History class boru annorela omme nim class kelidre saku amele history ne favourite agthe... Such a wonderful way of teaching you have fallowed sir .. Pls continue this classes.. We are waiting for your classes always 🙏🙏🙏
ನಿಮ್ಮ ಭವಿಷ್ಯ ತುಂಬಾ ಚನಾಗಿರುತ್ತೆ sir ನೀವು ಒಬ್ಬರು ಅತ್ಯದ್ಭುತ ಭೋದಕ ನಿಮ್ಮ ದೇಹದಲ್ಲಿ ಶಾರದೆ ನೆಲೆಸಿದ್ದಾಳೆ, ನಿಮಗೆ ಆದಷ್ಟೂ ಬೇಗ ಯಶಸ್ಸು ಜೊತೆಗೆ ಐಶ್ಪರ್ಯ ಸಿಗಲಿ ಎಂದು ಅ ದೇವರಲ್ಲಿ ಬೇಡಿಕೊಳ್ಳುತ್ತೇನೆ ಧನ್ಯವಾದ ಗುರುಗಳೇ love you so much your teaching style
ನಿಮ್ಮ ತರಗತಿ ಹಾಗು ನಿಮ್ಮ ಸ್ಫೂರ್ತಿದಾಯಕ ಮಾತುಗಳು ನನ್ನ ಆತ್ಮ ವಿಶ್ವಾಸವನ್ನು ಬಲವಾದ ಬಂಡೆ ರೂಪವಾಗಿ ಮಾಡಿಬಿಟ್ಟಿದೆ.ಈಗಿನ ನನ್ನ ದಿನ ಚರಿಲ್ಲಿ ನನಗೆ ಏನನ್ನಾದರೂ ತಿಳಿಯ ಬೇಕಾದರೆ ಆ ವಿಶಯದಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಜ್ಜಿ ಪುಡಿಮಾಡಿ ಕುಡಿಯುವ ಶಕ್ತಿ ನಿಮ್ಮ ಪಾಠ ಪ್ರವಚನ ದಿಂದ ನನಗೆ ಬಿಕ್ಷೆ ರೂಪದಲ್ಲಿ ಸಾದ ತಿಳಿಸುವಂತಿರಲಿ ಧನ್ಯವಾದಗಳು ಮೇಷ್ಟ್ರೇ💐🙏
Your classes are excellent sir ..,.. we waiting for your next classes plZ sir continue these series of Karnataka history videos plZ ....really very helpful to us....🎉🎉🎉
Yenaitu sir 2 Weeks ninda Model Test nadusta illa enu problem Agide Naavvu Halliyinda prepare aaguvavarige Nim Test series ninda tumba help aagtittu Model Test Galu Continue maadi Sir...plz....
ನಿಮ್ಮ ತರಗತಿಯನ್ನು ಕೇಳಿದರೆ ಮತ್ತೆ ಓದುವುದೆ ಬೇಡ ಗುರುಗಳೇ ಆದಷ್ಟು ಬೇಗ ನಿಮ್ಮ ಈ ಇತಿಹಾಸ ಅಧ್ಯಯನಗಳನ್ನು ಮುಗಿಸಿ ಗುರುಗಳೇ❤
Yes chapter wise class madi ಗುರುಗಳೇ help agutte plz💛❤
ನಿಮ್ಮಂತ ಗುರುಗಳನ್ನು ಪಡೆದ ನಾವೇ ಧನ್ಯರು ಗುರುಗಳೇ ♥️🙏
ನಿಮ್ಮ ಎಲ್ಲಾ ತರಗತಿಗಳು ತುಂಬಾ ಅದ್ಬುತವಾಗಿ ವಿವರಣೆಯಿಂದ ಕೂಡಿವೆ
ನಮಗೆ ತುಂಬಾ ಸಹಾಯ ಆಗಿದೆ
ದನ್ಯವಾದಗಳು ಗುರುಗಳೇ
History class boru annorela omme nim class kelidre saku amele history ne favourite agthe... Such a wonderful way of teaching you have fallowed sir .. Pls continue this classes.. We are waiting for your classes always 🙏🙏🙏
ಇದು ಚರಿತ್ರೆ ಸೃಷ್ಟಿಸೋ ಅವತಾರ 💐😎❣️
Ega ಆಗ್ಲೇ sakashtu ಸಾರಿ ಇದರ ಬಗ್ಗೆ ಓದಿದರೂ ನಿಮ್ಮ taragathi ಇಂದ ಹೊಸ ಹೊಸ vishyagalannu.. ತಿಳ್ಕೊಂಡಿವಿ danyavadagalu sir ಇದೇ ರೀತಿ clasess ಮುಂದುವರಿಸಿ sir....
"ವಿದ್ಯೆ ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅದನ್ನ ಹೇಳಿಕೊಟ್ಟವರು ಸಹ ಗುರುಗಳೇ".....
"ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು" ಸರ್... 💐🙏
ನಿಮ್ಮ ಭವಿಷ್ಯ ತುಂಬಾ ಚನಾಗಿರುತ್ತೆ sir ನೀವು ಒಬ್ಬರು ಅತ್ಯದ್ಭುತ ಭೋದಕ ನಿಮ್ಮ ದೇಹದಲ್ಲಿ ಶಾರದೆ ನೆಲೆಸಿದ್ದಾಳೆ, ನಿಮಗೆ ಆದಷ್ಟೂ ಬೇಗ ಯಶಸ್ಸು ಜೊತೆಗೆ ಐಶ್ಪರ್ಯ ಸಿಗಲಿ ಎಂದು ಅ ದೇವರಲ್ಲಿ ಬೇಡಿಕೊಳ್ಳುತ್ತೇನೆ ಧನ್ಯವಾದ ಗುರುಗಳೇ love you so much your teaching style
Super sir ede tara class continue madi please❤️❤️🙏🏼🙏🏼🙏🏼😭😭😭
ತುಂಬಾ ಧನ್ಯವಾದಗಳು ಸರ್.... 🙏🙏
ನಿಮ್ಮ ಈ ಆತ್ಮೀಯತೆ ಮತ್ತು ಸಹಾಯವನ್ನು ನಾನೆಂದು ಮರೆಯುವುದಿಲ್ಲ ಸರ್.. ನಿಮಗೇ ಋಣಿಯಾಗಿರುವೆ..
ಹೃತ್ಪೂರ್ವಕ ಧನ್ಯವಾದಗಳು ಸರ್ ..... 🙏🙏🧡😍🌸
ನಿಮ್ಮ ತರಗತಿ ಹಾಗು ನಿಮ್ಮ ಸ್ಫೂರ್ತಿದಾಯಕ ಮಾತುಗಳು ನನ್ನ ಆತ್ಮ ವಿಶ್ವಾಸವನ್ನು ಬಲವಾದ ಬಂಡೆ ರೂಪವಾಗಿ ಮಾಡಿಬಿಟ್ಟಿದೆ.ಈಗಿನ ನನ್ನ ದಿನ ಚರಿಲ್ಲಿ ನನಗೆ ಏನನ್ನಾದರೂ ತಿಳಿಯ ಬೇಕಾದರೆ ಆ ವಿಶಯದಬಗ್ಗೆ ಸಂಪೂರ್ಣ ಮಾಹಿತಿಯನ್ನು ಜಜ್ಜಿ ಪುಡಿಮಾಡಿ ಕುಡಿಯುವ ಶಕ್ತಿ ನಿಮ್ಮ ಪಾಠ ಪ್ರವಚನ ದಿಂದ ನನಗೆ ಬಿಕ್ಷೆ ರೂಪದಲ್ಲಿ ಸಾದ ತಿಳಿಸುವಂತಿರಲಿ ಧನ್ಯವಾದಗಳು ಮೇಷ್ಟ್ರೇ💐🙏
ತುಂಬಾ ಆಳವಾಗಿ ಕರ್ನಾಟಕದ ಇತಿಹಾಸವನ್ನು ಸಂಪೂರ್ಣವಾಗಿ ಮುಗಿಸಿಕೊಡಿ 🙏🙏🙏.
ನಿಮಗೂ ನಿಮ್ಮ ತಂಡಕ್ಕೂ ತುಂಬಾ ತುಂಬಾ ಧನ್ಯವಾದಗಳು ಸರ್🙏🙏💐💐💐💐💐❤❤❤❤❤❤❤
Well explained class please continue sir most of them will get benefit 🙏 please continue sir
ತುಂಬಾ ಅದ್ಬುತವಾದ ಕ್ಲಾಸ್👌🏻ಈ ತರಹ ಕ್ಲಾಸ್ ಇದ್ರೆ ಎಲ್ಲಾ ಎಕ್ಸಾಮ್ ಕೂಡ ಟ್ರೈ ಮಾಡಬೋದು ನಾವೆಲ್ಲ ♥️♥️
ಬಹಳ ಅತ್ಯುತ್ತಮ ಬೋಧನೆ ಸರ್. ನಿಮ್ಮ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಹೀಗೆ ಇರಲಿ. ದಯವಿಟ್ಟು ವಿಜಯನಗರ ಅರಸರ ತರಗತಿಗಳನ್ನು ಮುಂದುವರೆಸಿ.
Your classes are excellent sir ..,.. we waiting for your next classes plZ sir continue these series of Karnataka history videos plZ ....really very helpful to us....🎉🎉🎉
Amazing content sir.....
I never ever forgot about you sir and your contribution
❤❤🎉🎉 Gurugalu...😊😊
Sir,
Nimma history classes super agide,
Ede ennu classes madi sir,
Madya kalina history madi sir,
And indian history nu madi sir. 🎉❤❤
Thank you sir🎉
Super class sir.
ತುಂಬು ಹೃದಯದ ಧನ್ಯವಾದಗಳು ಸರ್.. ನಿಮ್ಮ ತರಗತಿ ತುಂಬಾ ಆಸಕ್ತಿದಾಯಕವಾಗಿತ್ತು. ಸರ್ 🙏🎉
Master in history👌way of teching is very good sir....u r real star in teaching
Superr classes sir
Waiting for next part vedio sir
Super sir
Thank you so much sir,,,your cls is very helpful to us
Please continue the classes
Super class sir❤❤❤❤
Super class sir
Tq sir Ur class most useful for competitive exams ge sir 🎉🎉
Sir namaste classes teaching and presentation ultimate ❤
Thank you sir. 🙏🙏💐💐💐💐
Thank you so much sir 🙏🙏🙏🙏
Super class sir🙏💐❤❤ ಬೇಗ part 2 madi❤
Super class sir thank you sir
Adbhutha Sir
Ur Way of teaching best sir
Sir namaste 🙏🙏 very good video sir continue more class❤❤
Thank you sir, your class is super sir
Eagerly waiting for next videos Sir
Tumba chennagi helidiri sir Tq
ಸೂಪರ್ ಡೂಪರ್ ಕ್ಲಾಸ್ ಸರ್ 👍👍👍👍ಇಷ್ಟ ಆಯ್ತು ತುಂಬಾ ಸರ್
🔥🔥🔥
tysm sir
Super class sir ❤
💐💐💐💐💐💐
Super sir. Nice classs🎉
ನಮ್ಮ ನಾಡಿನ ಇತಿಹಾಸ ಗುರುದೈವ ಇವರು 🎉
Tq sir
❤
Xlent sir....
🙏🙏🙏
Namste ಗುರುಗಳು
SIR July month current affairs maadi sir
Tqu sir 🙏🙏
Super explain sir
😊😊
I am waiting for your video sir❤
Sunday weekly tests are not conducted. Please continue the test's Sir 🙏
Sir next part2 class madi please 🙏🏼
Sir pls 🙏🙏🙏🙏🙏 clss continue madi pls pls pls KAS thumba hepl aguthe
ಗುರುಗಳೆ ದಯವಿಟ್ಟು Calless ಮುಂದುವರಿಸಿ ನನ್ನ ಪಾಲಿಗೆ ದೇವರು ನಿವು ಬಹಳ ದಿನ ಗಾಯ್ಯಪ ಕೂಡಬೆಡಿ Thank you
chapter wise class madi ಗುರುಗಳೇ help agutte plz💛❤
Namaste sir.
Sir class madta lla ri. Continue class madi
Yenaitu sir 2 Weeks ninda Model Test nadusta illa enu problem Agide
Naavvu Halliyinda prepare aaguvavarige Nim Test series ninda tumba help aagtittu
Model Test Galu Continue maadi Sir...plz....
Part 2 and 3 jaldi upload madi sir
Super calss sir..gpster question paper solved madi kodi sir plzz munde yava riti questions barabahudu.. heli kodi sir..plzz .....
Daily class madi sir
Weekly test series ನಡೆಸಿ Communicatoin and GK paper sir 🙏🙏🙏
full karnataka history madkodi sir plzz thumba help aguthe
🙏🙏🙏🙏🌹👌
🙏🙏🙏🙏sir
Sir pls do , karanataka current affairs for kas in paper 2
July current affairs class madi sir
Sir bmtc a monne naded questions paper explain madi class madi sir VAO ge help agutte
Please computer cls madsi please. Computer Ella's book odudre arta agala Satish sir cls keli books odudre arta agute please...ms powerpoint cls madsi sir please
Sir history classes du pdf please telegram alli haki yella class du please sir
c
Sir weekly test conduct madri sir please
Please suggest one online coaching channel for VA post
Week test nidi sir plees
Sir exam Conduct madi please Sunday
Kea Kuwsdb FDA exams kannada compulsory mcq or writing July 20th ede yaradaru heli reply
Sir please pdf telegram ge haaki sir
Sir kampan matu bukkaraya ibaru brothers illa ri, kampana bukkarayen maga. Sir gottilla nive sari naa naan tappagi odidina anta
Hii
Sir pdf link haki plz
Sir pdf kodi plz
ಸರ್ ಪಿಯು ಉಪನ್ಯಾಸಕರ ನೇಮಕಾತಿಗೆ ಯಾವ ಯಾವ ಪುಸ್ತಕಗಳನ್ನು ಓದಬೇಕು ತಿಳಿಸಿ ಸರ್
ನೀವು ಮಾಡು ಪಾಠಗಳ pdf ಗಳನ್ನು available ಮಾಡ್ಸಿ ಸರ್ please 🙏🙏
Idru pdf bega haki Sir
Sir plz pdf kodi classes du 😢😢😢😢please sir
ಸರ್ ನಮಸ್ತೆ ಮೈಸೂರು ಒಡೆಯರು ತರಗತಿ ಮಾಡಿಕೋಂಡಿ ಸರ್
ಯಾವ ದಡ ಎಡ or ಬಲ
Yella ok E kondavidu alli yaro rakta bejasura edna anta?.🤔, band banda rajaru ha place na vasha padsikondru mate mate rebel agta edare.
Super sir your explanation.i watch first class sir super sir...ur telegram name plz sir
Super class sir
Super sir
❤