ರಾಮಜನ್ಮಭೂಮಿ ರಹಸ್ಯ! | Ram Mandir History | Babri | Ayodhya | Masth Magaa

Поделиться
HTML-код
  • Опубликовано: 24 ноя 2024

Комментарии •

  • @MasthMagaa
    @MasthMagaa  10 месяцев назад +115

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @HD-0426
      @HD-0426 10 месяцев назад

      ಇದು ಜರ್ನಲಿಸಂ ಕೋರ್ಸ್ ಅಲ್ಲ ಸೆಕ್ಯುಲರಿಸಂ ಕೋರ್ಸ್ join ಆಗ್ಬ್ಯಾಡಿ .

    • @johnathandavid2535
      @johnathandavid2535 10 месяцев назад

      No😅

    • @NasreentajNasreentaj-x7m
      @NasreentajNasreentaj-x7m 9 месяцев назад

      😢😢😢

    • @shekargasti8611
      @shekargasti8611 9 месяцев назад

    • @lakshmipathi2901
      @lakshmipathi2901 9 месяцев назад

      😊😊😊😊😊😊😊😊😊😊😊

  • @bharathreddy2637
    @bharathreddy2637 25 дней назад +6

    ಇತಿಹಾಸವನ್ನು ಬಹಳ ಸೊಗಸಾಗಿ ವಿವರಿಸಿದ್ದೀರಿ.
    ಜಯ ಶ್ರೀರಾಮ 🚩

  • @sumaskitchen5030
    @sumaskitchen5030 10 месяцев назад +108

    ಸಂಭ್ರಮದ ಹಿಂದಿನ ಶ್ರಮ.ಈ ಇತಿಹಾಸ ಸೃಷ್ಟಿಗೆ ಶ್ರಮಿಸಿದ ಎಲ್ಲರಿಗೂ ದನ್ಯವಾದಗಳು.

  • @ps-kd6zz
    @ps-kd6zz 10 месяцев назад +140

    ರಾಮ ಜನ್ಮ ಭೂಮಿಗಾಗಿ ಹೋರಾಡಿ ಮತ್ತೆ ದೇವಸ್ಥಾನ ಮರು ನಿರ್ಮಾಣ ಮಾಡಲು ಸೇವೆ ಸಲ್ಲಿಸಿದ ಪ್ರತಿಯೊಬ್ಬ ನಾಯಕರಿಗೂ ಹಾಗೂ ಪ್ರತಿಯೊಬ್ಬ ಭಾರತೀಯರಿಗೆ ಸಾಷ್ಟಾಂಗ ವಂದನೆಗಳು🙏🏻

  • @narasimhanaiknn
    @narasimhanaiknn 10 месяцев назад +626

    ಬಾಬರ್ ನಿಂದ ಮುಗಿದ ಹಿಂದೂ ಸಾಮ್ರಾಜ್ಯದ ಅಧ್ಯಾಯ ಮೋದಿ ಜೀ ಯವರಿಂದ ಪುನಾರಂಭ..🚩🚩❤❤🙏🙏

    • @abumuadh4815
      @abumuadh4815 10 месяцев назад

      ಇವತ್ತು ಸೋತಿರುವುದು 500 ವರ್ಷಗಳ ಮುಂಚೆ ಇಲ್ಲದ ಸುಪ್ರೀಮ್ ಕೋರ್ಟ್.
      ವಿವಾದಿತ ಮಂದಿರ ಒಪ್ಪಿಕೊಳ್ಳುವ ಮನಸ್ಸುಗಳಿಗೆ ಶುಭಾಶಯಗಳು.

    • @gv1gv226
      @gv1gv226 10 месяцев назад +11

      Advani inda kano gubal

    • @narasimhanaiknn
      @narasimhanaiknn 10 месяцев назад +36

      @@gv1gv226 ಗುಬ್ಬಾಲ್ ನಿಮ್ಮ ಅಪ್ಪ ಅಗಿರ್ತಾನೆ ನೋಡು ಅವನಿಗೆ ಹುಟ್ಟಿದ ನೀನು ಕೂಡ ಖಂಡಿತ ಅದೇ ಆಗಿರ್ತ್ಯ..😂😂

    • @gv1gv226
      @gv1gv226 10 месяцев назад

      @@narasimhanaiknn le thurkarige huttida sulemagane.advani inda ivattu ramamandira aagiddu.nimmavvun minda modi inda alla.jai advani jai sriram

    • @shivus2227
      @shivus2227 10 месяцев назад +3

      😂😂

  • @KANNADANAADU-w7u
    @KANNADANAADU-w7u 10 месяцев назад +236

    "RAMA" is Not a NAME,
    "RAMA" is Our BREATH.

  • @srinivashindusthani
    @srinivashindusthani 8 месяцев назад +5

    ಅಮರ್ ಸರ್ ದಯವಿಟ್ಟು ಗೋಧ್ರ ಹತ್ಯಾಕಾಂಡದ ಬಗ್ಗೇ ಓಂದು ವೀಡಿಯೋ ಮಾಡಿ

  • @jaihindurashtra5441
    @jaihindurashtra5441 6 месяцев назад +17

    ಶ್ರೀರಾಮನ ಅವತಾರವೇ ನರೇಂದ್ರ ಮೊದಿಜಿ ಆ ಅಮೃತ ಹಸ್ತಗಳಿಂದ ಮಂದಿರ ನಿರ್ಮಾಣವೂ ಆಯ್ತು ದೇಶದ ಅಭಿವೃದ್ದಿಯೂ ಆಗುತ್ತಿದೆ ಹಿಂದುಗಳ ಅಭಿವೃದ್ದಿಯೂ ನಡೆಯುತ್ತಿದೆ ಮೋರನೇ ಬಾರಿ ಪ್ರಧಾನಿ ಆದ ಮೇಲೆ ಹಿಂದೂರಾಷ್ಟ್ರದ ಘೊಷಣೆಯೂ ಜರಗುತ್ತೆ ಆಗಲೇ ಆರಂಭ ಮುಸ್ಲಿಮರ ಅಳಿವು ಜೈ ಶ್ರೀರಾಮ ಜಯ ಜೈ ಮೊದಿಜಿ 🚩🙏🚩

  • @ps-kd6zz
    @ps-kd6zz 10 месяцев назад +65

    ಜಯ ರಾಮ ಶ್ರೀ ರಾಮ 🙏🏻🙏🏻 ಸೊಗಸಾಗಿ ವಿವರಿಸಿದ್ದೀರಿ 👏🏻

  • @ವಿನಯ್ಕು-8
    @ವಿನಯ್ಕು-8 10 месяцев назад +16

    ನೀವು ಹೇಳಿದ್ರಲ್ಲಿ 10ಪರ್ಸೆಂಟ್ ಅಷ್ಟೇ ಇದೆ ಇನ್ನು 90ಪರ್ಸೆಂಟ್ ಹೇಳಲೇ ಇಲ್ಲಾ 4ಲಕ್ಷ ಜನ ಪ್ರಾಣ ತ್ಯಾಗ ಮಾಡಿದ್ದು ಇನ್ನು ಸಾಕಷ್ಟು ಇದೆ

  • @NageshSalgar-q3j
    @NageshSalgar-q3j 2 месяца назад +2

    ಧನ್ಯವಾದಗಳು ಸರ್ ಪ್ರಭು ಶ್ರೀ ರಾಮನ ಬಗ್ಗೆ ಮಾಹಿತಿ ನೀಡಿದಕೆ 🙏🕉🚩 ಜೈ ಶ್ರೀ ರಾಮ್ 🙏🕉🚩

  • @tapashetti
    @tapashetti 10 месяцев назад +61

    ಬಾಬರ್ (ಮುಸ್ಲಿಮ್) to ಮೋದಿ (ಸನಾತನ ಹಿಂದೂ ಹುಲಿ) to ______(ಸನಾತನ ಹಿಂದೂ ಹುಲಿ) to _______(ಸನಾತನ ಹಿಂದೂ ಹುಲಿ) _______this one is continue until world blast ❤❤❤❤

    • @ibrahimaibba1034
      @ibrahimaibba1034 10 месяцев назад +3

      ಲೋ ಅಡ್ವಾಣಿ ಬಡಿಸಿದ ಊಟವನ್ನು ಮೋದಿ ತಿಂತಾ ಇದ್ದಾನೆ ....😂😂😂😂😂😂😂😂

    • @Dhanu993
      @Dhanu993 10 месяцев назад +12

      @@ibrahimaibba1034Oustide inda banda sabru ge Huttiro breed Neevu yak badkididra sattu hogi

    • @user-cb6of5cf2u
      @user-cb6of5cf2u 10 месяцев назад +4

      @@ibrahimaibba1034ninu hindugala helu tinta badukutta iro sabi😂😂😂

    • @DarshanMAIN
      @DarshanMAIN 10 месяцев назад +3

      Yoko ಉರಿ thurka

    • @ಕನ್ನಡಕನ್ನಡಕ
      @ಕನ್ನಡಕನ್ನಡಕ 10 месяцев назад

      ​@@ibrahimaibba1034ಬೌveen ಡೌvie
      ಈ ದೇಶಕ್ಕೆ ಸ್ವತಂತ್ರ ಬಂದಾಗಿನಿಂದ...
      ತಮ್ಮ ವಂಶದ ಗ್ಯಾಂಗಿನ ಪೊಲಿಟಿಕಲ್ ಮಾಫಿಯಾ ಬೆಳವಣಿಗಾಗಿ...
      ಕರೆಪ್ಕ್ಷನ್ ಮಾಫಿಯಾ.....
      ಮೆಡಿಕಲ್ ಮಾಫಿಯಾ.....
      ಎಜುಕೇಶನ್ ಮಾಫಿಯಾ......
      ಲ್ಯಾಂಡ್ ಮಾಫಿಯಾ.....
      ಡ್ರಗ್ ಮಾಫಿಯಾ......
      ಡಾಲರ್ ಮಾಫಿಯಾ.......
      ಬ್ಲಾಕ್ ಮನಿ ಮಾಫಿಯಾ.....
      ಹಿಂದೂ ವಿರೋಧಿ ಮಾಫಿಯಾ..... ಅಂಡರ್ವರ್ಲ್ಡ್ ರೌಡಿ ಮಾಫಿಯಾ....
      ಭಯೋತ್ಪಾದಕ ಮಾಫಿಯಾ....... ಇವುಗಳನ್ನೆಲ್ಲ ದಷ್ಟಪುಷ್ಟವಾಗಿ ಬೆಳೆಸಿ,
      ಅಭಿವೃದ್ಧಿ ಹೆಸರಿನಲ್ಲಿ ನೂರು ರೂಪಾಯಿ ಬಿಡುಗಡೆ ಮಾಡಿ ರೂ.10 ಖರ್ಚು ಮಾಡಿ... 90 ರೂಪಾಯಿ ದೇಶದ ಖಜಾನೆಯನ್ನು ಕೊಳ್ಳೆ ಹೊಡೆದು ಶತ್ರು ಭಯೋತ್ಪಾದಕ ದೇಶದ ಏಜೆಂಟ್ಗಳ ಮೂಲಕ ಸ್ವಿಸ್ ಬ್ಯಾಂಕಿಗೆ ಮತ್ತು ವಿದೇಶಗಳಿಗೆ ನಮ್ಮ ತೆರಿಗೆ ಹಣದ ಖಜಾನೆಯನ್ನು ಸಾಗಿಸಿದ ಅಸಂಖ್ಯಾತ ಪ್ರೇಯಸಿಯರ ಸರದಾರನ ವಂಶದ....
      ಚಿನ್ನದಂತ ಗಂಡನನ್ನು ಬಿಟ್ಟು ಒಂದು ದಿನ ಡ್ರೈವರ್ನೊಂದಿಗೆ ಮತ್ತೊಂದುೊಂದಿಗೆ ಸೆಕ್ರೆಟರಿ ಯೊಂದಿಗೆ ಹಾಸಿಗೆಯಲ್ಲಿ ಚಕ್ಕಂದ ಆಡುತ್ತಿದ್ದವಳ... ಗ್ಯಾಂಗಿನ ಎಂಜಲು ಮೂಳೆ...
      ಎಕ್ಕಡ ...
      ಹೆಂಡ...
      ಹೇಸಿಗೆ.. ಋಣದಲ್ಲಿರುವ ಡಗರ್ ಫ್ಯಾಮಿಲಿ ಗಳ ಸೋಶಿಯಲ್ ಮೀಡಿಯಾಗಳ ಪೋಸ್ಟ್... ಅಭಿಪ್ರಾಯ... ಕಾಮೆಂಟ್ಗಳು.. ಹೇಗಿರುತ್ತವೆ ಎನ್ನುವುದು ಈ ದೇಶದ ಪ್ರಜ್ಞಾವಂತ ಪ್ರಜೆಗಳಿಗೆ ಚೆನ್ನಾಗಿ ಗೊತ್ತಿದೆ....
      ಪ್ರಶಸ್ತಿಗೆ ಅರ್ಜಿ ಹಾಕಿಕೊಳ್ಳುವ ಗ್ಯಾಂಗ್ ಅವಾಗವಾಗ... ಪ್ರಜಾಪ್ರಭುತ್ವವನ್ನು ತುಳಿಯಲಾಗುತ್ತಿದೆ ಸಂವಿಧಾನ ಅಪಾಯದಲ್ಲಿದೆ ಅಲ್ಪಸಂಖ್ಯಾತರನ್ನು ಶೋಷಣೆ ಮಾಡಲಾಗುತ್ತಿದೆ ಎಂದು ಬೊಗಳದೆ ಹೋದರೆ ವಿದೇಶಿ ಹೆಂಡದ ಪರಿಚರಿಕೆ ತನ್ನ ಕಾಲಿನ ಕಿತ್ತೋದ ಹಳೆ ಎಕ್ಕಡವನ್ನು ಇವುಗಳ ಬಾಯಿಗೆ ತುರುಕುತ್ತಾಳೆ......😂😂😂😂

  • @amigoboyz13
    @amigoboyz13 10 месяцев назад +66

    ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ. ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ 🚩🕉️

  • @puneethurs3698
    @puneethurs3698 3 месяца назад +2

    ನಿಮ್ಮ ನಿರೂಪಣೆ ಅದ್ಬುತ 🙏🙏🙏

  • @abdulshakoor9259
    @abdulshakoor9259 10 месяцев назад +6

    ಸತ್ಯಕ್ಕೆ ಜಯವಿದೆ ನಿಶ್ಚಯ.

  • @YorkerB2
    @YorkerB2 10 месяцев назад +188

    Jai bhim 💙💙💙💙💙💙

    • @rapkingashiyesh2466
      @rapkingashiyesh2466 10 месяцев назад +29

      ಮೋದಿ ಗಾಗಿ ನಾವು ದೇಶಕ್ಕಾಗಿ ಮೋದಿ 🚩🚩🚩ಜೈ ಶ್ರೀ ರಾಮ

    • @mallikarjunagurumurthy3820
      @mallikarjunagurumurthy3820 10 месяцев назад +12

      ಜೈ ಶ್ರೀ ರಾಮ್, ಜೈ ಮೋದಿಜೀ

    • @Greenberry846
      @Greenberry846 10 месяцев назад +6

      ಮೋದಿ ನಿನ್ನ ಪ್ರಾಣ ಕೇಳುತ್ತಾನೆ ಕೊಡತಿಯಾ 🤣🤣

    • @manjunthac.n4314
      @manjunthac.n4314 10 месяцев назад +7

      ​@@Greenberry846 we ready

    • @naveeshnnn3935
      @naveeshnnn3935 10 месяцев назад +10

      ​@@Greenberry846nin prananu kodan adkenant 15:57

  • @Ravikumar-oe3kk
    @Ravikumar-oe3kk 10 месяцев назад +65

    ಗೋಲಿಬಾರ್ ಬಗ್ಗೆ ನೀವು ಉಲ್ಲೇಖ ಮಾಡ್ಲೇ ಇಲ್ಲ. ಪ್ರಾಣ ತ್ಯಾಗನು ಪ್ರಮುಖ ವಿಷಯ ಅಲ್ವಾ

    • @Unfollowthem
      @Unfollowthem 10 месяцев назад

      ಇವನೊಬ್ಬ ಸಾಬಿ ... ರಾಮ ಅಲ್ಲೇ ಹುಟ್ಟಿದ ಅಂತ ನಂಬತಾರೆ ಅಂತಾನೆ... ಬರೀ ಹಣ ಹಿಂದೆ ಓಡೋ ಗುಲಮರು

  • @mallikarjuntvtvm5321
    @mallikarjuntvtvm5321 10 месяцев назад +4

    👏👏👏👏ರಾಮ ದೇವ 👏👏👏👏👏🌹👏👏👏👏👏🌹👏👏🌹🌹👏👏👏🌹👏👏🌹🌹👏👏👏👏👏🌹👏👏👏👏🌹👏👏👏👏🌹👏👏🌹🌹👏🌹🌹🌹🌹🌹🌹🌹👏👏👏🌹🌹🌹🌹👏🌹🌹👏👏👏🌹🌹👏👏👏 ಶಾರದಾ ಅಮ್ಮ

  • @jaihindusunilkumarnayaka3301
    @jaihindusunilkumarnayaka3301 10 месяцев назад +10

    ಜೈ ಶ್ರೀ ರಾಮ್ ಜೈ ಆಂಜನೇಯ 🚩🙏

  • @amarappagoudagopalapur3011
    @amarappagoudagopalapur3011 10 месяцев назад +28

    ರಾಮಭಕ್ತ ಕೇವಲ ರಾಮಭಕ್ತನಲ್ಲ ಅವನೊಬ್ಬ ರಾಷ್ಟ್ರಭಕ್ತ...🙏 ರಾಮಮಂದಿರ ಕೇವಲ ರಾಮಮಂದಿರವಲ್ಲ ಅದು ರಾಷ್ಟ್ರಮಂದಿರ ...ಜೈ ಶ್ರೀರಾಮ್ 🚩

  • @sukhateerth8058
    @sukhateerth8058 10 месяцев назад +24

    ರಾಮ ಕೇವಲ ಹೆಸರಲ್ಲ ಶ್ರೀ ರಾಮ ನಮ್ಮ ಉಸಿರು ಜೈ ಶ್ರೀ ರಾಮ್🚩

    • @samraths1637
      @samraths1637 6 месяцев назад

      ರಾಮ ಅಂದ್ರೆ ಯಾರು ನನ್ನೊಬ್ಬ ಹಿಂದೂ ಹೇಳಿ ರಾಮ ಯಾರು

  • @rahulkamate2362
    @rahulkamate2362 10 месяцев назад +37

    ಜೈ ಶ್ರೀರಾಮ್ 🚩 ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆಯ ಪುಣ್ಯದಿನದ ಶುಭಾಶಯಗಳು🚩

    • @svenkatareddyreddy982
      @svenkatareddyreddy982 10 месяцев назад

      Jai sriram Jai sriram Jai sriram pm moodiji good❤❤❤❤❤❤❤❤❤

  • @sadashivbm886
    @sadashivbm886 10 месяцев назад +12

    ತಾಳ್ಮೆ.ಸಹನೆ,ಶ್ರಮದ ಫಲ, ಜೈ ಶ್ರೀರಾಮ್ 🙏

  • @narsimhamurthy1014
    @narsimhamurthy1014 10 месяцев назад +8

    ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @darkl777
    @darkl777 10 месяцев назад +31

    You missed covering the KK Nair contribution “man who began the ram Janmabhoomi revival movement" by going against Jawaharlal Nehru

  • @akashhosamani1095
    @akashhosamani1095 10 месяцев назад +14

    Please anna Dr B R Ambedkar statu opening in vijayavada bagge vidio madi. Please anna 💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙💙

    • @sharadhisimha799
      @sharadhisimha799 9 месяцев назад

      Jai bhim 💙💙💙💙💙💙💙💙💙💙💙

  • @AntonyKumara
    @AntonyKumara 10 месяцев назад +53

    Hello Amar Prasad Sir You give news to the exact point. Now Honourable PM Modi is putting full stop to this issue. But You have to tell one very important matter that is so many people Sacrificed their lives to Ayodhya temple. Today we have to remember them without remembering them if you celebrate that is useless. Let Lord God Rama bring Prosperity to Hindustan.

  • @hi_akh_62
    @hi_akh_62 10 месяцев назад +20

    Thank You Masth Magaa (Amar Prasad Sir) for step by step video presentation on Babar to 22.01.2024 ( Rama lalla prana pratisthan) on Ayodhya Babari Majid Dispute. 🙏🙏

  • @MohammedIrshad-i1s
    @MohammedIrshad-i1s 10 месяцев назад +4

    ಸರ್, ಒಂದು ಅಂತೂ ಸತ್ಯ ಹಿಂದೂ ಧರ್ಮ ಅಂತ ಹೆಸರಿಟ್ಟದ್ದು ಮೊಘಲರು ಸಿಂಧು ಹಿಂದು ಹೆಸರು ನಾಮಕರಿಸಿದ್ದು ಮೊಘಲರು ಧರ್ಮ ಸಿಷ್ಟಿ ಮಾಡಿದ್ದು ಬ್ರಾಹ್ಮಣರು ಧರ್ಮಕ್ಕೆ ವಿಗ್ರಹ ಹಾಗೂ ಬ್ರಾಹ್ಮಣರು ಅಕ್ರಮ ಮಾಡಿದ ಬುದ್ಧ ವಿಗ್ರಹ ಆಲಯ ಅವರ ಚಿಹ್ನೆ ಅವರ ಪೂಜಾ ಸಂಸ್ಕೃತಿ ಬ್ರಾಹ್ಮಣರು ತುಂಬಾ ಬುದ್ಧಿವಂತರು

  • @geetabadiger8697
    @geetabadiger8697 10 месяцев назад +5

    Tumba Channage Vevaravage Heledere Dhanayavadagalu 🙏🙏

  • @MadhuSandeep143
    @MadhuSandeep143 10 месяцев назад +48

    Amar is back finally ❤

  • @mujahidkhan724
    @mujahidkhan724 10 месяцев назад +3

    Olleya Vaartegalige Uttama Prashamse Barali 💞🎊💞

  • @akashhosamani1095
    @akashhosamani1095 10 месяцев назад +23

    Anna ವಿಜಯ ವಾಡ ದಲ್ಲಿರುವ Dr. B R ಅಂಬೇಡ್ಕರ್ ಪ್ರತಿಮೆ ಬಗ್ಗೆ vidio ಮಾಡಿ (jan 19 statu opening)

  • @VidyaMathpathi-oo7mb
    @VidyaMathpathi-oo7mb 10 месяцев назад +1

    ಧನ್ಯವಾದಗಳು ಸರ್ ರಾಮನ ಬಗ್ಗೆ ವಿವರಣೆ ಕೇಳಿ❤❤🙏🙏🙏💯

  • @dhanush5570
    @dhanush5570 10 месяцев назад +21

    ಹಾಯ್ ಸರ್, ನೀವು ಯಾಕೆ ಆಂದ್ರ ಪ್ರದೇಶದ ವಿಜಯವಾಡ ದಲ್ಲಿ ನಡೆಯುತ್ತಿರುವ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದ ಬಗ್ಗೆ ವಿಡಿಯೋ ಮಾಡಿಲ್ಲ.

    • @venkateshkm1998
      @venkateshkm1998 10 месяцев назад +4

      Waste

    • @ChiruRH2553
      @ChiruRH2553 10 месяцев назад +6

      ಅದು ಒಂದು ವಿಡಿಯೋ ಮಾಡಿ ಅಂತ ಕೇಳಿ. ಅದು ಬಿಟ್ಟು ಯಾಕೆ ಮಾಡಲ್ಲ ಅಂತ ಕೇಳಿದರೆ. REQUEST ಮಾಡಿ ಬಾಸ್.

    • @armyfans9094
      @armyfans9094 10 месяцев назад

      ಮೋದಿಜಿ ನೇ ಮಾಡಿಸ್ತ ರೋದು

    • @thecut2199
      @thecut2199 10 месяцев назад

      Ai

    • @dhanush5570
      @dhanush5570 10 месяцев назад

      ​@@ChiruRH2553
      ಬ್ರೋ ನಾನು ಅವರನ್ನ ಪ್ರಶ್ನೆ ಮಾಡ್ತಿರೋದು

  • @ramramu520
    @ramramu520 10 месяцев назад +2

    ಶ್ರೀ ರಾಮರ ಆದರ್ಶಗಳ ಬಗ್ಗೆ ವಿಡಿಯೋ ಮಾಡಿ. 🙏🙏

  • @AZ-pg8vd
    @AZ-pg8vd 10 месяцев назад +41

    Did you really tell full history? Where is the Golibar story that happened in 1990 where based on UP CM Mulla MulaSingh Yadav’s order hundreds of peacefully protesting Karasevaks were killed by police and so called security forces and left to die on streets, their body was thrown in Sarayu water. You didn’t tell about so called historians like RS Sharma, Romila Thapar giving false reports saying there was no Ram mandir before and even going to extent of telling lies on the excavation made by BB Lal and later court reprimanded them.Tell me why have you left that part when you said complete history? When you say Mukta patriotism’s, this is why I don’t believe- you don’t say complete story if it is conflicting, you people don’t talk against KPSC corruption and protests going against the board and about the accusations.

    • @vijuchandru1888
      @vijuchandru1888 10 месяцев назад +1

      Right said 👌

    • @The_Cinemaholic_R2B.0803
      @The_Cinemaholic_R2B.0803 10 месяцев назад

      so sad.. why are your karasevaks protesting peacefully during the time of golibar.. don't they have better work to do?😂😂

    • @publictalk184
      @publictalk184 10 месяцев назад

      This topic is covered in " Stories with Sondi " RUclips channel

  • @dakshayinir9080
    @dakshayinir9080 10 месяцев назад +8

    Excellent explanation sir. Hats of to all people who struggled for rammandir.

  • @venkatesh.v.venkat3714
    @venkatesh.v.venkat3714 10 месяцев назад +6

    Amar anna first time I don't agree with some explanation in this video..
    Babri masjid jagadhalli rama mandira ittu antha hindhu sangatanegalu helidhare antha alla sir .. alli mandira ittu annodhakke saaksha kodalagidhe adhanna mention maadi please..
    Please make one complete video about evidences.. ❤️🙏

  • @jaihindurashtra5441
    @jaihindurashtra5441 10 месяцев назад +54

    ಶ್ರೀರಾಮ ಅವತಾವರ ಮೋದಿ ಜನಿಸಿದ್ದಾರೆ ಜೈ ಶ್ರೀರಾಮ 🚩🙏🚩

    • @AmbarishAmbarish1432
      @AmbarishAmbarish1432 7 месяцев назад

      Super Anna ❤❤❤❤❤😅😅😅🎉🎉🎉😊😊

  • @sindhushankaragowda7068
    @sindhushankaragowda7068 9 месяцев назад

    ಅದ್ಭುತವಾದ ವಿವರಣೆ👍👏👏👏

  • @prakashs-wj7lp
    @prakashs-wj7lp 10 месяцев назад +35

    ಜೈ ಶ್ರೀ ರಾಮ್ ಜೈ ನರೇಂದ್ರ ಮೋದಿ ಜಿ ❤❤

    • @yadavs9099
      @yadavs9099 10 месяцев назад +3

      🚩🔱🙏🕉️Jai shree ram jai shree krishna jai hanuman ji Jai modi ji Jai Yogi ji 🙏🚩🔱🕉️

  • @ನನ್ನಕರುನಾಡು
    @ನನ್ನಕರುನಾಡು 10 месяцев назад +4

    ಮಸೀದಿ ಧ್ವಂಸ ಮಾಡಿದ್ದು ಆಯ್ತು ಮಂದಿರ ಕಟ್ಟಿದ್ದು ಆಯ್ತು ಈಗಲಾದರೂ ಆ ವಿಷಯ ಮುಗಿಸಿ ದೇಶದ ಬಡತನ , ನಿರುದ್ಯೋಗ, ಬೆಲೆ ಏರಿಕೆ ಬ್ರಷ್ಟಾಚಾರದ ಬಗ್ಗೆ ವಿಡಿಯೋ ಮಾಡಿ ಸರ್ ದೇಶವಾಸಿಗಳಿಗೆ ಅರ್ಥ ಆಗಲಿ ದೇಶದ ಪರಿಸ್ಥಿತಿ ಬಗ್ಗೆ...

    • @harishacharya793
      @harishacharya793 6 месяцев назад

      Nimage
      Yaru.beku.modi.paapuuuu.?????

    • @nagaveni1276
      @nagaveni1276 22 дня назад

      Ok sir u r correct but some politicians don't know this matters still they are fighting to give back for muslims ex Siddaranaiah DKS. First we have to save kannadiags land and house temples

  • @raghukol2086
    @raghukol2086 10 месяцев назад +14

    Jai shri Ram, M M Amar

  • @Allinone-mp5wp
    @Allinone-mp5wp 10 месяцев назад +3

    ಧನ್ಯವಾದಗಳು ನಿಮಗೆ ಮೋದಿಗೆ ♥️🙏🏼

  • @ramakumarram3825
    @ramakumarram3825 10 месяцев назад +10

    Jai sri ram

  • @CNU946
    @CNU946 10 месяцев назад +2

    ಕಾಂಗ್ರೆಸ್ ನವರು ಏನಾದರೂ ನಮ್ಮ ದೇಶ ಆಳಿದರೆ ಮುಂದೊಂದು ದಿನ ರಾಮಮಂದಿರ ಕೆಡವಲು ಪ್ರಯತ್ನಿಸುತ್ತಾರೆ

  • @Kmscnbrs
    @Kmscnbrs 10 месяцев назад +11

    ಮೋದಿ ಒಬ್ರು ಅವತಾರ ಪುರುಷ 🙏

  • @mohanraok6138
    @mohanraok6138 10 месяцев назад +3

    Thank you very much AMAR Prasad👌

  • @harishaNidv
    @harishaNidv 10 месяцев назад +3

    ಹುಷ್..ಇನ್ನು ಸಾವಿರ ವರುಷ ನಿರಾತಂಕ ಅಯೋಧ್ಯ ರಾಮಮಂದಿರಕ್ಕೆ🙏

  • @ajayk3640
    @ajayk3640 10 месяцев назад +2

    Amar avre you're really lucky to be named as Amar becaz if you reverse and read it becomes Rama- Jai shri ram 👏

  • @sharathbhayyal
    @sharathbhayyal 10 месяцев назад +3

    ಒಂದೇ ಒಂದು ವಿಡಿಯೋ ಕೆ ಕೆ ಮಹಮ್ಮದ್ ಅವರ ಬಗ್ಗೆ ಮಾಡಿ...🏹🚩💐

  • @shashankpatel6846
    @shashankpatel6846 10 месяцев назад +8

    ಬುದ್ಧನ ಇತಿಹಾಸವೇ, ಭಾರತದ ಇತಿಹಾಸ , ಎಸ್ಟೇ ಮುಚ್ಚಿದರೂ ಮತ್ತೆ ಮತ್ತೆ ಸಿಗುತ್ತದೆ..💙

    • @user-cb6of5cf2u
      @user-cb6of5cf2u 10 месяцев назад

      shataBuddha

    • @The_Cinemaholic_R2B.0803
      @The_Cinemaholic_R2B.0803 10 месяцев назад

      ​@@user-cb6of5cf2uಬುದ್ಧ ವಿಷ್ಣುವಿನ ಅವತಾರ, ಹಾಗಾದ್ರೆ ವಿಷ್ಣು ದೊಡ್ಡ ಶಾ#, ರಾಮ ಲಲ್ಲಾ ಅಲ್ಲ ತು#😂😂

  • @sudhagopalakrishna3550
    @sudhagopalakrishna3550 10 месяцев назад +4

    Namaste Amar prasad.Thank u very much for your complete description, covered the entire procedure in a very short time.

    • @jayadevappab4309
      @jayadevappab4309 3 дня назад

      ಆಪಾದಮಸ್ತಕದಷ್ಟು ವಿಸ್ತಾರವಾದ ವಿಷಯವನ್ನು ಅಗತ್ಯಾನುಸಾರ ಸಮಗ್ರವಾಗಿ ಸಂಗ್ರಹಿಸುವ, ಸಂಕ್ಷೇಪೀಕರಿಸುವ ತಮ್ಮ ಚಾತುರ್ಯ-ಚಮತ್ಕಾರಕ್ಕೆ ಮಾರು ಹೋಗಿದ್ದೇನೆ, ಸರ್!❤

  • @dsyadav2400
    @dsyadav2400 10 месяцев назад +2

    What about Lord Krishna janmbhoomi hearing on court❤? please make video on it

  • @SunitaKochargi
    @SunitaKochargi 10 месяцев назад +1

    Useful information Amar sir tq very much

  • @thedreamer5235
    @thedreamer5235 10 месяцев назад +12

    Thank you for this video🎉

  • @venkatachalapathi781
    @venkatachalapathi781 6 месяцев назад +1

    🙏👌👍🇮🇳

  • @HemanthKumar-uc2tz
    @HemanthKumar-uc2tz 10 месяцев назад +3

    They made many we made one demolition in our country see the result AYODHYA IS SHINING IN THE WORLD 🙏🙏🙏 JAI SRI RAMAJI 🙏🙏🙏

  • @wohtoalbela
    @wohtoalbela 10 месяцев назад +4

    Jai Ram Sita Ram Jai Hanuman 🙏

  • @sureshshetty196
    @sureshshetty196 10 месяцев назад +2

    Good Information Sir 👍👍👌👌

  • @manjunathnallur5188
    @manjunathnallur5188 10 месяцев назад +9

    ಜೈ ಶ್ರೀ ರಾಮ್

  • @Mitunjiva
    @Mitunjiva 10 месяцев назад +8

    Very good amar bro finally u made it 😘🥰... Much more depth required like part 1,2,3 not enough becz before babar also had many stories

  • @rameshkoppal3760
    @rameshkoppal3760 10 месяцев назад

    ಸರ್ ಮಡಿವಾಳ {ಅಗಸ ದೋಬಿ}ಜನಾಂಗವನ್ನು ಕುರಿತು 1ವಿಡಿಯೋ ಮಾಡಿ ಪ್ಲೀಸ್.

  • @LakshmiPujar-n6h
    @LakshmiPujar-n6h 10 месяцев назад +1

    Super sir nicely explained

  • @Bharathrj1080-vi6mk
    @Bharathrj1080-vi6mk 10 месяцев назад +3

    ಜೈ ಶ್ರೀ ರಾಮ್, ಜೈ ಶ್ರೀ ರಾಮ್, ಜೈ ಶ್ರೀ ರಾಮ್, ರಾಜರಾಮ್ 🙏🙏🙏🙏🚩🚩🚩🚩❤

  • @shivakumarbiradar
    @shivakumarbiradar 10 месяцев назад +1

    ಸರ್, 1862-63 ASI survey ಬಗ್ಗೆ ಹೇಳಿಲ್ಲ...

  • @madhushreek4253
    @madhushreek4253 10 месяцев назад +2

    Wajpey ji... Big and great speech..

  • @delveindubai
    @delveindubai 10 месяцев назад +11

    ಜೈ ಶ್ರೀ ರಾಮ್
    ರಾಮ್ ರಾಮ್
    🎉🎉

  • @NilakanthIti-od7ct
    @NilakanthIti-od7ct 10 месяцев назад

    ಒಳ್ಳೆಯ ಮಾಹಿತಿ ಗುರುವೇ

  • @sheelarhiplipuspha4003
    @sheelarhiplipuspha4003 10 месяцев назад +1

    ❤❤🎉🎉 jai shree ram..🎉🎉

  • @gururajbagali2690
    @gururajbagali2690 10 месяцев назад +2

    ಸರಯೂ ನದಿ ರಕ್ತದಿಂದ ಕೆಂಪಾದ ಬಗೆ ಉಲ್ಲೇಖಿಸಿಲ್ಲ.

  • @akshathakshath-ol8zx
    @akshathakshath-ol8zx 10 месяцев назад +9

    ಜೈ ಶ್ರೀರಾಮ್

  • @sujaygowda4358
    @sujaygowda4358 10 месяцев назад +2

    Advance congratulations for 2M subscription 🎉

  • @RAJU.DD379
    @RAJU.DD379 10 месяцев назад +14

    ಮರ್ಯಾದಾ ಪುರುಷೋತ್ತಮ್ ಶ್ರೀ ರಾಮಚಂದ್ರ 💐ಜೈ ಹನುಮಾನ್
    ✨ ಜೈ ಮೋದಿಜಿ

  • @akashbn3805
    @akashbn3805 10 месяцев назад

    Sir Krishna Janma Bhoomi bagge thilisi Jai sre Ram 🙏

  • @hanamantpv1629
    @hanamantpv1629 10 месяцев назад

    ಕೊನೆಯದಾಗಿ ಜೈ ಶ್ರೀ ರಾಮ್

  • @skpatil1513
    @skpatil1513 10 месяцев назад

    ಜೈ ಶ್ರೀರಾಮ. ಜೈ ಸದಾನಂದ ಬಾಬಾ

  • @sughoshavasista488
    @sughoshavasista488 10 месяцев назад

    sir namge Mathura krishna janmabhoomi bagge heli please ...!!

  • @manjunathg2000
    @manjunathg2000 10 месяцев назад +4

    Jai Shree Ram🙏🙏

  • @ganeshb9400
    @ganeshb9400 10 месяцев назад +10

    KPSC Correption Bagge tilsii sir🙏🙏

    • @shivakumarr4721
      @shivakumarr4721 10 месяцев назад

      ಬ್ರೋ ಅದುಕೆ funding ಬರಲ ಇವ್ರಿಗೆ.... ಬಿಜೆಪಿ ಅವ್ರು ಮೋದಿ ಜಪ ಮಾಡಿದರೆ ಮಾತ್ರಾ ಹಣ್ಣ ಕೊಡ್ತಾರೆ ಇವ್ರಿಗೆ... ಆವಾಗಲೇ ಇವರಿಗೂ ಕ್ರೆಡಿಟ್ ಆಗುತ್ತೆ ಹಣ

  • @GowriShankara-w4n
    @GowriShankara-w4n 10 месяцев назад

    Rama Mandira Nirmanada Kara Sevakadinda hididu Pratiyobbarigu hagu Modijihu nanna koti koti Danyavadagalu Nanu Avarige Yavagalu Chira Runiyaguruttene💐💐🙏🙏

  • @rajaramkumblekar1956
    @rajaramkumblekar1956 10 месяцев назад

    ಎಲ್ಲ ಸರಿ ಆದರೆ ಅಲ್ಲಲ್ಲಿ ದಿನಾಂಕ ಸರಿಯಾಗಿ ನಮೂದಿಸಿರುವುದಿಲ್ಲ ಸ್ವಲ್ಪ ಸರಿಪಡಿಸಿಕೊಳ್ಳಿ ಸರ್
    ಧನ್ಯವಾದಗಳು

  • @ShreyasSuvarna-uj2cm
    @ShreyasSuvarna-uj2cm 29 дней назад

    Jai shri ramji Jai shri bajarangbali 🙏🙏🙏🙏🙏🙏🙏🙏🕉️🕉️🕉️🕉️🕉️

  • @basavarajnadavinamanibasun9049
    @basavarajnadavinamanibasun9049 10 месяцев назад

    12 ನೇ ಶತಮಾನದ ಪೂರ್ವದಲ್ಲಿ ಅಯೋಧ್ಯ ಏನಾಗಿತ್ತು ತಿಳಿಸಿ ಸರ್

  • @ashokdbedre5392
    @ashokdbedre5392 9 месяцев назад

    ಗುರು ಅಮರ್ ಪ್ರಸಾದ್ ಕನ್ನಡದಲ್ಲಿ ಹೇಳುತ್ತಿರುವೆ ಮೋದಿ ಮೋದಿ ಏಕೆ? ರಾಮ ರಾಮ ಸರಿ. ಇದಕ್ಕಾಗಿ ಅಮರ ಆದವರೆಷ್ಟು ಗುರು?
    ನಿಮ್ಮಿಂದಲೇ ನನ್ನ ಧ್ವನಿ

  • @manjulat6386
    @manjulat6386 10 месяцев назад +2

    I feel if you help the needy and work honestly it has great value and God will bless.

  • @Vasanthadevi-ip4yv
    @Vasanthadevi-ip4yv 10 месяцев назад +1

    Mr Prasad brother your explanation very nice. You are a good propoffesor.

  • @sudhapoojari7327
    @sudhapoojari7327 10 месяцев назад +2

    Thank you so much 🙏

  • @athribhat2243
    @athribhat2243 10 месяцев назад +1

    Mulyam singh government in 1990 should also be covered

  • @Cricketing3
    @Cricketing3 10 месяцев назад +3

    JAI SREE RAM

  • @bangali.parashuram6588
    @bangali.parashuram6588 10 месяцев назад +9

    ಜೈ ಶ್ರೀರಾಮ 🚩🚩

  • @bhavanikumar5840
    @bhavanikumar5840 10 месяцев назад +3

    Jai Sri Ram Jai Sri ❤❤❤

  • @DComK
    @DComK 10 месяцев назад +7

    Great effort🙏

  • @NaveenKumar-uu8wv
    @NaveenKumar-uu8wv 10 месяцев назад +1

    Sir Koreans Indians ಮೇಲೆ maduthiruva dawrjanyadabage video madi plz

  • @BOSSDI
    @BOSSDI 10 месяцев назад +3

    Jai sita jai ram

  • @chetankumarp6849
    @chetankumarp6849 10 месяцев назад +1

    Sir please respond, where does you get letters information

  • @yogeesh_kulal02
    @yogeesh_kulal02 10 месяцев назад +5

    Jai shri Ram 🚩🚩

  • @SushanthBK
    @SushanthBK 10 месяцев назад +3

    this video doesn't give full insight into the struggle. focused most on focus. if someone sees this video for the first time, they will come to judgment that there was no Mandir below the Babri and Mir wasn't demolished.

  • @girishgiri8077
    @girishgiri8077 10 месяцев назад +14

    ಮಸೀದಿ ಕಟ್ಟೋಕೆ ಜಾಗ ಕೊಡಬೇಡಿ . ಮುಸ್ಲಿಂ ಜನರನ್ನ ಓಡಿಸಿ ಪಾಕಿಸ್ತಾನ ದೇಶಕ್ಕೆ.😊

    • @icchumicchu8120
      @icchumicchu8120 10 месяцев назад +1

      Ninna apana bumi alla baratha idu nanna desha ...... Bharatha .bekadre illi iru illandre sai .

    • @ImranKhushi-yo8lx
      @ImranKhushi-yo8lx Месяц назад +1

      😅😅😅😅😅 bhai pakistan ge hogbekadre avange ondu bomb haki hogu magan kundi yen agutto 😂😂😂