇಳಿದ್ದಕ್ಕೆ...
ಒಳ್ಳೆಯ ಅನುಭವ, ಮನುಷ್ಯನ ನಿಜವಾದ ಸಂಪತ್ತು ಅಂದ್ರೆ ಇದೆ, ಇಂತ ವಾತಾವರಣ ಮನುಷ್ಯ ಜನ್ಮಕ್ಕೆ ಉಪಯುಕ್ತ 🙏
ತಾವರೆ ತೋಟ ತುಂಬಾ ಇಷ್ಟ ಆಯ್ತು ಸರ್. ಜೊತೆಗೆ ನಮ್ಮ ವಾಸು ಸರ್ ಬಂದ್ದಿದ್ದು ಇನ್ನೂ ಇಷ್ಟ ಆಯ್ತು ಸರ್. ನಿಮಗೆ ಒಳ್ಳೆದಾಗಲಿ
ಅಬ್ಬಾ ಎಷ್ಟು ಸರಳ ಗುರು ಇವರು ವಾಸು ಪಕ್ಕ ಹಳ್ಳಿ ರೈತ.👌👌
Location ಒಳ್ಳೆ ಹಾರರ್ and thriller film ಮಾಡಬಹುದು ಅಷ್ಟು ಚೆನ್ನಾಗಿದೆ
Subbu sir nimma thota nodthidre boo lokada swarga annisuvashtu kushi aagthide... Sir. Nimma abhi ruchige estu thnx helidru kammine👍👍🙏🙏
ನಿಮ್ಮ ಸ್ನೇಹ ಹೀಗೆ ಸದಾ ಇರಲಿ 🙏🏻
ಕರಿಸುಬ್ಬಣ್ಣ +ಬಿಳಿ ಸುಬ್ಬಣ್ಣ.... ಇಬ್ರು ಸೇರಿ ಒಂದು film ಮಾಡಿ....
Chitraloka chandraloka😂😂😂
,😁😁😁😁😁😁😁
😂😂😂
Tumba channagide tavare thota subbu sir vasu nimma maatu kelalu tumba chennagirutte
ಎಲ್ಲಾ ಕಲಾವಿದರು ನಿಮ್ಮ ತರಹ ಜೋತೆಯಾಗಿ ಇರಬೇಕು
Hi ವಾಸು ಸರ್ 🌹💐🙋♂️🙏
Hi ಸುಬ್ಬು ಸರ್ 🌹💐🙋♂️🙏
ನಿಸರ್ಗದ ಮಡಿಲಲ್ಲಿ ಬದುಕ್ತಾ ಇದಿರಾ
ಇಬ್ಬರನ್ನು ನೋಡಿದಾಗ ತುಂಬಾ ಖುಷಿ ಆಗತ್ತೆ ಸರ್
ಸರ್ ಯಾವುದೇ ಕಾರಣಕ್ಕೋ ಕೃಷಿ ಕೆಲಸಾ ಬಿಡಬೇಡಿ ದಯಮಾಡಿ ಸಿಟಿ ಕಡೆ ಮುಖಾ ಮಾಡಬೇಡಿ ಸರ್
ಸಿನಿಮಾ Acting ಇದ್ರೆ ಮಾಡಿ
ಕಲಾವಿದರು ಸರಸ್ವತಿ ಮಕ್ಕಳು ಅಲ್ವಾ
ತುಂಬಾ ಬೆಲೆ ಇದೆ ನಿಮಗೇ 😊
ಮೊದ್ಲೇ ಕಲಾವಿದರ ಬದುಕು ತುಂಬಾ ಕಷ್ಟ ಅಂತಾ ಕೇಳಿದ್ದೆ ನೋಡಿದ್ದೇ but
ನಿಮ್ಮಿಬ್ಬರನ್ನು ನೋಡಿದಾಗ
ಎಲ್ಲಾ ಕಲಾವಿದರು ಹೀಗೆ ಸುಖವಾಗಿರಬೇಕು ಅನ್ಸತ್ತೆ 😊ಹೀಗೆ ಎಲ್ಲಾ ನಗ್ತಾ ಆರಾಮಾಗಿರಲಿ
God bless both 🙋♂️sir🙏🙏🙏
ಸರ್ ನೀವು ಇಬ್ಬರು ಜೋತೆಯಾಗಿ
ಇರುವುದು ತುಂಬಾಸಂತೋಷ
ಸುಬ್ಬು ಸರ್ taste taste ಅದ್ಭುತವಾಗಿದೆ ಸರ್, ವಾಸು ಸರ್ ಜೊತೆ ನಿಮ್ಮ modern ತೋಟಕ್ಕೆ ಬರ್ತೀವಿ, ಅವಕಾಶ ಮಾಡಿಕೊಡಿ ಸರ್...
Subbu is best comedy actor and vassu is best Hero i really enjoyed it really really really really really really really really really enjoyed it more
Good luck Subbu sir.. definitely you will succeed in this project. My family and friends will visit to your resort... God bless you sir. 👍
We need more episodes of vasu and Subbu 🙏✅✅✅✅ make 100 episodes series
All the very best Subu Sir! We will surely visit the Thavare Thota shortly.
ಕರಿಸುಬ್ಬು ಅವ್ರ ಸುಡಿಯೋ ಓಂದು ವೀಡಿಯೋ ಮಾಡಿ 👌
Hai Sir Both of You All Program watch it very nice best friends yours Good luck
ನಿಮ್ಮ ಸೇಹ ನಮ್ಮ ಸತೋಂಷ
Super
Vastu Vasu 😂
Nature Subbu 😂
ನಿಜವಾದ ಜೀವನದ ಅನುಭವ❤❤
Super sir 👌👌🥰🥰
Subbu 🤝vasu👌
Sir waiting for this episode 😍 tqsm
Subbu sir pleace super God bless you
Most awaited
Super sir 🙏🙏🤝
ಕರಿಸುಬ್ಬು ಸರ್ ನೀವು ತುಂಬಾ ಪುಣ್ಯ ವಂತರು
Lotous form house nice
Maalika avru korte tagolteve andrala, idhu karisubbu avra swanta home stay alwaa???
Vasu sir and subbu sir verry nice videos
Super Restaurant ❤️.... Happy journey 👍
Waiting for next episode
Super episode...mke many more videos of them
Subbu sir Vasu sir combination nature baghe video madri ❤️
Kushi agtide nim ebru videos nodi..first ond video nodide ista aythu evaga yella videos nodtidini serial thara adict..ide thara innu videos madi best of luck 👍👍👍
ಬಾಲ್ಯದ ನೆನಪು ಈ vedio 👌👌👌👌🌹😄😄😄😄😄😄😄❤
Thumbane chanagide sir
ಗುಡ್ ಸರ್ ಅಣ್ಣ 🆗👌👍🙏🙏🌹🌹
Super episode sir
Vasu have very good heart and honest
Subbu sir thota nemmadalva sir . thumba channage edey sir . thumba channage enjoy maadutha eddira
thavare thota homestay charges sir and location?
ಸೂಪರ್ ವಾಸುಸರ್ ಸೂಪರ್ ಸುಬ್ಬುಸರ್
Vaasu sir subbu sir super👌
ನಾನು ವಾಸು ಸರ್ ಹೆಸರು ಹೇಳಿಕೊಂಡು ಬರ್ತಿವಿ
Neevu Super Sir 👌💛❤
ಸೂಪರ್
very nice subbu sir
ವಾಸು ಅಣ್ಣ ❤❤❤
Super VEDIO
Combination super sir
Super sir
Nivebbaru olle jodi sar
Vasu sar is great person
Super combination
Super super
Sir,
Can we also come and stay overnight to enjoy the nature.
Vasu subbu combinationa nalli ond film madipaaa.... 🙏🙏Plss subbu sir
Sir plz make some more video's of subbu sir and vasu sir
Vasu anna super
sir fees yestu nimmalli adara bagge vedeo madi barorige help agotte plan madoke
ಇನ್ನಷ್ಟು ವಿಡಿಯೋ ಮಾಡಿ ಇಬ್ಬರದೂ
Vaasu bro... ಆಟದ ಬಗ್ಗೆ ಸಾಕು... ಊಟದ ಬಗ್ಗೆ ಮಾತಾಡಿ
ವಿಡಿಯೋ ಮತ್ತೆ ಮತ್ತೆ ನೋಡಬೇಕು ಅನ್ಸುತ್ತೆ, ನೀವಿಬ್ಬರು ಹೆಚ್ಚು ವಿಡಿಯೋ ಮಾಡಿ
Vaasu RUclips start mad guru neenunu, support kandita sigutte, sakath matadtira, omme try madi
ಒಳ್ಳೆಯ ಫ್ರೆಂಡ್ಸ್ ಇಬ್ಬರು ಸೇರಿ ಒಳ್ಳೆ ಸಿನಿಮಾ ಮಾಡಿ
Both Enjoying Nature Life 🍀🌾🌿🏵🌹🥀⚘🌴💐🍂🍁🌷🌼🌷🌺🌻🌷
Super.place.sir.
Super place 🍀
Superb place
Supar
Ji balaya
ಇಸ್ಟೇ ಜೀವನ
Ebru drinkers so sweet❤️
Super 😍
Friends forever
Superb
Star actors jote visit kodsi sir
Nice
👌👌👌
Fine
🌴🏞️🌲🏕️🛖🏡 super sir 🙏🙏👌🤗🥰😊🤩
Vasu sir super ❤️❤️ I'm Dileep
Hi
Timing.. Entry fees yavtara sir
ಟೋಟಲ್ ಎಷ್ಟು ಏಕರೆ ಇದೆ ಸರ್
Kari Subbu sir sending money like water, i never seen people spending money on bunker bed with Teak wood ! , Bunker Steel would be cheap and best!
I am from also hindupur
sir making all trials on u vasu sir hahaha
Room price yest
👍🙏🌹
👌👌👌👌👌👌👌👌
Vaasu avre vastu prakara akkidre hale owner enukk ivrge maravru.......
Sir bar and restaurant is there....
👍
ನಿಮ್ಮ ಲೈಫು ನೋಡಿ ತುಂಬಾ ಖುಷಿಯಾಗಿದೆ ನನಗೆ
Super Sri
👌👌👌👌
Harad working kings
Subbu avara maathu kelode aananda
Jai balaiah
Subbu vasu combination comedy film acting madi