Reserve Bank of India (Part-1)

Поделиться
HTML-код
  • Опубликовано: 30 сен 2024
  • RBI. structure of rbi. Governors of RBI. nationalisation of banks in india. Function of RBI.

Комментарии • 524

  • @laxmandhupadal2201
    @laxmandhupadal2201 3 года назад +232

    ನನ್ನ ಆಸೆ ಏನೆಂದರೆ ಈ ಗುರುಗಳು ಕರ್ನಾಟಕ ರಾಜ್ಯದ ಶಿಕ್ಷಣ ಮಂತ್ರಿಯಾಗಬೇಕು

  • @gireeshheroor7488
    @gireeshheroor7488 3 года назад

    I am Weating for your video sir👌👌👌

  • @mouneshmounesh7106
    @mouneshmounesh7106 3 года назад

    Sir very useful to compitative exams and basic knowledge

  • @siddeshpatilr5182
    @siddeshpatilr5182 3 года назад

    Thanks sir.

  • @jontychawan7693
    @jontychawan7693 3 года назад

    Sir please daily class madi sir 🙏🙏

  • @renukah1996
    @renukah1996 3 года назад

    Human computer..🙏🙏🙏🙏

  • @Musiczone-xz6zl
    @Musiczone-xz6zl 3 года назад +124

    ಅನ್ ಲೈಕ್ ಮಾಡುವ ಮೊದಲು ಕಾರಣ ಹೇಳಿ ಮಾಡಿ ದಯವಿಟ್ಟು ಏಕೆಂದರೆ ತಪ್ಪು ಏನು ಇದೆ ಎಂಬುದನ್ನು ತಿಳಿಯಲಿಕ್ಕೆ ಸಹಾಯವಾಗುತ್ತದೆ
    ಕಾರಣ ಹೇಳದೆ unlike ಮಾಡಿದರೆ ಅವರ ಉತ್ತಮವಾದ ಗುಣಗಳನ್ನು ದ್ವೇಷಿಸುತ್ತಿದ್ದಿರಿ ಎಂದರ್ಥ

    • @balubalaji6657
      @balubalaji6657 3 года назад +4

      Nija sir.... ತಮ್ಮ ಸ್ವಾರ್ಥಕೊಸ್ಕರ ಅವರನ್ನ,ಅವರ ಪಾಠವನ್ನು unalike ಮಾಡ್ತಾರೆ

    • @anandlamani5242
      @anandlamani5242 3 года назад +3

      Unlike madoru nalayak nan Maklu brooo ...inthaha gurugalanna padibeku Andre nijavaglu punya madirbeku ....bada vidyarthigala palina devaru Nam K M Suresh sir 🙏.....avara pratiyondu class kuda tumba important ide and help agide nanage and pratiyobbarigu help agtide ....

    • @begooddogood916
      @begooddogood916 3 года назад +2

      Sir nevo 1 nimisha, koda west madalla ade ista matte intresting voice

    • @gourammarangan9520
      @gourammarangan9520 3 года назад +3

      E dislike maadorige payment irabeku... adakke ella olle gurugalu maado pathakke dislike maadtaa idaare.. dislike maadorige modal ondu sambala iro kelasa sigil devre...

    • @Musiczone-xz6zl
      @Musiczone-xz6zl 3 года назад

      @@gourammarangan9520 yes

  • @RajeshR-qe5mh
    @RajeshR-qe5mh 3 года назад +70

    ಸರ್ ಮಕ್ಕಳಿಗೆ ಈ ಸಮಯದಲ್ಲಿ ನೀವು ಮಾಡುತ್ತಿರುವ ಸೇವೆ . ನಾವು ಕೊನೆ ಉಸಿರಿರುವವರೆಗೂ ಮರೆಯುವುದಿಲ್ಲ. Thank you so much sir.

  • @ashokgaded9313
    @ashokgaded9313 3 года назад +116

    Sir please daily important class madi sir 🙏🙏..civil exam important discuss kuda madi sir 🙏❤️

  • @Musiczone-xz6zl
    @Musiczone-xz6zl 3 года назад +35

    ವಿಜ್ಞಾನಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಮುಂದಿನ ದಿನಗಳಲ್ಲಿ ಮಾಡಿ ಗುರುಗಳೇ
    .

  • @siddalungsiddaling07
    @siddalungsiddaling07 3 года назад +23

    🙏 ಧನ್ಯವಾದಗಳು ಸರ್ ನಿಮ್ಮ ಟೀಚಿಂಗ್ ಅದ್ಭುತವಾಗಿದೆ ನಮ್ಮಂತ ಬಡವಿದ್ಯಾರ್ಥಿಗಳಿಗೆ ತುಂಬಾ ಸದುಪಯೋಗ ಆಗುತ್ತಿದೆ....🙏🙏🙏🙏

  • @mana.kmana.k1938
    @mana.kmana.k1938 3 года назад +31

    ನಿಮ್ಮ ಈ ಸಹಾಯಕ್ಕೆ ನಾವು ಯಾವಾಗಲೂ ಚಿರಋಣಿಯಾಗಿರುತ್ತೇವೆ ಸರ್.💙

  • @meghamaradi396
    @meghamaradi396 3 года назад +3

    ಸರ್ ನಾನು ಕಳೆದ ವರ್ಷ ನಿಮ್ಮ ಎಲ್ಲಾ ಕ್ಲಾಸ್ ಗಳನ್ನು ಕೇಳಿ ನೋಟ್ಸ್ ಮಾಡಿಕೊಂಡು ಓದಿದಕ್ಕೆ,, WPC ಆಗಿ ಇವಾಗ ಟ್ರೈನಿಂಗ್ ನಲ್ಲಿ ಇದ್ದೇನೆ ಸರ್,,,,, ನಿಮಗೆ ಧನ್ಯವಾದಗಳು 🙏🙏🙏 ನನ್ನ ಮೆಚ್ಚಿನ ಗುರುಗಳು ನೀವು

  • @sharuknadaf8680
    @sharuknadaf8680 3 года назад +10

    ಕನಿಷ್ಠ 2 ದಿನಕೊಮ್ಮೆ ಒಂದು ಕ್ಲಾಸ್ ಮಾಡಿ ಸರ್ .... ಇದು ನನ್ನ ಮನವಿ

  • @indian7979
    @indian7979 3 года назад +7

    Yaaro useless iroru maatra dislike maadodu....aa kattegalige enu gottu kasturi vaasane

  • @gurunekar9951
    @gurunekar9951 3 года назад +19

    ಹೋದ ಸಲ ಮಾಡಿದಹಾಗೆ one year current appears ಮಾಡಿ ಸರ್ ತುಂಬಾ help ಆಗುತ್ತೆ ಸರ್ plz....

  • @prashantmh685
    @prashantmh685 3 года назад +11

    ನಿಮ್ ಕ್ಲಾಸ್ ಎಲ್ಲಾರು ಇಷ್ಟ ಪಡ್ತಾ ಬರ್ತಾರೆ ಸರ್

  • @fakkireshkonanakoppa4184
    @fakkireshkonanakoppa4184 3 года назад +2

    ಸರ್ ದಯವಿಟ್ಟು ಒಂದು ವರ್ಷದ ಪ್ರಚಲಿತ ಘಟನೆ ಬಗ್ಗೆ ಕ್ಲಾಸ ಮಾಡಿ ಸರ್..... ದಯವಿಟ್ಟು

  • @akashdiksangi5994
    @akashdiksangi5994 3 года назад +9

    ಜಾತಕ್ಪಾಕ್ಷಿಯಂತೆ ಕಾಯುತ್ತಿದ್ದೆ ಸರ್

  • @bharamappad4180
    @bharamappad4180 3 года назад +6

    ತುಂಬಾ ಧನ್ಯವಾದಗಳು ಸಾರ್. ನಮಗೆ ಬಹಳಷ್ಟು ಉಪಯೋಗವಾಗ್ತಿದೆ. ನಿಮಗೆ ಎಷ್ಟು ಕೃತಜ್ಞತೆಗಳು ಹೇಳಿದರೂ ಸಾಲದು ಸಾರ್.

  • @shailakatti7506
    @shailakatti7506 3 года назад +8

    I was waiting for your videos Sir.. Please continue your classes..... U r really a great educator..!

  • @vishnub1588
    @vishnub1588 3 года назад +6

    Thank you sir...ನಿಮ್ ಈ ಬಡ ಮಕ್ಕಳ ಓಧಿಗೆ ತುಂಬಾ ಸುಲಭವಾಗಿ ಅನುಕೂಲ ಮಾಡುವ ಕಾರ್ಯ ಇದೇ ತರುವಾಯ ಮುಂದುವರಿಲಿ...once again thank you sir

  • @shreesd3394
    @shreesd3394 2 года назад +2

    Sir.... ನಿಮ್ online class ಗಳು ನಮಗೆ ತುಂಬಾ ಉಪಯುಕ್ತ ಮತ್ತು ಪ್ರಯೋಜನಕಾರಿಯಾಗಿವೆ....ಆದರೆ ನೀವು ಮಾಡಿರುವ class ಗಳು ತುಂಬಾ ಕಡಿಮೆ ಇವೆ ....ನಿಮ್ಮಲ್ಲಿ ಕೈ ಮುಗಿದು ಕೇಳಕೊಳ್ತಾ ಇದ್ದೀನಿ🙏🙏 ದಯವಿಟ್ಟು ಇನ್ನು classes ಗಳನ್ನ ಮಾಡಿ....ಜೀವನದಲ್ಲಿ ನಿಮ್ಮನ್ನು ಯಾವತ್ತೂ ಮರೆಯುವುದಿಲ್ಲ.... ಸದಾ ನಿಮಗೆ ಋಣಿಯಾಗಿ ಇರ್ತೀವಿ..... ದಯವಿಟ್ಟು classes ಮಾಡಿ sir..... ನಿವು ಹೇಳುವ ಮಹಿತೆ ನಮಗೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ....ಆದ್ದರಿಂದಲೇ ನಿಮಾಲ್ಲಿ ಕೇಳೋದು🙏

  • @rockstarl.s8536
    @rockstarl.s8536 3 года назад +3

    ಸರ್ ನಿಮ್ಮ ಕ್ಲಾಸುಗಳು ನಮ್ಮಂತಹ ಎಷ್ಟು ಬಡ ಮಕ್ಕಳಿಗೆ ಬಹಳಷ್ಟು ಸಹಾಯ ಆಗಿದೆ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು ಮತ್ತೆ ಬೇರೆ ಕ್ಲಾಸುಗಳನ್ನು ಹೇಳಿ ಸರ್ ನಿಮ್ಮಿಂದ ಎಷ್ಟು ಬಡ ಮಕ್ಕಳಿಗೆ ಸಹಾಯವಾಗುತ್ತದೆ ಧನ್ಯವಾದಗಳು ಸರ್ ನಿಮಗೆ

  • @girishchavan61
    @girishchavan61 3 года назад +1

    Civil police exam bagge online class madi sir 🙏🙏

  • @veerukatagallimath2186
    @veerukatagallimath2186 3 года назад +3

    ಜ್ಞಾನ ಕಣಜ 💐💐🙏🙏🙏🙏🥰 ONE MAN ARMY IN TEACHING LINE...... ನಮ್ಮ ಗುರುಗಳು

  • @yankappabeli5044
    @yankappabeli5044 3 года назад +3

    ಧನ್ಯವಾದಗಳು ಸರ್...ಈ Lack down ಸಮಯದಲ್ಲಿ ನಿಮ್ಮ videos ಅನ್ನು ನೋಡಿ ಕಲಿಯುತ್ತಿದ್ದೆವೆ.....🙏🙏🙏🙏👍🏻👍🏻👍🏻

  • @satishpujari4290
    @satishpujari4290 3 года назад +1

    Sir ..last FDA exam question paper bidsi sir

  • @knowme1505
    @knowme1505 3 года назад +1

    Very nice 👌 spich sir I am ex army daly I attended your class sir

  • @ಮಂಜುನಾಥ್ಜೇ.ಎಸ್

    ಸಾಹೇಬ್ರೇ.ಈಗ.ಸಧ್ಯದಲ್ಲಿ.Karnataka.p.u.college lecturers.recruetement
    ನಡಿತಿದೇ.ನಾನು.ಅರ್ಥಶಾಸ್ತ್ರ.ವಿಧ್ಯರ್ಥಿ.ಅರ್ಥಶಾಸ್ತ್ರ.lecturers ಗೆ.ಸಹಾಯಕವಾಗುವಂತೆ.ಯಾವುದಾದರು.ಪುಸ್ತಕಗಳು.ಇದ್ದರೆ.ಮಾರುಕಟ್ಟೆಗೇ ಬೇಗನೆ.ಬಿಡುಗಡೆ.ಮಾಡಿ.ಅಥವಾ.C.Q.book give.me.sir

  • @kashinathnaykar203
    @kashinathnaykar203 3 года назад +2

    My Favourite Guruji... 🙏🙏🙏 Science bagge innu swalpa maahiti needi sir

  • @ಮಂಜುನಾಥ್ಜೇ.ಎಸ್

    ಸೆಪ್ಟಂಬರ್.ಅಕ್ಟೋಬರ.ವಿಜೇತದಲ್ಲಿ.ಮಾಹಿತಿಗಳನ್ನು.ಹಾಕಿ ಹೇಗಾದರೂ.ಮಾಡಿ.ನಾನು. ಈ.ಪರೀಕ್ಷೆಯನ್ನು. tacale ಮಾಡಲೇಬೇಕು

  • @lakshmisadanande8365
    @lakshmisadanande8365 3 года назад +3

    Sir ur back so much thanks for u... No one teacher like u. No words to describe u... So hertly Tq 🙏🙏🙏🙏🙏🙏🙏🙏🙏🙏🙏🙏🙏🙏

  • @indiasrealtalents2317
    @indiasrealtalents2317 3 года назад +2

    Sir ನಮಸ್ತೆ 🙏 PC ಕ್ವೆಶ್ಚನ್ ಬ್ಯಾಂಕ್ PSI ಕ್ವೆಶ್ಚನ್ ಬ್ಯಾಂಕ್ ಯಾವಾಗ ಹೊಸ ಮುದ್ರಣ ಬಿಡ್ತೀರಾ ಮುಂದಿನ ವಿಡಿಯೋ ಮಾಡ್ಬೇಕಾದ್ರೆ ಲಾಸ್ಟಿಗೆ ಹೇಳಿ sir 🙏🙏

  • @radhakrishnaacademybelagav7806
    @radhakrishnaacademybelagav7806 3 года назад +1

    Sir place science class madi Ball help agute sir

  • @morningstar5627
    @morningstar5627 3 года назад +1

    Super class sir 🙏🙏
    Economic class n continue madi sir please 🙏🙏

  • @basammabasamma2451
    @basammabasamma2451 3 года назад +1

    Sir tet impatient class madi pls

  • @santhusanthoshdp1691
    @santhusanthoshdp1691 3 года назад +1

    ಸರ್ ಇತಿಹಾಸ ದ ಕ್ಲಾಸ್ ಮಾಡಿ

  • @ಮಂಜುನಾಥ್ಜೇ.ಎಸ್

    economics.p.u.college lecturers recruetement2022 syllbaus ಪ್ರಕಾರ್.ಒಂದು.economics text book releused me sir ple

  • @MANDYA-123_...
    @MANDYA-123_... 3 года назад

    ಇವರನ್ನು dislike ಮಾಡ್ತಿರಾ.. ಅಂದ್ರೆ ನಿಮ್ಮ ಮನಸ್ಥಿತಿ ಹೇಗಿದೆ... ದುರಂತ..

  • @bassammasv3102
    @bassammasv3102 3 года назад +2

    Sir pc, psi ge current affairs maadi sir 🙏🙏🙏

  • @murgeshss7009
    @murgeshss7009 3 года назад

    Sir plz,, Tet kannada,and social science methodology mele vedio madi sir, plzz Exam near ide tunba help agatte sir,,,, nimma,,vedio ನಿರೀಕ್ಷೆಯಲ್ಲಿ ನಿಮ್ಮ ವಿದ್ಯಾರ್ಥಿ sir

  • @withagricultureandjob
    @withagricultureandjob 3 года назад

    ಇನ್ನಿತರೆ RUclips channels subscribe ಮಾಡಿ, share ಮಾಡಿ like ಮಾಡಿ ಎಲ್ಲಾ ಹೇಳ್ತಾರೆ. ಗುರುಗಳಿಗೆ ಅದೆಲ್ಲ ಹೇಳುವ ಅವಶ್ಯಕತೆ ಇಲ್ಲ. ಯಾಕಂದ್ರೆ quality of education.

  • @sushmitagkclasses7343
    @sushmitagkclasses7343 3 года назад +1

    Very good information sir
    Thank you 💐💐

  • @Tk-qy4bv
    @Tk-qy4bv 3 года назад +1

    Tq so much sir 🙏🙏

  • @mahadevahs1873
    @mahadevahs1873 2 года назад +1

    ನಿಮಗೆ ದೇವರು ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ಸರ್🙏💐

  • @sunitanayak4672
    @sunitanayak4672 3 года назад +1

    Sir youtube alli live cls madi sir plz sir nimmm enda namage tumba help agate sir plz live cls tagoli sir daily one cls adaru tagoli sir ....plz

  • @puttarajsk8697
    @puttarajsk8697 3 года назад +1

    Class chennagi helideeri thank you sir

  • @kms1309
    @kms1309 3 года назад

    ಗುರುಗಳೇ ಜೀವಶಾಸ್ತ್ರದ್ದು ಜೀವಕೋಶ ಸ್ವಲ್ಪ ಮಾಡಿ ಗುರುಗಳೇ

  • @shree4890
    @shree4890 3 года назад

    ಸರ್, ವಿಡಿಯೋ ಕ್ಲಾಸ್ ಮಾಡಿ ಇದರಿಂದ ಕೋಚಿಂಗ್ ಪಡೆಯದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ.

  • @Bharatha231
    @Bharatha231 3 года назад +2

    ನಮಸ್ಕಾರ.. ಗುರು ದೇವ ❤️🙏🏿🙏🏿🙏🏿🙏🏿

  • @jayaraj6480
    @jayaraj6480 3 года назад +1

    Sir your cls in wonderful...but plz speak about corruption, wrong key ans in kpsc (FDA) and system of sda selection changed...plz sir

  • @sujatabadagandi4791
    @sujatabadagandi4791 3 года назад

    Sir please next psychology cls maadi 🙏🙏🙏🙏

  • @venkatesham3562
    @venkatesham3562 3 года назад

    ಒಂದು ಸಾರಿ ಪಾಠ ಕೇಳಿದ್ರೆ ಓದುವ ಅವಶ್ಯಕತೆ ಇಲ್ಲಾ

  • @akshaykumarsolapur8483
    @akshaykumarsolapur8483 3 года назад

    ಸರ್ ಇದೇ ತರಹ ಸಿವಿಲ್ ಪೊಲೀಸ್ ವಿಡಿಯೋ ಮಾಡಿ ಸರ್ 🙏🙏🙏🙏

  • @timeismoney7728
    @timeismoney7728 3 года назад

    Spr.... Sir,,Co-operative society bagge hechhina mahiti bagge video madi..

  • @rehaman8966
    @rehaman8966 3 года назад

    Sir RBI clss na continue madi sir...... Economic clssss madi sir plzzzz psi exam. And pc exam ge help agathe

  • @maheshapm6154
    @maheshapm6154 3 года назад

    ಗ್ರಾಮೀಣ ಮಕ್ಕಳಿಗೆ ತುಂಬಾ ಉಪಯುಕ್ತ ಆಗಿದೆ ಸರ್

  • @udayakumargugi6541
    @udayakumargugi6541 3 года назад

    ಸರ್ ಪ್ರಚಲಿತ ವಿದ್ಯಮಾನಗಳ ಕಡೆಗೆ ಸ್ವಲ್ಪ ಆದ್ಯತೆ ನೀಡಿ

  • @HiMaYaAnA
    @HiMaYaAnA 3 года назад

    Dear sir , please PSI exam bagge in detail information kodi .....

  • @prabahakarprabhakar3583
    @prabahakarprabhakar3583 2 года назад

    ಸರ್ ನಿಮ್ಮ ಈ ವಿಡಿಯೋ ನ part 2 ಭಾಗ ಸಿಗ್ತಿಲ್ಲಾ ಸರ್ ಕ್ಲಾಸ್ ಮಾಡಿ ಆ ಅದ್ಯಾಯದ ಕುರಿತು

  • @arunayaruna9156
    @arunayaruna9156 2 года назад

    Estu hudukidru sigthilla sir....😥😥waitaing for part 2

  • @kumark4439
    @kumark4439 2 года назад

    ಸರ್ ಇತಿಹಾಸ ಪುಸ್ತಕ ಒಂದು ಬಿಡುಗಡೆ ಮಾಡಿ....

  • @chidambarams4677
    @chidambarams4677 3 года назад

    Sir Geography series start maadi plz like constitution series

  • @Varahrupam123
    @Varahrupam123 3 года назад +1

    We want mental ability classes sir.... Plz

  • @harishams8379
    @harishams8379 3 года назад +1

    Thanks Gurugale ,,Sir iam request your end,, more sicnce & economy classes kodi sir plz 🙏🙏🙏💐💐💐,,,

  • @manjulamanjula6415
    @manjulamanjula6415 3 года назад

    Sir plz psychology class hostu chapter tagondu lesson madi

  • @nagarajhnaik192
    @nagarajhnaik192 3 года назад

    Nodrappa educatorsu sumne kaas madbeku anta youtube channel start madtira . evagladru kaliri namma sir nodi, km suresh sir is the best educator (teacher)in our Karnataka.

  • @vbk1745
    @vbk1745 3 года назад

    Sir plz more video madi about science and technology

  • @shwethacn1653
    @shwethacn1653 3 года назад +1

    Namaste sir, please do Constitution class of Central nd state govt sir.

  • @nikitarathod435
    @nikitarathod435 Год назад

    Sir 2023 pc questions paper important helri

  • @vineshrathod596
    @vineshrathod596 3 года назад

    I really shacked bcz u super sir ... what a explains sir tqsm sir

  • @VinodVinod-vm9qu
    @VinodVinod-vm9qu 3 года назад

    One year Current affairs video madi sir tumba help agutte PC &PSI ge🙏

  • @sangappahyavagal7806
    @sangappahyavagal7806 3 года назад

    Unlike madoro yako namm sir utube channel subscribe aagidiraa useless

  • @jyotimadinur1642
    @jyotimadinur1642 3 года назад

    Sir nijvaglu heltinii...Nim e voice indaa Nan raatri 1 gantevargu e class kelde 😊🙏

  • @J.JayashreeJtukaram
    @J.JayashreeJtukaram Год назад

    Sir pancha vaskrika yojanegalu bagge class beku

  • @sanjeevkumar.s.nidagunda6095
    @sanjeevkumar.s.nidagunda6095 3 года назад

    ಇನ್ನಷ್ಟು ವಿಡಿಯೋ ಗಳಿಗಾಗಿ ಕಾಯ್ತು ಇರುವೆ..

  • @sangappahyavagal7806
    @sangappahyavagal7806 3 года назад

    Unlike yar madidiro nimmanna karmave unlike madutte......

  • @pppppp3609
    @pppppp3609 3 года назад

    Dayavittu daily courrent affairs class madi sir civil pc he plz sir

  • @sbcreation7735
    @sbcreation7735 3 года назад

    Current affairs haage sir economy rilated sir maadi sir

  • @lakshminithyanithyalakshmi6245
    @lakshminithyanithyalakshmi6245 11 месяцев назад

    Sir tumba thanks innu extra question class madi

  • @sunitakotwalsunitakotwal3630
    @sunitakotwalsunitakotwal3630 3 года назад

    Good morning sir please let kest exam important discuss plz sir it my request

  • @malleshaam1726
    @malleshaam1726 3 года назад +1

    ನಮ್ಮಗುರುಗಳು ಆರೋಗ್ಯವಾಗಿರಲಿ🙏 God bless you sir ❤️

  • @satheeshabasapur3047
    @satheeshabasapur3047 3 года назад

    ನಮಸ್ತೆ ಸರ್ ನಮಗೆ KES. ಎಕ್ಸಾಮ್ ಬಗ್ಗೆ ಮಾಹಿತಿ ಕೊಡಿ

  • @saddamhussain7915
    @saddamhussain7915 3 года назад

    Sir sda jobs direct selection are exam conducted new notifications anousement
    Directly selection
    Are no sir tell me

  • @sindhujsindhuj2601
    @sindhujsindhuj2601 3 года назад

    RBI related agii mundina part-2 videos madi sir..

  • @MounaBaibrGHCS-zk7mm
    @MounaBaibrGHCS-zk7mm 3 года назад

    Reserve Bank of India part -2 video upload Madi sir

  • @rajeshah1963
    @rajeshah1963 3 года назад

    Sir nevu psychology class madi sir

  • @appaji5002
    @appaji5002 3 года назад +1

    Tq sir

  • @ShivaputrayasharadhaCS
    @ShivaputrayasharadhaCS 3 года назад

    Hi sir
    sir i request to you
    plzz May munth magzen vedio madi sir plzzzzz sir

  • @varnikarachith4514
    @varnikarachith4514 3 года назад

    Sir dayavittu prathidina tharagathiganna madi sir 🙏🙏💐🙏

  • @malus1995
    @malus1995 3 года назад

    Super class sir history, science class maadi sir please

  • @gangatambooli5641
    @gangatambooli5641 2 года назад

    Tq sir tq so much 👌👌class sir 🥰............

  • @gauthamvshriyan9793
    @gauthamvshriyan9793 Год назад

    sir , nimdu offline classes iidiya? online matra na? please tilsi..

  • @sunitameti7575
    @sunitameti7575 Год назад

    Sir please about economics related video madi please sir

  • @gh_gowda.
    @gh_gowda. 3 года назад +1

    🙏🙏🙏🙏🙏

  • @malleshsollapur3262
    @malleshsollapur3262 2 года назад

    Sir alahabad bank barathadavrinda aarambavada modala bank

  • @kirankiru1073
    @kirankiru1073 3 года назад +1

    Sir eshtu saadhya agutto ashtu class na madi nammantha makkalige nimma class na avashyakate ee time alli bahala ide

  • @veereshkannur5457
    @veereshkannur5457 3 года назад

    Sir please complete subjects wise videos

  • @nikhiltarak7638
    @nikhiltarak7638 3 года назад +2

    Sir IAS about video Madi sir 🙏