ಜೈ ಭೀಮ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಚರಿತ್ರೆಯನ್ನು ಬಹಳ ವಿಚಾರವಾಗಿ ಹೇಳಿದ್ರಿ ನಿಮ್ಮಂತ ಜ್ಞಾನಿಗಳು ಇನ್ನು ಉತ್ತಮ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿಮ್ಮಂತ ಒಳ್ಳೆ ಜ್ಞಾನಿಗಳು ಟೀಚರ್ ಇರಬೇಕು ಜೈ ಭೀಮ್ ಸರ್
ಮಾನ್ಯರೆ ನಿಮ್ಮ ವಿಶ್ಲೇಷಣೆ, ವಿಚಾರ ತುಂಬ ಚೆನ್ನಾಗಿದೆ. ಆದರೆ ಹಿಂದುಳಿದ ವರ್ಗ ಅಂತ ಏನು ನಮ್ಮ ಸಮಾಜದಲ್ಲಿ ಇದ್ದಾರೆ ಅವರಿಗೆ ಅರಿವಾಗುವ ನಿಟ್ಟಿನಲ್ಲಿ ನಿಮ್ಮಂತ ವಿಚಾರವಾದಿಗಳು ಪ್ರಯತ್ನ ಮಾಡ್ತಾ ಇದ್ದೀರಿ ಆದರೆ ಆ ವರ್ಗಕ್ಕೆ ಮುಟ್ಟುತ್ತಾ ಇಲ್ಲ. ಅವರಿರುವ ಸ್ಥಳದಲ್ಲಿ ನಿಮ್ಮ ಒಳ್ಳೆಯ ವಿಚಾರಗಳು ಮನಸ್ಸಿಗೆ ಹೋಗುವ ಒಂದು ಪ್ರಯತ್ನ ಮಾಡಿ. ನಮಸ್ಕಾರ, ಶುಭವಾಗಲಿ. ಹರಿ ಓಂ. ವೇಣುಗೋಪಾಲ, ಶಿವಮೊಗ್ಗ.
ಅಂಬೇಡ್ಕರ್ ಬಗ್ಗೆ ಐವತ್ತು ಅರವತ್ತು ವರ್ಷಗಳಿಂದ ಗೌರವ ಸನ್ಮಾನ ಮಾಡುತ್ತ ಇತ್ತು ಇತ್ತೀಚಿಗೆ ನೀವು ಹೇಳಿದಂತೆ ಹತ್ತು ಹನ್ನೆರಡು ವರ್ಷಗಳಿಂದ ಅಂಬೇಡ್ಕರಗಳ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ಯುವಕರ ತಲೆಯಲ್ಲಿ ಹುಟ್ಟುಹಾಕಿ ದೇಶದಲ್ಲಿ ಅಶಾಂತಿ ತಲೆ ದೂರವಂತೆ ಮಾಡುವ ನಿಮ್ಮಂತಹ ಬಾಡಿಗೆ ಬಾಷಣಕಾರರು ಅವಮಾನವಾಗುತ್ತದೆ ವಿನಹ ಹಿಂದಿನ ಐವತ್ತು ಅರವತ್ತು ವರ್ಷಗಳಿಂದ ಅಲ್ಲ
ಎಂ, ಸಿ, ಕಟ್ಟಿಮನಿ ನಿನ್ನ ಭಾಷಣ ಕೇಳೋಕ್ಕೆ ಚೆನ್ನಾಗಿದೆ, ದೇಶದಲ್ಲಿ ಇರೋ ಎಲ್ಲಾ ಜಾತಿಯಲ್ಲಿ ಕಡು ಬಡವರಿದ್ದಾರೆ, ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿದ್ದು ಹತ್ತು ವರ್ಷಕ್ಕೆ ಮೀಸಲಾತಿ ಅನ್ನೋ ಇತಿಹಾಸ ಇದೆ ಈಗ ಸ್ವಾತಂತ್ರ ಬಂದು 75 ವರ್ಷ ಕಳೆದರು ಅದು ಮುಂದುವರೆದಿದೆ ಈಗ ಉದಾರ ಮನಸ್ಸು ಮಾಡಿ ಎಲ್ಲರಿಗೂ ಮೀಸಲಾತಿ ಹಂಚಿಕೊಳ್ಳಲು ತಯಾರಿದ್ದಿರೋ, ಯಾವ ಜಾತಿ ಜನಾಂಗದಲ್ಲಿ ಬಡವರಿಲ್ಲ ಹೇಳಣ್ಣ, ಅವರಿಗೂ ಹಂಚಲು, ಬಿಟ್ಟುಕೊಡಲು ಸಾದ್ಯ ಇದೆಯಾ, ಒಪ್ಪಿಗೆ ಇದೆಯಾ ಹೇಳಣ್ಣ,
Now for the past 8-10 years as said .. Dr.Ambedkar and his ideology has become a sounding mouth peace ! Surprisingly it’s more in the mouth of non-secularists than in secularists. If a good prayer comes out from the mouth of a Devil , accept the prayer not the Devil. Because the Devil appears in different shapes & forms !!!. Enlightened Ambedkarites aware of this old formula “ Old wine in a New bottle “
ಬಾಬಾ ಸಾಹೇಬ್ Dr B R ಅಂಬೇಡ್ಕರ್ ವಿಚಾರಗಳನ್ನು ಬಹಳ ಸವಿಸ್ತರವಾಗಿ ತಿಳಿಸಿದ ನಿಮಗೆ ಕೋಟಿ ಕೋಟಿ ಜೈಭೀಮ್ ವಂದನೆಗಳು 👌👌👌👌❤️👌👌❤️👌👌👌👌👌👌👌👌👌👌👌👌👌👌
❤
Sir moodnambike kandachar jyati vevaste navu neevu koodi odisona
❤❤❤
ಅಂಬೇಡ್ಕರ್ ವಾದಗಳನ್ನು ಮರೆಮಾಚಿದರೆ ನಾವು ಪ್ರಜಾಪ್ರಭುತ್ವ ಮರೆಮಾಚಿದಂತೆ.
ಮುಚ್ಚಿಟ್ಟ ಸತ್ಯ ಒಂದಿಲ್ಲ ಒಂದು ದಿನ ಹೆಚ್ಚು ಹೊಳಪು ಹೊಂದಿ ಹೊರಗೆ ಬಂದೆ ಬರುತ್ತೆ,, ಅನ್ನುವುದಕ್ಕೆ ಇದೆ ಸಾಕ್ಷಿ 🌹🌹🙏.
ಸರ್ ಬೆನ್ನಾಗಿ ಮಾತಾಡಿದ್ದೀರ🙏 ಜಾತಿ ಎಂಬ ವಿಷ ಬೀಜದ ಬಗ್ಗೆ.
ಜೈ ಭೀಮ್ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಚರಿತ್ರೆಯನ್ನು ಬಹಳ ವಿಚಾರವಾಗಿ ಹೇಳಿದ್ರಿ ನಿಮ್ಮಂತ ಜ್ಞಾನಿಗಳು ಇನ್ನು ಉತ್ತಮ ಎಲ್ಲಾ ಶಾಲಾ ಕಾಲೇಜುಗಳಲ್ಲಿ ನಿಮ್ಮಂತ ಒಳ್ಳೆ ಜ್ಞಾನಿಗಳು ಟೀಚರ್ ಇರಬೇಕು ಜೈ ಭೀಮ್ ಸರ್
ಸಾರ್, ನಮಸ್ಕಾರಗಳು. ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ.
ಜನ ಸುಳ್ಳನ್ನು ಬೇಗ ನಂಬುತ್ತಾರೆ ನಿಜವನ್ನು ನಂಬುತ್ತಿಲ್ಲ 😢😢😢
ಎಲ್ಲರೂ ಒಂದೇ, ಜೈ ಸನಾತನ
ಡಾಕ್ಟರ್ ಅಂಬೇಡ್ಕರ್ ರವರು ಸಾದರ ಪಡಿಸಿದ ಸದ್ವಿಚಾರಗಳನ್ನು ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು👌🏻🌹🙏🌹👌🏻
💐🎉😊❤🙏ಸಂವಾದ ವಾರ್ತೆಗಳು / ಎಂ.ಸಿ. ಕಟ್ಟಿಮನಿ ಸ್ವಾಮಿ ಮತ್ತು ಜೈ ಕಾಂನ್ಸ್ಟಿಟ್ಯೂಷನ್ / ಜೈ ಸಂವಿಧಾನ 🙏🙏❤😊🎉💐...
ಈ
ಎಲ್ಲರೂ ಚೆನ್ನಾಗಿ ವಿದ್ಯೆ ಕಲಿತರೆ ವಿಶಾಲ ಮನಸಿದ್ದರೆ ಸಮಾಜದಲ್ಲಿ ಮೇಲು ಕೀಳು ಎಂಬ ವಿಂಗಡಣೆ ನಿವಾರಣೆ ಆಗುತ್ತದೆ. ಜೈ ಭಾರತ, ಜೈಭೀಮ್
ಪ್ರೊಫೆಸರ್ ಕಟ್ಟಿಮನಿ ಸರ್ ಅವರಿಗೆ ನನ್ನ ಅಭಿನಂದನೆಗಳು,
ಹಿಂದೂ ಸಮಾಜದಲ್ಲಿನ ಅಸಮಾನತೆ ನಿವಾರಣೆಯಾಗಬೇಕು ಹಾಗೂ ಸಂಘವು ಈ ನಿಟ್ಟಿನಲ್ಲಿ ಹೆಚ್ಚು ಕಾರ್ಯ ನಿರ್ವಹಿಸಬೇಕು.
ಅಂಬೇಡ್ಕರ್ ಅವರ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದಿರಿ ತುಂಬಾ ಧನ್ಯವಾದಗಳು ಸ್ವಾಮಿ
ಮಾನ್ಯರೆ ನಿಮ್ಮ ವಿಶ್ಲೇಷಣೆ, ವಿಚಾರ ತುಂಬ ಚೆನ್ನಾಗಿದೆ. ಆದರೆ ಹಿಂದುಳಿದ ವರ್ಗ ಅಂತ ಏನು ನಮ್ಮ ಸಮಾಜದಲ್ಲಿ
ಇದ್ದಾರೆ ಅವರಿಗೆ ಅರಿವಾಗುವ ನಿಟ್ಟಿನಲ್ಲಿ ನಿಮ್ಮಂತ ವಿಚಾರವಾದಿಗಳು
ಪ್ರಯತ್ನ ಮಾಡ್ತಾ ಇದ್ದೀರಿ ಆದರೆ ಆ ವರ್ಗಕ್ಕೆ ಮುಟ್ಟುತ್ತಾ ಇಲ್ಲ. ಅವರಿರುವ
ಸ್ಥಳದಲ್ಲಿ ನಿಮ್ಮ ಒಳ್ಳೆಯ ವಿಚಾರಗಳು ಮನಸ್ಸಿಗೆ ಹೋಗುವ ಒಂದು ಪ್ರಯತ್ನ ಮಾಡಿ. ನಮಸ್ಕಾರ, ಶುಭವಾಗಲಿ.
ಹರಿ ಓಂ. ವೇಣುಗೋಪಾಲ, ಶಿವಮೊಗ್ಗ.
ಒಳ್ಳೆಯ ವಿಶ್ಲೇಷಣೆ ಸರ್..
ವರ್ಣಭೇದ ನೀತಿ . ಜಾತಿ ವ್ಯವಸ್ಥೆ ಯಾವಾಗ ತೊಲಗಬಹುದು ಸರ್..
ಸಂವಿಧಾನ ಒಂದೇ ವಿಮೋಚನೆಗೆ ದಾರಿ!!
ತುಂಬಾ ಅಧ್ಬತವಾಗಿ ಮೂಡಿಬಂದಿದೆ
ನೀವು ಹರಿಕಥೆ ರೂಪದಲ್ಲಿ ಬರಲಿ
😂😂
ಶರಣು ಶರಣಾರ್ಥಿ ಗಳೂ ಸರ್
ನಮ್ಮ ಗುರುಗಳು 😍
ಸತ್ಯವೆಂಬುದು ನಿಮ್ಮಂತಹ ಕ್ರಾಂತಿಕಾರಿ
ಸತ್ ಪುರುಷರಿಂದ ಆಗಬೇಕಾಗಿದೆ ಸರ್.... 🙏🙏🙏🙏🙏
ತುಂಬಾ ಧನ್ಯವಾದ ಸರ್ ಸರಳ ಸವಿಸ್ತಾರವಾಗಿ ಹೇಳಿದಿರಿ ಧನ್ಯವಾದ ಸರ್
ತುಂಬಾ ಧನ್ಯವಾದಗಳು ಸರ್ ಜೈ... ಸಂವಿಧಾನ.ಡಾ" ಬಿ.ಆರ್.ಅಂಬೇಡ್ಕರ್ ರವರಿಗೆ ಜಯವಾಗಲಿ 🌹🌹🙏🙏🌺🌺
ನನ್ನ ಪ್ರೀತಿಯ ಗುರುಗಳು ಕಟ್ಟಿಮನಿ ಸರ್ 🙏🙏
ಗುರುವಿಗೆ ನನ್ನ ನಮನಗಳು ನಾನು ಹೆಚ್ಚಿಗೆ ಏನು ಹೇಳುವದಿಲ್ಲಾ ಜೈ ಗುರುವಿಗೆ 🌹🌹🙏🙏ಹೊಸ ವರ್ಷದ ಶುಭಾಶಯಗಳು ಗುರುವಿಗೆ 🌹🌹🌹🌹🌹🌹🌹🙏🙏🙏🙏🙏
ನೂರು ಮಾತನಾಡುವ ಬದಲು,ಬಸವ ತಂದೆಯ ಒಂದೇ ಒಂದು ವಚನ ಸಾಕ್ರಿ,ಇವನಾರವ ಇವನಾರವ ಇವನಾರವ ಎಂದೆನಿಸದೂರೈಯ್ಯ
Very Good Sir nimage Namaskargalu
Super speech sar Jay Ambedkar❤
ತುಂಬಾ ತುಂಬಾ ಚೆನ್ನಾಗಿ ಮಾತು ಆಡಿದ್ದಿರಿ ಸರ್ 🙏🙏
ಸರ್ 👌👌
Dr. Ambedkar ravara bagge nija heluttiruvaddkke dhanyavaadagalu ❤ Kelavaru Gondaagiri maaduttiddare.🙏
ಅತ್ಯಂತ ಸರಳ ಮತ್ತು ಪ್ರಭಾವಿ ಸಂಗತಿಗಳು ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ 🎉
ಅಂಬೇಡ್ಕರ್ ಬಗ್ಗೆ ಐವತ್ತು ಅರವತ್ತು ವರ್ಷಗಳಿಂದ ಗೌರವ ಸನ್ಮಾನ ಮಾಡುತ್ತ ಇತ್ತು ಇತ್ತೀಚಿಗೆ ನೀವು ಹೇಳಿದಂತೆ ಹತ್ತು ಹನ್ನೆರಡು ವರ್ಷಗಳಿಂದ ಅಂಬೇಡ್ಕರಗಳ ಬಗ್ಗೆ ಇಲ್ಲ ಸಲ್ಲದ ವಿಷಯಗಳನ್ನು ಯುವಕರ ತಲೆಯಲ್ಲಿ ಹುಟ್ಟುಹಾಕಿ ದೇಶದಲ್ಲಿ ಅಶಾಂತಿ ತಲೆ ದೂರವಂತೆ ಮಾಡುವ ನಿಮ್ಮಂತಹ ಬಾಡಿಗೆ ಬಾಷಣಕಾರರು ಅವಮಾನವಾಗುತ್ತದೆ ವಿನಹ ಹಿಂದಿನ ಐವತ್ತು ಅರವತ್ತು ವರ್ಷಗಳಿಂದ ಅಲ್ಲ
Nimma agnavanne avaru badavala madikondu namma samajavannu odadalikondu bandaru nimage innu buddi bandilla
ಎಂ, ಸಿ, ಕಟ್ಟಿಮನಿ ನಿನ್ನ ಭಾಷಣ ಕೇಳೋಕ್ಕೆ ಚೆನ್ನಾಗಿದೆ, ದೇಶದಲ್ಲಿ ಇರೋ ಎಲ್ಲಾ ಜಾತಿಯಲ್ಲಿ ಕಡು ಬಡವರಿದ್ದಾರೆ, ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟಿದ್ದು ಹತ್ತು ವರ್ಷಕ್ಕೆ ಮೀಸಲಾತಿ ಅನ್ನೋ ಇತಿಹಾಸ ಇದೆ ಈಗ ಸ್ವಾತಂತ್ರ ಬಂದು 75 ವರ್ಷ ಕಳೆದರು ಅದು ಮುಂದುವರೆದಿದೆ ಈಗ ಉದಾರ ಮನಸ್ಸು ಮಾಡಿ ಎಲ್ಲರಿಗೂ ಮೀಸಲಾತಿ ಹಂಚಿಕೊಳ್ಳಲು ತಯಾರಿದ್ದಿರೋ, ಯಾವ ಜಾತಿ ಜನಾಂಗದಲ್ಲಿ ಬಡವರಿಲ್ಲ ಹೇಳಣ್ಣ, ಅವರಿಗೂ ಹಂಚಲು, ಬಿಟ್ಟುಕೊಡಲು ಸಾದ್ಯ ಇದೆಯಾ, ಒಪ್ಪಿಗೆ ಇದೆಯಾ ಹೇಳಣ್ಣ,
Kotikoti Namanagalu 🌹🙏🙏🙏🙏🙏 Katti Mani Sir Jai Bheem 🌹🙏💙
Hats of you sri kattimani sir you have analised sri Ambedkar in proper way educated person should understand it He is a grate person.
Super well explained sir 🙏👍 jai bheem jai hind 👍
ದಯವಿಲ್ಲದ ಧರ್ಮ ಅದಾವುದಾಯ್ಯ
ಸಮಾನತೆಗಾಗಿ ಇನ್ನೂ ಕಠಿಣ ಕಾನೂನುಗಳು ಬರ್ಬೇಕು
ಸತ್ಯ.
ಚೆನ್ನಾಗಿ ವಿವರಣೆ ನೀಡಿದ ತಮಗೆ ಅನಂತ ಧನ್ಯವಾದಗಳು. 👍🙏👌
ಚೆನ್ನಾಗಿ ವಿವರಿಸಿದ್ದೀರಿ❤
Namma agnenake nemmatha gnanegalu beku sir🎉
Excellent presentation, thanks for good information,God bless you 🙏 🎉
Well explained speech Maruti sir...👏🙏👍💐
ಅಭಿನಂದನೆಗಳು ಸರ್
Respected, kattimani sir well speech, your thoughts are very highly. Thank you sir. Kattimani. S. S. Talikoti. Jai bheem.
ಜೈ ಭೀಮ್ 🙏
ಜಾತಿ ವ್ಯವಸ್ಥೆ ಹೋಗಲಾಡಿಸಲು & ಮೂಡನಂಬಿಕೆಗಳು 🔥🔥 🎉ಜೈ ಭೀಮ್ ಜೈ ಭೀಮ್ ಆರ್ಮಿ 🙏🙏
ಅದ್ಬುತ ಸರ್ ಜೈ ಭೀಮ್ 🎉🎉🎉🎉🎉
ಸೂಪರ್ ಸ್ಪೀಚ್ ಸರ್
👌👌👌and EXCELENT sir
Thanks U very much
🌹🌹🙏🙏🙏🌹🌹🌹🌹🌹🌹🌹🌹🦁🦁🦁🌹🌹🌹🌹🌹🌹🌹
Jai bhim good speech sir
Thanks
Now for the past 8-10 years as said .. Dr.Ambedkar and his ideology has become a sounding mouth peace ! Surprisingly it’s more in the mouth of non-secularists than in secularists. If a good prayer comes out from the mouth of a Devil , accept the prayer not the Devil. Because the Devil appears in different shapes & forms !!!. Enlightened Ambedkarites aware of this old formula “ Old wine in a New bottle “
Jai modi ❤❤❤ jai beem ❤❤❤
Soooooooper speech Sir ji thank you for this 🙏🙏🙏🙏🙏
❤❤🙏
Excellent speech sir.
Congradulations 💐🙏
ನಿಮ್ಮ ವಿಚ್ ರ ತುಂಬಾ ಚೆನ್ನಾಗಿ ವಿಚಾರ್ ಹಳಿದಿರ್ ❤❤
ಸತ್ಯವಾದ ಮಾತು ಸರ್ ಜೈಭೀಮ್ 🙏🙏🙏🙏🙏🙏
Namobuuda namoashok namobeim namosavidhan namoparbuudaworld 🇮🇳🇮🇳🇮🇳🇮🇳🇮🇳💙💙💙💙💙🇮🇳👌👌👌👌👌👌
Jai Bhim jai hind ❤❤
ಈ ದಿನ ಮಾತನಾಡಲು ಅವಕಾಶ ಸಿಕ್ಕಿದೆ ಅಂದರೆ ಅಂಬೇಡ್ಕರ್ ರ ಬರೆದ ಸಂವಿಧಾನ ದಿಂದ ಮಾತ್ರ
Correct
Great speech sir 👏
Congratulations Excellent speech. But today no social , civil, economic , cultural equality
🎉❤ ಶುಭವಾಗಲಿ ಸರ್ ತಮಗೆ
Very good speech sir Thank u sir
ಚೆನ್ನಾಗಿ ವಿವರಿಸಿದ್ದೀರ ತುಂಬಾ ಧನ್ಯವಾದಗಳು
Very great words
ನಿಮ್ಮ ಮಾಹಿತಿಗೆ ಮತ್ತು ಧನ್ಯವಾದಗಳು
Super sir Jai hind
ಹೌದೇ...ಅಲಲೇ ನಮಿಗೆ ಗೊತ್ತೇ ಇರಲಿಲ್ಲ ಕಂಡ್ರಿ...ಚೆನ್ನಾಗಿ ಬಣ್ಣ ಕಟುತೀರ ಕಂಡ್ರಿ.😊😅😮😢
ಇಂತಹ ಮನುವಾದಿ ಮೂಖ೯ರ ವೇದಿಕೆಯಲ್ಲಿ ಮಾತಾಡದೆ ಇರುವವರೇ ಪ್ರಙಾವಂತರು.
ಮನುವಾದಿ ಅಂದ್ರೆ ಏನು? ಯಾರೋ ಹೇಳಿದ ಪದವನ್ನು ನೀವೂ ಬಳಸಬೇಡಿ.... ಅದ್ರ ಅರ್ಥ ತಿಳಕೊಂಡು ಹೇಳಿ...
@@bharatibhat7686ಮೂರ್ಖರಿಗೆ ವಿತಂಡವಾದ ಮಾಡುವುದೇ ಒಂದು ಕಾಯಕ
ಅಯೋಗ್ಯರೆಲ್ಲ ಏನು ಬೇಕಾದರೂ ಹೇಳಲು ವ್ಯಕ್ತಿ ಸ್ವಾತಂತ್ರ ಅಡ್ಡ ತಂದು ವಿರೋಧಿಸುತ್ತಾರೆ. ಯಲ್ಲಾ ವಿಷಯಕ್ಕೂ ಜಾತಿ ಮುಂದೆ ಇಟ್ಟುಕೊಂಡೆ ಲಾಭ ಪಡೆಯೋರು ಹೆಚ್ಚಾಗಿದ್ದಾರೆ.
Conversion bagge , Pakistan India baghavadaga muslimrannu pakistanakke kalisuva bagge, Ambedkar bahala vidhaya heliddaru, adannella bettu thamage bekada vishaya matra
Thagondu bobbe hodeyuva ayogya ru thilidukolli, ambedkar na odisi avarige upsnama kottiddu
Nimma prakara Manuvadiye.
Ambedkar iddare ee hottige reservation nillisibiduttiddaru.
Innu estudina bereyavara bevaralli
Jeevana maduttera nachike annode illave ?
ಸತ್ಯವಾದ ವಿಚಾರ.
You are great sir Jai bheem
ಧನ್ಯವಾದಗಳು
very very good sir
Supermatertellingsir
Jai buddha Basavanna Ambedkar
Basavanna ಲಿಂಗಾಯಿತ ಸಮುದಾಯದ ಲೀ ಜಾತಿ ಬೇದ ಇದೆ ಲಿಂಗೈತ್ರಲಿ ಜಾತಿ ಪದ್ಧತಿ ಇದೆ
Jaibhim
Super speech sir
Tq
Super super sir 🙏👍
Very good sir congratulations continue to light up reality
Verygoodsir
Sir nimage 🎉🎉🎉 dhanyavadagalu
Baba sahebra hindhugala bagge astondu hithachinthane nadesi idarinda deshakkaguva ollithannu hindhudharmada uddharavannu thilisidaru avra jothe yaru spandisalilla,avre nondu buddhist adru avra kalpaneyanthe agle agiddare namma dhesha mandhira masizdi charch border gala kithataviruthirallila bhavya bharatha bere dharmagalinda hali thapputhiralilla matthe higagabekadare ashprushyathe nivaraneye ashthra sir. Jai bheem
🙏🙏
Well explained sir tq 🙏
Sir super sppch
Jai beem❤❤❤❤❤🎉🎉🎉🎉🎉🎉🎉🎉🎉🎉🎉🎉🎉
ಜಾತಿ ವ್ಯವಸ್ಥೆ ಸರ್ವನಾಶವಾದರೆ ಸಮಾಜಕ್ಕೆ ಬಹಳ ಒಳ್ಳೆಯದು..
Super super super 🎉🎉🎉🎉🎉🎉
ವಿದ್ಯಾಭ್ಯಾಸದ.ಜೊತೆಗೆ.RSS.ಸಂಘಟನೆಗೆ.ಸೇರಿಕೊಂಡರೆ.ಮಾತ್ರ.ನಮ್ಮ.ದೇಶ.ಮತ್ತು.ಜಗತ್ತಿನ.ಅರಿವಾಗೋದು....🙏👍
Jai bheem sir🎉🎉🎉💪👍
ಸೂಪರ್ ಸರ್ 🙏🙏🙏🙏
Dr Babasaheb Ambedkar was humiliated by Gandhi, Nehru and Congress party.
ಅಂಬೇಡ್ಕರ್ ರವರ ಬಗ್ಗೆ ಸರಿಯಾಗಿದೆ ತಿಳಿಸಿದ್ದೀರಿ
❤❤❤❤
Supera sir nimmantavaru samajakke beku
ಅಣ್ಣಾ ನಿಮ್ಮ ಮಾತು ಸರಿ ಅನಿಸಿತು ನನ್ ಬೆಂಬಲ ನಿಮಗೆ
Nimmanthavaru beku Ambedkar nija sathya thilisalikke.