ಮೈಸೂರು ಏರ್ ಪೋರ್ಟ್ ಗೆ ಟಿಪ್ಪು ಹೆಸ್ರು.? ನಾಲ್ವಡಿ ಕೃಷ್ಣರಾಜರನ್ನ ಮರೆತಿದ್ದೇಕೆ ರಾಜ್ಯ ಸರ್ಕಾರ.? Nalvadi wodeyar

Поделиться
HTML-код
  • Опубликовано: 31 дек 2024

Комментарии • 311

  • @naveenarmgowda3273
    @naveenarmgowda3273 Год назад +324

    ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಭುಗಳು ❤️

  • @gopiyadav7963
    @gopiyadav7963 Год назад +462

    ನಾಲ್ವಾಡಿ ಕೃಷ್ಣ ರಾಜ ಒಡೆಯರು ❤️❤💞❤

  • @jayasheelan6581
    @jayasheelan6581 Год назад +857

    ಒಡೆಯರ್ ಬಗ್ಗೆ ಹೇಳಿದರೆ ಸಮಯ ಸಾಲದು ಗುರುಗಳೇ, ಅವರ ಕೊಡುಗೆ ಅಪಾರ ನಿಜವಾಗಿಯೂ ನಾವು ಕೃತಜ್ಞತಾ ಹೀನಾರು 😢😢😢

  • @venkatakrishnabhath986
    @venkatakrishnabhath986 Год назад +376

    ಮೈೂರಿನಲ್ಲಿರುವ ಏರ್ಪೋರ್ಟ್ ಗೆ ಮಹಾರಾಜರ ಹೆಸರು ಇಡಬೇಕು.🙏

  • @basavarajubm8637
    @basavarajubm8637 Год назад +238

    ಮೈಸೂರು ದಸರಾ ಹೊತ್ತ ಅರ್ಜುನ ನ ಹೆಸರು ಇಡೀ 🌹🌹💐❤️❤️❤️ ಇಲ್ಲ ಮಹಾರಾಜಾ ರ ಹೆಸರು ಇಡೀ 🌹💐❤️❤️

  • @nagarajgowdrum2559
    @nagarajgowdrum2559 Год назад +612

    ಸಿದ್ರಮುಲ್ಲ ಖಾನ್ ಗೆ ಮುಸ್ಲಿಂ ಸಮುದಾಯದ ಮೇಲೆ ಪ್ರೀತಿ ಜಾಸ್ತಿ

    • @hindu263
      @hindu263 Год назад +18

      ಅವರುಗಳು ಗಂಟಲು ಪೂರ್ತಿ ಮಲಗುತ್ತಿದ್ದಾರೆ

  • @prakashms1116
    @prakashms1116 Год назад +94

    ಮೈಸೂರು ವಡೆಯರ ಹೆಸರು ತುಂಬಾ ಸುಕ್ತ

  • @shivarajraju6405
    @shivarajraju6405 Год назад +130

    ನಮ್ಮ ಮೈಸೂರಿಗೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ವಿಮಾನ ನಿಲ್ದಾಣ ಸರಿಯಾದ ಹೆಸರು,,,,,
    Gratitude ಅನ್ನೋದು ಇದ್ದರೆ ಆ ಮಹಾನ್ ವ್ಯಕ್ತಿಯ ಹೆಸರು ಇಡಬೇಕು....

  • @rosebeautiful1360
    @rosebeautiful1360 Год назад +570

    ಕಾಂಗ್ರೆಸ್‌ನವರ ತಂದೆ ಟಿಪ್ಪು ಅವರ ತಾತ ಔರಂಗಜೇಬ್ ಇರ್ಬೇಕು ಅದಕ್ಕೆ ಎಲ್ಲಾ ಕಡೆ ಅವರ ಮೇಲೆ ಅತೀ ಪ್ರೀತಿ

    • @hindu263
      @hindu263 Год назад +39

      1000 %👌👌👍👍👌👌👍👍

  • @mallunavi6735
    @mallunavi6735 Год назад +452

    "ಧರ್ಮ ಸಂಸ್ಥಾಪನಾಯ ಸಂಭವಾಮಿ ಯುಗೇ ಯುಗೇ" ಧರ್ಮದ ರಕ್ಷಣೆಗೆ ಒಬ್ಬ ಮಹಾಪುರುಷ ಬಂದೆ ಬರ್ತಾನೆ🚩🖐️

  • @hanumachinchoddi755
    @hanumachinchoddi755 Год назад +337

    ನಾನು ಕುರುಬ ಅಂತ ಹೆeಳೊದಕ್ಕೆ ನಾಚಿಕೆಯಾಗುತ್ತದೆ 😢😢😢😢 ಸಿದ್ದರಾಮುಲ ಖಾನ್😢😢😢

  • @virubkoudi2721
    @virubkoudi2721 Год назад +306

    ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ ✨🙏🚩🚩🚩🚩

  • @erannaeranna6095
    @erannaeranna6095 Год назад +150

    ನಾಲ್ವಡಿ ಕೃಷ್ಣರಾಜ ಒಡೆಯರ್ ಸೂಕ್ತ ಹೆಸರು

  • @maruthimaruthi8100
    @maruthimaruthi8100 Год назад +374

    ಕಾಂಗ್ರೆಸ್ ಒಂದು ಟಿಪ್ಪು ಸಂತತಿ

  • @Kaafir-f9s
    @Kaafir-f9s Год назад +170

    ಕಾಂಗ್ರೆಸ್ ಪಕ್ಷದವರು ಮುಸಲ್ಮಾನರ ಓಲೈಕೆಗಾಗಿ ಮೊಹಮ್ಮದ್ ಆಲಿ ಜಿನ್ನಾ. ಅಜರ್ ಮಸೂದ್. ಸೈಯದ್ ಹಫೀಜ್. ದಾವೂದ್ ಇಬ್ರಾಹಿಂ. ಅಫ್ಜಲ್ ಗುರು. ಬಿನ್ ಲಾಡೆನ್ ಹೆಸರುಗಳನ್ನು ಈ ದೇಶದ ಪಬ್ಲಿಕ್ ಪ್ರಾಪರ್ಟಿಗಳಿಗೆ ಈ ಮೇಲ್ಕಂಡವರ ಹೆಸರಿಟ್ಟರು ಆಶ್ಚರ್ಯ ಪಡಬೇಕಾಗಿಲ್ಲ. ಏಕೆಂದರೆ ಬಿಟ್ಟಿ ಭಾಗ್ಯಗಳಿಗೆ ಭಿಕ್ಷುಕರ ಹಾಗೆ ಮತನೀಡಿದವರು ನಮ್ಮ ಸತ್ ಪ್ರಜೆಗಳು

  • @akshay-ff7gt
    @akshay-ff7gt Год назад +127

    ನಾಲ್ವಡಿ ಕೃಷ್ಣರಾಜ ಒಡೆಯರ್ ❤❤

  • @lalithab2816
    @lalithab2816 Год назад +181

    ಯಾರು ಮರೆತರು ನೆನಪಿಸಲು ನೀವಾದರೂ ಇದ್ದಿರಲ್ಲ.ಧನ್ಯವಾದಗಳು.

  • @prakashmoolya6961
    @prakashmoolya6961 Год назад +59

    ಕರ್ನಾಟಕ ದ ಅಭಿವೃದ್ಧಿ ಯ ಅರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ ❤🙏💪🚩

  • @basavarajtondihal9940
    @basavarajtondihal9940 Год назад +72

    ನಾಲ್ವಡಿ ಕ್ರಿಷ್ಣರಾಜ ಒಡೆಯರರವರ ಕುರಿತ ಮಾಹಿತಿ ಚಿಕ್ಕದಾಗಿದ್ದರೂ ಅದ್ಭುತವಾದ ಮಾಹಿತಿ ಸರ್. ಮೈಸೂರು ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನೇ ಇಡಬೇಕು ಸರ್. ಯ್ಯೋಗ್ಯವಾದ ಕೆಲಸಕ್ಕೆ ಯ್ಯೋಗ್ಯವಾದವರ ಹೆಸರನ್ನೇ ಇಡಬೇಕು. ಜೈ ಹಿಂದ್, ಜೈ ಕರ್ನಾಟಕ.

  • @Satishkumar-zm5bq
    @Satishkumar-zm5bq Год назад +103

    ನಾಲ್ವಡಿ ಕೃಷ್ಣರಾಜ ಒಡಿಯರ❤❤❤

  • @jagalurpapaiahb4218
    @jagalurpapaiahb4218 Год назад +95

    ಒಡೆಯರ ಬಗ್ಗೆ ನೈಜತೆ ಸಾರಿದ ನಿಮಗೆ ಧನ್ಯವಾದಗಳು ಸರ್ 🎉

  • @raghavm9357
    @raghavm9357 Год назад +84

    ವ್ಹಾವ್ ಸೂಪರ್ ಗುರುಗಳೆ..ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಬೇಕೆ ಬೇಕು

  • @manjunathavsmanjunathavs3829
    @manjunathavsmanjunathavs3829 Год назад +95

    ಟಿಪ್ಪುವಿನ ಚರಿತ್ರೆಯನ್ನು ಹಳೇ Eಕ್ಕಡವನ್ನು ಬಟ್ಟೆಯಲ್ಲಿ ಸುತ್ತಿ ಹೊಡೆದಂತೆ ಪ್ರಚುರ ಪಡಿಸಿದ ನಿಮಗೆ ಧನ್ಯವಾದಗಳು❤❤❤

  • @sachinpujeri1954
    @sachinpujeri1954 Год назад +94

    ಸೈನಿಕ ಸೈನಿಕನಂತೇ, ರಾಜ ರಾಜನಂತೆ ವಿಚಾರ ಮಾಡಿದ್ದಾರೆ... ಹೆಸರು ರಾಜರದ್ದೇ ಬರಲಿ

  • @phiremathnamobhakt4915
    @phiremathnamobhakt4915 Год назад +329

    ದೇಶ ದ ತುಂಬಾ ಜಿಹಾದಿ ಮತಾಂಧ ರ ನಕಲಿ ಗಳ ಹೆಸರೇ ಇದೆ ....ಮುಸ್ಲಿಂ ಸರ್ಕಾರ ಮುಸ್ಲಿಂ ರಕ್ತದ ಕಣಗಳು ಸಹಜ ವಾಗೆ ಇದೆ....ಜಾಗೋ ಹಿಂದೂ ರಾಜ ಮಹಾರಾಜರ ಕೊಡುಗೆ ವೀರ ಕ್ರಾಂತಿ ಕಾರಿಗಳ ಬಗ್ಗೆ ಗಮನ ಇಲ್ಲ....ಜಾಗೋ ಹಿಂದೂ ನಮೋ ಮತ್ತೊಮ್ಮೆ....

  • @ArunKumarAE-wd5he
    @ArunKumarAE-wd5he Год назад +137

    ನಮಸ್ತೆ ಗುರುಗಳೇ 🙏
    ಜೈ ಭುವನೇಶ್ವರಿ
    ಜೈ ಕೃಷ್ಣರಾಜ ಒಡೆಯರ್....

  • @chethankumarks7377
    @chethankumarks7377 Год назад +41

    ಏರ್ಪೋರ್ಟ್ ಗೆ ನಾಲ್ವಡಿ ಕೃಷ್ಣರಾಜರ ಒಡೆಯರ್ ಹೆಸರು ಸೂಕ್ತ

  • @UdayVaishnav.18
    @UdayVaishnav.18 Год назад +35

    ❤️❤️❤️❤️❤️❤️❤️❤️❤️🙄ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಬೇಕು ❤️❤️❤️❤️❤️❤️❤️❤️ ❤❤❤❤❤❤

  • @modalumanavanagu5768
    @modalumanavanagu5768 Год назад +44

    ನಾಲ್ವಡಿ ಕೃಷ್ಣ ರಾಜ ಒಡೆಯರ್ ರವರ ಹೆಸರು ದಯವಿಟ್ಟು ಇಡಿ.

  • @NagaRaj-cp6vh
    @NagaRaj-cp6vh Год назад +195

    ಕಾಂಗ್ರೆಸ್ ಪಕ್ಷ ದ ಹೆಸರನ್ನ ಟಿಪ್ಪು ಸುಲ್ತಾನ್ ಪಕ್ಷ ಎಂದು ಹೆಸರಿಡ....

  • @RaviKumar-nc8zv
    @RaviKumar-nc8zv Год назад +56

    ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಇಡಬೇಕು

  • @Thippeswamy.B
    @Thippeswamy.B Год назад +200

    ಮತಾಂಧ ಟಿಪ್ಪು ವಿನ ಹೆಸರು ಬೇಡ....

  • @simhagarjane946
    @simhagarjane946 Год назад +101

    ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರೇ ಇಡಬೇಕು. ತಿಪ್ಪೆ ಸೈತಾನ ನಿಗೆ ನನ್ನ ಧಿಕ್ಕಾರ.😂😅

  • @jyothisundar8067
    @jyothisundar8067 Год назад +25

    ಗುರು ಗಳೇ ಧನ್ಯವಾದಗಳು ತುಂಬಾ ಬೇಸರ ವಾಗುತದೆ ಟಿಪ್ಪು ಕಾಂಗ್ರೆಸ್ ಸಂತತಿ ಅವರ ಮನೆ ಮಕ್ಕಳಿಗೆ ಇಡುವುದು ಸೂಕ್ತ

  • @murugen1981
    @murugen1981 Год назад +50

    ಸಾಬ್ರ ವೋಟು ಏನೆಲ್ಲಾ ಮಾಡಿಸ್ತಾ ಇದೆ ನೋಡಿ ಗುರುಗಳೇ..

  • @NagendraKumar-zl9ki
    @NagendraKumar-zl9ki Год назад +9

    🇮🇳 ಜೈ ಭಾರತ ಮಾತೆ ಜೈ ಭಾರತ ಸೇನೆ ಜೈ ಕರ್ನಾಟಕ ರಾಜ್ಯ ಜೈ ನಾಲ್ವಡಿ ಕೃಷ್ಣರಾಜ ಒಡೆಯರ್ ಜೈ ನರೇಂದ್ರ ಮೋದಿ ನಮ್ಮ ಮೈಸೂರು ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡಬೇಕು

  • @varadaraj6775
    @varadaraj6775 Год назад +44

    ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಇಡಬೇಕು

  • @anandn517
    @anandn517 Год назад +31

    ನಾಲ್ವಡಿ ಕೃಷ್ಣರಾಜ ಒಡೆಯರ್ ಸೂಕ್ತ

  • @shrikantbhadule1048
    @shrikantbhadule1048 Год назад +29

    Jai ನಾಲ್ವಡಿ Krishna Raj odyeyar ದಯವಿಟ್ಟು ನಮ್ಮನ್ನುಕ್ಷಮಿಸಿ

  • @GuruGurupatil-iw8cl
    @GuruGurupatil-iw8cl Год назад +77

    ಈ ಸಲ ಸಿದ್ದರಾಮನ ಸಾವು😂😂

  • @mahipalreddychandrshekarre8382
    @mahipalreddychandrshekarre8382 Год назад +37

    ಉತ್ತಮ ವಿಶ್ಲೇಷಣೆ ಸರ್ ❤

  • @krsnapatil3138
    @krsnapatil3138 Год назад +141

    ಚೇತನ/ರಾಹುಲ್ ಗಾಂಧಿ ಇಬ್ಬರು ಒಂದೇ
    ತಿಳುವಳಿಕೆ ಕಡಿಮೆ ಬುದ್ಧಿ ಕಡಿಮೆ ಇನ್ನೂ ಹಾಲು ಕುದಿಯೋಕ್ಕು ಬಾರದ ಬಾಲಕರು....😂😂😂

  • @ambreshnayakjalahalli6172
    @ambreshnayakjalahalli6172 Год назад +30

    ಇಮ್ಮಡಿ ಪುಲಿಕೆಶಿ ಹೆಸರು ಇಡ್ಬಕು 🎉

  • @NagendraKumar-zl9ki
    @NagendraKumar-zl9ki Год назад +10

    🇮🇳 ಜೈ ಭಾರತ ಮಾತೆ ಜೈ ಭಾರತ ಸೇನೆ ಜೈ ಕರ್ನಾಟಕ ರಾಜ್ಯ ಜೈ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಜೈ ನರೇಂದ್ರ ಮೋದಿ

  • @Tukaram2000
    @Tukaram2000 Год назад +106

    ಪ್ರಜೆ ಸ್ಥಿತಪ್ರಜ್ಞೆರಾಗಬೇಕು .ಯಾವುದೇ ರಾಜಕೀಯ ಪ್ರಚೊದನೆ ಒಳಗಾಗದೆ ಸ್ವಯಂ ನಿರ್ಧಾರ ತೆಗೆದುಕೊಳ್ಳುವಂತನಾಗುವುದು ಶಿಕ್ಷಣದ ಮುಖ್ಯ ಉದ್ದೇಶ...

  • @yogendrayogi240
    @yogendrayogi240 Год назад +20

    ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರೇ ಸೂಕ್ತ

  • @hanamantbendikayi1464
    @hanamantbendikayi1464 Год назад +40

    ಸರ್ ನಿಮ್ಮ ವಿಡಿಯೋಗಳು ಮಾಹಿತಿವು
    ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರ ಅಸಹಕಾರ ಚಳುವಳಿ ತರಣಗಿವೆ ಸರ್ ❤

  • @parashumaykal7017
    @parashumaykal7017 Год назад +30

    ನೀವು ಕರ್ನಾಟಕದಲ್ಲಿ ಇದ್ದೀರಾ ನಾಲ್ವಡಿ ಕೃಷ್ಣರಾಜ ಒಡೆಯರ ಹೆಸರು ಇಡುವುದು ಒಳ್ಳೆಯದು

  • @prabhasdarling6499
    @prabhasdarling6499 Год назад +18

    ಶ್ರೀ ಕೃಷ್ಣ ಒಡೆಯರ್

  • @praveenapravee9769
    @praveenapravee9769 Год назад +141

    ರಣ ಹೇಡಿ ಈ ಟಿಪ್ಪು,🤬😡ಅವನು ಯಾವ ಸುಲ್ತಾನ ಅಲ್ಲ sir please ಅವನಿಗೆ ಸುಲ್ತಾನ ಅಂತ ಹೇಳಬೇಡಿ .

  • @chikkareddym6207
    @chikkareddym6207 Год назад +101

    ಮತಾಂಧ ಟಿಪ್ಪು ವಿನ ಸಂತತಿ ಕಾಂಗ್ರೆಸ್

  • @maruthil7777
    @maruthil7777 Год назад +27

    Sir ಅರ್ಜುನನ ಸಾವಿಗೆ ನಿಜವಾದ ಕಾರಣದ ಬಗ್ಗೆ ಒಂದು ವಿಡಿಯೋ ಮಾಡಿ please

  • @srikrishna1222
    @srikrishna1222 Год назад +22

    ನಾಲ್ವಡಿ ಕೃಷ್ಣರಾಜ ಒಡೆಯರ್

  • @doddaiahn6834
    @doddaiahn6834 Год назад +44

    ಈ ಪಾಟಾ ಕಾಂಗ್ರೆಸ್ಸಿನ ಗುಲಾಮರಿಗೆ ಗೊತಿಲ್ಲಾ ಸರ್

  • @ArunAD-x9k
    @ArunAD-x9k Год назад +18

    M I A M P ಗಳಿಗೆ ಇತಿಹಾಸ ಪಾಠ ಅತ್ಯ ಅವಶ್ಯಕತೆ ಇದೇ ಗುರುಗಳೇ

  • @adarshkumar1982
    @adarshkumar1982 Год назад +43

    ಅವನ ಮಗನ ಹೆಸ್ರು ಬದಲಾಯಿಸಿದರೆ ಆಶ್ಚರ್ಯ ಇಲ್ಲ.....ಸಿದ್ದ

  • @santhoshkartgi6686
    @santhoshkartgi6686 Год назад +36

    You are very honest sir 👏 I am very happy that I follow you ❤

  • @manjunathaj.l9718
    @manjunathaj.l9718 Год назад +21

    ಜೈ ಹಿಂದ್

  • @ramanins4436
    @ramanins4436 Год назад +26

    காங்கிரஸ்கட்சி மக்களை அமைதியாக வாழவிடமாட்டார்கள்;ஓட்டு வாங்க அரசியல் தில்ல லங்கடி காங்கிரஸ்;வரும் பாராளுமன்ற தேர்தலில் மக்கள் பாடம் கற்ப்பிக்கவேண்டும்!!ನನ್ನ ತಮಿಳಿನ coment google translate nalli your read bro.🎉🎉🎉

  • @anonbrush
    @anonbrush Год назад +61

    Vote for BJP
    For the survival of HINDUS and HINDUTVA

  • @manukumarsuperguruolligesa4684
    @manukumarsuperguruolligesa4684 Год назад +29

    Jai nalvadi krishanna rajavadeyar

  • @shivakumars8339
    @shivakumars8339 Год назад +25

    Jai nalvadi krishnaraja wodeyar🙏🙏🙏🙏🙏

  • @RaghvendraRao-ui2lg
    @RaghvendraRao-ui2lg Год назад +22

    ಒಡೆಯರ್ ಹೆಸರು ಇಡೋದು ಒಳ್ಳೇದು.

  • @girijas2600
    @girijas2600 Год назад +34

    Sir. Very much thanks for giving us this information. Definitely Mysore airport name should be given to Krishnadevaraya's.

  • @eshwarmng433
    @eshwarmng433 Год назад +23

    Excellent collection of facts and presentation sir🙏

  • @lalithab2816
    @lalithab2816 Год назад +29

    ಟಿಪ್ಪುವಿನ ಹೆಸರನ್ನ ಇಡಬಾರದು

  • @dayananda3915
    @dayananda3915 Год назад +24

    It is 100% true sir. But now Govt. Worst one. The Nalwadi Krishna Raj wadair is King of the King in the world . Just like God he is first in all improvement.

  • @govindharaddy9315
    @govindharaddy9315 Год назад +33

    ಇವನು ಯಾರು ಟಿಪ್ಪು ಹೆಸರು ಇಡೊಕೆ ಇವ್ನ್ಯ ರು

  • @vikasvikey6011
    @vikasvikey6011 Год назад +7

    Sir ಮತ್ತೊಂದು ವಿಷಯ 1939,1940 ರಲ್ಲಿ ಮೈಸೂರು ಏರೊಡ್ರಮ್ ಕಟ್ಟಿದು ಸಹ ನಮ್ಮ ರಾಜರುಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವ್ರೆ ಸರ್ 🙏

  • @madhuhoysala1996
    @madhuhoysala1996 Год назад +16

    ನಾಲ್ವಡಿ ಕೃಷ್ಣರಾಜ ಒಡೆಯರ್ ವಿಮಾನ ನಿಲ್ದಾಣ ಮೈಸೂರು

  • @shridharappaji9567
    @shridharappaji9567 Год назад +22

    ಸಿದ್ಮುಲ್ಲಾ ಖಾನ್ ಅಂತ ಹೆಸರಿಡೋಣ

  • @m.kc.r.j.m4941
    @m.kc.r.j.m4941 Год назад +16

    ನಾಲ್ವಡಿ ಕೃಷ್ಣರಾಜರ ಹೆಸರ ಡಿ

  • @k.asureshbabu6597
    @k.asureshbabu6597 Год назад +18

    Fantastic research work. Raghavendra sir thank you so much. This episode is an eye opener. Please make an episode on SIR MV. Thanks again. Jai hind Jai Karnataka Jai shree Ram Jai shree krishna Jai MODIJI

  • @shivarudraswamyswamy1063
    @shivarudraswamyswamy1063 Год назад +54

    ಸಾಬ್ರ ಬಿತ್ತನೆ ಕಾಂಗ್ರೆಸ್ ಪಕ್ಷ

  • @nagarajm8394
    @nagarajm8394 Год назад +27

    ಮೈಸೂರು ವಿಮಾನ ನಿಲ್ದಾಣಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ಅಥವಾ ಮಹಿಷಾಸುರ ಹೆಸರು ಸೂಕ್ತವಾಗಿದೆ 😂

  • @dr.govindappagips6877
    @dr.govindappagips6877 Год назад +5

    EXCELLENT INFORMATION TO PUBLIC

  • @pradeepm3540
    @pradeepm3540 Год назад +40

    ನಮಸ್ತೆ ಗುರುಗಳೇ❤️💛

  • @manjunathanmanjun4822
    @manjunathanmanjun4822 Год назад +62

    ಜೈ ಹಿಂದ್ ಜೈ ಮೋದಿ ಜಿ ❤❤❤🎉🎉🎉

  • @shankarlalbawoor1637
    @shankarlalbawoor1637 Год назад +46

    ನಮಸ್ಕಾರ ಗುರುಗಳೇ ❤❤❤❤❤

  • @GrangaReddy-i7w
    @GrangaReddy-i7w Год назад +18

    ಸಾದ್ರಾಮುಲ್ಲಾಖಾನನ,ಡಿಎನ್ಎ,ಪರಿಕ್ಷೆಮಾಡಿಸಿ

  • @doddahonnappa
    @doddahonnappa Год назад

    ಮೈಸೂರು ರಾಜ ಮನೆತನದ ಒಡೆಯರು ಅವರ ಅಭಿವೃದ್ಧಿ ಕಾರ್ಯಗಳು ಇಂದಿಗೂ ಹೇಳಿಸಲಾಗದಷ್ಟು ಅಗಾಧವಾದ ಅಮೋಘ ಕಾರ್ಯವನ್ನು ಮಾಡಿದ್ದಾರೆ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನೇ ಮೈಸೂರು ವಿಮಾನ ನಿಲ್ದಾಣಕ್ಕೆ ನಾಮಕರಣ ಸೂಕ್ತವಾದ ಹೆಸರು 🚩🙏

  • @swathimahe7120
    @swathimahe7120 Год назад +6

    Live from Vijaynagar ❤❤❤Jai karnataka ❤❤❤

  • @sureshshetty196
    @sureshshetty196 Год назад +5

    Very Very Good Information Sir 👍👍👌👌

  • @premashredhar8793
    @premashredhar8793 Год назад +24

    ಹಂದಿಗಳಿಗೆ ನಿಯತ್ತೆಲ್ಲಿದೇ

  • @NaveenNaveen-xk7df
    @NaveenNaveen-xk7df Год назад +2

    Nalwadi prabugalu Really God nange avarandre Tumbane ista ❤

  • @rajeshs9048
    @rajeshs9048 Год назад +12

    Rajarshi Nalvadi Krishna Raja vadeyar name is suitable for Mysore airport.

  • @shankershanker6922
    @shankershanker6922 Год назад +21

    This is KARNATAKA... Means Kannada....not a Muslim aataka... better political parties should understand......

  • @jaybolt100
    @jaybolt100 Год назад +8

    Nalavadi krishnaraja Wodeyar ❤❤❤

  • @bothamreddy
    @bothamreddy Год назад +8

    U missed IISC and bangalore university. BU 150 acres given by nalvadi , for our IISC he gave 25 acres.

  • @venkatakrishnabhath986
    @venkatakrishnabhath986 Год назад +4

    Very good information 👍🙏

  • @prakashkannadiga4284
    @prakashkannadiga4284 Год назад +5

    That's a Namma vadeayar. gratefull king❤🙏🙏🙏🙏🙏🙏

  • @vinayaradhya8947
    @vinayaradhya8947 Год назад +6

    Namaste gurugale

  • @manukumarsuperguruolligesa4684
    @manukumarsuperguruolligesa4684 Год назад +9

    Namasthe gurugale Jai Hindustan Jai Karnataka deshakke modi ji karnatakakke kumaranna UP ge Yogi Adithya nathu jai sri ram jai Anjeniya Jai media masters Jai Israel

  • @SuperRam8888
    @SuperRam8888 Год назад +19

    Namma nalvadi Krishna raja vadeyar hesaru beku....

  • @venkateshjc2059
    @venkateshjc2059 Год назад +15

    Sidramullakhan Avnindane idella aagthirodu 😢

  • @Hemanthkumarz
    @Hemanthkumarz Год назад +1

    Once the notifications is seen, anyone watching your videos could easily guess naalvadi vodeyar. Daalikoraranna raja antha yarre karethare?? Dinakobru dinakondhu kathe helthare avarbagge.
    Today you nailed it RAGHAVA 🌹🌹

  • @balakrishnagr748
    @balakrishnagr748 Год назад +20

    ಸಿದ್ದರಾಮಯ್ಯನವರರು. ಟಿಪ್ಪು ಸಂತತಿ ಆದರ ಟಿಪ್ಪು ಹೆಸರು ಇಡಿ

  • @anandpatil1218
    @anandpatil1218 Год назад +4

    Chamundeshwari Airport antha agbeku... Airport ge Thayi hesaru idbeku...

  • @rajamarga
    @rajamarga Год назад +6

    ತುಘಲಕ್ ದರ್ಬಾರ್