Constitution Of India Part-1(ಭಾರತದಸಂವಿಧಾನಭಾಗ-1)Preamble,By Dr.K.M.Suresh,Chief Editor,SpardhaVijetha

Поделиться
HTML-код
  • Опубликовано: 28 сен 2024
  • Constitution Of India(ಭಾರತದಸಂವಿಧಾನಭಾಗ-1),Preamble Of Constitution(ಸಂವಿಧಾನದ ಪ್ರಸ್ತಾವನೆ), Historical Back Ground Of Preamble,We the people Of India, Soverign, Socialistic, Secular, Democratic, Republic, Justice, Liberty, Equality, Integrity, Fraternity,complete explaination of all the terms of preamble, For IAS/UPSC/KPSC/KAS/PSI/PDO/FDA/SDA/PC

Комментарии • 1,8 тыс.

  • @aslampandu3413
    @aslampandu3413 4 года назад +315

    *ಸರ್ ನಿಮಗೆ ಕೋಟಿ ಕೋಟಿ ನಮನಗಳು ನಿಮ್ಮನ್ನು ಕೇವಲ ಸ್ಪರ್ಧಾವಿಜೇತ ಪುಸ್ತಕದ ಮೇಲೆ ನಿಮ್ಮ ಭಾವಚಿತ್ರ ಮಾತ್ರ ನಾವು ನೋಡುತ್ತಿದ್ದೆವು ಸ್ಪರ್ಧಾ ವಿಜೇತ ಮಾಸ ಪತ್ರಿಕೆ ಮಾತ್ರ ಓದುತ್ತಿದ್ದೆವು ಇವತ್ತಿನ ದಿವಸ ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳು ನಿಮ್ಮ ಪಾಠವನ್ನು ಕಣ್ಣಾರೆ ನೋಡುತ್ತಿದ್ದಾರೆ ಅದಕ್ಕೆ ನಾವು ಪುಣ್ಯ ಮಾಡಿದ್ದೇವೆ ಸರ್ ಆ ದೇವರು ನಿಮಗೆ ಆಯಸ್ಸು ಸಂಪತ್ತು ನೀಡಿ ಗೌರವಿಸಲಿ*

    • @rameshkhakati4049
      @rameshkhakati4049 4 года назад +1

      Nanu suresh sir na nodiddeilla

    • @gopalhhhh3405
      @gopalhhhh3405 4 года назад +1

      ಥ್ಯಾಂಕ್ಸ್

    • @Xhavier1287
      @Xhavier1287 4 года назад

      Tq sir

    • @vijaykumarhiremath7285
      @vijaykumarhiremath7285 4 года назад +3

      @@rameshkhakati4049 ನಾವು ಅಲ್ಲೇ ಕೋಚಿಂಗ್ ಮುಗ್ಸಿದಿವಿ bro ಫುಲ್ ಗಿಚ್ಚ್ ಹೇಳ್ತಾರೆ constitution &scienc class

    • @Cricketstorydn
      @Cricketstorydn 4 года назад

      @@vijaykumarhiremath7285 ಗಿಚ್ಚ andre

  • @muttanagouda1789
    @muttanagouda1789 4 года назад +210

    ವಿದ್ಯೆಯನ್ನು ಧಾರೆಯೆರೆಯುವ ದೇವರಿಗೆ ಇನ್ನಷ್ಟು ಆರೋಗ್ಯ, ಆಯುಷ್ಯ,ಕೊಡಲಿ ಆ ದೇವರು......

  • @dhananjayac7942
    @dhananjayac7942 2 года назад +38

    ಸರ್ ನಾನು ನಿಮ್ಮ ಪಾಠದಿಂದ ಸಬ್ ಇನ್ಸಪೆಕ್ಟರ್ ಆಗಿದ್ದೇನೆ ಧನ್ಯವಾದಗಳು ಸರ್

  • @kalakeshhadapad3926
    @kalakeshhadapad3926 4 года назад +11

    ನಾನೂ ನಿಮ್ಮ ವಿಡಿಯೋ ಯಿಂದ ಮತ್ತಷ್ಟು ಆಳವಾಗಿ KAS ಅಭ್ಯಾಸ ಮಾಡಲು ಸಹಾಯಕವಾಗಿದೆ ಸರ್. ನಿಮಗೆ ನನ್ನ ತುಂಬು ಹೃದಯದ ದನ್ಯವಾದಗಳು.

  • @G-P-K
    @G-P-K 4 года назад +107

    ಸರ್ ನಿಮ್ಮ ಕ್ಲಾಸ್ ಕೇಳಬೇಕು ಅಂತ ತುಂಬಾ ಆಸೆ ಇತ್ತು ಆದರೆ ಹಣಕಾಸಿನ ಸಮಸ್ಯೆ ಇಂದ ಅದು ಸಾಧ್ಯ ಆಗಿದ್ದಿಲ್ಲ, ಈಗ ಆ ಭಾಗ್ಯ ಕೂಡಿಬಂದಿದೆ ಧನ್ಯವಾದಗಳು ಸರ್....

  • @mallikarjunsasanur8363
    @mallikarjunsasanur8363 3 года назад +284

    ಸರ್ ತಾವು online class stop ಮಾಡಿದ್ದಿರಿ ...ದಯಮಾಡಿ ಮತ್ತೆ ಪ್ರಾರಂಬಿಸಬೆಕೇಂದು ತಮ್ಮಲ್ಲಿ ಎಲ್ಲಾ ಗ್ರಾಮೀಣ ಸ್ಪರ್ಧಾರ್ತಿಗಳಿಗೆ ನಿಮ್ಮ ತರಬೇತಿ ಯಿಂದ ತುಂಬಾ ಉಪಯೋಗವಾಗುತ್ತದೆ ದಯಮಾಡಿ ಮತ್ತೆ online class ಪ್ರಾರಂಭಿಸಿ ಸರ್.......

  • @HarishKumar-sv4iw
    @HarishKumar-sv4iw 4 года назад +112

    KM Suresh Sir the Brand...u came late to online classes but you are the latest and trend setter.... High quality teaching 👍👍👍👍

    • @sanvisanvi1001
      @sanvisanvi1001 3 года назад +2

      Super sir your teaching methods thank you sir

  • @krishnamurthymurthy6774
    @krishnamurthymurthy6774 Год назад +1

    ಸಂವಿಧಾನದ ಪೀಠಿಕೆ ಯ 11 ಪದಗಳಿಗೂ 11 ರೀತಿಯಲ್ಲಿ ಕಥೆಗಳನ್ನು ಹೇಳುತ್ತಾ ವಿಸ್ಕೃತ ವಾಗಿ ಬರೀ ಸಂವಿಧಾನದ ಪೀಠಿಕೆಯನ್ನು ಇಷ್ಟು ಅದ್ಭುತವಾಗಿ ಮಂಡಿಸಿದ್ದೀರಿ ಸಾರ್ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
    ಮತ್ತಷ್ಟು ಈ ರೀತಿಯ ತರಗತಿಗಳು ಮೂಡಿ ಬರಲಿ ಎಂಬುದೇ ನಮ್ಮ ಆಶಯ.

  • @NaveenKumar-qd9iz
    @NaveenKumar-qd9iz 4 года назад +20

    ಭಾರತದ ಇತಿಹಾಸ ಮತ್ತು ಕರ್ನಾಟಕದ ಇತಿಹಾಸ ಎರೆಡು ಪುಸ್ತಕಗಳು ದಯವಿಟ್ಟು ಬರೆಯಿರಿ ಸರ್ ತುಂಬಾ ಸಹಾಯ ಆಗುತ್ತೆ.,

  • @sagarsagar1537
    @sagarsagar1537 2 года назад

    Sir. ಈ ನಿಮ್ಮ ಪಾಠ ನಮಗೆ ತುಂಬಾ ಸಹಾಯವಾಗಿದೆ ಇ ನಿಮ್ಮ ಸಹಾಯ ಯಾವಾಗಲು ಹೀಗೆ ಇರಲಿ🙏 . ಏಕೆಂದರೆ ಬಡವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗುತ್ತೆ ಆ ದೇವರು ನಿಮಗೆ ಹಾಗೂ ನಿಮ್ಮ ತಂಡಕ್ಕೆ ಒಳ್ಳೆಯ ಆರೋಗ್ಯ ಆಯಸ್ಸು ನೀಡಲಿ 🙏

  • @chanduappi4022
    @chanduappi4022 4 года назад +48

    ಧನ್ಯವಾದಗಳು ಸರ್.. ನನ್ನ ನೆಚ್ಚಿನ ವಿಷಯ ನನ್ನ ನೆಚ್ಚಿನ ಗುರುವಿನಿಂದ.., 🙏🙏

  • @santhosh1871
    @santhosh1871 3 года назад

    ನಿಮ್ಮ ಆಗಾಧವಾದ ಆಳವಾದ ವಿಧ್ಯಾ ಸಂಪತ್ತನ್ನು ನಮ್ಮಂಥ ಗ್ರಾಮೀಣ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವ ಮತ್ತು ಎಷ್ಟೋ ಜನ ದಾರಿ ಕಾಣದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಿರುವ ನನ್ನ ನೆಚ್ಚಿನ ಗುರುಗಳಿಗೆ ಹೃದಯ ಪೂರ್ವ ನಮನಗಳು 🙏🙏

  • @cnak7754
    @cnak7754 4 года назад

    ಜ್ಞಾನ ಪ್ರತೀ ಒಬ್ಬರ ಸ್ವತ್ತು ಎಂದು ಸಂವಿಧಾನ ಬಂಡರವನ್ನು ಅತೀ ಮುಖ್ಯ ಎಂದು ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು ಸರ್

  • @rekhanrathna7264
    @rekhanrathna7264 4 года назад +7

    Thank you so much Sir it's amazing class ,,, thumba spardarthigalige help agutte

  • @laxmipogatyanatti1496
    @laxmipogatyanatti1496 4 года назад +1

    ನಮಸ್ತೇ ಗುರುಗಳೇ, ನಿಮ್ಮ ಇಂತಹ ತರಗತಿ ಗಳಿಂದ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗಲಿದೆ. ಆದರಿಂದ ನಾವು ಯಾವಾಗಲೂ ನಿಮಗೆ ಋಣಿ ಯಾಗಿರುತ್ತೇವೆ,, ದಯವಿಟ್ಟು ಮಂದುವರೆಸಿ ಗುರುಗಳೇ🙏🙏🙏🙏

  • @jayalakshmim274
    @jayalakshmim274 4 года назад +6

    Nimma class kelo aase tumba ettu,, Thank you sir

  • @ushantumkur2465
    @ushantumkur2465 4 года назад +2

    Sir great work....sir duddina e samrajyadalli...attyuttamma mahitiyannu nammanta vidyarthi galige niswarthavagi needuttiruva nimma e seve ge...nanu a devaralli mukta manassinda kelkotini nimge OLLE AROGYA AYASSU KOTTU A DEVRU KAPADLI ANTA...as a science student nange samvidana kasta agittu nimminda nange adu arta aytu sir...tnqq so much..please continue..🙏🙏🙏🙏🙏🙏🙏🙏🙏🙏🙏🙏🙏

  • @kartikreddy8499
    @kartikreddy8499 4 года назад +16

    "One of the best lecture and lecturer ever heard"

  • @sunilnayak5934
    @sunilnayak5934 3 года назад +1

    Still now nan nimmanna ond salanu nodilla bt ur books made my lyf Settled 😍 Luv frm Cop

  • @sadananda1638
    @sadananda1638 4 года назад +5

    Sir class was so informative.
    I am very very great full to you Pls bless us with knowledge like this 🙏

  • @dhanudhanalakshmi.n8726
    @dhanudhanalakshmi.n8726 4 года назад

    ನನ್ನ ಮಗ ಇಂದು ಶಾಲೆ ಪ್ರಾರಂಭಿಸುತ್ತಾನೆ. ಇದು ಸ್ವಲ್ಪ ಸಮಯದವರೆಗೆ ಅವನಿಗೆ ವಿಚಿತ್ರ ಮತ್ತು ಹೊಸದಾಗಿರುತ್ತದೆ ಮತ್ತು ನೀವು ಅವನಿಗೆ ಮೃದುವಾಗಿ ಚಿಕಿತ್ಸೆ ನೀಡಬೇಕೆಂದು ನಾನು ಬಯಸುತ್ತೇನೆ. ಇದು ಅವನನ್ನು ಖಂಡಗಳಾದ್ಯಂತ ಕರೆದೊಯ್ಯುವ ಸಾಹಸವಾಗಿದೆ. ಯುದ್ಧಗಳು, ದುರಂತ ಮತ್ತು ದುಃಖವನ್ನು ಒಳಗೊಂಡಿರುವ ಎಲ್ಲಾ ಸಾಹಸಗಳು. ಈ ಜೀವನವನ್ನು ನಡೆಸಲು ನಂಬಿಕೆ, ಪ್ರೀತಿ ಮತ್ತು ಧೈರ್ಯ ಬೇಕಾಗುತ್ತದೆ.
    ಆದ್ದರಿಂದ ಪ್ರಿಯ ಶಿಕ್ಷಕ, ದಯವಿಟ್ಟು ಅವನನ್ನು ಅವನ ಕೈಯಿಂದ ತೆಗೆದುಕೊಂಡು ಅವನಿಗೆ ತಿಳಿಯಬೇಕಾದ ವಿಷಯಗಳನ್ನು ಅವನಿಗೆ ಕಲಿಸುತ್ತೀರಾ, ಅವನಿಗೆ ಕಲಿಸುತ್ತೀರಾ - ಆದರೆ ನಿಧಾನವಾಗಿ, ನಿಮಗೆ ಸಾಧ್ಯವಾದರೆ. ಪ್ರತಿಯೊಬ್ಬ ಶತ್ರುಕ್ಕೂ ಒಬ್ಬ ಸ್ನೇಹಿತನಿದ್ದಾನೆ ಎಂದು ಅವನಿಗೆ ಕಲಿಸಿ. ಎಲ್ಲಾ ಪುರುಷರು ಕೇವಲ ಅಲ್ಲ, ಎಲ್ಲಾ ಪುರುಷರು ನಿಜವಲ್ಲ ಎಂದು ಅವನು ತಿಳಿದುಕೊಳ್ಳಬೇಕು. ಆದರೆ ಪ್ರತಿಯೊಬ್ಬ ದುಷ್ಕರ್ಮಿಗೆ ಒಬ್ಬ ನಾಯಕನಿದ್ದಾನೆ, ಪ್ರತಿಯೊಬ್ಬ ವಕ್ರ ರಾಜಕಾರಣಿಗೆ ಒಬ್ಬ ಸಮರ್ಪಿತ ನಾಯಕನಿದ್ದಾನೆ ಎಂದು ಅವನಿಗೆ ಕಲಿಸಿ.
    ಗಳಿಸಿದ 10 ಸೆಂಟ್ಸ್ ಡಾಲರ್ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎಂದು ನಿಮಗೆ ಸಾಧ್ಯವಾದರೆ ಅವನಿಗೆ ಕಲಿಸಿ. ಶಾಲೆಯಲ್ಲಿ, ಶಿಕ್ಷಕ, ಮೋಸ ಮಾಡುವುದಕ್ಕಿಂತ ವಿಫಲವಾಗುವುದು ಹೆಚ್ಚು ಗೌರವಾನ್ವಿತವಾಗಿದೆ. ಮನೋಹರವಾಗಿ ಕಳೆದುಕೊಳ್ಳುವುದು ಹೇಗೆಂದು ತಿಳಿಯಲು ಅವನಿಗೆ ಕಲಿಸಿ, ಮತ್ತು ಅವನು ಗೆದ್ದಾಗ ಗೆಲ್ಲುವುದನ್ನು ಆನಂದಿಸಿ.
    ಜನರೊಂದಿಗೆ ಸೌಮ್ಯವಾಗಿರಲು, ಕಠಿಣ ಜನರೊಂದಿಗೆ ಕಠಿಣವಾಗಿರಲು ಅವನಿಗೆ ಕಲಿಸಿ. ನಿಮಗೆ ಸಾಧ್ಯವಾದರೆ ಅವನನ್ನು ಅಸೂಯೆಯಿಂದ ದೂರವಿರಿಸಿ ಮತ್ತು ಶಾಂತ ನಗೆಯ ರಹಸ್ಯವನ್ನು ಅವನಿಗೆ ಕಲಿಸಿ. ನಿಮಗೆ ಸಾಧ್ಯವಾದರೆ ಅವನಿಗೆ ಕಲಿಸಿ - ಅವನು ದುಃಖಿತನಾಗಿದ್ದಾಗ ಹೇಗೆ ನಗುವುದು, ಕಣ್ಣೀರು ಅವಮಾನವಿಲ್ಲ ಎಂದು ಅವನಿಗೆ ಕಲಿಸಿ. ಅವನಿಗೆ ಕಲಿಸಿ ವೈಫಲ್ಯದಲ್ಲಿ ವೈಭವ ಮತ್ತು ಯಶಸ್ಸಿನಲ್ಲಿ ಹತಾಶೆ ಇರಬಹುದು. ಸಿನಿಕರನ್ನು ಅಪಹಾಸ್ಯ ಮಾಡಲು ಅವನಿಗೆ ಕಲಿಸಿ.
    ನಿಮಗೆ ಪುಸ್ತಕಗಳ ಅದ್ಭುತಗಳನ್ನು ಸಾಧ್ಯವಾದರೆ ಅವನಿಗೆ ಕಲಿಸಿ, ಆದರೆ ಆಕಾಶದಲ್ಲಿರುವ ಪಕ್ಷಿಗಳು, ಸೂರ್ಯನ ಜೇನುನೊಣಗಳು ಮತ್ತು ಹಸಿರು ಬೆಟ್ಟದ ಮೇಲೆ ಹೂವುಗಳ ವಿಪರೀತ ರಹಸ್ಯವನ್ನು ಆಲೋಚಿಸಲು ಸಮಯವನ್ನು ನೀಡಿ. ಪ್ರತಿಯೊಬ್ಬರೂ ಅವರು ತಪ್ಪು ಎಂದು ಹೇಳಿದರೂ ಸಹ, ಅವರ ಸ್ವಂತ ವಿಚಾರಗಳಲ್ಲಿ ನಂಬಿಕೆ ಇಡಲು ಅವರಿಗೆ ಕಲಿಸಿ.
    ಉಳಿದವರೆಲ್ಲರೂ ಮಾಡುವಾಗ ಜನಸಮೂಹವನ್ನು ಅನುಸರಿಸದಿರಲು ನನ್ನ ಮಗನಿಗೆ ಶಕ್ತಿಯನ್ನು ನೀಡಲು ಪ್ರಯತ್ನಿಸಿ. ಪ್ರತಿಯೊಬ್ಬರನ್ನೂ ಕೇಳಲು ಅವನಿಗೆ ಕಲಿಸಿ, ಆದರೆ ಅವನು ಕೇಳುವ ಎಲ್ಲವನ್ನೂ ಸತ್ಯದ ಪರದೆಯ ಮೇಲೆ ಫಿಲ್ಟರ್ ಮಾಡಲು ಸಹ ಕಲಿಸಿ ಮತ್ತು ಅದರ ಮೂಲಕ ಬರುವ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಿ.
    ಅವನ ಪ್ರತಿಭೆ ಮತ್ತು ಮಿದುಳನ್ನು ಅತ್ಯಧಿಕ ಬಿಡ್ದಾರನಿಗೆ ಮಾರಾಟ ಮಾಡಲು ಅವನಿಗೆ ಕಲಿಸಿ ಆದರೆ ಅವನ ಹೃದಯ ಮತ್ತು ಆತ್ಮಕ್ಕೆ ಎಂದಿಗೂ ಬೆಲೆ ನಿಗದಿಪಡಿಸಬೇಡಿ. ತಾಳ್ಮೆಯಿಂದಿರಲು ಅವನಿಗೆ ಧೈರ್ಯವಿರಲಿ, ಧೈರ್ಯಶಾಲಿಯಾಗಿರಲು ರೋಗಿಯನ್ನು ಹೊಂದಲಿ. ತನ್ನ ಮೇಲೆ ಭವ್ಯವಾದ ನಂಬಿಕೆಯನ್ನು ಹೊಂದಲು ಅವನಿಗೆ ಕಲಿಸಿ, ಏಕೆಂದರೆ ಅವನು ಯಾವಾಗಲೂ ಮಾನವಕುಲದ ಮೇಲೆ, ದೇವರಲ್ಲಿ ಭವ್ಯವಾದ ನಂಬಿಕೆಯನ್ನು ಹೊಂದಿರುತ್ತಾನೆ.
    ಇದು ಆದೇಶ, ಶಿಕ್ಷಕ ಆದರೆ ನೀವು ಏನು ಮಾಡಬಹುದು ಎಂಬುದನ್ನು ನೋಡಿ. ಅವನು ತುಂಬಾ ಒಳ್ಳೆಯ ಪುಟ್ಟ ಹುಡುಗ ಮತ್ತು ಅವನು ನನ್ನ ಮಗ.

    • @dhanudhanalakshmi.n8726
      @dhanudhanalakshmi.n8726 4 года назад

      ಅಬ್ರಹಾಂ ಲಿಂಕನ್ ಅವರು ತನ್ನ ಮಗನಿಗೆ ಬರೆದ ಪತ್ರ

  • @gajarajmakanur8539
    @gajarajmakanur8539 4 года назад

    ಸರ್ ನಮಸ್ಕಾರ 🙏
    ನನ್ನಂತಹ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಮಾಸಿಕ ಸ್ಪರ್ಧಾ ವಿಜೇತ ಮ್ಯಾಗ್ಜಿನ್ ಗಳನ್ನ ಓದಿ, ಮತ್ತು ತಮ್ಮ ಅತ್ಯಮೂಲ್ಯವಾದ ಕ್ಲಾಸುಗಳನ್ನು ಕೇಳಿ ಸಾವಿರಾರು ಜನ ಸರಕಾರಿ ನೌಕರಿ ಪಡೆದು ತಮ್ಮ ಜೀವನೋಪಾಯವನ್ನು ನಡೆಸುತ್ತಿದ್ದಾರೆ. ಅದರಲ್ಲಿ ನಾನು ಒಬ್ಬ ಎಂಬ ಹೆಮ್ಮೆ ನನಗಿದೆ. ಅನಂತ ಪ್ರಣಾಮಗಳು ಗುರುಗಳೆ. 🙏🙏🙏

  • @sunilchavan6351
    @sunilchavan6351 4 года назад +16

    Sir ... It's My Humble Request , That Everyone Thanks To You, included me also, But The Dates And Years of the important events ... How we memorised that for permanently ... Pls sir Tell All the Fellow Students Who follows You Even me Also 😘💯😍

  • @yalagureshjalikatti1048
    @yalagureshjalikatti1048 4 года назад

    ಬಡ ವರ್ಗ ದ ಸ್ಪರ್ಧಾ ರ್ತಿ ಗಳುಗೆ ನಿಮ್ಮಿಂದ ಬಹಳಷ್ಟು ಸಹಾಯ ವಾಗಿದೆ. ಹೀಗೆ ಮುಂದುವರಿಯಲಿ ಸರ್ ನಿಮ್ಮ ಕ್ಲಾಸ್ಸೇಸ್

  • @sham..6258
    @sham..6258 4 года назад

    Nanna nechina masapatrike nimma spardha vijetha ...elru helthare bari one book ge adict agabedi bere nu abysa madi antha ...adre nange ansiddu Ella books odokinta odho ondu book na arta madikondu odhidre saaku antha ...nimma Ella bookslu vishaya tumbaa chennagide sir thank you so much ....💐

  • @santoshnaik4467
    @santoshnaik4467 4 года назад +7

    ಪ್ರತಿದಿನ 2ತರಗತಿಯನ್ನು ಅಪ್ಲೋಡ್ ಮಾಡಿ ಸರ್. ಬಡವಿದ್ಯಾರ್ಥಿ ಗಳಿಗೆ ತುಂಬಾ ಸಹಾಯ ಆಗುತ್ತೆ

  • @ashwinig4998
    @ashwinig4998 4 года назад

    Sir ನಿಮ್ಮಿಂದ ನಮ್ಮ ಅಂತವರಿಗೆ ತುಂಬಾ ತುಂಬಾ ತುಂಬಾ ಸಹಾಯ ಆಗ್ತಿದೆ. ತುಂಬಾ ಧನ್ಯವಾದಗಳು ಸಾರ್

  • @malludange2099
    @malludange2099 4 года назад +12

    ಗುರುಗಳಿಗೆ ನಮಸ್ಕಾರ,🙏🙏
    1.ನಮ್ಮ ಭಾರತ ದೇಶದ ಸಂವಿಧಾನ ಎಷ್ಟು ಜನರು
    ಬರೆದಿದ್ದರೆ ?
    2 ಪ್ರಸ್ತಾವನೆಯನ್ನು ಯಾರು ಬರೆದಿದ್ದರೆ sir

  • @shakyasrini3207
    @shakyasrini3207 6 месяцев назад

    ತುಂಬಾ ಮುಖ್ಯವಾದ ವಿಷಯ ಸರ್ ಈಗಿನ ಕಾಲಘಟ್ಟಕ್ಕೆ ಇಗೆ ಮುಂದುವರಿಯಲಿ ಹಾಗೂ ಭಗವಾನ್ ಬುದ್ಧರ ಆಶಿರ್ವಾದವಿರಲಿ ಸರ್

  • @basavarajkotyal9139
    @basavarajkotyal9139 4 года назад +19

    Sir, current events class madi

  • @thayannatadakal9087
    @thayannatadakal9087 4 года назад

    Sir Nim teaching ge yaru sarisaatiyilla astu clearagi explain madtara nimge estu krutagnate helidru saaladu thank you sir devaru nimge Ella sakala arogyashwarya kottu kapadali

  • @nagarajb8679
    @nagarajb8679 4 года назад +6

    If u dont mind sir. Lession teach maduvag ತುಂಬಾ ಸಾರಿ ಆದರೆ ಎಂಬ ಪದ ಬಳಸಿದ್ದೀರಿ.

    • @lokesh3428
      @lokesh3428 2 года назад

      Mathen use madbeku heli

  • @ramanjinigotur5367
    @ramanjinigotur5367 4 года назад

    ನಾ ಕಂಡ ಅತ್ಯಂತ ಶ್ರೇಷ್ಠ ಶಿಕ್ಷಕರು ನೀವು ನಿಮ್ಮ ವಿಷಯ ಮಂಡನೆಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್

  • @somannashirashyad7908
    @somannashirashyad7908 4 года назад +25

    ತಮ್ಮ ನಿಸ್ವಾರ್ಥ ಸೇವೆಯನ್ನು ನಾನು ಯದಿಗೂ ಮರೆಯುವುದಿಲ್ಲ ಸರ್

  • @sandeepjadhav8883
    @sandeepjadhav8883 4 года назад

    ನೀವು ಮಾಡುವ ಪಾಠಗಳು ಬಹಳ ಉಪಯುಕ್ತ ಇದೆ ಗುರುಗಳೆ ಇದೆ ರೀತಿ ಮುಂದ್ವರಿಸಿ 🙏🏻🙏🏻🙏🏻

  • @giriarjun199
    @giriarjun199 4 года назад

    ಕಠಿಣವಾದ ವಿಷಯವನ್ನು ಸರಳವಾದ ವಿಶ್ಲೇಷಣೆ ಮೂಲದ ಸರಾಗವಾಗಿ ಹೇಳಿದಿರಿ ಸರ್ ತುಂಬಾ ಧನ್ಯವಾದಗಳು ಹೀಗೆಯೆ ತಮ್ಮ ಭೋದನೆ ಮುಂದುವರೆಯಲಿ....👏👏🙏

  • @prakashm3827
    @prakashm3827 4 года назад

    ತುಂಬಾ ಧನ್ಯವಾದಗಳು ಸರ್ ಉತ್ತಮ ಮಾಹಿತಿ ನೀಡಿದ್ದೀರಾ ಸಂವಿಧಾನದ ಪ್ರತಿಯೊಂದು ಭಾಗವನ್ನು ಇದೆ ರೀತಿ ವಿವರಿಸಿ ತಿಳಿಸಿಕೊಡಿ ತುಂಬಾ ಅನುಕೂಲವಾಗುತ್ತದೆ 🙏

  • @ushasm5901
    @ushasm5901 4 года назад +10

    Sir online class tara ,online mock test madidre tumba use agutte sir...

  • @naginahosakeri9084
    @naginahosakeri9084 Год назад

    Sir ನಿಮ್ಮ ಶೈಕ್ಷಣಿಕ ಮನೋವಿಜ್ಞಾನ ಸ್ಪರ್ಧಾ ವಿಜೇತ ಪುಸ್ತಕ ನನ್ನ ತೆಟ್ exam ke tumba ಸಹಾಯವಾಗಿದೆ ನಿಮಗೆ ಧನ್ಯವಾದಗಳು ಸರ್ happy teacher's day sir

  • @ManojManu-vf1ok
    @ManojManu-vf1ok 4 года назад

    E ದಿನಕ್ಕೆ ಸಂವಿಧಾನ ದಲ್ಲಿ ಎಷ್ಟು ಭಾಗಗಳು ಎಷ್ಟು ವಿಧಿಗಳು ಮತ್ತು ಎಷ್ಟು ಅನುಸೂಚಿ ಗಳಿವೆ plz sir it's very confusing ನಿಮ್ಮ ತರಗತಿ ಗಳು ಬಹಳ ಉಪಯುಕ್ತವಾಗಿದೆ encouraging our self to study More 👏🏻🙏

  • @bettusanju1337
    @bettusanju1337 4 года назад +1

    ತುಂಬಾ ಧನ್ಯವಾದಗಳು ಗುರಗಳೇ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ 🙏

  • @sattarpasha1463
    @sattarpasha1463 4 года назад

    ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ ಸರ್ Thank you very much sir

  • @lakshmijklakshmi1286
    @lakshmijklakshmi1286 4 года назад +1

    Hatsoff to u gurule ...namage thumba help agta ede n thanks. Nim cls kelta edre enadru sadane madabeku ansutte ....

  • @jyothis3579
    @jyothis3579 4 года назад

    Sir ನಿಮ್ಮ ವಿಡಿಯೋ ನಮಗೆ ತುಂಬಾನೇ help ಆಗತಾ ಇದೆ... ನೀವು ಕಲಿಸುವ ವಿಧಾನ ಚನ್ನಾಗಿ ಇದೆ... ಇಸ್ರೋ ಬಗ್ಗೆ ಭೂಗೋಳ ಶಾಸ್ತ್ರ ವಾಯುಮಂಡಲ ಬಗ್ಗೆ ತುಂಬಾ ಚನ್ನಾಗಿ ಕಲಿಸಿದಿರಾ SIR... please ಇದೆ ರೀತಿ ವಿಡಿಯೋ ಕ್ಲಿಪ್ಸ್ಗಳನ್ನ ಕಳ್ಸಿ sir... ಧನ್ಯವಾದಗಳು

  • @dadapeerskpdadapeer2837
    @dadapeerskpdadapeer2837 3 года назад +1

    ಸಾಯುವವರೆಗೂ ಶಾಶ್ವತವಾಗಿ ಇರುವುದೇ.... ವಿದ್ಯೆ....

  • @shaikchan7217
    @shaikchan7217 4 года назад +6

    Sir namste, niv gpstr teacher cet exam g telligram group madi already edre link kalasi pls

  • @praveengowda9685
    @praveengowda9685 4 года назад

    Hai sir nimma jnana sampathu Nammatharige niduvadake nimage koti koti namaskaragalu

  • @prashantmale1498
    @prashantmale1498 4 года назад

    ತುಂಬಾ ಧನ್ಯವಾದ ಸರ್ ನಿಮ್ಮ ಮುಂದಿನ ಭಾಗ ನೋಡಲು ಕಾಯುತ್ತಿದ್ದೇನೆ

  • @kammarm3816
    @kammarm3816 4 года назад

    ಗುರುಗಳಿಗೆ ನಮಸ್ಕಾರ
    ನಿಮ್ಮ ಕಾರ್ಯಕ್ರಮ ನಮಗೆ ಉಪಯುಕ್ತವಾಗಿದೆ
    ನಮ್ಮ ಕೋರಿಕೆ -ನೊಬೆಲ್ prize ಬಗ್ಗೆ ತಿಳಿಸಿ ಕೊಡಿ ಯಾವ ವಿಭಾಗದಲ್ಲಿ ಎಷ್ಟು ನೊಬೆಲ್ prize ಸಿಕ್ಕಿದೆ ತಿಳಿಸಿಕೊಡಿ plz

  • @sridevihadagali467
    @sridevihadagali467 3 года назад

    ನಮಸ್ಕಾರಗಳು ಗುರುಗಳಿಗೆ 🙏🙏💐🌹,ur teaching is extraordinary superb 👌👌👌 nim ee runavannu tirisalagadu sir 🙏❤️❤️🎉💕💞💗🙏🙏😃👌👌👌

  • @Sachinkumar-zd7vt
    @Sachinkumar-zd7vt 4 года назад +1

    Thank you so much sir thumba chennagi artha madsthira nim books odake enna interest baruthy nive madiro teaching vedio nodidmele

  • @jyotir1909
    @jyotir1909 2 года назад

    Nim class,nim voice,nim teaching exalent.

  • @srinivasauppar5832
    @srinivasauppar5832 4 года назад

    ಸೂಪರ್ ಸರ್ ಅಚ್ಚುಕಟ್ಟಾದ ನಮ್ಮ ಭಾರತ ಸಂವಿಧಾನದ ಪ್ರಸ್ತವನ ದ ಬಗ್ಗೆ ವಿವರವಾಗಿ ತಿಳಿಸಿದ್ದೀರಿ ಧನ್ಯವಾದಗಳು ಸರ್

  • @yashuyash5339
    @yashuyash5339 4 года назад

    istu varsha dalli nim class tumba arta aythu sir, super teaching sir 🙏🙏

  • @parvatipatil6549
    @parvatipatil6549 Год назад

    excellent teaching sir... please contiune madi ...🙏🙏🙏🙏🙏💐💐💐

  • @rekhadrrekhadr609
    @rekhadrrekhadr609 4 года назад +1

    Wow superb reaching sir,great job tqu so much

  • @narasammaluckky5833
    @narasammaluckky5833 4 года назад

    Thank you sir, Olleya maahiti kodtidira...nimma e vedio classes continue madi sir Students ge tumba help agutte...🙏🙏

  • @bhagyashreenashi6175
    @bhagyashreenashi6175 4 года назад +1

    Sir namaskaragalu, nivu namma Psychology sir aagidri my institute nalli,always I miss your class sir

  • @ashoktelagade7797
    @ashoktelagade7797 3 года назад

    Sir KM Suresh sir please speak up against KPSC karmakanada and give justice to aspirants

  • @vasanthalakshmi.n1493
    @vasanthalakshmi.n1493 2 года назад

    I am a big fan of your teaching style sir..... tq sir

  • @anandr4041
    @anandr4041 4 года назад +2

    Well explained sir .. thank you so much sir .. waiting for part 2

  • @kalmeshnarvekar6864
    @kalmeshnarvekar6864 4 года назад

    Sir thank u sir prastavne bagge full information kottiddira e class nalli nan bhala tilkondideni nange bhala useful agide sir

  • @roopajamadar588
    @roopajamadar588 9 месяцев назад

    Thank u sir for giving this amazing information 🙏🙏

  • @pradeepks7397
    @pradeepks7397 2 года назад

    Use full class sir thank your teaching 🙏🙏🙏

  • @renukah1996
    @renukah1996 4 года назад

    No words...keltaidre haage kelbeku ansutte bejar agodeilla ...

  • @Lakshmeghraj
    @Lakshmeghraj 3 года назад +1

    The World ruled by Knowledge🙏it's prooved by ಗುರುದೇವ💐😍Iam really happy to listen our constitution door.

  • @Bharat_Sports_Guru23
    @Bharat_Sports_Guru23 4 года назад

    Sir nanu eshto videos galannu nodidini adre nimma thara yaru teach madilla sir Thank you sir

  • @sunithasuni6317
    @sunithasuni6317 4 года назад

    Nimmanta gurugalu padediruva nave danyaru sir

  • @prasannakannadamedia1109
    @prasannakannadamedia1109 3 года назад +1

    Thank You Very Much Sir For Giving This Wonderful Information

  • @shwethamblakshmi7023
    @shwethamblakshmi7023 3 года назад

    Sir thumb channgi class kittidira, thumba use aithu thank you sir

  • @sunilkumartnsuni3279
    @sunilkumartnsuni3279 4 года назад +2

    Tq so much for well and valuable class sir.

  • @harishams8379
    @harishams8379 4 года назад

    Sir ಧನ್ಯವಾದಗಳು sir,, ನಮ್ಮ ಅಂತ ಬಡವರಿಗೆ ತುಂಬಾ ಉಪಯೋಗ sir,, ಪ್ಲೀಸ್ ಕಂಟಿನ್ಯೂ madi sir,, ಸ್ಟಾಪ್ ಮಾಡ್ಬೇಡಿ,,

  • @nagarajkrupanihdi3506
    @nagarajkrupanihdi3506 4 года назад

    Super sir for your effort for ol karnataka poor students

  • @sunils2158
    @sunils2158 4 года назад +1

    Thank you sir..

  • @renukarenuka1815
    @renukarenuka1815 4 года назад

    ಸುಪರ್ ಸರ್ ಇನ್ನೂ ಹೆಚ್ಚು ಹೆಚ್ಚು ವಿಡಿಯೋ ಹಾಕಿ ಇದರಿಂದ ಕೋಚಿಂಗ್ ಹೋಗದೇ ಇರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ..

  • @vineshrathod596
    @vineshrathod596 4 года назад

    Tq so much sir today i am very happy because of you and your teaching class

  • @ratnakarshirol6163
    @ratnakarshirol6163 4 года назад

    ಸರ ಬಹಳ ಚೆನ್ನಾಗಿ ಹೇಳಿದ್ದೀರಾ ,it is very helpful to everyone,,,,,,,,,,,,

  • @sachinsalunke2493
    @sachinsalunke2493 8 месяцев назад +1

    Sir pls less the use of the word 'aadare'😊,,,other wise A1 teaching, I like that class

  • @shivakumarshivaji3494
    @shivakumarshivaji3494 4 года назад +3

    SDA FDA and PC QUESTIONS PAPER'S SOLVE MAADI SIR THIS IS MY REQUEST SIR

  • @prakashvenkat9629
    @prakashvenkat9629 9 месяцев назад

    ಅದ್ಭುತವಾದ ಬೋಧನ ಕೌಶಲ ಸರ್ ಧನ್ಯವಾದಗಳು❤

  • @gangadharpattar9521
    @gangadharpattar9521 4 года назад

    Thanks for your well explanation sir.hats off to you sir 🙏🙏🙏🙏.munde ede tara ollolle videos madi nammanta bada hudugarige nerawagi sir.ega nanu prastawane bagge yawde prashnege uttarisalu arhate hondiddene gurugale.mattomme dhanyawadagalu sir

  • @shivakumarbadiger9840
    @shivakumarbadiger9840 4 года назад

    You are great sir wonderful teaching sir amazing sir thank you so much........

  • @gadigeppakalajakanavar4912
    @gadigeppakalajakanavar4912 4 года назад

    Thanku Sir Koti Vandanegalu Sir🙏🙏🙏🙏

  • @SAHITHYA.S.B
    @SAHITHYA.S.B 2 года назад

    sir yak sir ega vedio madodu nilsidira plz continue madi sir nim coaching center alli eroru aste na sir nim students navu edivi sir nim vedios nam life ge thumba belaku challuttaede plz vedios na matte matte upload madtaeri sir plz sir its humble request

  • @sharanappamarli7279
    @sharanappamarli7279 3 года назад

    ಬಡವರ ವಿದ್ಯಾರ್ಥಿಗಳಿಗೆ ನಿಜವಾದ ದೇವರು 🙏🙏❤️❤️

  • @siddalingaswamyvc4132
    @siddalingaswamyvc4132 4 года назад

    ಸರ್ ನಾನೊಬ್ಬ ತಾಂತ್ರಿಕ ವಿದ್ಯಾರ್ಥಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ ದಯವಿಟ್ಟು ಭಾರತದ ಸಂವಿಧಾನದ ಬಗ್ಗೆ ಇನ್ನಷ್ಟು ತಿಳಿಸಿಕೊಡಿ

  • @rajaniashok7507
    @rajaniashok7507 4 года назад

    Very nice video sir and make these type more videos

  • @lakshmirm7994
    @lakshmirm7994 2 года назад

    Thank you sir estu channagi tilisidri.

  • @shrideviskarande4083
    @shrideviskarande4083 4 года назад +2

    namste sir.., super class sir. thank you sir.

  • @mdshankar830
    @mdshankar830 2 года назад

    Waa super speech sir 🙏🙏🙏🙏🙏

  • @shruthinshruthin2747
    @shruthinshruthin2747 3 года назад

    ಅದ್ಭುತವಾದ ಬೋಧನೆ ಗುರುಗಳೇ 🙏💐☺️

  • @anjaneyan713
    @anjaneyan713 3 года назад

    Important very important class sir

  • @muttumeeshiyavar8290
    @muttumeeshiyavar8290 3 года назад

    ಧನ್ಯವಾದಗಳು ಮಾನ್ಯರೇ.....
    ಮುಂದಿನ ಅಧ್ಯಾಯಗಳಲ್ಲಿ ಆದರೆ ಅನ್ನೊದನ್ನ ಸ್ವಲ್ಪ ಕಡಿಮೆ ಮಾಡಿ ಸರ್..

  • @mohmadkareem1291
    @mohmadkareem1291 4 года назад

    Please continue this serieses

  • @chithrashreegb4409
    @chithrashreegb4409 2 года назад

    Ur teaching was awesome ☺️

  • @Mr.beginner15
    @Mr.beginner15 3 года назад

    Thank so much sir detailed rapid explaination

  • @shivanandhadakar1903
    @shivanandhadakar1903 3 года назад +1

    Thank you so much sir

  • @shreedharvirat394
    @shreedharvirat394 3 года назад

    ತುಂಬಾ ಧ್ಯವಾದಗಳು ಸರ್

  • @sumanrajpn4424
    @sumanrajpn4424 4 года назад +1

    Thank you sir .

  • @shivakumarshivaji3494
    @shivakumarshivaji3494 4 года назад

    Tq sir nimma padakke nanna shirasastanga namaskaragalu