Shantappa kurubara Podcast PART 01 | UPSC Interview | Masth Magaa | Amar Prasad

Поделиться
HTML-код
  • Опубликовано: 25 дек 2024

Комментарии • 432

  • @MasthMagaa
    @MasthMagaa  8 месяцев назад +60

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @sathishbirur2012
      @sathishbirur2012 8 месяцев назад

      Kpsc bagge keli. Kpsc change agbeka nimma prakara anta keli

    • @darshandarshan6798
      @darshandarshan6798 8 месяцев назад

      Wow🎉

    • @tanagarajatanagaraja4410
      @tanagarajatanagaraja4410 8 месяцев назад

      Sir plz make a video about iit jee

    • @TharaK-w3i
      @TharaK-w3i 4 месяца назад

      Sir namaste.. I'm also UPSC aspirant but I don't have mentor for this ... This is too needed for me..shantappa sir can you please guide me how to crack UPSC exam..I want ur contact number bcs I have some doubts and questions about upsc exam

  • @chetanchaluvadhichetan233
    @chetanchaluvadhichetan233 8 месяцев назад +442

    " ಸಾಧಕನು ಸೋಲುತ್ತಾನೆಯೇ ಹೊರತು,ಶರಣಾಗುವುದಿಲ್ಲ."✌️ ✨❤ congratulation sir

    • @hanumantaanapin3297
      @hanumantaanapin3297 8 месяцев назад +6

      Super lines sir.. ❤

    • @renukanbanennavar790
      @renukanbanennavar790 7 месяцев назад +3

      Super lines ✨✨

    • @ambareshav-kv7ke
      @ambareshav-kv7ke 2 месяца назад +2

      ನಿಜ ಅಣ್ತಮ್ಮ

    • @Mrkumarofficial172
      @Mrkumarofficial172 Месяц назад +2

    • @ambareshav-kv7ke
      @ambareshav-kv7ke 13 дней назад

      @@chetanchaluvadhichetan233 ಸೋಲು ಎಂದರೇನು? ಮತ್ತು ಶರಣಾಗುವುದು ಎಂದರೇನು? ದಯವಿಟ್ಟು ತಿಳಿಸಿ..

  • @rahulirodagi
    @rahulirodagi 8 месяцев назад +68

    13:15 ಮುರು ವರ್ಷ ಓದಲೆ ಬೆಕು 13:39 ಕ್ರಿಕೆಟ ಪಾಲಿಟೆಕ್ಸ ಸಿನಿಮಾ 14:04 ಟೈಮ ಟೆಬಲ
    14:30 ನಿದ್ದೆ ಮಹತ್ವ
    15:06 ಪೊಲಿಸ ಇಲಾಖೆ ತುಂಬು ಒತ್ತಡ
    15:51 ಮೊಬೈಲ ನಿಂದ
    16:19 ಕೊಚಿಂಗ 16:37 ಮೆಂಟರ 16:58 ಕಸ ರಸ 17:43 ಆಚಾರ್ಯ ಅಕಾಡೆಮಿ ಅಚಿವ ಮಾಡೊದಕ್ಕೆ
    18:36 ಅರ್ಪಣೆ
    18:51 ಕನ್ನಡ ಮಾದ್ಯಮ upsc ?
    20:18 ಗೈಡೆನ್ಸ ತಗೊಳಬೆಕು ಅನುಭವಸ್ತರಿಂದ
    20:57 ಇಂಟರವ್ಯುವ

  • @rajeshk7008
    @rajeshk7008 8 месяцев назад +112

    ಈ ಸಂದರ್ಶನ ನನಗೆ ಬಹಳ ಉಪಯೋಗಕಾರಿಯಾಗಿದು ಇದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೆಯೇ ಮುಂದೊಂದು ದಿನ ನಾನು ಇದೇ ಸ್ಥಾನದಲ್ಲಿ ಕುಳಿತು ನಿಮ್ಮಿಂದ ಸಂದರ್ಶನ ಮಾಡಿಸಿಕೊಳ್ಳುವ ಹಂಬಲವಿಲ್ಲ ಹಠವಿದೆ
    ಉಪಯುಕ್ತ ಮಾಹಿತಿ ನೀಡಿದ ನಿಮಗೂ ಹಾಗೂ ಸರ್ ರವರಿಗೂ ನನ್ನ ಧನ್ಯವಾದಗಳು

  • @vinaykumarhr4835
    @vinaykumarhr4835 8 месяцев назад +16

    ಇಂತಹ ಗ್ರಾಮೀಣ ಮಾಧ್ಯಮದ ಅಭ್ಯರ್ಥಿಗಳು ಮುಂದೆ ಬರಬೇಕು ಸೂಪರ್ ಸರ್.... 👌👌

  • @ravikiccha786
    @ravikiccha786 8 месяцев назад +38

    ಸೋಲನ್ನು ಸೋಲಿಸುವುದೇ ಸಾಧಕನ ಮೈಂಡ್ ಸೆಟ್

  • @indian-he2pz
    @indian-he2pz 8 месяцев назад +38

    ಇಷ್ಟು ಸತ್ಯವಾದ ಮಾತುಗಳನ್ನು ಯಾವ toppers ಸಹ ಹೇಳಿಲ್ಲ great sir... ಮೊಬೈಲ್ ಬೆಂಕಿತರ ಅದರ ಇಂದ ಅನ್ನ ಆದ್ರೂ ಮಾಡ್ಕೊಬಹುದು ಮನೆಗೆ ಬೆಂಕಿ ಆದ್ರೂ ಹಕ್ಕೊಬಹುದು 🙏🏻🙏🏻🙏🏻🙏🏻

    • @JsRHANDLE
      @JsRHANDLE 6 месяцев назад +1

      Best of luck

  • @sukhadevasingi9988
    @sukhadevasingi9988 8 месяцев назад +10

    Upsc ಪಾಸಾದ ಎಲ್ಲ ಸಾಧಕರನ್ನು ಇಂಟರ್ವ್ಯೂ ತೊಗೊಳ್ಳಿ ಸರ್ ❤

  • @eshawarrahuthar4866
    @eshawarrahuthar4866 8 месяцев назад +38

    ನಮ್ಮ ಬಳ್ಳಾರಿಯ ವಿರಶೈವ ಕಾಲೆಜು ನಮ್ಮ ಕಾಲೇಜಿನ ಹೇಮ್ಮೇ❤🎉

  • @shivashankard.k5292
    @shivashankard.k5292 8 месяцев назад +29

    ಅಮರ್ sir, ದಯವಿಟ್ಟು ಕರ್ನಾಟಕದಿಂದ ಆಯ್ಕೆಯಾದ ಎಲ್ಲಾ UPSC ಸಾಧಕರ podcast ಮಾಡಿ

  • @Mmmmmmmmssss
    @Mmmmmmmmssss 8 месяцев назад +65

    ಅನುಭವದಲ್ಲಿ ಅಮೃತವಿದೆ ಇದು ನಿಜಾ

  • @SHRIAGRILANDS
    @SHRIAGRILANDS 8 месяцев назад +57

    ಕ್ರಿಕೆಟ್ ,politics, ಸಿನೆಮಾ Only 3, Your right sir..

  • @CamadhuReddy
    @CamadhuReddy 8 месяцев назад +29

    11:47 exactly correct 💯

  • @rushikshakn2603
    @rushikshakn2603 8 месяцев назад +1

    ಶಾಂತಪ್ಪ ಜಯಮ್ಮ ರವರಿಗೆ ದೇವರು ಇನ್ನಷ್ಟು ಶಕ್ತಿ ಕೊಡಲಿ ಒಳ್ಳೆಯ ಕೆಲಸ ಮಾಡಲು .ಹಾಗೆ ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟಿ ಕಾಪಾಡಲೇಂದು ಹಾರೈಸುವೆ ಸರ್ 🙏🙏

  • @DineshGowda1
    @DineshGowda1 8 месяцев назад +18

    UPSC Prelims and mains (Books list )and interview ಗೆ ಯಾವ ರೀತಿ ಪ್ರಿಪೇರ್ ಆದ್ರೂ ಅದುನ್ನ ಒಂದು ವಿಡಿಯೋ ಮಾಡಿ ಸರ್

  • @Imhuman999
    @Imhuman999 8 месяцев назад +54

    ಶಾಂತಪ್ಪ great inspiration to young minds..

  • @maharshiprabhannavar5305
    @maharshiprabhannavar5305 8 месяцев назад +48

    PSI TO UPSC RANK 644....
    ಮಾತೃ ಭಾಷೆಯಲ್ಲಿ UPSC ಪರೀಕ್ಷೆ ಬರೆದು 644ನೇ RANK ಪಡೆದ ಹೆಮ್ಮೆಯ ಕನ್ನಡಿಗ.....
    Congratualtions sir 💐💐💐💐
    Proud of u 😍😍😍

  • @yallammayjunjugowda4882
    @yallammayjunjugowda4882 8 месяцев назад +8

    💯 Junior D.K Ravi.....All the best Sir ....💐

  • @ravibond798
    @ravibond798 8 месяцев назад +14

    ಸರ್ ತುಂಬಾ ಸಂತೋಷ ನಿಮ್ಮ ಈ ಸಾಧನೆ ತುಂಬಾ ಬಡ ವಿದ್ಯಾರ್ಥಿಗಳಿಗೆ ಕನ್ನಡದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ... ಸರ್ ನೀವು
    My all time inspiration sir nivu....
    Never give up sir...

  • @kingbro907
    @kingbro907 8 месяцев назад +36

    ಸತತ ಪ್ರಯತ್ನ ಪರಿಶ್ರಮ, ಯಶಸ್ಸು ಗ್ಯಾರಂಟಿ ❤❤❤, ಅಭಿನಂದನೆಗಳು

  • @Mrkumarofficial172
    @Mrkumarofficial172 Месяц назад +1

    ಅತ್ಯಂತ ಪ್ರಾಮಾಣಿಕ ಟಾಪರ್ ಸಂದರ್ಶನ idu 😊❤🎉

  • @sangukolli8759
    @sangukolli8759 12 дней назад +2

    ಅಮರ ಪ್ರಸಾದ ಸರ್ your realy hard worker your going really a good content and one think zero to million subscriber good job sir

  • @prabhuswamyhaddinal
    @prabhuswamyhaddinal 8 месяцев назад +3

    ಅಭಿನಂದನೆಗಳು ಸರ್ ಎಲ್ಲಾ ಕಾಂಪಿಟೇಟರ್ಸ್ ಗೆ ನೀವು ರೋಲ್ ಮಾಡೆಲ್ ಸರ್...

  • @irannakotabagi6101
    @irannakotabagi6101 8 месяцев назад +3

    ಸೂಪರ್ ಧನ್ಯವಾದಗಳ ಸರ್❤

  • @chandufc7519
    @chandufc7519 8 месяцев назад +49

    Ivru PSI post vacant agtide... Adu next notification alli nande🎓

  • @bheemappabyalihal8544
    @bheemappabyalihal8544 8 месяцев назад +1

    ಅತಿ ಅವಶ್ಯಕವಾಗಿ ಬೇಕಾದ ಸಮಯದಲ್ಲಿ ಅತಿ ಬೇಗ ದೊಡ್ಡ ಸಾಧಕನನ್ನು ಕರೆಯಿಸಿ ನಮಗೆ ಅವರ ಅನುಭವಗಳನ್ನು ಮುಕ್ತವಾಗಿ ಕೇಳಿಸಿದ್ದಕ್ಕೆ ಧನ್ಯವಾದ ಅಮರ್ ಸರ್.
    Is great full achivement ಶಾಂತಪ್ಪ sir

  • @devika-su7ff
    @devika-su7ff 8 месяцев назад +4

    His name resonates with his personality "Shantappa"..8 attempts means hats off to your perseverence sir😊

  • @ambareshav-kv7ke
    @ambareshav-kv7ke Месяц назад +1

    ನಮ್ಮ ಹಿಂದುಳಿದ ವರ್ಗದ ಹುಡುಗ ನಮ್ಮ ಹೆಮ್ಮೆ.. ಜೈ ಅಹಿಂದ

  • @Sidduksp007
    @Sidduksp007 8 месяцев назад +38

    Shantappa sir is my mentor, my inspiration... Happy to listen this success story ❤❤

    • @santuburli4301
      @santuburli4301 8 месяцев назад +3

      Sir you also inspiration for many aspirants from pc to psi journey..

    • @arundoregol9674
      @arundoregol9674 8 месяцев назад +1

      ​@@santuburli4301 u also inspiration

  • @shreyas.sshreyas.s3712
    @shreyas.sshreyas.s3712 8 месяцев назад +13

    Waiting for part 2..the real 12th fail hero..being already a psi its really hard to manage with studies..really hats off..

  • @nirmalagowda6223
    @nirmalagowda6223 8 месяцев назад +4

    Hats off shantappa kurubara sir❤❤❤

  • @yashuv4611
    @yashuv4611 2 месяца назад

    ಒಳ್ಳೆ ಪ್ರಡೋಕಾಸ್ಟ್ ನೋಡಿದೆ thank you sir..

  • @slkkudligi3016
    @slkkudligi3016 8 месяцев назад +6

    ನಿಜಕ್ಕೂ ಇಂದಿನ ಯುವ ಪೀಳಿಗೆಗೆ ನೀವು ಮಾದರಿ ನಿಮ್ಮ ಸಮಾಜಮುಖಿ ಕೆಲಸಗಳು ನನ್ನಂತಹ ಅನೇಕ ಯುವಕರಿಗೆ ಸ್ಪೂರ್ತಿಯಾಗಲಿವೆ ಜೊತೆಗೆ ಸಮಾಜದ ಅನೇಕ ಜನಪ್ರತಿನಿಧಿಗಳಿಗೆ ನಿಮ್ಮಿಂದ ಉತ್ತಮವಾದ ದಾರಿಯಾಗಲಿ ಸರ್ .ಮುಂದಿನ ನಿಮ್ಮ ವೃತ್ತಿ ಜೀವನ ಯಶಸ್ವಿಯಾಗಲಿ ಸರ್...

  • @veenabhaskar2845
    @veenabhaskar2845 7 месяцев назад

    Sooper tumba knowledge evrige ede tumbane kushiyaytu evra mathugalu kelidastu kushiyagutte All the best Shanthappa bro🙏🙏👌👌

  • @adisheshaadishesha3644
    @adisheshaadishesha3644 8 месяцев назад +1

    ಸರ್ ಈ ನಿಮ್ಮ ಅನುಭವ ಯುವ ಪ್ರತಿಭೆಗಳಿಗೆ ಪ್ರೇರಣೆ. 🙏

  • @aish12347
    @aish12347 8 месяцев назад +1

    ಭಾರತ ನಿಜವಾಗಿಯೂ ಇಂತಹ ಅಧಿಕಾರಿಗಳನ್ನು ಬಯಸುತ್ತದೆ..😊❤

  • @sujathasujatha4219
    @sujathasujatha4219 8 месяцев назад +1

    ನಿಮ್ಮ ಸಾಧನೆ ನಮಗೆ ಸ್ಫೂರ್ತಿ ತುಂಬಿದೆ ಧನ್ಯವಾದಗಳು ಸರ್ ❤❤

  • @Thrishulshivakumaryadav
    @Thrishulshivakumaryadav 7 месяцев назад +4

    Nandu kuda almost same story,, but I'm on the way to crack it,, and I will do it,
    I'm also pu failed,😅
    Degree topper😂
    In state servise😊
    Preparing for upsc since 2years 😢______

  • @naveenkumarkoppa
    @naveenkumarkoppa 8 месяцев назад +1

    ತುಂಬಾ ಸರಳವಾಗಿ ವಸ್ತು ವಿಷಯವನ್ನು ಪ್ರಸ್ತುತ ಪಡಿಸಿದ್ದೀರಿ 🙏🙏

  • @pavankumar-fs9el
    @pavankumar-fs9el 8 месяцев назад

    ನಿಜವಾಗಿ ಮನದಾಳದ ಮಾತುಗಳನ್ನು ಹೇಳಿದ್ದೀರಿ ನಿಮಗೆ ಧನ್ಯವಾದಗಳು ಸಾರ್, ನಿಮ್ಮ ಸಾಮಾಜಿಕ ಕಳಕಳಿ ಉತ್ತಮವಾಗಿದೆ ಅದಕ್ಕೂ ಧನ್ಯವಾದಗಳು

  • @pradeepkpatil2621
    @pradeepkpatil2621 3 месяца назад

    ನಿಜವಾಗ್ಲೂ ಅತ್ಯದ್ಭುತ ಗುರುಗಳೇ 😢😢😢🔥🔥🔥💐💐💐💐👍👍

  • @chikkegowda7342
    @chikkegowda7342 8 месяцев назад +8

    What a great man he is !! Hats off to you Shantappa sir

  • @krishnachavan4285
    @krishnachavan4285 25 дней назад

    Real insprations sir super❤️🙏

  • @salmonshanthu
    @salmonshanthu 8 месяцев назад +10

    15:46 is exactly right

  • @s.m.aragol3558
    @s.m.aragol3558 8 месяцев назад +1

    Congratulations. Truth is always win. Honesty is best policy. god bless you shantappa kurabar. 🙏👌♥️

  • @venkatesham6769
    @venkatesham6769 8 месяцев назад +5

    ಅಭಿನಂದನೆಗಳು, ಜನರ ಪರವಾಗಿ ಕೆಲಸ ಮಾಡಿ 👍🏻👌🏻

  • @ashrafnadaf6963
    @ashrafnadaf6963 8 месяцев назад +2

    Superb sir I'm also upsc aspirant preparing from 2 years i will not Stop still getting into services 😊

  • @shailakambli8267
    @shailakambli8267 8 месяцев назад +25

    Congratulations 🎉🎉

  • @santuburli4301
    @santuburli4301 8 месяцев назад +17

    We want this type toppers interview more in your channel sir..😍

  • @081Deepak
    @081Deepak 8 месяцев назад +2

    Sooper sir neev honest agi helidira

  • @Ollehuduga_abhi_abhishek
    @Ollehuduga_abhi_abhishek 8 месяцев назад +1

    Amar sir and mast maga team
    Thank you🎉
    Upsc ಬಗ್ಗೆ ನೀವು ವಿಡಿಯೋ ಮಾಡ್ತಿರೋದು ನಮ್ಗೆ ತುಂಬಾ help agute thank you sir
    🤗

  • @karthikkskarthi3442
    @karthikkskarthi3442 8 месяцев назад +6

    ನಾನು ಇವ್ರನ್ನ ನೋಡಿದೀನಿ, 6 months back ivru nam clg ge guest aagi bandidru , thumba chenagi speech kottidru 😍 congratulations sir ❤❤

  • @Skcreations471
    @Skcreations471 8 месяцев назад +7

    12th Fail Karnataka version ❤❤ you are inspiration sir

  • @raviddkmr6172
    @raviddkmr6172 8 месяцев назад +2

    Dodda sadhakana kareyisi anubhavada matugannu namma kivige kelisiddakke tumbu hrudayada dhanyavadagalu amar sir😊❤

  • @IESPN9
    @IESPN9 8 месяцев назад +10

    The best inspiration person ❤

  • @ravichandraiti8876
    @ravichandraiti8876 8 месяцев назад +6

    Waiting for more such interviews ....🔥🔥🔥

  • @nalinirai1892
    @nalinirai1892 8 месяцев назад

    Watched many success interviews, but this really touched my heart.
    He said the real facts and challenges of a student who comes from rural, kannada medium.
    Even today quality education is a luxury for the rural poor. Our children from rural areas are not well aware of the educational opportunities and the path to be travelled, , because they don't have people around them to guide..
    Congratulations and best wishes Sir.

  • @durgeshkh3586
    @durgeshkh3586 8 месяцев назад +1

    Congratulations sir nivu namma Ballari Dist navaru ennuvudu namma hemmeya vishaya 🎉🙏💐

  • @nehashri2831
    @nehashri2831 8 месяцев назад +1

    True and concern words towards aspirants thank u sir congratulations..

  • @rameshbiradar5731
    @rameshbiradar5731 8 месяцев назад +2

    ಸರ್ ನಿಮ್ಮ ವ್ಯಾಯ್ಸ್ ತುಂಬಾ ಚನ್ನಾಗಿದೆ ಮತ್ತು ಪ್ರತಿಯೊಂದು ವಿಷಯವು ತುಂಬಾ ಚೆನ್ನಾಗಿ exolean ಮಾಡ್ತೀರಾ.

  • @dream_boy_iru_aaa_07___
    @dream_boy_iru_aaa_07___ 8 месяцев назад

    Sir nimma ಸಂದರ್ಶನ ಮಾಡಿರೋ ವಿಡಿಯೋ RUclips alli upload madi sir

  • @amruthpallimuniraju4152
    @amruthpallimuniraju4152 8 месяцев назад +7

    Inspirational video about this achiever

  • @kushalappatu4327
    @kushalappatu4327 8 месяцев назад +4

    What a Video!, Salute Sir ❤

  • @baburaykadani9008
    @baburaykadani9008 8 месяцев назад +1

    Currect sir.... ತಾವು ಹೇಳ್ತೀರುವುದು.

  • @yadavfromyadavagiri9459
    @yadavfromyadavagiri9459 8 месяцев назад +2

    Congratulations 🎉 brother 💐🎉

  • @Narayana24788
    @Narayana24788 8 месяцев назад +1

    You are great inspiration to all serious aspirants of competative exams.... your great sir...

  • @notrequired9855
    @notrequired9855 8 месяцев назад

    Congratulations sir 🎉 on ur success.adre reality nu kooda heli.ega nimmanna nodi eshto jana try madak hogtare idarinda esto coaching centre navaru millionaire agatare adaralli ello saaviradalli obbaru success agatare adre ulidavru😢.ega nivu ondu coaching centre open madtira....

  • @manasapradeep4538
    @manasapradeep4538 8 месяцев назад +1

    Congratulations brother.....💐💐💐

  • @hanamantabaloji6823
    @hanamantabaloji6823 8 месяцев назад +1

    Amar sir👌👌👌❤

  • @SRINIVASAN-zz2lz
    @SRINIVASAN-zz2lz 8 месяцев назад +3

    I'm your student i know level of your knowledge and fashion about true service.... Congratulations sir🎉

  • @subrahmamyasubbu
    @subrahmamyasubbu 8 месяцев назад +2

    Every ending has a new beginning 🎉🎉❤

  • @ಕನ್ನಡಿಗ..5380
    @ಕನ್ನಡಿಗ..5380 8 месяцев назад +9

    ಅಭಿನಂದನೆಗಳು ಶಾಂತಪ್ಪ ಸರ್.

  • @chinnanayak4822
    @chinnanayak4822 8 месяцев назад +1

    Amar sir invite those who have passed UPSC exam to your channel and ask about their experience,,,,,, personally I requested.😍

  • @mahadevie8784
    @mahadevie8784 8 месяцев назад +1

    Great achievement Sir 👏

  • @LaavyaN
    @LaavyaN 8 месяцев назад +14

    Idakke wait madtidde amar sir❤

  • @Ningappa-t1e
    @Ningappa-t1e 8 месяцев назад

    ನೀವು ಆಡುವ ಮಾತುಗಳನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗುವ ಜವಾಬ್ದಾರಿ ಇದೆ

  • @dinesh.c15
    @dinesh.c15 8 месяцев назад +2

    Cricket, Politics and Cinema it is true

  • @pavancreation2000
    @pavancreation2000 8 месяцев назад

    Interview Wathced a Special person ❤❤😊

  • @maharshiprabhannavar5305
    @maharshiprabhannavar5305 8 месяцев назад +1

    Wow sir what a great full inspiration 🎉

  • @ramyant4234
    @ramyant4234 8 месяцев назад

    Reality information kotidake danyavadagalu sir.
    Congratulations sir.
    Most usefull interview of rural area and kannada medium students...

  • @travel1990
    @travel1990 8 месяцев назад

    Super sir. Good youtube channel. Nimdu

  • @Powerpower.4002
    @Powerpower.4002 8 месяцев назад +4

    I m waiting for this type podcast with ❤❤

  • @sharusharath1058
    @sharusharath1058 8 месяцев назад +1

    en guru ivnu last last ge ovn couching center na publish madda

  • @basavarajvt5108
    @basavarajvt5108 8 месяцев назад +1

    Success can be delayed but never denied
    Congrats sir 💐

  • @sidagoudapatil8634
    @sidagoudapatil8634 8 месяцев назад

    Goal is more imp sir congratulations 😊

  • @AkashTaboji
    @AkashTaboji 7 месяцев назад

    Super journey sir.❤❤❤❤❤

  • @srinivassb1806
    @srinivassb1806 8 месяцев назад +1

    Super speech. Junior Ravi channanavaru

  • @wherethereisawillthereisaw1014
    @wherethereisawillthereisaw1014 8 месяцев назад +2

    Congratulations Brother 🎉

  • @kotresh99-
    @kotresh99- 8 месяцев назад

    Same Ravi sir ತರ ಮತಾಡ್ತಿರ sir
    Very nice ❤
    Tqs

  • @GeethaGowda-jb2sw
    @GeethaGowda-jb2sw 8 месяцев назад

    I have met him , very humble person .... congratulations sir 💐💐💐

  • @555559806
    @555559806 8 месяцев назад +1

    God bless hard working people

  • @ravikhanapursk2675
    @ravikhanapursk2675 8 месяцев назад +3

    Thanks sir💐👍✌️🙏

  • @Anonymous-im342
    @Anonymous-im342 8 месяцев назад

    Ivaru k shivaram sir ravara munduvarike, kannada maadhyama da. Vidyarthi galige ondu dodda spoorthi. congratulations. Brother.

  • @ನಮ್ಮಅಕ್ಕನನ್ನದೇವರು

    ಸರ ಅವರು ಓದಿರುವು ಪುಸ್ತಕ ಯಾವವು ಹೇಳಿ

  • @chaelisa5402
    @chaelisa5402 8 месяцев назад +1

    congratulations kurubara sir💐

  • @DurugammaB-m4x
    @DurugammaB-m4x 11 дней назад +1

    Tq so much sir

  • @vanithakm3971
    @vanithakm3971 29 дней назад

    Super hero 👏👏👏👏

  • @maheshchandrashetty4631
    @maheshchandrashetty4631 8 месяцев назад

    Congratulation sir, I hope you will give good service to Hindustan.

  • @prasannams2587
    @prasannams2587 8 месяцев назад +1

    Congratulations sir 🎉
    Nimge oleg agali
    Niminda samajakku oledagali

  • @Amma8482
    @Amma8482 8 месяцев назад

    Thank you sir pls do more videos like this