ಅದಾನಿ ಕಥೆ ಮುಗೀತಾ? ಕೊನೆಗೂ ಕಾಂಗ್ರೆಸ್ ಗೆಲ್ತಾ?

Поделиться
HTML-код
  • Опубликовано: 28 дек 2024

Комментарии • 333

  • @vcbabu2000
    @vcbabu2000 Месяц назад +10

    ಜನ ಸಾಮಾನ್ಯರಿಗೆ ಸರಳವಾಗಿ ತಿಳಿಸಿ ಎಚ್ಚರಿಸುತ್ತಿರುವ ನಿಮ್ಮ ಶ್ರಮಕ್ಕೆ ಧನ್ಯವಾದಗಳು 🙏🙂

  • @venkateshkulkarni5274
    @venkateshkulkarni5274 Месяц назад +8

    ಅತ್ಯಂತ ಆಳವಾದ ಅಧ್ಯಯನ ಮಾಡಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಈ ವಿಷಯವನ್ನು ತಿಳಿಸಿಕೊಟ್ರಿ , ಚಕ್ರವರ್ತಿಯವರೇ, ತುಂಬಾ ಧನ್ಯವಾದಗಳು. ಭಾರತದ ಗೌರವಕ್ಕೆ, ಸುರಕ್ಷತೆಗೆ, ಸಂಸ್ಕೃತಿಗೆ, ಪರಂಪರೆಗೆ ಯಾವ ದಿಕ್ಕಿನಿಂದ ಅಪಾಯ ಬಂದರೂ ಅದನ್ನು ಸಮರ್ಥವಾಗಿ ಎದುರಿಸಲು ಸಾಮಾನ್ಯ ಜನರಿಗೆ ಸರಿಯಾದ ಕನ್ನಡ ಭಾಷೆಯಲ್ಲಿ ತಿಳಿವಳಿಕೆ ಕೊಟ್ಟು ಅರಿವು ಮೂಡಿಸುತ್ತಿದ್ದೀರಿ. ಈ ದೇಶಭಕ್ತಿಯ ಕೆಲಸ ಮುಂದುವರೆಯಲಿ. ದೇವರು ನಿಮಗೆ ಯಶಸ್ಸು ,ಕೀರ್ತಿ, ಆಯುರಾರೋಗ್ಯ ಕರುಣಿಸಲಿ.

  • @leelaschandra1247
    @leelaschandra1247 Месяц назад +84

    ಜನರಿಗೆ ಅರ್ಥ ಆಗುವಂತೆ ಮನಸ್ಸಿಗೆ ನಾಟುವಂತೆ ವಿಷಯವನ್ನು ವಿಶ್ಲೇಷಣೆ ಮಾಡಿದ್ದಕ್ಕೆ ಧನ್ಯವಾದಗಳು. ಚಕ್ರವರ್ತಿಯವರೇ.🙏

  • @s.nhiremath2335
    @s.nhiremath2335 27 дней назад +2

    Undoubtedly no one, especially kannada journalist has not analysed the Adani issue so in detail.Thaks for this revelation.

  • @rudraprasadshantappa3871
    @rudraprasadshantappa3871 Месяц назад +11

    ನಿಜಾಂಶಗಳನ್ನು ತಿಳಿಸುತ್ತಿರುವ ಕರ್ನಾಟಕ ಸುಪುತ್ರ ನಿಮಗೆ ಧನ್ಯವಾಧಗಳು.🙏

  • @pushpavs8416
    @pushpavs8416 28 дней назад +5

    ಚಕ್ರವರ್ತಿ ಅಣ್ಣ ನೀವು ಯಾವಾಗಲು ದೇಶದ ಬಗ್ಗೆ ಒಳ್ಳೆಯ ಜ್ಞಾನ ವನ್ನು ನೀಡುತ್ತಿರುವುದಕ್ಕೆ ಧನ್ಯವಾದಗಳು.🙏🙏🙏🙏❤

  • @siddalingayyaSalimath-mn1fn
    @siddalingayyaSalimath-mn1fn Месяц назад +55

    ಜೈ ಅದಾನಿ, ಜೈ ಜವಾನ್, ಜೈ ಕಿಸಾನ್, ಜೈ ಹಿಂದ್, ಜೈ ಭಾರತ ಜೈ ಮೋದಿಜಿ, ಜೈ ಹಿಂದೂ, 🙏🌹

    • @shamalaarbi775
      @shamalaarbi775 Месяц назад +5

      In future Delhi Bihar Election BJP Win Agalebeku Jai modiji Yogiji Jai bharat

  • @shubhamohan4407
    @shubhamohan4407 29 дней назад +3

    ನಿಮ್ಮಿಂದ ನಿಜ ಏನೆಂದು ಎಲ್ಲರಿಗು ತಿಳಿಯಲಿ ತುಂಬಾ ಒಳ್ಳೆ information sir thank you very much 🙏

  • @dekappagaddennavvara8631
    @dekappagaddennavvara8631 Месяц назад +136

    🎉🎉❤❤ ಅದಾನಿ ನಿಂದ ದೇಶಕ್ಕೆ ಲಾಭವಿದೆ ಆದರೆ ನಕಲ್ಲಿ ಗಾಂಡು ಗಾಂಧಿ ಗುಲಾಮ ಪರಂಪರೆಯ ಒದ್ದು ಓಡಿಸ ಬೇಕು ಜೈ ಸಾವರ್ಕರ್ ಜೈ ಯೋಗಿ ಜೈಮೋದಿ🎉🎉❤❤

    • @rudrappanavalgund144
      @rudrappanavalgund144 Месяц назад +6

      Yes

    • @vittalpoojary9826
      @vittalpoojary9826 Месяц назад +7

      Houdu

    • @HarishGowda-vx7lo
      @HarishGowda-vx7lo Месяц назад

      Bro Estella agutirodu ha kalaberake ge uttoiro sule maga pappu inda in meladaru nam Hindu galu yochane madabeku

    • @IshanairIsha
      @IshanairIsha Месяц назад +1

      Shaata

    • @goodday9493
      @goodday9493 Месяц назад

      ಓಡಿಸೋದಲ ಭಾರತ ದೇಶಕ್ಕೆ ದ್ರೋಹ ಮಾಡಿದ ಪಾಪಿಗಳನ🎅💃🍾🍾🍾🍾🍾🍾 ಜೈಲು ಕಾಯುತ್ತಿದ್ದೆ ದ್ರೋಹಿಗಳಿಗೆ ಶಿಕ್ಷೆ ಕೊಡುವ ಶಕ್ತಿ ಭಾರತಿಯರಿಗಿದೆ

  • @jagadeeshb3292
    @jagadeeshb3292 Месяц назад +4

    Fabolous explanation by our beloved Karunada Chakravarti...

  • @krishgowda7431
    @krishgowda7431 28 дней назад +2

    Superb information thank you sir

  • @sckspice.manjugowda8792
    @sckspice.manjugowda8792 Месяц назад +47

    Adani is best global business man...

  • @subhasacharya5234
    @subhasacharya5234 Месяц назад +31

    ಸರ್ ನಿಮ್ಮ ಈ ವಿಶ್ಲೇಷಣೆಯು ಸಾಮಾನ್ಯ ಸಭೆ ಜನರಿಗೂ ಮನವರಿಕೆ ಆಗಬೇಕು

  • @laxminarayanahegde1852
    @laxminarayanahegde1852 Месяц назад +17

    ಒಳ್ಳೆ ವಿಶ್ಲೇಷಣೆ...

  • @adigavenkatesh23
    @adigavenkatesh23 28 дней назад +1

    ಸೂಪರ್ ವಿವರಣೆ ಸರ್
    ಧನ್ಯವಾದಗಳು

  • @kirankumar-nh3rd
    @kirankumar-nh3rd Месяц назад +7

    ಮತ್ತೆ ಮತ್ತೆ ಅದಾನಿಯವರ ಮೇಲೆ ನಡೆಯುತ್ತಿರೋ ಪಿತೂರಿ ನೋಡಿ ತುಂಬಾ ನೋವಾಗಿದೆ ಅಣ್ಣ

  • @nirmalaht2372
    @nirmalaht2372 Месяц назад +36

    ಬಹಳ ಉಪಯುಕ್ತ ಮಾಹಿತಿ ಧನ್ಯವಾದಗಳು

  • @NaveenKumar-fv7hg
    @NaveenKumar-fv7hg Месяц назад +24

    ಮಾಹಿತಿ ಗಾಗಿ ಧನ್ಯವಾದಗಳು 🙏

  • @leelaschandra1247
    @leelaschandra1247 Месяц назад +97

    ಅಧಾನಿಯ ಕತೆ ಮುಗಿಯಲ್ಲ ಕಾಂಗ್ರೇಸಿನ ಕತೆ ಮುಗಿಯುತ್ತೆ.

  • @venkateshamurthy2441
    @venkateshamurthy2441 Месяц назад +24

    ಜೈ ಅದಾನಿ

  • @ullasksullasks9399
    @ullasksullasks9399 Месяц назад +42

    ಮಾಹಿತಿಗಾಗಿ ಧನ್ಯವಾದಗಳು

  • @ranganathauditor7202
    @ranganathauditor7202 Месяц назад +13

    Jai sriram

  • @shrinivasvernekar9643
    @shrinivasvernekar9643 28 дней назад +2

    ❤❤

  • @pramachandra8144
    @pramachandra8144 Месяц назад +6

    ಜೈಚಕ್ರವರ್ತಿಜಿ

  • @ymlokesh2499
    @ymlokesh2499 Месяц назад +15

    ಅಮೇರಿಕಾದ ಆರೋಪವನ್ನು ಯಾರು ಸಿರಿಯಸ್ ತಗೋತಾರೆ?

  • @vijayaranganath9823
    @vijayaranganath9823 Месяц назад +43

    ವಿವರಣೆ ಬಹಳ ಚೆನ್ನಾಗಿದೆ.

  • @nagarajchetti5426
    @nagarajchetti5426 Месяц назад +44

    ಅಣ್ಣಾ ಹೆಳೊದು ನಿಜವಾದ ಭಾರತೀಯರಿಗೆ ಮಾತ್ರ ಅರ್ಥ ವಾಗುತ್ತೆ

    • @talkievaky
      @talkievaky Месяц назад +3

      ಖಂಡಿತ ಸತ್ಯ 💯

  • @lakshminarayanab.v.krishna7141
    @lakshminarayanab.v.krishna7141 Месяц назад +20

    We are with Aadani. Kickout Congress from India. Jai Modiji.

  • @karunakarabhandary9103
    @karunakarabhandary9103 Месяц назад +16

    ಉತ್ತಮ ಮಾಹಿತಿ ನೀಡಿದ್ದೀರಿ. ಆದರೆ ಇವಾಗ ಒಳ್ಳೆಯ ಸಮಯ adani shares invest ಮಾಡಲು ಮತ್ತು ಲಾಭ ಮಾಡಿ ಹೊರಬರಲು. ಇನ್ನು ನಾರ್ಮಲ್ ಸ್ಟೇಟ್ ಗೆ ಬಂದಿಲ್ಲ.

  • @govindraykamat4811
    @govindraykamat4811 Месяц назад +8

    Very good vedio.🙏🙏🙏

  • @venkateshsharma3180
    @venkateshsharma3180 Месяц назад +12

    ವಂದೇ ಮಾತರಂ 🙏🚩

  • @naveennarayan9249
    @naveennarayan9249 Месяц назад +1

    , good 👏👏 thank you

  • @nagarajmoger253
    @nagarajmoger253 Месяц назад +1

    ಧನ್ಯವಾದಗಳು ಅಣ್ಣಯ್ಯ

  • @GrooveGarden135
    @GrooveGarden135 Месяц назад +7

    Thanks Mr Chakravarthy

  • @krrao2648
    @krrao2648 Месяц назад +7

    ❤❤ ಜೈ ಹಿಂದ್ ಜೈ ಮೋದಿ ❤❤

  • @UmeshnayakNayak-v3o
    @UmeshnayakNayak-v3o Месяц назад +16

    🎉🎉Adhani.Avarid.Namma.Deshakee.thumba.upayogavidhe.🎉🎉jai.hind.jai.bharath.🎉🎉🎉🎉🎉🎉🎉🎉🎉😢😢😢🎉🎉🎉🎉🎉

  • @bdsomashekarachar5316
    @bdsomashekarachar5316 Месяц назад +9

    ನಮಸ್ತೆ

  • @rameshkanagalsrinivasamurt9183
    @rameshkanagalsrinivasamurt9183 Месяц назад +9

    Rahul is a rogue who must be handled with iron hands in respect of all the charges on him and his mother.

  • @BheemuNelogi-r6c
    @BheemuNelogi-r6c Месяц назад +2

    🙏🙏👌👌🌻🌻

  • @bharatihegde4544
    @bharatihegde4544 Месяц назад +16

    ತುಂಬಾ ತುಂಬಾ ಚೆನ್ನಾಗಿದೆ

  • @cshilpa3326
    @cshilpa3326 Месяц назад +12

    Jai..sir.ram

  • @rameshkanagalsrinivasamurt9183
    @rameshkanagalsrinivasamurt9183 Месяц назад +24

    Adani needs to be supported.

  • @rekhac1616
    @rekhac1616 Месяц назад +7

    Dhanyawadagalu sir 🙏

  • @Kadakkmatu
    @Kadakkmatu Месяц назад +21

    ಗುಲಾಮರು ಅರ್ಥ್ ಮಾಡ್ಕೊಳಲ್ಲ

  • @aumangalar
    @aumangalar Месяц назад +3

    Superb explanation thanks so much

  • @govindarajupb530
    @govindarajupb530 Месяц назад +27

    ಜೈ ಮೋದಿಜಿ, ಜೈ ಅದಾನಿಜಿ.,

  • @Prakash-oh2ko
    @Prakash-oh2ko Месяц назад +8

    Very good brother 🙏🌹🚩🚩

    • @Prakash-oh2ko
      @Prakash-oh2ko Месяц назад +2

      Sariyada vimarshy thank you brother ❤🚩🚩🙏🙏🙏

  • @poojar.b8219
    @poojar.b8219 Месяц назад +2

    In a very simple way U have explained abt d Matter Sir... Thnq🎉

  • @jayaprakashns817
    @jayaprakashns817 Месяц назад +4

    But Karnataka people will not understand all these, they just need money.

    • @talkievaky
      @talkievaky Месяц назад

      ಬಿಟ್ಟಿ ಭಾಗ್ಯದ ದಾಸರು ,ಕರ್ನಾಟಕದವರು ಮೂರ್ಖಶಿಖಾ ಮಣಿಗಳು🤭🤭🤭🤭🤭🤭😂😂😂😂😂

  • @veenasacharya9020
    @veenasacharya9020 22 дня назад

    ತುಂಬಾ ಒಳ್ಳೆಯ ವಿಶ್ಲೇಷಣೆ ಸರ್ ನಿಮಗೆ ಎಷ್ಟು Thanks ಹೇಳಿದರು ಸಾಲಲ್ಲ. ಈ information ಅನ್ನು ನಮ್ಮ ಎಲ್ಲಾ ಯುವ ಪೀಳಿಗೆಗೆ ಮುಟ್ಟಿಸಿ ಸರ್.

  • @UmeshnayakNayak-v3o
    @UmeshnayakNayak-v3o Месяц назад +7

    🎉🎉vivarne.thumba.channagidhe.sir.edharind.navu.thllu.kolluvudhu
    .sakstidhe.dhnyawadh.galu.jai.hind.jai.bharath.🎉🎉🎉🎉🎉🎉🎉🎉🎉🎉

  • @gajananabhat7719
    @gajananabhat7719 Месяц назад +1

    ಸರ್ ತುಂಬಾ ಸರಳವಾಗಿ ಮನಮುಟ್ಟುವಂತೆ ಹೇಳಿದಿರಿ ಈ ದೇಶ ಡ್ರೋಹಿಯನ್ನು ಭಾರತದಿಂದಲೇ ಹೊಡೆದೋಡಿಸಲು ಮತದಾರರಿಗೆ ಇನ್ನಾದರೂ ಬುದ್ಧಿ ಬರಲಿ

  • @mppraveen1908
    @mppraveen1908 Месяц назад +1

    Good Information Sir, Jai Bharath

  • @VkooeSSw
    @VkooeSSw Месяц назад +5

    Excellent perspective as always 😊

  • @sadanandakr3994
    @sadanandakr3994 Месяц назад +12

    jai sriram, adani &ಅಂಬಾನಿ hi ದೇಶದ ಶಕ್ತಿ , ಸಾಮರ್ಥ್ಯ hi cong dhrohigalu ಮಾಡೋ ಕುತಂತ್ರ ನಾಶ ಹಗಲಿ ,jai hind ನಮಸ್ಕಾರ,

  • @viveknaik3131
    @viveknaik3131 Месяц назад +2

    ಧನ್ಯವಾದಗಳು

  • @ananthashanbhag2844
    @ananthashanbhag2844 Месяц назад +1

    ಬ್ರದರ್ ವಿಶ್ಲೇಷಣೆ superb....

  • @bhaskarrao5567
    @bhaskarrao5567 Месяц назад +6

    ಚಕ್ರವರ್ತಿಯವರೇ..ಸರಳವಾಗಿ ವಿಷಯವನ್ನು ತಿಳಿಸಿದ್ದೀರಿ.ತುಂಬಾ ಧನ್ಯವಾದಗಳು..🙏🙏

  • @shetteppaganager6817
    @shetteppaganager6817 Месяц назад +2

    ನೀನು ಮೋದಿ ಅದಾನಿ ಬೂಟು ನೆಕ್ಕುವದರಲ್ಲಿ ಎಕ್ಸ್ಪೋರ್ಟ್ ಬಿಡು 🤣

  • @RenukaK-l5c
    @RenukaK-l5c Месяц назад +7

    Jai bjp

  • @Krupa.C
    @Krupa.C Месяц назад +8

    ❤❤❤❤❤Jai hind❤❤❤❤❤.

  • @Factly-ml8fq
    @Factly-ml8fq Месяц назад +1

    US Court Cong matannu kelutta? US Priority enidru adra Citizens.

  • @neelakantachari9663
    @neelakantachari9663 Месяц назад +21

    ಜೈ ಹಿಂದ್ ಜೈ ಜೈ ಮೋದಿ

  • @sujan5180
    @sujan5180 26 дней назад +1

    Sir we also support Adani
    But modi support to adani is what i hate
    Every major business in india is handed over to adani
    Why?? Just because he is gujarati??
    Yes all projects are handed over to adani just because he is gujurati
    Where was adani before 2014??
    Has anybody knew the assets and infrastructure adani handles now in india after modi government
    Adani is monopoly in India,every sector every field adani should dominate
    This is very bad for the economy of india, one major player dominating every field is very bad for india
    And this allegations are really true
    Indians pls wake up

  • @gbv43
    @gbv43 Месяц назад +2

    ಹೆಂಗ ಪುಂಗಲಿ🤣🤣🤣

  • @jayanthideshikachar3600
    @jayanthideshikachar3600 Месяц назад +1

    Very informative and eye opener

  • @khazikhaleel
    @khazikhaleel Месяц назад

    Jai congress

  • @cnbadiger15
    @cnbadiger15 Месяц назад +1

    Jai Sri Ram jai hind namo modiji.

  • @shobhashambu4886
    @shobhashambu4886 Месяц назад +4

    ಅರ್ಥ ಆಗುವ ಹಾಗೆ ಬಹಳ ಚೆನ್ನಾಗಿ ವಿವರಿಸಿದ್ದೀರಿ sir.. ಧನ್ಯವಾದಗಳು

  • @gkrishnahegde
    @gkrishnahegde Месяц назад +6

    ಅದಾನಿ ಬಗೆಗಿನ ವಿವಾದ ತುಂಬಾನೇ ಟೂಲ್ ಕಿಟ್ ಆಯೋಜಿತ ಎಂಬುದನ್ನು ಎಳೆಎಳೆಯಾಗಿ ತಿಳಿಯುವಂತೆ ಹೇಳಿದ್ದೀರಿ ಧನ್ಯವಾದಗಳು

    • @pavankalyani4065
      @pavankalyani4065 Месяц назад

      Yenu tool kit nemma kannu bedi.. edu sathya..video search maadi modi fallowers ge confusion evatthu adani jai helidre yelli adani return rahul hende hogbodu antha😂..sam pithora meet aage😂..rahul adani nu thumba time beda heli horage haklikkku agalla..adani ge rahul agathya ede rahul oppidre adani rahul kaige8 month li ede game changer aagthide..

  • @bheemanagoudaallapur7768
    @bheemanagoudaallapur7768 Месяц назад +3

    Gm anna 🎉🎉

  • @kusumajagavarthe8053
    @kusumajagavarthe8053 Месяц назад +2

    Very informative

  • @CHADRASHEKARD.S
    @CHADRASHEKARD.S Месяц назад +1

    ಇವನ್ನೂ ಯಾವತ್ತೂ ಸತ್ಯ ಹೇಳಿದನೇ ಇವನ ಜೀವನದಲಿ ಸತ್ಯ ಹೇಳೋದಿಲ್ಲ

  • @Anitha-ps8sj
    @Anitha-ps8sj Месяц назад

    ಹೆಂಗ್ ಪುಂಗ್ಲಿ ಉರಿ ನಂಜು

  • @hanamantparwatikar7037
    @hanamantparwatikar7037 24 дня назад

    ಅಣ್ಣಾ ಯಾವ ಪ್ರೊಫ್ಸರ್ ಕೂಡಾ ಇದಕ್ಕಿಂತಲೂ ಸ್ಪಷ್ಟವಾಗಿ ತಿಳಿಸಿಹೇಳುವದಿಲ್ಲ 🙏. ತುಂಬಾ ಧನ್ಯವಾದಗಳು.

  • @narayanaswany6817
    @narayanaswany6817 Месяц назад +2

    Rahulla desha haalu maadokene iddaane. Olle vishaya thilisidri sir. Thank you. BJP yavaru inthaha vishayagalannu janakke thilistha illa.

  • @ChanduChandu-tj3mr
    @ChanduChandu-tj3mr Месяц назад

    Kalla😂😂😂

  • @sunilmaganur4874
    @sunilmaganur4874 Месяц назад

    We Support Adani Jai Hind 👍🙏

  • @NagarajHnp-ol5zq
    @NagarajHnp-ol5zq Месяц назад

    Very well explained about Adani.

  • @pushpajayaraj4344
    @pushpajayaraj4344 Месяц назад +3

    👌👌🙏🙏

  • @NagarajuYn-x8l
    @NagarajuYn-x8l 27 дней назад

    Supar brother bad congress bad pappu

  • @Dubaiforever1
    @Dubaiforever1 Месяц назад +1

    No 1 lier...

  • @roopajagdish4742
    @roopajagdish4742 Месяц назад +2

  • @chandraiaharadya9169
    @chandraiaharadya9169 Месяц назад

    ಪುಂಗಿ...ಚೆನ್ನಾಗಿದೆ....ಭೇಷ್

  • @kariappamallapanera2479
    @kariappamallapanera2479 Месяц назад

    Jai adani 🎉

  • @ramanandachatra6055
    @ramanandachatra6055 28 дней назад

    Very good vedeo

  • @divakarkamath4801
    @divakarkamath4801 Месяц назад

    Super

  • @sujayssavadatti
    @sujayssavadatti Месяц назад

    Super sir 🙏 nan namaskara nimge

  • @ManjunathKR-cs6iz
    @ManjunathKR-cs6iz Месяц назад

    Your explanation is next level, another two years adani is no .1 rich man in the world, business worldwide, you always respect your manasakshi, keep it up ,

  • @swarnalathab5268
    @swarnalathab5268 27 дней назад

    U r correct, by the time i listen to u it is found that allegations against adani has no basis.

  • @dayanandashrisha953
    @dayanandashrisha953 Месяц назад

    👍👍👍🇮🇳💯🔥🔥🔥

  • @sideeshsiddu3150
    @sideeshsiddu3150 Месяц назад

    Super chakravArthi soolibele sir 🎉🎉🎉🎉🎉🎉🎉🎉🎉

  • @c2artandcookinghub598
    @c2artandcookinghub598 Месяц назад

    BJPಯಕರ್ನಾಟಕದMLAಗಳ್ಲ್ಹಲಿಒಂದಾಣಿಕೆಇಲಾದೆಕರ್ನಾಟಕವನುಕಂಗ಼ೆಸ್ನವರುಹಾಳ್ಮಡಿದಾರೆ😂

  • @ammaamma8786
    @ammaamma8786 20 дней назад

    👌👌👌👌🙏🙏🙏🙏

  • @basavarajum5563
    @basavarajum5563 Месяц назад

    👍

  • @sureshgowda6643
    @sureshgowda6643 Месяц назад

    Jai hind

  • @babukrishnan8593
    @babukrishnan8593 Месяц назад +2

    एक है तो सेफ़ हैं ❤❤❤

  • @ManjunathKR-cs6iz
    @ManjunathKR-cs6iz Месяц назад

    Usa best friend India, enemy china, but why😢enjoy sir, your speech followed by huge,

  • @krishnaprasadkrishnaprasad5111
    @krishnaprasadkrishnaprasad5111 Месяц назад +1

    ನಮ್ಮ ರಾಜ್ಯದ ಮುಲ್ಲ ರಹೀಮಯ್ಯನವರು ವಿಷಯ ಬಂದಾಗ ನೀವ್ಯಾರೋ ಗೊತ್ತೇ ಇಲ್ಲ ಅಂತಾರೆ ಕಾರಣ ನೀವು ಈ ತರ ಹೇಳದ ಕೇಳಬಿಟ್ರೆ ಅವರಿಗೆ ನವರಂಧ್ರಗಳಲ್ಲು ತೀಕಾಲಾಲ್ ಖಾರದ ಪುಡಿ ಎರಚದಂಗ ಆಗತ್ತೆ😂😂😂

  • @prashanthkumarpai9388
    @prashanthkumarpai9388 Месяц назад

    🎉🎉🎉🎉🎉