Science&Technology(ISRO)Part-2.ವಿಜ್ಞಾನ&ತಂತ್ರಜ್ಞಾನ(ಇಸ್ರೋ)By Dr.KM Suresh,ChiefEditor,Spardha Vijetha,

Поделиться
HTML-код
  • Опубликовано: 18 май 2020
  • Thumba Equatorial Rocket Launching Station (TERLS)/ Vikram Sarabhai Space Centre (VSSC),Satish Dhawan Space Centre (SDSC) or Sriharikota Range (SHAR), Intrdution to Moon, Natural Satellite of Earth, History Of Moonshot in the World Space Research,Neil Armstrong walks on moon,Chandrayaan-1,PSLV-C11,Moon Impact Probe, Jawahar Point, Chandrayaan-2, GSLV Mark III M1, Orbiter, Vikram lander, Pragyan rover, Mars Orbiter Mission, Mangalyaan, PSLV-XL C25,For IAS/UPSC/KPSC/KAS/PSI/PDO/FDA/SDA/PC

Комментарии • 628

  • @Musiczone-xz6zl
    @Musiczone-xz6zl 4 года назад +18

    ನಮ್ಮಂತಹ ಗ್ರಾಮೀಣ ಬಡ ವಿದ್ಯಾರ್ಥಿಗಳು ನಿಮ್ಮಿಂದ ಇನ್ನೂ ಹತ್ತು ಹಲವಾರು ವೀಡಿಯೋಗಳನ್ನು ಬಯಸುತ್ತಿದ್ದಾರೆ ದಯವಿಟ್ಟು ಇದೇ ರೀತಿ ಮುಂದುವರಿಸಿ ಸರ್. 🙏🙏🙏🙏🙏🙏🙏

  • @siddumanju1839
    @siddumanju1839 4 года назад +5

    ನಿಜಕ್ಕೂ ನಿಮ್ಮ ಸಾಧನೆ ಮೆಚ್ಚಿಲೇಬೇಕು.... Sir... ನಮ್ಮ. ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಈ ರೀತಿ online class ತುಂಬಾ ಅನುಕೂಲವಾಗಿದೆ.. ಇದೇ ರೀತಿ class ಕೊಡಿ sir... ಮುಂದಿನ ದಿನಗಳಲ್ಲಿ ಒಂದು ಯಾವುದೇ ಸರ್ಕಾರಿ ನೌಕರಿ ಪಡೆಯಲು ಅನುಕೂಲವಾಗುತ್ತದೆ... Sir... God bless you sir

  • @vijaykumarinjani
    @vijaykumarinjani Год назад +3

    ನಿಮ್ಮ ಮೆದುಳು ಸಾಮಾನ್ಯ ಅಲ್ಲವೇ ಅಲ್ಲಾ ಸರ್🙇🙇🙇.time, dates, year ನ andಎಲ್ಲಾ ಘಟನೆಗಳನ್ನು ನಿಖರವಾಗಿ ಎಷ್ಟು ಅದ್ಭುತವಾಗಿ ಹೇಳುತ್ತೀರಾ❤❤❤❤

  • @bhagyashreeatar5541
    @bhagyashreeatar5541 4 года назад +5

    Thank you so much sir. ಸರ್ ದಯವಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳಿಗೆ ಸಂಬಂಧಿಸಿದ ವೀಡಿಯೊ ಮಾಡಿ sir .......

  • @nethravthig3417
    @nethravthig3417 4 года назад +3

    ಓಂ ಶ್ರೀ ಮಂಜುನಾಥಯಾ ನಮಃ
    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
    ಕೆಲವರು ತಮ್ಮ ಜೀವನದಲ್ಲಿ ಎಷ್ಟೇಲ್ಲಾ ಕಷ್ಟಗಳನ್ನ ಅನುಭವಿಸಿರುತ್ತಾರೆ ಏಕೆಂದರೆ ಯಾರು ಎಷ್ಟೇ ತೊದರೆ ಕೊಟ್ಟರೂ ಅವರ ಜೀವನದಲ್ಲಿ ಆ ತೊಂದರೆಗಳಿಂದ ಹೆಚ್ಚು ಅವರಿಗೆ ಒಳ್ಳೆಯದೇ ಆಗಿರುತ್ತದೆ
    ಕೊರೋನಾ ಒಂದು ಉತ್ತಮ ಉದಾಹರಣೆ ಕರ್ಮ ಭೂಮಿ ಎಂದುಕೊಂಡರೆ ಎಲ್ಲವೂ ಸ್ವರ್ಗವಾಗಿಯೇ ಕಾಣುತ್ತದೆ....,
    💐💐💐💐💐💐💐💐💐💐💐💐
    🌞🌞ಶುಭದಿನ🌞🌞
    🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳

  • @sulochnadk8097
    @sulochnadk8097 3 года назад +11

    Fantastic class sir kannada medium student ge nim class super

  • @lokeshym2033
    @lokeshym2033 4 года назад +5

    ನಿಮ್ಮ ಜೊತೆಯಲ್ಲಿ ನಾವು ಸಹ ಚಂದ್ರಯಾನ ಮಾಡಿದ ಅನುಭವ ಆಯಿತು.... ತುಂಬ ಧನ್ಯವಾದಗಳು ಸರ್...

  • @Rameshkv-se1up
    @Rameshkv-se1up 4 года назад +4

    ತುಂಬಾ ಉಪುಕ್ತವಾಗಿವೆ ನಮ್ಮ ಗ್ರಾಮೀಣ ಭಾಗದ ವಿದ್ಯರ್ಥಿಗಳಿಗೆ ಸಾರ್.
    ನಮ್ಮ ಗಡಿ ಜಿಲ್ಲೆ ಚಾಮರಾಜನಗರದ ವಿದ್ಯಾರ್ಥಿಗಳಿಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗಿದೆ ಗುರುಗಳೇ ..

  • @divineinspire2934
    @divineinspire2934 4 года назад +9

    ಸರ್ ನೀವು ಬಳಸಿತ್ತಿರುವ ಬೋರ್ಡ್ ಹೆಸರೇನು ತುಂಬಾ ಚೆನ್ನಾಗಿದೆ

  • @manoharamsmanu7159
    @manoharamsmanu7159 4 года назад +1

    ಸರ್ ನಿಮಗೆ ಮೊದಲಿಗೆ ನಾನು ಧನ್ಯವಾದ ತಿಳಿಸುತ್ತೇನೆ . 🙏🙏🌹🌹ನಿಮ್ಮ ಎಲ್ಲಾ ತರಗತಿಗಳು ತುಂಬಾ ಚೆನ್ನಾಗಿ ಬರುತ್ತಿವೆ ಮತ್ತು ಇದರಿಂದ ನಮ್ಮಂತ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಇದನ್ನು ಹೀಗೆಯೇ ಮುಂದುವರೆಸಿ ನಿಮಗೆ ಕೋಟಿ ಕೋಟಿ ನಮಸ್ಕಾರಗಳು.🙏🙏

  • @vinnumangoji280
    @vinnumangoji280 4 года назад +2

    Daily onda onda video haaki sir niva maado one video nalli 4 to 5 class nastu vishayaa irutte sir nim teaching style tumba simple aagi ide hentorigu arta aagutte thank you very much sir

  • @BasavaRaja1990
    @BasavaRaja1990 4 года назад +4

    ಆದರೆ.....ಆದರೆ......ಆದರೆ....ಅದ್ಭುತ ಸರ್ ನಿಮ್ Class 🙏

  • @krishnamurthymurthy6774
    @krishnamurthymurthy6774 Год назад +1

    ಅದ್ಭುತ ಸರ್.
    ಮತ್ತಷ್ಟು ಈ ರೀತಿಯ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ತರಗತಿಗಳನ್ನು ನೀಡಬೇಕಾಗಿ ವಿನಂತಿ ಸರ್ .
    ನಿಜಕ್ಕೂ ನಿಮ್ಮ ತರಗತಿ ಕೇಳುತ್ತಿದ್ದರೆ ಒಂದು ಉತ್ಸಾಹ ಮೂಡುತ್ತಿದೆ

  • @pavithracl9835
    @pavithracl9835 4 года назад +3

    ನಮಸ್ತೇ ಸರ್.... ನಿಮ್ಮ ಬೋಧನಾ ವಿಧಾನ, ಶೈಲಿ ನಮ್ಮಂತ ವಿದ್ಯಾರ್ಥಿಗಳಿಗೆ ದಾರಿದೀಪ ಸರ್ 👏👏👏

  • @lalithakodagu5030
    @lalithakodagu5030 4 года назад +2

    Sir nimma teaching nodthaiddare direct class nalli iddivi ansutthe tq u very much sir 🙏🙏🙏👌👌👌🍀🌹🍀🌹🍀🌹

  • @deepakmp3912
    @deepakmp3912 4 года назад +1

    ಗ್ರಾಮೀಣ ಭಾಗದ ಸ್ವರ್ದ ವಿದ್ಯಾರ್ಥಿಗಳಿಗೆ ಉಪಯುಕ್ತ sir. Thankyou sir

  • @Gangadhar972
    @Gangadhar972 4 года назад +4

    ಸರ್ವ ಜ್ಞಾನ ಕಣಜ ಗುರುಜೀ....

    • @gavisiddeshvibuthimat4719
      @gavisiddeshvibuthimat4719 4 года назад

      ವಿಶ್ವಕ್ಕೆ ಸೂರ್ಯನ ಬೆಳಕು ನೀಡುತ್ತಾನೆ ಸ್ಪರ್ಧಾರ್ಥಿಗಳಿಗೆ ಕೆಎಂ ಸುರೇಶ್ ಸರ್ ಜ್ಞಾನವೆಂಬ ಬೆಳಕು ನೀಡುತ್ತಿದ್ದಾರೆ

  • @Pavankumar-ig1tw
    @Pavankumar-ig1tw 4 года назад +2

    ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏

  • @mahalakshmisushi3772
    @mahalakshmisushi3772 4 года назад +2

    Nim knowledge thumba great sir.. thank you for videos.. nim class na heegadru attend mado bhagya sikthu 🙏

  • @jyothim8385
    @jyothim8385 4 года назад +1

    ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳಿಗೆ ನಿಮ್ಮ ಪಾಠ ಇತರರಿಗಿಂತ ಹೆಚ್ಚು ಉಪಯೋಗ ಆಗುತ್ತಲಿದೆ ಸರ್. Thank you very much sir.

  • @bhimaraypatil1076
    @bhimaraypatil1076 4 года назад +6

    ಸರ್ ಪ್ರಚಲಿತ ಘಟನೆಗಳು ವಿಡಿಯೋ ಬಿಡಿ

  • @varnikarachith4514
    @varnikarachith4514 3 года назад +1

    ಅದ್ಬುತ ಬೋಧನೆ ಸರ್. ನಿಮ್ಮ ನಿಸ್ವಾರ್ಥ ಸೇವೆಗೆ ಅನಂತ ಅನಂತ ಧನ್ಯವಾದಗಳು.🙏🙏🙏👌👌👌💐💐💐

  • @manjannac2849
    @manjannac2849 4 года назад +1

    ದಿನ ನಿತ್ಯ ನಿಮ್ಮ ವಿಡಿಯೋ ಗಾಗಿ ಕಾಯುತ್ತಿರುವ ಹಂಬಲಿ....

  • @sattarpasha1463
    @sattarpasha1463 4 года назад +1

    ನಮಸ್ಕಾರ ಸರ್ ನಿಮ್ಮ ಪಾಠ ನೀಡುವ ಶೈಲಿಯಿಂದ ನನ್ನಗೆ ತುಂಬಾ ಸಹಾಯ ಹಾಗೂ ನಾನು ತಿಳಿಯದ ವಿಷಯಗಳನ್ನು ಚೆನ್ನಾಗಿ ತಿಳಿಸಿದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು ಸರ್ 👌👍👍👍👌👌

  • @gayatribadiger6264
    @gayatribadiger6264 3 года назад +1

    Really proud of u sir nimmanta gurugalannu padiyoke navu thumbane adrustavantaru

  • @user-ne1km6bt2z
    @user-ne1km6bt2z 4 года назад +1

    Tnq sir hige continue madi nammanta bada vidyartigalige tumba help agutte

  • @dineshdbchannel51
    @dineshdbchannel51 4 года назад

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್ ಬಹಳ ಅದ್ಬುತವಾದ ವಿಷಯ ಇದೆ....

  • @spps9152
    @spps9152 4 года назад +1

    ನಿಮಗೆ ನನ್ನ ಅಭಿನಂದನೆಗಳು ಸರ್ ಆದಷ್ಟು ಬೇಗ ಎಲ್ಲ ವಿಷಯಗಳ ಮೇಲು ಮುಂದುವರಿದ ಭಾಗದ ಹೆಚ್ಚಿನ ವಿಡಿಯೋ ಮಾಡಿ ಸರ್

  • @kashinathmb9315
    @kashinathmb9315 4 года назад

    ಒಳ್ಳೆಯ ಬೋಧನೆ ತುಂಬಾ ಧನ್ಯವಾದಗಳು ಸರ್ ಜೀ 🙏🙏🙏

  • @maheshyarnalle645
    @maheshyarnalle645 4 года назад

    Edur bagge viwaranatmk vagi tilisidakke tumba dhanyawada sir 🙏

  • @mamathak5326
    @mamathak5326 4 года назад

    Aghadaha gynana,, adbhuta bodhane sir,,, xtremly xlent,,, 🙏🙏🙏👌👌👌👌

  • @umeshamr9236
    @umeshamr9236 4 года назад

    ತುಂಬಾ ಧನ್ಯವಾದಗಳು sir ಇನ್ನು ಹೆಚ್ಚು video upload ಮಾಡಿ‌ ನಿಮ್ಮಿಂದ ಅನೇಕ ಗ್ರಾಮೀಣ ಮಕ್ಕಳಿಗೆ ಸಹಾಯ ಹಾಕ್ತಿದೆ

  • @revanasiddappahuded5110
    @revanasiddappahuded5110 4 года назад

    ಸೂಪರ್ ಸರ್. ಇದೆ ರೀತಿ ಮುಂದುವರಿಸಿ ಸರ್.🙏🙏

  • @jyotibatawal3300
    @jyotibatawal3300 4 года назад +1

    Sir nimma class tumba chennagi erutte sir thank you so much sir

  • @user-ci7zc3iw8k
    @user-ci7zc3iw8k 4 года назад

    ಬಡವರ ಪಾಲಿನ ಆಶಾಕಿರಣ ನಿಮಗೆ ಅನಂತ ಕೋಟಿ ನಮನಗಳು ಧನ್ಯವಾದಗಳು

  • @jayalaxmimyagalar4446
    @jayalaxmimyagalar4446 3 года назад +2

    👌👌👌👌Super Teaching sir. Tumbu hrudayada danyavadagalu Sir 🙏🙏 heege nimma teaching ninda inna hecchina sadakaranna nirmana madi.
    Tumba vidhyarti galige tumbane help agta ede Innu hechchina science class madi Sir pls.

  • @krish_4683
    @krish_4683 4 года назад +1

    Awesome lecturer with lot of knowledge 🙏🙏🙏🙏👌👌👌

  • @sukanyasc4461
    @sukanyasc4461 4 года назад +1

    Thank you very much sir Arts students ge science kasta aagodanna thumba easy aagi teaching madi artha madsidira u r so very great sir hats of you.

  • @sharanammag2924
    @sharanammag2924 4 года назад +1

    🙏🙏🙏🙏🙏🙏🙏🙏🙏🙏👌👌👌👌 tumba channagi artha madisidira tank you so much sir gruhiniyarige tumba help aguttide sir tank you once again sir

  • @rmixmasala143
    @rmixmasala143 4 года назад +1

    Sir thunmba chanagi cls madthira Sir nange nim spch chanagide
    Tq sir

  • @nandinidk6392
    @nandinidk6392 3 года назад +3

    ಜ್ಞಾನ ದೇವರು

  • @imyprofession9486
    @imyprofession9486 4 года назад +1

    Thankyou sir Ur class is excellent Sir we need current affairs classes please sir it's our humble request......... Sir

  • @VijayPatil-wj5cm
    @VijayPatil-wj5cm 4 года назад

    Sir millions of minds waited for ur class . thanks

  • @satishchannannavar3518
    @satishchannannavar3518 4 года назад

    Very nice sir keep uploading videos on science and technology ,mental abolity

  • @prasannakumar9397
    @prasannakumar9397 4 года назад +2

    Sir it is All time useful msg ur sir all time genius

  • @nalinam8
    @nalinam8 4 года назад +1

    Sir nimma knowledge bagge kellidde, ega kannare nodidhe sir, nice namma devaru sir

  • @adrushmavinakatti182
    @adrushmavinakatti182 4 года назад

    ತುಂಬಾ ಧನ್ಯವಾದಗಳು ಸರ್ ನಿಮಗೆ ನಮ್ಮ ಕೊಟ್ಟಿ ನಮನಗಳು

  • @hanamanthmokte6406
    @hanamanthmokte6406 4 года назад

    Good job Sir. vry useful informations in evry one students....

  • @raj....virat...8966
    @raj....virat...8966 4 года назад

    Tqsm.... Sir.... ನಿಮ್ಮ ಈ ನಿಸ್ವಾರ್ಥ ಸೇವೆಗೆ ಕೋಟಿ ಕೋಟಿ ನಮವಗಳು...ಸರ್

  • @shivabhimane9455
    @shivabhimane9455 4 года назад

    Such a nice teaching 😍 with video and giving information heartly thanks 🙏

  • @praveenhongal7523
    @praveenhongal7523 4 года назад

    ಸರ್, ನಿಮ್ಮ ಈ ಬೋಧನೆಯೂ ವಿದ್ಯಾರ್ಥಿಗಳಿಗೆ ತುಂಬ ಸಹಾಯಕಾರಿಯಾಗುತ್ತದೆ,

  • @avinashavi8264
    @avinashavi8264 4 года назад

    Thank you sir for technology class, its very need for harts background competitors...👏👏👏

  • @somannashirashyad7908
    @somannashirashyad7908 4 года назад

    ಒಳ್ಳೆಯ ಬೋಧನೆ ನೀಡಿದ್ದಕ್ಕೆ ಧನ್ಯವಾದಗಳು ಸರ್

  • @shwetaullegaddi2688
    @shwetaullegaddi2688 4 года назад

    Super sir..
    I waiting for upcoming vedios.. Tq so much 😊😊🤗

  • @n.kalasannavar298
    @n.kalasannavar298 4 года назад +1

    Great thank you sir.... Nimm spaech yarindannu compare madkke aaglla

  • @siddumsiddum2958
    @siddumsiddum2958 4 года назад

    Unbelievable sir extraordinary information.... 🙏🙏🙏🙏

  • @ambreshkasu7582
    @ambreshkasu7582 4 года назад

    Thank you ತುಂಬಾ ಹೆಲ್ಪು ಆಗ್ತಿದೆ ಸರ್

  • @madhurihatti9483
    @madhurihatti9483 3 года назад +1

    Super class sir 👌👌👌
    Thank you so much sir 🙏🙏🙏

  • @BELAGALI4U
    @BELAGALI4U 4 года назад

    I love your teaching style.... Sir

  • @netravathibujji4611
    @netravathibujji4611 2 года назад

    Great indian scientist s..... Hats off

  • @tulajabhavavi-Sevanagara
    @tulajabhavavi-Sevanagara 3 года назад +3

    Sir very clean and neat explaination sir..
    Ful night nim science and technology vedio class kelidini sir 1min bore ansila.. 🙏🙏🙏🙏

  • @gopalpavane6247
    @gopalpavane6247 4 года назад +1

    Thank you sir( part 1&2 best information videos )

  • @kavithas.hiremath3143
    @kavithas.hiremath3143 4 года назад

    Super explanation sir very useful information 🙏💐

  • @arunakumari3078
    @arunakumari3078 4 года назад +1

    Thanks gurugale nemma padagalege namaskara

  • @spardavishva9135
    @spardavishva9135 4 года назад

    Thank you so much sir......... Really u r God of education

  • @srinivasag6709
    @srinivasag6709 3 года назад +1

    Thanks a lot for giving Brief explanation about ISRO and ChandraYana sir.

  • @Veereshamam
    @Veereshamam 4 года назад +1

    Thumbu hrudaya danyvadagalu guruve
    Vedio madodike

  • @supreethdraj3749
    @supreethdraj3749 3 года назад

    Nimge thumba thumbha danyavadagalu sir yesht heludru sakagalla sir tqq so much sir

  • @thinktrends7
    @thinktrends7 4 года назад

    We are eagerly waiting for your videos sir 😍thank you so muchh

  • @basavarajyabannavar5993
    @basavarajyabannavar5993 4 года назад

    ಧನ್ಯವಾದಗಳು ಸರ್ 🙏🙏👌

  • @mahantheshnr4889
    @mahantheshnr4889 4 года назад

    ಧನ್ಯವಾದಗಳು ಗುರುಗಳೆ.

  • @vithalverma4836
    @vithalverma4836 4 года назад

    I heartly salute u sir for giving me this important information thank u sir🙏🙏

  • @raghunathlokesh6812
    @raghunathlokesh6812 4 года назад

    Thank u sir....tumba Chenag teach madtira artha ago hage....

  • @laxmiputravp8405
    @laxmiputravp8405 4 года назад

    Thank you so much sir for giving detailed information about science and technology...

  • @yoganandamn2564
    @yoganandamn2564 4 года назад

    Your the soul of all competitors ...

  • @santhoshacd2893
    @santhoshacd2893 4 года назад

    Very useful classes for rural aspirants 🙏🙏

  • @shinesharada1822
    @shinesharada1822 3 года назад

    Thank you sir 🙏🙏🙏ಇನ್ನು ಹೆಚ್ಚಿನ ಕ್ಲಾಸ್ ನೀಡಿ ಸರ್

  • @beerappabiraladinni936
    @beerappabiraladinni936 4 года назад

    ಅದ್ಬುತ ಶಕ್ತಿ...... ಸರ್

  • @sakshimashal8299
    @sakshimashal8299 4 года назад

    Suppppperrrr sir nimma vivarane nimagondu dodda salaam

  • @roopamuniraj2657
    @roopamuniraj2657 4 года назад

    Thank you very much for your great work

  • @nagarajpsnagarajps9638
    @nagarajpsnagarajps9638 4 года назад

    ತುಂಬಾ ಧನ್ಯವಾದಗಳು ಸರ್

  • @narayanaswamyn9722
    @narayanaswamyn9722 4 года назад

    Super sir thank you .pls continue the classes after lockdown also🙏

  • @soumyak2027
    @soumyak2027 4 года назад +1

    Tq sir. ..Really ur teaching is amazing sir. . . Plz discuss physics concepts also. .

  • @vineshrathod596
    @vineshrathod596 4 года назад +1

    Sir really i am very happy because of you and your teaching ..... i am thanks to you sir tq so much love YoU sir....

  • @erannaeranna721
    @erannaeranna721 4 года назад +1

    sir thank you so much from all compitative exam aspirants... plz send more videos....iam requesting.... becz i don't have. money... for going coaching..

  • @thayannatadakal9087
    @thayannatadakal9087 4 года назад

    Super sir ur teaching extraordinary thank you so much sir

  • @adiveshk5269
    @adiveshk5269 4 года назад

    Thumba danyavadagalu sir namma antha vidyarthigalige thumba help agtha edda

  • @chandu0222
    @chandu0222 4 года назад

    Heartly Thank You very much sir🙏

  • @umeshamr9236
    @umeshamr9236 4 года назад

    ತುಂಬ ಚೆನ್ನಾಗಿ explain ಮಾಡಿದ್ದಿರಿ

  • @lingarajg823
    @lingarajg823 Год назад

    Thank you sir tumba upayuktavagide

  • @erannaeranna721
    @erannaeranna721 4 года назад

    sir really tq u so much... very effective teaching... with. very useful.. information...

  • @kashinatjirali8324
    @kashinatjirali8324 4 года назад

    Superb explanations sir

  • @dareppakoli7660
    @dareppakoli7660 3 года назад

    Walking god k m suresh sir thanks a lot sir

  • @jyotikotagi4646
    @jyotikotagi4646 3 года назад

    Very good explained sir

  • @athiqahamadm6045
    @athiqahamadm6045 4 года назад

    Tumba channagittu sir thank you

  • @honnakiranmn1921
    @honnakiranmn1921 4 года назад

    Ur teaching is very nice , all topics covere in one subject

  • @mamathat4832
    @mamathat4832 4 года назад

    Sir nim mind awesome sir.. Sagaradantiro syllubus na ondu hani idkolokagtilla nange.

  • @narasimhamurthytn9874
    @narasimhamurthytn9874 3 года назад

    Excellent teaching sir 🙏🙏

  • @harishams8379
    @harishams8379 10 месяцев назад

    Happy teachers day sir, my favorite teacher Suresh sir ❤💐💐🌹

  • @MohanKumar-tp9zw
    @MohanKumar-tp9zw 4 года назад

    Amazing classes sir.... Tq so much