ಎಲ್ಲಿಂದ ಬಂತು ಜಾತಿ? | Caste System in India | Mohan Bhagwat on caste | Masth Magaa | Amar Prasad

Поделиться
HTML-код
  • Опубликовано: 17 дек 2024

Комментарии • 2,9 тыс.

  • @basavarajpatil8538
    @basavarajpatil8538 Год назад +313

    Very nice presentation 👏👏.. Ambedkar ಅಂತ ಒಬ್ಬ ವ್ಯಕ್ತಿ ಭಾರತದಲ್ಲಿ ಹುಟ್ಟದೆ ಹೋಗಿದ್ದರೆ, ದಲಿತರ ಸ್ಥಿತಿ ಊಹೆಗೂ ನಿಲುಕದ್ದಗಿರುತ್ತಿತ್ತು 🙏

    • @shridharadl2583
      @shridharadl2583 Год назад +3

      Sumaru jana hogidhare sir

    • @brundabrunda8187
      @brundabrunda8187 Год назад +3

      Patil tegibekeno🤔

    • @sumanth6902
      @sumanth6902 Год назад

      ಅಂಬೇಡ್ಕರ್ ಸಂವಿಧಾನ ದಲ್ಲಿ ಜಾತಿನೇ ಬೇಡ ಅಂತ ಮೂಲ ಸಂವಿಧಾನ ದಲ್ಲಿ ಬರ್ದಿದ್ರೆ ಈ ದೇಶ ಎಲ್ಲೊ ಹೋಗಿರ್ತಿತ್ತು

    • @prasadshashidhar1134
      @prasadshashidhar1134 Год назад

      Real facts

    • @prashantyalaburgi6807
      @prashantyalaburgi6807 Год назад

      ​@@shridharadl2583😅

  • @Cloud-kn5yr
    @Cloud-kn5yr Год назад +284

    ಅಮರ್ ಪ್ರಸಾದ್ ಅವರೇ...ಯಾವ ಮಾಧ್ಯಮವೂ ಮಾಡದ ಒಂದು ಅತೀ ದೊಡ್ಡ ವಿಷಯವನ್ನು ತುಂಬಾ ವಿಸ್ತಾರವಾಗಿ ಹೇಳಿದ್ದೀರಿ....ತಮಗೆಲ್ಲರಿಗೂ ಧನ್ಯವಾದಗಳು

    • @kirankumarp5741
      @kirankumarp5741 Год назад

      Super

    • @nancydsouza5071
      @nancydsouza5071 Год назад

      Supper Amar passed very good god 🙏 you thank you

    • @prakashmagadum7209
      @prakashmagadum7209 Месяц назад

      ಅಣ್ಣಾ ನೀನು ವೇದ ಅಧ್ಯಯನ ಮಾಡಿದ್ದಿಯಾ ವೇದಗಳಲ್ಲಿ ಜಾತಿ ಪದ್ಧತಿನೇ ಇಲ್ಲಾ ಎಲ್ಲಾ ಈ ಎಡಬಿಡಂಗಿಗಳು ಸೃಷ್ಟಿ ಮಾಡಿರೋದು

  • @ambarishambi3831
    @ambarishambi3831 Год назад +416

    ನಾ ಕಂಡ ಮೊದಲ ಮನುಷ ರೂಪದ ಪತ್ರಕರ್ತಾ ನೀವೇ ಅಮರ್ ಸಾರ್ ನಿಮಗೆ ನನ್ನ ಅನಂತ ನಮನಗಳು

    • @wajidpasha5787
      @wajidpasha5787 Год назад +4

      Yanppa bhagwanta maadyamadavarege entha sadbuddi koti Dane

    • @wajidpasha5787
      @wajidpasha5787 Год назад +5

      PRATI DENA ENTHA ADBHUTA VADAD SUDDI NAMMA JANAREGE TELESE SWME

    • @sandeepsandy6240
      @sandeepsandy6240 Год назад

      ❤💙💯✅

    • @kodandaramsetty8536
      @kodandaramsetty8536 Год назад

      ಅತ್ಯುತ್ತಮ ಚಿಂತನೆ

    • @gaddeshganiger4278
      @gaddeshganiger4278 Год назад

      ಜಾತಿ ರಾಜಕಾರಿಣಿಗಳ,ಸ್ವಾಮಿ ಗಳ , ಮತ್ತು ಸೂಮಾರಿಗಳ ಸಾಧನೆಗೆ ಹುಟ್ಟಿದೆ. ಎಲ್ಲಾ ಜಾತಿ ಒಂದೇ ಆದರೆ, ಭಾರತ ಜಗತ್ತಿಗೆ ಅಗ್ರ ಗಣ್ಯ ಆಗುತ್ತದೆ. ಜೈ ಹನುಮಾನ್ ಭಾರತ ಮಾತಾ ಕೀ ಜೈ ಜೈಜವಾನ್ ಜೈ ಕಿಸಾನ್ ಸರ್ವೇ ಜನಾ ಸುಖಿನೋ ಭವಂತು.

  • @ಅರಿವೇಗುರು-ಜ7ಜ
    @ಅರಿವೇಗುರು-ಜ7ಜ 10 месяцев назад +42

    ಚೆನ್ನಾಗಿ ಮಾತಾಡಿದ್ದೀರ ಸರ್
    ಓದಿದವರೆ ಜಾತಿ ಆಚರಣೆ ಮಾಡ್ತಿದ್ದಾರೆ ಇದು ನಮ್ ದೇಶದ ದುರಂತ😢

  • @sathishkumar8836
    @sathishkumar8836 Год назад +11

    ಗುಡ್ ಮೆಸೇಜ್ ಅಮರ್. ಜಾತಿ ವ್ಯವಸ್ಥೆ ಬಗ್ಗೆ ಉತ್ತಮ ನಿರೂಪಣೆ. ಜೈಭೀಮ್ ಜೈ ಅಂಬೇಡ್ಕರ್

  • @Christ_in_you_andme
    @Christ_in_you_andme Год назад +139

    ನೀವು ನಿಷ್ಪಕ್ಷಪಾತವಾಗಿ ಜಾತಿಯ ಬಗ್ಗೆ ಮಾತಾಡಿರೋದು ಸಂತೋಷಕರವಾಗಿ ಇದೆ ಕರ್ನಾಟಕದಲ್ಲಿ ದಲಿತರಿಗೆ ಯಾವುದೇ ಅನ್ಯಾಯವಾದರೂ ಅದನ್ನು ನ್ಯೂಸ್ ಚಾನೆಲ್ ನಲ್ಲಿ ತೋರ್ಸೋದೆ ಇಲ್ಲ ಆದರೆ ನೀವು ಈ ವಿಡಿಯೋವನ್ನು ಮಾಡಿರುವ ಉದ್ದೇಶ ಜಾತಿಪದ್ಧತಿ ಹೋಗಬೇಕೆನ್ನುವುದು ತುಂಬಾ ಧನ್ಯವಾದಗಳು
    jai bhim 🔥

    • @snapoleon8737
      @snapoleon8737 Год назад +6

      Nimmadu krantikaara hejje, Amara sir, nivu obbaru ditta vicharvaadi nimage jaibhim vandanegalu.💓

    • @powerfullsoch8338
      @powerfullsoch8338 Год назад

      Sullu. Vishaya Dalitraddu Adre adanne otti otti heltare .Nanu ellarannu samanavagi nodtene .Nanu jati virodhi .

    • @southdravidian3480
      @southdravidian3480 Год назад +1

      ಕಾರಣ ವೆಂದರೆ ಎಲ್ಲ Media ಗಳು ಮೇಲ್ಜಾತಿಯ undertaking ನಲ್ಲಿವೆ

  • @chandrashekaradr893
    @chandrashekaradr893 Год назад +233

    ನಾನು ಸಂಪೂರ್ಣ ಜಾತಿಪದ್ದತಿಯನ್ನ ವಿರೊದಿಸುತ್ತೇನೆ , ನಾನು ಅಂತರ್ಜಾತಿ ವಿವಾಹವಾಗುತ್ತೇನೆ …. ಅಧ್ಭುತ ವೀಡಿಯೊ

    • @thirumalasona3746
      @thirumalasona3746 Год назад +9

      Jaathi ennuva moudyadinda shoodraru mathu athivarnaru dalitharu hora barale beku.jathi VIRUDDA jana DANGE elabeku ..vaidika kariyakrama madalele baaradu. Pooje devasthanakke hogabaradu shodraru devasthanakke hogade iddare konege devara gudige bagilu biluthe Amar

    • @kiranraaz5290
      @kiranraaz5290 Год назад +4

      Nimma yochane matthu badalaavanege dhanyavaadagalu..

    • @shriharishekhar7385
      @shriharishekhar7385 Год назад

      ತಮ್ಮಾ ಹಾಗೇನೇ ಮಾಡು. ಈ ದೇಶ ತುಂಬಾ ಸಂಪನ್ಮೂಲಗಳನ್ನು ಹೊಂದಿದೆ. ನಾವು ಜಾತೀರಹಿತ ಸಮಾಜ ಕಟ್ಟಿದಾಗ ಮಾತ್ರ ಇದು ವಿಶ್ವಗುರು ಆಗೋದು.....

    • @sanatanandindian5761
      @sanatanandindian5761 Год назад +3

      Good thought... But neevu mentally tumba strong agi prepare agirbeku intercaste marriage agoke... All the best for your future

    • @ManojManu-mp4xp
      @ManojManu-mp4xp Год назад +2

      Yesssss sir...... Godd

  • @ashwinimahesh3729
    @ashwinimahesh3729 Год назад +142

    ನಾನಂತೂ ಮನುಷ್ಯ ಜಾತಿಗೆ ಎಂದೆಂದಿಗೂ ಬೆಲೆ ಕೊಡ್ತೀನಿ ಅಷ್ಟೇ ❤️❤️❤️

    • @abhisajjan5574
      @abhisajjan5574 Год назад +1

      Pp

    • @lightyears1045
      @lightyears1045 Год назад

      Good job 💐💐💐

    • @PushkaraoK
      @PushkaraoK Год назад

      Good 👍 explain sir adare igina prapanchadage jathi sudaristhide dharma dangal suruvagide neechavagi kolegaduka ragthidare.?.

    • @vasanthkumart9103
      @vasanthkumart9103 3 месяца назад

      ​@@lightyears1045the last time we can connect 😉😀😀😀😀😀😀😀😀😀😀😀

  • @baluchalawadi1264
    @baluchalawadi1264 Год назад +16

    ನೀ ಮರೆತು ಬಿಡು ಜಾತಿಯತೆ
    ನಾ ಬಿಡುವೆ ಮೀಸಲಾತಿ...🙏🙏 ಅದ್ಭುತವಾದ ವಿಚಾರವನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಅಮರ್ ಸರ್...👍💛♥️.. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಕುವೆಂಪು.ಬಸವಣ್ಣ...✊️🙏

    • @sridhardc9360
      @sridhardc9360 Год назад +1

      Yellithanka government cast certificate kodutho alki thanka cast hogalla manushta jathi onde onde matharam

    • @prakashgk1131
      @prakashgk1131 3 месяца назад

      @@sridhardc9360this is again manuvaada

  • @Itsmeappu26
    @Itsmeappu26 Год назад +9

    ಎಲ್ಲಾ ಪತ್ರಕರ್ತರು ನಿಮ್ಮ ಹಾಗೆಯೇ ಇದ್ದರೆ ಬಹುಶಃ ನಮ್ಮ ದೇಶವು ಜಾತಿಮುಕ್ತ ರಾಷ್ಟ್ರ ವಾಗಬಹುದು ಎಂಬ ನನ್ನ ಅಭಿಪ್ರಾಯ ಧನ್ಯವಾದಗಳು ಅಮರ್ ಪ್ರಸಾದ್ sir 🙏

  • @marutihutagi3837
    @marutihutagi3837 Год назад +71

    ಅಮರ್ ಅವರೇ, ಜಾತಿಯ ವಿಷಯವಾಗಿ ಯಾವ ಮಾಧ್ಯಮವೂ ನೀಡದ ಸುಜ್ಞಾನವನ್ನು ನೀವು ನೀಡಿದ್ದೀರಿ ಹೀಗೇ ಮುಂದುವರೆಯಲಿ. ತಮಗೆ ಧ್ಯವಾದಗಳು

  • @anithabr6080
    @anithabr6080 Год назад +184

    ಜಾತೀಯತೆ ಮತ್ತು ಅಸ್ಪೃಶ್ಯತೆ ಒಂದು ಭಯಂಕರ ಖಾಯಿಲೆ ಮಾನವೀಯತೆ ಪ್ರೀತಿ ಅದಕ್ಕಿರುವ ಔಷಧ ...

    • @subhashchandra2438
      @subhashchandra2438 Год назад +1

      ಜಾತೀಯತೆ ಮೇಲ್ವರ್ಗದವರ ಮನೋರೋಗ

    • @pscholachagudda__
      @pscholachagudda__ Год назад +2

      ಮಾನವ ಪ್ರೀತಿಗೆ ಕಡಿದು ಸಾಯಿಸುತ್ತಾರೆ

    • @metaluganda7476
      @metaluganda7476 Год назад +1

      Thank you anitha sister " nice comment"

    • @shivugowda6394
      @shivugowda6394 Год назад

      Bra mare jaathiyanna hutti haakiddu bharathadallina, badathana, hasivu, bhikshatane maaduvavaru, nirudyoga, anaksharathe evellavu irode Bra manaru maadida jaathi galinda, Devara hesralli namma janara mugdhathe, anaksharathe, Bhavanaathmaka guna galannu bra manaru upayogisi kondu e daridra jaathi padhathi yannu sthaapisiddare.

    • @sachinmang6020
      @sachinmang6020 Год назад

      Ss

  • @akshaykumargotagi4935
    @akshaykumargotagi4935 Год назад +135

    "ಇಂದಿನ ದಿನಗಳಲ್ಲಿ ಭಾರತದಲ್ಲಿ ಅಸಮಾನತೆ ಇಲ್ಲ" ಎಂದು ಹೇಳುವವರಿಗೆ ಈ ವಿಡಿಯೋ ಚಪ್ಪಲಿ ಹೊಡೆತ ನೀಡುತ್ತದೆ.
    Sir we appreciate the efforts you did for bringing out the truth behind it and last 3 minutes of this video will change our india .🙏🙏🙏🙏

  • @nagarajappad4170
    @nagarajappad4170 Год назад +5

    ಅಮರ್ ಸರ್ ನಾನು ನಿಮ್ಮ ಅಭಿಮಾನಿ ಆಗ್ಬಿಟ್ಟೆ ನಿಮ್ಮ ರೀತಿ ಪ್ರತಿಯೊಬ್ಬಮನುಷ್ಯ ಯೋಚನೆ ಮಾಡಿದ್ದೆ ಆದರೆ ಈ ನೀಚ ಪದ್ದತಿ ತೊಲಗೋದರಲ್ಲಿ ಅನುಮಾನ ಇಲ್ಲಾ ಸರ್, ಈ ನಿಮ್ಮ ಸಾಮಾಜಿಕ ಕಾಳಜಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಸರ್ 🙏🏻🙏🏻

  • @jagadeeshacjagadeeshac1095
    @jagadeeshacjagadeeshac1095 Год назад +6

    ಅಮರ್ ಸರ್ ಈ ವಿಡಿಯೋ ಬಹಳ ಉಪಯುಕ್ತವಾಗಿದೆ ಜಾತಿ ವ್ಯವಸ್ಥೆ ಮಾನಸಿಕ ರೋಗ ಇದನ್ನು ಎಲ್ಲರೂ ಒಟ್ಟಾಗಿ ಸೇರಿ ತೊಲಗಿಸಬೇಕು ಪ್ರಪಂಚವೇ ಗೌರವಿಸುವ ಸಂವಿಧಾನ ಶಿಲ್ಪಿ ವಿಶ್ವಜ್ಞಾನಿ ಬಾಬಸಾಹೇಬ್ ಅಂಬೇಡ್ಕರ್ ರವರನ್ನೇ ಗೌರವಿಸದೆ ಜಾತಿ ಕಣ್ಣಿನಿಂದ ನೋಡುವ ನಮ್ಮ ದೇಶದ ಈ ದರಿದ್ರ ಅವಿವೇಕಿಜನರಿಗೆ ಏನು ಹೇಳಬೇಕು 😡......ನಿಮ್ಮ ಕಾಳಜ್ಜಿಗೆ ಧನ್ಯವಾದಗಳು ಅಮರ್ ಬ್ರದರ್ 🙏🙏🙏🌹🌹🌹

  • @talawar7236
    @talawar7236 Год назад +48

    ಈ ನಿಮ್ಮ ಅದ್ಭುತ ಕಲ್ಪನೆ ಮತ್ತು ಮಾಹಿತಿಗೆ ಧನ್ಯವಾದಗಳು ಸರ್.❤️🙏 ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಜಯವಾಗಲಿ.

  • @Shankar.Kulluru
    @Shankar.Kulluru Год назад +244

    ಅತ್ಯದ್ಭುತವಾದ ಸತ್ಯಾಂಶವುಳ್ಳ ಮಾಹಿತಿ ನೀಡಿದ ಅಮರ್ ತಮಗೆ ಭೀಮ ಧನ್ಯವಾದಗಳು.🙏

    • @appukingkattimani7996
      @appukingkattimani7996 Год назад +4

      Jai bhim

    • @vinodsoraganvi4903
      @vinodsoraganvi4903 Год назад +5

      ಭೀಮ ಧನ್ಯವಾದಗಳು ಅಂದರೆ ಏನು ಅಣ್ಣ

    • @naganurravi218
      @naganurravi218 Год назад +3

      ತಮಗೂ ಭೀಮ ಧನ್ಯವಾದಗಳು.. 🙏🏻🙏🏻

    • @Shankar.Kulluru
      @Shankar.Kulluru Год назад +7

      ಅಂಬೇಡ್ಕರ್ ವಾದಿಗಳು ಯಾರಾದರು ಎದುರಾದಾಗ ಮೊದಲು ಹೇಳುವ ಪದ ಜೈ ಭೀಮ್ ಎಂದು. ಅದೇ ರೀತಿ, ಬೀಳ್ಕೊಡುವ ಸಂದರ್ಭದಲ್ಲಿ ಹೇಳುವ ಪದಗಳೆಂದರೆ ಭೀಮ ವಂದನೆಗಳು, ಭೀಮ ನಮನಗಳು, ಭೀಮ ಧನ್ಯವಾದಗಳು ಎಂದು.

    • @srishivupswamy7747
      @srishivupswamy7747 Год назад

      ಭೀಮ ಧನ್ಯವಾದಗಳು ಅಂದರೆ ಬಲಿಷ್ಠ ಧನ್ಯವಾದಗಳು ಎಂದರ್ಥ but shankar should not use this again becoz should lead linguistic capacity first u should not start this kind of thing
      it leads again caste system

  • @ravikumarn2449
    @ravikumarn2449 Год назад +84

    ಜನ ಸಾಮಾನ್ಯರಿಗೂ ಅರ್ಥವಾಗುವ ರೀತಿಯಲ್ಲಿ ವರದಿ ನೀಡಿದಕ್ಕೆ ಅಂನತ ಅನಂತ ಪ್ರಣಾಮಗಳು..
    ಜಾತಿ ನಿರ್ಮೂಲನೆಗೆ ಮದ್ದು - ಉತ್ತಮ ಶಿಕ್ಷಣ, ಭಾಷಾ ಸ್ವಚ್ಛತೆ ಮತ್ತು ದೈಹಿಕ ಸ್ವಚ್ಚತೆ, ಆರ್ಥಿಕ ಸಬಲೀಕರಣ....,,😍😍

    • @SHIVAKUMAR-my6gn
      @SHIVAKUMAR-my6gn 2 месяца назад

      ಮೊದಲು ಮಾನಸಿಕ ಸ್ವಚ್ಛತೆ ನಂತರ ದೈಹಿಕ ಸ್ವಚ್ಛತೆ

  • @jagadeeshprasad8749
    @jagadeeshprasad8749 Год назад +15

    Great massage Amar Sir...., ಈ ಸಮಾಜದ ಏಳಿಗೆಗೆ ಇಷ್ಟು ವಿಷಯ ಸಾಕು, ಇದನ್ನ ಪ್ರತಿಯೊಬ್ಬರೂ ಸ್ವಚ್ಚ ಮನಸ್ಸಿನಿಂದ ಸ್ವೀಕಾರ ಮಾಡಿದರೆ ಸಾಕು, ನಮ್ಮ ಸಮಾಜ ಉತ್ತಮ ಮಟ್ಟಕ್ಕೆ ತಲುಪುತ್ತದೆ, ನಮ್ಮ ದೇಶ ಮುಂದುವರೆದ ಯಾವುದೇ ರಾಷ್ಟ್ರಕ್ಕೆ ಕಡಿಮೆ ಇರುವುದಿಲ್ಲ, ಇಂದು ಪ್ರತಿಯೊಬ್ಬ ನಾಗರಿಕರ ಮನಸ್ಸು ಬದಲಾಯಿಸುವ ಸಮಯ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮರಸ್ಯವಾಗಿ ಬೆಳೆಯಬೇಕು.

  • @yallu.ckushtagi5224
    @yallu.ckushtagi5224 10 месяцев назад +5

    ನಮಗೂ ಕೂಡ ಜಾತಿಯಂತೆ ಎಂಬ ಭೂತವನ್ನು ಬಿಡುವ ಆಸೆ ಆದರೆ ಹೀಗೆ ಇರುವ ಮತ್ತು ನಡೆಯುತ್ತಿರುವ ಮತ್ತು ನಡೆಯುವ ಮುಖ್ಯವಾಗಿ ಶಿಕ್ಷಣ ಮತ್ತು ರಾಜಕೀಯದ ನಡವಳಿಕೆಯ ಬೆಳವಣಿಗೆಯನ್ನು ನೋಡಿದರೆ ಜಾತಿಯತೆ ಯಾವ ರೀತಿ ಅವನತಿ ಆಗಲು ಸಾಧ್ಯವಿದೆ...

  • @sathishkumarlk3137
    @sathishkumarlk3137 Год назад +255

    ಜಾತಿ ವ್ಯವಸ್ಥೆಯನ್ನು ಬೇರು ಸಮೇತ
    ಕಿತ್ತು ಹೊಗೆಯಬೇಕು.... ಇದನ್ನೇ
    B. R.ಅಂಬೇಡ್ಕರ್,, ಕುವೆಂಪು ಹೇಳಿದ್ದು 💕

    • @kumarbangalore5937
      @kumarbangalore5937 Год назад +19

      ಮೀಸಲಾತಿ.??

    • @Fan_Of_Kannadisiam
      @Fan_Of_Kannadisiam Год назад +1

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

    • @srinidhi7140
      @srinidhi7140 Год назад

      @@kumarbangalore5937 ಎಲ್ಲಿಯವರೆಗೆ ಜಾತಿಇರುತ್ತೋ ಅಲ್ಲಿವರ್ಗು ಮೀಸಲಾತಿ ಬೇಕೇ ಬೇಕು!

    • @rohinivijayar3707
      @rohinivijayar3707 Год назад +7

      @@kumarbangalore5937
      ಅದು ಬೇಕು ಕಾರಣ ನೂರಾರು ಹೇಳಿಕೂಂಡು ಇದು ಬೇಡಾ ಎಲ್ಲಾ ಸ್ವಾರ್ಥಿಗಳು

    • @ಠಿ_ಠಿ-ಝ2ರ
      @ಠಿ_ಠಿ-ಝ2ರ Год назад +1

      @@kumarbangalore5937 ಎಲ್ಲಿಯವರೆಗೂ ಜಾತಿಯತೆ ಇರುತ್ತೋ ಅಲ್ಲಿಯರೆಗೂ ಮೀಸಲಾತಿನು ಇರಲಿ

  • @SBbrand18
    @SBbrand18 Год назад +47

    ನಮ್ಮ ದೇಶದ ಪ್ರತಿ ಒಬ್ಬರಿಗೂ.ಜಾತಿ ಎಂಬ ಅನಿಷ್ಟದ ಜ್ಞಾನೋದಯ ಮಾಡಿಸಿದಕ್ಕೆ ನನ್ನ ಕಡೆಯಿಂದ ಕೋಟಿ ಕೋಟಿ ಪ್ರಣಾಮಗಳು ಸರ್.🙏🙏🇮🇳ವಂದೇ ಮಾತರಂ 🇮🇳ನಾವೆಲ್ಲ ಭಾರತೀಯರು👈ಜೈ ಹಿಂದ್ ✊️🇮🇳🇮🇳🇮🇳🇮🇳ನಾನು ಇಂಡಿಯನ್ 💪💪💪💪💪🇮🇳

  • @sridharsanjeev3050
    @sridharsanjeev3050 Год назад +615

    ಜಾತಿ ವ್ಯವಸ್ಥೆ ನಾಶವಾಗಲಿ... ಪ್ರತಿಭೆ ಮಾತ್ರ ಬೆಳಗಲಿ🙏❤️

    • @appukingkattimani7996
      @appukingkattimani7996 Год назад +28

      Jai bhim

    • @malnadfans169
      @malnadfans169 Год назад +1

      @@appukingkattimani7996 even meesalaathi kooda

    • @sathishsati9587
      @sathishsati9587 Год назад +1

      ಅದು ನಿಮ್ಮ ಮನೆ ಇಂದ ಶುರುವಾಗಲಿ...ಬ್ರಾಮಣ ರು sc st & ಜಾತಿಯವರಿಗೆ ಹೆಣ್ಣು ಕೊಡಲಿ 😎

    • @sridharsanjeev3050
      @sridharsanjeev3050 Год назад +63

      ಜಾತಿಆಧಾರಿತಮೀಸಲಾತಿ ಇರೋವರ್ಗೂ ಜಾತಿಹೋಗಲ್ಲ😂

    • @puneethhn223
      @puneethhn223 Год назад

      @@sridharsanjeev3050 ಮೀಸಲಾತಿ ಬಂದಿರೋದು ಜಾತಿ ವ್ಯವಸ್ಥೆಯಲ್ಲಿ ಸಾವಿರ ವರ್ಷ ನೊಂದ ನಂತರ ಗೆಳೆಯ, ಮೊದಲು ಜಾತಿ ವ್ಯವಸ್ಥೆ ನಿರ್ಮೂಲನೇ ಆಗಲಿ ನಂತರ ಗಂಡು ಹೆಣ್ಣು ಭಾರತೀಯರು ಅಷ್ಟೇ ಉಳಿಯಲಿ ಅವಾಗ ಮೀಸಲಾತಿ ಯಾರಿಗೆ ಅಂಥ ಕೊಡತಾರೆ ನೀವೇ ಹೇಳಿ ಮೊದಲು ನಾವು ನಮ್ಮ ತಪ್ಪುಗಳಿಂದ ಹೊರಬರೋಣ 🙏🏻

  • @kumar.j.c3020
    @kumar.j.c3020 Год назад +12

    ನಾನು ಅಂತರ ಜಾತಿ ವಿವಾಹವಾಗಿದ್ದಾನೆ. ನನ್ನ ಮಕ್ಕಳಿಗೂ ಅಂತರ ಜಾತಿ ವಿವಾಹವಾಗಲು ಪ್ರೇರಣೆ ನೀಡುತ್ತೇನೆ.
    India cashless ಆಗದಿದ್ದರೂ ಪರವಾಗಿಲ್ಲ india ಮೊದಲು castless ಆಗಲೇಬೇಕು . ಈ ಬಗ್ಗೆ ನಾನು ಮೊದಲ ಹೆಜ್ಜೆ ಇಟ್ಟಾಗಿದೆ.
    ನೀವು.........

  • @dr.b.n.sathyanarayana6769
    @dr.b.n.sathyanarayana6769 Год назад +4

    ಸರಳ ಹಾಗೂ ಸತ್ವ ಸಂಪನ್ನತೆ ಯಿಂದ ಕೂಡಿದ ವಿಷಯ ಪ್ರಸ್ತುತಿ. ಎಲ್ಲರೂ ಅಹುದು, ಎನ್ನಲೇ ಬೇಕೆಂದು ಮನಕ್ಕೆ ಒಪ್ಪುವ ವಿಚಾರಧಾರೆ. ನಿಮ್ಮ ಮಾತಿನ ಧಾಟಿ ಅದ್ಭುತ. ಧನ್ಯವಾದಗಳು

  • @gurunathkajagar6552
    @gurunathkajagar6552 Год назад +135

    ನಾವು ಯಲ್ಲಾ ಮರೆತು ಭಾರತೀಯರು ಅನ್ನೋ ಭಾವನೆ ಯಾವಾಗ ಬರುತ್ತೋ ಅವಾಗ ನಮ್ಮ ದೇಶ ಉದ್ದಾರ್ ಆಗುತ್ತೆ ಜಾತಿ ಅನ್ನೋ ಕಾಲಮ್ಮ ನಲ್ಲಿ ಭಾರತೀಯ ಅನ್ನೋ ಕಾಲಮ್ಮ ಯಾವಾಗ್ ಗೊತ್ತಿಲ್ಲ ನಾನು ಭಾರತೀಯ ಅನ್ನೋ ಭಾವನೆ ಯಲ್ಲರಿಗೂ ಬರ್ಬೇಕು 🙏🙏🙏🙏❤️❤️❤️

    • @yqgowda
      @yqgowda Год назад +13

      ಎಲ್ಲರೂ ಒಂದೇ ಎಂದು ಭಾವಿಸಿ ಮೀಸಲಾತಿ ತೆಗೆದುಹಾಕಿದರೆ, ಆಗ ಸಾಧ್ಯ.

    • @maadhumaadhu6740
      @maadhumaadhu6740 Год назад +5

      @@yqgowda guru yake yellarigu onde jaathi madidre agolva ...yenro neevella ....

    • @kkyy244
      @kkyy244 Год назад +1

      @@yqgowda bro.... Right ನೀವು ಹೇಳಿದ್ದು. ಯಾವುದರಲ್ಲಿ ತೆಗೆಯಿಬೇಕು ಮೀಸಲಾತಿ ಸ್ವಲ್ಪ ಹೇಳಿ........

    • @hajagahvhv
      @hajagahvhv Год назад

      @@kkyy244 🤔

    • @harshanaikhindunamadhari8230
      @harshanaikhindunamadhari8230 Год назад +1

      @@yqgowda Samanategoskara SSLCyalli SC,ST vidyarthigalu 20% tegedre saku avru pass.

  • @rishia847
    @rishia847 Год назад +22

    ತುಂಬಾ ಚೆನ್ನಾಗಿದೆ ಈ ವಿಡಿಯೋ ನೋಡಿದರೆ ನಂತರ ಕನ್ನಡ ಭಾಷೆ ಬಲ್ಲ ವಿದ್ಯಾವಂತರು ಜಾತಿ ಪದ್ಧತಿಯನ್ನು ಆಚರಣೆ ಮೂಡುವುದಿಲ್ಲ ಎಂದು ನನ್ನ ಅನಿಸಿಕೆ ಧನ್ಯವಾದಗಳು ಸರ್

  • @nagunagu2870
    @nagunagu2870 Год назад +55

    ತುಂಬಾ ಧನ್ಯವಾದಗಳು ಸರ್. ಮನಸ್ಸಿಗೆ ತುಂಬಾ ನೋವಾಗುತ್ತೆ ಸರ್.ನಾನು ಕೂಡ ಒಂದು ದಲಿತ ಕುಟುಂಬದಲ್ಲಿ ಹುಟ್ಟಿದ್ದೇನೆ ನಮ್ಮದು ಒಂದು ಚಿಕ್ಕ ಹಳ್ಳಿ ಈಗಲೂ ಸಹ ನಮ್ಮ ಊರಿನಲ್ಲಿ ಅಸ್ಪೃಶ್ಯತೆ ಜೀವಂತವಾಗಿ ಇದೆ ಸರ್.ಮೇಲ್ಜಾತಿಯವರು ನಮ್ಮನ್ನ ಅತ್ಯಂತ ಹೀನಾಯವಾಗಿ ಕಾಣುತ್ತಾರೆ.ದೇವಸ್ಥಾನದ ಒಳಗಡೆ ಬಿಡುವುದಿಲ ಹೋಟೆಲ್ಗಳಲ್ಲಿ ಊಟ ಮಾಡಲು ಒಳಗಡೆ ಬಿಡುವುದಿಲ್ಲ ನೀರು ಕುಡಿಯಲು ನಮಗೆ ಸಪರೇಟ್ ಲೋಟ ಇಟ್ಟಿರುತ್ತಾರೆ.ಸಿಟಿ ಗಳಿಗಿಂತ ಹಳ್ಳಿಗಳಲ್ಲಿ ಜಾತಿಪದ್ಧತಿ ಬಹಳ ಹೆಚ್ಚಾಗಿದೆ ಸರ್.ಈ ಜಾತಿ ಪದ್ಧತಿ ಸಂಪೂರ್ಣವಾಗಿ ನಾಶ ಆಗಬೇಕು.ಆಗಮಾತ್ರ ನಮ್ಮ ದೇಶ ಉದ್ಧಾರ ಆಗುವುದು.

    • @pavankumara.k5699
      @pavankumara.k5699 Год назад +3

      Yavur nimdu avar mele krama tagoli

    • @SwamySwamy-ei1iz
      @SwamySwamy-ei1iz 10 месяцев назад +5

      Bangalore anta dodda nagaradalli idrunu jati vyavaste kittu tinta ide sir. degree odidru 3 ,4 kade sc jati anta heliddake nan kelsa hogide sir..idu nanna boomi anta helkolloke nange nachike agtidi sir.e taynadu nange beda anside sir

    • @SwamySwamy-ei1iz
      @SwamySwamy-ei1iz 10 месяцев назад

      Badige mane kelidre yav jati antare. sullu heli badige mane tagolo parisyiti ide.dina manasakshi virudda badukuvudu usirugattisutte sir. Brilisnt makkala bavishya nenedre kanniru barutte sir. nammantavarigadtu e jati beru sahita kittogbeku sir. ninmanta manasatva iro vyaktigalu nam deshakke beku sir

    • @PURUSHOTHAMBANGERA-y3u
      @PURUSHOTHAMBANGERA-y3u 10 месяцев назад

      6

    • @PURUSHOTHAMBANGERA-y3u
      @PURUSHOTHAMBANGERA-y3u 10 месяцев назад

      Yellaru ondhe melu kilu illa

  • @anjur9950
    @anjur9950 Год назад +2

    ಸರ್ ಈ ಜಾತಿ ಅನ್ನುವ ವಿಷಯ ಮಾತಾಡೋಕೆ ಇಷ್ಟ ಪಡಲ್ಲ ಅದರ ತೀವ್ರತೆ ತುಂಬಾ ಇದೆ ಗ್ರಾಮೀಣ ಬಾಗಗಲ್ಲಿ ಅದರ ಕುರಿತು ಮಾತಾಡ್ತಿದೀರಾ ಅನಂತ ಧನ್ಯವಾದಗಳು ನಿಮಗೆ...❤

  • @teegicn6881
    @teegicn6881 Год назад +5

    ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಸೂಕ್ಷ್ಮವಾಗಿ ಮನಮುಟ್ಟುವಂತೆ ವಿವರಿಸಿದಿರಿ ನಿಮಗೆ ಧನ್ಯವಾದಗಳು.

  • @vishwamaanava4543
    @vishwamaanava4543 Год назад +84

    ಇಂತಹ ಸಾಮಾಜಿಕ ಕಾಳಜಿಯುಳ್ಳ ವಿಡಿಯೋಗಳು ನಿಮ್ಮಿಂದ ಹೆಚ್ಚಾಗಿ ಬರಲಿ, ಹೃತ್ಪೂರ್ವಕ ವಂದನೆಗಳು 🙏🙏🙏🙏🙏🙏🙏🙏🙏

    • @Fan_Of_Kannadisiam
      @Fan_Of_Kannadisiam Год назад +1

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

    • @Fan_Of_Kannadisiam
      @Fan_Of_Kannadisiam Год назад +1

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

    • @mmoksha4947
      @mmoksha4947 Год назад

      Thanks for thought provoking video sir

    • @devarajubs3960
      @devarajubs3960 Год назад

      ಸರ್, ಇದು ಒಂದು ಕೇವಲ ವರದಿ ಅಲ್ಲ.ಇದು ಭಾರತೀಯ ಸಮಾಜ, ಸಂಸ್ಕೃತಿಗಳ ಒಂದು ವಿಧದ ಆಮೂಲಾಗ್ರ ವಿಶ್ಲೇಷಣೆ. ಚೆನ್ನಾಗಿದೆ.ವಂದನೆಗಳು.

  • @mudassirr2395
    @mudassirr2395 Год назад +116

    ಒಂದು ಹೆಜ್ಜೆ ಜಾತಿ ಎಂಬ ಗೋಡೆಯನ್ನು ತೆಗೆದು ಹಾಕುವ ಕಡೆಗೆ.💛❤

    • @Fan_Of_Kannadisiam
      @Fan_Of_Kannadisiam Год назад +2

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

    • @muniveerappae29
      @muniveerappae29 Год назад +2

      super masth maga
      vvgood

    • @diesuccessmotivation8619
      @diesuccessmotivation8619 Год назад

      ಇನ್ನೊಂದ್ ಹೆಜ್ಜೆ ಜಾತಿ ಎಂಬ ಗೋಡೆ ಕಟ್ಟುವ ಕಡೆ

    • @nagamanikaranth6469
      @nagamanikaranth6469 Год назад

      ಜಾತಿ ಪದ್ದತಿ ಹೋಗೋಲ್ಲ ಬಿಡಿ

    • @sash1004
      @sash1004 Год назад

      haage dharma vannu thegedu hakuvira?

  • @sheshadriyn1962
    @sheshadriyn1962 Год назад +71

    ಧನ್ಯವಾದಗಳು ಅಮರ್ ಸರ್ 💐🙏🙏 ಜಾತಿ ವ್ಯವಸ್ಥೆಯ ಕುರಿತು ವಿಸ್ತೃತ ಚರ್ಚೆ ಆಗಬೇಕಾದ ಸಮಯ ಬಂದಿದೆ , ಇಲ್ಲವಾದಲ್ಲಿ ಭವ್ಯ ಭಾರತಕ್ಕೆ ಭವಿಷ್ಯ ಕಡಿಮೆ. ಜೈ ಭೀಮ್ , ಜೈ ಭಾರತ್ 🙏🙏🙏

    • @Fan_Of_Kannadisiam
      @Fan_Of_Kannadisiam Год назад +1

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

    • @Fan_Of_Kannadisiam
      @Fan_Of_Kannadisiam Год назад +1

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

  • @vanajakshammahr6811
    @vanajakshammahr6811 11 месяцев назад +2

    Very nice rendering ನೀವು ಕೊನೆಯಲ್ಲಿ ಹೇಳಿದ ವಿಚಾರ ಪಾಲಿಸಿದರೆ 50% ಜಾತಿ ಪದ್ಧತಿ ತೊಡೆದಂತೆ very very true

  • @maheshbujji2426
    @maheshbujji2426 Год назад +3

    ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಜಾತಿ ಪದ್ಧತಿ ಬಗ್ಗೆ ತುಂಬಾ ಆಳವಾಗಿ ಮತ್ತು ಸವಿಸ್ತಾರವಾಗಿ ಅರ್ಥಗರ್ಭಿತವಾಗಿ ವಿವರಿಸಿದ ಮಹಾಂತೇಶ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಹೆಚ್ಚಿನದಾಗಿ ಇಂಥ ವಿಷಯ ಬಗೆಗೆ ಹೆಚ್ಚಿನದಾಗಿ ನಮ್ಮ ವಾಹಿನಿ ಆದ ಮಸ್ತ್ ಮಗ ಬರಲೆಂದು ಆಶಿಸುತ್ತೇನೆ ಇದು ಸಮಾಜದ ಏಳಿಗೆ ಮುನ್ನುಡಿ, ತಮಗೆ ಪ್ರೀತಿಯ ನಮಸ್ಕಾರ ಸ್ವಾಮಿ 🙏

  • @malenadavaibhava6983
    @malenadavaibhava6983 Год назад +122

    ಅದ್ಬುತ ವಿವರಣೆ ವಿಚಾರ ಮಂಡನೆ...
    Unbiased opinion and Truth about the facts covered.. Shows your courage towards Journalism..
    Hats off to your work ಅಮರ್ ಸರ್ 🙏❤️👏🔥💐
    ನಿಮ್ಮಂತ ಶ್ರೇಷ್ಠ ವ್ಯಕ್ತಿಗಳಿಂದ ಏಷ್ಟೋ ಜನ ಬದಲಾಗುತ್ತಾರೆ ...ಒಳ್ಳೆಯದಾಗಲಿ

    • @ameenapangotra2144
      @ameenapangotra2144 Год назад +1

      Nimmanta minset eruva janare mundina 1 JAATI HAAGBAHUDENO AMARSIR GREAT MINDSET
      "A BHAGAVANTANE 1 jaathi antha maadadidre E bhoomi KARALA KATTALINA NARAKAVE SIR"

    • @ameenapangotra2144
      @ameenapangotra2144 Год назад +1

      Yellavu olleyadaaglike neevu nimma abhipraaya helideeri
      , naanu mechidene nimma abhipraayavannu, Namma abhiprayagalannu mechhidavara count INCRESE aadre saakittu sir
      Ho bhagavantha:ho paramathma: ho God help us

  • @santhoshc9244
    @santhoshc9244 Год назад +8

    ಅಮರ್ ಪ್ರಸಾದ್ ಸರ್.. ಜಾತಿ ವ್ಯವಸ್ತೆಯಿಂದ ನೊಂದವರಲ್ಲಿ ನಾನು ಕೂಡ ಒಬ್ಬ...ನಮ್ಮ ಮನದ ನೋವಿಗೆ ದ್ವನಿಯಾಗಿ ಮತ್ತು ಸಮಾಜದ ಅನಿಷ್ಟ ತೆಯ ವಿರುಧ್ದ ಹೋರುಡುವುದರ ಮೂಲಕ ನನ್ನ ಪಾಲಿನ ಗುರುಗಳಾದ್ರಿ ಸರ್ ನೀವು ...ನಿಮ್ಮನ್ನು ಪಡೆದ ಭಾರತ ಮಾತೆ ಧನ್ಯ ಸರ್ 🙏

  • @bunkkrishna2876
    @bunkkrishna2876 Год назад +117

    👌ವಾವ್ ಎಂತ ಅದ್ಬುತ ಮಾತುಗಳು ಅಮರ್ ಪ್ರಸಾದ್ ಸರ್...! ನಾನಿಂದು ನಿಮ್ಮ ಅಪ್ಪಟ ಅಭಿಮಾನಿಯಾದೆ.... 🙏🙏

    • @Fan_Of_Kannadisiam
      @Fan_Of_Kannadisiam Год назад +1

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

  • @devarajhuliyar9643
    @devarajhuliyar9643 Год назад +3

    ಅಮರ್ ಸರ್ ನೀವು ಜನ ಸಾಮಾನ್ಯರ ಕಣ್ಣು ತೆರೆಸುವ ಜ್ಞಾನ ನೀಡುತ್ತೀರಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ❤❤❤❤

  • @rashmirathna6427
    @rashmirathna6427 Год назад +2

    ನಿಜಕ್ಕೂ ತುಂಬಾ ಗಂಬೀರ ವಿಚಾರವೊಂದನ್ನ ತೆಗೆದುಕೊಂಡು ಇಷ್ಟು ವಿಸ್ತಾರ ವಿವರಣೆ ಕೊಟ್ಟಿರುವ ನಿಮಗೆ ನಮ್ಮ ಅಭಿನಂದನೆಗಳು 🎉💐

  • @mohankumar.l8960
    @mohankumar.l8960 Год назад +15

    ತುಂಬಾ ಅದ್ಬುತವಾದ ವಿಚಾರವನ್ನು ತಿಳಿಸಿದ್ದಕ್ಕೆ ತಮಗೆ ಧನ್ಯವಾದಗಳು ಅಮರ್ ಸಾರ್, ನೀವು ಹೇಳಿದ ಹಾಗೆ ಜಾತಿ ವ್ಯವಸ್ಥೆ ಬೇಗನೇ ನಿರ್ಮೂಲನೆ ಆಗಿ ಎಲ್ಲರೂ ಒಂದೇ ಎಂಬ ಮನಸ್ಥಿತಿ ಎಲ್ಲರಲ್ಲೂ ಬಂದರೆ ಸಂತೋಷ
    ಭಾರತೀಯನಾಗಿ, ಒಬ್ಬ ಹಿಂದೂ ಆಗಿ ನಾನು ಹೆಮ್ಮೆ ಪಡುತ್ತೇನೆ.

  • @prashanthadnagara5464
    @prashanthadnagara5464 Год назад +36

    ತುಂಬಾ ಅವಶ್ಯಕ ಅದ್ಭುತವಾದ ವಿಚಾರವನ್ನು ನಮಗೆಲ್ಲ ನೀಡಿದ್ದಕ್ಕೆ ತುಂಬಾ ಧನ್ಯವಾದಗಳು

    • @Fan_Of_Kannadisiam
      @Fan_Of_Kannadisiam Год назад +2

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

    • @Fan_Of_Kannadisiam
      @Fan_Of_Kannadisiam Год назад +1

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

  • @LegendQuote
    @LegendQuote Год назад +109

    Let the caste system be destroyed,
    I am proud to be a Dalit -Jai Bheem...!
    “We are indians, Firstly and Lastly”
    -Dr. B. R. Ambedkar

    • @ManuSapien
      @ManuSapien Год назад +1

      Why are you proud ? 👀

    • @vking8127
      @vking8127 Год назад +8

      Still u r promoting caste system...u r calling u r self as dalith and talking about destruction of caste system...

    • @jaihind-i5f
      @jaihind-i5f Год назад

      I am from Arya Samaj Maharishi Dayanand Saraswati

    • @sunilhsunil9404
      @sunilhsunil9404 Год назад +1

      Then share property equally

  • @vishwanathathippaiah8281
    @vishwanathathippaiah8281 Год назад +3

    ಸರ್ ಮೊದಲು ನಿಮಗೆ ಧನ್ಯವಾದಗಳು ಇಷ್ಟು ಮಾಹಿತಿಯನ್ನು ನೀಡಿದಕ್ಕೆ ಮತ್ತೊಮ್ಮೆ ಹೃದಯಪೂರ್ವಕವಾದ ಧನ್ಯವಾದಗಳು ಜಾತಿವಾರು ಭಾರತ ಕರ್ನಾಟಕದಲ್ಲೆಲ್ಲ ಭಾರತದಲ್ಲಿ ಕೂಡ ಇದೆ ಜಾತಿ. ಜಾತಿ ನಿಂದನೆ ಮಾಡಿ ಅಂತ ವ್ಯಕ್ತಿಗಳಿಗೆ ಕಠಿಣವಾಗಿ ಶಿಕ್ಷೆಯಾಗಬೇಕು ಮತ್ತೊಮ್ಮೆ ಬೇರೆ ಜಾತಿಯನ್ನು ನಿಂದಿಸುವುದು ಬಿಡಬೇಕು ಜಾತಿ ಬಿಟ್ಟರೆ ಮಾತ್ರ ದೇಶದ ಪ್ರಗತಿ ಅಂಬೇಡ್ಕರ್ ಹೇಳಿರುವಂತೆ ಜಾತಿ ಬಿಡಬೇಕು ಆಗ ಮಾತ್ರ ಪ್ರಗತಿ ಜಾತಿಯಿಂದ ಏನು ಮಾಡಲು ಸಾಧ್ಯವಿಲ್ಲ ಜಾತಿಯ ಮಾತ್ರ ಪ್ರಮುಖ್ಯತೆ ಕೊಟ್ಟರೆ ಯಾವುದೇ ಹೇಳಿಕೆ ಸಾಧ್ಯವಿಲ್ಲ ಜಾತಿ ಬಿಟ್ಟರೆ ಮಾತ್ರ ಅಭಿವೃದ್ಧಿಯೇ ಹಂತಕ್ಕೆ ಹೋಗುತ್ತದೆ ನನ್ನ ನಂಬಿಕೆ ಎಲ್ಲಾ ಸೌಲಭ್ಯಗಳು ಎಲ್ಲರಿಗೂ ತಲುಪುವಂತೆ ಮಾಡಬೇಕು ಮೊದಲು ರಾಜಕೀಯ ವ್ಯಕ್ತಿಗಳು ಜಾತಿ ರಾಜಕೀಯ ಬಿಡಬೇಕು ಈ ಜಾತಿ ರಾಜಕೀಯದಿಂದ ದೇಶದ ಪ್ರಗತಿ ಕುಂಠಿತ 🙏🙏🙏🙏🙏

  • @venkatalakshammadevarajaia611
    @venkatalakshammadevarajaia611 3 месяца назад +2

    ಅಮರ್ ಪ್ರಸಾದ್ ರವರೇ..... ನಿಮ್ಮ ಅಭಿಪ್ರಾಯವೇ ನಮ್ಮ ಅಭಿಪ್ರಾಯ.
    ವಿದ್ಯೆ, ವಿನಯ, ಶ್ರದ್ದೆ, ಶುದ್ದಿ, ಇವುಗಳಿಂದ ಶಕ್ತಿಯನ್ನು ಪಡೆಯಲು ಸಾಧ್ಯ ಅನ್ನೋದು ನಮ್ಮ ಭಾವನೆ..... ಅದ್ರಿಂದ ಮಾನವ ಅನ್ನಿಸುತ್ತೆ.

  • @OppoA-wc4qo
    @OppoA-wc4qo Год назад +186

    ನಮ್ಮ ದೇವರು 🌹💕 ಡಾಕ್ಟರ್ ಬಿ ಆರ್ ಅಂಬೇಡ್ಕರ್ ಮುತ್ತು ರತ್ನ 😍

    • @Fan_Of_Kannadisiam
      @Fan_Of_Kannadisiam Год назад +1

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

    • @Fan_Of_Kannadisiam
      @Fan_Of_Kannadisiam Год назад +1

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

    • @venkatraju3785
      @venkatraju3785 Год назад +1

      Amara sir 🙏🏻

  • @yeshwantraymadditot363
    @yeshwantraymadditot363 Год назад +38

    ಅಮರನಾಥ್ sir ಹಳ್ಳಿಯಲಿ ಜಾತಿ ಭಳಸ್ಟು ಇದೆ sir ನಗರಗಳಲಿ ಕಡಿಮೆ sir thanks sir

    • @Fan_Of_Kannadisiam
      @Fan_Of_Kannadisiam Год назад +1

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

    • @srinidhi7140
      @srinidhi7140 Год назад

      ನಗರಗಳಲ್ಲೂ ಸಹ ಮದುವೆಯಾಗುವಾಗ ತಮ್ಮ ಜಾತಿಯವರನ್ನೇ ಹುಡುಕುತ್ತಾರೆ ಹೊರತು ಬೇರೆ ಜಾತಿಗೆ ಹೋಗುವುದಿಲ್ಲ! ಇದೇ ವಾಸ್ತವ

  • @kruthiammu8879
    @kruthiammu8879 Год назад +26

    "Dharmavanna badalayisa bahudu jatiyannalla!" This is the point that no one talk about in India. Such a good video and I wish everyone would listen to it!

  • @shankar2850
    @shankar2850 Год назад +5

    That feeling pain totally can't explain. 😭🇮🇳 When you socity accept me and my people.. Thanks. I love India. 🇮🇳

  • @gangsterm6327
    @gangsterm6327 Год назад +3

    ಜಾತಿಯ ವಿರುದ್ಧ ನಿಂತು ಹೋರಾಟ ಮಾಡಿ ಎಲ್ಲರಿಗೂ ಸಮಾನ ಹಕ್ಕು ನೀಡಿದ ವ್ಯಕ್ತಿ ಅಂದರೆ ಬಾಬಾಸಾಹೇಬ್ ಅಂಬೇಡ್ಕರ್ ರವರು ಮಾತ್ರ ಜೈಭೀಮ್ 💙✊️

  • @manoharac4380
    @manoharac4380 Год назад +19

    ನೀವ್ಳೇತಿರೋ ಪ್ರತಿ ಶಬ್ದವು ಕಟುಸತ್ಯ... ತುಂಬಾ ಅತ್ಯುತ್ತಮ ವಿವರಣೆ ನೀಡಿದ್ದೀರಿ... 👍👍👍

  • @edwardratnakar3069
    @edwardratnakar3069 Год назад +61

    Dear Mr. Amar. You have presented the fact wonderfully and beautifully. I thank God for giving you this revelation. God bless you. The day every Indian realizes this truth, i can say, that day will be the day of FREEDOM. Again thank you so much.

  • @ShashidharaKotraswamy
    @ShashidharaKotraswamy Год назад +17

    ತುಂಬಾ ಸರಳ‌ ಮತ್ತು ಅರ್ಥಪೂರ್ಣ ವಿವರಣೆ...
    ತುಂಬಾ ಅವಶ್ಯಕ ವಿಚಾರದ ಮೇಲೆ ವಿಡಿಯೋ ಮಾಡಿದ್ದೀರಿ. 👍

    • @vijayalakshmivijaya7883
      @vijayalakshmivijaya7883 Год назад

      ದಲಿತರ ಅವರೇ ಮುಂದೆ ಬಂದು ಒಳ್ಳೆ ಕೆಲಸ ಕಾರ್ಯಗಳಿಗೆ ಹೋಗಬೇಕು ಇದನ್ನು ಅವರೇ ಸರಿಪಡಿಸಿಕೊಳ್ಳಬೇಕು

  • @eliyas.lukas.3809
    @eliyas.lukas.3809 Год назад +2

    ತುಂಬಾ ಅದ್ಭುತವಾಗಿ ಯೂ ಅರ್ಥಗರ್ಭಿತವಾಗಿ ಮಾತನಾಡಿದ್ದೀರಿ ಧನ್ಯವಾದಗಳು.

  • @jagadeeshbr8777
    @jagadeeshbr8777 Год назад +2

    ಅಮರ್ ಸರ್ ತುಂಬಾ ಚನ್ನಾಗಿ ಅರ್ಥ ಮಾಡ್ಸಿದಿರಿ 👏👏👏

  • @varadaraj6775
    @varadaraj6775 Год назад +17

    21 ನೇ ಶತಮಾನದ ದಲ್ಲಿ ನಮಗೆ ಜಾತಿ ಇಂದ ಹೊರಗಡೆ ಬರುವ ಜ್ಞಾನೋಧಯ ಆಗಿದೆ ಇದು ಉತ್ತಮ ಬೆಳವಣಿಗೆ ದೇಶದ ಯುವಕ ಯುವತಿಯರು ಇದಕ್ಕೆ ಕೈ ಜೋಡಿಸಿದ್ದೆ ಆದಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಬದಲಾವಣೆ ಅತ್ತ ಭಾರತ ದೇಶ ಹೋಗಬಹುದು 💐💐💐

  • @vishnunaik5632
    @vishnunaik5632 Год назад +26

    ಒಳ್ಳೆಯ ವಿಷಯ. ಧೈರ್ಯ ವಾಗಿ ವಿವರವಾಗಿ ಹೇಳಿದ್ದೀರಿ ಸರ್.

    • @think_tank_.
      @think_tank_. Год назад +2

      ಯರಯ್ಯ ನಿವ್ಗಳು ಹೆಸರಲ್ಲೇ ಜಾತಿ ಇಟ್ಕೊಂಡಿರೋರು 🤦

    • @varadarajak6753
      @varadarajak6753 Год назад +2

      But ನೀವೇ ಜಾತಿ ಹೆಸರಲ್ಲಿ ಇದಿರ sir,
      Vishnu ( NAIK )

  • @HarishKumar-zd5me
    @HarishKumar-zd5me Год назад +76

    Salute to your level of thinking and presentation, Mr. Amar Prasad.

    • @Fan_Of_Kannadisiam
      @Fan_Of_Kannadisiam Год назад +1

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

    • @Fan_Of_Kannadisiam
      @Fan_Of_Kannadisiam Год назад

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

    • @sandeshachari2265
      @sandeshachari2265 Год назад +1

      💯

  • @kameshshetty3397
    @kameshshetty3397 Год назад +2

    ಬಹಳ ಒಳ್ಳೆಯ ಮೆಸೇಜ್ ಕೂಟ್ಟೀದಿರಿ ಸಾರ್ ಸಮಾಜಕ್ಕೆ ಧನ್ಯವಾದ ತಮಗೆ.

  • @kariyappapatna4145
    @kariyappapatna4145 Год назад +3

    ನಿಮ್ಮ ಮಾತು ನೂರು ನೂರು ಸತ್ಯ ಇದು ಆಚರಣೆಗೆ ಬರಲೇಬೇಕು ಮಾನವ ಧರ್ಮಕ್ಕೆ ಜಯವಾಗಲಿ ಜೈ ಭೀಮ್ ಜೈ ಅಂಬೇಡ್ಕರ್ ಜೈ ಬಸವಣ್ಣ ಅಮರ ಪ್ರಸಾದ್ ಸರ್ ಧನ್ಯವಾದಗಳು 🌹🙏🏻🙏🏻

  • @plrssa
    @plrssa Год назад +50

    True Journalism. We are lucky to have this kind of journalism in Kannada

    • @khasimsab5650
      @khasimsab5650 Год назад

      👌👌👌👍🇮🇳☑️

    • @NAGARAJMp-ez4xv
      @NAGARAJMp-ez4xv Месяц назад +1

      Eluru Gujarat praman Patra​@@khasimsab5650

  • @ashoknaik332
    @ashoknaik332 Год назад +9

    ಎಷ್ಟು ನಿಜ ಅಲ್ವಾ ಗೆಳೆಯರೆ ಸ್ವಲ್ಪ ಯೋಚನೆ ಮಾಡಲೇ ಬೇಕಾದ ವಿಷಯವಾಗಿದೆ ಆಗ ಮಾತ್ರ ನಿಜವಾದ ಅರ್ಥದಲ್ಲಿ ವಿಶ್ವ 🌏 ಗುರು ಭಾರತವಾಗಲಿದೆ... 🙏

  • @subramanyam2699
    @subramanyam2699 Год назад +43

    Let's work for annihilation of cast and fulfill Dr. Ambedkar's dream. Great episode 👍

  • @sharanappasharanappadh4531
    @sharanappasharanappadh4531 Год назад +2

    ಸರ್ ತುಂಬ ಅದ್ಬುವಾದ ಮಾತು ಇನ್ನೂ ಅನೇಕ ಹಳ್ಳಿ ಹಳ್ಳಿಗಳಲ್ಲಿ ಜಾತಿ ವ್ಯವಸ್ತೆ ಇಂದಿಗೂ ಇದೆ ,ಅದಕ್ಕೆ ನಮ್ಮ ದೇಶ ಇಂದಿಗೂ
    ಮುಂದುವರಿಯುತ್ತಿರುವ ದೇಶವಾಗಿ ಉಳಿದುಬಿಟ್ಟಿದೆ, ಈ ಜಾತಿ ವ್ಯವಸ್ತೆಯಿಂದ ಹೊರಗಡೆ ಬಂದರೆ ಮಾತ್ರ ನಮ್ಮ ದೇಶ ಮುಂದುವರಿದ ದೇಶ ವಾಗಲಿದೇ
    ಈ ಅಸ್ಪೃಶ್ಯತೆ ಸಂಪೂರ್ಣವಾಗಿ ತೋಲಗಬೇಕು...!!

  • @vittalbaramannavar868
    @vittalbaramannavar868 Месяц назад

    ನಾನು ಗ್ರಾಮೀಣ ಪ್ರದೇಶ ದಿಂದ ಬಂದವನು ನಾನು ಕಂಡ ಜಾತಿಯ ಪ್ರಭಾವ ಅಷ್ಟಿಟಲ್ಲ ಈಗ ನಗರದಲ್ಲಿ ವಾಸವಿದ್ದರು ಬಾಡಿಗೆ ಮನೆ ಸಿಗಲ್ಲ ಸರ್... ಈ ಜಾತಿಯ ಬಗ್ಗೆ ತುಂಬಾ ವಿವರವಾಗಿ ವರ್ಣಿಸಲಾಗಿದೆ ತುಂಬಾ ಧನ್ಯವಾದಗಳು...

  • @anithabr6080
    @anithabr6080 Год назад +38

    ಅತ್ಯದ್ಭುತ ಪ್ರಸ್ತುತತೆಯ ವಿಷಯ ಅಮರ್ ಪ್ರಸಾದ್ ಸರ್...🙏🙏🙏

  • @VenkatVenkat-wt1oh
    @VenkatVenkat-wt1oh Год назад +6

    ತುಂಬಾ ಅದ್ಭುತವಾದ ಮತ್ತು ಒಳ್ಳೆಯ ಮಾಹಿತಿ.... ಅಮರ್ ಸರ್ ನೀವು ನೂರು ವರುಷ ಬದುಕಬೇಕು.... ಸಮಾಜಕ್ಕೆ ಇಂತಹ ಅರಿವಿನ ಅವಶ್ಯಕತೆ ಇದೆ........

  • @ashokr2653
    @ashokr2653 Год назад +10

    ತುಂಬಾ ಚೆನ್ನಾಗಿ ಹೇಳಿದ್ದೀರಿ ಸರ್,ಈ ಮಾಹಿತಿ ಪ್ರತಿಯೋಬ್ಬ ಭಾರತಿಯರಿಗೂ ತಲುಪಬೇಕು.

  • @gtrehanu
    @gtrehanu Год назад +2

    ನಮ್ಮ ದೇಶದ ಅವ್ಯವಸ್ಥೆಯನ್ನು ಈಗಲಾದರೂ ತೆಗೆಯುವ ಪ್ರಯತ್ನ ಮಾಡುತ್ತಿದ್ದೀರಿ ಧನ್ಯವಾದಗಳು

  • @rajuj9141
    @rajuj9141 Год назад +3

    YOU ARE A TRUE GERNALIST ! Dhanyavaadagalu sir..

  • @srikrishna1222
    @srikrishna1222 Год назад +23

    ಅಮೀರ್ ಅವರೇ, ಮೊದಲು ಶಾಲೆ ಮತ್ತು ಜನನ ಪ್ರಮಾಣ ಪತ್ರ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು.

  • @sujanbabaji
    @sujanbabaji Год назад +35

    ಎಲ್ಲ ಜನರು ಜಾತೀಯತೆ ಬಿಟ್ಟು 'ನಾವೆಲ್ಲರೂ ಒಂದೇ' , ನಾವೆಲ್ಲರೂ ಭಾರತೀಯರು , ಎಲ್ಲರೂ ಹಿಂದೂ ಧರ್ಮಕ್ಕೆ ಸೇರಿದವರು ಎನ್ನ ಬೇಕು 🚩⚖️

    • @ಠಿ_ಠಿ-ಝ2ರ
      @ಠಿ_ಠಿ-ಝ2ರ Год назад +1

      ನಾವೆಲ್ಲರೂ ಭಾರತೀಯರು ಅನ್ನೋದು ಸರಿ ನಾವೆಲ್ಲರೂ ಹಿಂದುಗಳು ಹೇಗೆ ಸರಿ! ಭಾರತ ಜಾತ್ಯತೀತ ದೇಶ ನಾವೆಲ್ಲರೂ ಭಾರತೀಯರು ಮತ್ತು ವಿವಿಧತೆಯಲ್ಲಿ ಏಕತೆಯನ್ನು ಪಾಲಿಸುತ್ತಿರುವವರು.

    • @sujanbabaji
      @sujanbabaji Год назад +3

      @@ಠಿ_ಠಿ-ಝ2ರ Sanatan dharma - Hindu dharma

    • @dontbeafraidimhere5421
      @dontbeafraidimhere5421 Год назад +1

      ನಾವೆಲ್ಲರೂ ಭಾರತೀಯರು ಅಷ್ಟೇ ಸಾಕು

  • @chandrashekarkrishnamurthy1
    @chandrashekarkrishnamurthy1 Год назад +7

    ನೀವು ಜಾತಿಬಿಡಿಗೆ ಮಾಡಿರುವ ಸಂಶೋಧನೆ ಖಂಡಿತ ಅದ್ಭುತವಾಗಿದೆ. ನನ್ನ ಅಭಿಪ್ರಾಯದಲ್ಲಿ ಈ ರೀತಿಯ ವಿಚಾರಧಾರೆ ಆಗಾಗ್ಗೆ ಮಾತಾಡಬೇಕಾದ ಅವಶ್ಯಕತೆ ಇದೆ.

  • @bharathkumarn3648
    @bharathkumarn3648 3 месяца назад

    ಒಳ್ಳೆಯ ವಿಚಾರ.. ಮುತ್ತು ನಮ್ಮ ದೇಶದಲ್ಲಿ ಇರುವಂತಹ ಅನಿಷ್ಟ ಜಾತಿ ಪದ್ಧತಿ ಬಗ್ಗೆ.. ಸರಳವಾಗಿ ಮತ್ತು ಸವಿವರವಾಗಿ ಹೇಳಿದಂತ ನಿಮಗೆ ಧನ್ಯವಾದ... ನಿಮ್ಮ ಈ ಒಂದು ಸಮಾಜಮುಖಿ ಕಾರ್ಯ ಇದೇ ರೀತಿಯಾಗಿ ಮುಂದುವರಿಯಲಿ.. ನಮ್ಮ ಬೆಂಬಲ ಸದಾ ನಿಮಗೆ ಇದ್ದೇ ಇರುತ್ತದೆ.🎉

  • @shivansajjan
    @shivansajjan 10 месяцев назад +2

    ರಾಷ್ಟ್ರ ಕವಿ ಕುವೆಂಪು ಅವರ ವಾಣಿಯಂತ, ನಾವೆಲ್ಲರೂ ವಿಶ್ವ ಮಾನವ ರಾಗಿ ಬದುಕೋಣ ❤🙏💐🌹 ಜೈ ಮಾನವ ಧರ್ಮ

  • @shrinivassh8852
    @shrinivassh8852 Год назад +30

    ನಿಮ್ಮಂತಹ ಒಳ್ಳೆಯ ಸತ್ಯದ ವಿಚಾರಗಳು ಇದೆ ತರಹ ಮುಂದುವರೆಯಲಿ 🙏🙏🙏🙏🙏 ಧನ್ಯವಾದಗಳು ಸರ್

  • @rajeshwarivs8179
    @rajeshwarivs8179 Год назад +15

    First of all thank you so much sir for discussing on this topic. ನಾವು ನಮ್ಮ ಮನಸ್ಥಿತಿ ಮತ್ತು ನಮ್ಮ ಕುಟುಂಬದವರ ಮನಸ್ಥಿತಿ ಬದಲಾಯಿಸುವುದು ಮುಖ್ಯವಾಗಿದೆ

  • @pradeepk4885
    @pradeepk4885 Год назад +5

    ಒಂದು ಒಳ್ಳೆಯ ವಿಚಾರ ಚರ್ಚೆ ಮಾಡಿದಕ್ಕೆ ಧನ್ಯವಾದಗಳು,, ಇಂತಹ ವಿಚಾರಗಳಿಂದ ನೀವು ಬೇರೆ ಮಾದ್ಯಮದವರಿಗಿಂತ ಬಿನ್ನವಾಗಿ ನಿಂತಿದಿರಿ ಹಾಗೂ ಸಮಾಜಕ್ಕೆ ತಿಳುವಳಿಕೆ ಕೊಡುವ ನಿಮ್ಮ ಪ್ರಯತ್ನ ಸದ ಈಗೆ ಇರಲಿ ಎಂದು ಹಶಿಸುತೆನೆ.

  • @hanamanthalingeri4084
    @hanamanthalingeri4084 Год назад +3

    ಸರ್ವ್ ಜಾತಿಗಳಿಗೆ ಸಮಾನತೆ ಬರುವವರೆಗೂ ಈ ದೇಶದ ಆರ್ಥಿಕ ಅಭಿವೃದ್ಧಿ ಅಸಾಧ್ಯ ಧನ್ಯವಾದಗಳು

  • @KrishnaMurthy-iy4db
    @KrishnaMurthy-iy4db Год назад +3

    ಎಂತಹ ಅದ್ಭುತವಾದ ಮಾತು ಸರ್
    ಭಾರತಕ್ಕೆ ಅಂಟಿರುವ ಈ ರೋಗ
    ಯಾವಾಗ ಹೋಗುವುದು ಅಂತ ನಾವು
    ನೋಡುತ್ತಿದ್ದೇವೆ

  • @srinivasm8921
    @srinivasm8921 Год назад +31

    Dear Amar sir iam really proud of your presentation about caste subject. Before this video I also requested same thing to all people's. Sir i think only two caste that is man and woman. Amar sir once again i salute you sir. Sir i also severed in Indian army. but we think we all are one mother SOLIDIERS . Jai Hind sir 🙏🙏🙏🇮🇳🇮🇳🇮🇳 👍

  • @sridharsanjeev3050
    @sridharsanjeev3050 Год назад +204

    ಭ್ರಷ್ಟ ರಾಜಕೀಯ ಪುಡಾರಿಗಳಿಗೆ ಜಾತಿ ಬೇಕೇಬೇಕು😂

    • @ravikiranacchu8982
      @ravikiranacchu8982 Год назад +7

      It's true bro 🤣🤣🤣

    • @sridharsanjeev3050
      @sridharsanjeev3050 Год назад +1

      @@myselfsatya "ಜಾತಿ ಆಧರಿಸಿ ಮೀಸಲಾತಿ ಸೃಷ್ಟಿಸಿದ ವ್ಯಕ್ತಿ/ವ್ಯವಸ್ಥೆಗೆ ಜೋತುಬೀಳಬೇಡಿ".. ದಯವಿಟ್ಟು ಅದರಿಂದ ಹೊರಬನ್ನಿ🙏

    • @abhishekabhishekgowda1713
      @abhishekabhishekgowda1713 Год назад +3

      yes BJP is

    • @sridharsanjeev3050
      @sridharsanjeev3050 Год назад +1

      @@myselfsatya ಜಾತಿಆಧಾರಿತಮೀಸಲಾತಿ ಇರೋವರ್ಗೂ ಜಾತಿಹೋಗಲ್ಲ..

    • @sridharsanjeev3050
      @sridharsanjeev3050 Год назад +24

      @uday9694 ಜಾತಿಆಧಾರಿತಮೀಸಲಾತಿ ಇರೋವರ್ಗೂ ಜಾತಿಹೋಗಲ್ಲ😂

  • @1823SumanRaj
    @1823SumanRaj Год назад +48

    Proud to be masth magaa viewer 🔥🔥🔥

    • @Fan_Of_Kannadisiam
      @Fan_Of_Kannadisiam Год назад +1

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

  • @rajmd7528
    @rajmd7528 Год назад

    ನೀವು ಅದ್ಬುತ ವಾಗಿ ವಿವರಿಸಿದ್ದಾರೆ 🙏🙏🙏🙏ನಿಮಗೆ ತುಂಬು ವೃದಯದ ಧನ್ಯವಾದಗಳು ಜಾತ್ಯಂತರ ಅನ್ನುವ ಅದ್ಭುತ ಮಾತು ಬಳಸಿದ್ದೀರಾ ನಿಜ ಈ ಧರ್ಮದಲ್ಲಿ ಅದು ಇದ್ದಿದ್ದರೆ ಮತಾಂತರ ಅನ್ನುವ ಶಬ್ದವೇ ಈ ದೇಶದಲ್ಲಿ ಹುಟ್ಟುತ್ರಿರಲಿಲ್ಲ. 👍👍

  • @punya_10
    @punya_10 Год назад +3

    Such a good video...hats off to you Sir. Devru ond sundara baduku kottiddane....iro ast dina...adanna yellru oggattagi baduki, saadhisi, preeti hanchi, e bhoomi ne swarga madabahudu....kaanada swargakke manukula haatoriyutade....badukuva jeevanavannu e jaati, dweshadinda naraka maadide....jaati naasha agbekandre prati obbaru tamma manassinda adanna kittu samajada yelgege kai jodisbeku....

  • @vishnunaik5632
    @vishnunaik5632 Год назад +41

    ನಿಮ್ಮ ಧೈರ್ಯ ಮೆಚ್ಚುವಂತದ್ದು ಸರ್

    • @Fan_Of_Kannadisiam
      @Fan_Of_Kannadisiam Год назад +1

      ಜಾತಿ ವ್ಯವಸ್ಥೆ ನಿಧಾನವಾಗಿ ತೊಲಗಬೇಕು ಅಂದ್ರೆ ಇರೋದು ಒಂದೇ ಸೊಲ್ಯೂಷನ್...
      ಅದು ಕನ್ನಡ ಮಾತ್ರ 💛❤
      ಹೇಗೆ ಅಂದ್ರೆ ನಾನು ಬ್ರಾಹ್ಮಣ, ಗೌಡ, ನಾಯಕ, ದಲಿತ, ಅನ್ನೋದುಕ್ಕಿಂತ ನಾನೊಬ್ಬ ಕನ್ನಡಿಗ ಎನ್ನುವ ಮನೋಬಲ ಬಂದ್ರೆ, ನಾವೆಲ್ಲ ಒಂದು, ನಾವೆಲ್ಲ ಒಂದೇ ಕುಲದವರು ಅದು ಕನ್ನಡ ಕುಲದವರು ಎನ್ನುವ ಬುದ್ದಿವಂತನ ಬುದ್ದಿ ಬರಬೇಕು, ಅವತ್ತೇ ಜಾತಿ ವ್ಯವಸ್ಥೆ ಕಡಿಮೆ ಆಗ್ತಾ ಹೋಗುತ್ತೆ. 😊

  • @anandjadhav3958
    @anandjadhav3958 Год назад +17

    ಜಾತಿ ವ್ಯವಸ್ಥೆ ತುಂಬಾ ಅನಿಷ್ಟ ಪದ್ಧತಿ ಯಾಗಿದ್ದು ಇದನ್ನು ಹೋಗಲಾಡಿಸಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ವಾಗಿದ್ದು ಜವಾಬ್ದಾರಿ ಇಂದಾ ಪ್ರಯತ್ನ ಮಾಡಬೇಕು 🙏

    • @yashuuu_r
      @yashuuu_r Год назад

      ಅಣ್ಣ ನೀವು ಜಾತಿ ಪದ್ಧತಿ ಹೋಗ್ಬೇಕು ಅಂತ ಮನಸಾರೆ ಆಸೆ ಪಡೋದು ಆದ್ರೆ ನಿಮ್ಮ ಹೆಸರಿನ ಪಕ್ಕ ಇರೋ ಜಾತಿ ನಾ ತಗಿರಿ ಎಲ್ರರು ಒಂದು ಸಣ್ಣ ಬದ್ಲಾವಣೆ ಮಾಡಣ

  • @nothing12322
    @nothing12322 Год назад +33

    Dear Amar,
    I am totally impressed by your Research and Ananlysis. Your way of creating awareness amongst people by raising concerns on such a deep rooted problem, is extremely accurate and worth the praise. You are definitely one of the best Journalist that a nation can have and your journalism deserves an award. 🙏May God shower his blessings on you and may the best come to you in your life. 🙌😊

    • @vijayalakshmivijaya7883
      @vijayalakshmivijaya7883 Год назад

      ಕಷ್ಟ ಬದ್ದೂರ್ ಮುಂದೆ ಬಂದರೆ ಬರಿ ಜಾತಿ ಜಾತಿ ಯಾಕೆ ಎಲ್ಲಾರು ಕೆಲಸ ಮಾಡಿ ಕೆಲಸ ಯಾವ ಜಾತಿಯವನು ಉದ್ದಾರ ಆಗಿಲ್ಲ ಖ್ಯಾತಿ ಉದ್ದಾರ ಆಗಲ್ಲ ಜನರು ಮುಂದೆ ಬರಬೇಕು ಜಾತಿ ಬಗ್ಗೆ ಹೇಳುವುದನ್ನು ಬಿಟ್ಟು ಜನರ ಬಗ್ಗೆ ಮುಂದೆ ಬರುವುದನ್ನು ಹೇಳಿ ಯಾವ ಜಾತಿ ಏನಾದರೂ ಮಾಡಿಕೊಳ್ಳಲಿ ಕೆಲ ಚೆನ್ನಾಗಿರುವುದನ್ನು ಹೇಳಿ ಮಂಜು ಜಾತಿಯವರಿಗೆ ಮೇಲೆ ಬಂದು ಶ್ರೀಮಂತರಾಗಿ ಇಲ್ಲ

  • @RajeshwariiNaik-ue7tt
    @RajeshwariiNaik-ue7tt 11 месяцев назад +2

    ಇಂದಿಗೂ ಕೂಡ ನಮ್ಮ ಊರಲ್ಲಿ ಜಾತಿ ವ್ಯವಸ್ಥೆ ಇದೆ, ತುಂಬಾ ಸಿಟ್ಟು ಕೊಡ ಬರತ್ತೆ...
    ಕೆಳವರ್ಗದವರು ಇನ್ನೂ ಮುಂದೆ ಬರಬೇಕು , ಶಿಕ್ಷಣ ತಗೊಂಡು ಜಾತಿ ವ್ಯವಸ್ಥೆ ಯನ್ನು ತೊಡೆದುಹಾಕಲು ಪ್ರಯತ್ನಿಸಬೇಕು...
    ನಾನು ಯಾವುದೇ ಜಾತಿ ಪರ ಅಲ್ಲ,
    ಮಾನವ ಒಂದೇ ಜಾತಿ..

  • @KrishnaMurthy-iy4db
    @KrishnaMurthy-iy4db Год назад +1

    ಎಂಥಾ ಅದ್ಭುತವಾದ ವಿಷಯ ಮಾತಾಡಿದ್ರೆ ಸರ್ ಧನ್ಯವಾದಗಳು ನಿಮಗೆ

  • @mahadevwali6090
    @mahadevwali6090 Год назад +5

    ಹೇಳಿಕೆ ಕೊಡೋದಕ್ಕೂ, ಹೇಳಿದ ಹಾಗೆ ನಡೆದುಕೊಳ್ಳೋದಕ್ಕೂ ತುಂಬಾ ವ್ಯತ್ಯಾಸ ಇದೆ ಸರ್..

    • @gurumurthygt4573
      @gurumurthygt4573 Год назад

      Gottide adaru ondu olle vicharada bagge ivaru helidare sir

    • @mahadevwali6090
      @mahadevwali6090 Год назад

      @@gurumurthygt4573 ಈಗ ಎಲೆಕ್ಷನ್ ಬರ್ತಾಯೆದೆ ಸರ್, ಎಲ್ಲರೂ ಬಣ್ಣದ ಮಾತೇ ಆಡೋದು, ಅಷ್ಟು ಸುಲಭವಾಗಿ ನಂಬೋಹಾಗಿಲ್ಲ

    • @bannappar7532
      @bannappar7532 Год назад

      ಟೀಕೆ ಮಾಡೋದು ನಿಲ್ಲಿಸಬೇಕು, ಒಳ್ಳೆಯ ವಿಚಾರಕ್ಕೆ ಗೌರವ ಕೊಡಬೇಕು, ಆಗ ಸುಧಾರಣೆ ಆಗಲು ಸಾಧ್ಯ. 🙏

    • @karnatakacowsellers5368
      @karnatakacowsellers5368 Год назад +1

      First nin change agu

  • @noothankaliveer
    @noothankaliveer Год назад +32

    I'm belong to Scheduled cast and my wife is Brahmin ❤️

  • @premakumard9838
    @premakumard9838 Год назад +20

    ನಿಮ್ಮ ಸಮಾಜದ ಸುಧಾರಣೆಗೆ ಧನ್ಯವಾದಗಳು ಸರ್. ನಿಮ್ಮ ಸಮಾಜದ ಸುಧಾರಣೆ ಮುದುವರಿಯಲ್ಲಿ ಸರ್ 💙🇪🇺🙏🙏

  • @kanni007
    @kanni007 Год назад +1

    16:30 - 18:00 brilliant sir.
    Awesome explanation

  • @narayanaswamyh2926
    @narayanaswamyh2926 Год назад +3

    Fantastic discussion🙏🙏🙏 kindly increase this kind of discussions for our country development. Thank you very much and really appreciate it.

  • @darkryder2434
    @darkryder2434 Год назад +347

    This is what journalism actually means. Super presentation Amar sir..So called news channels which broadcasts nonsense whole day should make programs like this to create awareness in society and help in uniting everyone. Media is the only thing which has the power to change the minds of people. When people stop believing and following these stupid practices, society and our country as a whole will progress.until then corruption and caste politics will keep pulling us down.

  • @RX-Ani
    @RX-Ani Год назад +23

    I see first time Amar emphasizing so much watch a video 🙂 a very important topic to be debated in this generation 🙏🙏

    • @Fan_Of_Kannadisiam
      @Fan_Of_Kannadisiam Год назад +1

      ನನ್ನದೊಂದು ಚಿಕ್ಕ ಸಲಹೆ ಈ ವಿಡಿಯೋವನ್ನು ಶಿಕ್ಷಕ ಶಿಕ್ಷಕಿಯರು ನೋಡುತ್ತಿದ್ದರೆ ದಯವಿಟ್ಟು ಶಾಲೆಯಲ್ಲಿ ಈ ವಿಡಿಯೋವನ್ನು ದೊಡ್ಡ screen ಹಾಕಿಸಿ ತೋರಿಸಿ, 1 to 10 ಮಕ್ಕಳಿಗೂ ತೋರಿಸಿ.

  • @reshuraj6569
    @reshuraj6569 Год назад +19

    Sir your explanations are 100% true and must acceptable 🙏🙏

  • @jashwanth.g.mjashu7024
    @jashwanth.g.mjashu7024 Год назад +3

    Wonderful presentation at least you may raise the voice against the brutal system in India really I’m impressed your thoughts .thank you for alerting everyone.great research dear Amar sir.

  • @chaithrachandrashekar5541
    @chaithrachandrashekar5541 Год назад +3

    Sir you are awesome sir. I am totally inspired by you.......your videos should reach nook and corner of the society.