ಸನಾತನ ವಿದ್ಯೆ ನಾಶವಾಗಿದ್ದು ಹೇಗಂದ್ರೆ...? | ರೇಖಿಯ ಉಗಮ ಹೇಗಾಯ್ತು | Reiki Grand Master Geetha Chandrasheka

Поделиться
HTML-код
  • Опубликовано: 9 ноя 2023
  • ಸನಾತನ ವಿದ್ಯೆ ನಾಶವಾಗಿದ್ದು ಹೇಗಂದ್ರೆ...? | ರೇಖಿಯ ಉಗಮ ಹೇಗಾಯ್ತು | Reiki Grand Master Geetha Chandrashekar Interview Epi 05 | Heggadde Studio
    ಗೀತಾ ಚಂದ್ರಶೇಖರ್
    AP Reiki Center Mandya KR Pete
    6363225069 | 8050580790
    #Reiki #Geetha_Chandrashekar #Reiki_classes #AP_Reiki_Center #Mandya #KR_Pete #Heggadde_Studio #Reiki_Grand_Master #Money #Reiki_Money
    ----------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News
  • РазвлеченияРазвлечения

Комментарии • 30

  • @shruthimshruthi2618
    @shruthimshruthi2618 5 месяцев назад +4

    ನಮ್ಮ ಮೂಲ ಸನಾತನ ಧರ್ಮ ಮತ್ತು ವಿದ್ಯೆಯ ಬಗ್ಗೆ ನೀವು ತುಂಬಾ "ಅಥೆಂಟಿಕ್" ಮೇಡಂ...
    ಈ ಕಾಲಘಟ್ಟದಲ್ಲಿನ ಜನಾಂಗಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾಗಿರೋದು ನಿಮ್ಮಂಥವರೆ..❤❤

  • @vinodhalaxman5213
    @vinodhalaxman5213 Месяц назад +2

    Thank you for this information 🙏

  • @subrahmanyarao5212
    @subrahmanyarao5212 7 месяцев назад +3

    ತುಂಬಾ ಚೆನ್ನಾಗಿ ತಳಿ

  • @jaihindurashtra5441
    @jaihindurashtra5441 7 месяцев назад +3

    ನಮ್ಮ ಸನಾತನ ಧರ್ಮದ ಹಲವಾರು ಜನ ಧರ್ಮವನ್ನ ಬಿಟ್ಟು ಮತ್ತೊಂದು ಧರ್ಮಿಯರ ಜೊತೆ ಸುತ್ತಾಡಿ ಸನಾತನ ಧರ್ಮದ ಬಗ್ಗೆ ಅರಿಯೋದು ತಿಳಿಯೋದನ್ನೆ ಕಡಿಮೆ ಮಾಡಿಧ್ದಾರೆ ಹಿಗಾಗಿ ಯಂತ್ರ ಮಂತ್ರ ಸಾಧಕರೆ ಕಡಿಮೆ ಇದ್ದಾರೆ ಆದರೂ ನಮ್ಮಂಥ ಹಲವರು ಇದ್ದಾರೆ ನಿಮ್ಮಂತಹ ಗುರುಗಳಿಗೆ ಈ ಮುಲಕ ಹೃದಯ ಪೂರ್ವಕ ಧನ್ಯವಾದಗಳು ಮೆಡಮ್ 🚩🙏🙏🚩

    • @apreikicenter.5667
      @apreikicenter.5667 7 месяцев назад

      ರೇಕಿ ರಕ್ಷತಿ ರಕ್ಷಿತಃ

  • @vanimurthy6558
    @vanimurthy6558 7 месяцев назад +3

    ತುಂಬಾ ಚೆನ್ನಾಗಿ ತಿಳಿಸಿದ್ದೀರಾ ರೇಕಿ ಬಗ್ಗೆ 👏

  • @nagarajdavangere7456
    @nagarajdavangere7456 7 месяцев назад +7

    1 like 1 comments super video ❤❤

  • @pandeshat8527
    @pandeshat8527 7 месяцев назад +3

    ತುಂಬಾ ತುಂಬಾ ಪ್ರಬುದ್ಧತೆಯಿಂದ ತಿಳಿಯಪಡಿಸಿದ್ದೀರಿ, ತುಂಬಾ ತುಂಬಾ ಧನ್ಯವಾದಗಳು.

  • @hithapraveen3598
    @hithapraveen3598 7 месяцев назад +5

    Tq sir, ivra interview munduvariyali sir. Madam mathu kelthane irona anisthide. Ivagina paristhithiyalli health problem hechchagthide.medicine ninda side effect hechchagthide... Hospitalge hogoke bhaya aagthide. Rekhi kalithu arogya uliskollodu uttama. Tq sir.. 🙏...

  • @user-pk7ww7eh5q
    @user-pk7ww7eh5q 7 месяцев назад +3

    Thumba chennagi details ಕೊಟ್ಟಿದ್ದೀರಿ tq ಮೇಡಂ

  • @user-mo7pp7fe1o
    @user-mo7pp7fe1o 7 месяцев назад +2

    Super madam thank u olle kelsa madthiddira.idarindadru makkalige olleyadagali

  • @shashicn8186
    @shashicn8186 7 месяцев назад +4

    ❤❤thank you mam

  • @swathishenoy9143
    @swathishenoy9143 7 месяцев назад +3

    Madam avaraddu adbhutavada mathu
    Uththama vagmi yagiddare👌👍🙏

  • @lakshmammaambi8359
    @lakshmammaambi8359 5 месяцев назад +1

    💐🙏🙏🙏

  • @rknayak4883
    @rknayak4883 7 месяцев назад +3

    I like it❤

  • @vipulabshetty49
    @vipulabshetty49 7 месяцев назад +4

    ತುಂಬಾ ಉಪಯುಕ್ತ ಮಾಹಿತಿ. ಮೇಡಮ್ ಅವರನ್ನು ಭೇಟಿ ಆಗೋದು ಹೇಗೆ.

  • @nagarajab7689
    @nagarajab7689 7 месяцев назад +2

    🌹👍

  • @SrimanjugowdaSrimanjugow-cb7qz
    @SrimanjugowdaSrimanjugow-cb7qz 7 месяцев назад +3

    🌹🙏🌹👍🌹👌

  • @sathishjs8695
    @sathishjs8695 4 месяца назад +1

    Madam hiv entha rooga yak baruthi madam

  • @user-mo7pp7fe1o
    @user-mo7pp7fe1o 7 месяцев назад

    Madam nanu nimmanna betiyagbeku adastu bega.

  • @rajurajanna2029
    @rajurajanna2029 7 месяцев назад

    .....

  • @MahalakshmiMahalakshmi-mt6nl
    @MahalakshmiMahalakshmi-mt6nl 7 месяцев назад +1

    Madam nanu nimmannu beti madalebeku enadru heli madam pls

  • @ajajju17
    @ajajju17 7 месяцев назад

    Howdu these days children debate n speak ulta very much ..

  • @srilathaullal9944
    @srilathaullal9944 7 месяцев назад

    RUclips nalli kelalu,nodalu aste.phone madidaga Answer maduvastu busy ?

    • @apreikicenter.5667
      @apreikicenter.5667 7 месяцев назад +1

      ಸಾಧನೆ ಮಾಡುವವರಿಗೆ ತಾಳ್ಮೆ ಅತೀ ಮುಖ್ಯ ಸಮಯ ಸಂಧರ್ಭ ಹೇಗಿರುತ್ತೆ ಅನ್ನೋದು ತುಂಬಾ ಮುಖ್ಯ ಅಲ್ವೇ ಅಮ್ಮ