'ಡಾಕ್ಟರ್' ಡ್ಯಾಮೇಜ್ ಮಾಡಿದ್ರು... 'ಸಾಯ್ತಿಯಾ' ಬದುಕಲ್ಲ ಅಂದ್ರು ಆದ್ರೂ ನಾರ್ಮಲ್ ಆಗಿದ್ದೀನಿ... ಹೇಗಂದ್ರೆ..!?

Поделиться
HTML-код
  • Опубликовано: 6 ноя 2023
  • 'ಡಾಕ್ಟರ್' ಡ್ಯಾಮೇಜ್ ಮಾಡಿದ್ರು... 'ಸಾಯ್ತಿಯಾ' ಬದುಕಲ್ಲ ಅಂದ್ರು ಆದ್ರೂ ನಾರ್ಮಲ್ ಆಗಿದ್ದೀನಿ... ಹೇಗಂದ್ರೆ..!? | Reiki Grand Master Geetha Chandrashekar Interview Epi 02 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    6363225069 | 8050580790
    #Reiki #Geetha_Chandrashekar #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 57

  • @HeggaddeStudio
    @HeggaddeStudio  7 месяцев назад +5

    Please Subscribe & Support #Heggadde_Studio

  • @user-thanu11
    @user-thanu11 7 месяцев назад +9

    Superb Mem ನಿಮ್ಮ ದೃಢ ನಿರ್ಧಾರ ಮೆಚ್ಚುವಂತಹದು ಯಾರೇ ಮೆಚ್ಚುಲಿ ಬಿಡಲಿ ಬೇರೆಯವರೆಲ್ಲರಿಗೂ ದಾರಿದೀಪವಾಗಿದ್ದೀರಿ HATS OF 🎉

  • @soumyaravishankar5500
    @soumyaravishankar5500 6 месяцев назад +3

    ಸರ್, ನಾನು ನಿಮ್ಮಾ ಚಾನಲ್ಅನ್ನು ತುಂಬಾ ನೂಡ್ತೀನಿ, ಅದ್ರಲ್ಲಿ ಕಂಟ್ಎಂಟ್ ಚನ್ನಾಗಿ ಇರುತ್ತೆ, ಧನ್ಯವಾದಗಳು.

  • @user-wg5lu4uj2q
    @user-wg5lu4uj2q Месяц назад +1

    🌹🙏🙏🙏🙏🙏🙏🌹 ಧನ್ಯವಾದ ಮೇಡಂ

  • @krishnanayaka1099
    @krishnanayaka1099 7 месяцев назад +2

    ತುಂಬಾ ಅದ್ಬುತ ವಿಷಯ ತಿಳಿಸಿದ್ದಿರೀ ಮೇಡಮ್ ಧನ್ಯವಾದಗಳು

  • @chandrakalashetty2375
    @chandrakalashetty2375 6 месяцев назад +1

    Good amma ❤

  • @saliansuma
    @saliansuma 4 месяца назад +1

    Thank you 💕

  • @yashodhakv5683
    @yashodhakv5683 7 месяцев назад +3

    🙏🏻 ಮೇಡಂ
    ಆನ್ಲೈನ್ ಕ್ಲಾಸ್ಗೆ ಹೇಗೆ ಸೇರಿಕೊಳ್ಳೋದು ತಿಳಿಸಿ 🙏🏻

  • @ashalatha1032
    @ashalatha1032 18 дней назад +1

    Thank you for your lovely Rekhi❤

  • @mallikarjunaveeranagoudar
    @mallikarjunaveeranagoudar 5 месяцев назад +1

    God,gift,be,supper🙏🙏💯

  • @chandrashekharsannamani1542
    @chandrashekharsannamani1542 7 месяцев назад +3

    ನಿಮ್ಮ ದೃಢ ನಿರ್ಧಾರ ನಂಬಿಕೆ 👌👌

  • @rathnakarahegde7910
    @rathnakarahegde7910 7 месяцев назад +3

    ಉತ್ತಮ ಮಾಹಿತಿ.ಧನ್ಯವಾದಗಳು

  • @bsb8329
    @bsb8329 7 месяцев назад +2

    Thank you sir. And madam🙏🙏🙏

  • @ksmangala
    @ksmangala 7 месяцев назад +1

    Olle mahiti kodta erodakke nimma studiyo ge olledagali sir

  • @diauser3327
    @diauser3327 7 месяцев назад +6

    Heggadde sir, your channel is going good day by day,

  • @thepopguitarist5513
    @thepopguitarist5513 7 месяцев назад +2

    Thank u very much sir🎉

  • @BabuH-sp5pj
    @BabuH-sp5pj 7 месяцев назад +1

    Thanks amma🙏🙏🙏🙏🙏

  • @chaithravshetty5198
    @chaithravshetty5198 7 месяцев назад +3

    Reiki really works❤

  • @Worldpun
    @Worldpun 7 месяцев назад +1

    Thank you somuch sir👏👏👏👌✨🌈

  • @sumasuresh7455
    @sumasuresh7455 7 месяцев назад +3

    🙏🙏🙏

  • @vijethb.r672
    @vijethb.r672 7 месяцев назад +3

    Dridra hospital andralla adu nange ishta aythu..

  • @roopacn5007
    @roopacn5007 7 месяцев назад +1

    Super mam 🙏

  • @anupamaanu974
    @anupamaanu974 7 месяцев назад +1

    Great mam nhevu nhema jivanada story kelli Estondu novu Anubhavisidira Adre Devaru nhemage olleyadanne madidane nheminda Halavaru janarige olleyadaguthide Thank you so much mam 🙏🙏

  • @poojamurali7096
    @poojamurali7096 7 месяцев назад +5

    Rekhi nijvaglu work aguthe it's 100℅ true

    • @user-ou7se9pk3i
      @user-ou7se9pk3i 4 месяца назад

      ಹೌದಾ ಮೇಡಂ ನಾನು ಕಲಿಬೇಕು

  • @yashodhaprakash6614
    @yashodhaprakash6614 7 месяцев назад +3

    Mam namaste, nangu tumba health problems nange reaki bagge tili bekittu mam

  • @vanimurthy6558
    @vanimurthy6558 7 месяцев назад +3

    Reiki ಶಕ್ತಿ ಗೆ ಅಷ್ಟು power ಇದೆ

  • @meghanad8164
    @meghanad8164 7 месяцев назад +2

    Sandeep sir plz make a video of child arthritis with dr. Vinay sir

  • @pavithralatha4224
    @pavithralatha4224 6 месяцев назад +1

    Mam Angels &Devas bagge thilsi Kodi.

  • @brokengamera6983
    @brokengamera6983 7 месяцев назад +1

    👍👌

  • @meenabollera4578
    @meenabollera4578 7 месяцев назад +1

    Nice vedio .....nanu kalibeku mam.

  • @user-ou7se9pk3i
    @user-ou7se9pk3i 7 месяцев назад +1

    🙏🙏

  • @jayashreebhat3001
    @jayashreebhat3001 7 месяцев назад +1

    Namaste 🙏 👋 🙏

  • @sujayashetty3914
    @sujayashetty3914 12 дней назад

    Online rekhi class yavaga irithe nanage frozan sholder back pain beligge yeddagale iruthade

  • @poojashetty8597
    @poojashetty8597 7 месяцев назад +1

    👌

  • @veenasp9800
    @veenasp9800 6 месяцев назад +1

    Paralysis stroke can it be possibleto cure in rekhi. Please guide me

  • @paravatiM
    @paravatiM 7 месяцев назад +1

    Madam nanage bulkey uterus & 3 fibroids ide operation maadi garbhakosha tegibeku antidare nanage ishta illa dayamaadi rekhi mukhantara sahaya maadi ?

  • @pushpam6179
    @pushpam6179 7 месяцев назад +1

    Rekhi Satya

  • @user-ui8rg2ow5f
    @user-ui8rg2ow5f 7 месяцев назад +1

    Medam helidha elltharada problem annu Nanu anubavisoidene

  • @bhagyabhagyabh4472
    @bhagyabhagyabh4472 7 месяцев назад +2

    ನಮಸ್ತೆ ಮೇಡಂ ತುಂಬಾ ಒಳ್ಳೆ ಮೆಸೇಜ್ ಕೊಟ್ಟಿದ್ದೀರಾ 100% ಕ್ಯೂರ್ ಆಗುತ್ತೆ ನಂಬಿಕೆಯಲ್ಲಿ ನಾ ನಿನ್ ಭೇಟಿ ಮಾಡಬೇಕು ಅಂದುಕೊಂಡಿದ್ದೆ ನೀವೇ ಹೇಳಿ ಸಮಸ್ಯೆಯಲ್ಲ ನನಗಿದೆ ಮೇಡಂ ನಾನು ನಿಮ್ಮನ್ನು ನಂಬ್ತೀನಿ ನನ್ನನ್ನ ನನ್ನ ಕುಟುಂಬ ನ ಕಾಪಾಡುತ್ತಿರ

  • @user-wg2fi8vq3o
    @user-wg2fi8vq3o 6 месяцев назад +1

    ಅಡ್ರೆಸ್ ಎಲ್ಲಿ ಮೇಡಂ

  • @sushmah125
    @sushmah125 7 месяцев назад

    Yes maam ,nangu thyroid gedde ede maam nanu thumba doctors athra thorsde avru agala innu nivu operation madskobeku inyenu madoke agala ,madsudru kuda navu guarantee kodala andru ,maneli kuda thumba kuchmathu ,nanu kai kaalu swadina kalkonde adake avaga kopa bandu yella report and tablet na benkige akde aga nange universe bagge gothaythu adana nanu solpa solpa kalthidini ega one tablet koda thogololla ,adake reki kapi beku antha ankondidini nim athrane , thank you so much ma'am 🙏

    • @apreikicenter.5667
      @apreikicenter.5667 7 месяцев назад +1

      Good 👍ರೇಕಿ ರಕ್ಷತಿ ರಕ್ಷಿತಃ 🙏🙏🙏

  • @vaishnavipai4942
    @vaishnavipai4942 7 месяцев назад +2

    Reiki yinda Autism sari madbahuda? Please reply madi.

  • @barathishashikanth6612
    @barathishashikanth6612 7 месяцев назад +3

    Fees eshtu antha helidre tumba
    Chennagirutte. Nanage e treatment
    Bekitthu. Pls thilisi

  • @GeethaS-ez5ps
    @GeethaS-ez5ps 7 месяцев назад +4

    Sir navu allige hogbeka

    • @kavyaj8344
      @kavyaj8344 7 месяцев назад +1

      Hogbekantha illa onlinenalli dikshe thagobahudhu

    • @nirmalabai2585
      @nirmalabai2585 7 месяцев назад +1

      by online

  • @pushpalathaghhaveri5736
    @pushpalathaghhaveri5736 7 месяцев назад +1

    Nivu mathaduthhiddare universal enargy nimjothegide ansuthhe madam