Superb sir...ಇದೇ ರೀತಿ ನಮ್ಮಂತಹ ವಿದ್ಯಾರ್ಥಿಗಳಿಗೆ ನಿಮ್ಮ ಬೋಧನೆ ಮುಂದುವರೆಸಿ ಗುರುಗಳೇ ದಯವಿಟ್ಟು....ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೆ ಪ್ರಪಂಚ ಜ್ಞಾನಕ್ಕಾಗಿ ನಿಮ್ಮ ಮಾರ್ಗದರ್ಶನ ನಮ್ಮಗಳಿಗೆ ತುಂಬಾ ಅವಶ್ಯವಿದೆ
ನಮಸ್ಕಾರ ಸರ್ ನನಗೆ ಈ ತರಗತಿಯಿಂದ ತುಂಬಾ ಉಪಯೋಗ ಆಯಿತು. ಇನ್ನೂ ಹಲವು ವಿಷಯಗಳನ್ನು ನಾವು ಒದಗಿಸಬೇಕು ಎಂದು ಅರಿಯಲು ಸಾಧ್ಯ ಆಯಿತು. ಈ ತರಗತಿಯ ಮುಂದಿನ ಭಾಗ ಮಾಡುತ್ತೀರಾ ಎಂದು ಆಶಿಸುವ ನಿಮ್ಮ ವಿದ್ಯಾರ್ಥಿ. ...ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 👌👌👌👍👍👍👍
Thanks Sir. ಸ್ಪರ್ಧಾ ವಿಜೇತ ಮಾಸಿಕ ಪುಸ್ತಕ amount ಕಡಿಮೆ ಮಾಡಿ ಸರ್ ಏಕೆಂದ್ರೆ ನಾವು ಎಲ್ಲಿ ಕೆಲಸಕ್ಕೆ ಹೋಗಿಲ್ಲ ನಮ್ಮ ಹತ್ತಿರ ದುಡ್ಡು ಇಲ್ಲ ಇವತ್ತು ದೇಶದ ಸ್ಥಿತಿ ನಮ್ಮ ಸ್ಥಿತಿ ಗಂಭೀರ ಇದೇ ಸರ್. ಇದು ಎಲ್ಲರ ಮನವಿ.
ನೀವು ಒಬ್ಬ ಆದರ್ಶ ಶಿಕ್ಷಕರು ಸರ್... ಪ್ರಾಥಮಿಕ ಮಕ್ಕಳಿಗೂ ಕೂಡಾ ನಿಮ್ಮ ಪಾಠ ಅರ್ಥ ಆಗುವಂತೆ ಇದೆ ಬೋಧನೆಯಲ್ಲಿ ನಿಮ್ಮಷ್ಟು ಪರಿಶ್ರಮ ಹಾಕುವಂತ ಶಿಕ್ಷಕರನ್ನೇ ನೋಡಿಲ್ಲ ಸರ್ ಗ್ರೇಟ್ ವರ್ಕ್ ಗುಡ್ ಜಾಬ್ ಸರ್.... 👌👌🙏🙏🙏🙏🙏
Spontaneity is not comes easily it showing how much your expert and experienced in this teaching field....hats of to your Knowledge. And we really need that....with your blessing...thank you sooo much sir we just salute you 🤲🙏🙏🙏🙏🙏🙏🙏
Your teaching is very very interesting ....Thank u so much sir .....ಪ್ರತಿಯೊಂದು ವಿಷಯವನ್ನು ತುಂಬಾ ಚೆನ್ನಾಗಿ ವಿವರಿಸುತ್ತಿದ್ದೀರ .....ಎಲ್ಲ ಅಂಶಗಳು ಮುಖ್ಯವಾಗಿವೆ....Exams ಗೆ ಬಹಳ ಅನುಕೂಲವಾಗುತ್ತೆ ...ಹೀಗೆ ಹೆಚ್ಚು ಹೆಚ್ಚು ವೀಡಿಯೋ ಅಪ್ಲೋಡ್ ಮಾಡಿ....Once again tq sir ....
Thnx a lot for sharing ur tremendous knowledge with us. Sir, if possible plz provide your magazines & books in english. So,that which would be much helpful for english medium aspirants who face competitive exams at state & center level. Pl look into it sir. Once again a great ful thank, Sir.
Hi bro, please reply, all castes people getting old british time stock benefits.. while their elders died.. in every state like marvadees.. all people getting rich one time in life secretly.. please reply about this main source and describe.. bcaz my all relatives got huge Rich and all are escaping about my Father's benefits..
Sir, ನೀವು ಮಾಡೋ explaination ನಮಗೆ ಅತೀ ಹೆಚ್ಚು ದಿನ ನೆನಪು ಉಳಿಯೋ ಹಾಗೆ ಇರುತ್ತೆ, thank u sir for transfering ur knowledge... current events ಬಗ್ಗೆ ಒಂದಿಷ್ಟು class ಮಾಡಿ, ನಿಮ್ಮ magazines ಸಿಕ್ಕಿಲ್ಲ lock down problem ನಿಂದ.....
S,u r true sir...as u said I did mistake..in that topic...bt now I m cleared about these.....topic ...thank you Dr sir.....🙋🏻♀️🙋🏻♀️🙋🏻♀️🙋🏻♀️🙏🏼🙏🏼🙏🏼🙏🏼❤️❤️❤️❤️❤️❤️
ನಿಮ್ಮಂತಹ ಗುರುಗಳು ನಮ್ಮ ಪಾಲಿಗೆ ದೇವರು ಇದ್ದ ಹಾಗೆ ನಿಮ್ಮ ನಿಸ್ವಾರ್ಥ ಸೇವೆಗೆ ನಮ್ಮಿಂದ ಕೋಟಿ ಕೋಟಿ ಧನ್ಯವಾದಗಳು 🙏🙏
Ondh gramakke obba K M Suresh sir sikbitre Nam deshane badlagutte ansutte sir. Nim e teaching and knowledge ge hats off. 👌🤝
Superb sir...ಇದೇ ರೀತಿ ನಮ್ಮಂತಹ ವಿದ್ಯಾರ್ಥಿಗಳಿಗೆ ನಿಮ್ಮ ಬೋಧನೆ ಮುಂದುವರೆಸಿ ಗುರುಗಳೇ ದಯವಿಟ್ಟು....ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರವಲ್ಲದೆ ಪ್ರಪಂಚ ಜ್ಞಾನಕ್ಕಾಗಿ ನಿಮ್ಮ ಮಾರ್ಗದರ್ಶನ ನಮ್ಮಗಳಿಗೆ ತುಂಬಾ ಅವಶ್ಯವಿದೆ
ನಡೆದಾಡುವ ವಿಶ್ವ ಕೋಶ...... i never see such a knowledgeble person...
ನಮಸ್ಕಾರ ಸರ್ ನನಗೆ ಈ ತರಗತಿಯಿಂದ ತುಂಬಾ ಉಪಯೋಗ ಆಯಿತು. ಇನ್ನೂ ಹಲವು ವಿಷಯಗಳನ್ನು ನಾವು ಒದಗಿಸಬೇಕು ಎಂದು ಅರಿಯಲು ಸಾಧ್ಯ ಆಯಿತು. ಈ ತರಗತಿಯ ಮುಂದಿನ ಭಾಗ ಮಾಡುತ್ತೀರಾ ಎಂದು ಆಶಿಸುವ ನಿಮ್ಮ ವಿದ್ಯಾರ್ಥಿ. ...ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 👌👌👌👍👍👍👍
ಸರ್ ನಮ್ಮ ಮುಂದಿನ ಜೀವನ ನಿಮ್ಮ ಕೈಯಲ್ಲಿದೆ ದಯವಿಟ್ಟು ನಿಲ್ಲಿಸದಿರಿ ನಮ್ಮ ಪ್ರಯತ್ನಕ್ಕೆ ನಿಮ್ಮ ಮಾರ್ಗದರ್ಶನ ಅತ್ಯಮೂಲ್ಯ. ನಿಮ್ಮ ಕೊಡುಗೆಗೆ ನಮ್ಮ ನಮನ 🙏
Sir ನೀವು ಮಾಡುವ classಗಳು ಎಲ್ಲ ಊರಿನ ವಿದ್ಯಾರ್ಥಿಗಳಿಗೆ ತುಂಬಾ help ಆಗಿವೆ ನಿಮ್ಮಗೆ ನಾವು ಚಿರ ಋನಿಯಾಗಿ ಇರುತ್ತವೆ 💝👏👏💐💐
Give an example for Perfect teaching... Answer-- Dr. KM suresh sir... thank u sir..🙏🙏🙏🙏
Thanks Sir. ಸ್ಪರ್ಧಾ ವಿಜೇತ ಮಾಸಿಕ ಪುಸ್ತಕ amount ಕಡಿಮೆ ಮಾಡಿ ಸರ್ ಏಕೆಂದ್ರೆ ನಾವು ಎಲ್ಲಿ ಕೆಲಸಕ್ಕೆ ಹೋಗಿಲ್ಲ ನಮ್ಮ ಹತ್ತಿರ ದುಡ್ಡು ಇಲ್ಲ ಇವತ್ತು ದೇಶದ ಸ್ಥಿತಿ ನಮ್ಮ ಸ್ಥಿತಿ ಗಂಭೀರ ಇದೇ ಸರ್. ಇದು ಎಲ್ಲರ ಮನವಿ.
ನೀವು ಒಬ್ಬ ಆದರ್ಶ ಶಿಕ್ಷಕರು ಸರ್... ಪ್ರಾಥಮಿಕ ಮಕ್ಕಳಿಗೂ ಕೂಡಾ ನಿಮ್ಮ ಪಾಠ ಅರ್ಥ ಆಗುವಂತೆ ಇದೆ ಬೋಧನೆಯಲ್ಲಿ ನಿಮ್ಮಷ್ಟು ಪರಿಶ್ರಮ ಹಾಕುವಂತ ಶಿಕ್ಷಕರನ್ನೇ ನೋಡಿಲ್ಲ ಸರ್ ಗ್ರೇಟ್ ವರ್ಕ್ ಗುಡ್ ಜಾಬ್ ಸರ್.... 👌👌🙏🙏🙏🙏🙏
Happy teacher's day sir 🙏🏻🙏🏻🙏🏻🙏🏻your the best teacher........Sir
nimma class soorya udayisi prapanchakke belaku koduvante ide sir.. inna hecchu class kodabekendu korike sir.. Tq so much sir..
ಶಿಕ್ಷಣದ ಚಾಣಕ್ಯರಾದ ನನ್ನ ಗುರುವಿನ ಪಾದಕಮಲಗಳಿಗೆ ನನ್ನ ಚಿರ ನಮನಗಳಗಳು ಸಲ್ಲಿಸುವೆನು......
Spontaneity is not comes easily it showing how much your expert and experienced in this teaching field....hats of to your Knowledge. And we really need that....with your blessing...thank you sooo much sir we just salute you 🤲🙏🙏🙏🙏🙏🙏🙏
ಸರ್ ತುಂಬಾ ಚೆನ್ನಾಗಿ ವಿವರಣೆ ನೀಡಿದಿರಿ ಧನ್ಯವಾದಗಳು ✨🙏
Your teaching is very very interesting ....Thank u so much sir .....ಪ್ರತಿಯೊಂದು ವಿಷಯವನ್ನು ತುಂಬಾ ಚೆನ್ನಾಗಿ ವಿವರಿಸುತ್ತಿದ್ದೀರ .....ಎಲ್ಲ ಅಂಶಗಳು ಮುಖ್ಯವಾಗಿವೆ....Exams ಗೆ ಬಹಳ ಅನುಕೂಲವಾಗುತ್ತೆ ...ಹೀಗೆ ಹೆಚ್ಚು ಹೆಚ್ಚು ವೀಡಿಯೋ ಅಪ್ಲೋಡ್ ಮಾಡಿ....Once again tq sir ....
We want more on this subject sir..And also mental Ability....Good job sir ji, love from uttar Kannada
Yes bro
Yes
nice
🙏🙏🙏b👍b8
Outstanding teaching sir, after listening your class, I little come to know about Economics thank you sir.
Nimma explanation keltidre asadya annodu yavdu illa ansutte...thank u so much ..sir
S
Awesome class sir , all articles haage nenapu ulitu after listening to your lecturing
Sir ನಿಮ್ಮ static memory ಅದ್ಭುತ
Good elaboration of the topic from all angles sir.Helps the Students to digest the topic very easily
Sir ella chapter madi.... Please sir..... Namanatha bada vidyarti galige tumba help aguthe
ಅರ್ಥ ಶಾಸ್ತ್ರ ಪುಸ್ತಕ ತುಂಬಾ ಚನ್ನಾಗಿದೆ... ವಿಚಾರ ಗಳು ಪ್ರಸ್ತುತ ಕ್ಕೆ ಹತ್ತಿರ ಆಗಿದೆ.. ವಂದನೆಗಳು 🙏
Sir please continue the economic classes,
Niv mado topic enda easy agtide exams ge tq so much Gurugale
ಧನ್ಯವಾದಗಳು ಸರ್, 🙏🙏
ಭಾರತ ಹಲವಾರು ಕ್ಷೇತ್ರಗಳು ಖಾಸಗೀಕರಣವಾಗುತ್ತಿರುವುದು ವರವೋ/ಶಾಪವೋ ತಿಳಿಸಿ ಸರ್.👍🙏🙏
ಅದ್ಭುತ ಗುರುಗಳಿಂದ ಅದ್ಭುತ ಮಾಹಿತಿ. ಧನ್ಯವಾದಗಳು ಸೆ್ 🙏
Thnx a lot for sharing ur tremendous knowledge with us. Sir, if possible plz provide your magazines & books in english. So,that which would be much helpful for english medium aspirants who face competitive exams at state & center level. Pl look into it sir. Once again a great ful thank, Sir.
ಸೂಪರ್ ಸರ್
Q🙋♂️🙋♂️🙋♂️🤭eaq🤭🤭🤭🤭🤭🤭🤭🤭🤭🙋♂️🙋♂️🙋♂️🙋♂️🙋♂️🙋♂️🙋♂️q qಕ q 🙋♂️qq 3
sir your knowledge is the ocean.
super teaching un believable. thank you sir
ಸರ್ ಈ ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಳ್ಳೋಕೆ ಡಿಸ್ಕ್ರೀಪ್ಷನ್ ನಲ್ಲಿ ಲಿಂಕ್ ಕೊಡಿ ಸರ್ ಪ್ಲಿಸ್ ನೀವು ಮಾಡೊ ಪ್ರತಿಯೊಂದು ವಿಡಿಯೋಗಳು ತುಂಬಾ ಚೆನ್ನಾಗಿ ಮಾಡ್ತಿರ ಸರ್
Super sir got lots of knowledge plz continue constitution and economics class
Brand of competitive exams
super sir God bless you ತಮ್ಮಂತಹ ಶಿಕ್ಷಕರಿಂದ ತರಬೇತಿ ಪಡೆದ ಹಲವಾರು ವಿದ್ಯಾರ್ಥಿಗಳು ಧನ್ಯ ಸರ್
ಸರ್ ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಗೆ ಸಂಬಂಧಿಸಿದಂತಹ ಸಂಪೂರ್ಣ ಮಾಹಿತಿ ನೀಡಿ.🙏🙏🙏
very good explanation sir
ನಿಮ್ಮ ಸೇವೆಗೆ ನನ್ನ ಕೋಟಿಕೋಟಿ ನಮನಗಳು ಗುರುಗಳೆ
ಸರ್ ನಿಮ್ಮ ಕ್ಲಾಸ್ ಮುಂದುವರೆಸಿ ಜವನದಲ್ಲಿ ಗೆಲುವನ್ನು ಸಾದಿಸಲು ನಿಮ್ಮ ಕ್ಲಾಸ್ ಅತಿ ಮುಖ್ಕ್ಯವಾಗಿವೆ sir🙏🙏🙏
Adu jeevana agabeku nodi sir
ಗುರುಗಳೇ ತುಂಬಾ ಉಪಯುಕ್ತ ಮಾಹಿತಿ ಹಾಗೂ ಅಷ್ಟೇ ಸ್ವಷ್ಟವಾಗಿ ತಿಳಿಹೇಳಿದ್ದೀರ .ಗುರುಗಳೇ.
ಇನ್ನು ಹೆಚ್ಚು ಹೆಚ್ಚು ಕ್ಲಾಸ್ ಮಾಡಿ ಸರ್ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಾಯ ಆಗುತ್ತೆ
ನಿಮ್ಮ ಅಮೂಲ್ಯ ಮಾರ್ಗದರ್ಶನ ಹೀಗೆಯೇ ಮುಂದುವರೆಯಲಿ ಸರ್📖. ಧನ್ಯವಾದಗಳು🙏
State best teaching sir
Niv yavde topic tagondru complete madkodtidira sir thanks helodu tumba chik mathu...wow class...........
Tq u So much sir 💐💐
Sir just u are reaching is amazing sir ..
Keep on put all series sir .
Exelent sir tqu so much
Economics ಎಲ್ಲಾ ಎಪಿಸೋಡ್ ಗಳನ್ನು ಅಪ್ಲೋಡ್ ಮಾಡಿ ಸರ್
U r teaching is completely lit sir. No words to say anything thank u very much sir🙏🔥🔥🔥
Sir class continue madhi sir
ಅದ್ಬುತ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ 👌👌👌🙏🙏🙏💐💐💐🇮🇳🇮🇳🇮🇳🍁🍁🍁
Hi bro, please reply, all castes people getting old british time stock benefits.. while their elders died.. in every state like marvadees.. all people getting rich one time in life secretly.. please reply about this main source and describe.. bcaz my all relatives got huge Rich and all are escaping about my Father's benefits..
FDA he tumba help agute sir.... good work sir ...... super sir
more class needed
Tumbu hudayada dhanyavada gurugale nimmantha prabhavi vakthigalu namottige ige munduvaredare Esto prathibhavantara bhalu hasanaglide 🤗👏👏
Sir plz TET ge use ago History nd pschology class madi plz .....nevu mado pschology class TET thumbha use plz sir .........
Thumba Chennagi adhyayana madthira sir 🙏🙏🙏💐
Yavaga nim videos barutto anta kayta irtivi sir..... Innu hecchige classes na kodi sir pls....
Thank you very much sir.your teaching will helpful to lot of students sir....
ನಮ್ಮ ಗಿರೀಶ್ ಸರ್ ಒಂದು ಕ್ಲಾಸ್ ಮಾಡಿಸಿ ಗುರುಗಳೇ ....ಅರ್ಥಶಾಸ್ತ್ರ...,🙏🙏🙏
Clss madsi sir
Super class sir. Thumba chanag arta madustira. Nan nim fan agbitte. Economics bagge jasti class madi sir plz...
Sir motivation ond video madi
Tq so much sir...devru nimge olledu madli...heege halavaru vishayada mahiti needi sir... Class is very nice
Sir rrb group d ಬಗ್ಗೆ ಓಂದು class ಮಾಡಿ
It will help for upcoming exams, thanks sir
Nivu coaching start madidre rokka iddavru kaliyoke barbahudu... adre online classes madidre ellaru kalibahudu...
Thank u sir. You are a the best teacher for me. Your teaching is super. I learn lot from you
ಸರ್ ಇನ್ನು ಹೆಚ್ಚು ಹೆಚ್ಚು ವಿಡಿಯೋಗಳು ಹಾಕಿ ಮತ್ತು TET ಸಂಬಂಧಿಸಿದ ವಿಡಿಯೋಗಳು ಹಾಕಿ ಸರ್
ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏 ನಿಮ್ಮ ತರಗತಿಗಳು ತುಂಬಾ ತುಂಬಾ ಚನ್ನಾಗಿವೆ ಹಾಗೂ ಪ್ರಮುಖ ವಾಗಿವೆ....... 🙏
🙏🙏🙏
Sir, ನೀವು ಮಾಡೋ explaination ನಮಗೆ ಅತೀ ಹೆಚ್ಚು ದಿನ ನೆನಪು ಉಳಿಯೋ ಹಾಗೆ ಇರುತ್ತೆ, thank u sir for transfering ur knowledge... current events ಬಗ್ಗೆ ಒಂದಿಷ್ಟು class ಮಾಡಿ, ನಿಮ್ಮ magazines ಸಿಕ್ಕಿಲ್ಲ lock down problem ನಿಂದ.....
Sir plz matte class start madiii
ಅತ್ಯದ್ಬುತ ಸರ್ .......ಅನಂತ ಕೋಟಿ ಧನ್ಯವಾದಗಳು
Sir pdo specific paper cls maadi.🙏🙏
Thank you sir. Nimma Anubhava manage Margadarshana sir. Plz don't stop.
sir upsc under article 316 not 315
plz continue your wonderful service sir . We are poor but able.. your guidance is weapon for us 🙏
Part 2 madi
Thank you so much Sir.. For valuable teaching🙏
ಸಕಲ ಕಲಾ ವಲಭ ಸರ್ ನೀವು
your knowledge is wonderful sir.......very useful video
Sir tq mental ability class beku sir plz
Thank you sir ,very informative class ,we are expecting more class on economics
Sir clss start madi 🙏🙏plzz
Ur the God of rural students ..sr🙏🙏
Sir ondu request sir, next TET July 5 kke ide plz psychology swalp heli sir, tumba help aagutte
Sir nimmantha gurugalu sigodu thumba kadime nimma teaching compatative exam ge thumba anukula agide thank you sir
Innu hecchu video madi sir
ಸರ್ ನಿಮ್ಮ ತರಗತಿಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ದಯವಿಟ್ಟು ಮುಂದುವರೆಸಿ🙏🙏🙏🙏🙏🙏🙏🙏🙏
❤❤🙏🙏
Real god for students k m Suresh sir
ಸರ ಕೌಟಿಲ್ಯ ಆಥಶಾಸ್ರ ಗ್ರಂಥ ಸಂಬಂಧಿಸಿರುವುದು
ಆರ್ಥಿಕ?
ರಾಜಕೀಯ?
ಯಾವುದು ಸರಿ
ರಾಜಕೀಯ
ರಾಜಕೀಯ
Extradinery teaching,outstanding involvement.
Sir 1small request..along with kannada, please explain few topics in English as well.
U are my god , god is great. Heartly thankful to u sir.
Dislike ಮಾಡುವವರು ಎಲ್ಲಿ ನೋಡಿದರೂ ಇದ್ದೆ ಇರುತ್ತಾರೆ..... ಥೂ ನಿಮ್ಮ ಜನ್ಮಕ್ಕೆ ಇಷ್ಟು....
Well said
Thank you sir
ನಿಮ್ಮಿಂದ ನನಗೆ ಭಹಳ ಅನುಕೂಲ ವಾಗಿದೆ thank you so mach sir
ಸರ್ ನಿಮ್ಮಮೊಬೈಲ್ ಇದ್ದರೆ ಕೊಡಿ ಸರ್
ನಿಮಗೆ ಅವರ ಮೊಬೈಲ್ ಕೊಟ್ಟು ಅವ್ರೆನ್ ಮಾಡ್ಬೇಕು ???
15k ge ಸಿಗುತ್ತೆ ಹೊಸದು ತಗೊಳಿ bro.
Shivaraju
ಅರ್ಥಪೂರ್ಣವಾದ ತರಗತಿ
ತುಂಬಾ ಧನ್ಯವಾದ ಸರ್...
Congratulations sir for 1 lack subscribers 👏👏💐💐💐💐🙏🙏
S,u r true sir...as u said I did mistake..in that topic...bt now I m cleared about these.....topic ...thank you Dr sir.....🙋🏻♀️🙋🏻♀️🙋🏻♀️🙋🏻♀️🙏🏼🙏🏼🙏🏼🙏🏼❤️❤️❤️❤️❤️❤️
Tq so much sir........I extremely flattering for your teaching skills 🙏🙏🙏
Excellent class sir thank u very much .....u r very very precious asset for us ...thank u sir.