ಕೃಷ್ಣಾ ನದಿ ಉಪನದಿಗಳು ಮತ್ತು ಆಣೆಕಟ್ಟುಗಳು||ನಕ್ಷೆಸಹಿತ ವಿವರಣೆ||MANJUNATH C||FACULTY||Classic Education

Поделиться
HTML-код
  • Опубликовано: 30 сен 2024
  • ಕೃಷ್ಣಾ ನದಿ ಉಪನದಿಗಳು ಮತ್ತು ಆಣೆಕಟ್ಟುಗಳು||ನಕ್ಷೆಸಹಿತ ವಿವರಣೆ||MANJUNATH C||FACULTY||Classic Education
    Join Our Telegram Group:
    Classic Education
    Dharwad
    t.me/classiced...
    #India
    #Kannada
    #KPSC
    #UPSC
    #PSI
    #SDA
    #KAS
    #IAS
    #SSB
    #RRB
    #IBPS
    #PSI
    #GKquestions
    #GKKannada
    #KSP
    #PC
    #PWD
    #MCQ
    #Banking
    #GKtodaykannada
    #Gktoday
    #GK
    #Currentaffairs
    #currentaffairskannada
    #dailynews
    #exams
    #questionpaper
    #kannada
    #karnataka
    #bangalore
    Daily current Affairs , Kannada news, Daily news paper , July full month current affairs , July SWR Railway KSISF Current affairs , Monthly Current affairs , Current affairs in Kannada , Bangalore division #CurrentAffairsKannada Hubli division #KannadaCurrentAffairs #CurrentAffairs RSI
    Karnataka state police , KPSC SDA FDA PSI RSI IBPS IAS KAS UPSC Banking SBI HDFC Daily study Karnataka bank , Karnataka Vikas Bank Prajavai VijayVani The Hindu History Geography Political Science Physics Chemistry Biology Environment , daily current affairs, quiz, daily, Current Affairs for Police , current affairs, gktoday, daily current affairs, app, daily current affairs Other pdf, daily current affairs in other language, unacademy daily, MCQ, Karnataka current affairs , Karnataka EXAMS , Wifistudy Kannada , study in kannada current affairs in other, daily gk current affairs in other, February affairs, current affairs other, current affairs other 2020 pdf, current affairs other video, current affairs other , daily current affairs, current affairs for RSI, everdaystudy , gktoday current, December current affairs kannada, affairs kpsc, kpsc current affairs 2020,Kannada online study, current affairs 2020 January affairs kpsc, current affairs kpsc exams, current affairs kpsc exam 2020, kpsc kas current affairs, kpsc current affairs, November current affairs, Online current affairs, march 2020, march current affairs , current affairs for PSI, 29 July 2020 current affairs, Daily Current Affairs Booster, Current Affairs, July 2020 current affairs, current affairs 2020, April current affairs, online classes in Kannada, current affairs important
    July Current Affairs kannada other kpsc question paper, psc questions in other, other kpsc books, other kpsc notes, other kpsc, August current affairs kannada, other kpsc gk, kpsc other question and answers, September current affairs kannada,
    #Dharwad #Coaching #Center #UniqueDream #Dharwad #OnlineClassess #TheClassicStudyCircle #KAS #IAS #IPS #SDA #FDA #PC #PSI #OnlineEducation #UPSC #KPSC #PDO #Competitive #Exam #RaviChannannavar #Annamalai #Kannada #CET #psinotification #2021
    #Classiceducation #KSP #Sadhana_Academy
    #Manjunatha_B #Vijayi_Bhava
    #ravi_d_channannavar, #kannada, #ravi_channannavar, #ravi d channannavar, #ips, #ravi_d_channannavar, #mysore, #psi, #exam, #dharwad, #police, #result, #lady_police_entry scene, #lady police promo, #jobs, #kpa, #kpa, #psi_training, #kpa_gulbarga, #kpa_mysore #passing out parade, #kpa #mysore, #Singham, #Classic, #Dharwad, #Online, #Coaching, #pewdiepie, #markiplier, #classiceducation, #peppa_pig, #pokemon sword and shield, #2020, #2021, #psinotification #Sadhana_Academy, #Manjunath_B

Комментарии • 645

  • @PBG54
    @PBG54 2 года назад +47

    ತುಂಬಾ ಸರಳ ಹಾಗೂ ಸ್ಪಷ್ಟ ವಿವರಣೆ ಅದ್ಭುತವಾದ ಕಲಿಕಾ ಅನುಭವ ಮಾಹಿತಿಭರಿತ ಶಿಕ್ಷಣಕ್ರಮ ಉಪನ್ಯಾಸಕರ ಭಾಷೆ ಶಬ್ಧ ಉಚ್ಛಾರ ಉತ್ಕ್ ಷ್ಟ

  • @Seetharma
    @Seetharma Месяц назад

    ಸಾರ್ ಅನಂತ ಧನ್ಯವಾದಗಳು

  • @madegowdahk6422
    @madegowdahk6422 2 года назад

    ತುಂಬಾ ಉಪಯುಕ್ತವಾಗಿದೆ,

  • @rakeshkadalager12
    @rakeshkadalager12 2 года назад +1

    ಮಾಕ್೯ಂಡೇಯ ನದಿಗೆ ಒಂದು ಜಲಾಶಯ ಇದೆ ಸರ್

  • @kicchasudeepyoutubachanal283
    @kicchasudeepyoutubachanal283 2 года назад

    Sar kudalasangam bagalkote yalli ide alla sar

  • @shankaranarayankg4556
    @shankaranarayankg4556 2 года назад +24

    ದೇಶದ ನದಿಗಳ ಬಗ್ಗೆ ವಿವರಣೆ ಬಹಳ ಚೆನ್ನಾಗಿ ಬರುತಿದೆ. ಧನ್ಯ ವಾದಗಳು

  • @s.kotnekalcreativity6009
    @s.kotnekalcreativity6009 2 месяца назад +5

    ಭೀಮನದಿಯು ಕೃಷ್ಣಾ ನದಿಗೆ ಸೇರುವ ಸ್ಥಳ ರಾಯಚೂರು ಅಲ್ಲಾ, ರಾಯಚೂರು ಹತ್ತಿರ ಇರುವ ಕೃಷ್ಣಾ ಎಂಬ ಊರಲ್ಲಿ ಸೇರುತ್ತೆ. ಮತ್ತು ತುಂಗಭದ್ರಾ ನದಿ ಕೃಷ್ಣಾ ನದಿಗೆ ಸೇರುವ ಸ್ಥಳ ಕರ್ನೂಲು ಅಲ್ಲಾ. ಆಲಂಪೂರಾ ಎಂದು ಓದಿಕೊಳ್ಳಿ ❤❤❤❤

    • @anjuskonahalli4511
      @anjuskonahalli4511 Месяц назад

      ಭೀಮಾ ನದಿ ಯಾದಗಿರಿ ಜಿಲ್ಲೆಯ ಸಂಗಮ ಸೇರುವ ಸ್ಥಳ

  • @bilaltamboli6560
    @bilaltamboli6560 2 года назад +3

    ಹಿಪ್ಪರಗಿ ಬ್ಯಾರೇಜ್ ಯಲ್ಲಿಬರುತ್ತೆಅಂತಾಹೇಳೇಇಲಾ

  • @gabrielraju8629
    @gabrielraju8629 2 года назад +12

    Nicely explained, good information but missed one important dam across krishna river... Neelam Sanjeev Reddy Sagar ( Srisailam Dam)

  • @hemantho3531
    @hemantho3531 Год назад +22

    Super class sir

  • @manohard8525
    @manohard8525 2 года назад +57

    ತುಂಬಾ ಉಪಯುಕ್ತ ಮಾಹಿತಿಗಳನ್ನು ಕ್ರಮ ಬದ್ದವಾಗಿ ವಿವರಿಸಿದ್ದಿರಾ ತಮಗೆ ದನ್ಯವಾದಗಳು ನಮಸ್ಕಾರ.

  • @knhulli4901
    @knhulli4901 Год назад +6

    ಸಂಪೂರ್ಣ ಕೃಷ್ಣಾ ನದಿಯ ಚರಿತ್ರೆಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್

  • @ameenb614
    @ameenb614 2 года назад +10

    ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್

  • @VeereshaReddy
    @VeereshaReddy Год назад +1

    ಸಾಹೇಬ್ರೆ ಮೊದಲು ಬರೆಯೋ ಕಲರ್ ಕರೆಕ್ಟ್ ಸೆಲೆಕ್ಟ್ ಮಾಡಿ ನೀವ್ ಬರಿಯೋದು ನಿಮಗೆ ಕಾಣುತ್ತಾ?

  • @sidduhugar8706
    @sidduhugar8706 2 месяца назад +2

    Chaya bhavathi Krishn river ge ede Narayanapur near

  • @lakshchanel1401
    @lakshchanel1401 2 года назад +7

    ಅದ್ಭುತವಾದ ಕೆಲಸ ಮಾಡ್ತಿದಿರ ಸರ್ ಧನ್ಯವಾದಗಳು

  • @ammunayak235
    @ammunayak235 2 года назад +2

    Topic channagide sir but nivu use mado sketch swalpa ellrigu CLR aagi kaano Tara iro colors choice madkobekittu

  • @anjaiahgt5579
    @anjaiahgt5579 2 года назад +5

    ಇದು ಬಹಳ ಉಪಯುಕ್ತವಾಗಿರ್ತಕಂತ ಮಾಹಿತಿ ಮತ್ತು ಶಿಕ್ಷಕರಿಗೂ ಮಕ್ಕಳಿಗೂ ಬಹಳ ಉಪಯುಕ್ತ ಉಪಯುಕ್ತವಾದ ಮಾಹಿತಿ ಕೊಟ್ಟಿರುವುದಕ್ಕೆ ಅನಂತ ಅನಂತ ಧನ್ಯವಾದಗಳು ಸರ್

  • @basannahattarakihal8680
    @basannahattarakihal8680 Год назад +7

    No words to praise,,,, excellent 👌👌,,

  • @murageshguddad6788
    @murageshguddad6788 2 года назад +2

    Sir very good information. But Hidakal aanekattu irodu Ghataprabha nadige sir

  • @ajeetrooge8319
    @ajeetrooge8319 3 месяца назад +1

    Dudhanaga nadiyu Maharashtradind haridu bandu Karnatakadalli krashna nadiyannu seruttatade (maharastradalli allaa)

  • @smarttechsuraj8738
    @smarttechsuraj8738 2 года назад +10

    ಬೆಂಕಿ ಸರ್ ನೀವು !! ವಿಭಿನ್ನವಾದ ವಿವರಣೆ 🌺🔥

  • @manjunathachapal3837
    @manjunathachapal3837 2 года назад +3

    Hai friend gatabraba annalu hogi malabraba andini hidaka anekattu but map nalli gatabraba nadige anekattu kattini adannu nodkoli... It's small mistake sry

  • @dharmegowda6116
    @dharmegowda6116 3 месяца назад +1

    Kaveri river bagge next episode barali sir. Superior information sir.

  • @kadagoudapatil3997
    @kadagoudapatil3997 2 месяца назад +1

    Sir adu gata prabha river ge ide hidkal jalasheya mala prabha nadi alla nanu hidakaldavne

  • @sspatil2116
    @sspatil2116 2 года назад +2

    Bhima river joined to krishan river in Yadagiri dist Wadagera taluku village Agnyal this place called as Sangam

  • @adarshdesai1060
    @adarshdesai1060 2 года назад +1

    ಚಿತ್ತಾಪುರ ತಾಲ್ಲೂಕಿನ ಚಂದ್ರಮ ಪಲ್ಲಿ . Telangana ದಲ್ಲಿ ಇನೊಂದು ಆಣೆಕಟ್ಟು ಇದೆ ಪ್ರಿಯದರ್ಶಿನಿ

  • @shankart.doddamani5623
    @shankart.doddamani5623 Год назад +3

    ಬಹಳ ಉಪಯೂಕ್ತ ಮಾಹಿತಿಯನ್ನು ನೀಡಿದ್ದೀರಿ ಸರ್.ಧನ್ಯವಾದಗಳು ನಾವು ಬೀಮಾ ನದಿ ದಂಡೆಯಲ್ಲಿಯೆ ಜನ್ನ ತಾಳಿದರೂ ಇದುವರೆವಿಗೂ ಈ ಮಾಹಿತಿ ನಮಗೆ ಗೊತ್ತಿರಲಿಲ್ಲ. ತಮ್ಮ ಹೇಳುವ ಶೈಲಿ ಅಮೇಜಿಂಗ್ ನಿಜಕ್ಕೂ ಶ್ಲಾಘನೀಯ. ಮತ್ತೊಮ್ಮೆ ತಮಗೆ ಅಭಿನಂದನೆಗಳು.🙏🙏🌷🌷

  • @pghiremath3808
    @pghiremath3808 Год назад +4

    ಉತ್ತಮ ರೀತಿಯಲ್ಲಿ ವಿವರಿಸಿದ್ದೀರ ಧನ್ಯ ವಾದಗಳು.

  • @swaminareshananda2951
    @swaminareshananda2951 Год назад +3

    ನದಿಗಳಿಗೆ ಸಂಬಂಧಿಸಿದ ಪ್ರವಾಸವನ್ನ ಮಾಡಿದ ಹಾಗೆ ಆಯ್ತು ಅನಂತ ಧನ್ಯವಾದಗಳು

  • @pramodpatil5413
    @pramodpatil5413 2 года назад +1

    Ghatprabha upnadi hiranyakeshi tamraparni marakandeya upanadi

  • @Bhikari2023
    @Bhikari2023 Год назад +2

    The Doni meets the Krishna near Talikote, not near Yadagiri. Whatever you told about Chyabhagavati is about the Kagina river that flows into the Bhima near Yadagir. Chayabhagavati is a temple on the Kagina, not water falls.

  • @shafikdeginal6539
    @shafikdeginal6539 2 года назад +6

    Very helpful. Very well explained. Thank u brother

  • @venkin7898
    @venkin7898 2 года назад +2

    Hidakal dam erodu ghataprabha river ge nivu malaprabha antha heltha edira correction madkoli..

  • @cbvchandra5984
    @cbvchandra5984 2 года назад +1

    Nimmi pronounciation sari madabeku

  • @haleshappahs6104
    @haleshappahs6104 Год назад +2

    ಅತ್ಯುತ್ತಮ ಮಾಹಿತಿ. ಧನ್ಯವಾದಗಳು.
    ನದಿ ನಕ್ಷೆ ಯೊಂದಿಗೆ ಕೆಂಪುಗೆರೆಯಲ್ಲಿ ಕರ್ನಾಟಕದ ನಕ್ಷೆ ತೋರಿಸಿದರೆ ಹೆಚ್ಚು ಸೂಕ್ತವಾಗುವುದು.

  • @sammedparappanavar2443
    @sammedparappanavar2443 2 года назад +4

    hidakal dam is for ghataprabha river not malaprabha.... Check it once .( 14.27)

  • @sainathareddykadireddy4601
    @sainathareddykadireddy4601 2 года назад +2

    Very good matter sir I am k Vijay Bhaskar Reddy from ap state your teaching is so good i know kannada language I am social teacher thanks from the information ok sir all the best

  • @ARAVIND9343
    @ARAVIND9343 2 года назад

    ಉತ್ತಮ ಮಾಹಿತಿ ಸರ ಧನ್ಯವಾದಗಳು ತಮಗೆ, ಕೃಷ್ಣಾ ನದಿಗೆ ಇರವ ಹಿಪ್ಪರಗಿ ಬ್ಯಾರೇಜ್ ಬರುವದಿಲ್ಲ ಏನ್ರಿ ಸರ್.

  • @mangalargurjar774
    @mangalargurjar774 Год назад +2

    Thank you very much, Sir.

  • @puttumanagundi4773
    @puttumanagundi4773 2 года назад +1

    Srishilam dam bittideeri yake

  • @Bhikari2023
    @Bhikari2023 2 года назад +2

    You are confused about Bhima n Dhoni rivers

  • @virupaxayyamathad5226
    @virupaxayyamathad5226 2 года назад +1

    Hipparagi dam krishna nadige ide

  • @jakirnadaf315
    @jakirnadaf315 Год назад +1

    Tappu mahiti koduttiddya niu

  • @shankarmokashi7213
    @shankarmokashi7213 2 месяца назад +1

    ದೋಣಿ ನದಿ ಸರಿಯಾಗಿ ಗುರ್ಥಿಸಿ

  • @ವಿರೂ-ಯ4ಜ
    @ವಿರೂ-ಯ4ಜ 2 года назад

    💐 ಚೆನ್ನಾಗಿ ವಿವರಿಸಿದ್ದೀರಿ. ಈ ಮಾಹಿತಿಗಳನ್ನು ಕೊಟ್ಟಿದ್ದರೆ ಚೆನ್ನಾಗಿ ಇತ್ತು?
    ಒಟ್ಟು ಉಪನದಿಗಳು? ಒಟ್ಟು ಉದ್ದ? ಒಟ್ಟು ಅಣೆಕಟ್ಟುಗಳು? ಒಟ್ಟು ನೀರಾವರಿ ಕ್ಷೇತ್ರ? ಒಟ್ಟು ಜ

  • @g2s2m19
    @g2s2m19 Год назад +4

    Great information! Could occassionally interlace with actual geographical, political, Road, Railway map to present additional info for better retention! Thank you

  • @ramachandrarao4252
    @ramachandrarao4252 2 месяца назад

    ಬರವಣಿಗೆಯಲ್ಲಿ ತಪ್ಪು ವಿಷಯ ok .ಆದರೆ ಇನ್ನೂ ಬರವಣಿಗೆಯಲ್ಲಿ ಅಭ್ಯಾಸ ಮಾಡಿದರೆ ok

  • @revannachavan7171
    @revannachavan7171 2 года назад +3

    Thank u sir this is very helpfull concept for us

  • @nanjapparbtalur4477
    @nanjapparbtalur4477 2 месяца назад

    ಗೊತ್ತಿಲ್ಲದವರಿಗೆ ತುಂಬಾವಿವರವಾಗಿ ತಿಳಿಸಿಕೊಟ್ಟಿದ್ಧೀರಿ ಧನ್ಯವಾದಗಳು.

  • @narayantelkar8087
    @narayantelkar8087 3 месяца назад

    ಮುಖ್ಯವಾದಬವುಗಳಲ್ಲಿ ಒಂದಾದ ಜುರಾಲಾ ಆಣೆಕಟ್ಟು ಬಗ್ಗೆ ಪ್ರಸ್ತಾಪ ಇಲ್ಲ. ಸೇರಿಸಿ.😊

  • @chandrashekarnchandrasheka9811
    @chandrashekarnchandrasheka9811 2 года назад +1

    ಗೋದಾವರಿ ನದಿ ಮಾಹಿತಿ ನೀಡಿ

  • @chidanandappakchidanandapp2156
    @chidanandappakchidanandapp2156 2 года назад +2

    ಕಾರಂಜ ನದಿಯ ಬಗ್ಗೆ ಹೇಳಲಿಲ್ಲ ಏಕೆ ಸಾರ್

  • @somanagoudahuded3280
    @somanagoudahuded3280 2 года назад +1

    ಸರ್ ಪ್ರಮುಖ ಅಣೆಕಟ್ಟುಗಳನ್ನು ಹೇಳಿ ಸರ್

  • @nirmalasrikantia7487
    @nirmalasrikantia7487 2 месяца назад

    ಒಳ್ಳೆಯ ವಿವರಣೆ
    ಶ್ರೀಶೈಲದಲ್ಲೂ ಕೃಷ್ಣಾ ನದಿಗೆ ಅಣೆಕಟ್ಟು ಇದೆಯಲ್ಲವಾ

  • @chanayyananjayyanamath8472
    @chanayyananjayyanamath8472 2 года назад +1

    ಸರಿಯಾಗಿ ವಿವರಣೆ ಕೊಟ್ಟಿಲ್ಲ ಮತ್ತು ನಕ್ಷೆ ಸರಿಯಾಗಿಲ್ಲ

  • @abcdacademy7872
    @abcdacademy7872 2 года назад +11

    King of geography love you boss

  • @kavistudio365
    @kavistudio365 2 месяца назад

    ಹಲೋ ಸರ್ ಭೀಮಾ ನದಿ ಕೃಷ್ಣಾ ನದಿಯನ್ನು ಸೇರುವುದು ರಾಯಚೂರು ಜಿಲ್ಲೆಯಲ್ಲಿ ಅಲ್ಲ ಭೀಮಾ ನದಿ ಕೃಷ್ಣಾ ನದಿಯನ್ನು ಸೇರುವುದು ಯಾದಗಿರಿ ಜಿಲ್ಲೆಯ ಸಂಗಮ ಗ್ರಾಮದ ಮುಂದೆ ಈ ಎರಡು ನದಿ ಸೇರುವ ಸಂಗಮ ನಮ್ಮ ಊರಿನಿಂದ ಕೇವಲ 25km ಮಾತ್ರ ಕೃಷ್ಣಾ ನದಿಯ ಎರಡು ದಂಡೆಗಳು ಒಂದೊಂದು ಜಿಲ್ಲೆಗೆ ಸೇರಿವೆ ನದಿ ಅರಿಯುವ ದಿಕ್ಕಿನಿಂದ ಬಲಗಡೆ ದಂಡೆ ರಾಯಚೂರು ಜಿಲ್ಲೆ ಎಡಗಡೆ ದಂಡೆ ಯಾದಗಿರಿ ಜಿಲ್ಲೆ ಆದರೆ ಭೀಮಾ ನದಿ ಮತ್ತು ಕೃಷ್ಣಾ ನದಿಯ ಸಂಗಮ ಆಗೋದು ಯಾದಗಿರಿ ಜಿಲ್ಲೆಯಲ್ಲಿ

  • @shyamsundard.r1782
    @shyamsundard.r1782 2 года назад +2

    Very very useful information. Thanks for the video. Only problem was your writing on the board was not visible !!!

  • @devarajab3639
    @devarajab3639 Год назад

    Sir ಚಿತ್ತಾಪುರ ಅಲ್ಲಿ ಹತ್ತಿಕುಣಿ ಡ್ಯಾಂ ಇದು ಡೌಟ್ ಇದೆ sir clarification madi sir.

  • @raghunk3280
    @raghunk3280 Год назад +2

    Supar

  • @jaihindurashtra5441
    @jaihindurashtra5441 Месяц назад

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡ್ತಿರಾ ಬ್ರದರ್ ಧನ್ಯವಾದಗಳು

  • @RajuBubanale
    @RajuBubanale Месяц назад

    ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿತ್ತು ಆದರೆ ಸರ್ ಒಂದು ರಿಕ್ವೆಸ್ಟ್ ನೀವು ಬಳಸುವ ಪೆನ್ ಮಸಿ ಚೇಂಜ್ ಮಾಡಬೇಕು ಅದು ಯಾವ ನದಿ ಏನು ಅನ್ನೋದು ಸರಿಯಾಗಿ ಬರವಣಿಗೆ ಕಂಡು ಬರುತ್ತಿಲ್ಲ

  • @appuarjune
    @appuarjune 2 месяца назад

    ಭೀಮಾ ನದಿಗೆ chandrabhaga ಉಪ ನದಿ ಎಂದಿಗೂ ಇಲ್ಲ ಇರೋದು ಇಲ್ಲ ರಿ

  • @BHARATABANASODE-ps8dd
    @BHARATABANASODE-ps8dd Год назад

    ಪಂಢರಪೂರದಲ್ಲಿ ಭೀಮಾ ನದಿ ಚಂದ್ರನ ಆಕಾರ ಹೊಲುತ್ತದೆ. ಅದಕ್ಕೆ ಈ ನದಿಗೆ
    ಚಂದ್ರ ಭಾಗಾ ಅಂತ ಕರೆಯುತ್ತಾರೆ. ಚಂದ್ರ ಭಾಗಾ ಭೀಮಾ ನದಿಯ ಉಪ ನದಿ ಅಲ್ಲ.
    ಭೀಮಾ ನದಿಯ ಉಪನದಿಗಳು :
    ಘೋಡ್, ಸಿನಾ, ಕಾಗಿನಾ, ಭಾಮಾ,
    ಇಂದ್ರಾಯಣಿ, ಮುಲಾ-ಮುತಾ
    ಮತ್ತು ನೀರಾ.

  • @baburaohosmani5859
    @baburaohosmani5859 Месяц назад

    ಸಣ್ಣ ಮಕ್ಕಳಿಗೂ ತಿಳಿಯುವಂತೆ ಹೇಳಿರುವ ತಮಗೆ ತುಂಬಾ ಧನ್ಯವಾದಗಳು 🙏👍

  • @shrinivasshenoy2064
    @shrinivasshenoy2064 2 месяца назад

    ತುಂಬಾ ಒಳ್ಳೆ ಕೆಲಸ ಮಾಡ್ತಾ ಇದಿರ. ಆದರೆ ಕನ್ನಡ ವ್ಯಾಕರಣ ಸ್ವಲ್ಪ ಅಭ್ಯಾಸ ಮಾಡಿ.

  • @shivakumarshivu6428
    @shivakumarshivu6428 2 года назад +1

    Manjunath sir geography bagge innu class madi ... Ur class excalent

  • @rameshpujari7007
    @rameshpujari7007 Месяц назад

    ಮಲಪ್ರಭೆ ನದಿಯು ಡೋಣಿ ನದಿಗಿಂತ ಮೊದಲು ಕೃಷ್ನೆಯನ್ನ ಸೇರುತ್ತೆ ಸರ್

  • @lordshreebasaveshwarvachan3998
    @lordshreebasaveshwarvachan3998 3 месяца назад

    I am. Very happy about History of Krishna River I am Basavara jeshwari Kalaburagi Karnataka

  • @ranjitajadhav7341
    @ranjitajadhav7341 Год назад +2

    ಚಿತ್ರಣ ಮನಸ್ಸಿನಲ್ಲಿ ಅಚ್ಚುಳಿಯುತ್ತೆ ಗುರುಗಳೇ ಅದ್ಭುತ ಅರ್ಥ ಆಗುವ ಹಾಗೇ ವಿವರಣೆ ನೀಡಿದ್ದೀರಿ

  • @devegoudru6441
    @devegoudru6441 Год назад +2

    Super class map

  • @MilindGadgil-k5x
    @MilindGadgil-k5x 2 месяца назад

    Sir you have not mentioned Hipparagi barrage which is located at Hipparagi village of Jamakhandi
    taluka of Bagalkot District.

  • @timepassvloggervk
    @timepassvloggervk Месяц назад

    If its name is Krishne then why are you pronouncing as Krishna throughout your exploration. It's name is KRISHNA only.

  • @basavarajbbasubetageri3625
    @basavarajbbasubetageri3625 2 месяца назад

    Sir super information. Ur giving information method is full easily. Thanu so much.

  • @shrishailmali8899
    @shrishailmali8899 Год назад +7

    Sir Bhima river is the longest tributary of Krishna river , 861km ❤️

    • @manjunathachapal3837
      @manjunathachapal3837 Год назад

      S

    • @Thereisnothinglegal
      @Thereisnothinglegal 2 месяца назад

      It's Tunga Badra, Tunga Badra combines with Krishna river. TB river flows large amount of water then Krishna so it should be name instead of Krishna. Which river is largest during combination the name after that river,

  • @nitishjumanal7595
    @nitishjumanal7595 Год назад

    ಕರ್ನಾಟಕದ ಅತೀ ದೊಡ್ಡ ಅಣೆಕಟ್ಟು ಅದು ಲಿಂಗನಮಕ್ಕಿ ಅಣೆಕಟ್ಟು sirrr

  • @mallammayankappa3815
    @mallammayankappa3815 2 года назад +1

    riyali very good class Sir 🙏🙏🙏🙏🙏🙏🏻🙏🏻🙏🏻🙏🏻🙏🏻🙏🏻🙏🏻

  • @halappamayappagol9262
    @halappamayappagol9262 2 месяца назад

    Hala ha kya kr rhe ho gya to🏚 be a part of school and I love you all for a few months ago I was in the world is that I have a lot of school🎒📚 and I'm so😉 happy birthday party🎂🎉🎈 and I'm so😉 happy birthday party❤ga undi kada so happy😊 for a while back to school and I love you all for a while since I've been working out of my phone📱

  • @sayednorulsabilgipeer1489
    @sayednorulsabilgipeer1489 2 месяца назад

    Most useful information, students must study and recite it. Thanks sir.

  • @thatgamerzroyal
    @thatgamerzroyal 3 месяца назад

    You are right, but not told about another daughter river VEDAGANGA. And another wrong message that Raja Lakhamagouda Sirdesai reservoir has been built to Ghataprabha not Malaprabha

  • @appuarjune
    @appuarjune 2 месяца назад

    Chandrabhaga ನದಿ ಇದೆಯೇ
    ಯಲ್ಲಿ ಇದೆ ನನಗೆ ತೋರಿಸಿ ಕೊಡಿ ಸರ

  • @krishnav2488
    @krishnav2488 2 года назад +2

    ತುಂಬಾ ಚೆನ್ನಾಗಿ ವಿವರಗಳನ್ನು ನೀಡಿದ್ದಾರೆ

  • @shivakumarkidiyappa7950
    @shivakumarkidiyappa7950 3 месяца назад

    You have not shown Hippargi Barrage on krishnariver nearJamakhandi
    Include the same

  • @basavarajamane5899
    @basavarajamane5899 Месяц назад

    Shrishailam Dam missed of storage capacity of 212 TMC

  • @sayabannas5295
    @sayabannas5295 2 года назад +2

    Sir Hidakal dam eruvadu ghattapraba river ge

  • @yspratapraddy557
    @yspratapraddy557 2 года назад

    ಒಂದು ಗ್ರಾಫ್ ಹಿಂದ-ಮುಂದ ಆಯ್ತು. ಮತ್ತು ಜುರಾಲ ಅಣೆಕಟ್ಟು ಬಗ್ಗೆ ಹೇಳಲಿಲ್ಲ

  • @rudragoudadodamani3014
    @rudragoudadodamani3014 Год назад

    Sir, what is your job, i mostly thanking teacher. Sir rivers explained next time

  • @virupaxabadiger
    @virupaxabadiger Месяц назад

    ನದಿ, ಆಣೆಕಟ್ಟು ನಕ್ಷೆ, ವಿವರಣೆಯನ್ನು ಸರಿಯಾಗಿ ಹೇಳಿ,

  • @vallabhdeshpande8940
    @vallabhdeshpande8940 2 месяца назад

    Thank u for reviving geography studied in high school seventy years ago. Thanks.

  • @ashokrao2377
    @ashokrao2377 Год назад

    Mitrarige namaskara musicality bheema Nadia upanadiyalla Adu krishnanadiya upgrading music krishna sangama telanganadalli sangamavaguttawe kindly study limnology carefully sorry

  • @shilpamalipatilshilpa9442
    @shilpamalipatilshilpa9442 Год назад +1

    super class sir tq so much sir💐

    • @satyanarayanreddypatil4063
      @satyanarayanreddypatil4063 3 месяца назад

      ಮೂಸಿ ನದಿಯ ಉಗಮ ಸ್ತಾನ ಅನ೦ತಪುರ ಅಲ್ಲ ಅನ೦ತಗಿರಿ

  • @JayalakshmiJ-z6m
    @JayalakshmiJ-z6m 2 месяца назад

    ನದಿಗಳ ಬಗೆಯ ಉತ್ತಮ ವಿವರಣೆ ಕೋಟಿದೀರ ತುಂಬ ಇಷ್ಟ ಅಯಿತು

  • @chaithrav5344
    @chaithrav5344 Год назад +1

    Super sir

  • @shashikumarkerur8309
    @shashikumarkerur8309 2 года назад +2

    ಧನ್ಯವಾದಗಳು, ತುಂಬಾ ಉಪಯುಕ್ತ

  • @veeraprasadtm8283
    @veeraprasadtm8283 2 месяца назад

    Short, Sweet, simple n Super presentation Sir. Pl add one more Dam, Srishaila/Sunnadapenta Dam.

  • @vvenugopal7324
    @vvenugopal7324 Год назад

    Jurala dam in TS near Gadwal is missed in your explanations!! Otherwise nice 👌

  • @mahalinganm1157
    @mahalinganm1157 2 месяца назад

    Very very excellent information for krishna river. ....tq....sir

  • @vinodau87
    @vinodau87 Год назад

    Gadwal. Jurala project. Mis ಮಾಡಿದಿರಿ

  • @praveenjyo3211
    @praveenjyo3211 Месяц назад

    Who are after THUNGABADRA dam incident