Sir ನಾನು ನಿಮ್ಮ ಚಾನಲ್ನ ಪ್ರೀತಿಯ ಪ್ರೇಕ್ಷಕ. Sir ನನಗೆ dr Vishnuvardhan sir ಅವರು ಗಂಧದಗುಡಿ ಚಿತ್ರದಲ್ಲಿ dr rajkumar ಅವರ ಮೇಲೆ ಗುಂಡು ಹಾರಿ ಸಿದ್ದು ನಿಜವೇ ಅಥವಾ ಕಾಕತಾಳಯವೆಂಬಂತೆ ಈ ಚಿತ್ರದಲ್ಲಿ ನಡೆದ ಆ ಘಟನೆ ನನನ್ನು ಈಗಲೂ ಕಾಡುತ್ತಿದೆ. ಈ ಪ್ರಶ್ನೆಗೆ ನಿಮ್ಮಿಂದಲೇ ಉತ್ತರ ಕೇಳುವ ಆಸೆ ಈ ಹುಚ್ಚು ಪ್ರೀತಿಯ ಪ್ರೇಕ್ಷಕಗೆ ದಯವಿಟ್ಟು ವಿಡಿಯೋದ ಮೂಲಕ ಉತ್ತರಿಸುತಿರೆಂದು ಬವಿಸುತೇನೆ..... ಜೈ ಹಿಂದ್ ಜೈ ಕರ್ನಾಟಕ ಮಾತೆ......
ಭಾರತಕ್ಕೆ ತುಂಬಾ..ಒಳ್ಳೆಯ ಮತ್ತು ವಿಜಯ ದಿನ..ಮತ್ತು..ನಿಜ ಹೇಳಬೇಕೆಂದರೆ..ನನಗೆ ಸ್ವರ್ಗ ಸಿಕ್ಕರೂ ಇಷ್ಟು ಸಂತೋಷ ಆಗುವದಿಲ್ಲ.. ಅಷ್ಟು ಆನಂದ ಆಗುತ್ತಿದೆ ನನಗೆ...💐💐💐💐🙏🙏🙏🙏🙏💐💐💐💐💐🙏🙏🙏🙏💕💕❤💕💕❤💕 Lt prabhakar sir💐🚩Jai Shri Ram 🚩 Jai Hindu 🚩 Jai BJP 🚩 Jai RSS 🚩💐
Thanks sir eagerly waiting for your videos every day #useful# we are expecting banking awareness video in Kannada it will helpful for Kannada Medium students to understand easily.
ನಿಜವಾಗಲೂ ಒಳ್ಳೆಯ ವಿಚಾರ ಸರ್ ಧನ್ಯವಾದಗಳು ತಮ್ಮ ಈ ಸೇವೆಗೆ.
ತುಂಬಾ ದಿನಗಳಿಂದ ಕಾಯುತ್ತಿದ್ದೆ ಸಾರಿ ಮಾಹಿತಿಗಾಗಿ ಧನ್ಯವಾದಗಳು ಸರ್ ಸತ್ಯವನ್ನು ತಿಳಿಸಿಕೊಟ್ಟಿದ್ದಕ್ಕೆ
ನಾನು ನೋಡಿದ ಎಲ್ಲ RUclips channel ಗಳಲ್ಲಿ ನಿಮ್ಮದು ತುಂಬಾ ವಿಭಿನ್ನ ಎಲ್ಲ ಘಟನೆಗಳನ್ನು ವಿವರವಾಗಿ ತಿಳಿಸುತ್ತೀರಿ ಧನ್ಯವಾದಗಳು
ಅದ್ಭುತವಾಗಿದೆ ಅಣ್ಣ ನಿಮ್ಮ ನಿರೂಪಣಾ ಶೈಲಿ ಹಲವು ಮಾಹಿತಿಗಳನ್ನು ತಿಳಿಸಿಕೊಡುತ್ತಿರುವ ನಿಮಗೆ ಧನ್ಯವಾದಗಳು.
Sir ನಾನು ನಿಮ್ಮ ಚಾನಲ್ನ ಪ್ರೀತಿಯ ಪ್ರೇಕ್ಷಕ. Sir ನನಗೆ dr Vishnuvardhan sir ಅವರು ಗಂಧದಗುಡಿ ಚಿತ್ರದಲ್ಲಿ dr rajkumar ಅವರ ಮೇಲೆ ಗುಂಡು ಹಾರಿ ಸಿದ್ದು ನಿಜವೇ ಅಥವಾ ಕಾಕತಾಳಯವೆಂಬಂತೆ ಈ ಚಿತ್ರದಲ್ಲಿ ನಡೆದ ಆ ಘಟನೆ ನನನ್ನು ಈಗಲೂ ಕಾಡುತ್ತಿದೆ.
ಈ ಪ್ರಶ್ನೆಗೆ ನಿಮ್ಮಿಂದಲೇ ಉತ್ತರ ಕೇಳುವ ಆಸೆ ಈ ಹುಚ್ಚು ಪ್ರೀತಿಯ ಪ್ರೇಕ್ಷಕಗೆ ದಯವಿಟ್ಟು ವಿಡಿಯೋದ ಮೂಲಕ ಉತ್ತರಿಸುತಿರೆಂದು ಬವಿಸುತೇನೆ..... ಜೈ ಹಿಂದ್ ಜೈ ಕರ್ನಾಟಕ ಮಾತೆ......
Tqsm ಗುರುಗಳೇ ಈ ವಿಡಿಯೋ ಗಾಗಿ ಕಾಯುತ್ತಿದ್ದೆ 🙏🙏🙏
Sir, ತುಂಬಾ ಚೆನ್ನಾಗಿತ್ತು.. ದಯವಿಟ್ಟು LTTE ಪ್ರಭಾಕರನ್ ಹೋರಾಟದ ಬಗ್ಗೆ ಒಂದು vidio ಮಾಡಿ sir ; ಧನ್ಯವಾದಗಳು
Super Information🙏
ಚೆನ್ನಾಗಿ ಮಾತನಾಡಿದ್ದೀರೀ ಸರ್ 👋👌
ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಅನುಮತಿಸಿ
ಸರ್ ಧನ್ಯವಾದಗಳು ತುಂಬ ಅರ್ಥಗರ್ಭಿತವಾಗಿ ವಿವರಣೆ ನೀಡಿದಿರಿ ನಿಜವಾಗಿ ಬೇಸರದ ಸಂಗತಿ
Excellent information to public
ಪ್ರಸ್ತುತ ಪಡಿಸಿದ ಶೈಲಿ ಚೆನ್ನಾಗಿತ್ತು........
Am seriously waiting for like this informations🙏
Sir ಹಾಗೇ ನಮ್ಮ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಹೇಗಾಯ್ತು ದಯವಿಟ್ಟು ಇದರ ಬಗ್ಗೆ ಒಂದು ವಿಡಿಯೋ ಮಾಡಿ sir.
ಇತಿಹಾಸದಲ್ಲಿನ ಪ್ರಸಿದ್ದ ರಾಜ ಮನೆತನಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿ ಸರ್....ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗ ಆಗುತ್ತೆ...
Thanks for clear information.. looking for next video..
ಎಂತಹ ಅ ಶುಭ ದಿನ...ಮತ್ತು ನಮ್ಮ ಹೆಮ್ಮೆಯ..ಯುವತಿ 🙏💐ಧನುಗೆ💐🙏. ನನ್ನ ಹೃದಯ ಪೂರ್ವಕ..ಧನ್ಯವಾದಗಳು..🙏🙏🙏🙏💐💐💐💐💐💐
Jai Media Master
Very useful information sir👍
Great Sir. Correct information u r giving. Thanks
Superb information.. Iam a big fan of your narration.. Hatsoff sir 👌😊
ಭಾರತಕ್ಕೆ ತುಂಬಾ..ಒಳ್ಳೆಯ ಮತ್ತು ವಿಜಯ ದಿನ..ಮತ್ತು..ನಿಜ ಹೇಳಬೇಕೆಂದರೆ..ನನಗೆ ಸ್ವರ್ಗ ಸಿಕ್ಕರೂ ಇಷ್ಟು ಸಂತೋಷ ಆಗುವದಿಲ್ಲ.. ಅಷ್ಟು ಆನಂದ ಆಗುತ್ತಿದೆ ನನಗೆ...💐💐💐💐🙏🙏🙏🙏🙏💐💐💐💐💐🙏🙏🙏🙏💕💕❤💕💕❤💕 Lt prabhakar sir💐🚩Jai Shri Ram 🚩 Jai Hindu 🚩 Jai BJP 🚩 Jai RSS 🚩💐
Sir Nanu first time comment maarte super Sir
Fact ತುಂಬ interesting ಆಗಿತ್ತು sir
Jai hind jai jawan bolo bharat mata ki. Good job sir your all team's
ನೇಪಾಳ ಭೂತಾನ್ ಅಫಘಾನಿಸ್ತಾನ್ ಹೇಗೆ ಭಾರತದಿಂದ್ ಪ್ರತ್ಯೇಕಿಸಲ್ಪಟ್ಟವು ತಿಳಿಸಿ
Most expected video # thank you so much sir
Fabulous information
Sir ಇಂದಿರಾಗಾಂಧಿ ಸಾವಿನ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ
ಸೂಪರ್ ಸೆಮಿನಾರ್ ಸರ್
ಸರ್ ನಮಸ್ತೆ.... ಲಾಲ ಬಹದ್ದೂರ್ ಶಾಸ್ತ್ರಿಜಿಯವರ ಸಾವಿನ ಬಗ್ಗೆ ತಿಳಿಸಿ
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಭಾರತಕ್ಕೆ ಸಿಗಬಾರದೆಂದು ಹೇಳುತ್ತಿರುವ ದೇಶಗಳು ಮತ್ತು ಕಾರಣ ಏನು ಎಂಬುದನ್ನು ಹೇಳಿ
ಸರ್ ಗೌತಮ,🙏 ಬುದ್ಧರ ..ಬಗ್ಗೆ ಒಂದು ವಿಡಿಯೋ ಮಾಡಿ...
ಗುರುಗಳೇ ಕರ್ನಾಟಕದ ಕೈಗಾ ಅನುಸ್ಥಾವರದ ಬಗ್ಗೆ ಒಂದು ವಿಡಿಯೋ ಮಾಡಿ
Super information jee
ಇವತ್ತು ಈ ದಿನ ಈ ವೀಡಿಯೋ ಅನ್ನು ನಿರೀಕ್ಷೆ ಮಾಡ್ದ್ವಿ...!
Nice information video sir.
RSS ಬಗ್ಗೆ ಒಂದು ವಿಡಿಯೋ ಮಾಡಿ 🚩🚩
Super sir....
Thank you for information
Thank you sir estondu mahiti gottirlilla
ನಮಸ್ಕಾರ ಅಣ್ಣ ಬುದ್ಧಿನ ಬಗ್ಗೆ ನಮಗೆ ತಿಳಿಯದ ಮಾಹಿತಿ ನೀಡಿ🙏🙏🙏🙏
Super
ಸರ್, ಭಾರತೀಯ ಸಮಯ ನಿರ್ಣಯ ಪದ್ಧತಿಯ ಬಗ್ಗೆ ವಿಡಿಯೋ ಮಾಡಿ...
Thanks for the information sir
Namaskara media Master's
Good information and nicely presented. Thank you so much.
ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ ೧೦ ವರ್ಷ... ಇದರ ಬಗ್ಗೆ ಒಂದು ಮಾಹಿತಿ ನೀಡಿ...
ಸರ್ ಭೀಮಾ ತೀರದ ಹತ್ಯಾಕಾಂಡದ ಬಗ್ಗೆ ಹೇಳಿ ಸರ್
ಗುರುಗಳೇ ಈ. ಎಲ್ . ಟಿ. ಟಿ.ಮತ್ತು ಪ್ರಭಾಕರನ್ ಬಗ್ಗೆ ಮಾಹಿತಿ ನೀಡಿ 🙏🙏
Nice and Sanjay Gandhi bagge video madi please😫🙏🙏💓😫🙏🙏💓😫🙏🙏💓
I'm waiting for part 2
Technology improvement sri Rajeevgandhi soul RIP today 29 th annivassary sautes him lots of love love love from bramhagir udupi udupi udupi
ಗೋದ್ರಾ ಹತ್ಯಾಕಂಡದಲ್ಲಿ ವಿಡಿಯೋ ಮಾಡಿ ಸರ್
ಸರ್ ಸ್ವದೇಶಿ
ದಿನ ಬಳಕೆಯ ವಸ್ಥುಗಳ ಬಗ್ಗೆ ಒಂದು ವೀಡಿಯೊ ಮಾಡಿ.
I waiting for next video sir....
We has lost a Vision Able. loveable leader. Of India🇮🇳
Good job sir
To day I got rite information about rajeev Gandhi death
Really I like your presence Thanks sir
Thanks sir eagerly waiting for your videos every day #useful# we are expecting banking awareness video in Kannada it will helpful for Kannada Medium students to understand easily.
Sir ಶೀಧ್ಹಾಂತ ಶಿಖಾಮಣಿ ಬಗ್ಗೆ ಮಾಹಿತಿ ನೀಡಿ plz.
Thank you sir
Sir we are waiting
Please make video on Lal Bahadur shastri death!!!!!
Danyavagalu raghu sir
Sir please Dr B R Ambedkar bagge video madi ....
A big fan of your voice gurugale, 😊
Part 2 bega madi sir please thank you 🙏🙏
Namaskara gurugale🙏🙏🙏🙏
This is real fact real story 🌷🌷🌷
ರಾಜೀವ್ ಈಗ ಬದುಕುದ್ದರೆ ಜೈಲಿನಲ್ಲಿ ಇರುತ್ತಿದ್ದರು...!? ಅಲ್ವೇ.... !?
🙏 masters
Sir ಭೀಮತೀರಾದ ಹತ್ಯಾಖಂಡದ ಬಗ್ಗೆ ತಿಲ್ಸಿ
ಜೈ ಹಿಂದ್ ಜೈ ಕರ್ನಾಟಕ
Ltte prabhakaran avra life bagge complete video madi
I'm waiting for ur video sir
,good information sir
Sir background music modlinde chennagittu....
Super sir
Sir tamils are original sons of srilankan soil ... Sinhalese are came from Odisha...
I still waiting for this subject, I knew it, very brilliant sir
Sir,Tv serial nalli climax ge bandaga next episode nalli anno haage neevu saha . .......
Kalpana chawla gagana yathri gagana kusuma Vavara ondu great episode ondu madi sir lots of love love love from bramhagiri udupi udupi udupi
Sir Niraj bhanot bage video madi please 🙏🙏🙏
Super information
ಸರ್ ವೀರಪ್ಪನ್ ಎನ್ಕೌಂಟರ್ ಬಗ್ಗೆ ಮಾಹಿತಿಯನ್ನು ನೀಡಿ
ಸರ್.........
ಮಹಾತ್ಮ ಗಾಂಧೀಜಿಯವರ ಹತ್ಯೆಯ ಬಗ್ಗೆನು ತಿಳಿಸಿ ಸರ್.............
Sir Dayavittu Shankar Nag Avara Savige Karanavenu Idara Bagge Ondu Video Madi Please Mystery Yenu Antha Thilisikodi Sir
ಮನೇಕಾ ಗಾಂಧಿ ಯಾಕೆ ಕಾಂಗ್ರೆಸ್ ಬಿಟ್ರು ಸರ್
Good question
Sir Gumnami Babara Bagge Video Madi Please Sir
ಅಂದು ಭಾರತೀಯ ಸೇನೆ ಹೊಗಲಿಲ್ಲ ಅಂದ್ರೆ ಪಾಕಿಸ್ತಾನ/ ಚೀನಾ ಹೋಗ್ ತ್ತಿತು
Thank you for sharing this information...
Rahul has to full fill his dreams you can win 🏆.
Raghavendra sir 🙏🙏🙏
Sir Nepala & Bhutan dheshagalu Bharathada jothe eke vileena Aagallilla ?
Ondhu video Maadi please 🙏
ತಮಿಳು ಹುಲಿ ಅಂದಿದ್ದು ಸರಿ ಅಲ್ಲ ಸರ್ .
ನಮ್ಮ ಹುಲಿಯನ್ನ ಕೊಂದ ಇಲಿಯನ್ನ ಹುಲಿ ಅಂತೀರಾ.
H D D ಬಗ್ಗೆ ವಿಡಿಯೋ ಮಾಡಿ ಸರ್ (ನನ್ನದು ಬೇರೆ ಪಾರ್ಟಿ )
ಗುರು ಗಳೇ ನಿಮಗೆ ಧನ್ಯವಾದಗಳು
Best news channel 👏
ಸರ್ ಹಂಗಾದ್ರೆ ಜಯಲಲಿತಾಗೆ ಯಾಕೆ LTT ಭಯ ಇತ್ತು ಸೆಕ್ಯೂರಿಟಿ ಯಾಕೆ ಇತ್ತು ಆ ವಿಡಿಯೋ ಮಾಡಿ ಸರ್ ದಯವಿಟ್ಟು z+ ಸೆಕ್ಯೂರಿಟಿ ಯಾಕೆ ಇತ್ತು ದಯವಿಟ್ಟು ವಿಡಿಯೋ ಮಾಡಿ ಸರ್