Geography Part 1(ಭೂಗೋಳಶಾಸ್ತ್ರ ಭಾಗ1),Atmosphere(ವಾಯುಗೋಳ),By Dr.KM.Suresh,Chief Editor,SpardhaVijetha

Поделиться
HTML-код
  • Опубликовано: 30 апр 2020
  • Geography, Atmosphere(ವಾಯುಗೋಳ),differant layers of atmosphere, Troposphere, Stratosphere,Ozone,Climate Change, Global Warming, Earth Summits, Environmental Days, For IAS/UPSC/KPSC/KAS/PSI/PDO/FDA/SDA/PC

Комментарии • 2,4 тыс.

  • @mohan5780
    @mohan5780 3 года назад +523

    ಎಲ್ಲರೂ PPT ಮಾಡಿಕೊಂಡು ಕೇವಲ ಅದರಲ್ಲಿರೋ ಪಾಯಿಂಟ್ ಗಳನ್ನ ಪಾಠ ಮಾಡೋ ಕಾಲದಲ್ಲಿ ಭೂಗೋಳ ಶಾಸ್ತ್ರದಿಂದ, ವಿಜ್ಞಾನ, ಪರಿಸರ ಅಧ್ಯಾಯನ ಎಲ್ಲದನ್ನು ಪಾಠ ಮಾಡೋ ಕೆ ಎಮ್ ಸುರೇಶ್ ಸರ್ ನಿಮ್ಮ ಜ್ಞಾನಕ್ಕೆ ಸರಿಸಾಟಿ ಯಾರು ಇಲ್ಲ ಸರ್..👌👌🙏🙏

  • @mallikmallik9358
    @mallikmallik9358 4 года назад +95

    ನೀವು ಬರೋವರ್ಗು ಮಾತ್ರ ಬೇರೆರ್ ಹವಾ ನೀವು ಬಂದಮೇಲೆ ನಿಮ್ಮದೇ ಹವಾ..welcome sir

  • @monster_Santhu
    @monster_Santhu 3 года назад +21

    ಸರ್ ನಿಮ್ಮ ಕ್ಲಾಸ್ "ಹಳ್ಳಿಯ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ" ತುಂಬಾ ಉಪಯೋಗ ಆಗುತ್ತಿದೆ ಸರ್......ನಿಮ್ಮ ಕ್ಲಾಸ್ ಸುಲಭವಾಗಿ ಅರ್ಥವಾಗುವಂತೆ ಮಾಡುತ್ತಿದ್ದೀರಾ.......ನಿಮಗೆ ನಿಮ್ಮ ಟೀಮ್ ಗೆ ವಿದ್ಯಾರ್ಥಿಗಳ ಕಡೆಯಿಂದ ತುಂಬು ಹೃದಯದಿಂದ ಧನ್ಯಾದಗಳು ಸರ್.......💟

  • @desifitnessadda4901
    @desifitnessadda4901 4 года назад +23

    ಸರ್ ನಿಮ್ಮ ಈ ನಿಸ್ವಾರ್ಥ ಸೇವೆಗೆ ನನ್ನ ಹೃದಯಾಂತರಾಳದಿಂದ ನಮನಗಳು...! ಕೆಲವೊಂದು ವಿದ್ಯಾರ್ಥಿಗಳಿಗೆ ಕೋಚಿಂಗ್ ಮಾಡಲು ಆರ್ಥಿಕವಾಗಿ ಆಗುವುದಿಲ್ಲ...! ಆದರೆ ನಿಮ್ಮ ಈ ವಿಡಿಯೋ ಗಳಿಂದ ನಾವು ಕೋಚಿಂಗ್ ಪಡೆಯಬಹುದು..! 🙏❤️

  • @mailarappashettennavan3699
    @mailarappashettennavan3699 4 года назад +8

    ನಿಮ್ಮ ಪಾಠ ಕೇಳುವ ಭಾಗ್ಯ ನಮಗೆ ದೊರೆಕಿದ್ದು ನಾವುಗಳೇ ಪುಣ್ಯ ಒಂಥರು ಎಲ್ಲಾ ವಿಷಯಕ್ಕೆ ಸಂಬಂಧಿಸಿದಂತೆ ಪಾಠ ದಯಪಾಲಿಸಿ ಗುರುಗಳೆ 🙏💐

  • @irannamssakare5959
    @irannamssakare5959 4 года назад +9

    K.M.ಸುರೇಶ ಸರ್ ಅವರಿಗೆ ಧನ್ಯವಾದಗಳು ನಾನು ನಿಮ್ಮ ಮಾಸ ಪತ್ರಿಕೆ, ಭೂಗೋಳ , ಸಂವಿಧಾನ, ಜಿ. ಕೇ ಬುಕ್ ನ್ನು ಸತತ 2 ವರ್ಷ ಓದಿ 2017 ರ kpsc ಯ FDA ಅಧಿಸೂಚನೆ ಯಲ್ಲಿ FDA ಹುದ್ದೆ ಗೆ ಆಯ್ಕೆ ಆಗಿದ್ದೇನೆ ಹಾಗಾಗಿ ನಿಮಗೆ ನನ್ನ ಅನಂತ ಧನ್ಯವಾದಗಳು ಸರ್

  • @pavithracl9835
    @pavithracl9835 4 года назад +14

    ನಮ್ಮಂತ ಬಡ ವಿದ್ಯಾರ್ಥಿಗಳಿಗೆ ಬಡವರ ಬಂಧು, ದಾರಿದೀಪ sir ನೀವು 👏👏👏

  • @netravathibujji4611
    @netravathibujji4611 8 месяцев назад +7

    ಗುರುಗಳನ್ನು ನಿರ್ಮಿಸುವ ಶಕ್ತಿ ಯುಳ್ಳ ಮಹಾನ್ ಗುರುಗಳು....... ಕರ್ನಾಟಕ ದ ಆಸ್ತಿ❤

  • @chandru0007
    @chandru0007 4 года назад +17

    ಕರ್ನಾಟಕದ ಸ್ಪರ್ಧಾತ್ಮಕ ಬ್ರಹ್ಮ ಕೆ ಎಂ ಸುರೇಶ್ ಗುರುಗಳು 🙏🙏🙏

  • @user-op6hd9wi7f
    @user-op6hd9wi7f 4 года назад +5

    ತುಂಬಾ ಅದ್ಬುತ ತರಗತಿ
    ಸಂವಿಧಾನ, ವಿಜ್ಞಾನ, ತಂತ್ರಜ್ಞಾನ, ಮೆಂಟಲ್ ಎಬಿಲಿಟಿ, ತರಗತಿ ಮಾಡಿ ಸರ್ ನಿಮ್ಮ ಕೀರ್ತಿ ಹೆಚ್ಚಾಗುತ್ತೆ ನಮಗೂ ಅನುಕೂಲ ಆಗುತ್ತೆ ಬಡ ವಿದ್ಯಾರ್ಥಿಗಳ ಪಾಲಿಗೆ ದೇವರಾಗುತ್ತೀರಾ 🙏🙏🙏🙏💐

  • @ningarajningu792
    @ningarajningu792 Год назад +7

    ಜ್ಞಾನದ ಬುತ್ತಿ ಅಂದ್ರೆ ನಮ್ಮ km Suresh sir ಇವರಿಗೆ ನನ್ನ ನಮನಗಳು ಸರ್ ನಿಮ್ಮ ತರಬೇತಿಯನ್ನು ನಾನು ಬಹಳ ಕೇಳಿದಿನಿ ದೇವರ ದಯೆ ನಿಮ್ಮಂಥವರ ರೂಪದಲ್ಲಿ ಬಂದು ಜ್ಞಾನ ನೀಡುತ್ತಿದ್ದಾನೆ ಅಂದ್ರೆ ಅದು ನಮ್ಮ ಪುಣ್ಯ ಆರ್ಥಿಕವಾಗಿ ಹಿಂದುಳಿದ ನಮ್ಮಂಥ ಬಡ ವಿದ್ಯರ್ಥಿಗಳಿಗೂ ಸಹಾಯ ಆಗುತ್ತಿದೆ ನೀವು ಸಹದೃಷ್ಯ ಜ್ಞಾನರೂಪಿ ,,🙏🙏🙏🙏🙏 ನಿಮ್ಮ ಕಾರ್ಯ ಈಗೆ ಮುಂದು ವರಿಲಿ ಯಾಕಂದ್ರೆ ಹಿರಿಯರು ಹೇಳಿದ ಮಾತು ಇನ್ನೂ ನೆನಪು ಮುಚ್ಚಿಟ್ಟ ಜ್ಞಾನ ಕೊಳಿಯುತ್ತದೆ ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ ....

  • @shivakumarkori345
    @shivakumarkori345 3 года назад +13

    🙏ಸರ್ ನಿಮ್ಮ ಈ ಸಮಾಜಮುಖಿ ಕಾರ್ಯಕ್ಕೆ “ಪದ್ಮ ಶ್ರೀ” ಪ್ರಶಸ್ತಿ ಕೊಟ್ಟರೂ ಕಡಿಮೆ...

  • @sham..6258
    @sham..6258 4 года назад +17

    ಸರ್ ನಿಮ್ಮ ತರಬೇತಿ ಕೇಳಬೇಕು ಅನ್ನೋ ಅಂಬಲ ತುಂಬಾನೆ ಇತ್ತು ...ನಿಮ್ಮ ಈ ವಿಡಿಯೋದಿಂದ ಅದು ಈಡೇರಿತು.
    ನಿಮಗೆ ಧನ್ಯವಾಧಗಳು ಸರ್💐
    ಸರ್ ಹೀಗೆ ಉಳಿದಂತ ತರಗತಿಗಳನ್ನು ಮುಂದುವರೆಸಿ ..

  • @anandwader7973
    @anandwader7973 4 года назад +3

    ನಾ ಕಂಡ ಅದ್ಭುತ ಗುರುಗಳೆಂದರೇ, ಡಾ/k m suresh sir
    ಸ್ಪರ್ಧಾತ್ಮಕ ಕ್ಷೇತ್ರದ ತತ್ವಜ್ಞಾನಿ,
    ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮೂಡಿಸಿದ ಮಹಾನ್ ಭಾವರು,
    ಎಲ್ಲಾ ಸ್ಪರ್ಧಾತಿ೯ಗಳ ಗುರುಗಳು

  • @sangameshhugar2834
    @sangameshhugar2834 4 года назад +3

    ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿಮ್ಮ ಜ್ಞಾನ ಸಾಗರವನ್ನು ಹಂಚಿಕೊಂಡಿದ್ದಕ್ಕೆ ಅದು ಉಚಿತವಾಗಿ ದೊರಕಿಸಿದಕ್ಕೆ ಧನ್ಯವಾದಗಳು ಗುರುಗಳೆ

  • @Shridharshashi
    @Shridharshashi Год назад +5

    👉ಜ್ಞಾನದ🙏ಸಾಗರ ನಮ್ಮ😎k.m.Suresh.sir ನಮ್ಮ❤️ಹೆಮ್ಮೆ ಸಾವಿರ ಪ್ರಣಾಮಗಳು ತಮಗೇ🔥

  • @shreeguruenglishclasses.4535
    @shreeguruenglishclasses.4535 4 года назад +3

    ಸ್ವಾಗತ ಮತ್ತು ಸುಸ್ವಾಗತ K.M
    ಸುರೇಶ್ ಗುರುಗಳಿಗೆ .ತುಂಬಾ ಆಸಕ್ತಿಕರವಾಗಿ ಹೇಳುತ್ತೀರಿ. ಬಡವಿದ್ಯಾರ್ಥಿಗಳಿಗೆ ತುಂಬಾ helpful ಆಗಿದೆ. ದೇವರು ತಮಗೆ ಸುಖ , ಶಾಂತಿ ,ನೆಮ್ಮದಿ ' ಸಂತೋಷ ಮತ್ತು ಆಯುರಾರೋಗ್ಯವನ್ನು ಇತ್ತು ಸಂರಕ್ಷಿಸಲಿ. ನಮಸ್ಕಾರಗಳು ಸರ.🙏🙏.

  • @rajkumarkbenne
    @rajkumarkbenne 4 года назад +5

    ಧನ್ಯವಾದಗಳು ಗುರುಗಳೇ ನಿಮ್ಮ ಕ್ಲಾಸ್ ಕೇಳ್ತಿರೋದು ಇದೆ ಮೊದಲು ನೀವು ತುಂಬಾ ಚನ್ನಾಗಿ ವಿವರಣೆ ನೀಡಿದ್ದು ನಮಗೆ ಅದು ಸಹಾಯ ವಾಗುತ್ತೆ ಹೀಗೆ ಹೆಚ್ಚಿನ ರೀತಿಯ ವಿಡಿಯೋಗಳು ಮಾಡಿ ಗುರುಗಳೇ

  • @n.veenagowda4780
    @n.veenagowda4780 4 года назад +30

    ಭೂಗೋಳ ಶಾಸ್ತ್ರ ಕಷ್ಟ ಅಂತ ಹೇಳುತಿದ್ದೆ ತುಂಬ ಸುಲಭವಾಗಿ ತಿಳಿಸಿದ್ದಿರಿ ಧನ್ಯವಾದಗಳು 🙏

  • @kushappavarage3098
    @kushappavarage3098 Год назад +8

    ಮಾತಿನ ಮಾಣಿಕ್ಯ ಜ್ಞಾನದ ಚಾಣಕ್ಯ 🔥❤️🙏🙏🙏🙏

  • @jyothijain4111
    @jyothijain4111 4 года назад +9

    ತುಂಬಾ ಚೆನ್ನಾಗಿ ಹೇಳಿದ್ದೀರಾ ಸರ್... ಧನ್ಯವಾದಗಳು

  • @anandfacts1357
    @anandfacts1357 4 года назад +32

    ನಮಸ್ಕಾರ ಗುರುಗಳೇ ದಯವಿಟ್ಟು ಪ್ರತಿದಿನ ಒಂದು ಟಾಪಿಕ್ ಕುರಿತು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಹಾಕಿದರೆ ನಮ್ಮಂತಹ ಎಷ್ಟೋ ಬಡ ಪ್ರತಿಭೆಗಳಿಗೆ ತುಂಬಾ ಅಂದ್ರೆ ತುಂಬಾ ಸಹಾಯವಾಗುತ್ತದೆ ನಿಮ್ಮ ಈ ಋಣ ನಾ ಯಾವತ್ತಿಗೂ ಯಾರು ಮರೆಯೋದಕ್ಕೆ ಸಾಧ್ಯವಿಲ್ಲ ಧನ್ಯವಾದಗಳು

  • @sonalisoloni3258
    @sonalisoloni3258 3 года назад +10

    Thank you so much sir this topic is very very useful for everyone all exam,s so thanks a lot for giving me this topic

    • @gurunathnayak31
      @gurunathnayak31 3 года назад +1

      Just thanQ is not enough... Excellent teaching

  • @ambadasdoddi6968
    @ambadasdoddi6968 4 года назад +5

    Thankyou corona if no corona no lockdown we never see this type of precious classes Thankyou so much to K M Suresh sir.....

  • @somujashveth8061
    @somujashveth8061 4 года назад +6

    ತುಂಬಾ ಧನ್ಯವಾದಗಳು ಗುರುಗಳೆ. ಇನ್ನೂ ಹೆಚ್ಚಿನ ತರಗತಿಗಳನ್ನ ತೆಗೆತುಕೊಂಡು ಎಲ್ಲಾ ಸ್ಪರ್ಧ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ.

  • @lohith.u3371
    @lohith.u3371 4 года назад +4

    Sir"ನಿಮ್ಮ ಬುಕ್ಸ್ ಗಳನ್ನು ಓದುತ್ತಿದೆ, ನಿಮ್ಮ class ಕೇಳೆ ತುಂಬಾ ಖುಷಿ ಆಯ್ತು tnq sir
    ಇದೆ ರೀತಿ ಹೆಚ್ಚಿನ classಗಳನ್ನು ಮಾಡಿ 🙏🙏

  • @mahalakshmigd
    @mahalakshmigd 3 года назад +6

    Nanu nim geography related book odidini its simply amazing. I remembered ur voice when i was reading ur book. Now revision 2nd time I'm watching. just completed ur Prime minister class its also nyc 👏👏👏happy teachers day in advance dearest sir 🙏🙏🙏

  • @jynanadiganta3530
    @jynanadiganta3530 2 года назад +7

    ಪುರುಷ ಸರಸ್ವತಿ.... ಗುರುಗಳೇ ನಿಮ್ಮ ಜ್ಞಾನಕ್ಕೆ ಹೃದಯ ಪೂರ್ವಕ ನಮನಗಳು 🙏💐

    • @shabbir.hatnur4377
      @shabbir.hatnur4377 2 года назад +1

      ಇಷ್ಟೊಂದು ಆಳವಾದ ವಿಷಯ ಜ್ಞಾನ ಹೊಂದಿ ನಿರಂತರ ನಿರರ್ರ್ಗಳವಾಗಿ ,ಅರುಳು ಹುರಿದಂತೆ
      ನಿಮ್ಮ ವಿದ್ಯಾರ್ಥಿಗಳನ್ನ ಜ್ಞಾನ ದ ಮುಲಕ ಮರುಳ ಮಾಡುವ ಮಾಂತ್ರಿಕತೆಯ ಯಾಂತ್ರಿಕ ಶಕ್ತಿ ನಿಮ್ಮಲ್ಲಿರುವುದರಿಂದಲೆ ತಮ್ಮನ್ನ ,ತಮ್ಮ ಉಪನ್ಯಾಸ ವನ್ನ ಒಪ್ಪಿಕೊಳ್ಳದ ವಿದ್ಯಾರ್ಥಿಳಿಲ್ಲ 🙏🙏

  • @vijethb.r672
    @vijethb.r672 4 года назад +3

    ಮೂರುವರೆ ವರ್ಷಗಳ ನಂತರ ನಿಮ್ಮ ಪಾಠ ಕೇಳುವ ಸೌಭಾಗ್ಯ ಮತ್ತೆ ಸಿಕ್ತು.. ಧನ್ಯೋಸ್ಮಿ.. ನಿಮಗೆ ನೀವೆ ಸಾಟಿ ಸರ್..

  • @Hubli_huduga
    @Hubli_huduga 4 года назад +3

    ಪ್ರೀತಿಯ ಗುರುಗಳಿಗೆ ನನ್ನ ಪ್ರಣಾಮಗಳು.
    ಸರ್ ನಿಮ್ಮ ಈ ಆನ್ಲೈನ್ ಕ್ಲಾಸಗಳು. ನಮ್ಮಂಥ ಹಳ್ಳಿಯ ವಿದ್ಯಾರ್ಥಿಗಳಿಗೆ ತುಂಬಾ ಉಪಯೋಗ ಆಗುತ್ತದೆ.
    ದಯವಿಟ್ಟು ಹೀಗೆಯೇ ಸುದೀರ್ಘ ಸಮಯ ನಿಮ್ಮ ತರಗತಿಗಳು ನಡೆಯುತ್ತಿರಲಿ ಎಂದು ಆಶಿಸುತ್ತೇನೆ.
    ಧನ್ಯವಾದಗಳು. ಸರ್

  • @flowaves1919
    @flowaves1919 3 года назад +5

    Amazing...... Pin to pin.... Detailes with diagram and examples..... Waw.... Hats of u sir.... Realy..... 🙏🙏🙏🙏🙏🙏🙏🙏🙏🙏👏👏👏👏👏👏sir kindly do more videos of this geography subject..... We need you sir.... For non-coahing candidates...... Realy we need you..... Kindly.....neverever stop online teaching..... Sir... Thank you..... Nimge aaaaa devaru innu hechu hechu SHAKTI kodali...... Nimma e znana (knowledge) seve hige munduvareyali sir...... Amazing man......

  • @ShwethahrshweShwe
    @ShwethahrshweShwe 4 года назад +6

    Super teaching sir😊

  • @manjunathrao1809
    @manjunathrao1809 4 года назад +3

    Sir Naanu nimma old student
    Nimma way of teaching nange tumba esta. Eega sarakari Kelasa padedu life nalli tumba happy aagi edini. Thank u sir. Nim service heege continue maadi tumba candidates na Jeevana rupugollalu sahayavaguttade.

  • @allisone7466
    @allisone7466 4 года назад +7

    Ur king of teaching field......

  • @parasaramlamani4398
    @parasaramlamani4398 4 года назад +7

    En teaching sir super sir.. ಇನ್ನೂವರೆಗೂ ಇಂತಹ ಟೀಚಿಂಗ್ ಕೇಳಿಲ್ಲಾ ಸರ್

  • @sridevihadagali467
    @sridevihadagali467 3 года назад +5

    Sir u r miracle 🙏🙏👌👌 and teaching extraordinary, hatts off sir 🙏🙏💞💞❤️🌸🌹🤗🍧🍟💞❤️👌nim hotte yavaglu tannage erli 🙏😍🍎

  • @devub6723
    @devub6723 4 года назад +3

    ಸರ್ ನಿಮಗೆ ಅಭಿಂದನೆಗಳು ಏಕೆಂದರೆ ಇತರ ಆನ್ಲೈನ್ ಕ್ಲಾಸ್ ಏಳ ವಾದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲ ವಾಗುತ್ತದೆ ಸರ್ tq

  • @Frankalin
    @Frankalin 4 года назад +3

    ಧನ್ಯವಾದಗಳು ಸರ್. ನಿಮ್ಮ ವಿಡಿಯೋ ಕ್ಲಾಸ್ ತುಂಬಾ ಚೆನ್ನಾಗಿದೆ.
    ದಯಮಾಡಿ ಇದೇ ರೀತಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಠಗಳನ್ನು ಮಾಡಿ, ಇದರಿಂದ ಅಧ್ಯಯನಕ್ಕೆ ತುಂಬಾ ಅನುಕೂಲವಾಗುತ್ತದೆ. ಇನ್ನು ಮುಂದೆಯೂ ನಿಮ್ಮಿಂದ ಈ ರೀತಿ ವಿಡಿಯೋಗಳನ್ನು ನಿರೀಕ್ಷಿಸುತ್ತಿದ್ದೇವೆ.
    ಥ್ಯಾಂಕ್ ಯೂ ಸೋ ಮಚ್ ಒನ್ಸ್ ಅಗೇನ್ ಸರ್

  • @gyanbhavan7986
    @gyanbhavan7986 4 года назад +8

    wow for t first time I saw a long video in utube... without any inturuption....

  • @sujendrapoojaryuppunda3659
    @sujendrapoojaryuppunda3659 3 года назад +4

    ಹಲವಾರು ಸ್ಫಧಾಥಿ೯ಗಳ ಪಾಲಿನ ಬೆಳಕು❤

  • @shobharajuk.jshobh8531
    @shobharajuk.jshobh8531 4 года назад +4

    Noorane bala banthu sir Ella compitation students ge .......
    We are egarly waiting for your classes thank u thank u very much sir

  • @shridharachari8307
    @shridharachari8307 4 года назад +3

    Sir.... nim teaching awesome sir elrigu sulabavagi arta agutte....tumba Danyavadagalu sir

    • @abhilashb.s953
      @abhilashb.s953 4 года назад

      ruclips.net/video/ptAGQ0UaZFw/видео.html

  • @adventurouswithmr.j4079
    @adventurouswithmr.j4079 3 года назад +4

    You are the true treasure of knowledge sir. Your effort and the way of covey the content is highly appreciated.

  • @channakeshavakeshu2557
    @channakeshavakeshu2557 4 года назад +3

    ತುಂಬಾ ಉತ್ತಮವಾದ ವಿವರಣೆ ಸರ್
    ಮುಂದಿನ ವೀಡಿಯೋಗಳಿಗೆ waiting sir......

  • @dhananjayal4674
    @dhananjayal4674 4 года назад +3

    ನಾನು ನೋಡಿದ ಅತ್ಯುತ್ತಮ ವಿಡಿಯೋ ಧನ್ಯವಾದಗಳು ಸುರೇಶ್ ಸರ್

  • @januappu2476
    @januappu2476 4 года назад +3

    Super class sir . Daily ondondu important subject bagge video madi sir pls

  • @chandrakalachandu7185
    @chandrakalachandu7185 2 года назад +4

    ಜ್ಞಾನ ಭಂಡಾರ ನೀವು ,wonderful class sir ....ಶರಣಾಗೋದೇ

  • @sattarpasha1463
    @sattarpasha1463 4 года назад

    ಆತ್ಮೀಯ ಗುರುಗಳೇ ನಮಸ್ಕಾರ ನನ್ನ ಓದಿಗೆ ಇದ್ದಂತಹ ಸಂದೇಹಗಳಿಗೆ ಈ ತರಗತಿಯಲ್ಲಿ ಉತ್ತರ ದೊರೆಯಿತು ನಿಮ್ಮ ಈ ತರಬೇತಿ ನೀಡುವ ಕೌಶಲ ಕೆಲಸ ಭವಿಷ್ಯದಲ್ಲು ಸದಾ ನಮ್ಮ ಮೇಲೆ ಇರಲಿ ಎಂದು ಆಶಿಸುವ ನಿಮ್ಮ ವಿದ್ಯಾರ್ಥಿ. .... ನಿಮ್ಮ ಈ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ .👌👍

  • @bhavyahs3411
    @bhavyahs3411 4 года назад +4

    Namma Vijeta is Back 😍🌅
    🌼🌼🌻🌼🌼🌼🌻🌼🏵️🌼
    Congratulations sir 👏👏👏
    Namma sir field ge bandru andre mugitu sixers barsode.
    Nimma vioce Keli matte Josh bantu.
    We are waiting your videos sir... .

  • @vijaykumarvk3197
    @vijaykumarvk3197 4 года назад +6

    Amazing 👌
    Swargaa sikaangaitu

  • @mouneshkodagali2045
    @mouneshkodagali2045 4 года назад +1

    abba...en teaching sir..men clarity sir...nimm bagge kelidde..aadre ivattu nanage gott aytu sir.....great sir.....

  • @Shridharshashi
    @Shridharshashi 2 года назад +4

    Fully loaded knowledge and experience🙏🙏🙏

  • @pavankumar-lm8oh
    @pavankumar-lm8oh 4 года назад +3

    👌 ಅದ್ಭುತ ಗುರುಗಳೇ

  • @chanduappi4022
    @chanduappi4022 4 года назад +3

    ತುಂಬಾ ಧನ್ಯವಾದಗಳು🙏 ಗುರುಗಳೇ..🙏

  • @ushantumkur2465
    @ushantumkur2465 3 года назад

    Treasure of knowledge.....suresh sir is ultimate person with great knowledge...you deserves 🙏🙏🙏🙏🙏🙏🙏🙏🙏🙏🙏ನಿಮ್ಮ ಪಾದ ಕಮಲಗಳಗೆ

  • @deen-e-ilahi4104
    @deen-e-ilahi4104 4 года назад +2

    Excellent,excellent class sir... thanks u sir for sharing u r precious knowledge sir...love you sir.....love u

  • @fakkeeragoudahuchhanagoudr4019
    @fakkeeragoudahuchhanagoudr4019 4 года назад +3

    Super teaching sir I have seen first time your teaching sir so good sir please do it more and more videos sir

  • @rudrarudresh4484
    @rudrarudresh4484 4 года назад +3

    ತುಂಬಾ ವರ್ಷಗಳು ಆಗಿದೆ ಸರ್ ನಿಮ್ಮ ತರಗತಿಯನ್ನು ನೋಡಿ..ಅನಂತ ಧನ್ಯವಾದಗಳು....ಇದೇ ರೀತಿ ಬೇರೆ ಬೇರೆ ವಿಷಯಗಳ ಬಗ್ಗೆ ದಯವಿಟ್ಟು ತರಗತಿಗಳನ್ನು ಮಾಡಿ ನನ್ನಂತ ಲಕ್ಷಾಂತರ ಮಂದಿಗೆ ಉಪಯೋಗವಾಗುತ್ತದೆ

  • @jakeerhussain3218
    @jakeerhussain3218 4 года назад +2

    Sir nanu evathu highschool teacher aglikke nimma magzine and books karana sir....nimma class keli bahala santhosha aithu...sir intha classes innu Kodi sir...Ella udyogakankshigalige help aguthe..
    Thank you sir

  • @maruthimanasheli7573
    @maruthimanasheli7573 3 года назад +2

    Thanku very much sir ,and I am redy to compitut exam I don't want to read the book, apart from your class... Excellent teaching🙏

  • @shivukumar119
    @shivukumar119 4 года назад +3

    ನನ್ನ ದೇವರ ,ಕ್ಲಸ್ ಕೇಳಿ ಬಹಳ ಖುಷಿ ಆಯ್ತು,,,,🙏🙏🙏

  • @swathiswathi2762
    @swathiswathi2762 4 года назад +3

    Nem class keltha idre ne kushi agatte sir thumba thanks science class Madi sir...

  • @abnsairam1249
    @abnsairam1249 4 года назад +2

    We are waiting next part sir....Thanks sir💐💐👏👏👏

  • @manikyammabayalugonda9720
    @manikyammabayalugonda9720 3 года назад +2

    Super sir ur teaching NIV helta edre kelbeku ansatte sir tqsm sir🙏🙏

  • @mathslearning4276
    @mathslearning4276 4 года назад +11

    Thank u sir.... Your teaching method is supper sir....

  • @ViP-qq4sr
    @ViP-qq4sr 4 года назад +27

    How to remember atmosphere layers " TRuST ME IN EXam "
    TRoposphere , STratosphere, MEsosphere, IoNsphere, EXosphere

  • @balaayyanar9838
    @balaayyanar9838 3 года назад +2

    Without pdf, with ur own handwriting u have made such a wonderful presentation 👍👍

  • @kishorde9783
    @kishorde9783 3 года назад +2

    U r the one of the great teacher🥰🥰🥰👏👏👏👏👏👏
    My favorite teacher👏👏👏👏👏👏

  • @malasidhu6498
    @malasidhu6498 4 года назад +3

    Super sir.am expecting more vedios

  • @KGFpyan
    @KGFpyan 4 года назад +4

    ಸರ್ ನಮ್ಮ ಕಡೆಯಿಂದ ಧನ್ಯವಾದಗಳು ನಿಮ್ಮ ಪಾಠ ತುಂಬಾ ಚೆನ್ನಾಗಿ ಚೆನ್ನಾಗಿದೆ ಯೂಟ್ಯೂಬ್ ಕ್ಲಾಸುಗಳನ್ನು ಪ್ರಾರಂಭ ಮಾಡಿ ಸರ್

  • @santoshkudrihal3710
    @santoshkudrihal3710 2 года назад +7

    Sir class madiya sir youtube nali plz sir nim class namge tumba havshekateya edeya sir plz🙏🙏🙏🙏🙏

  • @apoorvasrg9954
    @apoorvasrg9954 3 года назад +39

    Thank u sir... I understood the subject easily. Sir we want more vidios about all compitive subject frm ur side. 🙂

  • @vlmjs5387
    @vlmjs5387 4 года назад +3

    🙏 gurugale... Please classes continue madi.... Yavaglu you tube li..... Hela you tube class amount katidre mathra classes siguthe adre halli maklu aduna padkolake kasta gurugale... Nive eduke help madbeku gurugale.... Halli maklu kaibidbedi gurugale..

  • @veereshkannur5457
    @veereshkannur5457 4 года назад +4

    Super sir ...we want more class from you sir

  • @rameshnayak6534
    @rameshnayak6534 3 года назад +1

    ಸ್ವಲ್ಪ ನಿಧಾನವಾಗಿ ಸ್ಪಷ್ಠವಾಗಿ ಹೇಳಿ ಸರ್.. ನೀವು ಹೇಳುವ ಶೈಲಿ ಚೆನ್ನಾಗಿದೆ..🙏🙏

  • @malakuparasanahalli2528
    @malakuparasanahalli2528 2 года назад +4

    ಸರ್ ನಿಮ್ಮ ಬೋಧನಾಕ್ರಮ ಅತ್ಯದ್ಭುತ ನಮಗಾಗಿ ಸರ್ ದಯಮಾಡಿ ನಿಧಾನಗತಿಯಲ್ಲಿ ಬನ್ನಿ ಪ್ಲೀಸ್sir please sir

  • @jyotisagar8072
    @jyotisagar8072 4 года назад +3

    Super sir. 1 year mele Nim class keli kushi ayitu. Thanks sir

  • @jyothibhairannavar7686
    @jyothibhairannavar7686 4 года назад +3

    Super class sir.... Thank you so much...plss continue the class sir

  • @sandhyasandhya2309
    @sandhyasandhya2309 3 года назад +1

    Thumbha thanks niv e thara yella students ge support madthidre nammantha students ge ondhu enspriration agi nan kuda challenge accepted madkondhini ennu ondhu Year nan achieve madthini antha nange nimma e rithi class galu thumbha mukhya

  • @rajumuppara2491
    @rajumuppara2491 3 года назад +2

    Your teaching is super sir your knowledge wonderful sir. keltane irbeku ansutte thank u sir innu hechchina vedios upload madi sir🙏🙏

  • @laxmibadiger1396
    @laxmibadiger1396 4 года назад +4

    ಗುರುಗಳೇ ದಯವಿಟ್ಟು FDA ಹಾಗೂ SDA ಪರೀಕ್ಷೆಗಳಿಗೆ ಅನುಕೂಲವಾಗುವಂತೆ ಹೆಚ್ಚಿನ ವಿಡಿಯೋಗಳನ್ನು ಮಾಡಿ...

  • @basupatil6248
    @basupatil6248 3 года назад +4

    Namdu Raichur sir....bisilu jasthi🔥

  • @mamathak5326
    @mamathak5326 4 года назад +1

    Super infm with xlent explanation sir,,, tq tq soooooo much sir,,, v r waiting for your next vdios,,,,,

  • @roopayatheesh1057
    @roopayatheesh1057 4 года назад

    Sir first time nange vaayugolada full detail gottaytu tq so much sir nimge neeve saati nimma teach excellent 🙏🙏🙏

  • @NaveenNaveen-xk7df
    @NaveenNaveen-xk7df 4 года назад +3

    Karnataka dalli esto teachers competition Exam ge class madbodu adralli one subject madoru irthare but nam sir Constitution,Geography,mental ability , science , current affairs ,PDO Syllabus,psychology etc subject teach madthare yalla subject galallu tumba knowledge ide nanu avrigiro students galalli nan mele swalpa preethi ne jasti competitative Exam enu gottirlilla avr class kelidakke mele 4 month astralli sda selection agiddini avre helidru job agutte antha hage agide fda just 1 mrks nalli miss agide nannatha esto studentsgala Palina Devru I miss u sir shortly i will come.

    • @abhilashb.s953
      @abhilashb.s953 4 года назад

      ruclips.net/video/ptAGQ0UaZFw/видео.html

  • @meenakshidesai4581
    @meenakshidesai4581 4 года назад +6

    Amazing teaching sir,,,,master of teaching 🙏🏻🙏🏻🙏🏻🙏🏻🙏🏻

  • @shrungar7617
    @shrungar7617 3 года назад +2

    Nim clas nodikaliyo naave danyaru gurugale...

  • @duragappaduragappa5026
    @duragappaduragappa5026 Год назад +2

    nimma classes comptative exams ge thumba upyukta vaagive sir,,,,,🙏

  • @bharatis4441
    @bharatis4441 4 года назад +3

    Nimma class keli Bahala dina hagittu sir, IGA nimma class kelidke full kushiyagide, Ella vicharagalu artha hagide sir, thank u very much sir, current event madi

  • @maheshsvlog9856
    @maheshsvlog9856 4 года назад +3

    Sir it's humble request to make all d possible Geography video's on most expected topic's as far as d PSI Exam is concerned.. One should never miss a single digit..
    And please let us know how about Sparda magazine for d months after lockdown??
    Thank U so much for ur Precious Time with us..

  • @mahanteshappagcgcm601
    @mahanteshappagcgcm601 4 года назад

    ತುಂಬಾ ಧನ್ಯಾವಾದಗಳು ಸರ್ ಕ್ಲಾಸ್ ಮಾತ್ರ ತುಂಬಾ ಅರ್ಥಗರ್ಭಿತವಾಗಿದೆ ನನಗಂತೂ ತುಂಬಾ ಸಹಾಯ ಆಗಿದೆ ದಿನನಿತ್ಯ ಹೀಗೆ ಮಾಡಿ ಸಾರ್ ನಮಂತವರಿಗೆ ತುಂಬಾ ಸಹಾಯ ಆಗುತ್ತೆ ಸರ್

  • @glashyadnadaf5557
    @glashyadnadaf5557 2 года назад +1

    My one of the best teacher . I love your techeing ,,🙏🙏👌👌❤️👌👌🙏🙏🙏

  • @Aj_rathod35
    @Aj_rathod35 8 месяцев назад +5

    Freinds ನಮ್ KM suresh sir ge follow ಮಾಡಿ... ಖಂಡಿತವಾಗ್ಲೂ ಯಶಸ್ಸು ಸಿಗುತ್ತೇ....

  • @jayashilpaprakash5948
    @jayashilpaprakash5948 2 года назад +4

    Exallent class sir🙏

  • @ambadasshivasharan8496
    @ambadasshivasharan8496 3 года назад

    ನಿಮ್ಮ ಸ್ಪರ್ಧಾವಿಜೇತ ತುಂಬಾ ಉತ್ತಮ ವಾಗಿದೆ ಸರ....

  • @gombduuchitti5650
    @gombduuchitti5650 2 года назад +1

    We are very happy to have u sir u are doing good job sir heartfully thank you so much sir ❤️🙏🙏🙏

  • @beerusali5236
    @beerusali5236 4 года назад +3

    ಸರ್ ದಿನ 1 ಕ್ಲಾಸ್ ಕ್ಲಾಸುಗಳು ಪ್ಲೀಸ್ ಮಾಡಿ ಸರ್ ನಾನು ಬಡವ ತುಂಬಾ ಆದಕಾರಣ ನಾನು ಯಾವುದೇ ಕೋಚಿಂಗ್ ಮಾಡಿಕೊಳ್ಳಲಾಗುತ್ತಿಲ್ಲ

  • @keerthim8481
    @keerthim8481 4 года назад +4

    ಸರ್ ಈಷ್ಟ್ ದಿನ ನಿಮ್ ಬುಕ್ನ ಓದಿದ್ದೆ, ನಿಮ್ ಮ್ಯಾಕ್ಸಿನ್ನ ಫಾಲೋ ಮಾಡಿದ್ದೆ ಫಾರ್ ದ ಫಸ್ಟ್ ಟೈಮ್ ನಿಮ್ ಪಾಠನ ಕೇಳ್ತಿರೋದು.

  • @shambhuhebballi1146
    @shambhuhebballi1146 2 года назад +1

    Very greatfull work sir for specially village students,,, thank you🙏 so much sir

  • @manjulashirahatti3522
    @manjulashirahatti3522 4 года назад +2

    Very useful video sir..please please give more videos on rivers of our india and geographic topics ...thank you sir...really helpful to students.