Geography Part 2. By Dr.K.M. Suresh, Chief Editor, Spardha Vijetha

Поделиться
HTML-код
  • Опубликовано: 12 май 2020
  • Atmosphere(ವಾಯುಗೋಳ),Mesosphere, Meteoroid, Thermosphere,Ionosphere, Radio Waves Propogation,Auroras, Aurora Borealis, Aurora Australis, Space Station/ Orbital Space Station, International Space Station, Tiangong-1 & Tiangong-2,Exosphere, Space,Magnetosphere, Van Allen Radiation Belt,Cosmic Rays.For IAS/UPSC/KPSC/KAS/PSI/PDO/FDA/SDA/PC

Комментарии • 1 тыс.

  • @ushashashikanth1310
    @ushashashikanth1310 4 года назад +66

    ನಿಮ್ಮ ಪಾಠ ಕೇಳಿದ ಮೇಲೆ ಬೇರೆ ಪುಸ್ತಕ ಓದುವ ಅವಶ್ಯಕತೆ ಇಲ್ಲ ಅಂತ ನನಗೆ ಅನಿಸ್ತಿದೆ ಸರ್, ಅಷ್ಟು ಸುಲಭವಾಗಿ ಅರ್ಥವಾಗುತ್ತದೆ ಹಾಗು ನೆನಪಿನಲ್ಲಿ ಸಹ ಉಳಿಯುತ್ತದೆ. ನಿಮಗೆ ನನ್ನ ಮನಸ್ಪೂರ್ವಕ ಧನ್ಯವಾದಗಳು ಸರ್ 🙏🙏

  • @sattarpasha1463
    @sattarpasha1463 4 года назад +5

    ನಮಸ್ಕಾರ ಸರ್ ನಿಮ್ಮ ಈ ವಿವರಣೆಯು ನನ್ನನ್ನು ಇನ್ನೂ ಹೆಚ್ಚಿನ ಅಭ್ಯಾಸ ಮಾಡಲು ಪ್ರೇರಣೆ ನೀಡಿದೆ . ನಮ್ಮೊಂದಿಗೆ ಹೀಗೆ ಹಲವು ಬಗೆಯ ತರಗತಿಗಳನ್ನು ಹಂಚಿಕೊಳ್ಳಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇನೆ. ಧನ್ಯವಾದಗಳು ಸರ್👍

  • @jayram8878
    @jayram8878 4 года назад +25

    ತುಂಬಾ ಉಪಯೋಗ ವಾಗುತ್ತಿದೆ ಸರ್...ದೇವರು ನಿಮಗೆ ಅರೋಗ್ಯ ಐಶ್ವರ್ಯ ವನ್ನು ಕೊಟ್ಟು ಕಾಪಾಡಲಿ ಇನ್ನು ಹೆಚ್ಚಿನ ಜ್ಞಾನ ನಿಮ್ಮಿಂದ ನಮಗೆ ಸಿಗುವಂತಾಗಲಿ.... thanks a lot ಸರ್.... 🙏🙏🙏🙏🙏🙏

  • @veeranagoudarpveeranagouda1006
    @veeranagoudarpveeranagouda1006 2 года назад +4

    ನಿಮ್ಮ ಇ ನಿಸ್ವಾರ್ಥ ಸೇವೆಗೆ ಅನಂತ ಕೋಟಿ ಧನ್ಯವಾದಗಳು ಗುರುಗಳೆ

  • @hemaravikumar1302
    @hemaravikumar1302 4 года назад +3

    ಸರ್... 🙏
    ನಾನು ಹಲವಾರು ವರ್ಷಗಳಿಂದ ಸ್ಪರ್ಧ ವಿಜೇತ ಓದುತ್ತಿದ್ದೇನೆ. ಆದರೆ ಇತ್ತೀಚೆಗೆ ವಿಡಿಯೋ ನೋಡುತ್ತಿದ್ದೆನೆ.. ನಿಮ್ಮ ಬೋಧನೆ ಯು ತುಂಬಾ ಸ್ಪಷ್ಟ ಹಾಗೂ ಸಮಗ್ರವಾಗಿದೆ.. ನಿಮ್ಮ ಬರವಣಿಗೆಯನ್ನು ಮುತ್ತಿಗೆ ಹೋಲಿಸಬಹುದು. ಇದೆ ರೀತಿ ಮುಂದುವರೆಸುವ ಆರೋಗ್ಯ (ಶಕ್ತಿ ) ದೇವರು ಕರುಣಿಸಲಿ... ವಂದನೆಗಳು 🙏🙏🙏💐👌

  • @kck-creations7961
    @kck-creations7961 4 года назад +7

    ಸರ್.... ಬಡ ಪ್ರತಿಭೆಗಳ ಆಶಾಕಿರಣ ತಾವೂಗಳು..
    👏👏👏👏👏
    ಇದೆ ರಿತಿ ಹಂತ ಹಂತವಾಗಿ ಪ್ರತಿಯೊಂದು ವಿಷಯಗಳ ಪಾಠಗಳನ್ನು ಮಾಡಿ ಸರ್....
    💐💐💐💐💐🌹💐💐💐💐💐

  • @user-xz2zo6uk6d
    @user-xz2zo6uk6d 4 года назад +8

    ನನ್ನ ನೆಚ್ಚಿನ ಗುರುಗಳಲ್ಲಿ ಒಂದು ವಿನಂತಿ🙏 sir ನೀವು ತುಂಬಾ ಕ್ವಾ ಲಿಟೀ ಕ್ಲಾಸ್ ಮಾಡ್ತೀರಾ ಆದರೆ ನೀವು ಒಂದು ಸ್ಪರ್ಧಾ ವಿಜೇತ app ಮಾಡಿ sir, ಕಡು ಬಡವರ ವಿಧ್ಯಾ ದಾನಿ ನೀವು 🙏🙏, ನೀವು ಯು ಟ್ಯೂಬ್ ಅಲಿ ಹಾಕಿದ ವೀಡಿಯೊ ಎಜುಕೇಶನ್ ಗ್ರೂಪ್ ತುಂಬಾ ಇಧಾವೆ ಎಲ್ಲರಿಗೂ ನಿಮ್ಮ ಚಾನೆಲ್ ಬಗ್ಗೆ ಹೇಳೋದೇ ನನ್ನ ಕೆಲಸ sir, 🙏🙏🙏🙏

  • @suprithm1248
    @suprithm1248 4 года назад +4

    Sir such systematic way of teaching..... Sir i request you plzz sir continue even after lockdown clearence because we are working we cannot go for coaching......even it is paid subscription we ready......plzz plzz continue

  • @chandrashekhara1
    @chandrashekhara1 4 года назад +3

    ನೀವು ಎಲ್ಲೇ ಇದ್ದರೂ ಚೆನ್ನಾಗಿ ಇರಲಿ ಅಂತ ದೇವರಲ್ಲಿ ಕೇಳ್ಕೋತೀನಿ..

  • @sanjeevsanju2440
    @sanjeevsanju2440 4 года назад +3

    ನಮಸ್ತೆ ಸರ್.ಮತ್ತು ಧನ್ಯವಾದಗಳು.ಕಾರಣ ನಾನು ಬಡ ವಿದ್ಯಾರ್ಥಿ ನನಗೆ ತರಬೇತಿ ತಗೆದು ಕೊಳ್ಳಲು ಆರ್ಥಿಕ ಪರಿಸ್ಥಿತಿ ಉತ್ತಮ ವಾಗಿಲ್ಲ. ನಿಮ್ಮ ಈ ವಿಡಿಯೋಗಳಿಗೆ ಕಾಯ್ತಾ ಇರತ್ತಿನಿ 🙏🙏

  • @user-oo8xs9rw8j
    @user-oo8xs9rw8j 4 года назад +2

    ಸರ್ ಇತಿಹಾಸ, ಪ್ರಪಂಚ,ಭಾರತ, ಕರ್ನಾಟಕ lessons Madi sir please
    ನೀವು ಸರಳವಾಗಿ ಹೇಳುವುದು ನನಗೆ ತುಂಬಾ ಇಷ್ಟವಾಯಿತು
    ನಿಮ್ಮ ಹೊಸ ಪ್ರಯೋಗ ಸ್ಫರ್ಧಾರ್ಥಿಗಳಿಗೆ ಸಹಕಾರಿ Thanks sir

  • @rajureddys7120
    @rajureddys7120 4 года назад +1

    ಸರ್ ನಿಮ್ಮ ಸರಳ ಭಾಷೆಯಿಂದ ಚನ್ನಾಗಿ ಅರ್ಥ ಆಗ್ತಾ ಇದೆ. ನಿಮ್ಮ ಡಿಜಿಟಲ್ನೇಶನ್ ಪ್ರಯತನ ಅದ್ಬುತ ವಾಗಿದೆ. ನಿಮ್ಮ ಉಚಿತ ಸೇವೆಗೆ ನಮ್ಮಿಂದ ಕೊಡೋದಕ್ಕೆ ಆಗೋದು ಹೃದಯ ಪೂರ್ವಕ ವಂದನೆಗಳು ಮಾತ್ರ 👏👏👍👌👌👌👌

  • @aravindaaru3522
    @aravindaaru3522 Год назад +3

    You are the visible God for lakhs of students like me

  • @chandrahasabv1840
    @chandrahasabv1840 4 года назад +3

    ನಿಮ್ಮ ತರಗತಿ ಅಂದ್ರೆ ಬಹಳ ಇಷ್ಟ ಸರ್.. ನೀವು ಪ್ರತಿದಿನ ಮಾಡಿದ್ರು ಕೇಳಬಹುದು ಸರ್ ಧನ್ಯವಾದಗಳು.....

  • @GANESHGOWDAHK
    @GANESHGOWDAHK 4 года назад +1

    ಸರ್ ನಿಮ್ಮ ಈ ಅತ್ಯದ್ಭುತ ಜ್ಞಾನದ ಮೂಲಕ ನನ್ನಂತಹ ಬಡ ವಿದ್ಯಾರ್ಥಿಗಳಿಗೆ ಬಹುದೊಡ್ಡ ಉಪಕಾರವಾಗುತ್ತಿದೆ.........ನಿಮ್ಮ ಈ ಋಣವನ್ನು ನಮ್ಮ ಈ ಜನ್ಮ ಹೋದರು ತೀರಿಸಲಾಸಾಧ್ಯ ಸರ್...........ಧನ್ಯೋಸ್ಮಿ ಗರುಗಳೇ....
    ...

  • @LakshmiLakshmi-dt6lz
    @LakshmiLakshmi-dt6lz 4 года назад +3

    Sir really handup sir .really estu vishya yav book odidru estondu spastavagi artha agirlilla sir.nim class na kelthane erbeku ansuthe. Ede reethi niminda innu hechhina videos na expect madthini sir tq soooooooooooooooooooooooooooo much

  • @ravigowda1999
    @ravigowda1999 8 месяцев назад +3

    ಸ್ಪರ್ಧಾತ್ಮಕ ಪರೀಕ್ಷೆಗಳ ಬ್ರಹ್ಮ 🙏

  • @marutifalaskar7402
    @marutifalaskar7402 4 года назад +9

    ಸರ್ ಮುಂದಿನ ಭೂಗೋಳಶಾಸ್ತ್ರ ಪಾಠಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ 🙏🙏🙏

  • @manjunathtpratap2333
    @manjunathtpratap2333 4 года назад +1

    Sir, I think u love this profession of teaching well that's the reason ... U r lecturing is at high peak .... God bless u with health wealth nd good prosperity .... Om gurubeyo namah

  • @manjuraj7608
    @manjuraj7608 4 года назад +2

    Thank you sir done wonderful class please don't stop please continue sir

  • @Abhi-lp4jq
    @Abhi-lp4jq 4 года назад +5

    Easy to memory.
    Take Some Milk Then Egg:
    T=troposphear
    S= stratosphere
    M=mesosphere
    T = Ionosphere (T=I imagine)
    E= Exosphere.

  • @praveengonal7555
    @praveengonal7555 4 года назад +3

    ಗ್ರಾಮೀಣ ಮಕ್ಕಳ ಬಾಳಿನ ಬೆಳಕು ಸರ್ ನೀವು👌👌👌

  • @punithraj6339
    @punithraj6339 4 года назад

    ಬಹಳ ಅಮೋಘ ಹಾಗೂ ಉಪಯುಕ್ತವಾದ ತರಗತಿ.... ತುಂಬು ಹೃದಯದ ಧನ್ಯವಾದಗಳು ನಿಮಗೆ...

  • @doreshacd9438
    @doreshacd9438 3 года назад

    ಅದ್ಭುತವಾದ ಪಾಂಡಿತ್ಯ ಗುರುಗಳೇ ...ನಿಮ್ಮ ಮುಂದಿನ ತರಗತಿಗಳನ್ನು ಕಾಯುವ ತವಕದಲ್ಲಿ sir🙏🙏

  • @sridharsri96
    @sridharsri96 4 года назад +3

    Karnataka Spardatrigalige sikkiro Vara Sir Nivu ....Thank u

  • @surekhasuntankar1387
    @surekhasuntankar1387 4 года назад +5

    Nimma book & nimma class ondondu aksharadallu ondu questions adagirutte please yaru class & book miss madikollabedi

    • @shashmithargowda3554
      @shashmithargowda3554 4 года назад

      Madam please suresh sir author ero book list kalsi please....

  • @shravanakumarbilagi9787
    @shravanakumarbilagi9787 Год назад +1

    Sir you are the library of knowledga 👌👌👌👌

  • @nagunagendranagu3261
    @nagunagendranagu3261 4 года назад +1

    ತುಂಬಾ ಉಪಯುಕ್ತವಾಗಿದೆ. 👍👍👍

  • @shivashankargouda8513
    @shivashankargouda8513 3 года назад +3

    Thank you so much sir, and please upload videos on remaining lithosphere, hydrosphere and biosphere.

  • @rajashreekatedar5742
    @rajashreekatedar5742 4 года назад +8

    Thank you sir🙏🙏 first time I heard in details of this atmosphere

  • @raghavendraraju6615
    @raghavendraraju6615 4 года назад +1

    Really healthfully respective sir thanks for teaching sir plz continue🙏🙏🙏🙏

  • @Mahram8748
    @Mahram8748 4 года назад +1

    🙏❤️😘 swardaatigalige neevu daari deepa idda haage ,tqsm sir .. ♥️♥️♥️♥️♥️♥️♥️

  • @vishwanathkalli3742
    @vishwanathkalli3742 4 года назад +5

    I want more science classes Sri plz .

  • @vidyaaraballi4345
    @vidyaaraballi4345 2 года назад +4

    Sir next part 3 sigtilla sir please send madi sir

  • @LetsCrackSK20
    @LetsCrackSK20 3 года назад +1

    Thank you very much such ...ನಾನ ಅನ್ಕೊಂಡಿದ್ದೆ ವಾಯು ಗೋಳದ ಬಗ್ಗೆ ನನಗೆ ಎಲ್ಲಾ ಗೋತ್ತ ಅಂತ ..ಈ ಅವಧಿಯಿಂದ ತಿಳಿಯಿತು .. ನನಗೆ ಗೊತ್ತಿದ್ದಿದ್ದು ಬರೀ ೧% thank you sir such an very informative session

  • @Kumar12271
    @Kumar12271 4 года назад

    ನಿಮ್ಮೆಲ್ಲ ಈ ಮಾಹಿತಿಗಳಿಂದ ನಮ್ಮ ಜೀವನವೆ ರೂಪುಗೊಳ್ಳುತ್ತೆ ಸರ್.. ಧನ್ಯವಾದಗಳು

  • @basavarajnagastya9878
    @basavarajnagastya9878 4 года назад +3

    Next ಶಿಲಾಗೋಳ, ಜಲಗೋಳ, ಹಾಗೇ ಮೊದಲು ಪ್ರಾಕೃತಿಕ ಭೂಗೋಳ mugisikodi sir

  • @pavangk2895
    @pavangk2895 4 года назад +3

    ಕೋಚಿಂಗ್ ಕ್ಲಾಸ್ ಯಾವಾಗ ಸ್ಟಾರ್ಟ್ ಮಾಡ್ತೀರಾ ಸರ್

  • @burhansajid3907
    @burhansajid3907 3 года назад +2

    Thank u sir..... U r the Gem 💎 of Karnataka.....

  • @yekanathkamble8385
    @yekanathkamble8385 3 года назад

    Sir, crystal clear explain about atmosphere. Great sir.

  • @desifitnessadda4901
    @desifitnessadda4901 4 года назад +3

    Dislike madidavra mostly ದನಾ ಕಾಯೋವ್ರೆ ಇರ್ಬೇಕು😂🤣

  • @Thrishikaram
    @Thrishikaram 4 года назад +6

    subscribe ಮತ್ತು ಬೆಲ್ ಬಟನ್ ಒತ್ತಿ ಎಂದು ಹೇಳದ ಮೊದಲ ಕರುಣಾಮಯಿ ಗುರುಗಳು ಅಂದರೆ ಅದು km Suresh sir only alva

    • @LakshmiLakshmi-dt6lz
      @LakshmiLakshmi-dt6lz 4 года назад +2

      Yes nija

    • @ushashashikanth1310
      @ushashashikanth1310 4 года назад +2

      Yes it's really true , but please edit your comment from ಹೇಳಿದ to ಹೇಳದ
      Thank you 🙏

    • @Thrishikaram
      @Thrishikaram 4 года назад +2

      @@ushashashikanth1310 thanks akka nan tappu tiddidke

  • @sunilm.s6182
    @sunilm.s6182 4 года назад +1

    Sir, Firstly I'll appreciate your service and lectures are outstanding keep on continue, our support will be there always and bless us for upcoming competitive exams by making this kind outstanding videos. Thank you

  • @m.hanumeshnayak.7964
    @m.hanumeshnayak.7964 4 года назад

    Nimma ea sevege koti koti namanagalu, nammantha bada vidyarthigalige bennlle aagi eri sir, 🙏🙏🙏.

  • @manjunathbhavikatti6346
    @manjunathbhavikatti6346 2 года назад +3

    Dislike ಮಾಡಿದ ಮಹಾನುಭಾವರಿಗೆ ದೇವರು ಒಳ್ಳೇದು ಮಾಡಲಿ🙏

  • @Tharavee
    @Tharavee 4 года назад

    Very happy to c u sir on you tube....I m proud to refer my frns to watch ur class...

  • @emperormithun1631
    @emperormithun1631 4 года назад +1

    U really grt ur teaching skill is awesome

  • @RaviRaj-jg7mo
    @RaviRaj-jg7mo 4 года назад

    Sir u r just Amazing sir thank u from bottom of my heart. We need all subjects covery by u.

  • @VittalMalali_18
    @VittalMalali_18 4 года назад

    This time of explaination students can study more and more . Thanks for the great video sir. We will waiting ur next videos of science and geography.

  • @pramodshetty543
    @pramodshetty543 4 года назад

    Neatly Explained -We can't forget,
    Best teacher👌

  • @Motivation-nv4uk
    @Motivation-nv4uk 4 года назад

    Master piece of competitive exams field 🙏 Thank you sir

  • @krishnadarshu6237
    @krishnadarshu6237 4 года назад +1

    ನೀವು ತುಂಬಾ ಗ್ರೇಟ್ ಪರ್ಸನ್ ಸರ್ ರಿಯಲಿ ಲಕ್ಷಾಂತರ ವಿದ್ಯಾರ್ಥಿಗಳು ನಿಮ್ಮ ಬೆನ್ನ ಇದ್ದಿದ್ದರೆ ಸರ್ ನಿಮ್ಮ ಜೀವನ ಸುಖಮಯವಾಗಿರಲಿ

  • @shivuanu5428
    @shivuanu5428 3 года назад +2

    What an explanation sir really so good sir thank u sir

  • @prworldinformation4581
    @prworldinformation4581 3 года назад +1

    🙏🙏ಸರ್ ನಿಮಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ ತುಂಬಾ ತುಂಬಾ ಧನ್ಯವಾದಗಳು ಸರ್ ನಿಮಗೆ🙏🙏🙏🙏

  • @ashwiniym9703
    @ashwiniym9703 3 года назад +2

    Excellent classes sir... revision kooda agle madtira... thank you so much sir...🙏

  • @basavarajbadiger6529
    @basavarajbadiger6529 4 года назад +2

    Super sir continue p/z🙏🙏🙏🙏🙏

  • @ashashaikh2922
    @ashashaikh2922 3 года назад +2

    Thank you very much sir 🙏🙏
    Very amazing class sir.. pls continue the geography classes sir

  • @satishabk8482
    @satishabk8482 4 года назад

    ತುಂಬು ಹೃದಯದ ಧನ್ಯವಾದಗಳು ಸರ್ 💐💐💐🙏🙏🙏

  • @well-wisher1176
    @well-wisher1176 4 года назад

    Teaching method is just awesome, amezing, fantastic,mind-blowing, marvellous,heart touching,mind caching Technics...just wow.❤️❤️❤️❤️❤️❤️❤️🔥🔥🔥🔥🔥🔥🔥🔥🔥🙏🙏🙏🙏🙏🙏🙏🙏🏼🙏 from bottom of my heart Thankssssss a lot.....thanks word is will be very small infornt of ur work sirrrr.....once agin thank you so much.......for the classes..🙏🙏🏼🙏🏼🙏🏼🙏🏻🙏🏼🙏🏼🙏🏼🙏🏼🙏🏼.

  • @shwetadabha58
    @shwetadabha58 4 года назад

    Thank you so much sir we are honoured to u sir thanks lot it's help full rural people like me sir upload all subjects videos it's help full for us and awesome teaching 🙏 thanks giving your valuable time for us

  • @shashmithargowda3554
    @shashmithargowda3554 4 года назад

    ಓಂ ಗುರುಭ್ಯೋ ನಮಃ, ನಿಮ್ಮ ಪ್ರಯತ್ನಕ್ಕೆ ಸದಾ ಚಿರಋಣಿ ಸರ್... 🙏

  • @venkatvenky4994
    @venkatvenky4994 3 года назад +1

    Thank you sirr❤️ now I understand fully about atmosphere😍

  • @viswanathavarnika9417
    @viswanathavarnika9417 3 года назад

    nimma e adbutha bhodanege nanna thumbu hrudayada dhanyavadagalu gurugale ,,🙏🙏🙏🙏👌👌👌

  • @bhavanirkulal704
    @bhavanirkulal704 4 года назад +1

    Good lecture sir we understood very easily I eager to listen ur classes sir thank you very much sir namaste....

  • @studentfriend1624
    @studentfriend1624 4 года назад

    Great sir... Explaination is tooooo goood.... Not boring at alll

  • @Abhi-lp4jq
    @Abhi-lp4jq 4 года назад +2

    ಗುರುದೇವೋಭವ,:
    Sir , ನಿಮ್ಮಲ್ಲೊಂದು ಮನವಿ.,
    ನೀವು publish ಮಾಡೊ monthly magazine ಬಗ್ಗೆ classes ಮಾಡಿ.
    Revision ಮಾಡ್ಕೊಳ್ಳೊಕೆ ನಮಗು ಸುಲಭವಾಗುತ್ತೆ.
    ಧನ್ಯವಾದಗಳ;

  • @padmapujar4851
    @padmapujar4851 4 года назад

    ಸರ್ ನಿಮ್ಮ ಪಾಠದ ವಿವರಣೆ ನಿಜಕ್ಕೂ ಅದ್ಬಚತ 👌👌👌💐💐💐💐💐💐💐

  • @ankaarts8376
    @ankaarts8376 4 года назад

    Nanna jeevenada adbhuta anubhavagalli nimma paata keliddu ondu gurugale. .... Sada nanu nimma shishya nagali enno aashe ,,,,,,

  • @som_parit
    @som_parit 4 года назад

    Thank you Sir nim videos spardartigalige dari deepavaguttive tumba danyavadagalu tamage.

  • @nagarajballatagi5364
    @nagarajballatagi5364 3 года назад

    ನಮಸ್ತೆ ಗುರೂಜಿ..... ತುಂಬಾ ಸಹಾಯಕ ಮಾಹಿತಿ ಸರ್. ಧನ್ಯವಾದಗಳು

  • @saraswatikamadolli4061
    @saraswatikamadolli4061 4 года назад

    Smart techniqs sirr......ur teaching is helpfull to village girls tqsss sir

  • @YamakichhaKA37
    @YamakichhaKA37 3 года назад +1

    The way you teach Excellent sir
    Thank you for teach all sir

  • @savanputankar2154
    @savanputankar2154 4 года назад

    Sir nivu...Best teachr 😍👌👌👌👌👌 very gud teaching .... Sir👍✌✌thank q fr this videos ....

  • @yamanooreshpatil1012
    @yamanooreshpatil1012 4 года назад +1

    Thank you Sir.. please continue it

  • @Educationally1466
    @Educationally1466 11 месяцев назад

    Great greater than any other video

  • @ganganayak1136
    @ganganayak1136 4 года назад +1

    Sir thank you very much...... This information is very helping me to improve myself for preparation

  • @shankarpujari505
    @shankarpujari505 4 года назад

    Thank you Sir, explained briefly 5 parts of Geographies

  • @bheemaray.k.a.1103
    @bheemaray.k.a.1103 4 года назад

    Thank you sir for your great explanation and knowledge. I am great fan of your teaching. Please do more videos....

  • @emperormithun1631
    @emperormithun1631 4 года назад

    We can understand everything easily it's only by u sir

  • @lingadevarubs6613
    @lingadevarubs6613 4 года назад

    Excellent teaching sir. Thank you so much Sir.

  • @bheemesh3779
    @bheemesh3779 4 года назад +1

    ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದಂತಹ ಮಾಹಿತಿ ಸರ್ ದಯವಿಟ್ಟು ಹೆಚ್ಚಿನ ವಿಡಿಯೋಗಳನ್ನು ಅಪಲೋಡ್ ಮಾಡುತ್ತಾ ಹೋಗಿ ಸರ್.

  • @archanaparakali2350
    @archanaparakali2350 4 года назад +1

    Thank u soo much sir for showed Arora....

  • @supreethdraj3749
    @supreethdraj3749 4 года назад +1

    Really super and very very interested and useful class from ur class sir tqq sir ❣️😊

  • @ravinaik3064
    @ravinaik3064 4 года назад

    Super sir. Counting all chapters..... with explanation

  • @sureshsuresh-hz2mb
    @sureshsuresh-hz2mb 4 года назад

    Excellent teaching sir it helps to poor aspirants... Tq so much sir

  • @anitham5269
    @anitham5269 3 года назад +1

    Such a beautiful teaching sir tq so much sir

  • @archanapuppy7024
    @archanapuppy7024 6 месяцев назад

    adbutha sir. geography devru. yelliyu ee tara class kelilla.thuba upayukta sir. thank uuuu sir

  • @shilpar909
    @shilpar909 4 года назад

    Thank you so much sir.....superb explanation... and super teaching 🙏

  • @siddarthks4322
    @siddarthks4322 4 года назад

    Tq so much sir ur teaching and explanation is amazing,,

  • @chaithrasv3125
    @chaithrasv3125 4 года назад

    superb teaching ....we love u sirrr

  • @mallammayankappa3815
    @mallammayankappa3815 2 года назад +2

    ಅತ್ಯುತ್ತಮ ತರಗತಿ ಸರ್ 🙏🙏🙏🙏👍💐💐💐

  • @mahantheshnr4889
    @mahantheshnr4889 4 года назад

    ಅನಂತ ಅನಂತ ಧನ್ಯವಾದಗಳು ಗುರುಗಳೆ.

  • @mouneshkyadagi3745
    @mouneshkyadagi3745 4 года назад +1

    Sir.wating.for.next.class.,, ಧನ್ಯವಾದಗಳು.

  • @iamkitty137
    @iamkitty137 4 года назад

    Fabulous explanation sir......superb...👌👌

  • @manjunathanayak3105
    @manjunathanayak3105 4 года назад

    🙏🙏🙏🙏ತುಂಬಾ ಧನ್ಯವಾದಗಳು ಸರ್🙏🙏🙏
    ಹೀಗೆ ಮುಂದುವರೆಸಿ ಸರ್ ತುಂಬಾ ಸಹಾಯ ಆಗ್ತಿದೆ..

  • @laxmiputravp8405
    @laxmiputravp8405 4 года назад

    Excellent explanation sir,
    Thank you so much sir...🙏

  • @anithasmanithasm4212
    @anithasmanithasm4212 4 года назад

    Thank u sir... It's help full for competitive exam....🙏💕

  • @priyankarenu3817
    @priyankarenu3817 4 года назад +1

    Nimge kotti danyavadagalu gurugale nim CLS ams tq so much sir nim explain super sir artha agothara CLS madthira

  • @venkateshve8614
    @venkateshve8614 Год назад +1

    Super sir ,concept clear aytu ,

  • @parashuramannigeri3167
    @parashuramannigeri3167 3 года назад

    Super sir nem teaching thanks sir bada vidyarthiy bahal sayaa vagidee