ಅಂದು ಪಿಯುಸಿ ಫೇಲ್!‌ ಇಂದು UPSC Rank!| Shantappa Kurubara Inspiring Journey |UPSC CSE 2024|Gaurish Akki

Поделиться
HTML-код
  • Опубликовано: 9 сен 2024
  • ಸರ್ಕಾರಿ ಶಾಲೆಯಲ್ಲಿ ಕಲಿತು, ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ದೇಶಕ್ಕೆ 644ನೇ ರ‌್ಯಾಂಕ್ ಪಡೆದ ಪಿಎಸ್ಐ ಶಾಂತಪ್ಪ ಕುರುಬರ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ.
    =====
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #interview #ShantappaKurubara #lifejourney #upscmotivation #upscexam
    #upsc #upsccse #upscresults2024 #loksabhaelection2024 #narendramodi #india #upscaspirants
    #upscpreparation #upscinterview
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRUclips #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Комментарии • 185

  • @praveennayakans5862
    @praveennayakans5862 4 месяца назад +151

    ನಾನು ಪುಸ್ತಕ ಓದಿ ಓದಿ rank ಬಂದೆ ಅನ್ನುವ ಕಿಂತ ಇಂತ ಸಮಾಜ ಸೇವೆ ಮನಸ್ತಿಯ ವ್ಯಕ್ತಿಗೆ ಒಲಿದ ಜಯಕ್ಕೆ 1000 ತೂಕ ಇದೆ ❤

  • @VinayKumar-jq3vq
    @VinayKumar-jq3vq 4 месяца назад +78

    ನಾನು ಪೆನ್ನ್‌ ಇಟ್ಟರೆ Interview ಗೆ!! That is the confidence level!!

    • @ningarajappatl6402
      @ningarajappatl6402 3 месяца назад

      Alaava aap apni apna aaa aa aap aawaaz aap kaha pe bhi ni ho rha aaj aa aaa😊😊😊😊😊😊😊😊😊😊😊😊a😊😊😊😊😊😊😊😊😊😊😊😊😊😊😊😊😊😊😊😊😊😊😊😊aaaaaaaaaaaaaaaaaaaaaaaaaaaaaa❤qaqqqq
      L😊😊😊😊😊😊😊😊😊😊😊😊😊😊😊😊😊a😊😊😊aa😊a😊a😊😊😊a😊q

  • @sharanappnayaka7179
    @sharanappnayaka7179 4 месяца назад +35

    ಶೌಚಾಲಯ ನಿರ್ಮಾಣ ಹಾಗೂ ನಿಜವಾದ ಐಕ್ಯತೆಯ ಪರಿಕಲ್ಪನೆ, ಈ ನಿಮ್ಮ ಕಾರ್ಯಕ್ಕೆ ಶುಭವಾಗಲಿ ಸರ್.

  • @veerupaxappasajjanar8067
    @veerupaxappasajjanar8067 4 месяца назад +13

    ಶಾಂತಪ್ರ ಕುರುಬ ನವರಿಗೆ ಅಭಿನಂದನೆ ಗಳು ಸರ್ ನಿಮ್ಮ ಬದುಕು ಹಸನವಾಗಲೆಂದು ಹಾರೈಸುವೆ. ಸಜ್ಜನರ ಸರ್ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿಗಳು ಗದಗ.೯೪೪೮೭೪೬೬೦೩

  • @hitheshshridhar
    @hitheshshridhar 4 месяца назад +43

    ನಿಜವಾದ ಜಾತ್ಯತೀತ ಸ್ಥಳ "ಶೌಚಾಲಯ" ಎಂತ ಒಳ್ಳೆಯ ಮಾತು ಸರ್ 🙏

  • @harishb381
    @harishb381 4 месяца назад +32

    ನಮ್ಮ ಜಿಲ್ಲೆಯ ಕೀರ್ತಿಯನ್ನು ಗಳಿಸಿದ ಶಾಂತಪ್ಪ 🎉🎉🎉🎉

  • @basavarajh1860
    @basavarajh1860 25 дней назад +1

    ನೀವು ಯಾವಾಗಲೂ ದೈರ್ಯ ಕಳೆದುಕೊಳ್ಳುವ ಬದಲು, ಆ ಕಷ್ಟಗಳನ್ನು ಎದುರಿಸಿದ ರೀತಿ ಈಗಿನ ಯುವ ಜನತೆಗೆ ಮಾರ್ಗದರ್ಶನ ಆಗಲಿ ಎಂದು ಹಾರೈಸುತ್ತೇನೆ 💐💐🙏🙏🙏💐🙏🙏💐💐🙏

  • @rajusiddaiah2117
    @rajusiddaiah2117 4 месяца назад +6

    ನಿಮ್ಮ ಮಾತು ನಿಷ್ಕಲ್ಮಶ... Honest... You are true inspiration... God bless you sir.. Gowrish ಅವರೇ ನಿಮ್ಮ ಪ್ರಶ್ನೆಗಳು ಕೂಡ ಅವರಿಂದ ಒಳ್ಳೆಯ ವಿಷಯಗಳನ್ನ ನಮಗೆ ಮಕ್ಕಳಿಗೆ UPSC ASPIRANT ಗಳಿಗೆ ಹೇಗೆ PREPARE ಆಗ್ಬೇಕು ಅನ್ನೋ CONFINDECE ಕೊಟ್ಟಿವೆ.. THANKU BOTH OF YOU... 💐💐💐

  • @ravishettysuperkavyashree131
    @ravishettysuperkavyashree131 4 месяца назад +10

    ನಿಮ್ಮ ಇಡೀ ಸಂದರ್ಶನದಲ್ಲಿ ನನಗೆ ತುಂಬಾ ಇಷ್ಟ ಆಗಿರುವ ಮಾತು ಅಂದ್ರೆ, ಎಲ್ಲರನ್ನೂ ಬಹುವಚನದಲ್ಲಿ ಮಾತಾಡಿಸಬೇಕು. ಅಧಿಕಾರ ಇದೆ ಅನ್ನೋ ಒಂದೇ ಕಾರಣಕ್ಕಾಗಿ, ದರ್ಪ ಅಹಂಕಾರ ತೋರಿಸಬಾರದು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವ ಅಭಿಮಾನ ಇರುತ್ತೆ. ಅದಕ್ಕೆ ದಕ್ಕೆ ತರಬಾರದು. ಅನ್ನುವಂತ ಮಾತು ಪ್ರತಿಯೊಬ್ಬ ಸರಕಾರಿ ನೌಕರರಿಗೆ ಪರೋಕ್ಷವಾಗಿ ಹೇಳಿದಂತಿತ್ತು.. ನಿಮ್ಮ ಈ ಪಯಣ ಸುಗಮವಾಗಿ ಸಾಗಲಿ ಸರ್...

  • @agastyaprince-rs6zl
    @agastyaprince-rs6zl 4 месяца назад +13

    Hindi 12th fail manojkumar sharma sir
    Kannada 12th fail shantappa kurubar sir really inspiration... 💐

  • @kkrr854
    @kkrr854 Месяц назад +1

    ನಿಮ್ಮಂಥ ಹೃದಯವಂತರು ನಮ್ಮ ಜಿಲ್ಲೆ ಅವರು ಅತ್ಯಂತ ಸಂತೋಷ ಸಾರ್.
    ಹೃದಯಪೂರ್ವಕ ಅಭಿನಂದನೆಗಳು ಸಾರ್.

  • @basavarajh1860
    @basavarajh1860 25 дней назад +2

    ಶಾಂತಪ್ಪ ಸರ್ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐🙏💐💐

  • @followurpassions
    @followurpassions 4 месяца назад +9

    No upsc aspirant after clearing won't this transparent.., his words directly reaching my heart...❤❤❤
    Shantappa jadammanavar sir., u are soo inspiring

  • @shivashankard.k5292
    @shivashankard.k5292 4 месяца назад +34

    ಕರ್ನಾಟಕದಿಂದ ಆಯ್ಕೆಯಾದ ಎಲ್ಲಾ UPSC ಸಾಧಕರ ಬಗ್ಗೆ interview ಮಾಡಿ

  • @abhishekbr4366
    @abhishekbr4366 4 месяца назад +12

    Bere states ge compare maadidre UPSC toppers interview kannada thumba kadime.
    It's my request to you sir, please interview all the toppers. As a UPSC aspirants we terribly need it.❤

  • @abhirasi5375
    @abhirasi5375 4 месяца назад +4

    Sir , ನಿಜವಾಗಿ ನಿಮ್ಮಂತ ವ್ಯಕ್ತಿ ಸಮಾಜಕ್ಕೆ ಅಗತ್ಯ ಇದೆ ,ನಿಮ್ಮ ಸಾಧನೆ ಗ್ರಾಮೀಣ ಅಭ್ಯರ್ಥಿಗಳಿಗೆ ನೀವು ಒಂದು ಗೌರೀಶಂಕರಾ.

  • @basavarajh1860
    @basavarajh1860 25 дней назад +1

    ಸರ್ ನೀವು ಸತ್ಯವನ್ನೇ ‌ಹೇಳುತ್ತಿರುವಿರಿ ನಿಮಗೆ ನನ್ನ ಕೋಟಿ ಕೋಟಿ ಪ್ರಣಾಮಗಳು 💐💐💐💐🙏💐

  • @sushmitabadiger1493
    @sushmitabadiger1493 15 дней назад

    ನಮ್ಮಂತ ಬಡ ಮಕ್ಕಳಿಗೆ ಸ್ಪೂರ್ತಿ ತುಂಬುವ ನಿಮ್ಮ ಈ ಸಂದರ್ಶನದ ಮಾತುಗಳು ನಾವು ಸಾಧನೆ ಮಾಡಬೇಕು ಎಂಬ ಛಲ ಹುಟ್ಟಿಸುವಂತಿವೆ ಸರ್. ಗೌರೀಶ್ ಸರ್ ಶಾಂತಪ್ಪ ಸರ್ ನಿಮಗೆ ಧನ್ಯವಾದಗಳು ಸರ್.

  • @shantabaim1108
    @shantabaim1108 4 месяца назад +5

    Congratulations Sir... 💐🙏ತುಂಬಾ ಒಳ್ಳೆಯ ಸಂದರ್ಶನ... ತುಂಬಾ ಧನ್ಯವಾದಗಳು... 🙏

  • @LaavyaN
    @LaavyaN 4 месяца назад +4

    ಖಂಡಿತ ನಿಮ್ಮ ಮಾತು ತುಂಬಾ ಸ್ಪೂರ್ತಿ ಸರ್,
    ಯುಪಿಎಸ್ ಅನ್ನು ತುಂಬಾ ರಿಯಲಿಟಿ ಅಲ್ಲಿ ವಿವರಿಸಿದ್ದೀರಿ.
    Thank u sir❤

  • @computerplaza2867
    @computerplaza2867 4 месяца назад +4

    ನಿಮಗೆ ಅಭಿನಂದನೆಗಳು ತುಂಬಾ ಒಳ್ಳೆಯ ಮಾಹಿತಿ ನೀಡಿದಿರಿ ಈ ಮಾನವೀಯ ಗುಮಾನವೀಯ ತುಂಬ ಇಷ್ಟವಾಗಿದೆ ದೇವರ ಕೃಪೆ ಸದಾ ನಿಮ್ಗೆ ಇರಲಿ❤

  • @KHA_101
    @KHA_101 4 месяца назад +10

    Namma gurugalu🙏
    Man with a golden heart!!

  • @carekempanna5975
    @carekempanna5975 4 месяца назад +24

    UPSC ಅವ್ರು ಕನ್ನಡದಲ್ಲಿ ಪ್ರಶ್ನೆ ಕೊಡದ ಮೇಲೆ ಹಿಂದಿಯಲ್ಲೂ ಕೊಡಬಾರದು.. ಅವರಿಗೆ ಅವರ ಮಾತೃ ಭಾಷೆ ಇರುತ್ತೆ.. ನಮಗೆ ಇರಬಾರದ..? ಇಂಗ್ಲೀಷ್ ಅಲ್ಲಿ ಮಾತ್ರ ಪ್ರಶ್ನೆಪತ್ರಿಕೆ ಇರಲಿ.

  • @Ka_ninja-z1u
    @Ka_ninja-z1u 28 дней назад +1

    ಒಳ್ಳೆಯದಾಗಲಿ ಸರ್ ❤🎉

  • @tejasga313
    @tejasga313 4 месяца назад +2

    Every one's life story becomes inspiration after becoming successful.....and solute to this man...... Really amazing❤

  • @entertainment...499
    @entertainment...499 4 месяца назад +5

    Ella interviewe nalli onde tara matadidira alli ondu illi ondu helilla super sir ❤❤

  • @lakshmilakshmidevi-ur9wl
    @lakshmilakshmidevi-ur9wl 4 месяца назад +2

    Nijavada vastavadhi Andre adhu neeve sir nimma mathu ellavu satyavagittu, neeve nan inspiration. I will respect you sir.

  • @RaviNMunje
    @RaviNMunje 4 месяца назад +2

    ತುಂಬಾ ಉತ್ತಮವಾದ ಸಂದರ್ಶನ ಸರ್...🎉🎉

  • @shivannakosir5820
    @shivannakosir5820 4 месяца назад +7

    ಉಭಯರ ಕನ್ನಡ ಭಾಷೆ ಕೇಳೋದೇ ಆನಂದ . ಕನ್ನಡದ ಕಂದ ಶಾಂತಪ್ಪ ಸಾಹೇಬರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐

  • @sunilgowda2057
    @sunilgowda2057 4 месяца назад +1

    Just Wow,...What an Episode,he has set the life with Lot of Examples , really Informative ,Thank you Ji🌱✨

  • @malateshduragannavar2301
    @malateshduragannavar2301 4 месяца назад +4

    Sir nimmanna nodidre appu sir nenapu aytu sir namma kurabarige mattu jeevanadalli fail agi nondavarige nivu spurti sir 🙏

  • @sunilchavanabhavi6340
    @sunilchavanabhavi6340 4 месяца назад +6

    ಛಲದಂಕ ಮಲ್ಲ..... ಸರ್ you are beauty....🎉🎉🎉

  • @AnilKumar-nu7rk
    @AnilKumar-nu7rk Месяц назад

    Sir nangu nim tharane upsc madbeku antha ase agidhe and koneli nivu heliro constable bagge kottiro respect really great and nanu ivanglindane upsc ge thayari madtini yaste varsha agli ene agli kasta pattu nim tharane social work madkondu psi agi work madkondu yaste varsha adru bidalla nan upsc li nim tharane rank thakondu pass agi munde bartini edhe nan guri and dream sir nive nanage inspire ...... thank you and hats off you sir .....❤❤❤❤❤

  • @AnilBM99
    @AnilBM99 3 месяца назад

    Shantappa is pure diamond in all ways, finally he carved it show his ability!!!

  • @laxmiias6318
    @laxmiias6318 4 месяца назад

    🇮🇳🎊 congratulations shantappa sir💐💐 matadiro matu interview kotta uttara upsc hard reality manadalada novina matu heliddu nimma 8attempt upsc cliar madiro journey dedication. Ge talmege big salute 🙏 nanu upsc sadaki agtini ❤️🎉

  • @sudheerMagadum
    @sudheerMagadum 3 месяца назад

    Nade nudi nimma hesarallu kudaa gotagatte,samajada kalaji estide anta GOD BLESS U SIR

  • @keerthikumarv1021
    @keerthikumarv1021 4 месяца назад +1

    Your social work and your words really made me cry sir.

  • @user-pt9we8iq5t
    @user-pt9we8iq5t 4 месяца назад +4

    All the best keep it up congratulations sir 💐💐👍🙏

  • @roopavamivani820
    @roopavamivani820 4 месяца назад

    Beautiful interview sir.Gid bless u .very good speech

  • @dakshayinidakshu3943
    @dakshayinidakshu3943 3 месяца назад

    Shanthappanavarige abhinandanegalu, nimma samajaseva manassige shakthi sigali .

  • @user-bs1yz5qn5d
    @user-bs1yz5qn5d 4 месяца назад +7

    sslc fail puc 3 time fail today upsc pass this is called success ❤

  • @user-ln9mq6jg5x
    @user-ln9mq6jg5x 4 месяца назад +4

    Astondu dodda achievement maadid vyaktige nivu sir anth matadisidare nimma respect enadru ego or respect kadime aagutta gourish akkiyavare .nodi avaru nimage sir estondu respect kottu matadtare.nodi swalpa vinayavantike hege irabekant

    • @akshaymyth2098
      @akshaymyth2098 4 месяца назад +4

      Yaranne adaru avara First name inda address madode most respecting way than using sir/ma'am @user-In9mq6jg5x

  • @girijamanitn7946
    @girijamanitn7946 3 месяца назад

    Great talk sir Thank you both❤

  • @savithrammasavithri5272
    @savithrammasavithri5272 4 месяца назад

    Excellent sir your interview I got lesson and I liked your reality

  • @vedamurthy629
    @vedamurthy629 8 дней назад

    Very fantastic

  • @smshivaling6703
    @smshivaling6703 4 месяца назад

    Simple but special thoughts.... ☘

  • @daanappahk5193
    @daanappahk5193 4 месяца назад

    Great inspiration shanthappa sir,🌷🌷

  • @BRAND___GOWDA143
    @BRAND___GOWDA143 4 месяца назад +2

    Good Interview sir ❤❤❤

  • @ravishetty6505
    @ravishetty6505 4 месяца назад +2

    Congratulations ❤ All the best sir

  • @mkrishna1854
    @mkrishna1854 Месяц назад

    ಬಹಳ ಒಳ್ಳೆಯ ಮಾಹಿತಿ

  • @channamallappaHosamane-bn3ze
    @channamallappaHosamane-bn3ze 9 дней назад

    Congratulations sir💐

  • @ShaliniLahari
    @ShaliniLahari 4 месяца назад

    Really a respectful motivation interview superb 👏

  • @jayammakjayammak4680
    @jayammakjayammak4680 4 месяца назад +1

    Thank you so much sir 💐💐💐

  • @IrammaKshatri
    @IrammaKshatri 4 месяца назад +1

    Sir namma sadanage abhinadanea galu sir uttar karnatak vidyavantara sthiti heliddira enimma samajamuki kelasa nadili❤❤❤

  • @irannakapparashetti4166
    @irannakapparashetti4166 4 месяца назад

    It was the real motivational speech

  • @sureshchavan6847
    @sureshchavan6847 Месяц назад

    Congratulations sir God bless you sir

  • @RaginiR-wt5cw
    @RaginiR-wt5cw 9 дней назад

    Good job sir

  • @nuradad69
    @nuradad69 2 месяца назад

    Excellent hats up you sir

  • @srinivassb1806
    @srinivassb1806 4 месяца назад +1

    Nija Jana e manushya hard worker

  • @RonaldoCr3517
    @RonaldoCr3517 4 месяца назад +3

    Super sir ❤❤❤🎉🎉

  • @aaratigangadhar7783
    @aaratigangadhar7783 4 месяца назад +1

    Congratulations 💐💐 sir

  • @basavarajubvbasavarajubv9911
    @basavarajubvbasavarajubv9911 4 месяца назад +41

    12th fail movie.... ನಿಮ್ಮ ಲೈಫ್....

  • @pradeepmr369
    @pradeepmr369 4 месяца назад +3

    Congratulations 🎉

  • @hemashree9587
    @hemashree9587 4 месяца назад

    Wow such a knowledgeable interview

  • @user-ln9mq6jg5x
    @user-ln9mq6jg5x 4 месяца назад +1

    Entah udaar manassu sir nimmadu innu olle saadane madi sir

  • @ningappakallihal3907
    @ningappakallihal3907 4 месяца назад

    Congratulations sir best program akki studios🎉

  • @JustSoftwareTalks
    @JustSoftwareTalks 3 месяца назад

    Great human being ❤

  • @beerappakurbar5111
    @beerappakurbar5111 19 часов назад

    🙏🌹🌹ಬೆಸ್ಟ್ ಆಫ್ ಲಕ್ 🌹🌹🙏

  • @earammareddy1635
    @earammareddy1635 15 часов назад

    Nija sir

  • @ambreshsbp6391
    @ambreshsbp6391 4 месяца назад

    ❤️ಒಳ್ಳೆಯದಾಗಲಿ ಸರ್ ❤️

  • @shivagangamm9593
    @shivagangamm9593 3 месяца назад

    UR GREAT SIR.🙏

  • @nagarajappa.hhanumanna3811
    @nagarajappa.hhanumanna3811 2 месяца назад

    Good speech sir

  • @bhavyas_kids_tutorial
    @bhavyas_kids_tutorial 4 месяца назад

    Congratulations Shantappa sir....

  • @parasappahhanchinal3396
    @parasappahhanchinal3396 4 месяца назад

    Congaratulations sir.. 💐🙏

  • @shruthirj10tha42
    @shruthirj10tha42 3 месяца назад

    Great hatsoff😊

  • @baswarajsainoore9413
    @baswarajsainoore9413 2 месяца назад

    Congratulations.sir.ji

  • @santhoshsanthu9125
    @santhoshsanthu9125 4 месяца назад +1

    Super anna respectful 🙏 program

  • @sureshgajula3179
    @sureshgajula3179 4 месяца назад

    Super shantappa sir🎉

  • @ramums9650
    @ramums9650 11 часов назад

    ❤❤❤❤❤😊

  • @kamalachandru2009
    @kamalachandru2009 4 месяца назад

    Congratulations sir all the best for your exams

  • @nagarajk2052
    @nagarajk2052 Месяц назад

    🙏🙏🙏💐💐💐

  • @sowbhagyababy7355
    @sowbhagyababy7355 4 месяца назад

    Great sir 🎉

  • @BharatiKarigar-bv6mn
    @BharatiKarigar-bv6mn 4 месяца назад

    Amazing ❤❤

  • @kusha3701
    @kusha3701 4 месяца назад

    ನಮ್ಮ ಜಿಲ್ಲೆ

  • @dhanarajwagge9010
    @dhanarajwagge9010 4 месяца назад

    Well done shantappa kuruba

  • @kavitahegde7420
    @kavitahegde7420 4 месяца назад

    One thing I observed over these years it's very true that 12th fail can rule the world.. very funny thing is these failures nothing to do with our inner potential and abilities.because no one can fail those until and unless we decide our inner power!

  • @ankushrathod6378
    @ankushrathod6378 4 месяца назад

    Lv u Sir!!!❤🥰🙏

  • @chanduchandu-mn3vn
    @chanduchandu-mn3vn Месяц назад

  • @anitaawaji5442
    @anitaawaji5442 3 месяца назад

    correct sir congrats sir

  • @sujugouda9281
    @sujugouda9281 4 месяца назад

    Super sir

  • @kearammakchitti9833
    @kearammakchitti9833 3 месяца назад

    Its correct education system change madabeku

  • @user-ns6ry5mn6y
    @user-ns6ry5mn6y 4 месяца назад

    Yes sir ❤

  • @gajanantandale38
    @gajanantandale38 4 месяца назад

    Super interview❤

  • @abhishekbr4366
    @abhishekbr4366 4 месяца назад

    Very inspiring

  • @rlhugar
    @rlhugar 4 месяца назад

    Dhanyawadagalu bro 🎉

  • @hitsindia9727
    @hitsindia9727 4 месяца назад

    Good

  • @shrikantlamani6456
    @shrikantlamani6456 4 месяца назад

    Congratulations anna 🥳🥳🥳🥳

  • @user-xn4or1fq4b
    @user-xn4or1fq4b 4 месяца назад

    Thanks sir 🎉

  • @user-xz9rp1pe2l
    @user-xz9rp1pe2l 4 месяца назад

    Super man🙏👍

  • @napthalig
    @napthalig 4 месяца назад

    ಅವರು ಮನೆಯವರ ಪ್ರೋತ್ಸಾಹ ಕೂಡ ಇರುತ್ತದೆ ಸರ್