ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ | Dr. Vinay

Поделиться
HTML-код
  • Опубликовано: 30 авг 2023
  • ಬಿಸಿ ನೀರು ಕುಡಿಬೇಕಾ? ತಣ್ಣೀರು ಕುಡಿಬೇಕಾ? - ದೇಹಕ್ಕೆ ನೀರಿನ ಬಗ್ಗೆ ಡಾಕ್ಟರ್ ಬಿಚ್ಚಿಟ್ಟ ಸತ್ಯಾಂಶ... | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zug9Lwe8wrCq3ZTi9
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #drinking_water #Ionized_drinking_water #Hot_Water
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 167

  • @HeggaddeStudio
    @HeggaddeStudio  10 месяцев назад +25

    Please Subscribe #Heggadde_Studio

  • @padmavathikolagi7648
    @padmavathikolagi7648 10 месяцев назад +72

    ಒಬ್ಬೊಬ್ಬ ಡಾಕ್ಟರ್ ಒಂದೊಂದು ರೀತಿ ಸಲಹೆ ಹೇಳ್ತಾರೆ ಯಾರ ಮಾತ ಕೇಳೋದು ಬಿಡೋದು ಗೊತ್ತಾಗಲ್ಲ

    • @shankarg4466
      @shankarg4466 8 месяцев назад +1

      😮😮😮😮😢😢

    • @pramilapramila5581
      @pramilapramila5581 8 месяцев назад +5

      Nanu edanne kelbekuntha edde yaru heliddanu kelbekunthane gothagalla

    • @ravip7025
      @ravip7025 8 месяцев назад +1

      *ಹೌದು ಇದೆ YOU Tube ಲ್ಲಿ ರಾಜು ಡಾಕ್ಟರ್ ಒಂಥರಾ ಹೇಳ್ತಾರೆ* 🤔🤔🤔

    • @annapurnamahantinmath3194
      @annapurnamahantinmath3194 7 месяцев назад

      Ryt

    • @chandrahr3237
      @chandrahr3237 7 месяцев назад

      Yes karet

  • @manjunathsmaravallimanjuna1046
    @manjunathsmaravallimanjuna1046 9 месяцев назад +7

    Sir ನನ್ನ ಪ್ರಕಾರ ಡೈಲಿ ಬೆಳಗ್ಗೆ ಬಿಸಿನೀರು ಕುಡಿಯೋದು ಒಳ್ಳೇದು ಯಾಕಂದರೆ ನಾವು ದಿನನಿತ್ಯ ತಿನ್ನುವ ಆಹಾರದಲ್ಲಿ ಕೊಬ್ಬಿನ ಅಂಶ ಮತ್ತೆ ಎಣ್ಣೆ ಅಂಶ ನಮ್ಮ ದೇಹದಲ್ಲಿ ಹೋಗಿರುತ್ತೆ.for example ಇವಾಗ ನಾವು ಚಿಕನ್ ಮಟನ್ ತಿಂದು ತಣ್ಣಿರಲ್ಲಿ ಕೈ ತೊಳಿಬೇಕಾದರೆ ಜಿಬಿ ಜೀಬಿ ಹೋಗಲ್ಲ ಅಲ್ವಾ but ade ಬಿಸಿರಿನಿಂದ ತೊಳಿರಿ almost ಅರ್ಧ ಆದರೂ ಜಿಬೀ ಹೋಗುತ್ತೆ.ಹಾಗಾಗಿ ನಮ್ಮ ದೇಹದಲ್ಲಿ ನಾವು ತಿನ್ನುವ ಆಹಾರ ದಲ್ಲೀ ಎಣ್ಣೆ ಅಂಶ ಮತ್ತೆ ಕಚ್ಚಾ ಅಂಶ ಜಾಸ್ತಿ ಹೋಗಿರುತ್ತೆ ಅದೆಲ್ಲ ಬೆಳಗ್ಗೆ ಕ್ಲೀನ್ ಆಗಬೇಕೆಂದರೆ ಮತ್ತೆ ನಮ್ಮ ಆರೋಗ್ಯ ಚನಾಗಿರಬೇಕಂದರೆ ನಾವು ಡೈಲಿ ಒಂದು ಲೋಟ ಬಿಸಿ ನೀರು ಕುಡಯುವುದ ಒಳ್ಳೇದು.

  • @nimmadreampropertiesyoutub2823
    @nimmadreampropertiesyoutub2823 10 месяцев назад +5

    ಒಳ್ಳೆ ಮಾಹಿತಿ 😍😍ಧನ್ಯವಾದಗಳು ❤

  • @Veena..277
    @Veena..277 10 месяцев назад +2

    ತುಂಬಾ ಒಳ್ಳೆ ಮಾಹಿತಿ.. 🙏🙏🙏

  • @rknayak4883
    @rknayak4883 10 месяцев назад +1

    ತುಂಬಾ ಒಳ್ಳೆಯ ಮಾಹಿತಿ

  • @kannadakula265
    @kannadakula265 9 месяцев назад +10

    ಈಗ ನೀರು ಕುಡಿಬೇಕಾ ಬೇಡ್ವಾ ಅನ್ನೋದೆ ಪ್ರಶ್ನೆ...😂

  • @Veena..277
    @Veena..277 10 месяцев назад +3

    ಡಾಕ್ಟರ್ ತುಂಬಾ ಸ್ಪಷ್ಟವಾಗಿ ತಿಳಿಸಿದಿರಿ.. ಸರ್... 🙏🙏🙏

  • @mahadeva_001
    @mahadeva_001 10 месяцев назад

    ತುಂಬಾ ಒಳ್ಳೆಯ ಮಾಹಿತಿ ಡಾಕ್ಟರ್

  • @jayaprakashshetty6511
    @jayaprakashshetty6511 9 месяцев назад +1

    ಧನ್ಯವಾದಗಳು ಡಾಕ್ಟರೆ🙏🙏❤️ ಸಂದೀಪ್ ಶೆಟ್ರಿಗೆ ಶುಭವಾಗಲಿ 🙏

  • @varalakshmi495
    @varalakshmi495 9 месяцев назад

    Thank you for the information sir

  • @bajarangi1283
    @bajarangi1283 10 месяцев назад

    ನಿಮಗೆ ಧನ್ಯವಾದಗಳು ಸರ್

  • @meenakshiputtaraju4520
    @meenakshiputtaraju4520 10 месяцев назад +2

    Great sujudted sr thank u

  • @user-kj9ug4wd6e
    @user-kj9ug4wd6e 10 месяцев назад

    Thumba thanks dr

  • @santoshtalawar5883
    @santoshtalawar5883 10 месяцев назад +1

    ಸರ್ ನಿಮ್ಮ ಎಲ್ಲ ವೀಡಿಯೋಸ್ ತುಂಬಾ ಹೆಲ್ಪುಲ್ sir ಥಾಂಕ್ಸ್ sir.

  • @user-cj6cu7qo9p
    @user-cj6cu7qo9p 10 месяцев назад

    Tq so much sir.continue vlog ❤

  • @lakshmikiran8225
    @lakshmikiran8225 10 месяцев назад +1

    Sir thankyou so much for important news plz thankyou so much

  • @lakshmigopi1963
    @lakshmigopi1963 9 месяцев назад +8

    ಸರ್ ನಮಸ್ತೆ. ತುಂಬಾ ಒಳ್ಳೆಯ ಕಾರ್ಯಕ್ರಮ ಮೂಡಿಬರುತ್ತಿದೆ.
    ಹಾಗೆಯೇ ಹೆಣ್ಣು ಮಕ್ಕಳ ಸ್ತನ ಕ್ಯಾನ್ಸರ್ ರೋಗದ ಬಗ್ಗೆ ವಿವರಣೆ ತಿಳಿಸಬೇಕಾಗಿ ವಿನಂತಿ.🙌

  • @poornimakulal1376
    @poornimakulal1376 10 месяцев назад +1

    Nimma program supper.thyroid bagge tilisi.himoglobin yavaglu kadime agutte karana tilisi Dr

  • @srinivasg6139
    @srinivasg6139 3 месяца назад

    ಧನ್ಯವಾದಗಳು ಸರ್ 🙏🙏

  • @SrinivasaSrinivasa-hn5pv
    @SrinivasaSrinivasa-hn5pv 9 месяцев назад +1

    A best doctor.

  • @STARLORD-xb1eo
    @STARLORD-xb1eo 9 месяцев назад

    Very good information about water 💧 sir

  • @mukundrv4254
    @mukundrv4254 10 месяцев назад

    HAT'S OF YOU FOR YOUR GREAT INFORMATION,,,,GOD BLESS YOU,,,,MY DEAR DR. AND CHANNEL ALSO,,,,,🙏🙏🙏👍👍👍

  • @raghavendrahajeri6565
    @raghavendrahajeri6565 10 месяцев назад +4

    Dr vinay super 🙏🙏

  • @kannadamaster
    @kannadamaster 8 месяцев назад +3

    ಬಿಸಿಲು ಬಿದ್ದ ನೀರು ಒಳ್ಳೆಯದು 😊

  • @SyedSyed-us4rb
    @SyedSyed-us4rb 10 месяцев назад

    Simple an important information

  • @shobhadinesh7727
    @shobhadinesh7727 10 месяцев назад

    Thank you so much sir

  • @gagana4147
    @gagana4147 8 месяцев назад

    Supper speech sir Thank you

  • @shivachakra6
    @shivachakra6 8 месяцев назад

    Thumba thanks

  • @shambhum.r678
    @shambhum.r678 10 месяцев назад +1

    Heggadde yavare Dr Vinay sir thumba usefull mahithi nedutthiddare stop madade heege continue madi please .Medical mafiyadinda janaru mukthi hondali.

  • @ananthkumar9661
    @ananthkumar9661 9 месяцев назад

    ಧನ್ಯವಾದಗಳು🙏🙏🙏🙂

  • @rukminihc4384
    @rukminihc4384 7 месяцев назад

    Thank you sir
    Super

  • @jagadishnjagga9281
    @jagadishnjagga9281 10 месяцев назад

    Information 👌

  • @revathis1460
    @revathis1460 8 месяцев назад

    Thank you Sir

  • @bhavanik6223
    @bhavanik6223 7 месяцев назад +1

    ಧನ್ಯವಾದಗಳು ಸರ್, ದಿನ ಪಾತ್ರೆ, ಬಟ್ಟೆ ತೊಳೆಯಲು ಉಪಯೋಗಿಸುವ ಸೋಪಿನ ಬಗ್ಗೆ ಮಾಹಿತಿ ಕೊಡಿ..

  • @shilpakatti7755
    @shilpakatti7755 10 месяцев назад +11

    Such a sweet doctor 😊

  • @rekhahs1350
    @rekhahs1350 10 месяцев назад

    Dr ji 👍🙏🌺🌷🌺

  • @rohanrohi-ed1ws
    @rohanrohi-ed1ws 10 месяцев назад +1

    ನೀರಿನ ಬಗ್ಗೆ ಒಳ್ಳೆ ಮಾಹಿತಿ sir... 🥛🥛🥛🥛🥛🥛

  • @rajeswarycv2647
    @rajeswarycv2647 10 месяцев назад +1

    Please make vedio on anxiety and panic disorder

  • @bavithaclasses1116
    @bavithaclasses1116 10 месяцев назад

    Sir, what about magnetically charged water?

  • @shwethanarayana456
    @shwethanarayana456 10 месяцев назад

    Doctor, please make a video on anxiety and panic attacks

  • @user-gs7vc9zt6f
    @user-gs7vc9zt6f 9 месяцев назад

    Super sir 🙏

  • @allliswell5844
    @allliswell5844 10 месяцев назад

    Sir Namaste upavasada sariyada krama tilsi

  • @rekhan7242
    @rekhan7242 8 месяцев назад

    Super

  • @VReshVeree
    @VReshVeree 10 месяцев назад +1

    Sir bph bagge tilisi please 🙏

  • @omakraachari3792
    @omakraachari3792 8 месяцев назад

    ಜಲಕಂಟಕ ಒಳ್ಳೆಯ ವಿಚಾರ ಆಯುರ್ವೇದ ದ ಹತ್ತಿರದ ಸಂವಾದ

  • @harishackcommerce134
    @harishackcommerce134 10 месяцев назад +1

    ಅಸ್ತಮಾ ಬಗ್ಗೆ vedeo ಮಾಡಿ sir

  • @shubhadg5337
    @shubhadg5337 10 месяцев назад +1

    Allergyyinda aguva negadi bagge mahithi nidi please sir.

  • @savitribasaviah3458
    @savitribasaviah3458 10 месяцев назад

    Does alum help in purifying water?

  • @radhikakr2012
    @radhikakr2012 10 месяцев назад

    Sandeep sir, formal wear ಚೆನ್ನಾಗಿ ಕಾಣಿಸ್ತಾ ಉಂಟು.

  • @user-tx3ox2zl2c
    @user-tx3ox2zl2c 6 месяцев назад

    Good information ..Ta ta bay bay

  • @jyothiprabhu6902
    @jyothiprabhu6902 6 месяцев назад

    Namaste sir
    Now a days too much pollution, we don't know how good water Sources, before in our grand parents time picture is commlitly different no one can compare but now in villages also changed lot so according to time we have to change our life style
    Simple life style can be adopted with out copying anyone
    Thank you for your valuable information

  • @thebestonlineproduct4107
    @thebestonlineproduct4107 10 месяцев назад

    Is it good for Ionzer water for hypothyroidism?

  • @user-ey1dy1oj4q
    @user-ey1dy1oj4q 10 месяцев назад

    Sir which filter has to by

  • @jagadishkukkaralli1205
    @jagadishkukkaralli1205 6 месяцев назад

    🙏🏻👌❤

  • @veenakumari4257
    @veenakumari4257 10 месяцев назад

    👌🙏🏽

  • @bhaskarkharvi1851
    @bhaskarkharvi1851 10 месяцев назад +3

    Dr. ವಿನಯ್ ಅವರು ಯಾವ hospital ಅಲ್ಲಿ ಕೆಲ್ಸ ಮಾಡ್ತಿದ್ದರೆ

  • @user-ju7nj2bw4e
    @user-ju7nj2bw4e 8 месяцев назад

    ಸೈನಸ್ problem bagge keli sir...

  • @snrn4084
    @snrn4084 10 месяцев назад

    Bavi neerannu water filter ge haki kudi bahoda? plz tell me

  • @shalinirreddy7588
    @shalinirreddy7588 9 месяцев назад

    Sir nam du 330 adi borewell du neeru direct bagi kudiboda sir, boil madi kudibeka

  • @vijaykumar-ws3wm
    @vijaykumar-ws3wm 8 месяцев назад

    🎉

  • @shambhum.r678
    @shambhum.r678 10 месяцев назад

    Sir Belli pathreyalli neeru night ittu use madabahuda.

  • @kumars6807
    @kumars6807 5 месяцев назад +1

    👌👍🙏🇮🇳🇮🇳🇮🇳

  • @siddegowdasiddu9046
    @siddegowdasiddu9046 10 месяцев назад +1

    Thumbha upayukthavaada maahithi kodthiddira dhanyavaadagalu

  • @vijayashetty6730
    @vijayashetty6730 10 месяцев назад

    Olayamahithivandanaghalu

  • @manjunathbm3854
    @manjunathbm3854 7 месяцев назад +1

    I am from chikkaballapur.. i see water has changed in my rural area because of Hebbal waste water flowing in various villages due to this Cancer patients are increased.. To avoid this disease what kind of water should drink? Hot water or RO water or MTDS water.. kindly suggest.. i see many Cancer patients in my area.

  • @RamanjiniB-rd4rx
    @RamanjiniB-rd4rx 8 месяцев назад

    🎉🎉

  • @Veena..277
    @Veena..277 10 месяцев назад

    ನಮಸ್ತೆ ಸರ್ &dr.. 🙏🙏🙏

  • @shettyskitchen4387
    @shettyskitchen4387 7 месяцев назад

    Sir leg nalii neer bandre yenu problem plz heli .

  • @nirmalaparamesh3558
    @nirmalaparamesh3558 10 месяцев назад

    Shall we heat the water in a silver vessel.

  • @sanjaysanjayrajd6043
    @sanjaysanjayrajd6043 6 месяцев назад

    But dr khader sir tamrapatre neeru suggest madtarala nima abipraya tilsi sir

  • @kavithaprasanna2026
    @kavithaprasanna2026 9 месяцев назад

    Hi sir nange beligge edda takshna kshi galu brutte 10 mele barutte avg thumbha sustgutte e problem ge enadru parihara tilisi sir 🙏

  • @Sher113kodipura
    @Sher113kodipura 10 месяцев назад

    Sir RO purified water alli virus bacteria iratta. matte boil madbeka

  • @roopac732
    @roopac732 9 месяцев назад

    Sir dayavittu anxiety mathe panic attack breathing problems bhagge video madi sir naana ella test normal ide adhru uairadu vaga edeya mathu gantalina bhagadalli un easy feel aagtha ede pls sir idhara bhagge information kodi dayavittu

  • @MohammedAyyub-pw7ey
    @MohammedAyyub-pw7ey 10 месяцев назад

    Sheeta bandaga air heating fan use maad bahuda.

  • @GopalA.Waghamore
    @GopalA.Waghamore 7 месяцев назад

    You tell the good information and analysis. But you are not telling which water to drink? Plz tell the final decision to drink according to your vision.

  • @pushpahm3497
    @pushpahm3497 2 месяца назад

    Tambrada patreli niranna sangraisi kudibahuda

  • @PradeepKumar-rm6tj
    @PradeepKumar-rm6tj 8 месяцев назад

    Sir Kange water bagge keli

  • @ashar6260
    @ashar6260 10 месяцев назад +1

    What about sun charged water

  • @user-st1gz4hi8w
    @user-st1gz4hi8w 8 месяцев назад

    Thyroid. disease. how. weight. Sir. When. Food eating trouble.

  • @rajashreesuresh5644
    @rajashreesuresh5644 10 месяцев назад +1

    Which book is that sir please teel me the book .

  • @rajashreesuresh5644
    @rajashreesuresh5644 10 месяцев назад

    I want that book sir to read

  • @yathishyathish727
    @yathishyathish727 10 месяцев назад +6

    Sir , Drinking Water Stored In Copper Vessels Is It Good For Health ❤Does This Also Act As Charged Ionised Water..... Please Do Reply

    • @yathishyathish727
      @yathishyathish727 9 месяцев назад

      @@chandan9019 Thank You🙏 Sir For Your Great👍 Kind Information....

  • @vishwavishwnatha7225
    @vishwavishwnatha7225 10 месяцев назад

    Sir Ramayana kathamrutha munduvarisi

  • @shivaranjinimurali2227
    @shivaranjinimurali2227 9 месяцев назад

    Yavdu sir nim hattra iro machine please heli

  • @santhoshsanthu-ns9pi
    @santhoshsanthu-ns9pi 10 месяцев назад +1

    Sir please sinusitis bagge information kodi

  • @govindarajbs8202
    @govindarajbs8202 8 месяцев назад

    Sir Dr.vijay kumar address kalisi .I am stoke pasient.Thank you sir.

  • @mahadevaiahmahadev6505
    @mahadevaiahmahadev6505 8 месяцев назад

    Suppara

  • @anandganandg4475
    @anandganandg4475 9 дней назад

    ಸರ್ HIV ವಿಡಿಯೋ ಮಾಡಿ ದಯವಿಟ್ಟು 🙏🙏🙏 ಪ್ಲೀಸ್

  • @PankajaAM
    @PankajaAM 9 месяцев назад

    Sir namaste sir nanu pankaja anta banglore inda,nimmalli ondu humble request please please please nam doctor mane , kitchen tour madi please please 🙏🙏🙏🙏 yakandre navu eegagle swalpa change madkodiddivi avra kitchen nodi innu dwalpa parivartane agbekude please madtira andkollala ,madtiralva sandeepa avre

  • @user-xk6kq3om7m
    @user-xk6kq3om7m 9 месяцев назад

    Yestu kudibeku ???

  • @bhanupriya4576
    @bhanupriya4576 6 месяцев назад

    Nanu kolar alli vaasavagiddu, anthargange neeru kuditivi...idrinda skin disease vaasi haguthe, mathe mind full active iruthe. Naane swathaha Nan body mele experiment Maadi nodidini-filter water no use. Anthargange water nature water, yella mineral content iddu human body healthy iruthe

  • @nelsonperis9726
    @nelsonperis9726 10 месяцев назад +1

    Dr please send which you mentioned the book from Japan

  • @navaneethgunda1573
    @navaneethgunda1573 10 месяцев назад

    Where is doctor shop

  • @venkateshsd9736
    @venkateshsd9736 10 месяцев назад +1

    ಸರ್ ಸಯಟಿಕ ನರದ ತೊಂದರೆ ನೇಡಯುವಾ 4-5 ಬಾರಿ ಬಿದಿದೇನೇ ಇದು ಸರಿ ಪಡಿಸಲು ಸಹಾಯ ಸಲಹೆ ನೀಡಿ

  • @yasmeentaj-dt2tk
    @yasmeentaj-dt2tk 9 месяцев назад

    City water kaweri water direct balasabahuda

  • @Rajaram-ez6bx
    @Rajaram-ez6bx 10 месяцев назад +3

    Ask drinking 🍺🍻🍻beer benefit
    And
    Whiskey, rum, gin
    Red 🍷🍷🍷wine uses
    It decreases heart ❤❤❤blockages

  • @KavithaSGowda
    @KavithaSGowda 9 месяцев назад +1

    ಬೆಳಗ್ಗೆ ಎದ ತಕ್ಷಣ ಬಿಸಿ ನೀರನ ಕುಡಿ ಬೇಕಾ ಬೇಡವಾ ಹೇಳಿ ಸರ್

  • @gourishankar6638
    @gourishankar6638 9 месяцев назад

    ❤❤👌🏾👌🏾👍👍⭐⭐

  • @bharatihubballi7850
    @bharatihubballi7850 3 месяца назад

    Sir cottect number enu sir nim hospital location alli barutte