Shantappa kurubara Podcast PART 02 | UPSC Interview | Masth Magaa | Amar Prasad

Поделиться
HTML-код
  • Опубликовано: 21 дек 2024

Комментарии • 390

  • @MasthMagaa
    @MasthMagaa  8 месяцев назад +83

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @bhuvaneshkadaraiah3293
      @bhuvaneshkadaraiah3293 8 месяцев назад

      ಇದನ್ನ ಹೀಗೆ ಹಾಕೊಳ್ಳಿ ಜರ್ನಲಿಜಂ ಇರುತ್ತೆ ಕನ್ನಡ ಕರ್ನಾಟಕ ಕನ್ನಡಿಗರ ಸಮಸ್ಯೆ ನಾವು ಕಲಿಯೋಲ್ಲ ನಾವು ಅಪ್ಪಟ ಭಾರತೀಯರು ಮನೆ ಹಾಳು ಆದ್ರೂ ಕಾಲೋನಿ ಚೆನ್ನಾಗಿ ಇರಲಿ ಅನ್ನುವ ಜರ್ನಲಿಜಂ ಮಾಡ್ತಾ ಇರುವವರು ಅಂತ

    • @RevannaM-n9h
      @RevannaM-n9h 8 месяцев назад

      😊😊l

  • @chetanchaluvadhichetan233
    @chetanchaluvadhichetan233 8 месяцев назад +674

    " ಸಾಧಕನು ಸೋಲುತ್ತಾನೆಯೇ ಹೊರತು,ಶರಣಾಗುವುದಿಲ್ಲ."✌️❤

  • @maharshiprabhannavar5305
    @maharshiprabhannavar5305 8 месяцев назад +170

    PSI TO UPSC RANK 644....
    ಮಾತೃ ಭಾಷೆಯಲ್ಲಿ UPSC ಪರೀಕ್ಷೆ ಬರೆದು 644ನೇ RANK ಪಡೆದ ಹೆಮ್ಮೆಯ ಕನ್ನಡಿಗ.....
    Congratualtions sir 💐💐💐💐
    Proud of u 😍😍😍

    • @tlboss8081
      @tlboss8081 6 месяцев назад

      ❤❤

    • @jaihanuman8096
      @jaihanuman8096 Месяц назад

      ಸೊಲೇ ಗೆಲುವಿನ ಮೆಟ್ಟಿಲು, ಇದು ಸಾಧಕರಿಗೆ ಮಾತ್ರ ಅನ್ವಯ

  • @rajashekars3184
    @rajashekars3184 8 месяцев назад +135

    2016 ಬ್ಯಾಚ್ ಪಿಎಸ್ಐ ಆದ್ರೂ ಮದುವೆ ಆಗದೆ ಹಠ ತೊಟ್ಟು ನಿಂತು ಯಶಸಾದ ಚಲವಂತ ಶಾಂತಪ್ಪ 💐🌹🙏 ಅಭಿನಂದನೆಗಳು.

    • @shobhas9772
      @shobhas9772 8 месяцев назад +9

      ಅವರಿಗೆ ಮದ್ವೆ ಆಗಿ ಒಂದು ಮಗು ಕೂಡಾ ಇದೆ, ಜಾನ್ಸಿ ಅಂತಾ😂😂😂😂

    • @rajashekars3184
      @rajashekars3184 8 месяцев назад +2

      ಹೌದ ಯಾರೋ ಆಗಿಲ ಅಂತ ಹೇಳಿದ್ರು. ಏನೇ ಇರ್ಲಿ ಅಭಿನಂದನೆಗಳು ಶಾಂತಪ್ಪ ಅವ್ರಿಗೆ 🌹💐

    • @dilipkumar.sdilipgaja7775
      @dilipkumar.sdilipgaja7775 6 месяцев назад

      Congrats Sir

  • @BheemasenaSN
    @BheemasenaSN 8 месяцев назад +270

    ಇದೇ ರೀತಿ ಇನ್ನು ಯಾರಾದರೂ UPSC ಪಾಸಾದವರನ್ನು ಕರೆಸಿ ಸಂದರ್ಶನ ಮಾಡಿ

  • @SureshS-dh1qe
    @SureshS-dh1qe 8 месяцев назад +134

    ಸರ್ಕಾರಿ ಕನ್ನಡ ಶಾಲೆಯಲ್ಲಿ ಓದುವ ಗ್ರಾಮೀಣ ಮಕ್ಕಳಿಗೆ ಸ್ಫೂರ್ತಿ ಸರ್ ನೀವು 🙏🏻🙏🏻

  • @darshankm1897
    @darshankm1897 8 месяцев назад +34

    Sir nanu obba RBI aspirant agi heltini, e reeti 0.1 % success nodi janaru full excite agbaedi, ground reality berene ide, jana yaru kooda 99.99% failure ago persons bagge yaru tale kedskolalla.Tumba long journey idu, family support tumba mukhya

  • @saikumarsaikumar8590
    @saikumarsaikumar8590 8 месяцев назад +132

    ನಮ್ಮ ಬಳ್ಳಾರಿ ಯವರು ಅನ್ನುವುದು ಒಂದು ಹೆಮ್ಮೆ

  • @cOk8924
    @cOk8924 8 месяцев назад +111

    ಸೋತವರು ಎಂದೂ ಸುಮ್ಮನೆ ಕೂರಬೇಡಿ…❤❤ ಮರಳಿ ಯತ್ನವ ಮಾಡಿ ❤❤

  • @bodhanshreedevi1153
    @bodhanshreedevi1153 8 месяцев назад +69

    ಇಂಟರ್ವ್ಯೂ ಎಲ್ಲಾ ಭರ್ಜರಿ ಸಮಾನತೆ ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿ ಅಭಿಪ್ರಾಯ

  • @maltheshmanthu9193
    @maltheshmanthu9193 8 месяцев назад +87

    ನಾನು ಕೂಡಾ ಒಬ್ಬ ಕನ್ನಡ ಮಾದ್ಯಮ ವಿಧ್ಯಾರ್ಥಿ ಆಗಿ ತುಂಬಾ ಅನುಭವಿಸಿದ್ದೇನೆ. ಹೊಸ ವಿಷಯಗಳು ಓದುವುದಕ್ಕೆ ಯಾವ್ದೇ ರೀತಿಯ source ಗಳು ಸಿಗೋದಿಲ್ಲ. ಪುಸ್ತಕಗಳು ಸಿಗೋದಿಲ್ಲ. ಇನ್ನೂ ಬೆಂಗಳೂರು ಅಲ್ಲಿ ಕಂಪನಿಗಳಲ್ಲಿ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಸರಿಯಾಗಿ ಇಂಟರ್ವ್ಯೂ ಕೂಡಾ ಮಾಡೋದಿಲ್ಲ. ನಮ್ಮಲ್ಲಿ ಜ್ಞಾನ ಇರುತ್ತೆ, ಎಲ್ಲಾನು ಅರ್ಥೈಸೋ ಸಾಮರ್ಥ್ಯ ಇರುತ್ತೆ, ಕೇವಲ ಕನ್ನಡ ಮಾದ್ಯಮ ಅಂತ ನಮ್ಮನ್ನ ಹಿಂದೆ ತಳ್ಳುತ್ತಿದ್ದಾರೆ.

    • @MohanKumar-tb2lu
      @MohanKumar-tb2lu 8 месяцев назад +6

      Self confidence is very important

    • @swatibhivase98
      @swatibhivase98 8 месяцев назад +3

      Yes.....i facing Same problem

    • @PoojaVenoor
      @PoojaVenoor 7 месяцев назад +1

      Yes I will face to seam problem

    • @jyotihiremath8273
      @jyotihiremath8273 7 месяцев назад +2

      Yake kannada medium inda iddre interviewer madalva

    • @swatibhivase98
      @swatibhivase98 7 месяцев назад

      @@jyotihiremath8273 don't know

  • @marutibbadigr
    @marutibbadigr 8 месяцев назад +43

    ಇವರ ಬಗ್ಗೆ ಒಂದು ಸಿನಿಮಾ ತೆಗೆಯಲಿ ನಮ್ಮ ಮುಂದಿನ ಯುವ ಪೀಳಿಗೆಗೆ ತಿಳಿಯಲಿ❤💐💐

  • @prashanthkumar4431
    @prashanthkumar4431 8 месяцев назад +10

    ಶುಭಾಶಯಗಳು ಸರ್..
    ದುರ್ಬಲ ವರ್ಗದವರು ಸಮಾಜದ ಕೊನೆಯ ವ್ಯಕ್ತಿಯೂ ಉನ್ನತ ಸ್ಥಾನಕ್ಕೆ ಏರಬೇಕೆನ್ನುವ ನಿಮ್ಮ ಧ್ಯೇಯ ಅನುಕರಣೀಯ..ಸತ ತ ಪರಶ್ರಮದಿಂದ ಹೇಗೆ ಯುಪಿಎಸ್ಸಿ crack ಮಾಡಬಹುದು ಎಂದು ತಿಳಿಸೋದರ ಜೊತೆಗೆ ಕನ್ನಡಿಗರ ಅನ್ನದ ಭಾಷೆಯಾಗಿ ಕನ್ನಡ ಬೆಳೀಬೆಕೆನ್ನುವ ನಿಮ್ಮ ಆಶಯ ಅದ್ಬುತ.. u also told about weakness of UPSC of judging a person in interview and what has to be change..really worth watching each and evry second... heartfelt thanks to masth maga too..plz dedicate this channel to uplifting youths in karnataka rural..ಕನ್ನಡ ಅನ್ನದ ಭಾಷೆಯಾಗಲಿ❤ ಅಮರವಾಗಲಿ❤

  • @tirupatiharvi1283
    @tirupatiharvi1283 8 месяцев назад +41

    ಜೈ ಶ್ರೀ ಬೀರಲಿಂಗೇಶ್ವರ ಕೃಪೆ🕉️🙏👍

  • @shivanandbhavihal229
    @shivanandbhavihal229 8 месяцев назад +11

    ತಾವು ಮಾಡಿದ ಸಾಧನೆಗೆ ಶಬ್ದಗಳಲ್ಲಿ ವಣಿ೯ಸಲಾಗದು ತುಂಬಾ ಧನ್ಯವಾದಗಳು ದೇವರು ನಿಮಗೆ ಒಳ್ಳೇದನ್ನು ದಯಪಾಲಿಸಲಿ 👌👌ಜೈ. ರಾಯಣ್ಣ

  • @ಕನ್ನಡಿಗ..5380
    @ಕನ್ನಡಿಗ..5380 8 месяцев назад +36

    ಅಭಿನಂದನೆಗಳು ಸರ್ ನಿಮ್ಮ ಸತತ ಪ್ರಯತ್ನಕ್ಕೆ ಹಾಗೂ ನಿಮ್ಮ ಪರಿಶ್ರಮಕ್ಕೆ ಸಿಕ್ಕ ಜಯ.

  • @bharathkarki7216
    @bharathkarki7216 8 месяцев назад +36

    ಒಬ್ಬ ಗ್ರಾಮೀಣ ಪ್ರತಿಭೆ ಉನ್ನತ ಮಟ್ಟಕ್ಕೆ ಏರುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಇದೇ ರೀತಿ ಗ್ರಾಮೀಣ ಪ್ರತಿಭೆಗಳು ಮುನ್ನೆಲೆಗೆ ಬರಬೇಕು

  • @varadanijayalaxmivaradani4651
    @varadanijayalaxmivaradani4651 7 месяцев назад +5

    Down to earth... All the best sir... ಕನ್ನಡವೇ ಸತ್ಯ.

  • @policeofficera496
    @policeofficera496 8 месяцев назад +30

    Niv heloo kade matra gaman hogutte sirr not skip no boring police department ge nivu big big inspiration sirrr 🎉 congratulations sir nimm success yell police navu sadane madbeku anno ondu chala bandide sir u r soo great 💯

  • @Unicornshivaraj
    @Unicornshivaraj 8 месяцев назад +14

    ಒಳ್ಳೆಯ ಇಂಟರ್ವ್ಯೂ ಶಾಂತಪ್ಪ ಅವರಿಗೆ ಅಭಿನಂದನೆಗಳು

  • @vedavathimm
    @vedavathimm 8 месяцев назад +22

    ಎಷ್ಟು ಚೆನ್ನಾಗಿ ಹೇಳಿದ್ರಿ ಸರ್ ನೀವು. 2011 ರಲ್ಲಿ IAS ಗೆ CSAT ಮೊದಲ ಸಲ ಬಂದಾಗ Arts ಓದಿದ ನಮಗೆ ನಿಜ ಬಹಳ ಕಷ್ಟ ಆಯ್ತು.

  • @tejaswinihy9525
    @tejaswinihy9525 8 месяцев назад +8

    Congratulations sir😊
    ಈ ನಿಮ್ಮ ಸಂದರ್ಶನ ಕೇಳುವಾಗ ನಾನು ಕಂಡಿದ್ದು,,ನಿಮ್ಮ ಪ್ರತಿಯೊಂದು ಮಾತಿನಲ್ಲೂ ಒಂದು ಮಾಹಿತಿ ಇದೆ ಸರ್.😊

  • @malluk-yb2tk
    @malluk-yb2tk 8 месяцев назад +19

    Yes..sir interview bagge niva heliroduu correct...only English matadorna matra bahala jnana irovaru antha choose madtare..but reality halli makkalige english language barrier irrute...este knowledge iddaru... Adanu express madalike agalla👏

  • @manavinaik8270
    @manavinaik8270 8 месяцев назад +56

    ಶುಭಾಶಯಗಳು ಸರ್.. ನಿಮ್ಮ video ನೋಡಿ ಹೃದಯ ತುಂಬಿ ಬಂತು.. ಈ ಸ್ಥಾನಕ್ಕೆ ಬಂದಾಗ ಎಷ್ಟೊಂದು ನೋವುಗಳನ್ನು ಅನುಭವಿಸಿ ಬಂದಿದ್ದೀರಿ.. ನಿಮ್ಮಂತ ವ್ಯಕ್ತಿಗಳು ಸಮಾಜಕ್ಕೆ ಬೇಕು ಸರ್.. ❤

    • @basavarajk9291
      @basavarajk9291 8 месяцев назад

      ನಿಮಗೆ ಅನಂತ ಶುಭಾಶಯಗಳು... ಹೇಳಲು ಪದಗಳಿಲ್ಲ..,🙏🙏

  • @AnjaliUM
    @AnjaliUM 8 месяцев назад +18

    ಹೌದು ಯಾವುದೇ ಸಾಧನೆ ಇರಲಿ ,ಅದರ ಹಿಂದೆ ಕುಟುಂಬದ ಬೆಂಬಲ ಇರಬೇಕು.ಮತ್ತೆ ಹಣ ಇರಬೇಕು ಮತ್ತೆ ತಾಳ್ಮೆ ತುಂಬಾ ಮುಖ್ಯ❤.

  • @asifzehen9935
    @asifzehen9935 8 месяцев назад +33

    Neev helo maathu...a interview bagge ,haage imagination ge tagond hogutte..👌

  • @basavarajak3582
    @basavarajak3582 8 месяцев назад +26

    Shantappa sir from my native Kurugodu nearby village Genikehalu
    Proud of you 👏
    Congratulations 🎉🎉

    • @AmbreshgpatilPatil-hg7vj
      @AmbreshgpatilPatil-hg7vj 8 месяцев назад +5

      After achieving every one start recognised him😏

    • @Techaddakannada94
      @Techaddakannada94 8 месяцев назад

      Yes

    • @rajashekars3184
      @rajashekars3184 8 месяцев назад

      ಸದ್ಯ ನಮ್ ಮನೆ ಪಕ್ಕದಲ್ಲಿ ಇದ್ರೂ ಅಂತ ಹೇಳಿಲ್ಲಾ 😁😅

  • @sudheendras7154
    @sudheendras7154 8 месяцев назад +1

    "English is just a language not a knowledge" ಅಂತ ಹೇಳ್ಬೇಕಿತ್ತು ಶಾಂತಪ್ಪ... Congratulations 💐

  • @vineethnagaraju861
    @vineethnagaraju861 8 месяцев назад +2

    ಇನ್ನು ಉಳಿದ ನಮ್ಮ ಕರ್ನಾಟಕದ ಅಭ್ಯರ್ಥಿಗಳನ್ನು ಕರೆದು ಸಂದರ್ಶನ ಮಾಡಿ ಅಮರ್ ಸರ್ ಅವರ ಅನುಭವಗಳನ್ನು ಕೂಡ ಹಂಚಿಕೊಳ್ಳಲಿ 🙏

  • @madhutb4177
    @madhutb4177 8 месяцев назад +3

    Excellent. Rural and kannada medium hudguru problem na thumba chenag artha madkodidira ❤

  • @Nayakforever
    @Nayakforever 7 месяцев назад +4

    He is right on education system.

  • @harshithal8184
    @harshithal8184 8 месяцев назад +2

    He is telling the true situation of students who are studied in kannada medium.
    People expect same level of English fluency from kannada medium students.
    It is too difficult for us Because we are studied in kannada till 10th standard.
    Government should provide same quality education to all.

  • @user-sh7zm6op6d
    @user-sh7zm6op6d 8 месяцев назад +2

    🎉 Nivu UPSC pass Madoke yen karna andre mean besick noledj karna sir alva yene coshan kelidru nimge hansar madtira alva andre mean nimge janara paristiti mattu avara kastada dinagalu nimge hadanta hanubavagalu andre nim life alli yalla tara havmana hogalike matte paristitige hanubavavagi nim meand work madide madtide anta ankondidini sir 🙏 ok namsgara nivu tumbha vicharavantaru Haudu nim spich kelidrene gottagutte So holledagli nimge nimkade enda yalla janagalige holledagli🎉 Tq sir

  • @lifestylelibrary150
    @lifestylelibrary150 8 месяцев назад +3

    Very crisp & clear information ❤ ಶಾಂತಪ್ಪ sir & masth maga. Tq sir

  • @PRADEEPKUMAR-ib4nk
    @PRADEEPKUMAR-ib4nk 8 месяцев назад +2

    Congratulations sir🥳😍
    ಸರ್ ನಿಮ್ಮ ಸರಳ ಸಜ್ಜನಿಕೆಯ UPSC preparation ಮಾತುಗಳು
    ನಮ್ಮ UPSC marathon ge gives the more inspiration
    We don't need a big preparation
    Just do small things in bigger way😍

  • @savithakn3044
    @savithakn3044 8 месяцев назад +1

    Very curious to listen. I couldn't able to get degree in my life if I born again I will also take UPSC exam .soo proud sir. Amar sir you are also soo intelligent. ❤

  • @basavaprabhuswamiji1021
    @basavaprabhuswamiji1021 6 месяцев назад

    ಅದ್ಭುತ ಸಾಧಕರು ನೀವು ನಿಮ್ಮ ಸಾಧನೆ ಗೆದ್ದಿದೆ ಉತ್ತಮ ಕೆಲಸ ಮಾಡಿ ಅರಿವು ಆಚಾರಕ್ಕೆ ಬರಲಿ❤

  • @hpmahadevaswamy1968
    @hpmahadevaswamy1968 10 дней назад

    ಸಾಧಿಸುವವರೆವಿಗೂ ಸುಮ್ಮನಿರಬೇಕು. ಸಾಧಿಸಿದ ಮೇಲೆ ಪಕ್ಕದಲ್ಲಿರುವವನು ಸುಮ್ಮನಾಗಬೇಕು.❤

  • @SUPERRECIPEಸೂಪರ್ರೆಸಿಪಿ
    @SUPERRECIPEಸೂಪರ್ರೆಸಿಪಿ 7 месяцев назад

    ನಿಮ್ಮ ಮಾತು ತುಂಬಾ ಒಳ್ಳೆಯದಾಗಿತ್ತು ಧನ್ಯವಾದಗಳು ಸರ್.

  • @Rameshurabinavar
    @Rameshurabinavar 8 месяцев назад +2

    Specifically pointed out the loop holes of interview and the inequalities for the diversed category of aspirants... I very much liked his point of view .... UPSC need to be updated accordingly the various backgrounds of aspirants... Congratulations dear shantappa sir... You did really a toughest job... Clearing upsc serving as a psi means rcb chasing 300 runs in a ipl match... We can't imagine our win.... Congratulations sir... More power to you🙏🙏🙏

  • @hallianjinappa6416
    @hallianjinappa6416 7 месяцев назад

    Excellent speech Shanthappa Jadiyyammanavar

  • @Ernst_Eru_
    @Ernst_Eru_ 8 месяцев назад +23

    Our KPSC board more transparency, speedy, prompt and model to the world in recruitment.......😢😢😢😢

  • @shanthraju-w9f
    @shanthraju-w9f 5 месяцев назад

    ಸಾದನೆಗೆ ಬಡತ ಅಡ್ಡಿಯಾಗುವುದಿಲ್ಲ ಎಂದು ತೋರಿಸಿ ಕೊಟ್ಟ ಛಲ ಬಿಡದೆ ಸಾಧಿಸಿದ ಶಾಂತಪ್ಪ ಸಾರ್ ಅಭಿನಂದನೆ

  • @raviBheem919
    @raviBheem919 8 месяцев назад

    ಅದ್ಬುತ ಸಂದರ್ಶನ ನನಗೊಂಥರ ಪ್ರೇರನಾತ್ಮಕ ವಾಗಿದೆ ಧನ್ಯವಾದಗಳು

  • @niveditamathad4675
    @niveditamathad4675 8 месяцев назад +2

    What you addressed about upsc csat paper is very true sir, the reforms are must specially who come from humble background and other disciplines in education

  • @pavitraupase7174
    @pavitraupase7174 8 месяцев назад +1

    Thank you sir nimma anubhav namma jote hanchikondiddakke🙏🙏

  • @nandinihonamore8058
    @nandinihonamore8058 8 месяцев назад +11

    Sir nimna ನೋಡಿದರೆ ಕರ್ನಾಟಕ ಸಿಂಗಂ ನೆನಪ ಬರ್ತಾರೆ

    • @bnkirankumar9311
      @bnkirankumar9311 8 месяцев назад

      ಸಾಧನೆ ಮಾಡಿದ ಮೇಲೆ ಹೊಗಳಿ 😊

  • @dkmallikarjun7170
    @dkmallikarjun7170 8 месяцев назад +2

    ಇಷ್ಟೊಂದು ಹತ್ತಿರದ ವಿಷಯಗಳು ಶಾಂತಪ್ಪ ಸರ್ ಅವರಿಂದ ಗೊತ್ತಾಯ್ತು

  • @AmeerKortiOfficial6263
    @AmeerKortiOfficial6263 8 месяцев назад +2

    His Smile & words inspired all Kannadiga's.
    yes we know only one exam in India that is UPSC conducts exams Transperantly , However need Reforms in C-SAT and Interview time facing language barrier.
    His Ethics not only in books ,already serving ground level it boosts him next Level .We all wish to you Brother to get IPS post as home cadre.lots of love on my side. Congratulations 💐💐

  • @armyloverguruh360
    @armyloverguruh360 Месяц назад

    "ಸಾಧನೆ ಸಾಧಕನ ಸ್ವತ್ತೆ ಹೂರತು
    ಸೂಮಾರಿಯ ಸ್ವತ್ತಲ್ಲ"
    👍👍👍

  • @vireshchandaragi4813
    @vireshchandaragi4813 8 месяцев назад +2

    ತುಂಬಾ ಕಷ್ಟ ಪಟ್ಟು ಬೆಳೆದಿದ್ದಿರಾ❤❤🎉🎉

  • @annapoornah.r7499
    @annapoornah.r7499 8 месяцев назад

    Congratulations, ನಿಮ್ಮ ಸಾಧನೆಗೆ ನನ್ನ ಸಲಾಂ all the best for your future

  • @SureshSuri-rr1ic
    @SureshSuri-rr1ic 8 месяцев назад +4

    Sir I am impressed your open up talk..kanadigaru elee mosa hagutha erodu

  • @sidduartist8732
    @sidduartist8732 8 месяцев назад +1

    ಹೌದು ಸರ್ ಇದೆ ರೀತಿ ಯುಪಿಎಸ್ಸಿ ಪಾಸದವರನ್ನು ಕರಸಿ ಸಂದರ್ಶನ ಮಾಡಿ ❤🙏🏻🙏🏻🙏🏻🙏🏻

  • @NakaashThoshith
    @NakaashThoshith 7 месяцев назад +2

    With due respect to your achievement.. I would like to tell that, as you have qualified in your 8th attempt it will be useful for the fellow aspirants if you talk about your mistakes that made you wait till 8th attempt.. Rather than telling your positives, it will be very helpful if you talk about your faults during the time of your preparation.. One who clears this exam in his 1-3 attempts has to talk about his do’s.. One who clears this exam with more than 4 attempts has to talk about his negatives then it will be very useful for the listeners..

  • @bujjiaravind1443
    @bujjiaravind1443 8 месяцев назад +1

    Sir congratulations I pray God to give you IPS posting because already you are serving as an PSI and you know the up's and down's in the department whish you Best of luck for your future career

  • @NAVEENKUMAR-lt2uc
    @NAVEENKUMAR-lt2uc 8 месяцев назад

    Gramina bhagada prathibe gala bagge nimma kalajige ondu 👏 sir thumba channagi helidira....
    Sir please one request for chanal next UPSC crack madirorna interview madi sir

  • @abdulaleem3096
    @abdulaleem3096 8 месяцев назад +1

    Congratulations sir, it is the excellent video to those willing to prepare for UPSC .Thanks.

  • @shivanandpatil6053
    @shivanandpatil6053 7 месяцев назад +1

    Real Inspiration 👌👏👏👏

  • @maheshinchal6117
    @maheshinchal6117 8 месяцев назад

    Sir upsc bagge ಬದಲಾವಣೆ ಆಗಬೇಕು ನಿಜವಾಗಲೂ ನಿಮಗೆ ಈಗ ಅಧಿಕಾರ ಸಿಕ್ಕಿದೆ. ನೀವೇ ಹೇಳಿದ ಹಾಗೆ ನಿಮ್ಮ ಹಿಂದಿನ ನಮ್ಮಂತ ಗ್ರಾಮೀಣ ಪ್ರತಿಭೆಗಳಿಗೆ ಕಷ್ಟ ಆಗದ ಹಾಗೆ ನಿಮ್ಮಿಂದ ಆದ ಸಹಾಯ ಮತ್ತು ನೀವು ಅನುಭವಿಸಿದ ಬದಲಾವಣೆಗಳನ್ನು ಅವಶ್ಯವಾಗಿ ಮಾಡಿ sir🙏🙏

  • @ruminent3126
    @ruminent3126 7 месяцев назад

    Well explained Shantappa sir and your journey really inspired people like us...

  • @maitridushi8963
    @maitridushi8963 8 месяцев назад +1

    This is very helpful to upsc aspirants tq sir

  • @princeharsha404
    @princeharsha404 8 месяцев назад +2

    Congratulations sir 👏
    You are true inspiration for all of us 🙏

  • @prempowerstar9006
    @prempowerstar9006 8 месяцев назад +1

    Shubhashayagalu anna,Devaru kai bidade kapadidaare ,olledagali anna nimage

  • @harshasakshati4283
    @harshasakshati4283 8 месяцев назад

    Wow sir what an inspiring personality and especially from our district Bellary and Raichur 😊

  • @knowledgeispower6485
    @knowledgeispower6485 8 месяцев назад

    ಇದು ಒಂದು ಉತ್ತಮ ಸಂದರ್ಶನ 👌👌💐💐

  • @gowdak8397
    @gowdak8397 8 месяцев назад +8

    14:39 valid point

  • @ramesharamesha672
    @ramesharamesha672 8 месяцев назад +1

    Huge inspiration of youths ❤🎉

  • @Aryakarna
    @Aryakarna 8 месяцев назад

    I saw many Upsc cleared aspirants interview.....
    He is only one told the bitter truth of upsc ...Yes offcourse upsc making injustice to the rural kannada medium kannadigas in giving tough CSAT paper and in difference of interview marks ...It's vesy sad fr kannada medium students who r preparing in Kannada medium....
    This should change in future
    Otherwise 😢 Kannadigas can't clear this exam ..
    Big salute fr his years of preparation to clear this exam and celebrate like gem of Karnataka

  • @manoritha_lokesh
    @manoritha_lokesh 8 месяцев назад +3

    ಶುಭಾಶಯಗಳು ಸರ್ , ನಿಮ್ಮ ವೀಡಿಯೋಸ್ ನೋಡಿ ತುಂಬಾ ಖುಷಿಯಾಯಿತು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಂದು ಸ್ಪೂರ್ತಿ ಸಿಕ್ಕಿದಂತಾಗಿದೆ 💐

  • @Jdstyle123
    @Jdstyle123 8 месяцев назад +5

    Wait madta idde sir e video gagi

  • @kavyamegundi1831
    @kavyamegundi1831 7 месяцев назад

    Nija sir nimma matu❤ proud to see u sir

  • @harshithb.d9727
    @harshithb.d9727 8 месяцев назад +11

    Congrats sir❤

  • @sivaprasad8384
    @sivaprasad8384 8 месяцев назад

    I watched 12 fail movie yesterday. His struggle is very relatable to the character (Manoj Kumar Sharma) in the movie

  • @SidduMalli-z5j
    @SidduMalli-z5j 6 месяцев назад

    Village students problems you understand sir plz changes upsc interview .god bless you sir ,heartily congratulations sir

  • @bharathgowdasgowda7955
    @bharathgowdasgowda7955 8 месяцев назад +1

    ಸರ್ ಹೇಳಿದ್ದು ನಿಜ ಗ್ರಾಮೀಣ ವಿದ್ಯರ್ಥಿಗಳಿಗೆ ಅನ್ಯಾಯ ಆಗುತಿದ್ದೆ

  • @BharathYogesh11
    @BharathYogesh11 8 месяцев назад

    The one of the best 👏🏻👏🏻interview Tqs to my favourite ❤️MasthMaga🥰

  • @lakkappatoravi5734
    @lakkappatoravi5734 8 месяцев назад +2

    Sir ur voice and face same like Ravi ಚನ್ನನವರ್.

  • @hanumanthahanu803
    @hanumanthahanu803 8 месяцев назад

    ನಮೆಲ್ಲರಿಗೂ ಸ್ಫೂರ್ತಿ sir ನೀವೂ❤🎉

  • @Diya_750
    @Diya_750 8 месяцев назад +1

    Really great inspirational person 😊

  • @Anandkumar-zr3nx
    @Anandkumar-zr3nx 8 месяцев назад

    ಅತ್ಯುತ್ತಮ ಸಂದರ್ಶನ ಸರ್.💐

  • @prajwalpr5617
    @prajwalpr5617 7 месяцев назад

    Very informative and helpful

  • @NagarajMailari
    @NagarajMailari 7 месяцев назад

    Sir ಸತ್ಯ ವನ್ನೇ ಮಾತಾಡಿದ್ದೀರಿ csat ಬಗ್ಗೆ, ನಾನು ಗ್ರಾಮೀಣ ವಿದ್ಯಾರ್ಥಿ, BA student ಆದ್ರೆ csat clear ಮಾಡಕ್ ಆಗುತ್ತಿಲ್ಲ, ಉಳಿದ ಎಲ್ಲ clear ಆದ್ರೂ 😔😭😭 upsc ಯಲ್ಲಿ reform ತರ್ಲೆ ಬೇಕು

  • @ImKAshwini999
    @ImKAshwini999 8 месяцев назад

    Experience andre nimm matugale anisatte sir ❤️TQ👌👌

  • @YOUTUBECREATRE
    @YOUTUBECREATRE 7 месяцев назад

    His knowledge speaks ❤

  • @harishawaricivil8437
    @harishawaricivil8437 7 месяцев назад

    English is only language...yes you are correct English not knowledge....heartly congratulations for your hardwork...good work mast maga team... please call business successful people so we can get more motivation from them...

  • @chinnanayak4822
    @chinnanayak4822 8 месяцев назад

    Amar sir invite those who have passed UPSC exam to your channel and ask about their experience,,,,,, personally I requested.😍

  • @samruddhi9363
    @samruddhi9363 8 месяцев назад +10

    Upsc bagge niv helo ondondu mathu Sathya, February nalli call madthare but application hako candidates ge age cut off August 1st ge ettirthare edu ondu Dodda Mosa. Nan nodiro hage yav exam nallu entha karma ella en call hagiruttho aa date GE sariyagi nim age match adre no issues but upsc mado karma Kanda dinda esto Jana candidates age edru attend madoke agalla😥

  • @bnnitishkumar3100
    @bnnitishkumar3100 8 месяцев назад

    Congratulations sir 🎉 Hard work, Dedication, Consistency 💐💐

  • @Zoro67555
    @Zoro67555 8 месяцев назад

    Nijavada hero❤ respect from honnavar❤

  • @abhishekbr4366
    @abhishekbr4366 8 месяцев назад

    Well said sir. UPSC exam process alli regional language and rural students ge demirts ide

  • @gireeshah8433
    @gireeshah8433 8 месяцев назад

    Well speech shanthappa sir🎉

  • @niranjanannappa9345
    @niranjanannappa9345 8 месяцев назад

    Very well conducted interview.

  • @babukolakar6666
    @babukolakar6666 8 месяцев назад

    Congratulations sir🎉💐 ಕರ್ನಾಟಕ ಕ್ಕೇ ..ನೀವು ಹೆಮ್ಮೆ sir

  • @pankajkadam2222
    @pankajkadam2222 7 месяцев назад

    You are really knowledgeable..

  • @banjininaik5645
    @banjininaik5645 8 месяцев назад +1

    I am inspired with you sir❤

  • @sudhaarshi1373
    @sudhaarshi1373 8 месяцев назад +1

    Congrats n all d best in ur future endures. God bless you

  • @sunitha.t.d9893
    @sunitha.t.d9893 8 месяцев назад

    Yes you are Absolutely right 👍

  • @indian-he2pz
    @indian-he2pz 8 месяцев назад +2

    UPSC Alli majority pass agtirodu..BE, IIT, MBBS clear agiroru.. namtara Bcom BA avrige tumba kasta... Nanu saha CSAT inda UPSC madakke agilla 😭😭😭

  • @gagancm2735
    @gagancm2735 8 месяцев назад

    All the best sir for your future service