ನೀವು ನೀಡಿದ ಕರ್ನಾಟಕದ ಏಕೀಕರಣದ ಕುರಿತ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅನುಕೂಲಕರವಾಗಿದೆ . ನೀವು ತುಂಬಾ ಸರಳವಾಗಿ ಮಾಹಿತಿ ನೀಡಿದ್ದಕ್ಕೆ ನಿಮಗೆ ಅಭಿನಂದನೆಗಳು. ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಸರ್ .
ಗುರುಗಳೇ ನಿಮ್ಮ ಈ ವಿದ್ಯಾ ಶಿಕ್ಷಣಕ್ಕೆ ಯಾರು ಸರಿಸಾಟಿಯಲ್ಲ ಗುರುಗಳೇ ಮುಂದಿನ ಹಲವು ತರಗತಿಗಳನ್ನು ನೀವು ನಡೆಸಿಕೊಡಬೇಕೆಂದು ತಮ್ಮಲ್ಲಿ ವಿನಯ ವಿದ್ಯಾರ್ಥಿಯ ಬೇಡಿಕೆ ✍️✍️✍️✍️✍️✍️✍️✍️✍️✍️📝📒📒📒📒📒📔📔📔📖📚📚📚📚 ಗುರುಗಳಿಗೆ ಧನ್ಯವಾದಗಳು
Sir 😞 niv yavtu video madoda nilsbedi nim videos poor people thumba help agtide nim yal video 👌 Thanku u sir nim class yavdu nan miss madila niv thumb changi heltira 🙏🏻💐
ಸರ್ ನೀವು ಮಾಡು ಕ್ಲಾಸ್ ತುಂಬಾ ಕಾಂಪಿಟೆಟಿವ್ ಎಕ್ಸಾಮಿಗೆ ತುಂಬಾ ಸಹಾಯಕ ಆಗುತ್ತೆ ಸರ್ ಮತ್ತೆ ಹಾಗೆ ಬಡ ವಿದ್ಯಾರ್ಥಿಗಳಿಗೆ ಹೀಗೆ ತುಂಬಾ ಸಹಾಯ ಆಗುತ್ತೆ ಸರ್ ನಿಮ್ಮ ಕ್ಲಾಸು ಸಹ ತುಂಬಾ
Abba aa devru nimmantha gurugalannu namma rajyakke kottiddakke shatakoti namanagalu gurugale nimmannu devru anodralli tappilla gurugale thank u very much very helpfull covid 19 time
ಸರ್ ನಮಸ್ಕಾರ, ತುಂಬಾ ಚೆನ್ನಾಗಿ ಪಾಠ ಮಾಡ್ತೀರಾ ಸರ್ ನಿಮ್ ಪಾಠ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ನಮಗೆ ಇದೇ ರೀತಿ ನೀವು ಪಾಠ ಮಾಡ್ತಾ ಇರಿ ನಿಮ್ಮ ಪಾಠ ಕೇಳಿ ನಾವು ತುಂಬಾ ಚೆನ್ನಾಗಿ ಸ್ಟಡಿ ಮಾಡ್ತೀವಿ ತುಂಬಾ ತುಂಬಾ ಧನ್ಯವಾದಗಳು ಸರ್
ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಬೋಧನಾ ಶೈಲಿ ಸೊಗಸಾಗಿದೆ ಹೀಗೆ ಹೆಚ್ಚಿನ ವಿಷಯಗಳ ಬಗ್ಗೆ ತಿಳಿಸುತ್ತೀರಿ ನಮ್ಮಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ನಿಮ್ಮ ಈ ಸೇವೆ ನಮ್ಮ ಯಶಸ್ವಿಗೆ ಬುನಾದಿ....
Thank u so much sir.... it was a devine feeling to watch ur class. Am so glad and I wish everyone who were following ur classes regularly are going to succeed in their exams.
Thank you so much sir....we are blessed by your teaching....we request you to conduct classes regarding GPSTR....it would be useful to all the aspirants....
Sir nim techna youtubelli nodidandinida nanu kuda compitative examna pass madbahudu endu bharavase bantu Nim teaching tumba channagi arta agutte . nivu nadedaduva visva kosha sir thank you so much sir.....
Knowledge ability nimma jivanadalli ege munduvariyalii endu mamma sanna asheya Guruji good bless you nimage heluvastu soujana namage ela ada karana yavude vedio Madi time tegedukolli nimma knowledge na ondu vishaya nammanta BADA vidyarthigala meele eralendu nimma korike tq🙏🙏🙏🙏🙏
ಧನ್ಯವಾದಗಳು ಸರ್, ದಯವಿಟ್ಟು ಕೆ ಪಿ ಎಸ್ ಸಿ ಪರೀಕ್ಷೆಗಳ ದೃಷ್ಠಿಯಿಂದ ಇನ್ನು ಹೆಚ್ಚಿನ ವೀಡಿಯೊ ಸರಣಿಗಳು ಬರುವಂತಾಗಲಿ ದಯವಿಟ್ಟು ಪ್ರಚಲಿತ ಘಟನೆಗಳನ್ನು ಕುರಿತು ಒಂದು ವಿಡಿಯೋ ನಿರೀಕ್ಷೆಯಲ್ಲಿದ್ದೇವೆ
ಅಭಿನಂದನೆಗಳು ಮಾನ್ಯರೆ ನಿಮ್ಮಲ್ಲಿ ಬರುವ ಎಲ್ಲ ವಿಡಿಯೋ ಗಳು ಹೀಗೆ ಚೊಕ್ಕವಾಗಿ ಮುಗಿಯುವ ಮೂಲಕ ಮುಂದುವರೆಯಲಿ ಆದರೆ ಒಂದು ಪಾಠಕ್ಕೆ ಹಲವು ವಿಡಿಯೋ ಗಳು ಸೇರಿಸುವುದು ಬೇಡ ನಿಮ್ಮ ಸಮಗ್ರ ಜ್ಞಾನ ನಮಗೆ ಅವಶ್ಯಕ
Sir chennagide sir niu history class Andre full historymadi sir next bere subject ge odre namgu one subject complete agide ankobahudu history part 1 2 3 4 ege madi complete madkodi sir
ಹೀಗೆ ಮುಂದುವರಿಯಲಿ ಸರ್ ನಿಮ್ಮ ತರಗತಿ ಗಳು ನಮ್ಮ ಅಂತ ಬಡ ವಿದ್ಯಾರ್ಥಿಗಳಿಗೆ ಉಪಯೋಗ ಆಗುತ್ತೆ ಸರ್ ಧನ್ಯವಾದಗಳು ಸರ್ 👏👏👏👏👏
S
thanku sir so much
Tqsm sir
💞TQ sir munduvariyali sir 💞
Yas sir🙏🙏
ನಮ್ಮ ಕರ್ನಾಟಕದ ಕತೆ( ಏಕೀಕರಣ) ಇಷ್ಟು ಸೊಗಸಾಗಿ ಬಿಡಿಸಿ ಹೇಳಿದಕೆ ತುಂಬಾ ಧನ್ಯವಾದಗಳು ಸರ್......
ಸರ್ ನಿಮ್ಮ ನೆನಪಿನ ಶಕ್ತಿಗೆ, ನಿಮ್ಮ ಜ್ಞಾನಕ್ಕೆ ಮತ್ತು ವಿಷಯ ಮಂಡನೆಗೆ ನನ್ನ ಭಕ್ತಿ ಪೂರ್ವಕ ನಮಸ್ಕಾರಗಳು.
ನೀವು ನೀಡಿದ ಕರ್ನಾಟಕದ ಏಕೀಕರಣದ ಕುರಿತ ಮಾಹಿತಿ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬಾ ಅನುಕೂಲಕರವಾಗಿದೆ . ನೀವು ತುಂಬಾ ಸರಳವಾಗಿ ಮಾಹಿತಿ ನೀಡಿದ್ದಕ್ಕೆ ನಿಮಗೆ ಅಭಿನಂದನೆಗಳು. ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಸರ್ .
ನಡೆದಾಡುವ ಜ್ಞಾನಕೋಶ ಸರ್ ನೀವು 🙏🙏🙏🙏🙏♥️♥️♥️
Sir Nima all class supar Nima Ella video nodi mathu kelidare saku e Sala Nanu ಖಾಕಿ ಬಟ್ಟೆ ಧರಿಸಿ ಸಲ್ಲಿಸುತ್ತೇನೆ
ನನ್ನ ಮೇಲೆ ನನಗೆ ನಂಬಿಕೆ ಇದೆ ಥ್ಯಾಂಕ್ಯೂ ಸರ್
ಸರ್ ತುಂಬಾ ಮಾಹಿತಿ ಸಿಕ್ಕಿತು ನಿಮ್ ಈ ತರಗತಿ ಇಂದ ತುಂಬು ಹೃದಯದ ಧನ್ಯವಾದಗಳು ಗುರುಗಳೇ........ ನಿಮ್ ಕ್ಲಾಸ್ ವಿಡಿಯೋ ಗೋಸ್ಕರ ದಿನ ಕಾಯ್ತಾ ಇರ್ತೀವಿ ಸರ್... 🙏🙏🙏🙏🌷🌷🌷🌷
Ondu 10 nimisha nodona anta andukondidde aadare poorti video haage nodisikondu hoyitu . Thumba ishta aayitu . Thank you sir 🙏🙏🙏💐💐💐.
0
ಕರ್ನಾಟಕ ಏಕೀಕರಣದ ಬಗ್ಗೆ ಸುಲಭವಾಗಿ, ಸೊಗಸಾಗಿ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು ಗುರುಗಳೇ, ನಿಮಗೆ ನಾವೆಂದು ಚಿರ ಋಣಿಗಳಾಗಿರುತ್ತೇವೆ.
ಗುರುಗಳೇ ನಿಮ್ಮ ಈ ವಿದ್ಯಾ ಶಿಕ್ಷಣಕ್ಕೆ ಯಾರು ಸರಿಸಾಟಿಯಲ್ಲ ಗುರುಗಳೇ ಮುಂದಿನ ಹಲವು ತರಗತಿಗಳನ್ನು ನೀವು ನಡೆಸಿಕೊಡಬೇಕೆಂದು ತಮ್ಮಲ್ಲಿ ವಿನಯ ವಿದ್ಯಾರ್ಥಿಯ ಬೇಡಿಕೆ
✍️✍️✍️✍️✍️✍️✍️✍️✍️✍️📝📒📒📒📒📒📔📔📔📖📚📚📚📚 ಗುರುಗಳಿಗೆ ಧನ್ಯವಾದಗಳು
ನಿಮ್ಮ ಉತ್ತಮ ಬೋಧನೆ ನಮಗೆ ಸ್ಪೂರ್ತಿಯಾಗಿದೆ ಇದೇ ರೀತಿಯಲ್ಲಿ ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ನಿಮಗೆ
ಕರ್ನಾಟಕದ ಏಕೀಕರಣವನ್ನು ತುಂಬಾ ಸುಂದರವಾಗಿ ಪಠ್ಯವನ್ನು ಬೋಧಿಸಿದ್ದೀರೀ ನಿಮಗೆ ಧನ್ಯವಾದಗಳು ಗುರುಗಳೇ 🙏🙏🙏🙏🙏
🙏🙏🙏🙏thaink you sir
I am your student in vijayapur chankya carrier academy sir I am appointed as GPT teacher 2016 batch ಧನ್ಯವಾದಗಳು ಸರ್
Thumba channagi information kottidira thank you sir🙏🙏
Hi
ನಮ್ಮ ತರ ಎಷ್ಟೋ ಹಳ್ಳಿ ಮತ್ತು badha ವಿದ್ಯಾರ್ಥಿಗಳು ನಿಮ್ಗೆ ಚಿರ ಋಣಿ ....Ur the reall god ....😃
Thanks sir ಎಷ್ಟೋ ಬಡ ಸ್ವರ್ದಾ ವಿಧ್ಯಾರ್ಥಿ ಗಳಿಗೆ ಅನುಕೂಲ ಆಗ್ತಾ ಇದೆ
Sir 😞 niv yavtu video madoda nilsbedi nim videos poor people thumba help agtide nim yal video 👌 Thanku u sir nim class yavdu nan miss madila niv thumb changi heltira 🙏🏻💐
Ap
tet and kset ge help aguvantha topics madi sir poor GE thumba help aguthe sir plz🙏🙏🙏🙏🙏
ಸಾಧನೆ ಮಾಡಿದರೆ ನಮ್ಮವ ಎನ್ನುವರು,
ಇಲ್ಲದಿದ್ದರೆ ಯಾರಿವ ಎನ್ನುವರು,
ನನ್ನ ಗುರಿ "ನಮ್ಮವ" ಎನ್ನುವ ಕಡೆಗೇ 🙏.
ಕರ್ನಾಟಕ ಏಕೀಕರಣ ಚಳವಳಿಯ ಸಮಗ್ರ ಮಾಹಿತಿ ನೀಡಿದ ಶ್ರೀಯುತ ಗುರುಗಳಿಗೆ ನನ್ನ ಹೃತ್ಪೂರ್ವಕ ವಂದನೆಗಳು 🙏🙏🙏🙏
Super
ಸರ್ ನೀವು ಮಾಡು ಕ್ಲಾಸ್ ತುಂಬಾ ಕಾಂಪಿಟೆಟಿವ್ ಎಕ್ಸಾಮಿಗೆ ತುಂಬಾ ಸಹಾಯಕ ಆಗುತ್ತೆ ಸರ್ ಮತ್ತೆ ಹಾಗೆ ಬಡ ವಿದ್ಯಾರ್ಥಿಗಳಿಗೆ ಹೀಗೆ ತುಂಬಾ ಸಹಾಯ ಆಗುತ್ತೆ ಸರ್ ನಿಮ್ಮ ಕ್ಲಾಸು ಸಹ ತುಂಬಾ
Yaru 2024 rli class keltidra like madi
Yavo ivella😂🤣
2024 August
16:05
😊❤
ನಮಸ್ಕಾರ ಸರ್ ನಿಮ್ಮ ಈ ಅದ್ಭುತವಾದಂತಹ ಅನುಭವಗಳನ್ನು ಹಾಗೂ ವಿಷಯ ಜ್ಞಾನವನ್ನು ಹಂಚಿಕೊಂಡಂತಹ ನನ್ನ ಗುರುವಿಗೆ ಕೃತಘ್ನತೆಗಳು.👍👍👍👌👌👌
Thank you so much sir ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಚಿರಋಣಿ
Abba aa devru nimmantha gurugalannu namma rajyakke kottiddakke shatakoti namanagalu gurugale nimmannu devru anodralli tappilla gurugale thank u very much very helpfull covid 19 time
ಸರ್ ನಮಸ್ಕಾರ, ತುಂಬಾ ಚೆನ್ನಾಗಿ ಪಾಠ ಮಾಡ್ತೀರಾ ಸರ್ ನಿಮ್ ಪಾಠ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ನಮಗೆ ಇದೇ ರೀತಿ ನೀವು ಪಾಠ ಮಾಡ್ತಾ ಇರಿ ನಿಮ್ಮ ಪಾಠ ಕೇಳಿ ನಾವು ತುಂಬಾ ಚೆನ್ನಾಗಿ ಸ್ಟಡಿ ಮಾಡ್ತೀವಿ
ತುಂಬಾ ತುಂಬಾ ಧನ್ಯವಾದಗಳು ಸರ್
ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಬೋಧನಾ ಶೈಲಿ ಸೊಗಸಾಗಿದೆ ಹೀಗೆ ಹೆಚ್ಚಿನ ವಿಷಯಗಳ ಬಗ್ಗೆ ತಿಳಿಸುತ್ತೀರಿ ನಮ್ಮಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ನಿಮ್ಮ ಈ ಸೇವೆ ನಮ್ಮ ಯಶಸ್ವಿಗೆ ಬುನಾದಿ....
ಗುರುಗಳೆ ,🙏🙏🙏
ನೀವು ಹೇಳುವುದು ತುಂಬಾ ನೆನಪಿನಲ್ಲಿ ಇರುತ್ತೆ ಸರ್... ನೀವು ಹೇಳುವ ಶೈಲಿ ತುಂಬಾ ಆಕರ್ಷಣೆ ಹೊಂದಿದೆ ಸರ್...
ಅದ್ಭುತ ವಾದ ನಿಮ್ಮ ಬೋಧನ ಕೌಶಲ್ಯಕ್ಕೆ ಇಂದಿನ ವಿದ್ಯಾರ್ಥಿ ಗಳದ ನಾವು ನಿಮಗೆ ಸದಾ ಆಭಾರಿ..🙏🙏
Your Energy is awesome sir even one time I listened really it's more than reading Thank you very much sir🙏
Tq sir
Super sir cls
ಏಷ್ಟು ಪರಿಪೂರ್ಣವಾಗಿ ಅರ್ಥ ಮಾಡಿಸಿಕೊಟ್ಟಿದ್ದೀರಿ sir .... ಹೃದಯಪೂರ್ವಕ ಧನ್ಯವಾದಗಳು 😊💝❤️👍👌
Hats off to you sir...such great way of explaining...thank you for such a awesome teaching..
ತುಂಬಾ ಧನ್ಯವಾದಗಳು ಸರ್. ನಿಮ್ಮ ಸಹಾಯಕ್ಕಾಗಿ ನನ್ನ ಕೃತಜ್ಞತೆಗಳು
Sir u r really great given so much information too us👍😇
Ivag 1 month inda nimm videos bagge gottagi nodata idini.
Modale gottiddiddare yast knowledge sigata ittu Anta ansta ide.
Coaching class li e tara helolla
Super teaching 🙏🙏
🙏🙏ಬಡ ವಿದ್ಯಾರ್ಥಿಗಳ ಪಾಲಿನ ದೇವರು ನೀವು ಸರ್ 🙏🙏🙏
please🙏 continue sir. You are the one of the great education leader. Your classes helps to backwards. Continue again 🙏🙏🙏🙏🙏
Yaru 2023 ralli clas💐keltidiri like madi
ಅದ್ಭುತವಾಗಿತ್ತು ಸರ್ ನಿಮ್ಮ ಕ್ಲಾಸ್, ಧನ್ಯವಾದಗಳು
ಸರ್ ಪಂಚವಾರ್ಷಿಕ ಯೋಜನೆಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್ 🙏🙏🙏🙏🙏
Thank u so much sir.... it was a devine feeling to watch ur class. Am so glad and I wish everyone who were following ur classes regularly are going to succeed in their exams.
Thank you so much sir.
Thank you so much sir....we are blessed by your teaching....we request you to conduct classes regarding GPSTR....it would be useful to all the aspirants....
ಅದ್ಭುತವಾದ ಕ್ಲಾಸ್ ಸರ್ ನಮ್ಮಂತೆ ಓದುಗರಿಗೆ ದಾರಿದೀಪ ವಾಗಿದಿರಾ ಧನ್ಯವಾದಗಳು ಸರ್
Nimma class keloke interst thumba chanagi artha agutte pls iñnu class madi history
Sir nim techna youtubelli nodidandinida nanu kuda compitative examna pass madbahudu endu bharavase bantu
Nim teaching tumba channagi arta agutte . nivu nadedaduva visva kosha sir thank you so much sir.....
Tq sir
ಸರ್ ನಿಮ್ಮ ಬೋಧನೆ ಮಾಡುವ ಶೈಲಿ ದುಂಬಾ ಚನ್ನಾಗಿ ಇದೆ ಸರ್ ನಮ್ಮಂತ ಗ್ರಾಮೀಣ ಭಾಗದ ಮಕ್ಳಳಿಗೆ ದುಂಬಾ ಚನ್ನಾಗಿ ಅರ್ಥಗುವಂತೆ ಮಾಡುತಿರ ಸರ್ ಧನ್ಯವಾದಗಳು
Knowledge ability nimma jivanadalli ege munduvariyalii endu mamma sanna asheya Guruji good bless you nimage heluvastu soujana namage ela ada karana yavude vedio Madi time tegedukolli nimma knowledge na ondu vishaya nammanta BADA vidyarthigala meele eralendu nimma korike tq🙏🙏🙏🙏🙏
ಬೇರೆ ಬುಕ್ಸ್ ಓದೋ ಅವಶ್ಯಕತೆ ಇಲ್ಲ ಸರ್.ನೀವು ಅಷ್ಟ್ ಚನ್ನಾಗಿ ಅರ್ಥ ಆಗೋ ಥರ ಹೇಳ್ತೀರಾ . Tq ಸೋ much sir
Sir your voice and teaching skill is most attractive. And you provide the more information about the Karnataka integration movement. Thank you sir
Thank you sir for this topic and also please complete constitution part 3,4..sir and other subjects also sir
super
Sar Karnataka histry heli pls
Thank u sir
ಸರ್ ತುಂಬಾ ಚೆನ್ನಾಗಿತ್ತು ❤️..
ಕರ್ನಾಟಕ ಕನ್ನಡಿಗರಿಗಾಗಿ ಮಾತ್ರ
ಧನ್ಯವಾದಗಳು ✨🙏
ಧನ್ಯವಾದಗಳು ಸರ್, ದಯವಿಟ್ಟು ಕೆ ಪಿ ಎಸ್ ಸಿ ಪರೀಕ್ಷೆಗಳ ದೃಷ್ಠಿಯಿಂದ ಇನ್ನು ಹೆಚ್ಚಿನ ವೀಡಿಯೊ ಸರಣಿಗಳು ಬರುವಂತಾಗಲಿ ದಯವಿಟ್ಟು ಪ್ರಚಲಿತ ಘಟನೆಗಳನ್ನು ಕುರಿತು ಒಂದು ವಿಡಿಯೋ ನಿರೀಕ್ಷೆಯಲ್ಲಿದ್ದೇವೆ
ತುಂಬು ಹೃದಯದ ಅಭಿನಂದನೆಗಳು sir
Sir nimdu computer mind👌👌
Karnataka history cannot be taught this better. Thank you so much sir.
ತುಂಬಾ ಇಷ್ಟ ಆಯ್ತು ಸಾರ್ ಬೋಧನೆ
ತುಂಬಾ ಅದ್ಭುತವಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದೀರಿ.ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ನಿಮ್ಮ ತರಗತಿಯ ಪ್ರಯೋಜನವನ್ನು ಪಡೆಯಲಿ.
ಕರ್ನಾಟಕ ದವರು ಆಗಿ ಇಂಗ್ಲಿಷ್ ಅಲ್ಲಿ ಕಾಮೆಂಟ್ ಮಾಡುವವರು ದಯವಿಟ್ಟು ಕನ್ನಡ ದಲ್ಲಿ ಕಾಮೆಂಟ್ ಮಾಡಿ 🙏
Superb sir it's really
you are explained like a film
Thank you so much and give information about all thing ... Like this and keep it up sir
Super speech sir thank usir
Sir,Your teaching style, way & method is very exellent. Every can learn very easily from your teaching sir. god bless you sir Thank you sir.
Sir nimm class yak bartha illa......dayavittu class continue madi.....
ತುಂಬಾ ಧನ್ಯವಾದಗಳು ವಾಧಗಲ್ಲು ಸರ್ 🙏🙏
10:00 ಕರ್ನಾಟಕ ಏಕೀಕರಣ Start
Tq sir....Ella bada janarige help aagutte....matte duty maaduva janarigu help aagutte
Sir please try to make a video once in two days. Thank you sir for your everlasting service.
Sir Good morning sir,, please try to make a video once in two days sir,, we have requested your side,, 🌺🌺
Sir u r a great iam heartly saying to you sir, u r a God of competitive aspirants, God give you more talent health wealth and age❤🙏👍❤🙏
Iam so happy.. Sir... Take more class.. And.. give a PDO INFORMATION.. PLEZZZZZ SIR
Sir nimage yestu thanks helidru sakagalla thumba thumba danyavadagalu sir information kottidakke
ದೆಹಲಿ ಸುಲ್ತಾನರು ಬಗ್ಗೆ ವಿಡಿಯೋ ಮಾಡಿ ಸರ್
ತುಂಬು ಹೃದಯದ ಧನ್ಯವಾದಗಳು ಸಾರ್
Plz continue sir 🙏🙏
nimma e seeve bada vishyarthigalige sahaayavaguttidhe ..hige munduvaresi....a devaru nimmannu aashirvadisali....danyavaadagalu
Sir ಪ್ರಾಚೀನ ಕಾಲದಲ್ಲಿ ಅರಿಸ್ಟಾಟಲ್ ನಡೆದಾಡುವ ವಿಶ್ವ ವಿದ್ಯಾಲಯ ಆದರೆ ಆಧುನಿಕ ಕಾಲದಲ್ಲಿ ನೀವು ನಡೆದಾಡುವ ವಿಶ್ವ ವಿದ್ಯಾಲಯ sir
ಕ್ಲಾಸ್ ತುಂಬಾ ಚೆನ್ನಾಗಿ ಮೂಡಿಬಂದಿದೆ ಗುರುಗಳೇ.
anyone 2025😅😅
Sir nim viddy tumbane alavadaddu namge maarga darashanavagataide thanku so much sir
Super sir
🙏use full agide sir ee class namge.... tq sir
ಸರ್ ದಯವಿಟ್ಟು ಮುಂದುವರಿಸಿ
ಸರ್ ತುಂಬಾ ತುಂಬಾ ಧನ್ಯವಾದಗಳು ತಮಗೆ ...
ಸರ್ ದಯವಿಟ್ಟು ರಾಜವಂಶಗಳು ಬಗ್ಗೆ ಒಂದು class ತೇಗೆದುಕೋಳ್ಳಿ ಭಾರತದ ಇತಿಹಾಸ ಮತ್ತು ಕರ್ನಾಟಕ ಇತಿಹಾಸ ಇವು ಎರಡು ಗೋಂದಲವಾಗುತಿವೆ.
ಧನ್ಯವಾದಗಳು ಗುರುಗಳೇ ...
Thankyou so much sir 😊😊😊
ಅಭಿನಂದನೆಗಳು ಮಾನ್ಯರೆ
ನಿಮ್ಮಲ್ಲಿ ಬರುವ ಎಲ್ಲ ವಿಡಿಯೋ ಗಳು ಹೀಗೆ ಚೊಕ್ಕವಾಗಿ ಮುಗಿಯುವ ಮೂಲಕ ಮುಂದುವರೆಯಲಿ ಆದರೆ ಒಂದು ಪಾಠಕ್ಕೆ ಹಲವು ವಿಡಿಯೋ ಗಳು ಸೇರಿಸುವುದು ಬೇಡ ನಿಮ್ಮ ಸಮಗ್ರ ಜ್ಞಾನ ನಮಗೆ ಅವಶ್ಯಕ
ಸರ್, ಮೈಸೂರು ದಸರಾ ಹಬ್ಬವನ್ನು ಕನ್ನಡ ನಾಡ ಹಬ್ಬವೆಂದು ಹೇಳಿದವರು ಯಾರು ಸರ್?
ಆಲೂರು ವಂಕಟರಾಮ
Tippu sulthan.
Jayaprakash narayan
Aluru venkatarayaru
Your class is always excellent sir. Good information thank you sir
Thanks sir🙏🙏🙏
Super sir, thank you , ಉತ್ತಮವಾದ ಮಾಹಿತಿಯನ್ನು ಕೊಟ್ಟಿದ್ದೀರಿ 🙏🙏🙏🙏
ಸಂಪೂರ್ಣ ಮಾಹಿತಿ ಲೀಲಾಜಾಲವಾಗಿ ವಿವರಿಸಿದ ವರ ಇತಿಹಾಸದ ಜ್ಞಾನವನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೇ. ಸಾರ್ವಕಾಲಿಕ ವಿಷಯ
Thank you sir, thumba kudhiyaythu chenagi artha aythu
ಹೀಗೆ ವಿಡಿಯೋ ಮಾಡಿ ಸರ್ ಲಕ್ಷಾಂತರ ವಿದ್ಯಾರ್ಥಿಗಳಿಗೆ ತುಂಬಾ ಪ್ರಯೋಜನವಾಗುತ್ತೆ ಪ್ಲೀಸ್....
ತುಂಬಾ ಚನ್ನಾಗಿ ಹೇಳಿದ್ರಿ ಸರ್ ಧನ್ಯವಾದಗಳು ಸರ್ 💐💐🙏🙏
🆃🅷🅰🅽🅺🆄 🆂🅸🆁🙏🏽🙏🏽❤
Sir nimm class di nd tumba help aagtide sir hige continue madi sir
Sir chennagide sir niu history class Andre full historymadi sir next bere subject ge odre namgu one subject complete agide ankobahudu history part 1 2 3 4 ege madi complete madkodi sir
ಭಾರತದ ಇತಿಹಾಸದ ಬಗ್ಗೆ ಮಾಹಿತಿ ನೀಡಿ ಸಾರ್
Tumba chenagi explain madidri 👍👍👍👍
Mahajan vardhi baggenu ondh video maadi sir
ನನಗೆ ತುಂಬಾ ಚನ್ನಾಗಿ ಅರ್ಥ ವಾಯಿತು
ಸರ್ ಕರ್ನಾಟಕದ, ಭಾರತದ ರಾಷ್ಟ್ರೀಯ ಹೆದ್ದಾರಿಗಳ ಬಗ್ಗೆ ಮಾಹಿತಿ ಹೇಳಿ, ಪ್ಲೀಸ್ sr
ನಮ್ಮಂತ ಬಡ ಮಕ್ಕಳಿಗೆ ತುಂಬಾ ಉಪಯುಕ್ತವಾಗಿದೆ ಸರ್ ನಿಮ್ಮ ತರಗತಿಗಳು🙏🙏