ಓಲ್ಡ್ ಇಸ್ ಗೋಲ್ಡ್ ನಮ್ಮ ಜನ ನಮ್ಮ ದೇಶ ಎಷ್ಟೇ ಮುಂದುವರಿದರೂ ಆಗಿನ ಕಾಲದಲ್ಲಿ ನಮ್ಮ ಪೂರ್ವಿಕರ ಜೀವನ ಶೈಲಿಯಾಗಿತ್ತು ಕೊನೆಗೆ ನಮ್ಮ ಜೀವನ ಬಂದು ನಿಲ್ಲುವುದು ಇನ್ನು ತುಂಬಾ ದೂರ ಇಲ್ಲ ಆದಷ್ಟು ಬೇಗ ಬರುವುದು 🙏🙏🙏🙏
ವಾಸು ಅಣ್ಣ ತುಂಬಾ ಚೆನ್ನಾಗಿದೆ ಈ ವಿಡಿಯೋ ...ಆದ್ರೆ ..sir ಚೆಕ್ ಬಗ್ಗೆ ಮಾತಾಡಿದ್ದು ನಮಗೆ ಕಹಿ ಅನಿಸಿತು ದಯವಿಟ್ಟು ಸಾದ್ಯವಾದರೆ ಅದನ್ನ ಕಟ್ ಮಾಡಿ .. ನಮಗೆ ನಿಮ್ಮ ಮೇಲೆ ತುಂಬಾ ಅಭಿಮಾನ ಪ್ರೀತಿ ಇದೆ ..ನಂಗೆ ಅನಿಸಿದ್ದು ಹೇಳಿದೆ ಅಣ್ಣ thank you .....🤝🌼🌼
ಕರಿಸುಬ್ಬು ಸರ್... ನಾನು ನಿಮ್ಮ ದೊಡ್ಡ ಫ್ಯಾನ್ ಆಗ್ಬಿಟ್ಟಿದ್ದಿನಿ... ನಿಮ್ಮ ಮಾತು, ಜೀವನ ಶೈಲಿ , ಸೂಪರ್ ನೀವು.,.. ನೂರು ವರ್ಷಗಳ ಕಾಲ ಚೆನ್ನಾಗಿರಿ ....
ಓಲ್ಡ್ ಇಸ್ ಗೋಲ್ಡ್ ನಮ್ಮ ಜನ ನಮ್ಮ ದೇಶ ಎಷ್ಟೇ ಮುಂದುವರಿದರೂ ಆಗಿನ ಕಾಲದಲ್ಲಿ ನಮ್ಮ ಪೂರ್ವಿಕರ ಜೀವನ ಶೈಲಿಯಾಗಿತ್ತು ಕೊನೆಗೆ ನಮ್ಮ ಜೀವನ ಬಂದು ನಿಲ್ಲುವುದು ಇನ್ನು ತುಂಬಾ ದೂರ ಇಲ್ಲ ಆದಷ್ಟು ಬೇಗ ಬರುವುದು 🙏🙏🙏🙏
22^?j
Bro really right bro
@@vlgosofshakthi3609 s bro..
Hi ಸುಬ್ಬು ಸರ್ 🌹💐🙋♂️🙏
Hi ವಾಸು ಸರ್ 🌹💐🙋♂️🙏
ದಿಗ್ಗಜರ ಆಕಸ್ಮಿಕ ಭೇಟಿ😊ಅಲ್ವಾ
I say from my heart
God bless all🙋♂️🙏🙏🙏
ಇಬ್ಬರು ಲೇಜೆಂಡಗಳು ನೋಡಿದ್ದು ನಮ್ಮ ಬಾಗ್ಯ.ವೀರೇಶ್ ಸರ್ ಅವರಿಗೂ ತುಂಬು ಹೃದಯದ ಧನ್ಯವಾದಗಳು
What a comedy....
@@raju.h195 yake comedy antiya avaru legend gale namma kannada industry's alli ivaru kooda abduta actors annodu yellarigu gottu.
@@ravicravic6866 do u no meaning of legend....?
@@raju.h195 guru nimmista nimage avaru legend agade illade hodre navenu Madoke agalla .namagantu legend nimage kastavaadre navu yen madokagaalla.
@@raju.h195 comedy all sir avaru nijavagalu diggajaru
ನಿಮ್ಮ ಅನುಭವಗಳು 👌
ನಮಗೆ ಕೊನೆಗೆ ಬೇಕಾದದ್ದು ನೆಮ್ಮದಿಯ ಸರಳ ಜೀವನ ಮತ್ತು ದೇವರ ಆಶಿರ್ವಾದ.
ಸುಮ್ನೆ ಹಾಗೆ ನೋಡ್ತಾನೆ ಇರ್ಬೇಕು ಅನಿಸುತ್ತೆ ನಿಮ್ಮ ಇಬ್ಬರ ನಡುವಿನ ಸಂಬಂಧ ಸೂಪರ್
ಒಳ್ಳೇದಾಗ್ಲಿ ವಾಸು ನಿಮಗೆ 👍👌👌
.ಅದ್ಬುತ ಜೀವನ ಸರ್ ನಿಮ್ಮಿಬ್ಬರ ಜೀವನ.
ಅದರಲ್ಲು ವಾಸು ಸರ್ ಜೀವನ ನಮಗೆ ಮಾದರಿ.
Vasu Sir
Your house is very nice n very very peaceful place 🙏
ಚೆನ್ನಾಗಿದೆ, ನಿಮ್ಮಿಬ್ಬರ ಸಂಭಾಷಣೆ ಮುಂದುವರಿಸಿ, ಇನ್ನೂ ನಾಲ್ಕು episode ಮಾಡಿ
ಹಳ್ಳಿ ವಾತಾವರಣ.. ಆ ಜೀವನ ತುಂಬಾ ಇಷ್ಟ್ಟ
Nija 🤞
Network ಇರಲ್ಲ,,, ok ನಾ
Kari subbu and Vasu two legendary actors 🙏🙏, ತಿರುಪತಿ ತಿರುಮಲ ವೆಂಕಟೇಶ ಕಿವಿ ಕೊಟ್ಟು ಕೇಳು ಇಲ್ಲಿ ಓಂದು ನಿಮಿಷ , ಫ್ರೇಂಡ್ಸ್ ವಾಸು 👍👍🌷🌷.
ವಾಸು ಸರ್ ನಮಸ್ಕಾರ....In House construction ಒಳಾಯ/ಹೊರಾಯ which is best...please Say your Opinion sir.....
Super Vasu sir your very good heart person
Kari Subbu is a very Kind & Open Hearted person. Wish him the very best.
ಆಶಾವಾದಿಗಳು.
ಕರಿಸುಬ್ಬು.
ಕನ್ನಡ ಚಿತ್ರರಂಗದ ಕರಿವಜ್ರ.
S RUclips hero vasu sir..
. 😍😍😍
I'm always eagarly waiting for vasu sir episode... love u sir l💕
Hi ವಾಸು ಸರ್ ಮತ್ತು ಸುಬ್ಬು ಸರ್ ವಾಸು ಸರ್ ನಿಮ್ಮ ಸಿನಿಮಾ ರೀತಿ ಯಲ್ಲಿ ನೋಡೋದಿವಿ ನಿಜಜೀವನ ದಲ್ಲಿ ನಿಮ್ಮ ಸರಳತೆ ನೋಡಿ ತುಂಬ ಖುಷಿ ಯಾಯಿತು ಸರ್ ♥️♥️♥️♥️♥️
ವಾಸು ಅಣ್ಣ ತುಂಬಾ ಚೆನ್ನಾಗಿದೆ ಈ ವಿಡಿಯೋ ...ಆದ್ರೆ ..sir ಚೆಕ್ ಬಗ್ಗೆ ಮಾತಾಡಿದ್ದು ನಮಗೆ ಕಹಿ ಅನಿಸಿತು ದಯವಿಟ್ಟು ಸಾದ್ಯವಾದರೆ ಅದನ್ನ ಕಟ್ ಮಾಡಿ .. ನಮಗೆ ನಿಮ್ಮ ಮೇಲೆ ತುಂಬಾ ಅಭಿಮಾನ ಪ್ರೀತಿ ಇದೆ ..ನಂಗೆ ಅನಿಸಿದ್ದು ಹೇಳಿದೆ ಅಣ್ಣ thank you .....🤝🌼🌼
ಸುಬ್ಬಣ್ಣ ಕೊನೆಗೆ ಕೇಳಿದ 'ವ್ಯವಸ್ಥೆ' ಮಾಡಿಕೊಡಬೇಕಿತ್ತು. ಮಾತಿನ ಜುಗಲ್ಬಂದಿಗೆ ಇನ್ನೂ ಮಜಾ ಬರ್ತಿತ್ತು. 😆
Yes sir subbu you are right sir 1994 I see him Hanumantha Nagar I'm 12 your s old sir
Jai vasu Anna ♥️😌😌😌♥️
Sir..... nimm yellaranu nodidre tumba Khushi agate..... NIV yella namma Kannada sandal wood industry hirriyaru.... nimma shraddhe hagu shrame ge dhooda namaskar 🙏 nijaku neevgal yell nama Madhya iddidu namma punya hagu vandu Hemme nammage.... andahage nanu Ashok padardinni avara Mane hatrane irodu.... Bijapur Alli avaru tumba ne saral mattu Valle vyakti.....nimmyellarigu matondsala hrudaya dinda 🙏💐
Yestu chanda nododhake old frnds na. I'm feeling jealous Vasu sir 😊
Very good talking sir, and vaasu sir namaste, good home.... cinema lokakke marali banni sir
Intersting every time great
Two legends continue madi ❤️
ಕರಿಸುಬ್ಬು ಗೆ ಜ್ಞಾನ ಜಾಸ್ತಿ.
ವಾಸುಗೆ ಅಜ್ಞಾನ ಜಾಸ್ತಿ
Vasu.supet.
ಕರಿಸುಬ್ಬು sir 🌹🙏🌹😄
Super Karisubbu sir
ತುಂಬಾ lively ಆಗಿ ಬಂದಿದೆ ಈ ಎಪಿಸೋಡ್
ವಾಸು ಸರ್ ನಿಮ್ಮ ಫ್ಯಾಮಿಲಿ ತೋರಿಸಿ ಪ್ಲೀಸ್
ಚಿತ್ರಲೋಕದಲಿ ಚಕ್ ಮಾಡಿ ಸಿಗುತ್ತೆ.
ಅದ್ಭುತ ಸರ್
Vasu.super.sir
Directions plz🙏🙏to vasu home... from gathi subramanya temple...plz any one tell
Bouth of same manarigem.i liked persons.
How vasu come with Mike
ನಿಮ್ಮ ಅರಮನೆ ಸೂಪರ್ ವಾಸು ಅಣ್ಣ
ಸೂಪರ್.
Good work vaasu bai
ಸೂಪರ್ 💖💖💖
ಸೂಪರ್ ಸರ್ 🙏🙏 ಕರಿಸುಬ್ಬು
Multi starer video
ಸಮಾನಮನಸ್ಕರು ಒಂದೆಡೆ ಸೇರಿದ್ದಾರೆ 🙏
Vasu super sir actor
Vasu sir, subbu sir meeting episode superb
Happy to see u both 💖
Super sir
ಸೂಪರ್ ಕರಿಬಸವಯ್ಯ ಅಂಡ್ ವಾಸು ಸಾರ್
ಸರ್ ವಾತಾವರಣ ತುಂಬ ಚೆನಾಗಿದೆ ಸರ್ ನಿಮ್ಮ ನಂಬರ್ ಕೊಡ್ತೀರ ನಾನು ಅಲ್ಲಿಗೆ ಬರಬೇಕು ಅಂತ ಇದ್ದೇನೆ ನಮ್ದು ಉಡುಪಿ ಸರ್ ಪ್ಲೀಸ್ ನಂಬರ್ ಕೊಡ್ತೀರ
ತುಂಬಾ ಖಷಿಯಾಯಿತು
Two also different special personality
Vasu sir 👌😍
Superb sir🖤
Super sar 👌
Vasu and subbu sir 👍👌
super vasu sir
Sir namdu ond jaga ide sale GE bekagidre reply madi
Subbu sir heatsup nice maind (thinks)
Really good sir 🇮🇳
Vasu sir super
ಸೂಪರ್ ಸರ್
Super vasu sir....
Super
Super Sir super video 👍
Hii subu sir vashu sir
ಸರ್ ನೀವು ಹೇಳಿದ ಸರ್ವಜ್ಞನ ವಚನ ತಪ್ಪು. ಅದು ಕೆರದಲ್ಲಿ ಅಲ್ಲ ಕರದಲ್ಲಿ ಅಂತ ಅಂದ್ರೆ ಕೈಯಲ್ಲಿ ಅಂತ.
ಕರದಲ್ಲಿ ಅಂದ್ರೆ ಕೈಯಲ್ಲಿ ಸರಿ
But in local it's changed to kera..boys use modified one 😀
@@mohanrajks ಹಾಗೆ ನಾವು ಸ್ಥಳೀಯವಾಗಿ ಹೇಳ್ತೀವಿ ಅಂದ್ರೆ ಕವಿಗೆ ಅವಮಾನ ಮಾಡಿದ ಹಾಗೆ ಆಗುತ್ತೆ.
@@Manasvi15-28 estudina kera ankondidde sir nanu thanks to ur information
ಕೆರನೆ ಸರಿ ಕರ ಅಲ್ಲ
Karisubbu swalpa scope kodudu kadime madi
ಬೋಗಳೆ , ಸುಬ್ಬಣ್ಣ
Suprr
Super sir olledgli
ಇನ್ನು ಈತರ ವಿಡೀಯೋ ಬರಲಿ ಸರ್..❤️
All the best sir
Super 😘
❤❤❤❤❤❤
Sir
One
Time
Nodbeku
Sir
ಹಣದ ವಿಚಾರ ಇಲ್ಲಿ ತೆಗೀಬಾರದಾಗಿತ್ತು
ಸೂಪರ್ ಅಣ್ಣ 👌💐
Subbu Appa ji ❤u
Wonderful video brother
Telugu bittu Kannada bagge yelappa karisubbu, Telugu Andhra. Idu Karnataka
World yeste munde hodru lastge bandu nillodu old style gene
🙏❤️
ಸೂಪರ್ ಸಾರ್
ಜೈ ಅಂಬರೀಶಣ್ಣ
Vasu ge full service agtide
Yen guru dandupaalyali atara dengidya
👌🙏
Nice
Super vasanna
🥰🥰🥰👌👌👌
Mistri muneswara super
❤️
ಖುಷಿಯಾಯಿತು ಸರ್
👑👑
Sir subbu avre papa avrgu mathadoke bidi sir. Bari nimde helthiralla
Sir 👌👌👌👌🙏🙏🙏
Vasu sir 🙏🏻🙏🏻🙏🏻🙏🏻🙏