ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು! ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRUclips/videos - ಪರಂ-ಸವಿತಾ
ನಿಜ sir ನಮ್ಮ family ಅವಿಭಕ್ತ ಕುಟುಂಬ 8ಜನ ಸಹೋದರರು ಎಲ್ಲರು ಒಂದೇ ಕಡೆ ಮನೆಗೆ ಬೇಕಾದ ವಿವಿಧ ರೀತಿಯ ಬೆಳೆಗಳನ್ನು ಬೆಳ್ಕೋತೀವಿ ಮತ್ತು ದಾಳಿಂಬೆ ಪಪಾಯ ಹತ್ತಿ ರೀತಿಯ ವಾಣಿಜ್ಯ ಬೆಳೆನು ಬೆಳ್ಕೋತೀವಿ ಜೊತೆಗೆ ಅದರಲ್ಲೇ ಕೋಳಿ ಮೇಕೆ ಸಾಕಾಣಿಕೆನು ಮಾಡ್ತೀವಿ ಮುಂದಿನ ದಿನಗಳಲ್ಲಿ ಕೃಷಿ ಬಗ್ಗೆ ಜನರೊಂದಿಗೆ ನಮ್ಮ ಅನುಭವ ಗಳನ್ನು ಹಂಚಿಕೊಳ್ಳಬೇಕು ಇದೆ ರೀತಿ ವಿಡಿಯೋ ಮಾಡ್ಬೇಕು ಅನ್ಕೊಂಡಿದ್ದೀನಿ ನನ್ನ ಚಾನೆಲ್ ಗು ಕನೆಕ್ಟ್ ಆಗಿ sir.
ಅಣ್ಣಾ ಹಜಾರೆ ಇನ್ನೂ ಬದುಕಿದರೆ ವಾಸು ಸಾರ್...ನೀವು ತುಂಬಾ ಒಳ್ಳೆಯವರು ಸಾರ್ ಅದ್ರೆ ಯಾರಿಗೂ ಗೊತ್ತಿಲ್ಲ ಅಷ್ಟೇ... ಅದೇ ನಮ್ಮ ಕರ್ಮ ಧರ್ಮ ನಿಮ್ಮನ್ನು ಕಾಪಾಡುತ್ತದೆ...ಧರ್ಮೋ ರಕ್ಷತಿ ರಕ್ಷಿತಃ....♥️🙌♥️
ಸರ ನೀವು ನಡೆಸಿಕೊಡುತ್ತಿರುವ ಅನೇಕ ಸಂದರ್ಶನಗಳು ತುಂಬಾ ಅತ್ಯುತ್ತಮವಾಗಿವೆ. ಆದರೆ ವಾಸು ಸರ್ ಹೇಳೊ ಪ್ರಕಾರ ೧೦ ಗುಂಟೆ ಜಾಗದಾಲ್ಲಿ ಒಬ್ಬ ರೈತ ತನಗೆ ಬೇಕಾದನ್ನು ಬೆಳೆದುಕೊಂಡು ಜೀವನ ಸಾಗಿಸಬಹುದು ಯಾವುದೆ ಖರ್ಚು ಇಲ್ಲದೆ ಅಂತ ಹೇಳ್ತಿದಾರೆ. ಇವತ್ತಿನ ಕೃಷಿ ಪರಿಸ್ಥಿತಿ ಹೇಗಿದೆ ಅಂದರೆ ಬೆಳೆಗೆ ಬೇಕಾದಾಗ ಮಳೆ ಬರೊದಿಲ್ಲಾ, ಇವಾಗ ಮಳೆ ಬಂದರೆ ಪ್ರವಾಹ ತರಹ ಬರುತ್ತೆ ಬರದೆ ಇದ್ರೆ ಬರಗಾಲ ಅನ್ನೊ ಸ್ಥಿತಿ ಇದೆ. ಮಳೆ ಸಕಾಲಕ್ಕೆ ಆದ್ರೆ ರೈತ ತನಗೆ ಮತ್ತು ತನ್ನ ಕುಟುಂಬಕ್ಕಾಗುವಾಸ್ಟು ಬೆಳೆದು ಆರಾಮಾಗಿರಬಾಹುದು. ಆದರೆ ಆತನಿಗು ದುಡ್ಡಿನ ಅವಶ್ಯಕತೆ ಬರುತ್ತೆ, ತನ್ನ ಮಕ್ಕಳ ವಿದ್ಯಾಭ್ಯಸಕ್ಕೆ, ಮನೆಲಿ ಒಂದು function, ಮದುವೆಗೆ, ಮನೆಲಿ ಯಾರಿಗಾದರು ಕಾಯಿಲೆ ಬಂದ್ರೆ ಆಸ್ಪತ್ರೆಗೆ ದುಡ್ಡು ಬೇಕು. ಹಿಂದಿನ ಸಂಚಿಕೆಯಲ್ಲಿ ವಾಸು ಅವರು ಹೇಳೊ ಹಾಗೆ ರೈತರರ ಇವತ್ತಿನ ಪರಿಸ್ಥಿಗೆ ಯಾರು ಹೆಣ್ಣು ಕೊಡ್ತಿಲ್ಲಾ, ರೈತನ ಹತ್ರಾ ದುಟು ಇದ್ರೆ ಅಲ್ಲವಾ ಎಲ್ಲರು ಹೆಣ್ಣು ಕೊಡೊಕೆ ಮುಂದೆ ಬರ್ತಾರೆ. ಇದರಿಂದಾಗಿ ರೈತ ಬೇರೆ ಬೇರೆ ಬಳೆ ಬೆಳದು ಸಕಾಲಕ್ಕೆ ಮಳೆ ಬರದೆ ಮತ್ತು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕೃಷಿಯಿಂದ ವಿಮುಖರಾಗುತ್ತಿರುವುದು. ಇವು ಇವತ್ತಿನ ಕೃಷಿಯಲ್ಲಿರುವ ತೊಂದರೆಗಳು. ಎಲ್ಲಿಯವೆರೆಗೆ ರೈತನಿಗೆ ತಾನು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಬೆಲೆ ಸಿಗೊದಿಲ್ಲಾ, ಅಲ್ಲಿವರೆಗು ರೈತನ ಬಾಳು ಯಾರಿಗು ಬೇಡ ಅನ್ನೊ ಪರಿಸ್ಥಿತಿ ಇವಾಗ ಇದೆ. Correct me if I am wrong.
Yenree uwru ..odila antha heltare istondu prabudathe ..hats off to his knowledge and simplicity ..Param you have done a good thing interviewing people like Vasu ! Kudos to your team !
Hi sir ನಿಮ್ಮ ನೈಜ ಬದುಕಿನ ನುಡಿಗಳು ಬಹಳ ಹೆಮ್ಮೆ ಅನಿಸುತ್ತೆ. ಬಣ್ಣದ ಬದುಕಿನಲ್ಲಿ ಪಳಗಿದ ನೀವು ಬಣ್ಣ ಬಣ್ಣದ ಮಾತುಗಳನ್ನು ಆಡದೆ ನೈಜತೆಯ ನಿಮ್ಮ ಮಾತುಗಳು ಕೇಳಲು ತುಂಬ ಖುಷಿ ಆಗುತ್ತೆ. ಮಾದರಿ ವ್ಯಕ್ತಿ ವಾಸು sir ಅವರಿಗೆ ನನ್ನ ದನ್ಯವಾದಗಳು. 🙏🙏
Wel come back vasu sir. Nimma episodes gaagi wait maadtidvi sir. Param sir avaru ege vasu sir avara halavaaru episodes galannu nidutta ege nimma episodes galannu continues maadi sir.
Vasu Sir now become Victory Vasu, Real Inspiration of Youth, Good Human Being and Good Former for future generation, I have lot of respect for him, thank you Parmeshwar for this useful and realistic inspirational interview
ಸರ್ ಕಂಡಿತ ವಾಸು ಸರ್ ಹೇಳುತ್ತಿರುವ ಮಾತುಗಳು ನಾನು ಒಬ್ಬ ರೈತನ ಮಗನಾಗಿ ಹೇಳುತ್ತಿದ್ದೆನೆ ನನ್ನ ಅನುಭವಕ್ಕೆ ಬಂದಿದೆ ರೈತನ ಹೇಸರು ಹೇಳಿಕೊಂಡು ದರೋಡೆ ಮಾಡ್ತಿದಾರೆ ಸರ್ ಈ ಸರ್ಕಾರಗಳು ಒಂದು ಉದಾಹರಣೆ ಹೇಳ್ತಿನಿ ನೋಡಿ ಸರ್ ನೀವೆ ಯೋಚನೆ ಮಾಡಿ ನಿಜವಾದ ರೈತರಿಗೆ ಇವತ್ತಿಗು BP ಇಲ್ಲ SUGAR ಇಲ್ಲ ಬೆಕಾದರೆ ನೋಡಿ
ಪರಮೇಶ್ವರ್ ಸರ್ ನಮ್ಮ ಊರು"ಸಂತೆಬೆನ್ನೂರು" ಚನ್ನಗಿರಿ ತಾ ದಾವಣಗೆರೆ ಜಿ ಇಲ್ಲಿ ಒಂದು ಪುಷ್ಕರಣಿ ಇದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್. 🙏ಹಾಗೂ ನಿಮ್ಮ ಕೆಲಸಕ್ಕೆ 💐ಅಭಿನಂದನೆಗಳು 💐
ತುಂಬಾ ಅದ್ಭುತವಾದ ಮಾತು ಕಣ್ರೀ... City ಅಲ್ಲಿ ಯಾರು ನೂರು ರೂಪಾಯಿ ಕೊಡಲ್ಲ ನಿಜ.. ದುಡ್ಡು ಇಲ್ಲ ಅಂದ್ರ ಉಪವಾಸೆನೇ.. ಇರಬೇಕಾಗುತ್ತೆ... ಆದ್ರೆ ಹಳ್ಳಿಯಲ್ಲಿ ಹಂಗಾಗಲ್ಲ... ನಿನ್ನ ಮನೆಯಲ್ಲಿ ಊಟ ಅಲ್ಲ ಅಂದ್ರೆ.. ನಮ್ಮ ಕಾಕಾ ಬಾಬಾ ಮಾವ ಅಕ್ಕಾ ಅನ್ನೋ ಸಂಬಂಧ ಇರುತ್ತೆ... ಹೊಟ್ಟೆ ತುಂಬಾ ಊಟ ಹಾಕ್ತರೆ ಕಣ್ರೀ.. ರೈತ ಹೇಳಿದ ಮಾತು super... 🙏🙏👌👌
Hats off sir whatever you tell is 100 percent true munde india dali Tumba kashta ide food safety bage, govt shud encourage people to do farming and industries shud be kept away from villages,inond kade halli jana farming Madbeka antha really don't know farming shud be like business so avaga ond value iruthe but india dali farmers ge asht income ila mediators ge heavy labba ashte,
Super Vaasu Sir.. I have become fan of yours... After listening to your talks.. followed all the videos of yours from Kalamadhyaama. FIRST TIME I WAITING FOR YOUR EPISODES DAILY LIKE MUKTHA MUKTHA SERIAL EARLIER..
brother nija vasu sharing excellent current world chemical use and health problems facing really correct agi helidare 100% vasu saying truth tthanks for experience and true real words
That meditation is called as sudarshan kriya.which i had learnt in art of living.nija ond varsha inda sudarshan kriya meditation madtaidini .20 mins madidre saku whole day full energy.
ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ೧೦ ಲಕ್ಷ ಚಂದಾದಾರರ ಗುರಿ ತಲುಪಿ ಮುನ್ನಡೆದಿದೆ. ಈ ಮೈಲಿಗಲ್ಲು ಸಾಧ್ಯವಾಗಿಸಿದ ಪ್ರತಿಯೊಬ್ಬ ವೀಕ್ಷಕ ಪ್ರಭುಗಳಿಗೂ ನಮ್ಮ ಪ್ರೀತಿಯ ನಮನಗಳು!
ನಿಮ್ಮ ಬೆಂಬಲ ಹೀಗೆ ಇರಲಿ. ಮತ್ತಷ್ಟು ಒಳ್ಳೆ ಕೆಲಸ ಮಾಡೋಣ. www.youtube.com/@KalamadhyamaRUclips/videos - ಪರಂ-ಸವಿತಾ
ವಾಸು ಸರ್ ನಿಮ್ ರೀತಿ ನಾನು ಅಗ್ರಿಕಲ್ಚರ್ ಮಾಡಬೇಕು ಅನ್ಸುತ್ತೆ....
Inna vasu sir episodes madi
ಎಲ್ಲಾ ವಿಡಿಯೋ ಗಳಲ್ಲಿ ವಾಸು ಸರ್ ಅವರ ಮಾತು ,ಕೃಷಿ ಬಗ್ಗೆ ಹೇಳಿದ್ದು ನನಗೆ ಉತ್ಸಾಹ ತುಂಬಿದೆ ,ನಾನು ಒಬ್ಬ ರೈತ ಸರ್ , ತುಂಬಾ ಮಾಹಿತಿ ಸಿಕ್ಕಿತು.... ಧನ್ಯವಾದಗಳು ಸರ್...
ನಿಜ sir ನಮ್ಮ family ಅವಿಭಕ್ತ ಕುಟುಂಬ 8ಜನ ಸಹೋದರರು ಎಲ್ಲರು ಒಂದೇ ಕಡೆ ಮನೆಗೆ ಬೇಕಾದ ವಿವಿಧ ರೀತಿಯ ಬೆಳೆಗಳನ್ನು ಬೆಳ್ಕೋತೀವಿ ಮತ್ತು ದಾಳಿಂಬೆ ಪಪಾಯ ಹತ್ತಿ ರೀತಿಯ ವಾಣಿಜ್ಯ ಬೆಳೆನು ಬೆಳ್ಕೋತೀವಿ ಜೊತೆಗೆ ಅದರಲ್ಲೇ ಕೋಳಿ ಮೇಕೆ ಸಾಕಾಣಿಕೆನು ಮಾಡ್ತೀವಿ ಮುಂದಿನ ದಿನಗಳಲ್ಲಿ ಕೃಷಿ ಬಗ್ಗೆ ಜನರೊಂದಿಗೆ ನಮ್ಮ ಅನುಭವ ಗಳನ್ನು ಹಂಚಿಕೊಳ್ಳಬೇಕು ಇದೆ ರೀತಿ ವಿಡಿಯೋ ಮಾಡ್ಬೇಕು ಅನ್ಕೊಂಡಿದ್ದೀನಿ ನನ್ನ ಚಾನೆಲ್ ಗು ಕನೆಕ್ಟ್ ಆಗಿ sir.
💯👍
500 ಕಮೆಂಟ್ಸ್ ಬಂದ್ರು ಒಂದು ಕೆಟ್ಟ ಮಾತು ಯಾರ್ ಬಾಯಲ್ಲಿ ಬಂದಿಲ್ಲ ..... ಇದು ನಿಜವಾದ ಬೆಳವಣಿಗೆ sir ನಿಮ್ಮ ಪಯಣ ಹೀಗೆ ಮುಂದುವರೆಯಲಿ ❤️......ಇಂತಿ ನಿಮ್ಮ ಅಭಿಮಾನಿ ಚೇತು
ಯಾವ ಹೀರೋಗಳು ನಮ್ಮ ವಾಸು ಅಷ್ಟು ನೆಮ್ಮದಿ ಸಂತೋಷವಾಗಿ ಇರೋದಕ್ಕೆ ಸಾಧ್ಯ ಇಲ್ಲ... ಸೂಪರ್ 😄😄😄😄
Howdhu, Actor Kishore avru farming maadthidhre...
...gas.... Scene ha ha ha 😂
@@babu-mk8tq ಎಲ್ಲಿ ಯಾ ಊರಲ್ಲಿ
@@shivananda5612Village near Bannerghatta - you search "kishore kannada actor farming"
ವಿನೋದ ರಾಜ್,ಲೀಲಾವತಿ
ವಾಸು ಸರ್ ಫ್ಯಾನ್ ಯಾರಿದಿರ ಲೈಕ್ ಮಾಡಿ...
ಮಾಡಿದ್ದೇನೆ ,ನಾನು ಕೂಡ ರೈತ ಸರ್, ಮಾದರಿ ಆದರು ವಾಸು ಸರ್ ...
ನಿಜವಾದ ಹೀರೊ ನಿಜವಾದ ರೈತ ಅ೦ದ್ರೆ ಅದು ವಾಸು ಸಾರ್❤️ ಈ ದೇಶದ ಯುವ ಜನತೆಗೆ ಮಾದರಿ❤️
👌👌
ವಾಸು ಸರ್ ಸೂಪರ್ ನಿಮ್ಮ ಮಾತಿನಲ್ಲಿ 100% ಸತ್ಯವಿದೆ ಇವತ್ತಿನ ಜನರೇಶನ್ ಗೆ ಒಳ್ಳೆಯ ಮಾತು ನಿಮ್ಮನ್ನು ಇಂಟರ್ವ್ಯೂ ಮಾಡಿದ ಪರಂ ಸರ್ 🙏🙏👍💯
ಅಣ್ಣಾ ಹಜಾರೆ ಇನ್ನೂ ಬದುಕಿದರೆ ವಾಸು ಸಾರ್...ನೀವು ತುಂಬಾ ಒಳ್ಳೆಯವರು ಸಾರ್ ಅದ್ರೆ ಯಾರಿಗೂ ಗೊತ್ತಿಲ್ಲ ಅಷ್ಟೇ... ಅದೇ ನಮ್ಮ ಕರ್ಮ ಧರ್ಮ ನಿಮ್ಮನ್ನು ಕಾಪಾಡುತ್ತದೆ...ಧರ್ಮೋ ರಕ್ಷತಿ ರಕ್ಷಿತಃ....♥️🙌♥️
Sir, ವಾಸು sir ಹೇಳಿದ್ದು ಅಣ್ಣಾ ಹಜಾರೆ ಅವರನ್ನು ಬದುಕಿದ್ದು ಸತ್ತ ಹಾಗೆ ಮಾಡುದ್ರು ಅಂತ
ಅದ್ಭುತವಾದಂತಹ ವಿಡಿಯೋ ನಿಜವಾಗಿಯೂ ಕಣ್ಣುತೆರೆಸಿ ಮರಳಿ ಮಣ್ಣಿನೆಡೆಗೆ ಸೆಳೆಯುವಂತಹ ವಿಡಿಯೋ ಧನ್ಯವಾದಗಳು ಇಬ್ಬರಿಗೂ 🙏🏻😇
Very nice sir
🙏🙏🙏🙏🌹🌹🌹🙏🙏 God bless you
Super sir
💯 correct
🙏 ಹತ್ತು ಲಕ್ಷ ಚಂದಾದಾರನ್ನು ತಲುಪಿದ ಕಲಾ ಮಾಧ್ಯಮ ಯೂಟ್ಯೂಬ್ ಚಾನೆಲ್ ನ ಪರಮೇಶ್ವರ್ ಸರ್ ಗೆ ಅಭಿನಂದನೆಗಳು 💐
ಸರ ನೀವು ನಡೆಸಿಕೊಡುತ್ತಿರುವ ಅನೇಕ ಸಂದರ್ಶನಗಳು ತುಂಬಾ ಅತ್ಯುತ್ತಮವಾಗಿವೆ. ಆದರೆ ವಾಸು ಸರ್ ಹೇಳೊ ಪ್ರಕಾರ ೧೦ ಗುಂಟೆ ಜಾಗದಾಲ್ಲಿ ಒಬ್ಬ ರೈತ ತನಗೆ ಬೇಕಾದನ್ನು ಬೆಳೆದುಕೊಂಡು ಜೀವನ ಸಾಗಿಸಬಹುದು ಯಾವುದೆ ಖರ್ಚು ಇಲ್ಲದೆ ಅಂತ ಹೇಳ್ತಿದಾರೆ. ಇವತ್ತಿನ ಕೃಷಿ ಪರಿಸ್ಥಿತಿ ಹೇಗಿದೆ ಅಂದರೆ ಬೆಳೆಗೆ ಬೇಕಾದಾಗ ಮಳೆ ಬರೊದಿಲ್ಲಾ, ಇವಾಗ ಮಳೆ ಬಂದರೆ ಪ್ರವಾಹ ತರಹ ಬರುತ್ತೆ ಬರದೆ ಇದ್ರೆ ಬರಗಾಲ ಅನ್ನೊ ಸ್ಥಿತಿ ಇದೆ. ಮಳೆ ಸಕಾಲಕ್ಕೆ ಆದ್ರೆ ರೈತ ತನಗೆ ಮತ್ತು ತನ್ನ ಕುಟುಂಬಕ್ಕಾಗುವಾಸ್ಟು ಬೆಳೆದು ಆರಾಮಾಗಿರಬಾಹುದು. ಆದರೆ ಆತನಿಗು ದುಡ್ಡಿನ ಅವಶ್ಯಕತೆ ಬರುತ್ತೆ, ತನ್ನ ಮಕ್ಕಳ ವಿದ್ಯಾಭ್ಯಸಕ್ಕೆ, ಮನೆಲಿ ಒಂದು function, ಮದುವೆಗೆ, ಮನೆಲಿ ಯಾರಿಗಾದರು ಕಾಯಿಲೆ ಬಂದ್ರೆ ಆಸ್ಪತ್ರೆಗೆ ದುಡ್ಡು ಬೇಕು. ಹಿಂದಿನ ಸಂಚಿಕೆಯಲ್ಲಿ ವಾಸು ಅವರು ಹೇಳೊ ಹಾಗೆ ರೈತರರ ಇವತ್ತಿನ ಪರಿಸ್ಥಿಗೆ ಯಾರು ಹೆಣ್ಣು ಕೊಡ್ತಿಲ್ಲಾ, ರೈತನ ಹತ್ರಾ ದುಟು ಇದ್ರೆ ಅಲ್ಲವಾ ಎಲ್ಲರು ಹೆಣ್ಣು ಕೊಡೊಕೆ ಮುಂದೆ ಬರ್ತಾರೆ. ಇದರಿಂದಾಗಿ ರೈತ ಬೇರೆ ಬೇರೆ ಬಳೆ ಬೆಳದು ಸಕಾಲಕ್ಕೆ ಮಳೆ ಬರದೆ ಮತ್ತು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಗದೆ ಕೃಷಿಯಿಂದ ವಿಮುಖರಾಗುತ್ತಿರುವುದು. ಇವು ಇವತ್ತಿನ ಕೃಷಿಯಲ್ಲಿರುವ ತೊಂದರೆಗಳು. ಎಲ್ಲಿಯವೆರೆಗೆ ರೈತನಿಗೆ ತಾನು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ಬೆಲೆ ಸಿಗೊದಿಲ್ಲಾ, ಅಲ್ಲಿವರೆಗು ರೈತನ ಬಾಳು ಯಾರಿಗು ಬೇಡ ಅನ್ನೊ ಪರಿಸ್ಥಿತಿ ಇವಾಗ ಇದೆ. Correct me if I am wrong.
ಊಟಕ್ಕೆ ಸಾಕು ಅಂತ ಹೇಳಿದ್ದಾರೆ ಆಹಾರ ಬೆಳೆಗಳು
ಹೌದು ಸರ್ ನಿಜವಾಗಿಯೂ ಸತ್ಯ, ನಾನು ರೈತ ,ನನಗೆ ಈ ಅನುಭವ ಆಗಿದೆ , ನನ್ನ ಚಾನೆಲ್ ಗೂ ಕನೆಕ್ಟ ಆಗಿ , ಸರ್ ,ಕೃಷಿ ಬಗ್ಗೆ ಮಾಹಿತಿ ಇದೆ ,ಸ್ವಲ್ಪ ಮಟ್ಟಿಗೆ ಸರ್
ಪರಂ ಸರ್ ವಾಸು ಸರ್ ಅವರ ಸಂದರ್ಶನಕ್ಕಾಗಿ ಕಾಯುತ್ತಿರುತ್ತೇವೆ ದಯಮಾಡಿ ಹೆಚ್ಚಿನ ಎಪಿಸೋಡ್ ಗಳನ್ನು ಹಾಕಿ
ರೈತರ ಬಗ್ಗೆ ಇಷ್ಟೊಂದು ಕಾಳಜಿ ವಹಿಸ್ತಾ ಇದ್ದೀರಾ ನಿಮಗೆ ತುಂಬು ಹೃದಯದ ಧನ್ಯವಾದಗಳು ವಾಸು ಸರ್
If I watch 1000 episodes of vasu I'm not boring really true words
Ur rite mohammed lk dat they telling simply as a common nd super farmer...
ಅನುಭವಿಸಿದ ಅನುಭವದ ಮಾತುಗಳು ವಾಸು ಅವ್ರೇ👌
ಖುಷಿ ಯ ಬದುಕು...♥
ಪ್ರಕೃತಿ ಮಾತೆಯ ಮಡಿಲಲ್ಲಿ.
Yenree uwru ..odila antha heltare istondu prabudathe ..hats off to his knowledge and simplicity ..Param you have done a good thing interviewing people like Vasu ! Kudos to your team !
Yes I too liked so much, good one for youngster's and middle aged ppl
Among the people acted in movies….. Vasu is living a peaceful and happy life 👏🏼👏🏼
ಗುಲಾಬಿ ...ಗುಲಾಬಿ ..ಗುಲಾಮ ನಾನಿನ್ನಾ❤️❤️ ಪ್ರೀತಿಗೆ...............
Hi sir ನಿಮ್ಮ ನೈಜ ಬದುಕಿನ ನುಡಿಗಳು ಬಹಳ ಹೆಮ್ಮೆ ಅನಿಸುತ್ತೆ.
ಬಣ್ಣದ ಬದುಕಿನಲ್ಲಿ ಪಳಗಿದ ನೀವು ಬಣ್ಣ ಬಣ್ಣದ ಮಾತುಗಳನ್ನು ಆಡದೆ ನೈಜತೆಯ ನಿಮ್ಮ ಮಾತುಗಳು ಕೇಳಲು ತುಂಬ ಖುಷಿ ಆಗುತ್ತೆ. ಮಾದರಿ ವ್ಯಕ್ತಿ ವಾಸು sir ಅವರಿಗೆ ನನ್ನ ದನ್ಯವಾದಗಳು. 🙏🙏
Vasu sir is a role model for everyone 👏🏼😊really appreciate it 🙏🏼
Wel come back vasu sir. Nimma episodes gaagi wait maadtidvi sir. Param sir avaru ege vasu sir avara halavaaru episodes galannu nidutta ege nimma episodes galannu continues maadi sir.
You are Gem Vasu sir... if everyone thinks like you , our life will be so good with the nature...
ಅದ್ಭುತ ಜೀವನ ಶೈಲಿ ನಿಜ ಜೀವನದಲ್ಲಿ ಹೀರೋನೇ ನಮ್ಮ ಹೆಮ್ಮೆ ಪಡುವ ರೈತ
ತುಂಬಾ ಅದ್ಭುತವಾದ ವಿಡಿಯೋ ನಮಗಾಗಿ ತಂದಿದ್ದೀರಿ ನಿಮ್ಮ ಕಾರ್ಯಕ್ರಮ ಹೀಗೆ ಮುಂದುವರಿಯಲಿ ಸರ್
ಜೀವನದಲ್ಲಿ ಸುಖ ನೆಮ್ಮದಿ ಕಂಡುಕೊಂಡ ವಾಸು ಅಣ್ಣಾ 🙏💐
Vasu Sir now become Victory Vasu, Real Inspiration of Youth, Good Human Being and Good Former for future generation, I have lot of respect for him, thank you Parmeshwar for this useful and realistic inspirational interview
ತುಂಬಾ ಅನುಭವದ ಮಾತು ಹಾಗೂ ಸತ್ಯ
ವಾಸು ಸರ್ ನಿಮ್ಮ ಜೀವನ ಸೂಪರ್
ಸತ್ಯವಾದ ಮಾತು ❤️ನಿಜ ಜೀವನ
ಸರ್ ಕಂಡಿತ ವಾಸು ಸರ್ ಹೇಳುತ್ತಿರುವ ಮಾತುಗಳು ನಾನು ಒಬ್ಬ ರೈತನ ಮಗನಾಗಿ ಹೇಳುತ್ತಿದ್ದೆನೆ ನನ್ನ ಅನುಭವಕ್ಕೆ ಬಂದಿದೆ ರೈತನ ಹೇಸರು ಹೇಳಿಕೊಂಡು ದರೋಡೆ ಮಾಡ್ತಿದಾರೆ ಸರ್ ಈ ಸರ್ಕಾರಗಳು
ಒಂದು ಉದಾಹರಣೆ ಹೇಳ್ತಿನಿ ನೋಡಿ ಸರ್ ನೀವೆ ಯೋಚನೆ ಮಾಡಿ
ನಿಜವಾದ ರೈತರಿಗೆ ಇವತ್ತಿಗು BP ಇಲ್ಲ SUGAR ಇಲ್ಲ ಬೆಕಾದರೆ ನೋಡಿ
ಪರಮೇಶ್ವರ್ ಸರ್ ನಮ್ಮ ಊರು"ಸಂತೆಬೆನ್ನೂರು" ಚನ್ನಗಿರಿ ತಾ ದಾವಣಗೆರೆ ಜಿ ಇಲ್ಲಿ ಒಂದು ಪುಷ್ಕರಣಿ ಇದೆ ಅದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್. 🙏ಹಾಗೂ ನಿಮ್ಮ ಕೆಲಸಕ್ಕೆ 💐ಅಭಿನಂದನೆಗಳು 💐
Near namadu nallur
Super Vasu sir nimmanna nodi esto Jana kalibek
Vasu your knowledge on practical life is great .
ಏನ್ sir ನಿಮ್ಮ ಮಾತು realy 100 percent ಮಾತು ಸತ್ಯ ವಾಸು sir.
Vasu sir nivu Reel lifealli failure star..but Real lifealli Nivu Big Star
ಪ್ರಥಮ್ sir Nim Acting super Next Oscar award ನಿಮಗೆ
Vasu is 100% correct we can easily live if we hve half acres of land....
ಉತ್ತಮ ಅನುಭವ ಸರ್. 👍
Nimma mathu 100% true sir.nimmanna nodidre bhahala kushiagutte.jai farmer
ನೆಮ್ಮದಿ ಜೀವನ ವಾಸು ಸರ್ is ಬ್ಯಾಕ್
ನಿಜವಾದ ಹೀರೊ hats off your the motivation for many youngsters .
ಇದು ನೆಮ್ಮದಿ ಜೀವನ ಅಂದ್ರೆ ಧನ್ಯವಾದ ಸರ್
ವಾಸು ಸರ್ ಹೇಳಿದ ಪ್ರತಿಯೊಂದು ಮಾತಲ್ಲಿ ಭವಿಷ್ಯ ಇದೆ ಸರ್ I think he is a perfect farmer..
ವಾಸು ಅಣ್ಣ ನಿಜವಾದ ಜೀವನ ಮಾಡುತಿದ್ ದರೆ 🤞🤞👌👌👌
ವಾಸು ಸರ್ ಗೋಸ್ಕರ ನಾನು ಈ ವಿಡಿಯೋ ನೋಡುತ್ತಿದ್ದೇನೆ ಜೈ ವಾಸು
ತುಂಬಾ ಅದ್ಭುತವಾದ ಮಾತು ಕಣ್ರೀ... City ಅಲ್ಲಿ ಯಾರು ನೂರು ರೂಪಾಯಿ ಕೊಡಲ್ಲ ನಿಜ.. ದುಡ್ಡು ಇಲ್ಲ ಅಂದ್ರ ಉಪವಾಸೆನೇ.. ಇರಬೇಕಾಗುತ್ತೆ... ಆದ್ರೆ ಹಳ್ಳಿಯಲ್ಲಿ ಹಂಗಾಗಲ್ಲ... ನಿನ್ನ ಮನೆಯಲ್ಲಿ ಊಟ ಅಲ್ಲ ಅಂದ್ರೆ.. ನಮ್ಮ ಕಾಕಾ ಬಾಬಾ ಮಾವ ಅಕ್ಕಾ ಅನ್ನೋ ಸಂಬಂಧ ಇರುತ್ತೆ... ಹೊಟ್ಟೆ ತುಂಬಾ ಊಟ ಹಾಕ್ತರೆ ಕಣ್ರೀ.. ರೈತ ಹೇಳಿದ ಮಾತು super... 🙏🙏👌👌
💯 Satya sir nivu helidu
ವಾಸು ಅವ್ರು ಲಾಂಗ್ 👌
Nemdhi important Vasu sir correct ❤️
సార్ నమస్కార 100%నిజ 🙏🙏💐💐
Running successfully episodes ❤️
ಸರ್ ನಿಮ್ಮ ಮಾತಲ್ಲಿ ತುಂಬಾ ಸತ್ಯ ಇದೆ ಮುಂದುವರಿಸಿ
Nivuu great Vasu sir .yes it's true HDk true farmer leader farmers HDK ege support madubeku ....
ಎರಡನೇ ಎಪಿಸೋಡ್ ಆದ್ರೂ ಕಾಫಿ ಬಂದಿಲ್ವಾ ಮೂರನೇ ಎಪಿಸೋಡ್ ಅಲ್ಲಿ ಕಾಫಿ ಕುಡಿರೀ☕️☕️ 🤩🤩🤩
Good inspiration vasu sir please more episodes continue param sir
👌👌👌ವಾಸು ಅಣ್ಣ
@ಕಲಾಮದ್ಯಮ sir, vasu sir na biggboss gu barbeku sir 🙏🙏🙏
ಆಧುನಿಕ "ಬಂಗಾರದ ಮನುಷ್ಯ" ವಾಸು.
ಪರಂ ಸರ್ ವಾಸು ಅಣ್ಣನ ಮಾತು ಸೂಪರ್ ಸರ್👏🙏
Vasu sir🔥🔥👌👌Nijavada Hero neeve kanri
Hats off sir whatever you tell is 100 percent true munde india dali Tumba kashta ide food safety bage, govt shud encourage people to do farming and industries shud be kept away from villages,inond kade halli jana farming Madbeka antha really don't know farming shud be like business so avaga ond value iruthe but india dali farmers ge asht income ila mediators ge heavy labba ashte,
ಜೀವನ ಪಾಠ ಸೂಪರ್
Nijavada manushyana interview madira sir yav ksethralidduru enbekadru madbhudu onnoduke vasu sir inspiration.
Vasu sir really like Gem 💎 of the person...
ಸ್ವತಃ ರೈತನಾಗಿ ಕೃಷಿಯ ಮಾಡಿ ಖುಷಿಯಿಂದ ಜೀವನ ನಡೆಸುತ್ತಿರುವ ನಮ್ಮ ವಾಸು ಸರ್ ❤❤❤
ನೆಮ್ಮದಿಯ ಬದುಕು ಸರ್ ನಿಮ್ಮದು
ತಿಳುವಳಿಕೆ ನೀಡುವ ಮೂಲಕ ಈ ಬಾರಿ ನನ್ನ ಕನಸು ನನಸು ಮಾಡುವ ಮೂಲಕ ಹಳ್ಳಿ ಕಡೆ
Congratulations param sir for 1m
Super message vasu sir to society
Vasu sir superb. Mimicry dayanand sir martubitralla
Kalamadyama channel super❤ my fever... ❤❤❤
Vasu sir neevu kuda great ❤
ಒಳ್ಳೆಯ ಮಾಹಿತಿ ನೀಡಿದ್ದಿರ ಸರ ತುಂಬಾ ಧನ್ಯವಾದಗಳು....
Super Vaasu Sir.. I have become fan of yours... After listening to your talks.. followed all the videos of yours from Kalamadhyaama. FIRST TIME I WAITING FOR YOUR EPISODES DAILY LIKE MUKTHA MUKTHA SERIAL EARLIER..
ವಾಸು ಸರ್ 🙏🙏
Sir ಹಳ್ಳಿಕಾರ್ ಒಡೆಯ ಸಂತೋಷ ಅವರ ಸಂದರ್ಶನ ಮಾಡಿ
Wonderful vasu
ವಾಸು ಸರ್ superrrrrrr
Vasu sir nimma maatu hundred persent satya
Vasu sir nim thara yelru thilkondre jeevana channagiruthe
Nija vasu sir 🙏🙏🙏🙏 moteveshion video made
brother nija vasu sharing excellent current world chemical use and health problems facing really correct agi helidare 100% vasu saying truth tthanks for experience and true real words
ತುಂಬಾ ಚೆನ್ನಾಗಿ ಹೇಳಿದಿರಿ ಅಣ್ಣ..
Waiting for next video Vasu sir
ನಮಸ್ತೆ. ಪ್ರಕೃತಿಯ ಜೊತೆ ಮನುಷ್ಯ ಮನುಷ್ಯನಾಗಿ ಬದುಕೋದು ಹೇಗೆ ಎಂದು ತೋರಿಸಿ ಕೊಟ್ಟಿದ್ದಾರೆ, ಆದರ್ಶ ವ್ಯಕ್ತಿ ವಾಸು ಸರ್.
That meditation is called as sudarshan kriya.which i had learnt in art of living.nija ond varsha inda sudarshan kriya meditation madtaidini .20 mins madidre saku whole day full energy.
Vasu sir real hero.
ಸೂಪರ್ ವಾಸು ಸರ್
Vasu sir is real hero
We eagerly waiting for vasu sir s interview
ಭೂಮಿ ಎಂದು ಮೋಸ ಮಾಡಲ್ಲ 👌👌👌🙏🙏🙏
Super Vasu sir
Vasu sir ... 🙏 supper role model
Excellent sir ture speaking
🙏 annaa dathoo sukii bavaa jai raitha
really right thought always a FARMER IS A HERO AND A GOOD PROFESSION but nobody treat it as profession
ತುಂಬಾ ಚೆನ್ನಾಗಿ ಹೇಳ್ತಿರ ವಾಸು ಸಾರ್.....ಕೈ ಕೆಸರಾದರೆ ಬಾಯಿ ಮೊಸರು
Sir you are Big inspiration for youth
OMG vasu sir good information.
He gained a big respect in my heart❤❤
Super super very nice sir 👌👌👍👍