ಗಾಂಧೀಜಿ ಕಂಡರೆ DR BR Ambedkar ಅವರಿಗೆ ಆಗುತ್ತಿರಲಿಲ್ಲ ಯಾಕೆ ಗೊತ್ತಾ? | Masth Magaa LEADERS | Amar Prasad

Поделиться
HTML-код
  • Опубликовано: 17 окт 2020
  • ನಮ್ಮ ನಿಷ್ಪಕ್ಷಪಾತ ಹಾಗೂ ಉತ್ತಮ ಗುಣಮಟ್ಟದ ಕೆಲಸಕ್ಕೆ ನಿಮ್ಮ ಬೆಂಬಲ ನೀಡಲು ನೀವು ಈ ಕೆಳಗಿನ ಲಿಂಕ್ ಓಪನ್ ಮಾಡಿ ಕೊಡುಗೆ ನೀಡಬಹುದು.!
    / @masthmagaa
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #ExplainedByMasthMagaa #Ambedkar #DrBrAmbedkar #JaiBheem #ZeeKannada #ZeeKannadaAmbedkar #ZeeKannadaMahanayaka #TATA #RatanTata #TataGroup #RatanTataLifeStory #Reliance #DhirubhaiAmbani #MukeshAmbani #AnilAmbani #JIO #JioFaceBookDeal #Jio #Facebook #Information #Fact #Education #Information #HealthyLife #LifeStyle #PersonalHygiene #GoodHabits #bestpractices #Health #awareness #educational #informative #food #India #science #fact #BSYeddyurappa #BJP #NarendraModi #AmitShah #KarnatakaGovernment #tv9kannada #tv9kannadalive #tv9karnataka #publictv #suvarnanews #kannadanews #kannada #karnataka #Business

Комментарии • 3,6 тыс.

  • @dreamsoldierkartya2928
    @dreamsoldierkartya2928 Год назад +273

    🙏ನನ್ನ ಈ ಸುಖಮಯ ಜೀವನ ನೀ ಕೊಟ್ಟ ಬೀಕ್ಷೆ ಅಪ್ಪಾಜಿ 🙏ಜೈ ಭೀಮ....... Miss u ಅಪ್ಪಾಜಿ😔😥

  • @sadashivkamble8754
    @sadashivkamble8754 Год назад +82

    ದಲಿತರರಿಗೆ ಸ್ವತಂತ್ರ ತಂದುಕೊಟ್ಟ ದೇವರು 🙏🙏ನಮ್ಮ್ ಈ ಮಹಾನಾಯಕ್ 🥰🙏

  • @sandeepsandy6240
    @sandeepsandy6240 2 года назад +90

    ಇಂತಹ ಅದ್ಭುತವಾದ ಮಹಾನ್ ವ್ಯಕ್ತಿಯ ಬಗ್ಗೇ ತಿಳಿಸಿದಕ್ಕೆ ನಿಮ್ಮ ಹಾಗೂ ನಿಮ್ಮ ಚಾನಲ್ ಮೇಲೆ ಗೌರವ ಹೆಚ್ಛಿತು ಸಾರ್
    ಜೈ ಭೀಮ್ 💙🦁👑

  • @marilinga6
    @marilinga6 Год назад +32

    ಸತ್ಯವನ್ನು ಯಳೆ ಯಳೆಯಾಗಿ ಬಿಚ್ಚಿಟ್ಟಿದ್ದಕ್ಕೆ ನನ್ನ ಕೃತಜ್ಞತೆಗಳು ಅಮರ್ ಸರ್ 🙏😍

  • @ShekarShekar-dq7zv
    @ShekarShekar-dq7zv 3 года назад +564

    ಒಳ್ಳೆಯ ವಿಚಾರ ಸಾರ್. ಅಂಬೇಡ್ಕರ್ ಒಬ್ಬ ಮಹಾನ್ ನಾಯಕರು ಕೇವಲ ದಲಿತರಿಗೆ ಮಾತ್ರವಲ್ಲ ಹಿಂದುಳಿದ ಎಲ್ಲರೂ ಸಹ ಗೌರವಿಸಬೇಕು.ಅವರ ವಿಚಾರವನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಿ ಸಾರ್.

    • @sureshhegde1408
      @sureshhegde1408 3 года назад +7

      Ellaru novu anubhavisuttare jivanadalli avanannu vaibavisuttira avana hesarininda Eshto Jana jivana niduttiddare ambedkar hesarinali savindhana rahicida vyakti ivattu roll call Janara model agiddare Idu deshada duranta

    • @narasimha3353
      @narasimha3353 3 года назад +2

      @@sureshhegde1408 lo hegde sulemagane 👞👞👞👞👞👞👙👙👙👙👙👙👙 🐕🐕🐕🐕🐕

    • @sureshhegde1408
      @sureshhegde1408 3 года назад

      @@narasimha3353 sulemakkalu matra innobbarige sulemagamaga annuttare Ekendare tayiya hadaravannu avaru Kannare nodiruttare

    • @shankarpaint966
      @shankarpaint966 3 года назад

      @@sureshhegde1408 ashamedaaaaaaAaaaaa@mohammad adhaar ass@
      Aaaaaaaaaaaaa aaaaaaAaaaaaaaaaaaaaaaaaaaaaaaaaaa@

    • @shankarpaint966
      @shankarpaint966 3 года назад +1

      @@sureshhegde1408 aa

  • @pallavit4070
    @pallavit4070 3 года назад +313

    ಬಿ ಆರ್ ಅಂಬೇಡ್ಕರ್ 🙏 ನಮ್ಮ ಹೆಮ್ಮೆ ಭಾರತ ರತ್ನ ಅಷ್ಟೇ ಅಲ್ಲ ವಿಶ್ವದ ರತ್ನ 🙏 ಈ ಮಹಾನ್ ದೇವರ ಬಗ್ಗೆ ತಿಳಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು 🙏

  • @ckck1859
    @ckck1859 2 года назад +110

    ನಮ್ಮ ಪಾಲಿಗೆ ದೇವರು 🙏🙏🙏🙏 ಜನ್ಮ ಕೊಟ್ಟಿದ್ದು ತಂದೆ ತಾಯಿಯ ಆದರೂ ಜೀವನ ಕೊಟ್ಟಿದ್ದು ಜೈ ಭೀಮ 🙏🙏🙏🙏🙏

  • @Aklocalstar
    @Aklocalstar 2 года назад +26

    ತುಂಬಾ ಚೆನ್ನಾಗಿ ಹೇಳಿದ್ದೀರಿ.. ನಿಮಗೆ ಹೃತ್ಪೂರ್ವಕ ಧನ್ಯವಾದಗಳು.... ಜೈ ಭೀಮ್ 💙

  • @kaverihonnappa8073
    @kaverihonnappa8073 3 года назад +227

    Thankyou sir for uploading this video 🙏💐
    ನಾನು ಒಬ್ಬ ಈ ದೇಶದ ಹೆಣ್ಣಾಗಿ ತುಂಬಾ ಹೆಮ್ಮೆ ಪಡುತ್ತೇನೆ, ಇಂತ ಒಬ್ಬ ಮಹಾನಾಯಕ ನನ್ನು ಪಡೆದ ನಾವುಗಳೆ ತುಂಬಾ ಭಾಗ್ಯಶಾಲಿಗಳು, ಆದರೆ ನಮ್ಮ ದೇಶದಲ್ಲಿ ಕೇವಲ ಅವರ ಜಾತಿಯನ್ನು ಗುರುತಿಸಿದರೆ ವಿನಃ ಅವರ ವ್ಯಕ್ತಿತ್ವ ಆಗಲಿ, ಅವರ ಜ್ಞಾನ ಆಗಲಿ ಗುರುತಿಸಲಿಲ್ಲ. ಇನ್ನೂ ಮುಂದೆ ಆದರೂ ಈ ಜನರ ಮನಸ್ಥಿತಿ ಬದಲಾಗಲ್ಲಿ 🇮🇳❤️🙏

  • @keerthirajkeerthi2023
    @keerthirajkeerthi2023 3 года назад +529

    ನಿಮ್ಮ ಚಾನಲ್ ಗೆ. ಡಾ. ಅಂಬೇಡ್ಕರ್ ಅಭಿಮಾನಿಗಳಿಂದ ಕೋಟಿ ಕೋಟಿ 🙏🙏🙏🙏ನಮಸ್ಕಾರ ಗಳು ಜೈ ಭೀಮ್ 🔥

  • @shivaprasadms8900
    @shivaprasadms8900 Год назад +28

    🙏🙏❤️❤️ ಡಾಕ್ಟರ್ ಬಿಆರ್ ಅಂಬೇಡ್ಕರ್ ಇಡೀ ಜಗತ್ತೇ ಇಷ್ಟಪಡುವ ನಾಯಕರು ಬಗ್ಗೆ ಅನೇಕ ವಿಚಾರ ಗಳನ್ನು ನೀಡಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಜೈ ಭೀಮ್❤❤🙏🙏

  • @raghucraghu1076
    @raghucraghu1076 Год назад +7

    ತುಂಬಾ ಧನ್ಯವಾದಗಳು ಸರ್ ನಮ್ಮ ಮನೆಯ ದೇವರು 😍😍🙏🙏

  • @raaghunr3261
    @raaghunr3261 3 года назад +77

    ಒಬ್ಬ ಮಹಾನಯಕನ ಜೀವನ ಚರಿತ್ರಯನ್ನು ಇಷ್ಟು ಸೊಗಸಾಗಿ ಹೇಳಿದಕ್ಕೆ ಧನ್ಯವಾದಗಳು...
    ದಲಿತರ ಶ್ರೇಷ್ಠ ನಾಯಕ ಇವರು.
    ಜೈ ಭೀಮ್...

    • @parasuramah7705
      @parasuramah7705 Год назад +1

      Dalithara shresta nayaka alla prapanchada shresta nayaka ivaru arthahagide ankondidini

    • @ravigravig8141
      @ravigravig8141 Год назад

      Dalita nayaka alla namma vishwa Nayaka namma baba sahebh❤

  • @jollypictures4845
    @jollypictures4845 3 года назад +1256

    ನಿಮ್ಮ ಚಾನಲ್ ನಲ್ಲಿ ನಮ್ಮ ದೇಶದ ಮಹಾನ್ ವ್ಯಕ್ತಿಯ ಚರಿತ್ರೆಯನ್ನು ತಿಳಿಸಿದ್ದೀರಿ
    ನಿಮಗೆ ಧನ್ಯವಾದಗಳು.
    ಜೈ ಭೀಮ್.

    • @rajeshr6152
      @rajeshr6152 3 года назад +28

      ನಿಮ್ಮ ಚಾನಲ್ ನಲ್ಲಿ ನಮ್ಮ ದೇಶದ ಮಹಾನ್ ನಾಯಕನ ವ್ಯಕ್ತಿಯ ಜೀವನ ಚೆರಿತ್ರೆಯನ್ನು ತಿಳಿಸಿದೀರಿ ನೀಮಗೆ ಧನ್ಯವಾದಗಳು ಸರ್ ಜೈ ಭೀಮ್

    • @prashanthashok5835
      @prashanthashok5835 3 года назад +10

      Jai hind bhai

    • @maheshtalagac1456
      @maheshtalagac1456 3 года назад +12

      Hats up to mahan nayaka

    • @ravishsravi8223
      @ravishsravi8223 3 года назад +12

      Jai bheem Dr.BR.Ambedkar sir

    • @naveenchandra2148
      @naveenchandra2148 2 года назад +2

      Jai bheem 🙏💙🙏

  • @shivushiku2057
    @shivushiku2057 2 года назад +21

    ಧನ್ಯವಾದಗಳು ಸರ್... ಜೈ ಭೀಮ್... ಅಪ್ರತಿಮ ದೇಶ ಭಕ್ತ ಅಂಬೇಡ್ಕರ್

  • @swarnambhasukruthi7575
    @swarnambhasukruthi7575 Год назад +8

    ತುಂಬಾ ದುಃಖ ಆಗ್ತಾ ಇದೆ. ಹುಟ್ಟುದ್ರೆ ಇಂತ ಪ್ರತಿಭಾವಂತ ಮಗ ಹುಟ್ಟಬೇಕು. ನಿಮಗೆ ಸದಾ ಋಣಿ ಆಗಿರ್ತಿವಿ. ಜೈ ಭೀಮ್ 👏👏

  • @Fc24G.._654
    @Fc24G.._654 3 года назад +234

    ಸ್ವಾಮಿ ಡಾಕ್ಟರ್ ಬಿ. ಅರ್.ಅಂಬೇಡ್ಕರ್ ಅವರಿಗೆ ನಮ್ಮ ಕುಟುಂಬದ ಪರವಾಗಿ ಕೋಟಿ ಕೋಟಿ ನಮಸ್ಕಾರಗಳು

    • @shilpasiddapur8347
      @shilpasiddapur8347 3 года назад +5

      ಜಾತಿ ಯಾವಾಗ ಕೊನೆಗಾಣುತ್ತೋ ಅಂದು ಈ ದೇಶ ಐಕ್ಯತೆ ಸಾಧಿಸುತ್ತದೆ.

    • @bheemannahadimani4142
      @bheemannahadimani4142 2 года назад

      He is great person and god

    • @htsreedharalic2115
      @htsreedharalic2115 2 года назад

      @@shilpasiddapur8347 l

  • @shankarmurthy8712
    @shankarmurthy8712 3 года назад +41

    ಜಾತಿಯತೆ ತೊಲಗಿ ನಾವು ಭಾರತೀಯರೂ ಎಂದು ಹೇಳುವ ಸಮಯ ಬರಲಿ ಎಂದು ಹರೆಸುವೆ ಜೈ ಭೀಮಾ ರಾವ್ ಅಂಬೇಡ್ಕರ್

    • @manojkumar-pq3rn
      @manojkumar-pq3rn Год назад

      Namma DeSha..bharatha...naavu bharathiyaru..🥰🙏

  • @meghanamegha2936
    @meghanamegha2936 Год назад +10

    ಇಂತ ವಿಷಯ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಸರ್ ( ಜೈ ಭೀಮ್) ✊🤝❤️

  • @user-ek1jc8dc4o
    @user-ek1jc8dc4o Год назад +4

    ಅಮರ್ನಾಥ್ ಸರ್, ಮಾಹಿತಿಗಾಗಿ ಧನ್ಯವಾದಗಳು,❤

  • @nitheshakr4752
    @nitheshakr4752 3 года назад +269

    ಇತಿಹಾಸ ಮರೆತವರು, ಇತಿಹಾಸ ಸೃಷ್ಟಿಸಲಾರರು. ಜೈ ಭೀಮ್ ✊

  • @ajaykv4132
    @ajaykv4132 3 года назад +75

    ನಿಮಗೆ ಮತ್ತೆ ನಿಮ್ಮ ತಂಡಕ್ಕೆ ಧನ್ಯವಾದಗಳು ಸರ್

  • @yashbharghava.d9238
    @yashbharghava.d9238 2 года назад +14

    ಜೈ ಭೀಮ್, ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಚಾನಲ್ ಗೆ ಈ ಸಮಾಜದಲ್ಲ ಜಾತಿ , ಧರ್ಮ ಯಾವಾಗ ಬದಲಾವಣೆ ಆಗುತೂ ಅದೇ ನಿಜವಾದ ಭಾರತ ಆಗುತ್ತೆ.
    ಬದಲ

  • @netrabelavadi3657
    @netrabelavadi3657 Год назад +9

    ಅಣ್ಣಾ ಎಸ್ಟೊಂದು ವಿಷಗಳನ್ನು ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಜೈ ಭೀಮ್ 💙💙

  • @raghuvishnu2562
    @raghuvishnu2562 3 года назад +110

    ಈ ವಿಡಿಯೋ ನೋಡಿ ಬಹಳ ಖುಷಿಯಾಯ್ತು.
    ಬಹಳ ವಿಷಯ ತಿಳಿಸಿದ್ದಕ್ಕೆ ಧನ್ಯವಾದಗಳು ಸಾರ್.
    ಈ ಜಾತಿ ಬಿಟ್ಟು ನಾವು ಭಾರತಿಯರು ಎಂದು
    ಎದೆ ತಟ್ಟಿ ಹೇಳೋ ಕಾಲ ಬರಬೇಕು.

  • @drgirishakg3455
    @drgirishakg3455 3 года назад +399

    ಹಬ್ಬದ ಊಟ ಮಾಡಿದೊಷ್ಟು ಖುಷಿ ಆಗೋಯಿತು ಈ ವಿಡಿಯೋ ನೋಡಿ...
    ವಿಶ್ವರತ್ನ Dr. B. R. ಅಂಬೇಡ್ಕರ್

  • @Food2056
    @Food2056 Год назад +13

    ಮಹಾನಾಯಕ ಅಂಬೇಡ್ಕರ್ ಬಗ್ಗೆ ವರದಿ ಕೊಟ್ಟ ನಿಮಗೆ ತುಂಬುಹೃದಯದ ಧನ್ಯವಾದಗಳು sir ❤️

  • @sachinacs3478
    @sachinacs3478 Год назад +5

    ಇಂತಹ ಮಹಾನ್ ವ್ಯಕ್ತಿಯನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಬೇಡಿ. ಭಾರತ ದೇಶ ಕಂಡಂತಹ ಮಹಾನ್ ಜ್ಞಾನಿ ವಿಶ್ವ ಮಾನವ ಡಾಕ್ಟರ್ ಬಿ ಅರ್ ಅಂಬೇಡ್ಕರ್ 🇮🇳❤️

  • @pradeepallalli10
    @pradeepallalli10 3 года назад +107

    ಈ ಮಹತ್ವದ ವಿಷಯ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅಣ್ಣಾ
    ಬಾಬಾಸಾಹೇಬರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ
    💙 ಜೈ ಭೀಮ್ 💙

  • @manoharatr5411
    @manoharatr5411 3 года назад +136

    ಹಾಯ್, ಸರ್
    ನಾನು ಎಂದೆಂದಿಗೂ ನಂಬಿರುವ ಏಕಮಾತ್ರ ದೇವಮಾನವ ಈ ನಮ್ಮ ಹೆಮ್ಮೆಯ ಬಾಬಾ ಸಾಹೇಬ್ ಅಂಬೇಡ್ಕರ್. ಸಾಹೇಬರ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಮಾಹಿತಿಯನ್ನು ನೀಡಿ. ಜೈ ಭೀಮ್, ಜೈ ಆದಿವಾಸಿ.

  • @venkatachalapathidupparall4249
    @venkatachalapathidupparall4249 2 года назад +12

    ನನ್ನ ದೇವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಟ್ಟ ನಿಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್ ಜೈ ಭೀಮ್.

  • @sowjanyabs6883
    @sowjanyabs6883 6 месяцев назад +3

    ತುಂಬಾ ಧನ್ಯವಾದಗಳು ನನ್ನ ದೇವರ ಬಗ್ಗೆ ಇಷ್ಟು ಚನ್ನಾಗಿ ಹೇಳಿದಕ್ಕೆ 🥹🙏🙏🙏🙏❤❤❤❤❤❤

  • @ashokaaihole8487
    @ashokaaihole8487 3 года назад +210

    ನನ್ನ ದೇವರ ವರ್ಣನೆ ಚೆನ್ನಾಗಿ ಹೇಳಿದ್ರಿ

    • @rashmit65
      @rashmit65 3 года назад

      Aww. So sweet

    • @ashokaaihole8487
      @ashokaaihole8487 3 года назад +4

      @@rashmit65 nav ella ond agabeku....avga.Reservation beda anovaroge avar magalu or maga bere cast jana kodala but reservation beda avonvru

    • @girijaak554
      @girijaak554 3 года назад

      Nice bro

    • @ashokaaihole8487
      @ashokaaihole8487 3 года назад

      @@girijaak554 thank you

    • @rashmit65
      @rashmit65 3 года назад +5

      @@ashokaaihole8487 I am from general category and I can say with all my confidence that castism still exists and reservation won't go unless cast goes.

  • @prashanthmyakeri6497
    @prashanthmyakeri6497 3 года назад +74

    ತುಂಬಾ ಧನ್ಯವಾದಗಳು ಬಾಬಾ ಸಾಹೇಬರ ಬಗ್ಗೆ ಇಷ್ಟೊಂದು ಚೆನ್ನಾಗಿ ತಿಳಿಸಿದಕ್ಕೆ... ಜೈ ಭೀಮ್

  • @IAMURS-18
    @IAMURS-18 Год назад +6

    ಬಾಬಾ ಸಾಹೇಬರು ಒಬ್ಬ ಅಪ್ರತಿಮ ಮತ್ತು ಬಹುಮುಖ ಪ್ರತಿಭೆಯುಳ್ಳ ಆಸಾಧಾರಣ ಮಹಾಜ್ಞಾನಿ 💙🙏🙏

  • @pramodkumarpramodkumar6962
    @pramodkumarpramodkumar6962 Год назад +3

    Good speech about dr br ambedker 👌👌👌🙏

  • @rajurajum5376
    @rajurajum5376 3 года назад +90

    B.A,M.A,PhD,MSC,LLB,DSC,BAR-AT-LAW,LLD,DLIT.ambedkar is the legend for ever,jai bheem.

    • @rohithg8733
      @rohithg8733 2 года назад +2

      😮😮navu Bari ondu degree complete maadoke Estu kasta padthivi but BR Ambrdkar avru 🇮🇳🙏🙏🙏🙏🙏🙏

    • @umahswamy
      @umahswamy 2 года назад +1

      Neevu Ella educate aagabeku.
      There was no tv ,mobile, internet aat that time .now students are immersed in mobile to watch unwanted things rather than getting vast knowledge in digital media .

  • @anandak893
    @anandak893 3 года назад +31

    ಶಿಕ್ಷಣದ ತಾಕತ್ತತಿಗೆ ಓಂದು ಉದಾಹರಣೆ ಈ ಮಹಾನಾಯಕ, ಇವರ ಚಿಂತನೆಗಳೆ ನಮ್ಮ ಮುಂದಿನ ಮಾರ್ಗದರ್ಶನಗಳು... ನಮಗೆ ಗೌರವಯುತ ಬದುಕು ಕೊಟ್ಚ ಮಹಾನಾಯಕ

  • @mallujuter2547
    @mallujuter2547 Год назад +2

    ಧನ್ಯವಾದಗಳು ಸರ್ ನಮ್ಮ ದೇವರನ್ನೂ ನಿಮ್ಮ ಚಲನ ಪೋತ್ಸಾಹಿಸಿದಕ್ಕೆ ಜೈ ಭೀಮ್

  • @premakumard9838
    @premakumard9838 Год назад +5

    ಜೈಭೀಮ್... 🙏 ನಮ್ಮ ಸಮಾಜದಬಗ್ಗೆ ಅರ್ಥ ಗರ್ಭಿತವಾಗಿ ತಿಳಿಸಿದ ನಿಮ್ಮಗೆ ಧನ್ಯವಾದಗಳು ಸರ್ 💖🥰

  • @manojgowdam5409
    @manojgowdam5409 3 года назад +24

    ಧನ್ಯವಾದ ನಿಮಗೆ ಅಂತ ಮಹಾನ್ ವ್ಯಕ್ತಿಯ ಬಗ್ಗೆ ನಮಗೆ ತಿಳಿಸಿಕೊಟ್ಟಿದಕ್ಕೆ❤️🙏

  • @ranganath4063
    @ranganath4063 3 года назад +472

    ದೇವರಿಗೆಲ್ಲ ದೊಡ್ಡ ದೇವರು ನಮ್ ಅಂಬೇಡ್ಕರು 🙏🙏🙏🙏

    • @KrishnaMurthy-om6mm
      @KrishnaMurthy-om6mm 3 года назад +5

      True🙏

    • @Luffytoro
      @Luffytoro 3 года назад +6

      Nija 🙏

    • @india4325
      @india4325 3 года назад +15

      😂 ಏನ್ ಹೇಳ್ತಿದ್ದಿಯಾ ಗುರು

    • @vishwanathal9846
      @vishwanathal9846 3 года назад +7

      @@garuda9765 nimmanthorindha dhevara mele kopa barutte. Jai bheem jai Sri Ram

    • @vishwanathal9846
      @vishwanathal9846 3 года назад +4

      @@garuda9765dhalitharanna thumba keelagi kanthira navu hindhugalva. Jai bheem jai Sri Ram

  • @surekhakamble4757
    @surekhakamble4757 2 года назад +2

    ಅಂಬೇಡ್ಕರ್ ಮಾಹಿತಿ ಅದ್ಭುತವಾಗಿತ್ತು ಧನ್ಯವಾದಗಳು ಸರ್ ನಿಮಗೆ ಜೈ ಭೀಮ ಜೈ ಭಾರತ

  • @harish14031992
    @harish14031992 Год назад +8

    Literally tears fallen from eyes..and moreover with your voice just tuned my heart and touched.

    • @pavithrapavithramg5380
      @pavithrapavithramg5380 Год назад

      Sir super nan ದೇವರ ಬಗ್ಗೆ ಮಾಹಿತಿ ತಿಳಿಸಿದ್ದ ಕ್ಕೆ ಹಣ್ಣ ಎಣ್ಣೆಗೆ ಆಸೆ ಪಡುತ್ತಾರೆ but
      ಒಳ್ಳೆ ಜನಕ್ಕೆ ಅಲ್ಲ ಸರ್

  • @umeshdodamani1150
    @umeshdodamani1150 3 года назад +41

    ಸರ್ ನಿಮ್ಮ ಪ್ರಯತ್ನ ಉತ್ತಮ ಆಗಿದೆನಿಮ್ಮೆಲ್ಲ ಎಪಿಸೋಡ್ ಇಷ್ಟ ಆಗುತ್ತಿವೆ ಧನ್ಯವಾದಗಳು ಸರ್

  • @manjunathb6782
    @manjunathb6782 3 года назад +40

    ನಮ್ಮ ಮಹಾ ನಾಯಕನ ಬಗ್ಗೆ ಹೇಳುತ್ತಾ ಹೋದರೆ ದಿನಗಳು ಸಾಲದು ಜೈ ಭೀಮ್

  • @user-go4el1wv7l
    @user-go4el1wv7l Год назад +8

    ನಮ್ಮ ಮಹಾ ನಾಯಕ ನಮ್ಮ ಭೀಮ 🔥🔥🔥

  • @dayanandkudlur101
    @dayanandkudlur101 11 дней назад +1

    ಅಂಬೇಡ್ಕರ್ ರವರ ಬಗ್ಗೆ ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಿದ್ದಕ್ಕೆ ತುಂಬುಹೃದಯದ ಧನ್ಯವಾದಗಳು ಸರ್🙏🤝💐💐💐💐💐💐

  • @NatarajARaj-mp5mc
    @NatarajARaj-mp5mc 3 года назад +52

    The Great Son... Great Sun....This All Media Eye's Open By Only By Zee Tv... Maha Nayaka... serial.......Hats of to Zee Tv....... Jai Bheem Jai Karantaka ☀️☀️☀️☀️☀️✨✨✨✨✨

  • @keerthirajkeerthi2023
    @keerthirajkeerthi2023 3 года назад +196

    🙏ವಿಶ್ವರತ್ನ ಡಾ. ಬಿ. ಆರ್. ಅಂಬೇಡ್ಕರ್... 🔥
    ಜೈ ಭೀಮ್🔥

    • @shankanaada8430
      @shankanaada8430 Год назад +1

      Anna karnataka ratna, bharat ratna keliddini adre edu yahudu Vishva ratna ? adu padiyoke enu SSLC passed eddre ok na ? or degree oodabeka ?

    • @bharathm9958
      @bharathm9958 Год назад +2

      Adu yogyate irorige sigutte neenyen tale kedskobeda bidu

    • @krishanr3244
      @krishanr3244 Год назад +1

      @@shankanaada8430 ninu nalayak bidu ninu yen agthiya goobe

    • @shankanaada8430
      @shankanaada8430 Год назад

      @@krishanr3244 ninu nimma appa oora nalayak nanna makklu, e deshkke nimma koduge enu ? Dr.BRA ondu divas britishra boot kalininda vade tindilla & jail ge hogilla adru greata ? Mahatma ghandhi nehru bose tilak hige saviraru janru freedom fight alli jail ge hodru, mane matha bittu family life bittu deshakkagi fight madi freedom tandru gotta ?

  • @user-vw2mj6yn1h
    @user-vw2mj6yn1h 2 года назад +6

    ಸರ್ ಧನ್ಯವಾದಗಳು.
    ದಲಿತರು ದೇಶ,ಸಂವಿಧಾನ, ಮತ್ತು ಅಂಬೇಡ್ಕರ್ ಅವರ ಮೇಲೆ ಭಾವನಾತ್ಮಕ ಸಂಭಂದವಿದೆ.
    ಇವತ್ತು ನೀವು ಅದೇ ಬಾಬಾ ಸಾಹೇಬರ ಬಗ್ಗೆ ಮಾಡಿದ ವಿಡೀಯೊ ನಮಗೆ ತುಂಬಾ ಸಂತೋಷವಾಗಿದೆ.
    ಜೈ ಭೀಮ್.

  • @netrabelavadi3657
    @netrabelavadi3657 Год назад +6

    ಜೈ ಭೀಮ್ 💪🙏💙

  • @devanandtalawar8869
    @devanandtalawar8869 3 года назад +82

    ದೇಶದ ಎಲ್ಲಾ ಪ್ರತಿಯೊಬ್ಬರೂ ಜನರು ಸ್ವಲ್ಪ ಮನಸು ಬದಲಿಸಿ ಜಾತೀಯತೆ ಯನ್ನು ಬಿಟ್ಟು , ಮಾನವೀಯತೆ ಯನ್ನು ವೃದ್ಧಿಸಿ ಕೊಂಡು ದೇಶದ ಅಭಿವೃದ್ಧಿ ಗೆ ಶ್ರಮಿಸಬೇಕು... 🙏🙏
    ಜೈ ಭೀಮ್ ಜೀ... 🙏🙏

  • @sukanyasukanya1948
    @sukanyasukanya1948 3 года назад +28

    Thank you sir.. ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಮಾಹಿತಿ ನೀಡಿದಕ್ಕೆ,. ಕೋಟಿ ಕೋಟಿ ವಂದನೆಗಳು..

  • @prashantwalikar4847
    @prashantwalikar4847 2 года назад +5

    ಸಮಾನತೆಯ ಹರಿಕಾರ ಆಧುನಿಕ ಮನು.the legend of the Indian Constutatiin thanku so much upload the information. Jai bhim.

  • @omkarvaali1806
    @omkarvaali1806 2 года назад +5

    That is power of knowledge king d.b.r ambedkar 🙏🏻💐🔥❤️

  • @desifitnessadda4901
    @desifitnessadda4901 3 года назад +41

    ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಜೀ🙏❤️🚩

  • @kkyy244
    @kkyy244 3 года назад +47

    ಸಾರ್ಥಕವಾಯಿತು ನಿಮ್ಮ ಯೂಟ್ಯೂಬ್ ಚಾನೆಲ್.. ಉಪಸಂಹಾರ ಉತ್ತಮವಾಗಿತ್ತು.ಅರ್ಥ ಪೂರ್ಣವಾದ ವಿಡಿಯೋ... ಮಾಹಿತಿ ಕಡಿಮೆ ಇದ್ದರೂ ನಿಮ್ಮ ಪ್ರಯತ್ನಕ್ಕೆ ಬೆಲೆ ಕಟ್ಟಲಾಗದ ಧನ್ಯವಾದಗಳು.....

  • @Kollappasy
    @Kollappasy 2 года назад +3

    Dr B R Ambedkar Sir is Inspired of my life Thanks lot Sir good information Jai Bheem 🇪🇺🇪🇺💪💪

  • @kartikmadar5275
    @kartikmadar5275 5 месяцев назад +2

    ನಮ್ಮಗೆ ಅಂಬೇಡ್ಕರವರೇ ‌ಸ್ಪೂರ್ತೀ ❤️❤️❤️❤️🙏🙏🙏🙏🙏 ಜೈ ಭೀಮ್😢😢😢

  • @bhargavswamy1671
    @bhargavswamy1671 3 года назад +92

    ಭಾರತ ರತ್ನ್ Dr. B R Ambedkar😍
    Is an unforgettable LEGEND🙏🏻

  • @arjunjoshi1015
    @arjunjoshi1015 3 года назад +59

    ಹಲವು ವರ್ಷಗಳ ಬೇಡಿಕೆ ಈಡೇರಿಕೆಗೆ ಧನ್ಯವಾದಗಳು
    ಅಮರ್ ಮತ್ತು ತಂಡ ಕ್ಕೆ ಶುಭಾಶಯ

  • @ysrmanjunath9690
    @ysrmanjunath9690 2 года назад +3

    ಜೈ ಶ್ರೀ ರಾಮ್ 🚩🚩🚩🚩🚩 ಜೈ ಭೀಮ್ 🚩🚩🚩🚩🚩🚩

  • @KannadaGKstoriesadda
    @KannadaGKstoriesadda Год назад +1

    Lots of thanks sir❤️Dr.B.R.AMBEDKAR💖💐

  • @lakshminarayanacr6366
    @lakshminarayanacr6366 3 года назад +37

    Thank you brother for making a wonderful video on india's great personality Baba Saheb Dr.B.R.Ambedkar.

  • @sridharasiri9913
    @sridharasiri9913 3 года назад +53

    ಸಂವಿಧಾನ ಶಿಲ್ಪಿ: ಡಾ.ಬಿ.ಆರ್. ಅಂಬೇಡ್ಕರ್(ಮಹಾ ನಾಯಕ)😍😍😍😍😍

  • @user-xi9co4db3x
    @user-xi9co4db3x 11 месяцев назад +2

    ಅಂಬೇಡ್ಕರ್ ಅವರ ಬಗ್ಗೆ ನೀವು ಚೆನ್ನಾಗಿ ಮಾತಾಡುತ್ತೀರಿ ದನ್ಯವಾದಗಳು ಜೈಭಿಮ್

  • @grishhgiri
    @grishhgiri Год назад +1

    ಜಾತೀಯತೆ ಸಂಪೂರ್ಣವಾಗಿ ತೊಲಗಬೇಕು...
    ಜೈ ಭೀಮ್..

  • @mukundappa6071
    @mukundappa6071 3 года назад +75

    ನಿಮ್ಮ ಚಾನಲ್ ನಲ್ಲಿ ನಮ್ಮ ದೇಶದ ಮಹಾನ್ನಾಯಕರ ಜೀವನ ಚರಿತ್ರೆಯನ್ನು ತಿಳಿಸಿ ದ್ದೀರಿ ನಿಮಗೆ ತುಂಬಾ ಧನ್ಯವಾದಗಳು. ಜೈಭೀಮ್. ಈ ದೇಶದಲ್ಲಿ ಮೊದಲು ಜಾತಿ ಪದ್ಧತಿ ತೊಲಗಬೇಕು.

  • @manjunathmurthy9371
    @manjunathmurthy9371 3 года назад +14

    ನಿಮ್ಮ ಈ ಜಾತ್ಯಾತೀತವಾದ ವಿವರಣೆ ಮತ್ತು ಪೂರ್ವ ಗ್ರಹ ಪೀಡಿತವಲ್ಲದ ಈ ವಿಶ್ಲೇಷಣೆ ಅತಿಯಾಗಿ ಹಿಡಿಸಿತು.... ನಿಮ್ಮ ಈ ಕೆಲಸ ಮುಂದುವರೆಯಲಿ

  • @shridharnadumani8444
    @shridharnadumani8444 2 года назад

    ತುಂಬಾ ಧನ್ಯವಾದಗಳು

  • @nidarshnidhu9354
    @nidarshnidhu9354 2 года назад

    I will preserve ur video in my mind...tq..fr this videos 😊

  • @praveenkumarmsagar5121
    @praveenkumarmsagar5121 3 года назад +42

    I am proud of you sir🙏🙏🙏🙏 to choose this topic about br b.r Ambedkar and his life story Avara bage mathadoke yaregu yavu news channel davaru avra bage 2 ming heloke agola some special day matra adu 2mint heltare athadrali nevu edi episide avra bage heldake I very thankful to you and your team sir.... Love ❤️ you All and jai bheem.

  • @manjunathmanju6378
    @manjunathmanju6378 3 года назад +258

    ಲವ್ ಯೂ ಅಪ್ಪಾಜೀ....ಜೈ...ಭೀಮ್...

  • @shivaraju9436
    @shivaraju9436 2 года назад

    ಹೃದಯಪೂರ್ವಕ ಧನ್ಯವಾದಗಳು 🙏🏻🌹🙏🏼

  • @muruli.mdhruva2380
    @muruli.mdhruva2380 Год назад +1

    ನಿಮ್ಮ ಚಾನಲ್ ನಲ್ಲಿ ನಮ್ಮ ದೇಶದ ಮಹಾನ್ ವ್ಯಕ್ತಿಯ ಚರಿತ್ರೆಯನ್ನು ನಿಖರವಾಗಿ ತಿಳಿಸಿದ್ದಿರಿ ಧನ್ಯವಾದಗಳು ಸರ್.ಜೈ ಭೀಮ್.❤️✊

  • @manjunathsiddharth2078
    @manjunathsiddharth2078 3 года назад +43

    Dr. Ambedkar is "symbol of knowledge"..

  • @akashh.sakash8322
    @akashh.sakash8322 3 года назад +48

    Great person 🙏🙏🙏🙏
    ಜೈ ಭೀಮ್ 🙏♥️🇪🇺
    ನಮ್ಮ ಮನೆಯ ದೇವರು ❤️
    ಮಹಾನಾಯಕ 🇪🇺❤️
    ಭಾರತದ ಹೆಮ್ಮೆ✊

    • @ajithpanja9078
      @ajithpanja9078 3 года назад +2

      India ge Devaru

    • @prabhum5601
      @prabhum5601 3 года назад +2

      ಇನ್ನು ಸಾಕಷ್ಟು ಇಂಥಾ ವಿಚಾರ ಧಾರೆಗಳು ತಲುಪಲಿ ಎಂ ಪ್ರಭು 🙏🙏👍👍

    • @ajjikumari
      @ajjikumari 2 года назад +1

      Dr. B.r. ambedkar is an un forgetable legend jai beem

  • @ramesham8084
    @ramesham8084 Год назад +1

    Education is the most powerful weapon, Dr B R Ambedkar

  • @prakashkbdanava4716
    @prakashkbdanava4716 Год назад

    Olle vichara thilisidakke dhanyavadagalu sir...

  • @manjulasrinivas3088
    @manjulasrinivas3088 3 года назад +28

    ನಾವು ಎಷ್ಟು ಮುಂದುವರಿದರೂ ಕೂಡ ಅಸ್ಪ್ರಶ್ಯತೆ ಯನ್ನು ಈಗಲೂ ಸಮಾಜದಿಂದ ಕಿತೋಗೆಯಲು ಯಶಸ್ವಿಯಾಗಿಲ್ಲ.

  • @ShivaKumar-rg2vu
    @ShivaKumar-rg2vu 3 года назад +39

    "Vishwada mahonnatha nayaka" nam mane devaru Baba saheb Dr.B.R Ambedkar avru 🙏🙏🙏 jai bhim 🇮🇳

  • @prashuprashanth7349
    @prashuprashanth7349 2 года назад +1

    ಇವಾಗ ಕೂಡ ಜಾತಿ ನೋಡೋ ಜನ ಇದ್ದಾರೆ, ಜಾತಿ ಮರೆತು ನಾವೆಲ್ಲ ಒಂದೇ ತಾಯಿಯ ಮಕ್ಕಳು ಎಂದು ಭಾವಿಸಬೇಕು. ಜೈ ಹಿಂದ್

  • @papanna-y2i
    @papanna-y2i 2 года назад +1

    ನಮ್ಮ ದೇವರ ಬಗ್ಗೆ ಇಷ್ಟು ವಿಷಯ ತಿಳಿಸಿದ್ದಕ್ಕೆ.ನಿಮ್ಮ ಚಾನಲ್ಗೆ ನಮ್ಮ ಭೀಮ ಅಭಿಮಾನಿಗಳಿಂದ್ದ ಹೃತ್ಪೂರ್ವಕ ಅಭಿನಂದನೆಗಳು ಸರ್.

  • @meenaxihosamani4994
    @meenaxihosamani4994 3 года назад +31

    Only We can give him our love🌹😘❤️

  • @don12304
    @don12304 3 года назад +22

    Goosebumps... ಮೈ ಜುಮ್ ಅನ್ನೋ ಕಥೆ

  • @sadhanacsadhanac4492
    @sadhanacsadhanac4492 2 года назад +2

    Thank you so much for this inspirational thoughts

  • @shreedevishivappa5798
    @shreedevishivappa5798 2 года назад

    ನಿಮಗೆ ತುಂಬಾ ಧನ್ಯವಾದಗಳು ಸರ್ ನಮ್ಮ ದೇಶದ ಉನ್ನತವಾದ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕೆ Thanku you so much sir

  • @Muttu_Hosamani
    @Muttu_Hosamani 3 года назад +23

    ನಿಮ್ಮಂತ ತಿಳಿವಳಿಕೆ ಇದ್ದವರು ನಮ್ಮ ಸಮಾಜಕ್ಕೆ ಬೇಕು sir

  • @muttappabhajantri3597
    @muttappabhajantri3597 3 года назад +29

    🙏🙏 ದಲಿತರಿಗೆ ಸ್ವಾತಂತ್ರ್ಯ ಕೊಟ್ಟ ಮಹಾನಾಯಕ ಜೈ ಭೀಮ್ 🙏🙏

    • @sowndaryasowndarya3449
      @sowndaryasowndarya3449 Год назад

      Yella hennumakkaligu sikkide freedom
      Avaru bardirva sammidanadinda jai bheem 🙏🙏🙏🙏🙏🙏
      The great Ambedkar 🙏

    • @sunilkumarr2600
      @sunilkumarr2600 Год назад

      Good

  • @prashanthhj3067
    @prashanthhj3067 2 года назад +8

    Very useful information about Ambedkar sir, for the compitative exams but one small correction in that constitution acceptance in 1949 Nov 26 and enacted in 1950 Jan 26 sir .

  • @officialgamer2962
    @officialgamer2962 2 года назад

    ತುಂಬಾ ಧನ್ಯವಾದಗಳು 🙏🙏🙏

  • @chandrashekarjattijatti5888
    @chandrashekarjattijatti5888 3 года назад +144

    ಈ 📺ವಿಡಿಯೋ ತುಂಬಾ ಚಿಕ್ಕದಾಯಿತು ಸರ್ ಇನ್ನೊಂದು ಎಪಿಸೋಡ್ ಮಾಡಿ ಸರ್

    • @anusyadurlekar6825
      @anusyadurlekar6825 3 года назад +1

      Sir enu hechhu ederee ambedakar avar jivanad bagge sir

    • @veerayyapujar6678
      @veerayyapujar6678 3 года назад

      ಮಸ್ತ್ ಮಗಾ ನೀನು ವಾಲ್ಮೀಕಿ ‌,ವ್ಯಾಸ, ಜೈಮಿನಿ, ಮುಂತಾದ ಸಿಲ್ಲಿ ಗಲ್ಲಿ ಗಿಂತ ಹೆಚ್ಚಾಗಿ ‌ಸೃಷ್ಟೀಮಾಡಿ ಅಮರಕವಿ ಆಗಪಾಪ

  • @mahadevamadu1295
    @mahadevamadu1295 3 года назад +20

    I love u my god "abidakar "👏👏👏 Jai Bheem Jai Bartha 🇮🇳🇮🇳🇮🇳🐘🐘🐘🐘🐘🐘🐘🌷🌷🌷

  • @msdkgalaxy8361
    @msdkgalaxy8361 2 года назад +2

    My boss my God my father always my ಅಪ್ಪಾಜಿ is great world knowledge

  • @udayjadhav3457
    @udayjadhav3457 Год назад +1

    Dr. B. R. Ambedkar is a great man of the world

  • @madhusudanrg3756
    @madhusudanrg3756 3 года назад +18

    ತುಂಬಾ ಧನ್ಯವಾದಗಳು...., really I am great full to you sir...,

  • @siddarajubb9484
    @siddarajubb9484 3 года назад +59

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದಕ್ಕೆ ಧನ್ಯವಾದಗಳು 🙏 ಜೈ ಭೀಮ್

  • @vidyashahapur5180
    @vidyashahapur5180 2 года назад +8

    Symbol of the knowledge jai bhim our god 🙏🙏🙏

  • @kanthkanthraj9023
    @kanthkanthraj9023 Год назад

    Tq sooooo much. ನಿಜವಾದ ದೇವರು ಬಗ್ಗೆ ಮಾಹಿತಿ ನೀಡಿದಕ್ಕೆ.