ನಿಜವಾಗಿಯೂ ಇಂದಿನ ಯುವಜನತೆಗೆ ಪ್ರೇರಣಾಶಕ್ತಿ ನೀವು ಸರ್, ಇದೇ ರೀತಿ ಮುಂದುವರೆಯಲಿ ನಿಮ್ಮ ನಿಸ್ವಾರ್ಥ ಸೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಅನ್ನೋದಿಕ್ಕೆ ಒಂದು ಉತ್ತಮ ಉದಾಹರಣೆ ನೀವು ಸರ್ ❤❤❤
Your acheivament is really made proud of you sir more than this your service for weaker section students teaching really hats of to you now we hope you can serve in widely
Sir estu dina yargu gothilla...UPSC pass agidde you tube thumba nive.... trending alli edira.... great sir nivu edukke karana nimma..chala... shrama...thyaga...nimma UPSC pass agbeku anno swartha...15 year's very hardworking 🙏🙏❤❤
When something has inspired lakhs of people and reached crores of people, it signifies someone's journey from scratch and their extraordinary thoughts. Undoubtedly, his thoughts and actions will significantly impact and change numerous lives for the better. May they be blessed abundantly."
ಇವರು ನಿಜವಾಗಲೂ ನಮ್ಮ ಕರ್ನಾಟಕದ ಹೆಮ್ಮೆ.
ನಮ್ಮ ಇಂದಿನ ಯುವಕರಿಗೆ ಪ್ರೇರಣ ಶಕ್ತಿ.
ನಮ್ಮ ತಾಲೂಕು ನಮ್ಮ ಜಿಲ್ಲೆ ನಮ್ಮ ಊರಿನ ಹತ್ರ ಬಹಳ ಹೆಮ್ಮೆ ಇದೆ ಸರ್ 👏🚩
*ಜ್ಞಾನವೊಂದಿದ್ದರೆ ಸಾಕು ಪ್ರತಿಭೆ ಅರಳುವುದು ಗುಡಿಸಲಲ್ಲಿನಿರಂತರ ಪರಿಶ್ರಮ ಇದ್ದರೆ ಏನು ಬೇಕಾದರೂ ಸಾಧನೆ ಮಾಡಬಹುದು ಅನ್ನೊದಕ್ಕೆ ಶಾಂತಪ್ಪ.ಕುರುಬರ್.ಮಾದರಿ*🎊💐
ಪೋಲಿಸ್ ಇಲಾಖೆ ಭ್ರಷ್ಟಾಚಾರದಲ್ಲಿ ಮುಳುಗಿಬಿಟ್ಟಿದೆ
ಆದರೆ ಈ ತರ ಪೊಲೀಸ್ ಇಲಾಖೆ ಅಧಿಕಾರಿ ಸಿಗೋದು ಬಹಳ ಕಷ್ಟ 👍👍❤️❤️
ನಿಜವಾಗಿಯೂ ಇಂದಿನ ಯುವಜನತೆಗೆ ಪ್ರೇರಣಾಶಕ್ತಿ ನೀವು ಸರ್, ಇದೇ ರೀತಿ ಮುಂದುವರೆಯಲಿ ನಿಮ್ಮ ನಿಸ್ವಾರ್ಥ ಸೇವೆ. ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಅನ್ನೋದಿಕ್ಕೆ ಒಂದು ಉತ್ತಮ ಉದಾಹರಣೆ ನೀವು ಸರ್ ❤❤❤
ದಯವಿಟ್ಟು ನಿಮ್ಮ ಕರ್ತವ್ಯವನ್ನು ಭ್ರಷ್ಟಾಚಾರವಿಲ್ಲದೆ ಮಾಡಿ ಸರ್...ದೇವರು ನಿಮಗೆ ಆಶೀರ್ವಾದ ಮಾಡಲಿ, such a great movement...
ಓದೋದ ಬಿಟ್ಟಿದ್ದೆ sir ನಿಮ್ಮನಾ ನೋಡಿ ಪ್ರೇರಣೆ ಆಯ್ತು..
ನಿಮ್ಮಂತವರು ನಮಗೆ ಮಾದರಿ sir🙏🙏 ನಾನು ಸಹ ಒಬ್ಬ ಶಿಕ್ಷಕಿ...
My goal also police department sir ನಿಮ್ಮ ಮುಗ್ದ ಮನಸ್ಸು ಇನ್ನು ಹಲವರಿಗೆ ಸ್ಪೂರ್ತಿಯಾಗಲಿ ಸರ್ 🎉
ನನಗಂತೂ ಇವರನ್ನು ನೋಡಿ ಪುನೀತ್ ರಾಜಕುಮಾರ್ ಸರ್ ನ ನೋಡದಂಗೆ ಆಯ್ತು ❤
ನಿಮಗೆ ಇರೋ ಜ್ಞಾನ ರಾಜಕಾರಣಿಗೆ ಇಲ್ಲವಲ್ಲ ನೀವು ಸೂಪರ್ ಸರ್ ನಿಮ್ಮಂತ ಅಧಿಕಾರಿಗಳು ದೇಶದಲ್ಲಿ ಮುಂದೆ ಬರಬೇಕು ಜನರಿಗೆ ಒಳ್ಳೆಯದನ್ನು ಮಾಡಬೇಕು❤
Your acheivament is really made proud of you sir more than this your service for weaker section students teaching really hats of to you now we hope you can serve in widely
Proud to be ಕುರುಬ ❤❤
Sir estu dina yargu gothilla...UPSC pass agidde you tube thumba nive.... trending alli edira.... great sir nivu edukke karana nimma..chala... shrama...thyaga...nimma UPSC pass agbeku anno swartha...15 year's very hardworking 🙏🙏❤❤
ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಆದರ್ಶ ವ್ಯಕ್ತಿಗಳಾಗಿರಿ ಸರ್ ನಿಮ್ಮನ್ನು ನೋಡಿದ ಮೇಲೆ❤🎉 ಓದಬೇಕು ಅನ್ನೋ ಉತ್ಸಾಹ ಜಾಸ್ತಿ ಆಗಿದೆ ಕಂಗ್ರಾಜುಲೇಷನ್ ಸರ್ 5:19
Danyawadgalu sir 🙏 please continue
ಇವ್ರ ಎಲ್ಲಾ ಕಾರ್ಯಕ್ರಮಗಳನ್ನು ಮಾಡುವುದು ನೋಡುವುದು ನೋಡಿದ್ರೆ ನಂಗೆ ನಮ್ಮ ಅಪ್ಪುಬಾಸ್ ನೆನಪು ಆಗ್ತಾರೆ....❤
ನಮ್ಮ ಇಲಾಖೆ ನಮ್ಮ ಹೆಮ್ಮೆ..❤🎉
Good initiative sir.. 🙏🙏🙏🙏🙏❤️
Karnatakada Annamalai ನಮ್ಮ ಕರುನಾಡು ನಮ್ಮ ಹೆಮ್ಮೆ. ನಿಮ್ಮ ಸಾಧನೆ ನಮ್ಮಂತ ನೂರಾರು ವಿದ್ಯಾರ್ಥಿಗಳಿಗೆ ಸ್ಪೂರ್ತಿ❤
Really inspiration guruji 🎉👏🏻 well Don...❤
Sir, you gained huge respect
ಅಭಿನಂದನೆಗಳು ಸರ್ 🤝🙏💐💐💐💐. ನೀವು ಇನ್ನೊಬ್ಬರ ಜೀವನಕ್ಕೆ ದಾರಿ ತೋರಿಸುತ್ತಿದ್ದೀರಿ. ಧನ್ಯವಾದಗಳು 🙏
ನಿಮ್ಮ ಅಂತ್ ಮನುಷ್ಯ ಈ ಸಮಾಜ್ ಕೇ ಬೇಕು sir ಜೇ ಹಿಂದ್ sir
Nimmanthavrindane sir innu humanity irodhu tq sir nimma service innu yecchagi namma deshakke sigali ❤
ಅಭಿನಂದನೆಗಳು. 🎉
Jai Rayanna❤❤
One second ಕಣ್ಣೀರು band hoyt heart touching vdo great work god bless you sir
❤❤ No words sir nivu olldhu madidhra adhke haa Jana maklu nimge runi agirthre sir 🎉🎉🙏🙏
Congratulations sir 🎉 inspirational for future generations
Really , You are an inspiring person to a normal middle class youngster's I heartfully thank you sir for your kindness, helping nature ❤
I feel proud about your attitude, commitment, concern, help towards the needy. Let others follow your footstep.
🫡 ನಿಮ್ಮ ಮಾತುಗಳು ತುಂಬಾ ಪ್ರೇರಣೆ ಸರ್ 🫡
ಸರ್ ನಿಮ್ಮ ಅತ್ಯುತ್ತಮ ಕೆಲಸಕ್ಕೆ ನನ್ನದೊಂದು ಸಲಾಂ..... ಕರ್ನಾಟಕದ ಹೆಮ್ಮೆಯ ಪುತ್ರ
ನಿಮ್ಮ ಕೆಲಸಕ್ಕೆ ನನ್ನದೊಂದು ದೊಡ್ಡ ಸಲಾಂ ಸರ್ (ನಿಮ್ಮ ಸರಳತೆಗೆ ನಾನು ಬೆರಗಾದೆ )
Hat's off to u sir..may God bless you and Ur family abundantly
ಮಾದರಿ ವ್ಯಕ್ತಿ ಸರ್. ಬಡವರ ಕುರಿತು ನಿಜವಾದ ಕಾಳಜಿ ಹೊಂದಿದ್ದಾರೆ. ಇದೇ ಕಾಳಜಿ ಶ್ರೀಮಂತರು, ಜನಪ್ರತಿನಿಧಿಗಳಿಗೆ ಬಹುಬೇಗ ಬರಲಿ. ಧನ್ಯವಾದಗಳು ಸರ್.
ಪ್ರಸ್ತುತ ಯುವ ಪೀಳಿಗೆಗೆ ನೀವು ಸ್ಪೂರ್ತಿದಾಯಕ ಸರ್....ಜೈ ರಾಯಣ್ಣ.....
Thanks and Congratulation sir ❤❤
Great shantu bro… PSI batchmate.
When something has inspired lakhs of people and reached crores of people, it signifies someone's journey from scratch and their extraordinary thoughts. Undoubtedly, his thoughts and actions will significantly impact and change numerous lives for the better. May they be blessed abundantly."
Good job 👏👏👏👏👏
💐💐🙏🙏 super sir God bless you 👍
Sir super sir nivu edre nimanta police officer erbeku 🙏🙏
ಎಜುಕೇಶನ್ ಅನ್ನೋದು ಬಹಳ ಇಂಪಾರ್ಟೆಂಟ್
Ur true inspiration sir 🙏🏻🙇🏻♀️
ನಮ್ಮ ಹೆಮ್ಮೆಯ ಪ್ರತೀಕ ನೀವು sir 🎉
You are great ಸರ್ ❤❤
Your really great sir all the best your Social service Dreams.. 🎉❤
Really inspired to me sr...😍🙏
Well human being sir . really great thoughts
Thank you Sir.. inspire lot of me.. sir 🏆🙏✍️💐
One of the best inspiration ❤😊❤
Really great sir 🎉🎉
ಅಸಾಮಾನ್ಯ ವ್ಯಕ್ತಿತ್ವ ಸರ್ ನಿಮ್ಮದು... 🙏🏻🙏🏻🙏🏻
The best telecast of Prajavani ,so I wish best of luck.
ಸೂಪರ್ ಸರ್ God bless you
Good work always appreciable 🤝👌👌🔥💝
This is a great achievement sir 🙏🙏🙏
Inspiration story sir🎉
Ivaru next ravi channannavar agade idre aste saaku...devaru valledu maadli....
Good job sir💐 🙏🙂🙏
This is Just Amazing 🙌🙏🕉️☪️✝️
ಸರ್ ನಿಮ್ದು ತಾಯಿ ಋಣ❤ ಕಾಲ ಮುಗಿದರು ಮುಗಿಯದ ಅಂತ ಹೆಸರು ನಿಮ್ದು❤
Inspiration personality ❤
You are really great sir.
Inspire... ♥️🌱
True Inspiration...🌹❤
ನಿಮ್ಮ ಕೆಲಸದ ಬಗ್ಗೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ ಸರ್
Congratulations sir on your career ❤😊
Beyond PSI you are doing great things.... sir..we are proud of you...
Hatsaf sir best of luck sir
Realy you r a great social hero sir 🎉
Very great full inspiration for Youths.... congratulations sir
Super sir ಕಂಗ್ರಾಜುಲೇಷನ್
Good message brother
Sir ur really great 😊
I am inspired from your motivation thought ❤🎉
ಹೃದಯವಂತ....❤
ಸರ್ ನಿಮ್ಗೆ ಯಾವರೀತಿ ಕೃತಜ್ಞತೆ ಹೇಳ್ಬೇಕು ನನಗೆ ಗೋತಗತಿಲ್ಲ 🙏🙏🙏
Beautiful sir❤
Hats off to you sir great job
❤❤ great sir
You are modal of youths Sir🙏
No words 🙏🙏👏👏
True 💓 ly he speaks and he do something for society,,
Good Work sir🎉🎉
Kannad ಹೆಮ್ಮೆಯ ಪುತ್ರ sir nivu💐💐🥰🥰🥰
ನಿಮ್ಮಂಥ ಅಧಿಕಾರಿಗಳ ಅವಶ್ಯಕತೆ ತುಂಬಾ ಇದೆ...
ಗುಡ್ work🎉sir
Congratulations sir
❤ vandanegalu sir
ನಮ್ಮ ಹೆಮ್ಮೆ 🌺🌺🌺
Sir is my inspiration ❤
One Emoji for you from deep heart ❤
Super sir u ur great personality
🎉🙏✨ ಪೊಲೀಸ್ ಅಂದ್ರೆ ಬಾಯ ಅಲ್ಲ ಭರವಸೆ 🙏✨✨🔥👌🏼♥️🙏✨💐
👏👏🙏🙏 Great sir
Karnataka ವರ ಪುತ್ರ. 🎉
Congrulations