Election Commission of India(Part -1) ಕೇಂದ್ರ ಚುನಾವಣಾ ಆಯೋಗ ಭಾಗ-1
HTML-код
- Опубликовано: 8 фев 2025
- Pillars of Indian Constitution, ECI, Functions of Election Commission of india.Structure of Election Commission of india. Sushilchandra New CEC. President, Vice President, Lok sabha, Rajya sabha, Assembly and Council Elections. CAG, Supreme Court, UPSC.
ಕಾಣದೇ ದೇವರಿಗೆ ಕೈ ಮುಗಿಯುದಕಿಂತ
ಕಣ್ಣುಮುಂದೇ ಕಾಣುವ ನನ್ನ ದೇವರಿಗೆ
ನನ್ನ ಸಾಷ್ಟಾಂಗ ನಮನಗಳು ದೇವರೆ🙏🙏💐💐
Really super brother 🙏🙏
Waaw nice one
💐💐💐🙏🙏🙏🙏
@@anandlamani5242 mnlnnn.
Super
ನಿಮ್ಮ ಈ ಅಗಾಧ ಸೇವೆಗೆ ನನ್ನ ಸಾಷ್ಟಾಂಗ ನಮಸ್ಕಾರಗಳು ಗುರುಗಳೇ🙏🙏
ಎಷ್ಟು ಆಳವಾದ ಜ್ಞಾನ ಇದೆ ಸರ್ ನಿಮ್ಮ ಹತ್ರ.ಎಷ್ಟೇ ಕಠಿಣ ವಿಷಯ ಇದ್ದರು ಇಷ್ಟು ಸರಳವಾಗಿ ನಮಗೆ ಅರ್ಥವಾಗುವ ರೀತಿಯಲ್ಲಿ ಹೇಳ್ತರಾ ಸರ್. ಇದಕ್ಕೆ ನೀವು ಯಾವ ರೀತಿಯ ತಯಾರಿಯಾಗಿ ಬರ್ತಿರಾ.ಊಹೆ ಗು ನಿಲುಕಲಾಗದು ಸರ್.ಜ್ಞಾನ ಸರಸ್ವತಿಯೆ ನಿಮ್ಮಲ್ಲಿ ನೆಲೆಸಿದಂತಿದೆ.ನಿಮ್ಮನ್ನು ಪಡೆದ ನಾವೇ ಧನ್ಯರು.You are a realy Education God sir.🙏
ನಿಮ್ಮ ಪಾದಕ್ಕೆ ಸಾವಿರ ನಮಸ್ಕಾರಗಳು ಗುರುಗಳೇ.....
ಅಕ್ಷರ ಲೋಕದ ದೇವರಿಗೆ ಅನಂತ ಧನ್ಯವಾದಗಳು 🙏🙏🙏
ಮತ್ತೆ ಕ್ಲಾಸ್ ಮಾಡುತ್ತಿರುವುದಕ್ಕೆ ತುಂಬಾ ಥ್ಯಾಂಕ್ಸ್ ಸರ್...
ನಿಮ್ಮ ಇಂತಹ ಅಕ್ಷರ ದಾಸೋಹ ಹೀಗೆ ಮುಂದುವರೆಯಲಿ
Sir!! You are a DON of competitive field... ಸರ್ ನಿಮ್ಮ ಟಿಚೀಂಗ್ ಗೆ ಹೊಗಳುವಂತಹ ಪದಗಳೇ ಇಲ್ಲವೆನೋ ಅನಿಸ್ತಾಯಿದೆ ಅಷ್ಟು ಅದ್ಭುತವಾಗಿ ಪಾಠ ಮಾಡ್ತಿರಾ... ಆದರೆ ದಯವಿಟ್ಟು, ದಯಮಾಡಿ ನಿರಂತರವಾಗಿ ವಿಡಿಯೋಗಳನ್ನ ಕೊಡಿ ಸರ್... ನಿಮಗೆ ಹೃದಯಪೂರ್ವಕ ಧನ್ಯವಾದಗಳು....
ಅದ್ಭುತವಾಗಿ ಸಾಮಾನ್ಯ ಅಭ್ಯರ್ಥಿಗೂ ಮನ ಮುಟ್ಟುವಂತೆ ಅರ್ಥವಾಗುವಂತೆ ವಿವರಿಸಿದ್ದೀರಿ ಸರ್ ಧನ್ಯವಾದಗಳು
ಸಾರ್ ,ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳಿಗೆ ನಿಮ್ಮಿಂದ ತುಂಬಾ ಹೆಚ್ಚಿನ ಸಹಾಯವಾಗುತ್ತಿದೆ ಮತ್ತು ಮಾರ್ಗದರ್ಶನ ಸಿಗುತ್ತಿದೆನಿಮಗೆ ತುಂಬು ಹೃದಯದ ಧನ್ಯವಾದಗಳು.🙏🙏🙏
ನೀವು ನಮ್ಮಂಥ ಬಡವರಿಗೆ ಜ್ಞಾನ ದೇಗುಲ ವಾಗಿದ್ದೀರಿ sir ದಯಮಾಡಿ science ,geography, and economics ಬಗ್ಗೆ classes ಹೆಚ್ಚಿಗೆ ಮಾಡಿ sir please 🙏 🙏🙏
ಇವರೇ ನಿಜವಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾರ್ಗದರ್ಶನ ನೀಡುವ ದೇವರು..
🙏🙏 ಸ್ಪರ್ದಾರ್ಥಿಗಳ ಪಾಲಿನ ದೇವರು ಈ ನನ್ನ ಗುರುಗಳು.... 🙏🙏
ಜ್ಞಾನ ಲೋಕದ ದೇವರಿಗೆ ನಮಸ್ಕರಗಳು 🙏
ನಿಮ್ಮಂಥ ಗುರುಗಳನ್ನು ಪಡೆದ ನಮ್ಮ ಕರುನಾಡು ನಿಜವಾಗ್ಲೂ great nd ನಾವೇ ಧನ್ಯರು... ಸರ್....🙏🙏🙏🙏
ಅದ್ಭುತ ತರಗತಿ ಗುರುಗಳೇ ನಿಮ್ಮ ತರಗತಿ ಕೇಳೋಕೆ ನಾವು ಪುಣ್ಯ ಮಾಡಿರ್ಬೇಕು ಅಷ್ಟೊಂದು ಚೆನಾಗಿವೆ ನಿಮ್ಮ್ ತರಗತಿಗಳು 🙏🙏🙏
ನಿಮ್ಮ ಈ ನಿಸ್ವಾರ್ಥ ಸೇವೆಗೆ ಮನಃಪೂರ್ವಕ ಧನ್ಯವಾದಗಳು ಗುರು ಗಳೆ
ಹೀಗೆ ದಿನಾಲೂ ಕ್ಲಾಸ್ ಮಾಡತೀರಿ ಸರ್...ನಮಗೆ ತುಂಬಾ ಅನುಕೂಲ ಆಗುತ್ತೆ...ಧನ್ಯವಾದಗಳು ಸರ್..ನಿಮ್ಮ ಕ್ಲಾಸ್ ಗೆ ವೇಟ್ ಮಾಡ್ತಾ ಇರತಿವಿ..
ನಿಮ್ಮ ತರಗತಿಳನ್ನು ತುಂಬಾ ಮಿಸ್ ಮಾಿಕೊಳ್ಳುತ್ತಿದ್ದೆವು......ನೀವು ನಮ್ಮ ಪಾಲಿನ ದೇವರು.....ಹೀಗೆ ಸದಾ ತರಗತಿಗಳನ್ನು ಮಾಡಿ ಎಂದು ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ..... ಧನ್ಯವಾದಗಳು ಗುರುಗಳೆ
ಧನ್ಯವಾದಗಳು ಗುರುಗಳೇ ನಿಮ್ಮ ಸೇವೆಗೆ ಚಿರರುಣಿ 🙏🙏🙏🙏🙏🙏
ಸರ್ ಪ್ಲೀಸ್ ನಿಮ್ಮ ಕ್ಲಾಸ್ ನಮಗೆ ತುಂಬಾ ಚನಾಗ್ ಅರ್ಥ ವಾಗುತ್ತೆ..ನೀವು ಹೀಗೆ ಮುಂದುವರೆಸಿ ಸರ್ ಪ್ಲೀಸ್
Thumu dhanyavadhagalu sir nimminda innu odbeku antha uthsaha baruthe kalibeku anuthe. Entharigu uthsaha baruthe..💐💐👏👏👍👍👌👌
ನಮಸ್ತೆ ಸರ್ ನಿಮ್ಮ ಮತ್ತೆ ಬಂದಿಕ್ಕೇ ನಿಮಗೆ ಸಾವಿರ ನಮನಗಳು ಗುರು ಗಳೇ 🙏🙏
ನಿಮ್ಮಂತ ಅಷ್ಟು ವಿವರಣಾತ್ಮಕವಾಗಿ ಯಾರು ಹೇಳಲ್ಲ ಸರ್ , ತುಂಬ ಧನ್ಯವಾದಗಳು.
ಎಷ್ಟೋ ಜನ ನಿಮ್ಮ ಕ್ಲಾಸ್ ಕೇಳಬೇಕು ಅನ್ಕೊಂಡವರಿಗೇ ಬೆಂಗಳೂರ ವರೆಗೆ ಬರಲು ಆಗಿಲ್ಲ..... ಆದರೆ ಈಗ ಅದು ಈಡೇರುತಿದೇ ಗುರುಗಳೇ...... ಅಂತಹವರಲ್ಲಿ ನಾನು ಒಬ್ಬ.... 🙏🙏🙏🙏🙏🙏🙏🙏🙏🙏😍
ಬಡವರ ಮನೆಯ ಮಕ್ಕಳಿಗೆ ನಿಮ್ಮಂತ ಮಾರ್ಗದರ್ಶಕರು ದೇವರು ಸರ್❤️❤️
ನನಗೆ ನೀವೆ ನಿಜವಾದ ಗುರುಗಳು.
Hi bro
ಈ ನಿಮ್ಮ ನಿಸ್ವಾರ್ಥ ಸೇವೆಗೆ ಅನಂತ ಕೋಟಿ ನಮನಗಳು ಗುರುಗಳೇ... ಇನ್ನು ಹೆಚ್ಚು ಹೆಚ್ಚು ನೀವು ತರಗತಿಗಳನ್ನು ಮಾಡಿ ಗುರುಗಳೇ...🙏🙏🙏🙏💐💐💐💐
ನಿಮ್ಮ ತರಗತಿಗಳು ತುಂಬಾ ಉಪಯೋಗಕ್ಕೆ ಬರುತ್ತಿದೆ ಸರ್ ನೀವು ಮಾಡಿದ ಅಷ್ಟು ತರಗತಿಗಳು ಅದ್ಬುತ ಸರ್ ಹೀಗೆ ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗೆ ಸದಾ ಅಸರೆಯಾಗಿರಿ ಸರ್🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಅಪ್ಪಾಜೀ ನಿಮ್ಮ ತರಗತಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬೇಡಿ ಅಪ್ಪಾಜೀ ನಿಮ್ಮ ಕಾಲಿಗೆ ಬಿದ್ದು ಕೇಳುವೆ ದಯಮಾಡಿ
ಅಕ್ಷರ ದಾಸೋಹಕ್ಕೆ ದನ್ಯವಾದಗಳು ಗುರುಗಳೇ 🙏🙏
ಭಾರತದ ಪ್ರಧಾನ ಮಂತ್ರಿಗಳು ಭಾಗಗಳು ಮುಂದುವರಿಸಿ sir
I'm waiting that topic sir...
Yes sir
S sir.
Yes sir
Hmm broken
ಧನ್ಯವಾದ ಗುರೂಜಿ. 🙏🙏
ಸರ್, ಸದ್ಯಕ್ಕೀಗ ಉದ್ಯೋಗ ನೇಮಕವಾಗುತ್ತಿರುವ ಏಕೈಕ ಇಲಾಖೆ ಪೊಲೀಸ್ ಇಲಾಖೆ. ಆದ್ದರಿಂದ ದಯವಿಟ್ಟು KSP PSIಗೆಂದೇ ಸಂಪೂರ್ಣವಾಗಿ ಉಪಯೋಗವಾಗುವಂತಹ Mental ability ವಿಡಿಯೋಗಳನ್ನ ಮಾಡಿ. ಇಲ್ಲಿರುವ ಬಹುತೇಕರ ಬೇಡಿಕೆ ಇದೇ!
Pls
Already madidare nodi
Thanks you sir
Nimge easy mental ability bekandre ISHWARGIRI telegram channel ge join agi unacademy li matte RUclips nalli class. Madtare tumba easy agi heltare....onesate avr RUclips channel nalliro solve madiro problems nodi ..ISHWARGIRI ಪಾಠಶಾಲೆ RUclips channel
@@krishnabainadoni3897 pppppppppppppppp0pp0pppp
Knowledge is power.. your explanation is very good sir
ಅದ್ಬುತ ಟೀಚಿಂಗ್ ಸರ್ ನಿಮ್ದು 👍
Tq sir ones olle topic tagond arta aagonge helidira tq so much. Ede tara innu hecchu hecchu videos madta eri nimge devaru olle aarogya aayassu kodli anta kelkontini tq...
Sir 🙏 nimage 100 varsh ayush kodali God bless you sir, nim class hige continue baritane Irali ri, nam Anta bada makkalu nim class ge evry day wait madutidare
ಜ್ಞಾನ ದೇವರಿಗೆ ನಮಸ್ಕಾರಗಳು ಸರ್
ನಮಸ್ಕಾರ ಗುರುಗಳೇ..🙏🙏
Thank you for information 🙏🙏
ದೊಡ್ಡ ಅಭಮಾನಿ 💐💐
Nanna favourite sir Nim class kelo nave dhanyaru
Super sir this all videos was usefull thanking you sir
HI GOOD Evening Sir. Thanks a lot ,information .
ನಿಮ್ಮನ್ನು ಪಡೆದ ನಾವು ಧನ್ಯರು sir 🙏🙏
Thanku so much sir .... ,Plz sir. ಇದೇ ತರ ಹೆಚ್ಚು ಹೆಚ್ಚು ವಿಡಿಯೋ ಗಳು ಬರ್ತಾ ಇರಲಿ ಸರ್ ... ದನ್ಯವಾದಗಳು ..ಸರ್ ..💐💐🙏🙏
Koti koti pranaamagalu sir......🙏🙏🙏🙏❤️❤️❤️
Your teaching is itself like watching movie . I mean your teaching holds our concentration
Nimma class keluttiruva naave dhanyaru sir, thank you gurgale
Your teaching methodology, explanation super sir👌🔥
ನಡೆದಾಡುವ ನಮ್ಮ ಜ್ಞಾನ ದೇವರು
I'm waiting for your video since one year sir please continue remaining part of constitution
ನೀವು ಪಾಠ ಮಾಡುವ ಶೈಲಿ ತುಂಬಾ ಚನ್ನಾಗಿ ಇದೆ ಸರ್ ಧನ್ಯವಾದಗಳು
Your great legend in Education field so huge knowledgeable person tnx a lot sir....
Devra.....🙏🙏🙏 M laxamikanth of karanataka ri. Sr tavu,. I missed ur class till nw from nwbit will not. Thanking u sr.😇✌🙏😍❤
Tqsm Sir I think really your classes helps UPSC preliminary exams also Sir.
ಸರ್ ನೀವು ನಮಗೆ ದೇವರು ಕೋಟ Vara sir tq so much Sir ್ರ 🙏🙏
ತುಂಬು ಹೃದಯದ ಧನ್ಯವಾದಗಳು ಸರ್
Thank you sir .your class very important sir
ನಿಮ್ಮ ತರಗತಿಗಳು ಪೂರ್ಣ ಮಾಹಿತಿ ಮತ್ತು ಪರೀಕ್ಷಾ ಸಂಭದಿತವಾಗಿ ಉಪಯುಕ್ತವಾಗಿವೆ ಸರ್. ಧನ್ಯವಾದಗಳು.📖🙏
Sir ur back We are very happy
Nimmage koti koti namana sir
Tq sir... Always waiting for your classes don't stop sir plz continue ur classes for us... Heartily Tq🙏🙏🙏🙏🙏🙏🙏🙏🙏🙏🙏🙏💐
ತುಂಬಾ ತುಂಬಾ ಧನ್ಯವಾದಗಳು ಸರ್!!🙏🙏
ಮರುಳಿ ನಿಮ್ಮ ದರ್ಶನ ನೀಡಿದಕ್ಕೆ ನನ್ನ ಕೋಟಿ ನಮನಗಳು ಸರ್ ❤❤❤❤😍😍😍😍😍😍❤❤❤🙏🙏🙏🙏🙏🙏❤❤😍❤😍😍😍🙏
Sir Nimm video super 👌👌tumbha use agutte plz daily video madidre tumba help agutte sir
Super. Gurugale
Sir ur teaching skill is awesome its amazing to understand concepts i am fan of u sir🙏
Hi sir.... Super class sir....
Thank you so much sir....
🙏🙏🙏🙏🙏🙏🙏🙏🙏
ಉತ್ತಮ ಮಾಹಿತಿ ಸರ್.... thank you sir💐💐💐💐
ಧನ್ಯವಾದಗಳು ಸರ್ ಈ ಕೂರನಾ ಸಮಯದಲ್ಲಿ ನಮ್ಮಗೆ ನಿಮ್ಮ ಪಾಠ ಬಹಳ ಅನುಕೂಲ ಆಗಿದೆ ಸರ್
ನಾನು ಯಾದಗಿರಿ ಜಿಲ್ಲೆಯಿಂದ ಆಕಾಶ್ ಪವಾರ
ನಮ್ಮ ಜಿಲ್ಲೆಗೆ ನೀವು ಉಚಿತ ಕಾರ್ಯಗಾರ ಮಾಡಿ ಸರ್ ಬಹಳ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ನಮ್ಮ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ತರಬೇತಿಯ ಬಗ್ಗೆ ಗೊತ್ತಿಲ್ಲ ಆದಕಾರಣ ತಾವುಗಳು ನಮ್ಮ ಜಿಲ್ಲೆಗೆ ಉಚಿತ ಗಾರರು ಮಾಡಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ತಿಳಿಸಿ ಕೊಡಿ ಸರ್💕💞🙏🙏🙏
We all lucky to have Ur the best educater...of our life 🙏🙏✍️
ನಾನು ಇಷ್ಟು ದಿವ್ಸ ನೀವು ಚುನಾವಣೆ ಲಿ ಗೆದ್ದಿದಿರ ಅನ್ಕೊಂಡಿದ್ದೆ ಸರ್ ಇವತ್ತೇ ಕಮೆಂಟ್ ನೋಡಿದ್ ಮೇಲೆ ಗೊತ್ತಾಗಿದ್ದು ತುಂಬಾ ಬೇಜಾರ್ ಆಯ್ತು ಸರ್
ಧನ್ಯವಾದಗಳು ಸರ್....continue madi...pls.... 🙏🙏👏👏
Super❤❤ sir nim class thank you🙏🙏🙏🙏🌹🌹🌹🌹❤❤❤
Super sir and tq so much sir🙏🙏🙏🙏
Super sir Waiting for your next class sir
Thank u very much sir 🙏 for giving us such a wonderful explained topic
Sir.please don't stop sir. all subjects continue sir.realy lot of thanks
Super sir u have very attractive teaching sir🙏🙏
Welcome back sir..
ನನ್ನ ಪಾಲಿನ ಅಕ್ಷರ ದಾಸೋಹಿಗಳು ನೀವು ಸರ್ 🙏🙏🙏🙏🙏
Super teaching method sir...... thank you sir.....
Welcome back sir🙏... thank you so much sir
Best teaching sir nimdu,
Please continue sir,,
Tqsm sir upload more Videos for waiting your Class🙏🙏
ಅದ್ಭುತ ವೀಡಿಯೊ ಸರ್
🙏🙏🙏💐💐💐💐💐💐💐🌹🌹🌹🌹🌹 nim classs ge yavaglu kayita erthiviiii navella loveeeeeee sirrrr🌹🌹🌹🌹🌹🌹🌹🌹🌹🥰🥰🥰🥰🥰🥰🥰🥰🥰
Nimma paata kelida naave Dhanyaru Gurugale
ಸರ್ ದಯಮಾಡಿ ಈ ಲಾಕ್ ಡೌನ್ ಮುಗಿಯತನಕ ದಿನಕ್ಕೆ ಕನಿಷ್ಠ ಒಂದು ವಿಡಿಯೋ ಆದರೂ ಹಾಕಿ ಸರ್ ನಿಮ್ಮ ವಿಡಿಯೋವನ್ನು ರಾಜ್ಯದ ಗ್ರಾಮೀಣ ಬಾಗದ ಜನ ಬಹಳ ಕಾತುರದಿಂದ ಕಾಯುತ್ತಿರತ್ತಾರೆ ಸರ್ ವಿಜ್ಞಾನನದ ವಿಷಯದ ಬಗ್ಗೆ ವಿಡಿಯೋ ಹಾಕಿದರೆ ತುಂಬಾ ಅನುಕೂಲ ಹಾಗುತ್ತದೆ ಸರ್.,.......
Sir your class very very super
Thank you so much for ur video sir ,,,, 👏👏👏
Thankuuuuuuu soooo much sir
Plz daily class madi🙏🏾
Nim classes super sir
🙏👍
Thanking you for enhancing Knowledge
Koti namanagalu gurugale
Sir ನೀವು super....nim cls innu super...namge tumbha help ಆಗ್ತಾ ಇದೆ sir.... science cls swalpa jasti madi sir
Super ..sir.. important subject thank u sir
The BEST ❣❣❣❣💯💯
Hi sir gm nim Constitution vedio tumba help agide sir ,🙏🙏 rajya chanavana ayoga bagge ondu vedio madikodi sir adralli tumba prakarana galive namge odidre artha agtil sir nimge chiraruniyagrtive sir. 💐💐💐💐
Outstanding Sir Thanks Namaste.
ಜ್ಞಾನ ಸಾಗರ ನಮ್ಮ ಸುರೇಶ್ ಸಾರ್