ನಮ್ಮ ಪ್ರಪಂಚ ಕಂಡ ಅದ್ಬುತ ಮನುಷ್ಯ ಮನುಷ್ಯ ಅನ್ನುವುಧಕಕಿಂತ ಹೆಚ್ಚು ದೇವರಿಗಿಂತ ಹೆಚ್ಚು ನಮ್ಮ ಬಾಬಾ ಸಾಹೇಬ. I love in my life long becouse dedicate her life for all of us thank for this video
ಒಂದು ದಿನ ಸೂರ್ಯ ಬರೆದ ಇದುರು ನಮ್ಮ ಬದುಕು ಕತ್ತಲೆಯಲ್ಲಿ ಕಳೆಯ ಬಹುದು ಸರ್ ಆದರೆ ಈ ಜಗತ್ತಿನ ಸೂರ್ಯಬರೆದೆ ಇದರೇ ನಮ್ಮ ಬದುಕು ಸಂಪೂರ್ಣ ಕತ್ತಲೆಯಲ್ಲೆ ಇರುತ್ತಿತ್ತು . ಇವರು ವಿಶ್ವಕ್ಕೆ "ವಿಶ್ವ ರತ್ನ " "ಜಗತ್ತಿನಸೂರ್ಯ "ಡಾ// ಬೀಮ್ ರಾವ್ "ಅಂಬೇಡ್ಕರ್ " "ಜೈ ಬೀಮ್ ಜೈ ಭಾರತ "🇮🇳🇮🇳🇮🇳🇮🇳🇮🇳👏👏👏👏💓💓🌷🐘🐘🐘🐘🐘🐘🐘👍
ನಿಮಗೆ ಅಷ್ಟೇ ಅಲ್ಲ ಸಾರ್ ನಮ್ಮೆಲ್ಲರ ದೇವರು ಇವರು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪುರುಷರಾಗುವಾ ಹಾಗೆ ಇದೆ ಈ ವಿಡಿಯೋ ಮೀಡಿಯಾ ಮಾಸ್ಟರ್ ಗೆ ನನ್ನ ಧನ್ಯವಾದಗಳು
Naavu indu samaajadalli hemme inda yaara shoshanege olagaagade tale yetti baalutiddivi andare adhu namma Baba Sahebarindale horatu inyaava kallu devarugalindalla. Innu koti janma vettidaru naminda Baba Sahebara runu teerisalaaguvudilla. JAI BHEEM. JAI Bharat
ಧನ್ಯವಾದಗಳು ಸರ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ನೀಡಿದಕಾಗೀ ನಮ್ಮ ದುರಾದೃಷ್ಟವೆಂದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಮ್ಮ ಸಮಾಜದಲ್ಲಿ ಒಂದು ಜಾತಿಗೆ ಸೀಮಿತ ಗೊಳಿಸುತ್ತಾರೆ
Ambediker e desha kanda purushothama nija dukka agodu e manusya huttila andre nammagala paristhithi heg erthithu huhisoku sadya ila evathigu e devara bagge kolaku rajakiya madthidare e rajakiya pudarigalu
ಭಾರತ ಭಾಗ್ಯವಿಧಾತ ವಿಶ್ವ ರತ್ನ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರಿಗೆ ಕೆಲ ಮೂರ್ಖ ಜನರು ನೀಡಿರುವ ನೋವು ಹಿಂಸೆಯನ್ನು ನೆನೆದರೆ ನಿಜಕ್ಕೂ ನೋವಾಗುತ್ತದೆ, ನನ್ನ ಭಾರತೀಯರಿಗೆ ಇವರ ಜಾತಿ ಕಂಡಷ್ಟು ಇವರ ಜ್ಞಾನ ಕಾಣದೆ ಹೋದದ್ದು ದುರಂತ
ಸರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅದರೆ ಅವರ ಬಗ್ಗೆ ಹೇಳಲು 7 ನಿಮಿಷಗಳು ತುಂಬಾಬಾಬಾಬಾಬಾಬಾಬಾಬಾ ಕಮ್ಮಿಯಾಯಿತು ಅವರ ಬಗ್ಗೆ ತಿಳಿಯಲು 3-4 ಗಂಟೆ ಯಾದರು ಬೇಕು ಅದರು ನಿಮಗೆ ಮತ್ತೊಮ್ಮೆ ಧನ್ಯವಾದ ಜೈ ಭೀಮ್
ವಿಡಿಯೋ ಮಾಸ್ಟರ್ ಚಾನೆಲ್ ತುಂಬಾ ಉನ್ನತ ಅತ್ಯುನ್ನತ ಮಾಹಿತಿಗಳನ್ನು ನೀಡುತ್ತಿದ್ದೀರಿ. ಈ ಸಮಾಜಕ್ಕೆ ಬೇಕಾಗುವಂತಹ ಎಲ್ಲವೂ ಈ ಒಂದು ಚಾನೆಲ್ ಇಂದ ಸಿಗುತ್ತದೆ ಎಂದು ನನ್ನ ವಿಶ್ವಾಸವಾಗಿದೆ
Americans remembers only Swamy Vivekananda, Englandians remember only Sir M.Visvsvarayya,African remembers only Mahatma Gandhi from India But, whole World daily remembaring India because of Constitution Founder ' BharathaRathna' Babasaheb Dr.B. R.Ambedkar.🇮🇳🎉🌹🙏
'ಭಾರತದ ಭಾಗ್ಯ ವಿಧಾತ' ವಿಶ್ವ ಕಂಡ ಮಹಾನ್ ಚೇತನ ಸಂವಿಧಾನ ಶಿಲ್ಪಿ . ಷೋಶಿತರ ಬಾಳಿನ ಸೂರ್ಯ ವಿಶ್ವ ವೇ ಮೆಚ್ಚಿದ ನಾಯಕ ಭಾರತಾಂಬೆಯ ಹೆಮ್ಮೆಯ ಮಗ ದಿಕ್ಕೆಟ್ಟಿದ ದೇಶಕ್ಕೆ ದಾರಿ ತೋರಿದ ನಂದಾ ದೀಪ . ವಿಶ್ವ ಜ್ಞಾನಿ ♥♥♥ 🙏🙏🙏
Nanu gowdas. Adru 1nd helbekhu Andre ambedkar avuru bari sc st avuru mathra ivurna nenpisthare. But navu ivurna poojisbekhu . Yake Andre ivaru bari sc st ge madilla.. prathi obru caste gu hudgurgu mathe hengasru gu avuru jeevna mado hakku tandkottidaare.. hudgur kintha hudgirge thumba focus Madi avurna mele barbekhu antha madidaare. Intha vyakthi na navu innu arthamadkondilla ,, so ivagladru intha bharatha rathna vyakthi na poojisona....
🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇮🇳ಬಾಬಾ ಸಾಹೇಬ್ರು ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ಅನಂತ ಅನಂತ ಧನ್ಯವಾದಗಳು ಸರ್🇮🇳 🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺
Such a great personality. Can you please explain bit more. Most of our people only know about his statue but not about him. We should accord him with Pandit and address him as Pandit Dr. B.R.Ambedkar. Our great fortune to have such a knowledgeable person.
Nannu Gowda Hindu...Andru nannage baba Saheb Ambedkar appaji sir avaru mele gouvrawa Preethi abhimana...avaru nannage praana usiru Jeeva...indian no 1 boss Ambedkar appaji sir...world no 1 hero no.1 big boss Ambedkar appaji sir...matte hutti banni Ambedkar appaji sir....god bless u people's and girls....
World's real and super hero baba saheb ambedkar no one can be like him in future also. We proud of him and we our constitution we proud our India... Jai Hind
Dear baba.. Today I have become Ph. D holder and it's just because you. With your greatest effort we are able to create our own identity and dignity. Thanks for being an greatest Indian and inspiration. Nim runa thirsoke namminda agalla baba. Neev namgoskara madida thyagakke na chiraruni.
ಪ್ರಪಂಚದಲ್ಲಿ ಅತಿ ಹೆಚ್ಚು.... ಜನರನ್ನು followers ಆಗಿ ಹೊಂದಿರೋ ಏಕೈಕ ವ್ಯಕ್ತಿ ನಮ್ಮ ಬಾಬಾಸಾಹೇಬ ಅಂಬೇಡ್ಕರ್.... ನಾನು ಇವರ ಅನುಯಾಯಿ.... ಇವರೇ ನನ್ನ role model
ಧನ್ಯವಾದಗಳು ಸರ್
ಡಾ.ಬಾಬ ಸಾಹೇಬ್ ಅಂಬೇಡ್ಕರ್ ರವರು ಕೇವಲ ಒಂದು ಜಾತಿಗೆ ಸೀಮಿತವಲ್ಲ,
ಇವರು ವಿಶ್ವದ ರತ್ನ
ನಮ್ಮ ಮಹಾನ್ ಭಾರತದ ಸಂವಿಧಾನ ಯಥಾವತ್ತಾಗಿ ೧೦೦ರಷ್ಟು ಜಾರಿಗೆ ಬಂದರೆ ನಾವು ವಿಶ್ವದ ಅತ್ಯಂತ ಬಲಿಷ್ಟ ರಾಷ್ಟ್ರವಾಗುವ ಸಮಯ ಸಮೀಪ
💪ಜೈ ಭೀಮ್
ನಮ್ಮ ಪ್ರಪಂಚ ಕಂಡ ಅದ್ಬುತ ಮನುಷ್ಯ
ಮನುಷ್ಯ ಅನ್ನುವುಧಕಕಿಂತ ಹೆಚ್ಚು ದೇವರಿಗಿಂತ ಹೆಚ್ಚು ನಮ್ಮ ಬಾಬಾ ಸಾಹೇಬ. I love in my life long becouse dedicate her life for all of us thank for this video
Keerthi Kumar yes
ಒಂದು ದಿನ ಸೂರ್ಯ ಬರೆದ ಇದುರು ನಮ್ಮ ಬದುಕು ಕತ್ತಲೆಯಲ್ಲಿ ಕಳೆಯ ಬಹುದು ಸರ್ ಆದರೆ ಈ ಜಗತ್ತಿನ ಸೂರ್ಯಬರೆದೆ ಇದರೇ ನಮ್ಮ ಬದುಕು ಸಂಪೂರ್ಣ ಕತ್ತಲೆಯಲ್ಲೆ ಇರುತ್ತಿತ್ತು . ಇವರು ವಿಶ್ವಕ್ಕೆ "ವಿಶ್ವ ರತ್ನ " "ಜಗತ್ತಿನಸೂರ್ಯ "ಡಾ// ಬೀಮ್ ರಾವ್ "ಅಂಬೇಡ್ಕರ್ " "ಜೈ ಬೀಮ್ ಜೈ ಭಾರತ "🇮🇳🇮🇳🇮🇳🇮🇳🇮🇳👏👏👏👏💓💓🌷🐘🐘🐘🐘🐘🐘🐘👍
Ur right bro
ವಿಶ್ವ ಜ್ಞಾನದ ದಿನವಾಗಿದೆ, ಅಂಬೇಡ್ಕರ್ ಜಯಂತಿ
ಮೊದಲ ಧನ್ಯವಾದ media master ಚಾನಲ್ ರವರಿಗೆ ಏಕೆಂದರೆ ನಮ್ಮ ದೇವರ ಬಗ್ಗೆ ವೀಡಿಯೊ ಮಾಡಿದಕ್ಕೆ...
ಧನ್ಯವಾದಗಳು ಮೇಡಿಯಾ ಮಾಸ್ಟರರವರಿಗೆ ನಮ್ಮ ದೇವರ ಬಗ್ಗೆ ಹೇಳಿದ್ದಕ್ಕೆ
ನಿಮಗೆ ಅಷ್ಟೇ ಅಲ್ಲ ಸಾರ್ ನಮ್ಮೆಲ್ಲರ ದೇವರು ಇವರು ಅಂಬೇಡ್ಕರ್ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪುರುಷರಾಗುವಾ ಹಾಗೆ ಇದೆ ಈ ವಿಡಿಯೋ ಮೀಡಿಯಾ ಮಾಸ್ಟರ್ ಗೆ ನನ್ನ ಧನ್ಯವಾದಗಳು
Naavu indu samaajadalli hemme inda yaara shoshanege olagaagade tale yetti baalutiddivi andare adhu namma Baba Sahebarindale horatu inyaava kallu devarugalindalla. Innu koti janma vettidaru naminda Baba Sahebara runu teerisalaaguvudilla. JAI BHEEM. JAI Bharat
ಸರಿ ಆಯ್ತು ಮಾರಾಯ್ರೆ 😇
ಧನ್ಯವಾದಗಳು ಮೀಡಿಯಾ ಮಾಸ್ಟರ್ ಚಾನೆಲ್. ನಮ್ಮ ದೇವರ ಬಗ್ಗೆ ವಿಡಿಯೋ ಮಾಡಿದಕ್ಕೆ........ ಜೈ ಭೀಮ್ ಜೈ ಭಾರತ
ಧನ್ಯವಾದಗಳು ಸರ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾಹಿತಿ ನೀಡಿದಕಾಗೀ
ನಮ್ಮ ದುರಾದೃಷ್ಟವೆಂದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಮ್ಮ ಸಮಾಜದಲ್ಲಿ ಒಂದು ಜಾತಿಗೆ ಸೀಮಿತ ಗೊಳಿಸುತ್ತಾರೆ
ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ನಮಗೆ ಮಾಹಿತಿ ಕೊಟ್ಟ ಚಾನೆಲ್ ಗೆ ಧನ್ಯವಾದಗಳು
Avara hesaru helikondu ondu samudayavannu baiyutta rajkeeyadavaru divide and rule Madi jatige simit golisiddare. Yaru Anta yochisi. Ellarannu oggudisuv kelsa neditilla.
Ella namma deshada sattu
Ambediker e desha kanda purushothama nija dukka agodu e manusya huttila andre nammagala paristhithi heg erthithu huhisoku sadya ila evathigu e devara bagge kolaku rajakiya madthidare e rajakiya pudarigalu
ನಮ್ಮ ದೇಶದ ಅದ್ಭುತಗಳಲ್ಲಿ ಒಬ್ಬರು ಡಾಕ್ಟರ್ ಬಿ ಆರ್ ಅಂಬೇಡ್ಕರ್.
ಇಂದು ನಾನು ಒಬ್ಬ ಸ್ತ್ರೀ ಆಗಿ ಅವರಿಗೆ ಜೀವವಿರುವವರೆಗೂ ಋಣಿ.... ಜೈ ಭೀಮ್
ನನ್ನ ದೇವರು ಡಾ ಬಾಬಾಸಾಹೆಬ ಅಂಬೇಡ್ಕರ್ ಅವರ ಬಗ್ಗೆ ಹೇಳಿದಕೆ ತುಂಬಾ ಧನ್ಯವಾದಗಳು ಸರ್
ಹೌದಾ ಏನ್ ಸಾರ್ ಆಗ್ಲೆ ಈ ಥರ ಎಲ್ಲ ಯೋಚನೆ ಮಾಡಿದ್ರ ಅಂಬೇಡ್ಕರ್‌ರವರು, ನಮಗೆ ಗೊತ್ತಿರಲಿಲ್ಲ ಸಾರ್ ಧನ್ಯವಾದಗಳು ಈ ಮಾಹಿತಿಗಳನ್ನ ತಿಳಿಸಿದ್ದಕ್ಕೆ🙏🙏🙏
ಗೊತ್ತಾಗೊದ್ದಕ್ಕೆ ನೆಹರು ಮತ್ತು ಗಾಂಧಿ ಕುಟುಂಬ ಬಿಡಬೇಕಲ್ಲ.
ನನ್ನ ದೇವರ ಬಗ್ಗೆ ಮಾಹಿತಿಯನ್ನು ನೀಡಿದ ನಿಮಗೆ ಕೋಟಿ ನಮಸ್ಕಾರಗಳು 🙏🙏🙏🙏
Jai bhim
Jai beem
Jai bheem
jai Bheem
Namma devru 😍💖🙏
ಆದುನಿಕ ಭಾರತದ ಪಿತಾಮಹ,ಸಮಾನತೆಯ ಹರಿಕಾರ, ಭಾರತ ರತ್ನ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ರವರ ಬಗ್ಗೆ ವೀಡಿಯೊ ಮಾಡಿದಕ್ಕೆ ಧನ್ಯವಾದಗಳು ಸರ್🙏🙏
ಭಾರತ ಭಾಗ್ಯವಿಧಾತ ವಿಶ್ವ ರತ್ನ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರಿಗೆ ಕೆಲ ಮೂರ್ಖ ಜನರು ನೀಡಿರುವ ನೋವು ಹಿಂಸೆಯನ್ನು ನೆನೆದರೆ ನಿಜಕ್ಕೂ ನೋವಾಗುತ್ತದೆ, ನನ್ನ ಭಾರತೀಯರಿಗೆ ಇವರ ಜಾತಿ ಕಂಡಷ್ಟು ಇವರ ಜ್ಞಾನ ಕಾಣದೆ ಹೋದದ್ದು ದುರಂತ
Nija sir namma Indians ge avr jaathi kandastu avr knowledge kaanlilla
ಸರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಅದರೆ ಅವರ ಬಗ್ಗೆ ಹೇಳಲು 7 ನಿಮಿಷಗಳು ತುಂಬಾಬಾಬಾಬಾಬಾಬಾಬಾಬಾ ಕಮ್ಮಿಯಾಯಿತು ಅವರ ಬಗ್ಗೆ ತಿಳಿಯಲು 3-4 ಗಂಟೆ ಯಾದರು ಬೇಕು ಅದರು ನಿಮಗೆ ಮತ್ತೊಮ್ಮೆ ಧನ್ಯವಾದ
ಜೈ ಭೀಮ್
@@santhuuppisuper2959 howdu jai bheem
Super sir jai bheem
ಇಂತಹ ಅದ್ಭುತ ಮಾಹಿತಿಯನ್ನ ತಿಳಿಸಿ ಕೊಟ್ಟ ನಿಮಗೂ ಮತ್ತು ನಿಮ್ಮ ಈ ಚಾನಲ್ ಗೂ ಶತಕೋಟಿ ದನ್ಯವಾದಗಳು
ನಿಮ್ಮ ನಿರೂಪಣೆ ಭಾಷಾ ವೈಖರಿ ಅತ್ಯುತ್ತಮ
ಅಭಿನಂದನೆಗಳು 372k subscribers
ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ
ಡಾ||ಬಾಬಾ ಸಾಹೇಬ್ ಅಂಬೇಡ್ಕರ್
ಜೈ ಭೀಮ್
Namma Nimmaellar Dr. Ambedkar. Namma devaru Namma belaku
H
♥ನನ್ನ ಕೋರಿಕೆಗೆ ಸ್ಪಂದಿಸಿದಕ್ಕೆ ಧನ್ಯವಾದ ಸರ್ 🙏🙏
Arun Kumar thank you
We salute our great unforgettable legend Dr. B.R Ambedkar......
Thanks for this video......
ಧನ್ಯವಾದಗಳುಸರ್ ಮಾಸ್ಟರ್ ಮೀಡಿಯಾ
ವಿಶ್ವ ರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ರವರ
ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ 🙏🙏🙏
ನೈಜ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಜಿ 😍
ಜಗತ್ತು ಕಂಡ ಮಹಾನ್ ಮೇಧಾವಿ
ವಿಶ್ವ ಜ್ಞಾನಿ
ಸರಸ್ವತಿ ಪುತ್ರ .....ಜೈ ಭೀಮ್
ಹೌದು ನಿಜವಾಗಿಯೂ ❣️
Exactly
ಸರಸ್ವತಿ ಯಾವ ವಿಶ್ವ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಳು . ನಮಗೆಲ್ಲ ಶಿಕ್ಸಣ ದೊರಕಿದ್ದು ಸರಸ್ವತಿ ಇಂದಲ್ಲಾ ಬೀಮರು ಕೊಟ್ಟ ಶಕ್ತಿ ಯಿಂದ. ತಿಳಿಯಿರಿ.
Ambedkar was the most valuable person of India,
I like this information thanku sir
jai bhim
ವಿಡಿಯೋ ಮಾಸ್ಟರ್ ಚಾನೆಲ್ ತುಂಬಾ ಉನ್ನತ ಅತ್ಯುನ್ನತ ಮಾಹಿತಿಗಳನ್ನು ನೀಡುತ್ತಿದ್ದೀರಿ. ಈ ಸಮಾಜಕ್ಕೆ ಬೇಕಾಗುವಂತಹ ಎಲ್ಲವೂ ಈ ಒಂದು ಚಾನೆಲ್ ಇಂದ ಸಿಗುತ್ತದೆ ಎಂದು ನನ್ನ ವಿಶ್ವಾಸವಾಗಿದೆ
"Cultivation of mind should be ultimate aim of the human existence". _ Dr. B R Ambedkar.
ನನ್ನ ದೇವರ ಬಗ್ಗೆ vedio ಮಾಡಿದಕ್ಕೆ ಧನ್ಯವಾದಗಳು
ಪಾಪಿ 🇲🇷ಪಾಕಿಸ್ತಾನ ನಮ್ಮ 🇮🇳ದೇಶದಿಂದ ಬೇರೆಯಾಗಿದ್ದೇ ಒಳ್ಳೆದು ಅನ್ನೋರು ಈ ಕಾಮೆಂಟ್ ನ ಲೈಕ್👍 ಮಾಡಿ..... ಅಂಬೇಡ್ಕರ್ ರ ಮಾಹಿತಿ ಗೆ ಧನ್ಯವಾದಗಳು ಸರ್ 🙏🙏🙏
jai bheem
ಜೈ ಭಾರತ ಜನನಿಯ ತನುಜಾತೆ 🍁
ಜೈ ಭೀಮ್ ನಮೋ ಬುಧ್ಧಾಯ ಜೈ ಗುರು ಟಿವಿ
Americans remembers only Swamy Vivekananda, Englandians remember only Sir M.Visvsvarayya,African remembers only Mahatma Gandhi from India But, whole World daily remembaring India because of Constitution Founder ' BharathaRathna' Babasaheb Dr.B. R.Ambedkar.🇮🇳🎉🌹🙏
ಈ video ಮಾಡಿದ್ದಕ್ಕೆ ಸಾವಿರ ವಂದನೆಗಳು ಸರ್..... We love ಬಾಬಾ ಸಾಹೇಬ್ B.R.Ambedkar
ಜಗತ್ತು ಕಂಡ ಮಹಾನ್ ಮೇದಾವಿ ಡಾ, ಬಿ ಆರ್ ಅಂಬೇಡ್ಕರ್, ಜೈ ಭೀಮ್
ದಲಿತರ ದೇವರು.
ಹೌದು ಅಣ್ಣ
Avaru dalitharige astte Alla yellarigu devaru Shashi....
yelarigu devare yavru
ಬಾಬಾ ಸಾಹೃಬರು ಕೇವಲ ದಲಿತರಿಗೆ ಮಾತ್ರ ಸೀಮಿತ ಅಲ್ಲ ಎಲ್ಲಾ ಭಾರತೀರಿಗೂ ದೇವರು.
Jai bham
'ಭಾರತದ ಭಾಗ್ಯ ವಿಧಾತ'
ವಿಶ್ವ ಕಂಡ ಮಹಾನ್ ಚೇತನ
ಸಂವಿಧಾನ ಶಿಲ್ಪಿ .
ಷೋಶಿತರ ಬಾಳಿನ ಸೂರ್ಯ
ವಿಶ್ವ ವೇ ಮೆಚ್ಚಿದ ನಾಯಕ
ಭಾರತಾಂಬೆಯ ಹೆಮ್ಮೆಯ ಮಗ
ದಿಕ್ಕೆಟ್ಟಿದ ದೇಶಕ್ಕೆ ದಾರಿ ತೋರಿದ ನಂದಾ ದೀಪ .
ವಿಶ್ವ ಜ್ಞಾನಿ
♥♥♥
🙏🙏🙏
ಸರ್ ಇಡೀ ವಾಕ್ಯ ತಪ್ಪಾಗಿದೆ ದಯವಿಟ್ಟು ಸರಿ ಮಾಡಿ
( ಬರಿ ದೇಶ ಅಲ್ಲ ವಿಶ್ವ ಕಂಡಿರೋ ಅಪರೂಪದ ದಿವ್ಯ ಚೇತನ)
ವಕೀಲರು, ಮೈಸೂರು
Super 🙏🌄🌹🔝🙏
Arun Kumar ಮೆಚ್ಚದ ಅಲ್ಲ ಮೆಚ್ಚಿದ
Please correct spelling ಮೆಚ್ಚಿದ😊
NO.1 Student in the world💖💖💖💖💖💖
Greatest personality of the Nation, 🙏🏻🙏🏻🙏🏻🙏🏻🙏🏻🙏🏻
jai ambedkar #**ವಿಶ್ವ ಜ್ಞಾನದ ಬೆಳಕು ಅಂಬೇಡ್ಕರ್**# 😍😍😘😘🙏🙏🙏🙏🙏🙏🙏🙏
Great... First law minister Dr.b. r Ambedkar one great man in world..
Sir Hearty Thank you for provided the information about Dr. B. R Ambedkar. All videos of your channel are excellent.
2:54 makes proud to all Indians.
Namm Devra bagge istu mahiti kottidake dhanyavdgalu sir
Upload more Dr.B R Ambedkar stories please🙏 and thank you sir for giving this info sir 🙂
Great leader..great Nation..
ಅದ್ಭುತವಾದ ಮಾಹಿತಿಯನ್ನು ತಿಳಿಸಿದಿರಿ ಸರ್ ಸೂಪರ್
Nanu gowdas. Adru 1nd helbekhu Andre ambedkar avuru bari sc st avuru mathra ivurna nenpisthare. But navu ivurna poojisbekhu . Yake Andre ivaru bari sc st ge madilla.. prathi obru caste gu hudgurgu mathe hengasru gu avuru jeevna mado hakku tandkottidaare.. hudgur kintha hudgirge thumba focus Madi avurna mele barbekhu antha madidaare. Intha vyakthi na navu innu arthamadkondilla ,, so ivagladru intha bharatha rathna vyakthi na poojisona....
Super brother
super bro
@Yugoja Raja houdu bro
Super anna
Roshan r; - ur talking good
🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇮🇳ಬಾಬಾ ಸಾಹೇಬ್ರು ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕಾಗಿ ಅನಂತ ಅನಂತ ಧನ್ಯವಾದಗಳು ಸರ್🇮🇳 🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺🇪🇺
ಗರ್ಭಗುಡಿ ಇಲ್ಲದ ದೇವರು🙏🙏🙏🙏
ನಿಜವಾಗಿಯೂ ಕೂಡ ಉತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು ❣️🙏
Great salute our dr br Ambedkar sir ji 🙏🙏
ತುಂಬಾ ಧನ್ಯವಾದಗಳು ಸರ್ ನಿಮಗೆ ಬಾಬಾ ಸಾಹೇಬರ ಬಗ್ಗೆ ವೀಡಿಯೋ ಮಾಡಿದ್ದಕ್ಕೆ ಜೈಭೀಮ್ ಜೈಭಾರತ್.
This one is most expected video. Thank you sir.
Hi
ಧನ್ಯವಾದಗಳು ಸರ್ ನಿಮಗೆ👍 ಜೈ ಭೀಮ್
Thanks For The Video 😍😍😍😍
ಮಿಡಿಯಾ ಮಾಸ್ಟರ ಗೆ ದನ್ಯವಾದಗಳು
Real Hero and freedom Fighter of india is Our Dr. B R Ambedkar sir, I salute you Sir. 🙏
ಜೈ ಭೀಮ್......ಧನ್ಯವಾದಗಳು media master ಚಾನೆಲ್ ಗೆ......
ಭೂಮಿಯೆ ಹಂಬಲಿಸಿ ಹಡೆದ ಮಗ . ಜೈ ಭೀಮ್
Extraordinary brother
Entha mathu.... Adbhutha. Great
Super.
ನೂರಕ್ಕೆ ನೂರು ಸತ್ಯ
what a wonder line bro.... hat's off to you bro..🙏🙏🙏
ಮಾಹಿತಿಗಾಗಿ ಧನ್ಯವಾದಗಳು ಅಂಬೇಡ್ಕರ ಅವರ ಸಾಧನೆಗಳ ಬಗ್ಗೆ ನಾವು ಇನ್ನೂ ಹಲವು ಮಾಹತಿಗಳನ್ನು ನಿರೀಕ್ಷಿಸುತ್ತೇನೆ.
🙏🌺ದೇವರೇ ಮತ್ತೆ ಹುಟ್ಟಿ ಬಾ🌺🙏
ಭಾಗ್ಯವಿಧಾತನ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ..
ಜೈ ಭೀಮ್..... ದೇವರು ಯಲ್ಲೂ ನೋಡಿಲ್ಲ ನಮಗೆ ಇವ್ರೇ ದೇವರು.... ಅಂಬೇಡ್ಕರ್ ಜೈ ದಲಿತ....
Thanks for this channel.
I love India 🇮🇳 I love indians
My god DR BR ambedkar
Dr... BaBa SAAHEB ambedkar jai... 🙏🙏🙏🙏🙏🙏🙏🙏🙏🙏🙏
#Jai_Appaji 😘💗🙏🙏
Such a great personality. Can you please explain bit more. Most of our people only know about his statue but not about him.
We should accord him with Pandit and address him as Pandit Dr. B.R.Ambedkar.
Our great fortune to have such a knowledgeable person.
Great indian Dr BR AMBEDKAR....
never beat frm anyone
For me Ambedkar is a father nation .
Jai bhim .jai hind 🌹🌹🙏🙏
The real father of modern India our God Dr B R Ambedkar 🙏🙏🙏
Tq Media Master Again more than..
Thanks for healthy information sir
Thank you sir for reached about Dr bsba saheb Ambedkar who is symbol of knowldge
Great man Ambedkar I love you lott
Appaji the god social doctor who saved many lives
ಭೀಮ ಕೋರೆಗಾಂವ ಬಗೆ ಮಾಹಿತಿ ನೀಡಿ ಸರ್ ದಯವಿಟ್ಟು ಜೈ ಭೀಮ್
Our Only GOD Father the BHIM ........ JAI BHARATH MATHA JAI AMBEDKAR
Love u BR Ambedkar ji
ತುಂಬ ದನ್ಯವಾದಗಳು ಸರ್ ಒಳ್ಳೇ ಮಾಹಿತಿ ನೀಡಿದ್ದಕ್ಕಾಗಿ
Jai ambedkar
Nannu Gowda Hindu...Andru nannage baba Saheb Ambedkar appaji sir avaru mele gouvrawa Preethi abhimana...avaru nannage praana usiru Jeeva...indian no 1 boss Ambedkar appaji sir...world no 1 hero no.1 big boss Ambedkar appaji sir...matte hutti banni Ambedkar appaji sir....god bless u people's and girls....
ಭಾರತ ದ ದಲಿತರ ದೇವರು ನಮ್ಮ ಅಂಬೇಡ್ಕರ ಜೀ🙏🙏🙏🇮🇳
Indian real God, Dr, B R Ambedkar
ಧನ್ಯವಾದಗಳು ಸರ್ ಜೈ ಭೀಮ್ ಜೈ ಭಾರತ್ ನಮೋ ಬುದ್ಧಾಯ
World knowledge day...namage mattu namma deshakke anna kottoru...bharathada Jana artha madkondvru avarannu poojisbeku
ಧನ್ಯವಾದ ಸರ್ ..... ಇನ್ನೂ ಹೆಚ್ಚೂ ಇವರ ಬಗ್ಗೆ ತಿಳಿಸಿ ಕೊಡಿ 🙏🙏🙏
Most expected video
Frst view frst comment frst like
👏👏👏
Vishawa ratha Baba saheb Ambedkar jai bhim......!
ನಮ್ಮ ದೇವರ ಬಗ್ಗೆ ಇನ್ನೂ ಹೆಚ್ಚೆಚ್ಚು ವಿಷಯವನ್ನು ತಿಳಿಸಿಕೋಡಿ ಜೈ ಭೀಮ್
Wowwwwwwwwww wowwww the great Legend of INDIA
ನಮ್ಮ ಅಪ್ಪಾಜಿ ಬಗ್ಗೆ ಮಾಹಿತಿ ನೀಡಿದಕ್ಕೆ ನಿಮ್ಮಗೆ ಧನ್ಯವಾದಗಳು ಸರ್ ಜಿ
A true legend..💐
ಸೂಪರ್ ಸರ್ 👌👍🙏
ಜೈ ಭೀಮ್ 💞🌹
World's real and super hero baba saheb ambedkar no one can be like him in future also. We proud of him and we our constitution we proud our India... Jai Hind
ಅದ್ಬುತವಾದ ವಿಶ್ಲೇಷಣೆ ಧನ್ಯವಾದಗಳು ಸರ್
Billions thanks to you sir for giving this
Video ⚘⚘⚘⚘⚘⚘⚘
ಧನ್ಯವಾದಗಳು
Dear baba.. Today I have become Ph. D holder and it's just because you. With your greatest effort we are able to create our own identity and dignity. Thanks for being an greatest Indian and inspiration. Nim runa thirsoke namminda agalla baba. Neev namgoskara madida thyagakke na chiraruni.
Thank u sir.super
ಇದು .ವಿಶ್ವ.ರತ್ನಕೂಡುಗೆ
Greatest Indian B.R.Ambedkar
Nice information sir, this is my favourite Chanel in youtoub.
Tumba dhanyavadagalu media master