ಕಾಂಗ್ರೆಸ್‌ ಮುಂದೇನು? | Maharashtra Result Implicaitons | BJP Congress | Modi | Masth Magaa

Поделиться
HTML-код
  • Опубликовано: 28 ноя 2024

Комментарии • 662

  • @raghutheneyur
    @raghutheneyur 5 дней назад +157

    ಭಾರತಕ್ಕೆ ಜಯವಾಗಲಿ.

  • @krishnapoojar7420
    @krishnapoojar7420 5 дней назад +113

    ಭಾರತಕ್ಕೆ ಜಯವಾಗಿದೆ... 💐 ಜೈ ಶ್ರೀ ರಾಮ್ ಜೈ ಮೋದಿಜಿ... ಜೈ ಆರ್ ಎಸ್ ಎಸ್...💐💐

  • @ganeshgraphicsyourthoughts7467
    @ganeshgraphicsyourthoughts7467 5 дней назад +232

    ಮಹಾರಾಷ್ಟ್ರ ದ ನಮ್ಮ ಹಿಂದೂ ಭಾಂದವರೀ ಗೆ ಧನ್ಯವಾದಗಳು

    • @anandsanu163
      @anandsanu163 4 дня назад

      ಮನುಷ್ಯರನ್ನು ನಾಯಿಗಿಂತ ಕಡೆ ಯಾಗಿ ಕಾಣುವ ಧರ್ಮ ಯಾವುದಾದರೂ ಇದ್ದರೆ.
      ಅದು ನಿಮ್ಮಂತ build up ಕೊಡೋ ಧರ್ಮಗಳು

    • @SaudiKannadiga1766
      @SaudiKannadiga1766 4 дня назад

      ಕರ್ನಾಟಕ ದ ಹಿಂದೂಗಳ ಬಗ್ಗೆ ಹೇಳಿ ಇಷ್ಟೆಲ್ಲಾ ಹಾಗಿದ್ದರೂ ಮತ್ತೆ 3 ಕ್ಕೆ 3 ರೂ ಸಹಾ ಕಾಂಗ್ರೆಸ್
      ಯಾವಾಗ ನಮ್ಮ ಜನಕ್ಕೆ ಬುದ್ಧಿ ಬರುತ್ತೆ 😢

  • @nageshneelannavar6725
    @nageshneelannavar6725 5 дней назад +237

    ತುರ್ಕರ ಗತಿ ado ಗತಿ 😂

    • @NewsLine-z1l
      @NewsLine-z1l 4 дня назад

      ತುರ್ಕರ ತುಣ್ಣೆ ಯನ್ನು ಕೂಡ ನಿನ್ನ ಬಾಯಲ್ಲಿ ಹಾಕಲು ಸಾಧ್ಯ ವಿಲ್ಲ ನನ್ ಮಗ 😂

    • @mohanmuruli2192
      @mohanmuruli2192 4 дня назад

      ಮತಾಂಧರ ಸರ್ವನಾಶಕ್ಕೆ ಯೋಗಿ ಆದಿತ್ಯ ನಾಥ್ ಅವರು ಈ ದೇಶದ ಪ್ರಧಾನಿ ಆಗಲೇಬೇಕು ಅತೀ ಶೀಘ್ರದಲ್ಲೇ

    • @junaidsu7614
      @junaidsu7614 4 дня назад +1

      Karnatakada bagge nodo moorka.. 3 ralli 3🤣🤣🤣

    • @user.ask008
      @user.ask008 4 дня назад +6

      ಕರ್ನಾಟಕ ಆಟಕುಂಟು ಲೆಕ್ಕಕ್ಕಿಲ್ಲ😂😂

    • @indianreactsprashant
      @indianreactsprashant 4 дня назад

      ಹಂಗೆ ಏನು ಇಲ್ಲ ಬ್ರೋ ಸುಮ್ನೆ ಹುಚ್ಚು ಆಲೋಚನೆ ನಿಮ್ಮವು
      ನಾನು ಹಿಂದೂ
      ಇಂತ ಹುಚ್ಚಟನ ಬೇಡ

  • @RaviKumar-ws8pl
    @RaviKumar-ws8pl 4 дня назад +91

    ನಮಗೂ ಮರಾಠಿಗರಿಗೂ ಏನೆ ವಯಮಾನಸಿದ್ದರು, ನಮ್ಮ ದೇಶಕ್ಕೆ ಮರಾಠಿಗಾರ ಕೊಡುಗೆ ಜಾಸ್ತಿ ಇದೆ, ಹಿಂದೂಗಳ ವಿಷಯದಲ್ಲಿ ಅವರಿಗೆ ಹೆಚ್ಚು ದೇಶ ಪ್ರೇಮ ಜಾಸ್ತಿನೇ ನಮ್ಮ ಕನ್ನಡಿಗರಿಗಿಂತ, 🙏,

    • @rajeswariraman1448
      @rajeswariraman1448 4 дня назад

      ಕನ್ನಡಿಗರ ಹಿಂದೂ ಅಭಿಮಾನ ಎಷ್ಟು ಎಂದು ಗೊತ್ತಾಯಿತಲ್ಲ ಈಗ

    • @mantukaratage9189
      @mantukaratage9189 4 дня назад +5

      👍👍

    • @indiras7504
      @indiras7504 2 дня назад

      Yes yes ಜೈ ಶಿವಾಜಿ ಮಹಾರಾಜ್

  • @sachins9278
    @sachins9278 5 дней назад +84

    ಅಮರ ಸರ್ ಈ ವೀಡಿಯೊ ನ ರಾಹುಲ್ ಗಾಂಧಿ ಗೆ ಟ್ಯಾಗ್ ಮಾಡಿ . Translate ಮಾಡಿ ವೀಡಿಯೊ ನೋಡ್ಲಿ ಅವಾಗ idea change ಆಗ್ಬಹುದು 😅

  • @umeshhunashikatti9685
    @umeshhunashikatti9685 5 дней назад +429

    ಕರ್ನಾಟಕದಲ್ಲಿ ಮೂರು ನಾಮ,
    ಮಹಾರಾಷ್ಟ್ರದಲ್ಲಿ
    ಜೈ ಶ್ರೀ ರಾಮ 🚩

    • @suhasarasinamakki
      @suhasarasinamakki 5 дней назад +18

      ನಿಜ

    • @vikasgowda1391
      @vikasgowda1391 5 дней назад +12

      Bro Karnataka bjp yalli ogattu illa. Chennapatna dalli bjp ge hogo votes nikhil ge bandilla. Bjp ge chennapatna alli 40000 votes ide but hardly 10000 votes kuda nikhil ge bidilla. Bjp adastu bega ella sari madkobeku.

    • @ramakrishnasutrave3784
      @ramakrishnasutrave3784 5 дней назад +3

      Wah kya baat hai 😊

    • @nagesha443
      @nagesha443 4 дня назад

      Avarappranegu e rithi idea galu baralla e rithiya idea badbithidre desha istotege muduvareda shesha agbeduthethu

    • @KiranSomashekars
      @KiranSomashekars 4 дня назад +2

      Well said. 😂😂

  • @sureshaithal680
    @sureshaithal680 5 дней назад +266

    ಇಂತಹ ಗೆಲುವಿಗೆ ಬಿ. ಜೆ. ಪಿ ಗೆ ಮೋದಿಯ ಕೈ ಬಲ ಪಡಿಸಲು ಆಗತ್ಯ ಇತ್ತು. ಮತ್ತೆ ಬಿ ಹಾರ ದ್ಲಲೂ ಗೆಲುವು ಸಾಧಿದಿಸಲಿ

  • @shubhammirje007
    @shubhammirje007 4 дня назад +189

    ಇಟಲಿಯವರನ್ನು ಒದ್ದು ಓಡಿಸಿ.😂

  • @vijaykumarr8768
    @vijaykumarr8768 5 дней назад +70

    😡😡❌🚫NEVER vote Congress for Lifetime 😂😂

    • @naveennaveen7123
      @naveennaveen7123 4 дня назад +3

      Navu hake illa 🙋

    • @AnHsd
      @AnHsd 4 дня назад +1

      Ella EVM kamaal bjp ge
      Dum iddare ballet pepper nalli chunavane nadesi aavaga gottagutte bjp asali muka😂😢😅

    • @vijaykumarr8768
      @vijaykumarr8768 4 дня назад +2

      @AnHsd, Ware Waha, Karnataka, Telengana geddaga evm sari idhe and BJP geddree evm sari illa😂😂🤣🤣🤣😅🤣😅

  • @v.screation1702
    @v.screation1702 4 дня назад +171

    *ಮಹಾರಾಷ್ಟ್ರದಲ್ಲಿ ಹಿಂದುತ್ವದ ದೊಡ್ಡ ಅಲೆ...🔥🚩*
    ಮರಾಠರು ಇತಿಹಾಸ ಮರೆತಿಲ್ಲ..!🙏🧡

  • @hgravihg2653
    @hgravihg2653 5 дней назад +71

    ಜೈ ಭವಾನಿ 🙏ಜೈ ಶಿವಾಜಿ ಮುಂದೆ ಭಾರತ ದೇಶ ಉಳಿಯ ಬೇಕೆಂದರೆ ಮರಾಠ ಜನರ ಈ ಒಗ್ಗಟ್ಟು ನಿಂದಲೇ ಸಾಧ್ಯ
    ನಿಮಗೆ ಒಂದು ಕಿವಿ ಮಾತು ನಮ್ಮ ಕರ್ನಾಟಕ ತರ ಮುಸ್ಲಿಂ ಜನ ಸಂಖ್ಯೆ ಹೆಚ್ಚಿಗೆ ಬೆಳೆ ಕೆ ಬಿಡ ಬೇಡಿ
    ಬಿಟ್ಟರೆ ನೀವು ಮಹಾರಾಷ್ಟ್ರ ಕಳೆದು ಕೊಳ ತೀರಿ
    ಮುಂದೆ ಮುಸ್ಲಿಂ ಜನ ಸಂಖ್ಯೆ ಬೆಳೆಸಲು ಪ್ರಾರಂಭ ಮಾಡುತ್ತಾರೆ ಎಚ್ಚರ

    • @vivekvishwanath5073
      @vivekvishwanath5073 4 дня назад +5

      ಮತ್ತೆ ಯಾಕೆ ಕಾಂಗ್ರೆಸ್ ಗೆ ವೋಟ್ ಹಾಕಿದೆ ಶಿವಾ

  • @irannabadiger1013
    @irannabadiger1013 5 дней назад +76

    Without RSS Even BJP Can't think,,,,,
    That is the Power of RSS

  • @shubhammirje007
    @shubhammirje007 4 дня назад +32

    ಜೈ ಹಿಂದೂರಾಷ್ಟ್ರ ⛳❤

  • @raghavendradasara286
    @raghavendradasara286 5 дней назад +44

    ಮೋದಿ ನಂತರ ❤ಹೌದು ಬಿಜೆಪಿ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿದ್ರೆ ಮಾತ್ರ ಭವಿಷ್ಯ ಇದೆ

    • @harish.poojary2606
      @harish.poojary2606 5 дней назад

      ಅಣ್ಣ.... ಆ ಯೋಚನೆ ನಿಮಗೆ ಬೇಡ..... Rss ಲ್ಲಿ ಮೋದೀಜಿ ತರಹ ಬೇಕಾದಷ್ಟು ಇದ್ದಾರೆ 🚩

    • @tusharguled
      @tusharguled 5 дней назад +3

      ಯಾಕೋ ಮೋದಿ ಅಂತ ಯೋಗಿ ಕಾಣ್ತಾ ಇಲ್ವಾ?

  • @pradeeprgp6073
    @pradeeprgp6073 5 дней назад +217

    ಮಹಾರಾಷ್ಟ್ರ ಹಿಂದೂಗಳು ಇಡೀ ದೇಶಕ್ಕೆ ಮಾದರಿ ಮಹಾರಾಷ್ಟ್ರದ ಹಿಂದೂಗಳಿಗೆ ಅಭಿನಂದನೆಗಳು

    • @chandbasham8070
      @chandbasham8070 5 дней назад +5

      Bare ide aytu hindu Muslim 😢😢

    • @kalleshhalappa7791
      @kalleshhalappa7791 5 дней назад

      Ellithanaka jihadi consolidation iruthho, alli thanaka hindu slogan iruthhe. Ee deshada andre bharathada moola hindu samskruthi.

    • @ananthsvc
      @ananthsvc 5 дней назад

      ​@@chandbasham8070ಅದ್ಕೆ ವೆಸ್ಟ್ ಬೆಂಗಾಲ್ ದಲ್ಲಿ ಬಿಜೆಪಿ ಗೆಲ್ಲಲಾ ಯಾಕೆ ಅಂದ್ರೆ infiltrators ಜಾಸ್ತಿ ಇದ್ದಾರೆ

    • @BijapurBestone
      @BijapurBestone 5 дней назад

      Satya arivagbekandree madraas ge hogi nodu ​@@chandbasham8070

    • @vikasgowda1391
      @vikasgowda1391 5 дней назад

      ​@@chandbasham8070swalpa maharshtra mulla and moulana gala bashana kelappa, nim toothu urbaglu agide adna sari madkoli, e level ge hindu galu unite agi mahayuti vote hakidare andre adke nimma moulana gala nalige karna

  • @shyamabhat4838
    @shyamabhat4838 5 дней назад +163

    ಇದು RSS ಕಮಾಲ್.🚩🚩🚩

    • @anandsanu163
      @anandsanu163 4 дня назад +1

      ದೇಶದಲ್ಲಿ ಕೋಮುವಾದಿಯ ಆರ್ ಎಸ್ ಎಸ್😂😂😂

    • @shivanna126
      @shivanna126 4 дня назад +15

      ​@@anandsanu163 ಏಯ್ ನಡಿ ಸೈಡ್ಗೆ ಹಚಾ ಹಚಾ ಥೂ 🐶🤣🤣

    • @Kiran-zo6fj
      @Kiran-zo6fj 4 дня назад +3

      ​@@anandsanu163 nevu hesaralli hindu aste chintanegalalli alla.

    • @manjunathkambar2044
      @manjunathkambar2044 4 дня назад

      Urkori alla galaa😂😂😂😂😂​@@anandsanu163

    • @user.ask008
      @user.ask008 4 дня назад

      Kachda anandsanu halkat

  • @kishorekotian2336
    @kishorekotian2336 4 дня назад +24

    ಹಿಂದೂಗಳು ಒಂದು ಆದ್ರೆ ಮಾತ್ರ ಈ ಗೆಲುವು ಸಾಧ್ಯ ಧನ್ಯವಾದಗಳು ಮಹಾರಾಷ್ಟ್ರ ಜನರಿಗೆ ಧನ್ಯವಾದಗಳು rss ಕಾರ್ಯಕತಾ ರೀಗೇ.

  • @yashasyashu1959
    @yashasyashu1959 5 дней назад +141

    ಅಮರ್ ಪ್ರಸಾದ್ ಕಾಂಗ್ರೆಸ್ ಗೇ ನಿಮ್ಮ ಐಡಿಯಾ ಕೊಡಬೇಡಿ ಸುಮ್ಕಿರಿ

    • @sagarjeevan9434
      @sagarjeevan9434 5 дней назад +6

      😂😂😂😂😂

    • @sumanan2621
      @sumanan2621 4 дня назад +19

      Avdralli idea concept ella 😂😂 only turku concept

    • @jo-js2tc
      @jo-js2tc 4 дня назад

      ​@@sumanan2621avra hathra irodhu only one strategy for greedy people -- bhagyas/freebies/guarantees! And namma murkha voters ade "free bhagyagalli" vote hakthare!

    • @guruhanagandi8927
      @guruhanagandi8927 4 дня назад +2

      😂😂

    • @prasadshiva4344
      @prasadshiva4344 4 дня назад +1

      Ureetha 😂😂😂😂

  • @prasanna_Bhat
    @prasanna_Bhat 4 дня назад +25

    ಹಿಂದೂ ಸಾಮ್ರಾಟ ಜೈ ಇಮ್ಮಡಿ ಪುಲಿಕೇಶಿ 💛❤️

  • @abhilashkanekal2944
    @abhilashkanekal2944 4 дня назад +18

    Proud to be Swayamsevak ❤

  • @ChandrashekarME
    @ChandrashekarME 4 дня назад +27

    ಮಹಾರಾಷ್ಟ್ರ ದ ಹಿಂದೂ ಗಳ ನೋಡಿ ನಾವು ಕಲಿಯುವುದು ತುಂಬಾ ಇದೆ.ನಮ್ಮಲ್ಲಿ ಕಲಬೆರಕೆgalu jasthi ಇದ್ದಾರೆ.

    • @mohanmuruli2192
      @mohanmuruli2192 4 дня назад

      ಹೌದು ಸರ್ ನಿಮ್ಮ ಅಭಿಪ್ರಾಯ ಸರಿಯಾಗಿಯೇ ಇದೆ ನಕಲಿ ಹಿಂದೂಗಳು ಅವರ ಹೆಂಡತಿ ಮಕ್ಕಳನ್ನು ಮುಲ್ಲಾಗಳನ್ನ ಬೆಂಬಲಿಸುವ ಪಕ್ಷಕ್ಕೆ ಬಿಟ್ಟು ಕೊಟ್ಟರೂ ಆಶ್ಚರ್ಯವಿಲ್ಲ

  • @dineshdini3935
    @dineshdini3935 5 дней назад +62

    ನಿಮ್ಮ ಕಾಂಗ್ರೆಸ್ ಪ್ರೀತಿಗೆ ನನ್ನದೊಂದು ನಮನ 😂😂😂😂

  • @chandrashekhardidagur3704
    @chandrashekhardidagur3704 4 дня назад +52

    ಗುಲಾಮರ ಪಕ್ಷ ಅವನತಿಯತ್ತ ಸಾಗಬೇಕು..

    • @Deshfirst81
      @Deshfirst81 4 дня назад

      @@chandrashekhardidagur3704 ದೇಶದ ಆಸ್ತಿ ಅದಾನೀ ಅಂಬಾನಿ ಗೆ ಸೇರಬೇಕು ದೇಶ ಅವರ ಕಾಲ್ ಕೆಳಗೆ ಇರಬೇಕು 😂😂😂

    • @SHASHAANTHAHAVARAGI-it8so
      @SHASHAANTHAHAVARAGI-it8so 4 дня назад

      ​@@Deshfirst81ಹಾಫ್, ಲೌಡ್,ಸೋಲೆಮಾಗಾನ್,ನಿಮ್ಮವ, ತುಲ್, ವಕ್ಫ್,ಬ್ಯಾನ್,ಅಗತ,ಸೋಲರ್,ಬೆಗ್ಗರ್

    • @user.ask008
      @user.ask008 4 дня назад

      ಕಳ್ಳ ಸಿದ್ದರಾಮಯ್ಯ 😂😂

    • @user.ask008
      @user.ask008 4 дня назад

      ಕಳ್ಳ ಸಿದ್ದರಾಮಯ್ಯ 😂😂

  • @premahegde3950
    @premahegde3950 4 дня назад +6

    ಹೃತ್ಪೂರ್ವಕವಾದ ವಿವರಣೆ. ಒಳ್ಳೆಯದಾಗಲಿ ❤

  • @balachandrajois9816
    @balachandrajois9816 5 дней назад +18

    Super sir❤nivu heliddu correct

  • @shubhammirje007
    @shubhammirje007 4 дня назад +25

    9:11 ಆರ್ ಎಸ್ ಎಸ್ 🚩🕉️💪🏻

  • @vishwanathjayanagoudr7880
    @vishwanathjayanagoudr7880 4 дня назад +111

    ಮೋದಿಜಿ ವಕ್ಸ ಬೋಡ್ ಬ್ಯಾನ್ ಮಾಡಿ

    • @philomenadsouza3046
      @philomenadsouza3046 4 дня назад

      No BJP

    • @nikhilmogaveera6943
      @nikhilmogaveera6943 4 дня назад +2

      ​@@philomenadsouza3046
      Converts are silently crying 🎉

    • @anamika-i6j
      @anamika-i6j 4 дня назад

      ​@@philomenadsouza3046 ಬ್ರಿಟನ್ ಅಲ್ಲಿ ಹೋಗ್ ಹೇಳು

    • @nagavenihegde264
      @nagavenihegde264 4 дня назад

      No . They are only taking.

    • @SHASHAANTHAHAVARAGI-it8so
      @SHASHAANTHAHAVARAGI-it8so 4 дня назад

      ​@@philomenadsouza3046ಟೆರರ್, ಜಿಹಾದಿ,ಸೋಲೈಮಗ್ಯನ್,

  • @rajendrag4741
    @rajendrag4741 5 дней назад +54

    Jai Rss❤Jai Bjp❤jai NDA ❤jai modi ji❤jai yogi ji❤🚩🚩🚩🚩🚩🚩🚩

  • @vincentnoelpinto65
    @vincentnoelpinto65 5 дней назад +12

    You are right ✅️

  • @msppppp
    @msppppp 4 дня назад +40

    ರಾಹುಲ್ ಗಾಂಧಿ ಆಲೂ ದಿಂದ ಬಂಗಾರ ತಗಿದ್ರೆ 2ನೇ ಆರ್ಥಿಕತೆ ಆಗುತ್ತೆ 😂😂ಕಾಂಗ್ರೆಸ್ ಹಠವೋ evm ಬಚಾವೋ 😜😜

  • @mangalah.v.9225
    @mangalah.v.9225 5 дней назад +12

    Explanation is super.❤❤❤Amar sir.

  • @ShashiKumar-lp1gq
    @ShashiKumar-lp1gq 4 дня назад +6

    ವಿಶ್ಲೇಷಣೆ ಅತ್ಯುತ್ತಮವಾಗಿತ್ತು ಸರ್

  • @SreeramTayappa
    @SreeramTayappa 4 дня назад +20

    ಸುಪ್ರಿಂ ಕೋರ್ಟ್ ಯಾವಾಗ ಮಧ್ಯ ಪ್ರವೇಶ
    ಮಾಡುತ್ತೆ ಆಲ ಸ್ಯಂ ಅಮೃತಂ ವಿಷಮ್,

    • @Agripariwar
      @Agripariwar 4 дня назад

      ಅಲ್ಪಸಂಖ್ಯಾತ ತುಷ್ಟೀಕರಣಂ ವಿಷಂ.

  • @bkstudent2541
    @bkstudent2541 4 дня назад +42

    ಅಮರ್ ಪ್ರಸಾದ್ ಅವರೇ ಜಿಹಾದಿಗಳಿಗೆ ಐಡಿಯಾ ಕೊಡಬೇಡಿ

  • @mohanmuruli2192
    @mohanmuruli2192 4 дня назад +10

    ಅಮರ್ ಪ್ರಸಾದ್ ಅವರೇ ಯಾಕೆ ರಾವುಲ್ ಗಾಂಡುಗೆ ಐಡಿಯಾ ಕೊಡ್ತಾ ಇದ್ದೀರಾ ಅವನಿಗೆ ಟಕಾ ಟಕ್ ಡಕಾ ಢಕು ಐಡಿಯಾನೇ ಸರಿ😂😂😂😂

  • @malakarimpawar9852
    @malakarimpawar9852 4 дня назад +6

    ಮಹಾರಾಷ್ಟ್ರದ ಹಿಂದೂ ಜನತೆಗೆ ಧನ್ಯವಾದಗಳು ಜೈ ಶ್ರೀರಾಮ್ 🙏🙏

  • @acharyanagaraj2423
    @acharyanagaraj2423 5 дней назад +63

    ಜೈ ಮೋದಿ ಯೋಗಿ

  • @saikumarsaikumar8590
    @saikumarsaikumar8590 4 дня назад +28

    ಚಿನ್ನದ ಆಲೂ ಗಡ್ಡೆ ಬೆಳಿತಾನೆ ರಾಹುಲ್

  • @akashwadeyar9619
    @akashwadeyar9619 5 дней назад +37

    RSS 🚩🚩

  • @ab20037
    @ab20037 5 дней назад +39

    Modi with RSS will be back with higher seats in 2029 🚩🇮🇳

    • @rolex8799
      @rolex8799 4 дня назад +2

      Yogi & RSS 2019 🔥🔥🚩

  • @pradeeprgp6073
    @pradeeprgp6073 5 дней назад +46

    ಜೈ ಹಿಂದೂ ಜೈ ಬಿಜೆಪಿ

  • @madhavan5881
    @madhavan5881 4 дня назад +6

    ಅಘಾಡಿ ಲಾಘಾಡಿ ಹೋತ ಹೆ 👍ಜೈಭಜರಂಗ ಬಲಿ 👌

  • @Venus-gz5tc
    @Venus-gz5tc 4 дня назад +20

    ವರದಿ ತುಂಬಾ ಚೆನ್ನಾಗಿತ್ತು.

  • @Mr_imperfect04
    @Mr_imperfect04 5 дней назад +28

    RSS❤❤❤ 9:19

  • @oblibalakrishn
    @oblibalakrishn 4 дня назад +5

    ಅಮರ್ ನಿಮ್ಮ ಈ ವರದಿ.... ಕಾಂಗ್ರೆಸ್ ನೋಡಿಯಾದರೂ.... ಪಾಠ ಕಲಿಯಲು....ಯಾಕೆಂದ್ರೆ............ಸರ್ಕಾರ ನ ಎದುರಿಸಬಲ್ಲ ಗಟ್ಟಿಯಾದ ಪ್ರತಿಪಕ್ಷ...ಬೇಕು....ಆಗಲೇ....ದೇಶ ಚೆನ್ನಾಗಿ ಅಭಿವೃದ್ಧಿ ಆಗುತ್ತೆ.

  • @ananthsvc
    @ananthsvc 5 дней назад +30

    ಕರ್ನಾಟಕ ದಲ್ಲೂ ಕೂಡ ಈ ತರಹ ಯಾಕೆ ಮಾಡ್ಲಿಲ್ಲ?

    • @harishpoojary5657
      @harishpoojary5657 5 дней назад

      Karnatakada matadaraprabu....bittybagyakke baliyagiddane.....😂😂

    • @pavanrr1861
      @pavanrr1861 5 дней назад

      Namma.karnatakada.hindugalu
      Bitty.bagyakke.markondidare

    • @rameshasharada5573
      @rameshasharada5573 3 дня назад

      ಕರ್ನಾಟಕ ದಲಿ ಜನ ಎಲ್ಲಾ ಕಾಂಗ್ರೆಸ್ ನ ಪುಕ್ಕಟೆ ಹಿಂದೆ ಬಿದ್ದಿದ್ದಾರೆ ಏನುಮಾಡಕಾಗಲ ಕರ್ನಾಟಕ ದ ಜನರ ಹಣೆಬರಹ ಇಷ್ಟು ಹೇನು ಮಾಡೋಕಾಗಲ್ಲ

  • @chidanandahachyalchidanand7326
    @chidanandahachyalchidanand7326 5 дней назад +11

    ಸೂಪರ್ ಅಮರ್❤

  • @shashankks6158
    @shashankks6158 4 дня назад +10

    * ರಾಹುಲ್ ಗಾಂಧಿ ಮದುವೆನು ಆಗಲ್ಲ
    * PM ಕೂಡ ಆಗಲ್ಲ 😂

  • @kumarshhiremath9621
    @kumarshhiremath9621 4 дня назад +3

    Jai Sri Ram, excellent performance , Thanks 🙏

  • @nithish9355
    @nithish9355 4 дня назад +9

    Amar Prasad's political knowledge is much more better than Rahul Gandhi's 💀💀💀🗿🗿🗿😅😅😅

  • @vijaykumarr8768
    @vijaykumarr8768 5 дней назад +14

    MODI ❤❤

  • @varadarajaluar2883
    @varadarajaluar2883 5 дней назад +16

    ನಿಮ್ಮ ಚಾನಲ್‌ನಿಂದ ಉತ್ತಮ ವಿಮರ್ಶೆ ಮತ್ತು ಕಾಂಗ್ರೆಸ್‌ಗೆ ಸರಿಯಾದ ಸಲಹೆ. 😮

  • @ashoksamrat3144
    @ashoksamrat3144 5 дней назад +3

    Amar well said ❤ grate work

  • @nandankumar_ns_nanda_techs
    @nandankumar_ns_nanda_techs 5 дней назад +16

    14:47 Rahul Gandhi ge suggestion 🤣😂avru nodtara masth magana

    • @RudraPatil-y2m
      @RudraPatil-y2m 5 дней назад +6

      Rahula Gandhi challagalu nodatare bro

    • @Powerpower.4002
      @Powerpower.4002 5 дней назад +5

      Taka tuk taka tuk ಅಂತ amount ಹಾಕ್ತಾರೆ....😂😂😂😂

    • @ashoksamrat3144
      @ashoksamrat3144 5 дней назад

      Sir, adu Rahul Gandhi ge alla namagella, ondu visions ero party ge support madi anta

    • @shivanna126
      @shivanna126 4 дня назад

      ಅವನೆಲ್ಲಿ ನೋಡ್ತನೆ.. ಯಾವಾಗ್ಲೂ ಮೊಬೈಲಲ್ಲಿ ಪಬ್ ಜಿ ಗೇಮ್ ಆಡ್ತಾ ಇರ್ತನೆ 😂😂

  • @pr84776
    @pr84776 4 дня назад +7

    Jay Shree ram 🚩🚩🚩

  • @venkateshmadival2623
    @venkateshmadival2623 4 дня назад +4

    ಕರ್ನಾಟಕದಲ್ಲಿ ಒಬ್ಬ ಯೋಗಿ ಯನ್ನು ಹುಡುಕಿ ಕುರಿತು ಎಪಿಸೋಡ ಮಾಡಿ ತಿಳಿಸಿ ಸರ್ please

  • @sudeepreddy2583
    @sudeepreddy2583 4 дня назад +4

    ಉಪ್ಪು ಮೂಟೆ 😂😂😂epic 😅😂 ಅಮರ್ ಅಣ್ಣ ಕಾ ಹೊಸ ಪದಾವಳಿ for ಕಾಂಗ್ರೆಸ್ 😅😂

  • @rakimn
    @rakimn 4 дня назад +7

    ಖಾನ್'ಗ್ರೇಸ್ ಸಲಹೆಗಾರ ಆಗ್ತಿದೀರಾ ಅಮರ್ 😂😂

  • @VijayKumar-lc9fj
    @VijayKumar-lc9fj 4 дня назад +3

    Correct analysis

  • @rekhac1616
    @rekhac1616 4 дня назад +4

    Maharashtra da deshabhaktha mathadararige Big salute 🙏 dhanyawadagalu 🙏 Jai Hind 🙏 Jai modi ji Yogi ji RSS 🙏🙏🙏🙏🙏

  • @veekshikgowda4175
    @veekshikgowda4175 4 дня назад +3

    ನಮ್ಮ ಕರ್ನಾಟಕದ ಯುವ ಜನತೆ ಮತ್ತು ಕೆಲವು ಹಿಂದೂ ಬಾಂಧವರು ಅರ್ಥ ಮಾಡ್ಕೋಬೇಕು

  • @chandrashekharag3158
    @chandrashekharag3158 4 дня назад +3

    ಅಮರಣ್ಣ ರಾಗಾಂ ನ interview ಮಾಡಿ ಪ್ರಯತ್ನ ಮಾಡಿ ಒಮ್ಮೆ😂

  • @ashokma1495
    @ashokma1495 4 дня назад +12

    ಆದ್ರೆ ಕಾಂಗ್ರೆಸ್ ಸಾಯುತ್ತಿಲ್ಲ

  • @shodhanshetty2698
    @shodhanshetty2698 4 дня назад +3

    Respect RSS always🙏🙏....Modi & Amit Shah Jodi History....Ever never Green.....Really Proud to be Indian......15 years Continue.....Awesome🥰😍👌💪

  • @m.p.veerabhadrashetty8808
    @m.p.veerabhadrashetty8808 4 дня назад +4

    ನಿಮ್ಮ ಆಚಾರ ವಿಚಾರಗಳೆಲ್ಲ ಅದ್ಭುತವಾಗಿದೆ ಜನ ಇನ್ನೂ ಬುದ್ಧಿ ಕಾಂಗ್ರೆಸ್ನವರು ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದಿದ್ದಾರೆ ಇದು ಹೀಗೆ ಮುಂದುವರೆಯಲಿ ಕೊನೆ ಕಾಣಬೇಕಲ್ಲ ಪಕ್ಷ ಅದಕ್ಕೆ

  • @bhakthavathsalarb2996
    @bhakthavathsalarb2996 4 дня назад +5

    RSS is the one and only organization in the world work for nation without any ask. We Indian must respect and support. RSS is highly educated and patriatic org.

  • @kirankumar-wf2op
    @kirankumar-wf2op 5 дней назад +2

    Good and Impartial analysis. More support to independent journalism. Masth magaa is best example for independent journalism.

  • @ganapatihegde7355
    @ganapatihegde7355 4 дня назад +2

    🙏ರಾಷ್ಟ್ರೀಯ ಸ್ವಯಂಸೇವಕರ ಸಂಘ🙏 ಮನಸ್ಸು ಮಾಡಿದರೆ....., ! ಜಗತ್ತಿನಲ್ಲಿ ಯಾವುದೂ ಅಸಾಧ್ಯವಲ್ಲ.

  • @shridharpujari2779
    @shridharpujari2779 4 дня назад +1

    ತುಂಬಾ ಬೇಜಾರಾಗಿ ಈ ತರಾ ಹೇಳ್ತಿದ್ದಾರೆ ಅನ್ಸುತ್ತೆ ಅಮರ್ ಸರ್ 😢

  • @dineshkumarbh1271
    @dineshkumarbh1271 2 дня назад

    ತುಂಬಾ ಚೆನ್ನಾಗಿ ಹೇಳಿದ್ದಿರಿ ಎಲ್ಲವನ್ನು.

  • @sanbajishirol5371
    @sanbajishirol5371 4 дня назад +2

    ವಳೇಯ ವಿಚಾರಧಾರೆ ಹೇಳಿ ರಿ ಸರ್ ನಮಸ್ಕಾರ ವಂದನೆಗಳು

  • @yashvanthsingh5476
    @yashvanthsingh5476 4 дня назад +2

    We support 100% for ELIMINATE WAQF ACT & BOARD immediately, Jai Shree Ram, Jai BHARATH Matha ki Jai, Jai Hind

  • @lingappalingappa5824
    @lingappalingappa5824 5 дней назад +3

    ಸೂಪರ್ ಸರ್ ಸರಿಯಾದ ವಿಶ್ಲೇಷಣೆ

  • @ananthaavav8217
    @ananthaavav8217 4 дня назад +3

    ಜೈ ಮೋದಿಜಿ 💐🙏 ಜೈ ಬಿಜೆಪಿ 💐🙏
    ಕರ್ನಾಟಕ ಜನತೆಗೆ ಇನ್ನೂ ಬುದ್ದಿ ಬರೋಲ್ಲ

  • @maha7736
    @maha7736 4 дня назад

    Hands-off to ur non biased thoughts Amar sir

  • @prasannakumarr9609
    @prasannakumarr9609 4 дня назад +8

    ಸಾರ್ ಇಲ್ಲಿ ಯಡಿಯೂರಪ್ಪ ಸೈಲೆಂಟ್ ಆದರೂ ಬಿಜೆಪಿಯ ಕಥೆ ಫಿನಿಶ್

    • @Heckyouliberals370
      @Heckyouliberals370 4 дня назад

      Yadyurappa hodru en shaatanu agalla, desha antha bandre navu hindugalu yavaglu BJP ge vote madodu, itihasa tegedu nodu

    • @shrinivase2640
      @shrinivase2640 4 дня назад

      ಯಡಿಯೂರಪ್ಪನವರ ಕುಟುಂಬ 😢😢 ಬಿಜೆಪಿಯನ್ನು ಹಾಳುಮಾಡುತ್ತದೆ. ಕರ್ನಾಟಕ ಬಿಜೆಪಿ ಈ ಸ್ಥಿತಿ ನೇರ ಕಾರಣ

  • @nayyuuuuuuiu853
    @nayyuuuuuuiu853 5 дней назад +6

    we should all watch only kannada and encourage channels like his.

  • @EswaresrEswar
    @EswaresrEswar 5 дней назад +5

    I 💕 Modi ji Modi ji team

  • @VasanthKumar-hy4zt
    @VasanthKumar-hy4zt 4 дня назад +3

    ಅಮರ್ ಸರ್ ವಿಚಾರ ಹೊಸ ಹೊಸ ವಿಚಾರ ದೇಶ ಆರ್ಥಿಕತೆ ಡೆವಲಪಿಂಗ್ ಅನ್ನೋದ್ ಗೊತ್ತಿದ್ರೆ ಪ್ರಸ್ತಾಪಿಸುತ್ತಾರೆ ಇಲ್ಲ ಅಂದ್ರೆ ಬರ್ಕೊಟ್ ಇರೋದ್ನ ಹೇಳ್ತಾರೆ ಅಷ್ಟೇ ಕಾಂಗ್ರೆಸ್ಸಲ್ಲಿ ಪ್ರೈಮ್ ಮಿನಿಸ್ಟರ್ ಕ್ಯಾಂಡಿಡೇಟ್ ವಿಚಾರಗಳು ಬಾಡಿಗಳು ಚೇಂಜಸ್ ಆಗ್ಬೇಕು ಫಸ್ಟ್ ಆಫ್ ಆಲ್ ಹೇಳ್ಬೇಕಂದ್ರೆ ದೇಶ ಹಿಂಗಿ ಕಟ್ಟಬೇಕು ಹಿಂಗಿರಬೇಕು ಹಲೋ ನಾಲೆಜ್ ಇಲ್ಲ ಅವರಿಗೆ ಆ ವಿವೇಚನೆ ವಿಚಾರ ಇಲ್ಲವೇ ಇಲ್ಲ

  • @ramakrishnashastri7011
    @ramakrishnashastri7011 4 дня назад +6

    ಅದನ್ನು ಹೇಳಿದರೆ ಇವರೇ ಅದನ್ನು ಮಾಡಿ ದರೆ....

  • @drmahiremath669
    @drmahiremath669 4 дня назад +6

    ಓಲೈಕೆ ರಾಜಕಾರಣವನ್ನು ಬಿಟ್ಟು ಎಲ್ಲರಿಗೂ ಸರಿಯಾಗಿ ಗೌರವಿಸಲಿಕ್ಕೆ ಕಲಿ ಅಂತ ಹೇಳಿರಿ

  • @mahendramahi3289
    @mahendramahi3289 5 дней назад +22

    ಜೈ ಶ್ರೀ ರಾಮ್ ಜೈ ಮೋದಿ

  • @Venugopal-tu3wu
    @Venugopal-tu3wu 4 дня назад

    What a lovely explanation really you great I like it

  • @bharathkarki7216
    @bharathkarki7216 4 дня назад

    Super ವಿಶ್ಲೇಷಣೆ

  • @roopajagdish4742
    @roopajagdish4742 4 дня назад +1

    Good analysis 🙏🏻

  • @rajutondikatti1674
    @rajutondikatti1674 4 дня назад

    ಸೂಪರ್ ವಿಶ್ಲೇಷಣೆ sir

  • @prasannatambake2928
    @prasannatambake2928 4 дня назад

    Very good analysis 🎉

  • @sujanbabaji
    @sujanbabaji 4 дня назад +5

    14.00 ಎಲ್ಲರೂ ದೇಶವನ್ನು ದಿವಾಳಿ ಮಾಡ್ತೀರಿ 😂

  • @malinikollegalvenkatasubba7759
    @malinikollegalvenkatasubba7759 4 дня назад

    Very good analysis.I like the way you put issues into perspective.

  • @narasimhamurthy1948
    @narasimhamurthy1948 4 дня назад

    14:08 super suggestion and best message to all rusted political parties.

  • @naveennaveen7123
    @naveennaveen7123 4 дня назад +1

    rsss 🙋tq so much

  • @k.asureshbabu6597
    @k.asureshbabu6597 5 дней назад +1

    Good video. Good analysis about Maharashtra election results and about the implications on BJP and Congress future. Thanks amarprasad sir. You have done extremely good analysis.
    Jai hind Jai Karnataka Jai shree Ram Jai shree krishna Jai bholenath Jai MODIJI

  • @NKMEDIAPLAYER
    @NKMEDIAPLAYER 4 дня назад +4

    BJP-RSS always should go hand-in-hand

  • @subhassm9734
    @subhassm9734 4 дня назад

    Good analysis sir

  • @Prabhakar77999
    @Prabhakar77999 4 дня назад

    Super sir, your analysis

  • @nagarajappanagarajappa5230
    @nagarajappanagarajappa5230 3 дня назад

    Super. Sir 🎉 Nemma. Vishaleshane

  • @ksshetty8251
    @ksshetty8251 4 дня назад

    Super ideas kodri for development 🙏

  • @siddaramesh5604
    @siddaramesh5604 4 дня назад

    Olleya ಸಂದೇಶ sir

  • @udaynidagundi8737
    @udaynidagundi8737 4 дня назад

    Thanks to all Maharashtra Hindus 🙏 jai Sitaram ,
    it's time to together all Hindus and save Hindutva