ನಿಜ ಇದೂ ನೂರಕ್ಕೆ ನೀರು ಸತ್ಯ, ನಾನು ನನ್ನ ಜೀವನದಲ್ಲಿ ತುಂಬಾ ಅವಮಾನ ಅನುಭವಿಸಬೇಕಾಗಿ ಬಂತು, ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಾವುದರಲ್ಲೂ ಯಶಸ್ಸು ಸಿಗಲಿಲ್ಲ.. ದುಡ್ಡು ಕಳೆದುಕೊಂಡೆ. ಈಗ ಅಂತ್ಯ ಭಾಗದ ಸಾಡೆಸಾಥ್ ನೆಡೆಯುತ್ತಿದೆ.. ಯಾವಾಗ ಮುಗಿಯುತ್ತೆ ಅಂತ ಕಾಯ್ತಾ ಇದ್ದೇನೆ... ಸಾಕಪ್ಪಾ ಜೀವನ ಅಂತ ಅನ್ನಿಸಿಬಿಡುತ್ತೆ... ಆದರೂ ಪ್ರಯತ್ನ ಬಿಡಬಾರದು. ಭಯ ಪಡಬೇಡಿ ಆದರೆ ಕಷ್ಟ ತಪ್ಪಿದ್ದು ಅಲ್ಲ ಮಾತ್ರ... ಸ್ವಲ್ಪ ಮನೆಯವರ ಸಪೋರ್ಟ್ ಇದ್ರೆ ಅಷ್ಟೊಂದು ಕಷ್ಟ ಕಾಣಿಸುವುದಿಲ್ಲ, ಆದ್ರೆ ಯಾರ ಸಪೋರ್ಟ್ ಇಲ್ಲದೆ ಇರುವವರು ಮಾತ್ರ ದೈರ್ಯವಾಗಿ ಸಾಡೆ ಸಾಥ್ ಅಲ್ಲಿ ಜೀವನ ಕಲಿತುಕೊಳ್ಳಿ... ಹೆದರಬೇಡಿ ಅಷ್ಟೆ..
ಸರ್ ನಿಮ್ಮ ಸಿನೆಮಾ ಕಾಮಿಡಿ ನೋಡಿದ್ದೇನೆ ತುಂಬಾ ಅದ್ಬುತವಾಗಿ ನಗಿಸೂತಿದ್ರ.. thanku so much
ಒಂದೊಳ್ಳೆ ಸಂದೇಶ ತಿಲಿಸಿದಿರಿ
ಗುರುಗಳೇ. ❤️🙏
ಸಾರ್ ವಿವರಣೆ ಬಹಳ ಚೆನ್ನಾಗಿದೆ ವಂದನೆಗಳು
the best Epsode
Nakshatragalu ಬಗ್ಗೆಯೂ ತಿಳಿಸಿ sir
Sir well said about Shani deva. I also got very good benefits...during Shani dase. Got married, got child, brought House
Excellent information about saade saath🙏
ತುಂಬಾ ಚೆನ್ನಾಗಿತ್ತು ಸಂಚಿಕೆ
Wow sir nivu jyothisya kalithiddira nanagu jyothisya interest thumba visiya thilikonde. Danyavadagalu . Modalela nimma abhimani
ಸರ್ ಶನಿ ದೆಶೆ ಬಗ್ಗೆ ವಿವರಣೆ ಕೇಳಿ.. ಇನ್ನಷ್ಟು ಕಾರ್ಯಕ್ರಮ ಮಾಡಿ ಸರ್ ಅವರ ಜೊತೆ.. ತುಂಬಾ ಚೆನ್ನಾಗಿ ಹೇಳುತ್ತಾರೆ
ಧನ್ಯವಾದಗಳು
Super sir Nagararaja Kote yavaru
Very good morning
Ruthumathi doshadha bagge thilisi sir
Excellent information 👏👏👏👏👏💐
Super sir
What is yogi point in astrology.
Sir 3ne bari Sade sathi kadodillavante howda
Haneli bardidre Harihara kke hodru thappalla antha hiriyaru helthare aade nija Alva sir
ಒಂದು ಜಾತಕ ಬರೆಯುವುದಕೆ ಎಷ್ಟು ಶುಲ್ಕ, ದಯವಿಟ್ಟು ತಿಳಿಸಿ
Astam Shani prabhav d vivarane video maadi
Sade sathi ede.... Tumba avamana mate struggle koaduthe nammavra yaru anth gothaguthe...
Very true
Yes
ನಿಜ ಇದೂ ನೂರಕ್ಕೆ ನೀರು ಸತ್ಯ, ನಾನು ನನ್ನ ಜೀವನದಲ್ಲಿ ತುಂಬಾ ಅವಮಾನ ಅನುಭವಿಸಬೇಕಾಗಿ ಬಂತು, ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಾವುದರಲ್ಲೂ ಯಶಸ್ಸು ಸಿಗಲಿಲ್ಲ.. ದುಡ್ಡು ಕಳೆದುಕೊಂಡೆ. ಈಗ ಅಂತ್ಯ ಭಾಗದ ಸಾಡೆಸಾಥ್ ನೆಡೆಯುತ್ತಿದೆ.. ಯಾವಾಗ ಮುಗಿಯುತ್ತೆ ಅಂತ ಕಾಯ್ತಾ ಇದ್ದೇನೆ... ಸಾಕಪ್ಪಾ ಜೀವನ ಅಂತ ಅನ್ನಿಸಿಬಿಡುತ್ತೆ... ಆದರೂ ಪ್ರಯತ್ನ ಬಿಡಬಾರದು. ಭಯ ಪಡಬೇಡಿ ಆದರೆ ಕಷ್ಟ ತಪ್ಪಿದ್ದು ಅಲ್ಲ ಮಾತ್ರ... ಸ್ವಲ್ಪ ಮನೆಯವರ ಸಪೋರ್ಟ್ ಇದ್ರೆ ಅಷ್ಟೊಂದು ಕಷ್ಟ ಕಾಣಿಸುವುದಿಲ್ಲ, ಆದ್ರೆ ಯಾರ ಸಪೋರ್ಟ್ ಇಲ್ಲದೆ ಇರುವವರು ಮಾತ್ರ ದೈರ್ಯವಾಗಿ ಸಾಡೆ ಸಾಥ್ ಅಲ್ಲಿ ಜೀವನ ಕಲಿತುಕೊಳ್ಳಿ... ಹೆದರಬೇಡಿ ಅಷ್ಟೆ..
Please ask about Shani Mahadasha
ಗುರುಗಳೇ ಜಾತಕ ಬರಿಯಲು ಶುಲ್ಕ ಎಷ್ಟು ತಿಳಿಸಿ
Jeesta nakshatra da Bagge swalpa mahiti kodi sir
B ganapathi channel nodi
Amavasya Dina huttidavara bagge heliddeera but amavasya Dina rahukaladalli huttidavara bhavishya hegiruthe thilisikodi specially on Sunday
ಪಂಚಮ ಶನಿ ಬಗ್ಗೆ ತಿಳಿಸಿಕೊಡಿ ಸಾರ್
Chaturdashi shivaratri Dina uttiddare enu pala
Meena rashi yavarige 2022 march nalle sadesatti shuru aagide alwa
Edu bere lekka ede
29th apr 2022 nalli shuru aagide
ತಿಥಿ ಕರಣ ಯೋಗ
ಇವುಗಳ ಬಗ್ಗೆ ಪೂರ್ಣ ವಾಗಿ ಹೇಳಿ
From where did you learn astrology?.
Who is your ಗುರು?
❤😊🙏
🙏🙏🙏🙏🙏👌👌
🙏🙏
Naganna ninyavaga jyothishi ade
🌹🙏👍