ಆನ್‌ಲೈನ್‌ನಲ್ಲಿ ಓದಲು ಮಟೀರಿಯಲ್ಸ್‌ ಸಿಗತ್ತೆ; ಕೋಚಿಂಗ್‌ ಅವಶ್ಯಕತೆ ಇಲ್ಲ : ವಿಜೇತಾ ಹೊಸಮನಿ | UPSC Topper | CSE

Поделиться
HTML-код
  • Опубликовано: 10 сен 2024
  • ಇವರ ಹೆಸರು ವಿಜೇತಾ ಹೊಸಮನಿ. ಮೂಲತಃ ವಿಜಯಪುರ ನಿವಾಸಿಯಾಗಿರುವ ಇವರು ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಗುಜರಾತ್‌ನ ಕಾನೂನು ವಿಶ್ವವಿದ್ಯಾಲಯದಲ್ಲಿ ಬಿ.ಎ. ಎಲ್‌.ಎಲ್‌.ಬಿ ಓದುತ್ತಿರುವಾಗ ವಿಜೇತಾ ಹೊಸಮನಿ ಅವರಿಗೆ ಯುಪಿಎಸ್ಸಿ ಬಗ್ಗೆ ಆಸಕ್ತಿ ಮೂಡಿತು. ನಂತರ ಹುಬ್ಬಳ್ಳಿಯ ಮನೆಯಲ್ಲಿ ಇದ್ದುಕೊಂಡೇ ಯಾವುದೇ ಕೋಚಿಂಗ್‌ ಇಲ್ಲದೆ ಯುಪಿಎಸ್ಸಿಗೆ ಸಿದ್ಧತೆ ಮಾಡಿಕೊಂಡರು. ಸತತ ಪರಿಶ್ರಮದಿಂದ ನಾಲ್ಕನೇ ಪ್ರಯತ್ನದಲ್ಲಿ 100ನೇ ರ‍್ಯಾಂಕ್‌ ಪಡೆದಿದ್ದಾರೆ. ದೃಢ ಸಂಕಲ್ಪವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಇವರು ತೋರಿಸಿಕೊಟ್ಟಿದ್ದಾರೆ.
    #vijethabhosamani #upsctopper #civilserviceexam #civils #competitiveexam #exampreparation #ias #ips #irs #ifs #coachingclass #examtips #toppertips #upsc #kpsc #Kas #preliminaryexam #mainsexam #interview #successstory #ಯುಪಿಎಸ್‌ಸಿ #ಸ್ಪರ್ಧಾತ್ಮಕಪರೀಕ್ಷೆ #ಪ್ರಜಾವಾಣಿ #ಸ್ಪರ್ಧಾವಾಣಿ
    ತಾಜಾ ಸುದ್ದಿಗಳಿಗಾಗಿ: www.prajavani....
    ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
    ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
    ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
    ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Комментарии • 96