ಯಾರಿಗೆ ಎಷ್ಟು ಸಾಲ ಇದೆ? | Mallikarjuna Kharge Networth | PM Modi Assets | Masth Magaa | Amar Prasad

Поделиться
HTML-код
  • Опубликовано: 24 ноя 2024

Комментарии • 1,3 тыс.

  • @MasthMagaa
    @MasthMagaa  11 месяцев назад +51

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @Namo_fan
    @Namo_fan 11 месяцев назад +309

    ಮೋದಿ ನಿಜವಾದ ನಾಯಕ ✌️
    ಜೈ ಮೋದಿಜಿ 🚩💪

  • @xyz_edits_18
    @xyz_edits_18 11 месяцев назад +431

    ಇದರಲ್ಲೇ ಗೊತ್ತಾಗುತ್ತೆ ಯಾರು ಚನಾಗಿ ದುಡ್ಡು ತಿಂದಿದ್ದಾರೆ ಅಂತ ಜೈ ಮೋದಿ 🚩

    • @kamalakshrao7230
      @kamalakshrao7230 11 месяцев назад +12

      The declaration by Kharge is untrue .He is one of the richest in Karnataka.22vrores or another 5 crores is pittance

    • @sathyanarayanabellaresheno5509
      @sathyanarayanabellaresheno5509 11 месяцев назад

      ಖರ್ಗೆ unofficial aasti 20000 ಕೋಟಿ rupaiygalu ಹಾಗೂ ಸ್ವಿಸ್ ಅಕೌಂಟ್ ಇದೆ.

    • @dineshsrdini979
      @dineshsrdini979 10 месяцев назад +1

      Avnige maklila hendti ila avnige yake beku

    • @DeepakKumar-u5p6n
      @DeepakKumar-u5p6n 10 месяцев назад

      ಸೂಪರ್ ಮೈಂಡ್ ಸರ್

    • @Rajram810
      @Rajram810 10 месяцев назад

      Muccho sulemagane

  • @targetias5802
    @targetias5802 11 месяцев назад +281

    ಒಂದು ಧಾಖಲೆಯ ಪ್ರಕಾರ ಖರ್ಗೆದು 50000 ಸಾವಿರ ಕೋಟಿ ಆಸ್ತಿ ಇದೆ ಸರ್ 🙄

    • @ramvilasdandin530
      @ramvilasdandin530 11 месяцев назад +10

      Proof innu sikkila...sumne fake maatu

    • @kingdef711
      @kingdef711 11 месяцев назад +5

      Thank you karge son, for giving valuable information, this may help to track about 50k crores, but we appreciate your effort, when it comes to nation you are not thinking about your father's money, we are proud of you son🙏🙏🙏🙏

    • @h.r.ragothamarao3566
      @h.r.ragothamarao3566 11 месяцев назад +3

      Aadaru nannu badava antaare.

    • @prajwalpatel4471
      @prajwalpatel4471 11 месяцев назад

      ಇನ್ನೊಂದು ದಾಖಲೆಯ ಪ್ರಕಾರ ಭೂಮಿ ಮೇಲೆ ಇರೋದು ಆಸ್ತಿ ಎಲ್ಲಾ ಖರ್ಗೆದೆ ಅಂತೇ

    • @manjumanju-lg1vk
      @manjumanju-lg1vk 11 месяцев назад +6

      72000

  • @somashekar7412
    @somashekar7412 11 месяцев назад +296

    Please do not compare Modiji with anyone, it's only Modiji is the competitor for Modiji.

    • @venkateshnaik1436
      @venkateshnaik1436 11 месяцев назад +4

      comparison helps for selection.

    • @avinashn8912
      @avinashn8912 11 месяцев назад +15

      ​@@venkateshnaik1436he his telling there is no comparison.... This congress man is not really having just 20 cr.. He worth more than 500 cr

    • @grsumathi
      @grsumathi 11 месяцев назад +7

      Exactly. Modiji is Modiji.

    • @HarishDandin
      @HarishDandin 11 месяцев назад

      😂😂😂

    • @ex-muslim--zakirnalayak4703
      @ex-muslim--zakirnalayak4703 11 месяцев назад

      ​@@venkateshnaik1436but but same agitbeku

  • @ganeshdedam8710
    @ganeshdedam8710 11 месяцев назад +101

    ಖರ್ಗೆ ಕೊಟ್ಟಿರೋ ಲೆಕ್ಕ ತಪ್ಪಾಗಿದೆ😅

    • @imyou4881
      @imyou4881 11 месяцев назад +8

      Only 1% lekaa kottavanna booseedee maga Kargee.

    • @Anonymous-im342
      @Anonymous-im342 7 месяцев назад

      ​@@imyou4881lo economist, thappu lekka kottidhre, ED IT yavaru shanta har ilikke avr heliddu kel kondu sumne hodra, thanike madbekalva, ninge no maha got hiro nthara comment madthideeya, hogi information kodo IT yavrige. Arrest madiso bosudike. 😂

  • @manojkag240
    @manojkag240 11 месяцев назад +63

    ಈ ವೀಡಿಯೋ ವೀಕ್ಷಿಸಿದ ನಂತರ ಕಳ್ಳ ಯಾರೂ ಅಂಥ ಗೊತ್ತಾಗುತ್ತೆ

    • @devarajus9863
      @devarajus9863 10 месяцев назад

      Kalla kadime Hana thorisiruvava

  • @raj_naik_27
    @raj_naik_27 11 месяцев назад +423

    ಇದರಲ್ಲೇ ಗೊತ್ತಾಗುತ್ತೆ ನಮ್ಮ ದೇಶಕ್ಕೆ ಯಾರು ಪ್ರಧಾನಿಯಾಗಬೇಕು ಅಂತ 😅

    • @shiyazmuhammad
      @shiyazmuhammad 11 месяцев назад +12

      ಖರ್ಗೆ ಅರ್ಹ ವ್ಯಕ್ತಿ 😂😂ಮೋದಿ ಹಾಕುವ ಕೋಟ್ ಗೆ ಲಕ್ಷ ಇರುತ್ತೆ

    • @Karnatakadairies
      @Karnatakadairies 11 месяцев назад +9

      😂😂😂😂​@@shiyazmuhammad

    • @ArunKumar-cr8qr
      @ArunKumar-cr8qr 11 месяцев назад +14

      ಮೋಧಿ

    • @sanjaybr1299
      @sanjaybr1299 11 месяцев назад +22

      @@shiyazmuhammad ವಾಹ್ ವಾಹ್ ಸಾಬ್ರೆ 😂

    • @rajeswariraman1448
      @rajeswariraman1448 11 месяцев назад

      ​ಮೋದಿಜಿ ತಮ್ಮ ಸಂಬಳ ಹಣ ದಲ್ಲಿ. ಕೋಟ್ ಹಾಕುತ್ತಾರೆ

  • @varadaraj6775
    @varadaraj6775 11 месяцев назад +148

    ಗುಲಾಮಗಿರಿಗೂ. ಸ್ವಾತಂತ್ರ ಕ್ಕೂ ತುಂಬಾ ವೆತ್ಯಾಸ ಇದೆ ಮೋದಿ big ಬಾಸ್

    • @rudrappak3425
      @rudrappak3425 11 месяцев назад +3

      Nimmappa yava sulege gulama nagidda avalige ninu estane gulama

    • @shravyaSbharadwaj
      @shravyaSbharadwaj 11 месяцев назад

      ​@@rudrappak3425ಲೋ ರುದ್ರಪ್ಪ ಹಂದಿ ಕಕ್ಕ ತಿನ್ನೋ ನಿನ್ನಂತ ಕಾನ್ ಗೆ ರೈಸ್ ಗುಲಾಮ ಸರಿಯಾಗಿ ಮಾತಾಡೋದು ಕಲಿಯೋ ಚಪ್ಪರ್

    • @moniyash
      @moniyash 11 месяцев назад +2

      ​@@rudrappak3425 Nim amma Modige sole

    • @Anonymous-im342
      @Anonymous-im342 7 месяцев назад

      Howdu kharge, indiraghandhi family gulama, modi brahmana sanghatane RSS gulama. 😂

  • @forabetterlife4287
    @forabetterlife4287 11 месяцев назад +220

    As per me : Mr. Narendra Modi will elect as PM as again in 2024

  • @rakshithavidhya333
    @rakshithavidhya333 11 месяцев назад +159

    ಸರಳ ಜೀವಿ ನಮ್ಮ ಮೋದಿ ಜೀ ಅವ್ರೇ ಬೇಕು🇮🇳🚩

  • @narayanayyah5198
    @narayanayyah5198 11 месяцев назад +161

    Modiji is the most deserving honest, development oriented great patriot person.
    Comparision shows who stands where.. Only Modiji. Great.

    • @sathishss7675
      @sathishss7675 11 месяцев назад +2

      Lo tata ogu modlu manavanagu

    • @sanjaybr1299
      @sanjaybr1299 11 месяцев назад

      ​@@sathishss7675 ಮೊದಲು ನೀನು ಮಾನವನಾಗು ಹೋಗು ಟಾಟಾ bye bye🖐🏻

  • @rameshgv1164
    @rameshgv1164 11 месяцев назад +65

    Khargeji elected for past more than 50 years but his district is one of poorest but modiji just within 10 years Varanasi developed drastically.

    • @umeshnaik5873
      @umeshnaik5873 11 месяцев назад +2

      Ur right

    • @sangappadesai7503
      @sangappadesai7503 2 месяца назад +1

      That is modiji , not cancer, corona cangi all,😂😂🎉🎉😅

  • @targetkpsc9874
    @targetkpsc9874 11 месяцев назад +136

    ಖರ್ಗೆ ಮನೆಗೆ IT
    RAID ಮಾಡಿಸಿ ಅಸ್ತಿ ಎಷ್ಟಿದೆ ಗೊತ್ತಾಗುತ್ತೆ 😅

    • @natham7064
      @natham7064 11 месяцев назад

      ಅದೇ ರೀತಿ ಮೋದಿ ತಾತನ ಮೇಲೂ ಮಾಡಿ ಈ ಗೋಧಿ ಮೀಡಿಯಾಗಳ ಮಾತು ಬಿಟ್ಟು ವಾಸ್ತವ ತಿಳಿಯುತ್ತದೆ.

    • @Anonymous-im342
      @Anonymous-im342 7 месяцев назад

      Madusro, ED nim pm kaiyalle edeyalla, dk shi male madistheeri, kharge mane melu aagli, avra hathra ast akrama aasthi edre jaailige hogli, nija ella andre, elli sumne pukar habsoru thika muchkond irthare, aste. 😂

  • @manjunathgunjal6987
    @manjunathgunjal6987 11 месяцев назад +197

    ಜೈ ಮೋದಿ ಜೀ

  • @ganeshvph
    @ganeshvph 11 месяцев назад +89

    Namma PM one and only Modi ji avaru,
    vote for Modi ji ❤

  • @sridharsanjeev3050
    @sridharsanjeev3050 11 месяцев назад +69

    ಪ್ರಸ್ತುತ ಗಮನಿಸಬೇಕಾದ ಮಾಹಿತಿಯನ್ನು ಅತ್ಯುತ್ತಮವಾಗಿ ನಿರೂಪಿಸಿದ್ದೀರಿ👌ಧನ್ಯವಾದ ಅಮರ್ ಸರ್😍

  • @abhishekm9691
    @abhishekm9691 11 месяцев назад +80

    i think karge dosent deserve to be compared with modi

  • @pushpalathathyrappa6710
    @pushpalathathyrappa6710 11 месяцев назад +103

    I m very to be a kannadiga as I have same pride for our Gujarath born PM Sri Naredra Modiji 🙏🙏🙏🙏🙏

  • @sridharsanjeev3050
    @sridharsanjeev3050 11 месяцев назад +55

    ಇದನ್ನು ನೋಡಿದ್ರೆ.. "ಬಕಾಸುರ" ಯಾರಂತ ಚನ್ನಾಗ್ ಗೊತ್ತಾಗುತ್ತೆ😂😂🤣🤣

  • @unknowngba
    @unknowngba 11 месяцев назад +41

    Modiji is the honest man in Indian politics. We can't imagine anyone else as PM in 2024.

  • @aakash-en9hp
    @aakash-en9hp 11 месяцев назад +141

    2024 ಕ್ಕೂ ನರೇಂದ್ರ ಮೋದಿ ಅವರೇ ಪ್ರಧಾನ ಮಂತ್ರಿ ಆಗಿರುತ್ತರೇ

  • @meenasujith613
    @meenasujith613 11 месяцев назад +130

    ಮೋದಿಗೆ ❤ ಮೋದಿನೇ ಸರಿಸಾಟಿ

    • @epsl422
      @epsl422 11 месяцев назад

      Sullange sullane saati😂😂
      Modiyashtu hasi sul heloke yargu saadya ella...

  • @raghukesaripade4019
    @raghukesaripade4019 11 месяцев назад +40

    ಮತ್ತೊಮ್ಮೆ ಮೋದಿಜಿ 🚩🙏

  • @HKRj296
    @HKRj296 11 месяцев назад +138

    ನಾನು ವೋಟ್ ಹಾಕೋದೇ ಮೋದಿ ಜಿ ಗೆ ❤️

  • @manumundotira6634
    @manumundotira6634 11 месяцев назад +48

    ನಮ್ಮ ಹಿಂದುಳಿದ ಪಿಎಂ ಅಭ್ಯರ್ಥಿ ಹಣದಲ್ಲಿ ಮುಂದಿದರೆ ಜೈ ಮೋದಿಜಿ

  • @nagarajh2016
    @nagarajh2016 11 месяцев назад +129

    Modiji is the best p m in our country 🙏

  • @gangushastri
    @gangushastri 11 месяцев назад +220

    ಮೋದಿ vs ಖರ್ಗೆ
    ಮೋದಿ ಹಣ :- 5 ಕೋಟಿ -
    ಖರ್ಗೆ ಹಣ :- 500 ಕೋಟಿ +
    ಮೋದಿ ಬೆಂಬಲಿಗರು :- 500 ಕೋಟಿ +
    ಖರ್ಗೆ ಬೆಂಬಲಿಗರು :- 5 ಕೋಟಿ -

    • @firststike
      @firststike 11 месяцев назад +6

      Adani estu koti

    • @sanjaybr1299
      @sanjaybr1299 11 месяцев назад +59

      @@firststike ಕಲ್ಬುರ್ಗಿ ಅಭಿವೃದ್ಧಿಯಾಗಿಲ್ಲ, ಆದರೆ ಖರ್ಗೆ ಸಾಹೇಬ್ರು ಸಂತುಷ್ಟಿಯಿಂದ ಅಭಿವೃದ್ಧಿಯಾಗಿದ್ದಾರೆ.

    • @preethamsureshcs1995
      @preethamsureshcs1995 11 месяцев назад +8

      Very good bro😂....India ಜನಸಂಖ್ಯೆ ಎಷ್ಟು bro

    • @santhoshkumarsr4474
      @santhoshkumarsr4474 11 месяцев назад +11

      ​@@firststike Rahul benami?

    • @mohanrao2711
      @mohanrao2711 11 месяцев назад +3

      ​@@santhoshkumarsr4474rahul na muttazza yestu duddu kottidare gotta adanna tilidu matadu .

  • @BharjariGaming
    @BharjariGaming 11 месяцев назад +194

    ಅರ್ಧ ಕಲಬುರಗಿ ಖರ್ಗೆದು 😢😢 ನಾನು ಕಲಬುರಗಿ ಅವನು

    • @JeevanKumar-bs5cv
      @JeevanKumar-bs5cv 11 месяцев назад

      Adruu kalaburgiya kekavaeu arthaane madikollade avaranne ayke maduthiddare... eaga hosadagi pinki kaage..

    • @shravyaSbharadwaj
      @shravyaSbharadwaj 11 месяцев назад

      ಅದು ಗೊತ್ತಿರ ವಿಚಾರ ಆದರೆ ಅವರ ಹೆಸರಲ್ಲಿ ಇರೋಲ್ಲ ,ಅಪ್ಪ ಮಗನ ನೋಡಿದ್ರೆ ಗೊತ್ತಾಗುತ್ತೆ ಎಸ್ಟು ದೇಶ ಪ್ರೇಮಿಗಳು ಅಂತಾ

    • @garuda789
      @garuda789 11 месяцев назад +12

      ಖಂಡಿತಾ ನಿಜ

    • @vinnixpixel3524
      @vinnixpixel3524 11 месяцев назад +1

      Full adani godi du😂

    • @shravyaSbharadwaj
      @shravyaSbharadwaj 11 месяцев назад

      @@vinnixpixel3524 ಯಾಕೆ ಅಕ್ಕಿ ಕೇಡಿ ಸಿದ್ದಂದು ಇಲ್ವಾ

  • @SIB7676
    @SIB7676 11 месяцев назад +75

    ಜೈ ಮೋದಿ 🎉🎉

  • @ರಾಘುಮೈಸೂರು
    @ರಾಘುಮೈಸೂರು 11 месяцев назад +91

    ಕರ್ನಾಟಕದ ಮುಖ್ಯಮಂತ್ರಿ ಆಗೋಕೆ ಇನ್ನು ಆಗಿಲ್ಲ, ಇನ್ನು ದೇಶದ ಪ್ರಧಾನಿ! 😂😂😂 ಎರಡು ಕನಸು 😂😂

    • @sangappadesai7503
      @sangappadesai7503 2 месяца назад +1

      Avana MOSDI NODKOLKOKE HELU, MODLU,PUKKATA TINNODE KEKSA KELSA Matra 00000⁰⁰000000000 maatra 😂😂😂🎉😅😅

  • @Educatio793
    @Educatio793 11 месяцев назад +39

    Nimage gottu alva amar sir🙋‍♂️yaru kallaru anta (Congress) 😡😡

  • @standardkannada
    @standardkannada 11 месяцев назад +30

    ಜೈ ಹಿಂದ್ ಜೈ ಮೋದಿ ❤🎉

  • @arunkumarajatapur4500
    @arunkumarajatapur4500 11 месяцев назад +88

    ಜೈ ನರೇಂದ್ರ ಮೋದಿ ಜೀ...🚩🚩🚩🚩🚩

  • @hindu263
    @hindu263 11 месяцев назад +92

    ನಾಲ್ಕು ತಲೆಮಾರಿಗೆ ಹೋಗುವಷ್ಟು ಮಾಡಿಕೊಂಡಿರುವವರು ಯಾರು 😂😂😂

    • @kamalakshrao7230
      @kamalakshrao7230 11 месяцев назад +4

      Sorry 22 crores is pittance.His fly owns min 100 crores .

    • @somashekarbhat5630
      @somashekarbhat5630 11 месяцев назад

      ಮಲ್ಲಿಕಾರ್ಜುನ್ ಅವರು 'ರಾಜಕೀಯದ ತುಂಬಾ ಹಣವಂತರು. ಅವರು ನಿವೃತಿ ಹೊಂದಿ ಬೇರೆ ಅವರಿಗೆ ದಾರಿ ಮಾಡಿ ಕೊಡಲಿ

    • @Anonymous-im342
      @Anonymous-im342 7 месяцев назад +1

      ​@@kamalakshrao7230is it? When you have proper evidence give it to concerned department, let him get arrested.

    • @sangappadesai7503
      @sangappadesai7503 2 месяца назад +1

      Ivnige sigodu jaaga maatra 3× 3 maatra

  • @SURYAPRAKASH-xn2nn
    @SURYAPRAKASH-xn2nn 11 месяцев назад +94

    Sir kharge is king and master of benami assets and wealth. His undeclared assets as more and more than declared assets. Where as great Modiji is having all white assets and nothing has been hided.

    • @naveenkumark.v4536
      @naveenkumark.v4536 11 месяцев назад +8

      Yes Kharge has more than 1000 crore worth assets

    • @govindnayak3428
      @govindnayak3428 11 месяцев назад

      ಖಗ್ರೇ ಕೋಟು ಹಾಕಿಕೊಳ್ಳಲ್ಲವ

    • @kingdef711
      @kingdef711 11 месяцев назад +1

      Thank you karge son, for giving valuable information, this may help to track about 50k crores, but we appreciate your effort, when it comes to nation you are not thinking about your father's money, we are proud of you son🙏🙏🙏🙏

    • @urstv007
      @urstv007 11 месяцев назад

      @@naveenkumark.v4536 sir idu tumba kadime ansutte adakkinta jaasti benami ide

    • @grsumathi
      @grsumathi 11 месяцев назад +1

      @@naveenkumark.v4536
      Innuu jaasthi thindiddaane aa nachike illada anti-hindu anti-national gulaama.

  • @sushmaprasad2918
    @sushmaprasad2918 11 месяцев назад +34

    We dont want another PM until Modiji is there for us

  • @ab20037
    @ab20037 11 месяцев назад +90

    We all know how much development kharge avru has done in their constituencies and how much development Modi avru has done for whole India 🙏

  • @ambannaykambar7471
    @ambannaykambar7471 11 месяцев назад +16

    ಸಿಂಗಾಪುರ್ ನಲ್ಲಿರುವ ಮಾಲ್ ಯಾರ್ದು? ಕರ್ಗೆ ಅಲ್ವಾ

    • @zeros995
      @zeros995 11 месяцев назад

      Kharge magane Big Kalla

    • @Anonymous-im342
      @Anonymous-im342 7 месяцев назад

      Innod helida marthiddya, washington DC yalli white house pakka dodda apartment recently kattiddare kharge, adra worth illandre 1000 crores, pm modine allige monne hodaaga udghatane madi kharge ge shubhashaya koridaru. Suvarna news nodilla, hogi ajith kelu. 😂😂

  • @parthasri3635
    @parthasri3635 11 месяцев назад +83

    ಮೋದಿ ತರ ಮತ್ತೊಬ್ಬ ನಾಯಕ ಬೋರೋಕೆ ಸಾದ್ಯಇಲ್ಲ,,,,,❤

    • @hanumanthanumant787
      @hanumanthanumant787 11 месяцев назад +1

      Yagi ready ಇದ್ದಾರೆ boss

    • @TippuTippu-xq3xh
      @TippuTippu-xq3xh 10 месяцев назад +2

      ಸಾಲ ಮಾಡುವುದಲ್ಲಿ, ಸುಳ್ಳು ಹೇಳುವುದರಲ್ಲಿ 🤣🤣🤣🤣

    • @VijayVijay-ty7dh
      @VijayVijay-ty7dh 10 месяцев назад

      ಯಾಕಿಲ್ಲ ಯೋಗಿ ಅಡಿತ್ಯನಾಥ್

    • @NaveenG-j7f
      @NaveenG-j7f 9 месяцев назад

      ​@@TippuTippu-xq3xhಹೋಗೋ ಗುಲಾಮ ಸೂಳೆಗೆ ಹುಟ್ಟಿದ ಸೂ ಮಗನೇ

  • @vishalhanabar2958
    @vishalhanabar2958 11 месяцев назад +21

    Namo again❤

  • @pranavcacharya4288
    @pranavcacharya4288 11 месяцев назад +49

    Modi❤️❤️ vote for him till i die

  • @Educatio793
    @Educatio793 11 месяцев назад +21

    Modiji nama palina devru🙏🙏 kannayya anta mahanubhavana kaledukolabardu ❤🔥💐❤🙋‍♂️

  • @mchannel9434
    @mchannel9434 11 месяцев назад +21

    Modi v Kharge is like Lion v Mouse, Honest v Corrupt, Legend v Illusion

  • @krithikpoojary4257
    @krithikpoojary4257 11 месяцев назад +22

    ಜೈ ಮೋದಿಜಿ 🇮🇳🔥

  • @maltheshk6927
    @maltheshk6927 11 месяцев назад +79

    MR Kharge and familyis having more than 50000 crores assets😂😂😂

    • @Rohith481
      @Rohith481 11 месяцев назад +1

      ಗುಜರಾತಿನ ಉದ್ಯಮಿ ಅದಾನಿಯ ಆಸ್ತಿಯೆ ಮೋದಿ ಆಸ್ತಿ. ಅದಕ್ಕಾಗಿ ಏರ್ಪೋರ್ಟ್ ಅದಾನಿಗೆ ಮಾರಿ ಬಿಟ್ಟಿದ್ದಾರೆ. ಮೋದಿ ಜನರ ತೆರಿಗೆಯ ಹಣದಿಂದ ಸೂಟ್ ಬೂಟ್ ಹಾಕಿ 8000 ಕೋಟಿಯ ವಿಮಾನದಲ್ಲಿ ತಿರುಗುತ್ತಿದ್ದಾರೆ.

    • @sanjaybr1299
      @sanjaybr1299 11 месяцев назад

      ​@@Rohith481Baseless aligations😂

    • @Divineworld777
      @Divineworld777 11 месяцев назад +4

      Yes bro kalburgili petrol pump complecs ede chittapura humnabad bidar galburgi asti ede

    • @sanjaybr1299
      @sanjaybr1299 11 месяцев назад

      @@Divineworld777 Bannerghatta ಹತ್ರ ಎಕರೆಗಟ್ಟಲೆ ಆಸ್ತಿ, ಸದಾಶಿವನಗರ ಬಂಗಲೆಗಳು.

  • @Kattar199
    @Kattar199 11 месяцев назад +14

    Narendra modiji is 3 time cm of gujarat and seccussfully serving 2nd term as prime minister of india of he wants to make property he would have made more than anyone can do what a lovely character narendr modiji ❤

  • @sunilgowda2875
    @sunilgowda2875 11 месяцев назад +23

    ❤❤❤ jai Modi

  • @targetkpsc9874
    @targetkpsc9874 11 месяцев назад +19

    ಮೋದಿಜಿ ❤️

  • @chanduchandan8642
    @chanduchandan8642 11 месяцев назад +31

    ♥️ ᴍᴏᴅɪ ᴊɪ

  • @anandaananda6440
    @anandaananda6440 11 месяцев назад +25

    ❤ ಜೈ ಮೋದಿ❤ ನೆಕ್ಸ್ಟ್ ಪ್ರಧಾನಿ❤

  • @VijaykumarMD-f2s
    @VijaykumarMD-f2s 11 месяцев назад +22

    Jai Modi 🚩🚩🚩🚩

  • @simplys8118
    @simplys8118 11 месяцев назад +28

    ಅವರ ದುಡ್ಡು ಇರುತ್ತೆ.
    ಆದರೆ ಮೋದಿ ಹೆಸರು, ಕೆಲಸ
    ಭೂಮಿ ಮೇಲೆ ತನ್ನ ಆಸ್ತಿ ಆಗೇ ಇರುತ್ತೆ. ಜೈ ಮೋದಿಜಿ. 💞

  • @thehindu878
    @thehindu878 11 месяцев назад +49

    ಜೈ ಮೋದಿಜೀ

  • @TravelSoul-if1si
    @TravelSoul-if1si 11 месяцев назад +10

    ದೇಶ ಭಕ್ತನಿಗೂ ದೇಶದ ಕಳ್ಳ ನಿಗೂ pls ಒಲಿಕೆ ಬೇಡ

  • @ManjuUppar-xh9uh
    @ManjuUppar-xh9uh 11 месяцев назад +27

    Jai Modiji 🚩

  • @rupeshkumarr1404
    @rupeshkumarr1404 11 месяцев назад +37

    Don't compare any dog to a lion... lion is always king. 👑the boss❤❤❤

    • @jayakumarr.1834
      @jayakumarr.1834 9 месяцев назад

      Great, 👌👌👌👌👌👌. 😂😂😂😂😂

    • @Nanw23
      @Nanw23 8 месяцев назад

      Don't insult Dog..please say Don't compare Gidar with sher !

    • @Anonymous-im342
      @Anonymous-im342 7 месяцев назад

      Kharge may be a dog to indira family, your modi is no different from him, he is also mudhol dog to RSS. Modi's brain is RSS. 😂

  • @ai_labour
    @ai_labour 11 месяцев назад +24

    Elliya kharge elliya modi...... Kharge est benami madvne guruve....

  • @venkateshnaik1436
    @venkateshnaik1436 11 месяцев назад +4

    ಒಳ್ಳೇ ಮಾಹಿತಿ. ಸಮಯೋಜಿತ. ಧನ್ಯವಾದಗಳು.

  • @nageshneelannavar6725
    @nageshneelannavar6725 11 месяцев назад +50

    No one cane beat modiji

  • @VijayKumar-hx9lw
    @VijayKumar-hx9lw 10 месяцев назад +1

    ಈ ವಿಡಿಯೋ ನೋಡಿದ್ರೆ ಕಳ್ಳ ಯಾರಿಎಂಬುದು ಗೊತ್ತ ಗುತ್ತೆ ಸರ್. ಅಮರ್ ಪ್ರಸಾದ್

  • @shanmukhaswamy7768
    @shanmukhaswamy7768 11 месяцев назад +35

    What about undeclared assets of kharge. Please throw light on it. Don't hide anything.

  • @prakashm7226
    @prakashm7226 11 месяцев назад +12

    We are educated persons will vote to only Shri Narendra Modi Ji 👏🏿
    Shri Narendra Modi Ji is the best honest corruptless dynamic leader of our INDIA.❤❤❤

  • @YogeshDr-d5s
    @YogeshDr-d5s 11 месяцев назад +15

    Jai modiji❤

  • @hitheshmv9160
    @hitheshmv9160 11 месяцев назад +24

    Those who are supporting kharge just go and see kalaburgi...zero development even he was elected continiously 8 times....And dont compare with others like dumb think what he has done...He was elected by people and instead of development he made his pocket full and left...atleast minimum dev is not there in Kalaburgi....very very uncleaned and bad smell from man holes, leaked manholes and groups of pigs were common there...I literally shocked by seeking and after knowkmg it was the place of kalaburgi....Just dont go for emotional like he is kannadiga or he belongs to sc category...see there leadership amd dev quality....

  • @unknownkumar5223
    @unknownkumar5223 11 месяцев назад +4

    ಸದಾಶಿವ ನಗರದಲ್ಲಿರುವ ಮನೆ ,ಮನಯಲ್ಲ ಅದು ಅರಮನೆ..
    ಅದು mention ಮಾಡಿಲ್ಲ ನೀವು ..

  • @shankarkharvi2280
    @shankarkharvi2280 11 месяцев назад +39

    Sir please don't compare with PM Modi the man he is a honest karge is a chor

  • @pillappareddy4669
    @pillappareddy4669 11 месяцев назад +15

    Jai shree Ram Jai Bharat Jai sanathana Jai BJP Jai modiji Jai yogiji

  • @ishwarpattil9999
    @ishwarpattil9999 11 месяцев назад +24

    Jai bjp Jai modi

  • @sumansinghsingh-fk7zc
    @sumansinghsingh-fk7zc 9 месяцев назад +1

    Elle gottagutte yar hege ಅಂತ ಗುಲ್ಬರ್ಗ ಕ್ಕೆ ಹೋಗಿ ಚೆನ್ನಾಗಿ ನೋಡಿ sir yastide asti love you modi ji

  • @DrHMTGAMING
    @DrHMTGAMING 11 месяцев назад +256

    E ಖರ್ಗೆ ಬೋಳಿ ಮಗನ ಯಾಕ ರಿ ಮೋದಿಗೆ ಹೋಲಿಕೆ ಮಾಡತಿರ 😂😂😂😊

    • @kollarappakollarappa2620
      @kollarappakollarappa2620 11 месяцев назад +3

      👢👢👢👢

    • @viratff1882
      @viratff1882 11 месяцев назад +13

      😂😂😂

    • @sathishss7675
      @sathishss7675 11 месяцев назад +14

      Nija bidi kesaru jote yake olke madkobeku.. 😂😂😂.. Jai bhim.. Jai kargeji.. 💙💙

    • @shivakumarsiddaganga1933
      @shivakumarsiddaganga1933 11 месяцев назад

      ​@@sathishss7675 kesaru idre ne kamala guru

    • @itz_Epic_boi
      @itz_Epic_boi 11 месяцев назад +31

      ​@@sathishss7675 kharge e sala manege ..😂

  • @Agnosticcc-x3m
    @Agnosticcc-x3m 11 месяцев назад +10

    Modi was 3 or 4 times CM, but networth is low.
    Other politicians make hundreds of crores just becoming a minister like DK Shi... Even a corporator would make more assets than Modi

  • @mahanteshph
    @mahanteshph 11 месяцев назад +5

    Modi ji ❤

  • @anandpatil4618
    @anandpatil4618 11 месяцев назад +23

    JAI Modi Modi Modi Modi Modi 🇮🇳🇮🇳🇮🇳🇮🇳🇮🇳🇮🇳🇮🇳🇮🇳❤️🎂💐🙏🥺❤️❤️🎂💐🙏

  • @aashishkishan2258
    @aashishkishan2258 11 месяцев назад +17

    Jai modi ji ❤

  • @VijayaKumar-iy4fo
    @VijayaKumar-iy4fo 11 месяцев назад +1

    ಅತಿ ಭಡವ ಅಲ್ಲವೇ ನಮ್ಮ ದಲಿತ, ಮೀಸಲಾತಿ ಸೌಲಭ್ಯ ಇನ್ನೂ ಹೆಚ್ಚು ಹೆಚ್ಚು ಚೆನ್ನಾಗಿ ಬಳಕೆ ಆಗುತ್ತಿದೆ,

  • @SidduKollure
    @SidduKollure 11 месяцев назад +25

    Modiji tara nanu agtini namma
    Modi❤❤❤❤❤❤namma hemme ❤❤❤❤karge tara gandhi family gulama agalla

  • @suryanaik3925
    @suryanaik3925 8 месяцев назад +1

    ಕೊಡಗಲ್ಲಿ 800ಎಕರೆ ಬನ್ನೇರುಘಾತದಲ್ಲಿ 1200ಎಕರೆ ಇದೆ

  • @NarasimhaReddy-po5bo
    @NarasimhaReddy-po5bo 11 месяцев назад +29

    Idu saku namma modiji.matthea...jai BJP....

  • @user-ff3sq9uj7k
    @user-ff3sq9uj7k 3 месяца назад +1

    ಕನ್ನಡಿಗರನ್ನು ವಿರೋದಿಸುವ ಗುಜರಾತ್ ಗುಲಾಮರಿಗೆ ಕಮ್ಮಿಇಲ್ಲ

  • @akshaysharma3809
    @akshaysharma3809 11 месяцев назад +12

    Modiji example for every poor people 😢😢..man went from tea seller to prime minister❤❤

  • @Utubecomments
    @Utubecomments 11 месяцев назад +3

    Karge has undeclared net worth 80000 crores .

  • @indianallways5720
    @indianallways5720 11 месяцев назад +15

    Ree swamy Kharge ravara hattira 20 koti aasthi alla adu 20000 koti. Thappu mahiti koduvudu Kharge ravara party ya visheha. Recently when Kharge said that Daliths should be uplifted to which Modi ji said that he is aware of the money and assets of Kharge. He even remarked that he is prepared to handover his money and assets to the govt and asked if Kharge is prepared to hand over his money and assets. Kharge kept his mouth shut and never raised the question. All knows how much of land, business property, houses in bangalore and gulbarga he owns. So pl project the details properly

    • @Factly-ml8fq
      @Factly-ml8fq 11 месяцев назад

      Property need not be in person's name. Comparison has no meaning.

  • @rakshithavidhya333
    @rakshithavidhya333 11 месяцев назад +2

    Explain the undeclared property of kharge..Jai Modi ji 🎉🙏🇮🇳🚩

  • @srinivasyadav4728
    @srinivasyadav4728 11 месяцев назад +8

    ಬ "ಲಿತ' ಖರ್ಗೆ 😅

  • @nagunagesh.l.k2463
    @nagunagesh.l.k2463 11 месяцев назад +1

    ಜೈ ಭೀಮ್ ಜೈ ಖರ್ಗೆ ಜೀ 🙏🙏🙏🙏

  • @keerthyk871
    @keerthyk871 11 месяцев назад +11

    ♥️❣️No one can beat modiji.because her character and works 🚩🚩🙏🏻

    • @avadhani3669
      @avadhani3669 11 месяцев назад

      His character not her character..😁

  • @companymail91
    @companymail91 10 месяцев назад +2

    Kharge is rich.. he looted kalburagi many many times..
    With the support of poor uneducated ppl

  • @hayavadanarao5613
    @hayavadanarao5613 11 месяцев назад +4

    About 20-22 years back, my nephew was having a small hardware making workshop. In is ITR he showed Rs.35000 + as agriculture income. An Inspector from Income tax department came to his factory to know about his agriculture land and the product of agriculture which he had sold. My nephew explained that he has some agriculture land in which there are about 10 coconut trees, 2 mango trees, one jack fruit tree and about 6 banana plants which was looked after by his younger brother, who sold coconuts, mangoes, jack fruits, bananas and gave me the amount. But, when the politicians claim, say Rs 2 crore income from 2 or 3 acres of land, no departmental persons from Income tax, dare to question them. The politicians convert bribe money into agricultural income. That is why the yearly income of home maker wives/daughters of political ministers, MPs, MLAs are in above Rs.2 crores. Modi govt should do something to stop this type of cheating by converting bribe money/terror funding money into legal money.

  • @sureshottraders2732
    @sureshottraders2732 9 месяцев назад +1

    ಖರ್ಗೆ ಹತ್ರ ವಾಹನವಿಲ್ಲಾ ನಿಜ, ಕತ್ತೆ ಮೇಲೆನೆ ಸವಾರಿ ಮಾಡಲು ಖಲಿಸೋಣ

  • @bharathk.g
    @bharathk.g 11 месяцев назад +8

    M Kharge will be the best opponent for Modi Ji to get BJP record breaking Victory,,,😅Being old enough is not enough for enough seats😅...

  • @prashanthpacchi59
    @prashanthpacchi59 11 месяцев назад +1

    ನಿಮ್ಮ ದಾಖಲೆ ಗಳೇ ಹೇಳ್ತಿವೆ ಗುರುಗಳೇ ಯಾರು ಬೆಸ್ಟ್ ಲೀಡರ್ ಅಂತ 🚩

  • @hallilifu
    @hallilifu 11 месяцев назад +29

    Only modhi 🚩

    • @epsl422
      @epsl422 11 месяцев назад

      No

  • @gniharika-vii7524
    @gniharika-vii7524 11 месяцев назад +1

    ರಾಮ versus ರಾವಣ(ಖರ್ಗೆ)

  • @KS-of7sy
    @KS-of7sy 11 месяцев назад +7

    There is no comparison to a person like Modi.. he is G O A T..

  • @arnoldarnold817
    @arnoldarnold817 10 месяцев назад +1

    Modi ji kaalu dooligu sama illa karge jagattige nayaka modiji 🚩🚩🚩🚩🇮🇳🇮🇳🇮🇳🚩🚩🚩🚩🚩🇮🇳 Jai Modi ji 🚩🚩🚩🇮🇳🚩

  • @SUNILSUNIL-nx1xl
    @SUNILSUNIL-nx1xl 11 месяцев назад +10

    Infront of Modi candidate Ila yaru,
    Compare Mhad bhedhey Modi mhundhey

    • @epsl422
      @epsl422 11 месяцев назад

      Sul heloke modi na yaru beat madakagolla😂😂😂

  • @manappabadiger8225
    @manappabadiger8225 7 месяцев назад +1

    ಇಪ್ಪತ್ತು ವರ್ಷಗಳ ಹಿಂದೆ ಖರ್ಗೆ ಯವರ ಆಸ್ತಿ ಎಷ್ಟಿದೆ ಎಂಬುದನ್ನು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಈಗ ಪ್ರಸಾರ ವಾಗುತ್ತಿರುವದು ಸ್ವಲ್ಪ ಮಟ್ಟಿಗೆ ಅನುಮಾನಾಸ್ಪದ.

  • @sagars.u7147
    @sagars.u7147 11 месяцев назад +8

    😂😂😂karge family has more than 100000 crore property

  • @Shridharshashi
    @Shridharshashi 11 месяцев назад +1

    ಮೊದ್ಲು ಖರ್ಗೆ ಲೋಕಸಭೆ ಚುನಾವಣೆ ಗೆಲ್ಲಲಿ 😂😂😂😂😂