ಸಿದ್ಧಾರ್ಥ ಬುದ್ಧನಾದ ಬಗ್ಗೆ ಬಾಬಾ ಸಾಹೇಬರು ಹೇಳಿದ್ದೇನು..? Story of Buddha
HTML-код
- Опубликовано: 17 май 2019
- Media Masters is a unique RUclips channel. unveil the hidden secrets, easy and traditional health tips and the science behind Indian practices.
Please subscribe to get instant updates of unknown facts.
ಅಂಬೇಡ್ಕರ್ ಹೇಳಿದ ಕೊನೆಯ ಸಾಲುಗಳು ಅದ್ಭುತ ವಾಗಿದೆ ಸತ್ಯ ಅಂಶ ತಿಳಿಸಿದಕ್ಕೆ ಧನ್ಯವಾದಗಳು
ಬುದ್ಧಂ ಶರಣಂ ಗಚ್ಛಾಮಿ .. ಜೈ ಭೀಮ್....
ಎಷ್ಟು ಸರಿ ನೋಡಿದರೂ ಬೇಜರಾಗುತಿಲ್ಲ ತುಂಬಾ ಒಳ್ಳೆಯ ಮಾಹಿತಿ ದಯವಿಟ್ಟು ಅಂಬೇಡ್ಕರ್ ಹಾಗೂ ಬುದ್ಧರ ಬಗ್ಗೆ ಮತಷ್ಟು ವಿಡಿಯೋ ಮಾಡಿ
ಇವನ್ನೆಲ್ಲ ಜನರಿಗೆ ತಿಳಿಸುತ್ತಿರಲ್ಲ ನೀವೇ ಧನ್ಯ 🙏🙏🙏
ಸರ್ ನಿಮಗೆ ನಿಜವಾಗಿಯು ಇತಿಹಾಸದ ಮೇಲೆ ನಂಬಿಕೆ ಇದ್ದರೆ ಬಾಬ್ ಸಾಹೇಬರ ವಿಚಾರ ಧಾರೆಗಳ ಕುರಿತು ಹಾಗೂ ಭಾರತ ದೇಶದಲ್ಲಿರು ಜಾತೀಯತೆ ಮೂಢನಂಬಿಕೆ ಹಲವಾರು ವಿಷಯಗಳ ವಿರುದ್ಧ ಬಾಬಾ ಸಾಹೇಬ್ ಅಂಬೇಡ್ಕರ್ ಯಾವ ರೀತಿಯಲ್ಲಿ ಹೊರಟ ನೆಡೆಸಿದ್ದಾರೆ ಎಂಬುದನ್ನು ತಿಳಿಸಿಕೊಡಿ
ಅಂಬೇಡ್ಕರ್ ರು ಯಾಕೆ ಬೌದ್ಧ ಧರ್ಮ ಸೇರಿದರು...ಅನ್ನೋದು ವಿವರಿಸಿ ಸರ್..
ವಾವ್ ಅದ್ಬುತ ಸರ್ ಬುದ್ದನ ಬಗ್ಗೆ ಅಂಬೇಡ್ಕರ್ ಬಗ್ಗೆ ಇನ್ನು ಹೆಚ್ಚಿನ ವಿಡೀಯೋ ಮಾಡಿ ಶರಣು ಬಯವಣ್ಣ
ಒಳ್ಳೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್
ಧನ್ಯವಾದ. ಸರ್. ಜೈ ಭೀಮ
ನಾನು ಪ್ರತಿಸಾರಿ ಬೌದ್ದ ಧರ್ಮದ ಇತಿಹಾಸವನ್ನು ಓದುವಾಗಲೋ ನನ್ನಗೆ ಅನ್ನಿಸುತ್ತದೆ... ಯಾಕೆ ಅದೆಷ್ಟೋ ಜ್ಞಾನದ ಅಂಶಗಳನ್ನು ಒಳಗೊಂಡಿದ್ದರು...ಬೌದ್ಧ ಧರ್ಮ ಯಾಕೆ ಭಾರತಾದ್ಯಂತ ಹರಡಲಿಲ್ಲ.....ಏಕೆ ಹೇಗಾಯ್ತು...? ಸಾಧ್ಯವಾದರೆ ಮುಂದಿನ ವಿಡಿಯೋದಲ್ಲಿ ತಿಳಿಸಿ.......
Namo bhuddaya...jai Bheem.. Dhanyavadagalu sir..
ಅವರು ಕೊನೆಯಲ್ಲಿ ಯಾಕೆ ಎಂದು ಧರ್ಮವನ್ನು ತೊರೆದು ಬೌದ್ಧ ಧರ್ಮಕ್ಕೆ ಮತಾಂತರ ಆದರು ಇದರ ಬಗ್ಗೆ ಒಂದು ವಿಡಿಯೋ ಮಾಡಿ ಸರ್
ಯಾರು ಮೋದಲು ನೋಡಿದರೆ ಏನು......!?
ಬರಿ ನೋಡಿದರೆ ಸಾಲದು, ಈದರಲ್ಲಿ ಇರುವ ವಿಷಯವನ್ನು ಅಥ೯ ಮಾಡಿಕೋಂಡು ನಮ್ಮ ಜೀವನದಲ್ಲಿ ಅಳವಡಿಸಿಕೋಳ್ಳ ಬೇಕು
super
Super sir my boss Annamalai sir nivu Dp akkiddake tq sm sir
Super sir
ಭುದ್ದಮ್ ಶರಣಮ್ ಗಚ್ಚಮಿ.🙏
ಗೌತಮ ಬುದ್ಧ.ಮಾಹಾರಾಜರು..ಸನಾತನ ಧರ್ಮದವರು..ನಾವು. ಕುಡಾ.ಸನಾತನ ಧರ್ಮದವರು.. ಜೈ.ಭಾರತ. ಜೈ.ಕರ್ನಾಟಕ
Dr. B. R.Ambedkar Is Always Right... Jai Bheem Namo Buddhayya
Buddha is not only for Buddhist he is universal god I like Buddha thought's
JAI BHIM
JAI BHARAT...
ಭಾರತದಲ್ಲಿ ಬೌದ್ಧ ಧರ್ಮ ಯಾಕೆ ಅಷ್ಟೊಂದ್ ಇಲ್ಲ ಇದರ ಬಗ್ಗೆ ವಿಡಿಯೋ ಮಾಡಿ ಸರ್ ಧನ್ಯವಾದ 🙏🙏🙏
Awru kandithawaglu madalla...yakandre awru brahmanawadi...Budda deshadinda mareyagokke kaaranane brahmanaru
@@preeathampreetham5969 ಅದಂತೂ ಸತ್ಯ ಬಿಡಿ
I love dr.ambedkar jai bhim
World number thinker(scholar) only babasaheb .....therefore exactly right
Buddha he is very practical man. Sathyathada paths kandukondu obba obba maargadarshi. Avru yaavdukke hangaadro anavashyaka but avru soochisiruva maargagalu jeevana sathyagalu amazing.
Buddha is great
Jai Namo Buddhaya
ನನ್ನ ಕೆಲವೊಂದು ಅನಿಸಿಕೆ (ಭಿನ್ನಾಭಿಪ್ರಾಯ ).
ಬುದ್ದನೇ ರಾಜಕುಮಾರನಿರುವಾಗ ಅವನನ್ನ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಯಾವುದೇ ರಾಜಕುಮಾರನು ಒಂದು ಸಂಘದ ಅಧ್ಯಕ್ಷನಾಗುತ್ತಾನೆ ಹೊರತು ಸದಸ್ಯನಾಗುವುದಿಲ್ಲ.. ಆಗಿನ ಕಾಲಕ್ಕೆ ನೀರಿನ ವಿಚಾರಕ್ಕೆ ಘರ್ಷಣೆಗಳಾದ ಉದಾಹರಣೆ ವಿರಳಾತೀವಿರಳ..
Media masters ❤️❤️
ಬುದ್ಧಂ ಶರಣಂ ಗಚ್ಛಾಮಿ ಸೂಪರ್ ಸರ್
Supper
ಬುಧ್ಧಂ ಶರಣಂ ಗಚ್ಛಾಮಿ
ಜೈ ಬಾಬಸಾಹೇಬ್ ಭೀಮರಾವ್ ಅಂಬೇಡ್ಕರ್
My God is Dr b r Ambetkar is always right
S
Nanage ambedkar Andre tumba ishta
Sir avarabagge ondu video madidakke tumba danyavada sir
what dr ambedkar said is absolutely rit...
Thank you so much best listen keep doing sir
Buddhism is a faith based on Reason and Logic.
Hinduism and vedic root , we need to come for
ಅಂಬೇಡ್ಕರ್ ಬಗ್ಗೆ ತಿಳಿಸಿಕೊಡ್ತೀರಾ
Sir evatti sanchiki tumba channagittu
Please read Dr. Ambedkar`s BUDDHA AND HIS DHAMMA( DHARMA-SANSKRIT) published by BUDDHA BHOOMI PRAKASHANA, Nagpur, Maharashtra, you will get all the answers about Buddhism, Bhikku, and vegetarianism. what Buddha said about Vegetarianism (nowhere he advocated vegetarianism to bhikkhu ) Budda said if a bhikkhu has not seen that animal, not heard its voice, not seen being slaughtered, not seen the animal being cooked such food can be accepted. ( from Buddha and his Dhamma,)..... Buddam Sharanam Gachhami.
thanks for the good information.
Exceptional Dr br ambedker life story sir
Sir thanks for information nice video..
10:26 👌👌👌..Jai Bheem..
ನಮೋ ಬುದ್ಧಾಯ ಜೈ ಭೀಮ್
Nice sir superb
Sir.your.speach it's veryspiritual..ILike.yourspiritual thoughts you vereocian.of.knoldge
Really ambedkar is a great legend. Naavu ambedkar avara margadalle nadibeku.. ❤️
I love media master
Sir..make video on BHIMA KOREGOUV...
Wow super message 💐👏
Excellent job sir 🙏🙏🙏
ಸೂಪರ್ video
BABASAHEB is grand father
BUDDA is god father.....🙏
I watching your video's only for your speaking style and your extraordinary voice, whatever may be the contents
Great job you are doing
Super information
Tqqq looot sir
Super story sir
Thanks brother
your speech really great sir
Your voice amazing!!!! Sir
Tq master
I liking your voice
Super sar
Super sir Thanks
Useful information sir
Thnx a lot sir
Hello sir BR Ambedkar bagge video madi pls
Thanks sir....
Tq.....sir....tq soo much 🙏🙏🙏🙏🙏
Namo bhuddhaya 💞
Jai Bheem
1st view 1st comment sir u r super sir
Jai beem
Mithrare.neevu vivarisuva ondondu Katheyu bahala arthapoorna haagu bahala swarsya vagide.nimma dwaniyalli keluvude bahala sogasu.thanks.
Buddha basava Ambedkar
👍👍👍
Super sir
ಸೂಪರ್
super sir
super sir made more about Dr br ambedkar
Lv u SO much sir
Nice video sir
Super........!
👌
super sir your good video
1st like, 1st comment, 1view
Super video
🙏 thank you sir for this video 🙏👌❤️❤️
🙏🙏
Super
ಒಳ್ಳೆಯ ಮಾಹಿತಿ ಸರ್...
Ambedkar ravara kole bagge (hathhe) bagge nim beautifull voice li kelo avkasha !!!
Hi sir good videos gautm
👌 👌 👌 👌
ಸರ್ ನೀವು ಒಮ್ಮೆ ನಮ್ಮ ಅರ್ಮಿ ಬಗ್ಗೆ ವನ್ ವಿಡಿಯೋ ಮಾಡಿ ಪ್ಲೀಸ್
Love You Mahathma Buddha
Ambedakar avru helidare Andre nija yakandare jagathe avrana " knowledge man" anta helatide
buddana bagge maahiti nididakke danyavaadagalu sir.Dr. b r ambedker jeevana mattu horatada bagge videos maadi sir
Nice
Jai.... Bheem
we love Babasaheb Ambedkar