'ವಾಟರ್ ಎನರ್ಜಿ ಚಾರ್ಜ್' Onscreen ಮಾಡಿ ತೋರಿಸಿದ ರೇಖಿ ಗ್ರ್ಯಾಂಡ್ ಮಾಸ್ಟರ್...ಆರೋಗ್ಯಕ್ಕೆ ಏನಿದರ ಉಪಯೋಗ? |Geetha

Поделиться
HTML-код
  • Опубликовано: 4 дек 2023
  • 'ವಾಟರ್ ಎನರ್ಜಿ ಚಾರ್ಜ್' Onscreen ಮಾಡಿ ತೋರಿಸಿದ ರೇಖಿ ಗ್ರ್ಯಾಂಡ್ ಮಾಸ್ಟರ್...ಆರೋಗ್ಯಕ್ಕೆ ಏನಿದರ ಉಪಯೋಗ?| Reiki Grand Master Geetha Chandrashekar Interview Epi 10 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    7760161626 | 6363225069
    #Reiki #Geetha_Chandrashekar #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master
    #water_energy_charge
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 202

  • @gcswamy1997
    @gcswamy1997 5 месяцев назад +16

    "ನಂಬಿಕೆಯೇ ದೇವರು" ಎನ್ನುವ ನಮ್ಮ ಪೂರ್ವಜರ ನುಡಿಯ ಅನುಸಾರದ ಸಂಕಲ್ಪ ಶಕ್ತಿ ಅಸಾಧಾರಣವಾದುದು.

  • @Omnamahshivaya010
    @Omnamahshivaya010 6 месяцев назад +22

    ಬಹಳ ಸತ್ಯ ❤👍❤️
    ಯಾವ ಸಂಶಯ ಇಲ್ಲ, ಕಣ್ಣು ಮುಚ್ಚಿ ನಂಬಬಹುದು!
    ಧನ್ಯವಾದಗಳು ಮೇಡಂ 🙏🙏🙏

  • @vibhanirmalanayak.vibha.8435
    @vibhanirmalanayak.vibha.8435 6 дней назад +2

    ನಾನು ರೇಖಿ ಕಲಿತಿದ್ದೇನೆ ನನ್ನ ಗುರುಗಳಾದ..ನಕ್ಷತ್ರ ನಾಡಿ ದಿನೇಶ್ ಗುರೂಜಿ ಅವರಿಂದ🙏

  • @ravibadagi1450
    @ravibadagi1450 19 дней назад +5

    ನೀರು ಬರಿ ನೀರಲ್ಲ
    ನಮ್ಮ ವೇದಗಳಲ್ಲಿ ಇದಕ್ಕೆ ಜೀವ ಜಲ ಅಂತ ಹೆಳತಾರೆ ಗೊತ್ತಾ.

  • @bsb8329
    @bsb8329 6 месяцев назад +15

    ವಿಶೇಷವಾದ ಶಕ್ತಿ ನೀರಿಗೂ ಇದೆ ಮತ್ತು ನನ್ನ ಗುರುಗಳಾದ ಗೀತಾಚಂದ್ರಶೇಖರ್ ರವರಿಗೂ ಅದ್ಭುತ ಶಕ್ತಿ ಇದೆ.

    • @apreikicenter.5667
      @apreikicenter.5667 6 месяцев назад +5

      ನನ್ನಲ್ಲಿ ಏನಿಲ್ಲ ಎಲ್ಲವು ರೇಕಿಯಲ್ಲಿದೆ 🙏🙏🙏😊

    • @chandrashekharhk4900
      @chandrashekharhk4900 6 месяцев назад +1

      ಕನ್ನಡ. ನ್ನಾಡ್ಸ್ ಪದಗಳನ್ನ ಉಪಯೋಗಿಸಿ
      . ಕನ್ನಡ ಕ್ಕೆ ಗೌರವ kod

    • @user-ou7se9pk3i
      @user-ou7se9pk3i 3 месяца назад +1

      ನಿಮಗೇಕೆ ಗೀತಾ ಚಂದ್ರಶೇಖರ್ ಒಂದ ಏನು ಒಳ್ಳೆಯದಾಗಿದೆ

    • @ShivaramB-yv4lh
      @ShivaramB-yv4lh 3 месяца назад

      😊ಳ😊😊😊😊😊..ಳಳಳಳ😊😊ಮಮಮಮಮಮ😊ಮ್ಮಮ್ಮ.ಮ್ಮ.ಮಮ್ಮ..ಏ.ಮಮಳಮ.ಏಳ

  • @rangaswamyn6067
    @rangaswamyn6067 5 месяцев назад +4

    🙏💐💐🙏 ಈ ಅದ್ಭುತ ವಿಚಾರ ವನ್ನು ತಿಳಿಸಿದ್ದ ಕ್ಕೆ ತುಂಬಾ ತುಂಬಾ ಥ್ಯಾಂಕ್ಸ್ ಹಾಗೂ ಧನ್ಯವಾದಗಳು.

  • @laxmanhw143
    @laxmanhw143 6 месяцев назад +4

    Thank you so much medam 🙏🙏
    Power of WATER 🙏🙏

  • @janivaradsudhakar1831
    @janivaradsudhakar1831 5 месяцев назад +1

    ತುಂಬಾ ಧನ್ಯವಾದಗಳು

  • @lakshminarayanahd6699
    @lakshminarayanahd6699 6 месяцев назад +2

    Thank you for guidance Madam

  • @janivaradsudhakar1831
    @janivaradsudhakar1831 4 месяца назад +2

    ತುಂಬಾ ಧನ್ಯವಾದಗಳು ಸರ್ ❤❤

  • @vanithaprasad8294
    @vanithaprasad8294 6 месяцев назад +3

    ನಿಜ, ನೀರಿನ ಅದ್ಬುತ ಶಕ್ತಿಯ ಅನುಭವ ಆಗಿದೆ.Thankyou.

  • @ambikahs6830
    @ambikahs6830 6 месяцев назад +2

    Thank you ma'am

  • @geetapoojari4144
    @geetapoojari4144 6 месяцев назад +5

    Thanks Heggadde channel thank you Ma'am

  • @sumaprasad2875
    @sumaprasad2875 6 месяцев назад +2

    Amazing Sandeep...all should make use of this system to eradicate health issues of the body n mind🙏

  • @user-bd6ss8vl4i
    @user-bd6ss8vl4i 6 месяцев назад +2

    Thank you so much

  • @roopasanthosh4140
    @roopasanthosh4140 6 месяцев назад +2

    Thanks to Geetha madam and Heggadde studio.

  • @vasanthisalian7253
    @vasanthisalian7253 6 месяцев назад +2

    Tq geetha mam wonderfull water technicks

  • @ratnasakri6300
    @ratnasakri6300 6 месяцев назад +2

    Thank you🙏

  • @smart._.kitchen
    @smart._.kitchen 6 месяцев назад +1

    Thank you mam

  • @gayathrikl4086
    @gayathrikl4086 5 месяцев назад +1

    Very useful mam.tq so much

  • @shivarathnam2202
    @shivarathnam2202 2 месяца назад +2

    Nanu daily e technique maduthene. Thumba work agide. Thank you so much

  • @user-vd7bd3hl1e
    @user-vd7bd3hl1e 6 месяцев назад +1

    Thanks you namaste 🙏

  • @kavitha.B1815
    @kavitha.B1815 6 месяцев назад +1

    Thank you so much ma'am 🙏

  • @hithapraveen3598
    @hithapraveen3598 6 месяцев назад +1

    Tq sir 🙏

  • @rathnarrathnar3111
    @rathnarrathnar3111 2 месяца назад +1

    Thank you universe and mam❤

  • @ushanayak1096
    @ushanayak1096 6 месяцев назад +1

    Thank you ❤

  • @shantha1986
    @shantha1986 6 месяцев назад +2

    Thank you madam🙏🙏🙏

  • @krishnakumarr6309
    @krishnakumarr6309 6 месяцев назад +1

    Tq univars Tq medam

  • @tecnogamerff7335
    @tecnogamerff7335 5 месяцев назад +2

    Thank you sir

  • @pushpaks3759
    @pushpaks3759 6 месяцев назад +1

    Thank you so much madam

  • @Shaaktheya
    @Shaaktheya 6 месяцев назад +1

    Adbutavada mahithiyannu thilisikotta Rekha avarige & Heggade studio avarige danyavadagalu🙏

  • @Av-ny7nn
    @Av-ny7nn 6 месяцев назад +2

    💯true☺

  • @seolseti5949
    @seolseti5949 6 месяцев назад +1

    Bery informative 👍

  • @spoorthispoorthi5837
    @spoorthispoorthi5837 4 месяца назад +1

    ❤❤❤❤❤❤❤❤❤ danyavadagalu...mam

  • @bharathip7453
    @bharathip7453 7 дней назад

    ಧನ್ಯವಾದಗಳು ಮೇಡಂ 🙏🏻🙏🏻🙏🏻🙏🏻

  • @deepagadag8962
    @deepagadag8962 6 месяцев назад +2

    Nice madam❤❤❤❤❤ ole kelasa

  • @nareshbabuattavar3720
    @nareshbabuattavar3720 6 месяцев назад +1

    Jai guru matha

  • @sundarkarthik1673
    @sundarkarthik1673 2 месяца назад +1

    Thank you medum❤

  • @SavitreSutar-md2wx
    @SavitreSutar-md2wx 12 дней назад

    Thank you so much mam.

  • @user-hd8bh3qv2t
    @user-hd8bh3qv2t 6 месяцев назад +2

    Yes ma'am naanu nim jote madide really feel aytu

  • @user-jz9ws8jq5s
    @user-jz9ws8jq5s 6 месяцев назад +3

  • @gvvijayakumar5321
    @gvvijayakumar5321 12 дней назад

    Very good information about it 👍

  • @vasurk3705
    @vasurk3705 6 месяцев назад +1

    superrrrr❤❤❤

  • @vijayamarla1209
    @vijayamarla1209 14 дней назад

    Thank you Madam

  • @bnshylajaramesh7293
    @bnshylajaramesh7293 6 месяцев назад +5

    ನಮಸ್ತೇ ಮೇಡಂ🙏
    ನನಗೂ ರೇಖಿ ಕಲಿಯುವ ಆಸೆ ಇದೆ,ಕಲಿಸುವಿರಾ.?
    ನಾನು ಬೆಂಗಳೂರಿನಲ್ಲಿದ್ದೇನೆ

  • @ushamuniraj75
    @ushamuniraj75 7 дней назад

    Thank you dear Universe ❤❤❤

  • @nirmala1454
    @nirmala1454 6 месяцев назад +3

    Sandeep sir 🙏

  • @shilpajavali7342
    @shilpajavali7342 Месяц назад

    Nanu kooda rekhi kaltidini guruji dhanyavadagalu adbhutavada mahithi

  • @DevendrasaDani-eo4xu
    @DevendrasaDani-eo4xu 5 месяцев назад +3

    ಗೀತಾಚಂದ್ರಶೇಕರ ಮೆಡಂ ಇವರಿಗೆ ಧನ್ಯವಾದಗಳು ನೀರಿನಿಂದ ರೇಖಿ ಮುಖಾಂತ, ನಿರಿನ ಮಿರಾಕಲ ಹೇಗೆ ಎಂಬುದು ಚನ್ನಾಗಿ ತಿಳಿಸಿ ಕೊಟ್ಟಿರಕ್ಕೆ ಧನ್ಯವಾದಗಳು🎉🎉,,,,,,G, J, D, Devdas

  • @vaishaligurav7158
    @vaishaligurav7158 5 месяцев назад +2

    Thankyou madam....for your kind information....even for heggade studio.....thankyou so much......i completed second level in reiki but...in marathi due to language problem i didn't understand clearly.....

  • @user-oi6ch7nn1w
    @user-oi6ch7nn1w 6 месяцев назад +1

    🙏🙏🙏

  • @KalpanaPra
    @KalpanaPra Месяц назад

    Tanks madam😮

  • @nirmala1454
    @nirmala1454 6 месяцев назад +1

    Medam namaste 🙏 💐🙏🏼💐

  • @gowrishankar8942
    @gowrishankar8942 2 месяца назад +1

    ❤❤❤❤❤❤

  • @sumansiddu1993
    @sumansiddu1993 6 месяцев назад +4

    Nanu try maddhe body full vibration aytu tq mam

  • @hemanagaraj46
    @hemanagaraj46 Месяц назад +1

    ❤❤❤❤

  • @hithapraveen3598
    @hithapraveen3598 6 месяцев назад +1

    Tq mam🙏

  • @KalpanaPra
    @KalpanaPra Месяц назад

    ❤❤❤

  • @Bhavani-m2f
    @Bhavani-m2f 3 дня назад

    ಥ್ಯಾಂಕ್ ಯು ಮೇಡಂ

  • @srilakshmimv7262
    @srilakshmimv7262 6 месяцев назад +4

    Nanu pendulum balasi jwara thalenovige water charge madi balasiddene. Adu kooda work agittade. Without using any medicine. Nambike irali.navu swalpa sadhane madiddare olleyadu.

  • @CGHOSAMANI
    @CGHOSAMANI 6 месяцев назад +1

    Good morning

  • @user-gp9jv6ed6k
    @user-gp9jv6ed6k 3 месяца назад +1

    Namsthi

  • @ranis8727
    @ranis8727 6 месяцев назад +4

    100 True

  • @parvathijaganath4187
    @parvathijaganath4187 4 дня назад

    🙏🙏🙏💐💐

  • @swarnashekar9512
    @swarnashekar9512 10 дней назад

    🤝🤝🤝🤝🤝

  • @prathimashetty5362
    @prathimashetty5362 6 месяцев назад +4

    ಮೇಡಂ ನಾನು ಹಲವರು ವರ್ಷದ ಹಿಂದೆ ರೇಕಿ ಕಲಿತಿದ್ದೆ ಸಿಂಬಲ್ಸ್ ಕೂಡ ಗೊತ್ತು. ಗಾಜಿನ ಲೋಟದಲ್ಲಿ ಮಾಡಬಹುದಾ ತಿಳಿಸಿ. Please.

  • @kishorecj5652
    @kishorecj5652 13 дней назад

    Madam get me a job in your organisation I am very much impressed

  • @user-nh3ds9sh3g
    @user-nh3ds9sh3g 6 месяцев назад +7

    NO DOUBT 100 % RESULT WILL BE GET, BUT PETIENCE REQUIRE, PLEASE START NOW ITSELF THIS WAS PROVED .

    • @manasaraj8400
      @manasaraj8400 6 месяцев назад

      Plastic bottle agboda athava gajinde agbeka

  • @tsbgaming8133
    @tsbgaming8133 6 месяцев назад +13

    ಒಳ್ಳೆಯ. ಅನುಭವ. ಆದವರು. Reply. ಮಾಡಿ .ನಾನೂ. ಮಾಡಿ. ನೋಡಿ. Reply. ತಿಳಿಸುತ್ತೇನೆ . ಆದರೂ. ಕೆಲವೊಂದು. ದೈವೀಶಕ್ತಿ. ಅತೀಂದ್ರಿಯ. ಬಲ. ಇದೆ.ಅದು. . ಸಾಧನೆಯ. ಅನುಭವದಿಂದ. ಬರುತ್ತದೆ .

  • @jagadishsiri9834
    @jagadishsiri9834 3 месяца назад +3

    Weight loss baggi mam

  • @kavyabk9090
    @kavyabk9090 6 месяцев назад +6

    ಸರ್ ತೂಕ ಕಡಿಮೆ ಮಾಡಲು ಎನ್ ಮಾಡ್ಬೇಕು ಅಂತ ತಿಳಿಸಿ ಕೊಡಿ ಸರ್, ಅದರಲ್ಲೂ ಹೆರಿಗೆ ನಂತರದ ದೇಹ ತೂಕ ಕಡಿಮೆ ಮಾಡುವ ಬಗ್ಗೆ ತಿಳಿಸಿ

    • @jadav5
      @jadav5 6 месяцев назад +1

      Uta kadime madu 1pm uta bidu niru hocchu Kodi belligge bega eddu enadru kelasa madu 5 bevina ele thinnu ok na

    • @poojagowda7120
      @poojagowda7120 6 месяцев назад

      Intermittent fasting try madi😊

    • @uma7424
      @uma7424 6 месяцев назад +2

      Don't eat food or anything after 6 o clock in the evening, morning try to have 500ml to 1litre Luke warm water in empty stomach. Stop sugar and packed foods. Start doing some basic warm up exercises too

    • @apreikicenter.5667
      @apreikicenter.5667 6 месяцев назад +1

      ಮಣಿಪುರ ಚಕ್ರ ಜಾಗೃತ ಮಾಡಿ 😊ನಿಯಮಿತ ಆಹಾರ, ಜೊತೆಗೆ ರೇಕಿ ಶಕ್ತಿ ಜಾಗೃತಿಗೊಂಡ ನೀರಿನ ಬಳಕೆ 😊

    • @manasaraj8400
      @manasaraj8400 6 месяцев назад

      ​@@apreikicenter.5667Manipura chakra Andre enu madam

  • @TheIMPOS_ER
    @TheIMPOS_ER 6 месяцев назад +1

    Tudi beralu tuch nalli erali andru, andre navu beralu neerige touch madbeka?

  • @sudhak6653
    @sudhak6653 Месяц назад

    Can we give energy to the water without taking reiki training.

  • @SumaNagaraju-ev5tg
    @SumaNagaraju-ev5tg 6 месяцев назад +1

    Nanu rekhi healer aagabeku online nalli sadyana enu madabeku? Pls thilisi

    • @user-ze1vz4yq2j
      @user-ze1vz4yq2j 6 месяцев назад

      Nivu modalu reiki deekshe takobeku

  • @vishwanathhebbar6104
    @vishwanathhebbar6104 6 месяцев назад +1

    ಆಪೋಹಿಷ್ಟ ಮಯೋಭುವಃ…

  • @neelakantamurthi8251
    @neelakantamurthi8251 Месяц назад

    ರೇಖಿ ದೀಕ್ಷೆ ಪಡೆಯುವುದು ಹೇಗೆ ತಿಳಿಸಿರಿ

  • @vasanthipartha221
    @vasanthipartha221 6 месяцев назад +3

    Sir, hospital, admission, operation, medicine , heart surgery,insurance yavudu bedava sir ? E technique!!!!!!!!!

    • @bsb8329
      @bsb8329 6 месяцев назад +1

      ಖಂಡಿತವಾಗಿಯೂ ಅಷ್ಟು ಶಕ್ತಿ ರೇಖಿ ವಿದ್ಯೆಯಲ್ಲಿದೆ.

  • @nagarajjgowdar5962
    @nagarajjgowdar5962 6 месяцев назад +1

    1day enargy madidduestu dina balasabhudu madam

    • @apreikicenter.5667
      @apreikicenter.5667 6 месяцев назад

      ಎರಡು ಮೂರು ದಿನ ಬಳಸಿ sir

  • @kavyakm1795
    @kavyakm1795 6 месяцев назад +4

    Cl madidre pick madalla thumba try madideve

  • @satish.k.m4373
    @satish.k.m4373 6 месяцев назад +1

    ಮೇಡಮ್ ರೇಖಿ ಕಲಿಬೇಕು ಹೇಗೆ ಬರೋದು ಎಲ್ಲಿಗೆ ಬರೋದು address ಕೊಡಿ please

  • @SampathKotian-kg4dx
    @SampathKotian-kg4dx 26 дней назад

    ವಿಷಯ ವನ್ನ ಚಿಕ್ಕದಾಗಿ ಹೇಳಿ

  • @sunandatara7784
    @sunandatara7784 6 месяцев назад +1

    Aadaru jaadu erabahudu

  • @abhinandangebise2661
    @abhinandangebise2661 10 дней назад

    Japanis foudaded water charging technic

  • @manjub7807
    @manjub7807 6 месяцев назад +4

    ರೇಖಿ ಕಲಿತವರು ಮಾತ್ರ ಮಾಡಬೇಕಾ ಹಾಗೇ ಯಾವ ಸಮಯದಲ್ಲಿ ಮಾಡಬೇಕು ತಿಳಿಸಿ 🙏🏻🙏🏻

    • @apreikicenter.5667
      @apreikicenter.5667 6 месяцев назад +1

      ರೇಕಿ ಕಲಿತವರು ಮಾಡ್ಬೇಕು ಮತ್ತು ರೇಕಿ ಅಭ್ಯಾಸದ ನಂತರ ಮಾಡ್ಬೇಕು 🙏

  • @hanumanthappaangadi8919
    @hanumanthappaangadi8919 6 месяцев назад +9

    ನೀವು ಯಾರ್ಯಾರದೋ ಕಾರ್ಯಕ್ರಮ ತೋರಿಸುವಿರಿ ಆದರೆ ಅವರು ಫೋನ್ ರೀಸಿವ್ ಮಾಡಲ್ಲ ಅಂಥವರ ಕಾರ್ಯಕ್ರಮ ಪ್ರಸಾರಮಾಡಿ ನಿಮ್ಮ ಕಾರ್ಯಕ್ರಮದ ಗುಣಮಟ್ಟ ಕಡಿಮೆಮಾಡಿಕೊಳ್ಳುತ್ತಿರುವಿರಿ

    • @apreikicenter.5667
      @apreikicenter.5667 6 месяцев назад +1

      ಹಲವಾರು ಕರೆಗಳು ಬರುವಾಗ ಎಲ್ಲರಿಗೂ ಉತ್ತರಿಸಲು ಪ್ರಯತ್ನ ಮಾಡ್ತಾರೆ ಕೆಲವೊಮ್ಮೆ ಅಡಚಣೆ ಆಗಬಹುದು ನಿಮ್ಮಿಂದ ಮಿಸ್ ಕಾಲ್ ಇದ್ದಲ್ಲಿ ಮತ್ತೆ ಕರೆ ಮಾಡಿ ಮಾಹಿತಿಯನ್ನು ಕೂಡ ನೀಡುತ್ತಾರೆ ದಯವಿಟ್ಟು ತಾಳ್ಮೆ ಇರಲಿ ಮತ್ತು ಕರೆಯನ್ನು ಸ್ವೀಕರಿಸುವ ಸಮಯ ಬೆಳ್ಳಿಗೆ 10:30ರಿಂದ ಸಂಜೆ 6:30ವರೆಗೆ ಮಾತ್ರ ದಯವಿಟ್ಟು ಸಹಕರಿಸಿ 😊

    • @bsb8329
      @bsb8329 6 месяцев назад

      ಇಲ್ಲ. ಗೀತಾ ಚಂದ್ರಶೇಖರ್ ಅವರೊಬ್ಬ ಪ್ರಾಮಾಣಿಕ, ಆದರ್ಶ ಗುರು. ಯಾಕೆಂದರೆ ನಾನು ಅವರ ಶಿಷ್ಯ.

  • @theuniversetv1397
    @theuniversetv1397 6 месяцев назад +5

    Everybady have business mind there is no ಲೋಕ ಕಲ್ಯಾಣ

  • @meenarajgopal4810
    @meenarajgopal4810 3 месяца назад +1

    ನಮಗೂ ಕಲಿಬೇಕು ಅಂತ ಆಸೆ ಇದೆ ಹೇಗೆ ಕಲಿಯೋದು ಕ್ಲಾಸ್ ಗೆ ಈಗ್ ಸೇರೋದು ನೀವು ಕಾಲ್ ರಿಸೀವ್ ಮಾಡಲ್ಲ

  • @user-zu1sz6ss9y
    @user-zu1sz6ss9y 4 месяца назад +1

    Ide reethi naavu tegedukolluva medicine gu Reikhi Shakthi pass madi kottare khayilegali sampurna vasiyaguvudaralli sandhehavilla,,,,Reikhi grandmaster Rekha avarge dhanyavaadagalu,by Sudharamesh Reikhi grandmaster

  • @Kirankumar-ok5mj
    @Kirankumar-ok5mj 6 месяцев назад +1

    Phone avaru receive maddala

  • @user-tq1ey4rk9y
    @user-tq1ey4rk9y 11 дней назад

    Medam idarinda Namma soberitan hogisbahuda

  • @user-bg4bo7ic9s
    @user-bg4bo7ic9s 6 месяцев назад +1

    Madam nimmanna meet maduva bhage Tilisi pls

    • @DG-tc1fd
      @DG-tc1fd 6 месяцев назад

      ಅವ್ರು ಮೀಟ್ ಯಾರನ್ನು ಆಗಲ್ಲ. ಆನ್ಲೈನ್ ಫ್ರಾಢ ಮಾತ್ರ ಮಾಡತಾರೆ

  • @user-nc3tk9tp1n
    @user-nc3tk9tp1n 5 месяцев назад +2

    Medam reki dikshe agade eruvavaru edunna madabahuda

  • @prakashgraphics7993
    @prakashgraphics7993 6 месяцев назад +3

    PH value change aguttha?

    • @kkyy244
      @kkyy244 6 месяцев назад

      Adbhuta vaagi keliddira...real citizen

    • @dilipmourya6595
      @dilipmourya6595 6 месяцев назад

      😂😂

    • @apreikicenter.5667
      @apreikicenter.5667 5 месяцев назад +1

      ಒಮ್ಮೆ ದೀಕ್ಷೆ ಪಡೆಯಿರಿ ನಂತರ ನಿಮ್ಗೆ ತಿಳಿಯುತ್ತೆ ಬ್ರದರ್, ವಿಶ್ವ ಶಕ್ತಿ ಬಗ್ಗೆ ಧನ್ಯವಾದಗಳು 🙏

  • @lakshmegowda3009
    @lakshmegowda3009 6 месяцев назад +4

    Call not receive sir.

    • @FightForTheSituation
      @FightForTheSituation 6 месяцев назад

      ಮೇಡಂ ಹತ್ತಿರ ರೇಖಿ ಪಡೆಯಲು ಮುಂಜಾನೆ 10-30 to 11-30 ವರೆಗೂ ಸಿಗ್ತಾರೆ...

    • @DG-tc1fd
      @DG-tc1fd 6 месяцев назад

      ಮುಚ್ಕೊಂಡ್ ಮನೇಲಿ ಇರೋ ದೇವ್ರನ್ನ ನಂಬಿ saaku

  • @user-jv1pi5lf5t
    @user-jv1pi5lf5t 6 месяцев назад +1

    Rekhine kalithallandre, yaru kalisthare? Dayavittu thilisi ?

    • @apreikicenter.5667
      @apreikicenter.5667 6 месяцев назад

      ರೇಕಿ masters ಯಾರೇ ಆದ್ರೂ ರೇಕಿ ಕಳಿಸ್ತಾರೆ ಪ್ರಯತ್ನ ಮಾಡಿ 😊

  • @chandrud9041
    @chandrud9041 6 месяцев назад +1

    Obbaru cancer pashent idare vasi madtira?

    • @apreikicenter.5667
      @apreikicenter.5667 6 месяцев назад +1

      ದೀಕ್ಷೆ ಕೊಡ್ಸಿ ಉಚಿತ cancer ಪೇಶೆಂಟ್ಗೇ ಸತತವಾಗಿ ಅಭ್ಯಾಸ ಮಾಡ್ಲಿಕ್ಕೆ ಹೇಳಿ, ನಾವು ಹೀಲ್ ಮಾಡಲ್ಲ ಹೀಲರ್ಸ್ ಮಾಡ್ತೀವಿ 😊

    • @bsb8329
      @bsb8329 6 месяцев назад +1

      ವಿಶ್ವಶಕ್ತಿಗೆ ಯಾವುದೂ ಅಸಾಧ್ಯವಲ್ಲ.

  • @abhinandangebise2661
    @abhinandangebise2661 10 дней назад

    Direct subject barade sumanne udakke yalitidira

  • @arunadinkar7794
    @arunadinkar7794 6 дней назад

    ಇದು ರೇಖಿ ಕಲಿತವರಿಗೆ ಮಾತ್ರ ಬಾಕಿಯವರಿಗೆ ಏನು ಪ್ರಯೋಜನ ಇಲ್ಲ.

  • @goodlife5075
    @goodlife5075 6 месяцев назад

    Starting 2min waste

  • @maheshb3475
    @maheshb3475 6 месяцев назад +1

    Rieki dikshe togondaru aste madabeka atava yallaru madabahuda heli

    • @apreikicenter.5667
      @apreikicenter.5667 6 месяцев назад +2

      ಎನರ್ಜಿ ಕನೆಕ್ಟ್ ಇರಲ್ಲ ಶಕ್ತಿಪಾತ ಆದವರಿಗೆ ಅದರ ಅನುಭವ ಹೆಚ್ಚು ಇಲ್ಲದವರಿಗೆ ಅನುಭವ ಕಮ್ಮಿ ಇರುತ್ತೆ or ಅನುಭವ ಆಗ್ದೇ ಇರ್ಬಹುದು sir.

    • @shambhum.r678
      @shambhum.r678 6 месяцев назад +3

      elkaru madabahudu madam kalithu madi

    • @shankarishetty2076
      @shankarishetty2076 6 месяцев назад +1

      First degree aadare water charge maadbahuda.omme charge maadida neeru yeshtu divas kudiya bahudu

    • @apreikicenter.5667
      @apreikicenter.5667 6 месяцев назад +1

      @@shankarishetty2076ಮಾಡಬಹುದು ಮ್ಮಾ ಎಷ್ಟು ದಿನ ಬೇಕಿದ್ರೂ ಹಿಡಿ ಅದರ ಶಕ್ತಿ ಹೆಚ್ಚುತ್ತೆ ಅನುಮಾನ ಬೇಡ ಮ್ಮಾ 😊