"ಮೈಸೂರಿನ ವಜ್ರ ವೈಡೂರ್ಯ ಅರಮನೆಗೆ ಬೆಂಕಿ ಬಿದ್ದಾಗ ಏನಾಯ್ತು?"!-E02-Mysore History-Echanur Kumar-Kalamadhyama

Поделиться
HTML-код
  • Опубликовано: 20 дек 2024

Комментарии • 273

  • @madegowdahe2239
    @madegowdahe2239 2 года назад +26

    ಕೇಳ್ತಿದ್ರೆ2....ಕಣ್ಣೀರು... ಬರ್ತಿತ್ತು.. ಅಬ್ಬಾ... ತುಂಬಾ ಅದ್ಭುತ ಇತಿಹಾಸ..

  • @ಜ್ಞಾನಧಾರೆ-ಱ9ಳ
    @ಜ್ಞಾನಧಾರೆ-ಱ9ಳ 2 года назад +13

    ತುಂಬಾ ಒಳ್ಳೆಯ ಕೆಲಸ ಕಲಾಮಾಧ್ಯಮ ತಂಡ , ಹೀಗೆ ಮುಂದುವರೆಯಲಿ ನಿಮ್ಮ ಈ ಭವ್ಯ ಕೆಲಸ 😍👏👏❤️

  • @mstaredits4640
    @mstaredits4640 2 года назад +28

    ಅಧ್ಬುತ ವಿವರಣೆ, ಕೇಳಿಸಿಕೊಂಡ ಮಾತು ನೇರವಾಗಿ ಹೃದಯಕ್ಕೆ ನಾಟುವಂತೆ ವಿವರಣೆ ನೀಡುತ್ತಿದ್ದಾರೆ 😍😍.... 💛❤️

  • @channappa2315
    @channappa2315 2 года назад +83

    ನಮ್ಮ ಮೈಸೂರು ಅರಸರ ಜನಪರ ಕಾರ್ಯಗಳ ಬಗ್ಗೆ,ಹಾಗೂ ಅವರ ಮಾದರಿ ಜೀವನ ವಿಧಾನವನ್ನು ತಿಳಿಸಿಕೊಟ್ಟ ತಮ್ಮ ಅಪಾರವಾದ ಜ್ಞಾನಕ್ಕೆ ನಮ್ನ ನಮನಗಳು...ಮೇಷ್ಟ್ರೆ

  • @PAVANKUMAR-uw3xe
    @PAVANKUMAR-uw3xe 2 года назад +36

    ಸ್ಪಷ್ಟ ಕನ್ನಡ ಮಾಹಿತಿ 🙏🙏🙏🙏 ಮೇಷ್ಟ್ರೇ, ಮೈಸೂರು ಸಂಸ್ಥಾನ ಅಂದ್ರೆ ನಮ್ಮ ಹೆಮ್ಮೆ, ಮೈಸೂರು ಸಂಸ್ಥಾನಕ್ಕೆ ಜಯವಾಗಲಿ 💐💐💐

  • @meghanamegha5297
    @meghanamegha5297 8 месяцев назад +1

    ತುಂಬಾ ತುಂಬಾ ತುಂಬಾ ಧನ್ಯವಾದಗಳು 🙏🏻💐ರೋಮಾಂಚನ ಆಯ್ತು 👌🏻💐💐

  • @ಜಯಂತಿಹೆಬ್ಬಾರ್
    @ಜಯಂತಿಹೆಬ್ಬಾರ್ 2 года назад +10

    ತುಂಬು ಹೃದಯದ ಧನ್ಯವಾದಗಳು ಸರ್ ನಿಮ್ಮ ಜೀವಂತ ವಿವರಣಿಗಳಿಗೆ.....🙏🙏🙏🙏🙏🙏

  • @rudrasuta84
    @rudrasuta84 2 года назад +31

    ಮೈ ರೋಮಾಂಚನ ವಾಗುತ್ತದೆ ಮೈಸೂರಿನ ಇತಿಹಾಸ ಕೇಳಿದರೆ ಇಂತ ಮಹನೀಯರನ್ನು🙏🙏🙏🙏 ಹುಡುಕಿ ಇತಿಹಾಸ ತಿಳಿಸುತ್ತಿರುವ ಪರಂ ರವರಿಗೆ ಅನಂತ ಧನ್ಯವಾದಗಳು🙏🙏🙏🙏🙏🙏

    • @shashikalasb7820
      @shashikalasb7820 2 года назад

      Dhanyvadagalu
      Shubhaprada raviprabha aum Sri Sai Ram ♈.

  • @girishm9510
    @girishm9510 2 года назад +9

    ಇಂಥ ಮಹನೀಯರನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು🙏🙏

  • @nshivashankar1533
    @nshivashankar1533 2 года назад +19

    ನಮ್ಮ ಭವ್ಯ ಭಾರತದಲ್ಲಿ, ನಮ್ಮ ಭವ್ಯ ಮೈಸೂರು ಒಡೆಯರ ಇತಿಹಾಸವು ನಮ್ಮ 6 ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಷಯ,
    ಜೈ ಕನ್ನಡಾಂಬೆ 🙏🙏

  • @satyaprakashgs2813
    @satyaprakashgs2813 2 года назад +20

    ಪರಮ್ ನಿಮ್ಮ ಕೆಲಸ ಹಾಗೂ ನಿಮಗೆ ನಮ್ಮ ಮೈಸೂರಿನ ಬಗ್ಗೆ ಇರುವ ಪ್ರೀತಿಯ ಪ್ರತಿಕಾ ಈ ಅದ್ಭುತ ಸಂದರ್ಶನ. 👍👍🙏🙏

  • @rukminicr8248
    @rukminicr8248 2 года назад +16

    ನಮ್ಮ ಹೆಮ್ಮೆಯ ಮೈಸೂರಿನ ಬಗ್ಗೆ ತಿಳಿಸಿದ್ದಕ್ಕೆ. ತಮಗೆ ಹೃತ್ಪೂರ್ವಕ ಧನ್ಯವಾದಗಳು,ಎಂಥಹ ಮನೆತನ ಕಣ್ಣೀರು ಬಂತು ಧನ್ಯವಾದಗಳು ಸರ್

  • @manjukampalapura9256
    @manjukampalapura9256 2 года назад +13

    ಮಾತುಗಳು, ಪದಗಳು ಮೌನವಾಯಿತು.
    ನಾವೇ ಧನ್ಯರು ಈ ಮೈಸೂರು ರಾಜ್ಯದವರು.

  • @girisham3786
    @girisham3786 2 года назад +20

    ನಮ್ಮ ಮೈಸೂರಿನ ಬಗ್ಗೆ ಮಾಹಿತಿ ಹೇಳಿದ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏

  • @chandrashekark3837
    @chandrashekark3837 2 года назад +49

    ರಾಜಮಾತೆ ಕೆಂಪರಾಜಮ್ಮನ್ನಿಯವರು ನಮ್ಮ ಹೆಮ್ಮೆಯ ಕರುನಾಡ ಕಣ್ಮನಿಯವರು🌹🌹🌹🌹🙏🙏🙏

  • @nanjundaswamy6623
    @nanjundaswamy6623 2 года назад +5

    ತುಂಬ ಚೆನ್ನಾಗಿ ವಿವರಣೆ ನೀಡಿದ್ದಿರಿ ತುಂಬ ಧನ್ಯವಾದ ಸಾರ್

  • @chandrashekharbulabulli8273
    @chandrashekharbulabulli8273 2 года назад +5

    ನಿಮ್ಮ ನಿರೂಪಣೆ ಬಹಳ ಆಕರ್ಷಕ ಹಾಗೂ ಅದ್ಭುತವಾಗಿದೆ.ಬಹಳ ವಿಸ್ತ್ರತವಾದ ವಿಷಯಗಳನ್ನು ವಿಷಧಿಪಡಿಸಿದ್ದಕ್ಕಾಗಿ ನಿಮ್ಮನ್ನು ಅಭಿನಂದಿಸುತ್ತೆನೆ.

  • @narasimhamurthynarasimhamu8308
    @narasimhamurthynarasimhamu8308 2 года назад +4

    ಧನ್ಯವಾದಗಳು ಸಾರ್.
    ನಿಮ್ಮಂತಹ ಮಹನೀಯರು ನಾಡಿನ ಆಸ್ತಿ.

  • @bhaskar9258
    @bhaskar9258 2 года назад +31

    ಮರೆಯೋದುಂಟೆ ಮೈಸೂರು ರಾಜರ. ಅಭಿವೃದ್ಧಿ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರ್ 🙏🙏🙏

  • @vinayvinu4691
    @vinayvinu4691 2 года назад +9

    What a narration from this person very clear and we could see that proudness in his words

  • @chandrashekarappa8697
    @chandrashekarappa8697 2 года назад +13

    ಮೊದಲನೆಯದಾಗಿ ಹೆಸರಾಂತ ಪತ್ರಕರ್ತ ಈಚನೂರು ಕುಮಾರ್ ರವರಿಗೆ ಅನಂತಾನಂತ ಪ್ರಣಾಮಗಳು ಅವರು ಮೈಸೂರಿನ ರಾಜಪರಂಪರೆ ಅರಮನೆ ಮತ್ತು ಆ ದಿನಗಳಲ್ಲಿ ಜನರ ನಿಸ್ಪೃಹ ಪ್ರಾಮಾಣಿಕತೆ ಇನ್ನೂ ಮುಂತಾದ ವಿಷಯಗಳನ್ನು ಅವರು ವಿವರಿಸುವ ಪರಿ ಹೋ ಅತ್ಯದ್ಭುತ ರಸ ಕಾವ್ಯದಂತೆ ಕೇಳಿಸುತ್ತಿದೆ ಅವರ ವಾಗ್ಜರಿ ಪುಂಕಾನುಪುಂಕವಾಗಿ ಕರ್ಣ ಆನಂದವಾಗುತ್ತಿದೆ ಬಳಸುವ ಪದಗಳು ಮುತ್ತಿನಹಾರದಂತಿವೆ ಮಹಾಭಾರತದಲ್ಲಿ ಸಂಜಯನು ಧೃತರಾಷ್ಟ್ರ ನಿಗೆ ಅರಮನೆಯಲ್ಲೇ ಕುಳಿತು ಕುರುಕ್ಷೇತ್ರದ ಘಟನಾವಳಿಗಳನ್ನು ವಿವರಿಸಿದಂತಿದೆ ಧನ್ಯ ನಾವೂ ಧನ್ಯ ಕಲಾಮಾಧ್ಯಮದವರಿಗೂ ಅಭಿನಂದನೆಗಳು 🙏🙏🙏

  • @dr.chandrikacschandu3476
    @dr.chandrikacschandu3476 2 года назад +7

    One of the excellent video...naavu avra runadalle irodu...

  • @roopaparmeshroopaparmesh1701
    @roopaparmeshroopaparmesh1701 2 года назад +2

    Mysore bagge avara abhimana avara kanninalle chimmutthide pranamagalu Sir... Hat's off Param sir.. doing good job

  • @poorvi6265
    @poorvi6265 2 года назад +3

    ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು🙏

  • @rameshveerashaivarameshvee1628
    @rameshveerashaivarameshvee1628 2 года назад +2

    ಆತ್ಮೀಯ ಬಂದವರೇ ನೀವು ಎಲ್ಲರೂ ಅವರಿಗೆ ಅಭಿನಂದನೆ ತಿಳಿಸಿದರೆ ಉತ್ತಮ ಆದರೆ ಅವರು ಯಾರು ಅವರ ಹೆಸರು ಏನು ಯಾರು ತಿಳಿದಿಲ್ಲ

  • @vishwavikas7390
    @vishwavikas7390 2 года назад +7

    ಮೈಸೂರು ನಮ್ಮ ಹೆಮ್ಮೆ 🙏 Goosebumps

    • @thrivenice5517
      @thrivenice5517 2 года назад

      ನೀವು ಹೇಳ್ತಾ ಇದ್ರೆ ಕಣ್ಣ ಮುಂದೆ ಚಲನಚಿತ್ರದಂತೆ ಚಿತ್ರಗಳು ಬಂದು ಹೋಗ್ತಿವೆ. ಮೈಸೂರು ಅರಸರ ಬಗ್ಗೆ ಹೆಮ್ಮೆ ಅಭಿಮಾನ ಮಾಡುವುದು ಒಂದು ತೂಕವಾದರೆ, ಈ ಇಳಿ ವಯಸ್ಸಿನಲ್ಲೂ ಪ್ರತಿಯೊಂದು ವಿಷಯವನ್ನು ಭಾವಪರವಶರಾಗಿ, ಅನುಭವಿಸಿ, ಹೇಳುವ, ನಿಮ್ಮ ಅಗಾಧ ನೆನಪಿನ ಶಕ್ತಿ ಹಾಗೂ ಇತಿಹಾಸ ಜ್ಞಾನಕ್ಕೆ ನನ್ನ ನಮನ

  • @vinayvinayss862
    @vinayvinayss862 2 года назад +17

    😍ನಮ್ಮ ಮೈಸೂರು ನಮ್ಮ ಹೆಮ್ಮೆ ಜೈ ಕರ್ನಾಟಕ ಜೈ ಭುವನೇಶ್ವರಿ 🙏💛❤️

  • @venkatalakshammadevarajaia611
    @venkatalakshammadevarajaia611 2 года назад +7

    ಧನ್ಯವಾದಗಳು ಮೈಸೂರಿನ ಅರಮನೆಯ ವಿವರಣೆಕೊಡುತ್ತಿರುವ ನಿಮಗೆ 👏👏.

  • @lakshmimvdevotionalbypunee7777
    @lakshmimvdevotionalbypunee7777 2 года назад +4

    ನಿಮ್ಮ ಆ ಮೈಸೂರಿನ ಸಂಸ್ಥಾನದ ವರ್ಣನೆ ....ಅಮೋಘ .🙏 ತುಂಬಾ ಹೆಮ್ಮೆಯಿಂದ ಹೇಳುವೆ ಮೈಸೂರಿನ ಹೆಣ್ಣು ನಾನೆಂದೂ.....

  • @subramanyakl4123
    @subramanyakl4123 2 года назад +2

    🙏🙏🙏 namma Mysore bagge tilisiddakke rumba danyavadagalu. Nimma knowledge ge 🙏🙏🙏

  • @vijayaac238
    @vijayaac238 2 года назад +4

    ನಮ್ಮ ಹೆಮ್ಮೆಯ ಮೈಸೂರಿನ ಮಹಾರಾಜ ರ ಮಾಹಿತಿಗೆ ಅನಂತ ಧನ್ಯವಾದ ಗಳು ನಮಸ್ಕಾರ

  • @latha9094
    @latha9094 2 года назад +2

    Param. Sir. Mysore na. Hethehasa. Adhubtha. Thumba. Kushi. Baithu. Hedhanna. Thumba. Chanage. Thelese. Kottedhare. Danyavadha. Sir. 🙏🙏💐🌸

  • @chandrashekar-kg7oi
    @chandrashekar-kg7oi 2 года назад +16

    ಶ್ರೀಮನ್ ನಾಲ್ವಡಿ ಕೃಷ್ಣರಾಜೇಂದ್ರ ಭೂಪ
    ಕನ್ನಡ ನಾಡಿನ ಮನೆಮನೆಯ ದೀಪ🙏🏻

  • @shanthaprabhakar6286
    @shanthaprabhakar6286 2 года назад +2

    ನಿಮ್ಮ excellent ವದಂತಿಗೆ ನನ್ನ ಆನಂತಾನಂತ ವಂದನೆಗಳು 🙏🙏

  • @manjunathamanjunatha6039
    @manjunathamanjunatha6039 2 года назад +8

    Sir pls. Continue as a mega episode
    Because I am a big big big fan of Mysore dynasty
    Cover most of unknown facts sir
    Sir pls pls continue the explanation from our honorable mestru sir sir

  • @baboon6142
    @baboon6142 2 года назад +11

    Beautiful explaination by this great man hat's off

  • @hvvijaykumar3621
    @hvvijaykumar3621 2 года назад +2

    Wow thank you kalaa madhyama yanthaha olleya vishaya sangraha. Nanna deergha pranaamagalu

  • @Rakeshfac
    @Rakeshfac 2 года назад +5

    he owns such a large knowledge . he should be a professor talking about our great Mysore History...

  • @heritagemysore
    @heritagemysore 2 года назад +7

    Please select this story for movie it's 100 ℅ goosebumps....

  • @sushilak9604
    @sushilak9604 2 года назад +2

    Great Nam mysore palace.great sir hats up

  • @padmaanju1174
    @padmaanju1174 2 года назад +12

    Param sir please request sir to inform about Mysore roads.
    He is a treasure about Mysore history.

  • @cmnagajyothi869
    @cmnagajyothi869 2 года назад +6

    Very nicely narrated. We can feel the pride and love to mysore kings he is having. Thank u sir for ur information

  • @vijaynayak8295
    @vijaynayak8295 2 года назад +4

    ನನ್ನ ಮೈಸೂರು "ಸಾಂಸ್ಕೃತಿಕ ರಾಜಧಾನಿ"

  • @seemaanavekar1731
    @seemaanavekar1731 2 года назад +3

    ಎಷ್ಟು ಅದ್ಭುತ👌

  • @geetharao9672
    @geetharao9672 2 года назад +8

    ಮತ್ತೆ ಮತ್ತೆ ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ಇಡೀ ದಿನವೂ ಓದಿ ತಿಳಿದುಕೊಂಡು ನಮ್ಮ ನಾಡಿನರಮನೆಯ ವೈಭೋಗವನ್ನು ಪ್ರಜೆಗಳ ಪ್ರೀತಿಯ ಅರ್ಪಣೆಯನ್ನು ಕಣ್ಮುಂದೆ ತಂದುಕೊಂಡು ಪ್ರತಿ ಕ್ಷಣ ನಮ್ಮ ಹಿರಿಯರು ಕಂಡ ರಾಜರುಗಳ ಜನಪ್ರೀತಿಯನ್ನು ಎಲ್ಲರಲ್ಲ ಹೇಳಿಕೊಂಡು ಹೆಮ್ಮೆಯಿಂದ ಬೀಗುತ್ತೇನೆ.

  • @nammakannada6042
    @nammakannada6042 2 года назад +3

    Tumbaaaaaaaa tumbaaaaaa ista ಆಯ್ತ್ tq u soooo much
    Wonderfull episode

  • @manjulaninaadaanupamashank9954
    @manjulaninaadaanupamashank9954 2 года назад +10

    ನಮ್ಮೂರು ಮೈಸೂರು ಎಂದು ಇಡೀ ಕರ್ನಾಟಕ ಹೆಮ್ಮೆ ಪಡುವಂತೆ ಗರಿಯನ್ನು ಹೊತ್ತಿದೆ👍👍👏👏👏👌👌👌🌈

  • @sambhramaaj2064
    @sambhramaaj2064 Год назад +3

    Nanu ee vedio Vannu 11:33 nalli like madde..mai romachnana ayathu full vedio nodovaregu kayodikke agalilla . ❤️

  • @ravikumars7731
    @ravikumars7731 2 года назад +2

    Great memory about Mysore wodeyars family contribution huge respect to Nalvadi krishnraja wodeyar

  • @sureshgowda9954
    @sureshgowda9954 2 года назад +1

    Dear Param sir
    You has meet rightfull person to know Mysore history than other soo called historians.

  • @mahekolu3300
    @mahekolu3300 2 года назад +4

    wow... yen memory power sir evardu.... hats off 🙏🏽

  • @madiwalappakadlur6412
    @madiwalappakadlur6412 2 года назад +3

    Super Expiration 👍👍👌👌🙏🙏

  • @kumarimurthy1045
    @kumarimurthy1045 2 года назад +5

    Wonderful description of our beloved Mysore .❤🙏🙏🙏

  • @mindmentorvishwaganu
    @mindmentorvishwaganu 2 года назад +3

    Thank you sir for remembering next generation 🙂

  • @natarajn.g4356
    @natarajn.g4356 2 года назад +3

    Super explanation, he deserves

  • @sathishgowda7857
    @sathishgowda7857 Год назад

    ಇಂಥ ಭವ್ಯ ಇತಿಹಾಸ ಪ್ರಸಿದ್ಧ ಮೈಸೂರಿನಲ್ಲಿ ಬದುಕುತ್ತಿರುವ ನಾವೇ ಧನ್ಯರು 🙏

  • @hnvanamala2801
    @hnvanamala2801 6 месяцев назад

    ತಮಗೆ ಅನಂತ ಧನ್ಯವಾದಗಳು. 🙏🏻🙏🏻

  • @sindusindu1084
    @sindusindu1084 2 года назад +13

    Romanchana agatte ee story na keltha idre..dat is the power of karnataka ❤️ narrated the story like kgf sir🙏🙏🙏lucky to be kannadiga..🙏

  • @jayshreegk1642
    @jayshreegk1642 2 года назад +1

    Really Mysore Kings are very great.Thank your vary much for giving these information

  • @anthonylazer150
    @anthonylazer150 2 года назад +2

    Good msg sir

  • @renukasahara9906
    @renukasahara9906 2 года назад +2

    Explaining was very nice..informative as well as attractive

  • @latha9094
    @latha9094 2 года назад +1

    Thumba. Thanks. Interview. Kelthane. Herabeku. Hannesuthe.

  • @Mr.Soma_08
    @Mr.Soma_08 2 года назад +1

    Evru heluva shileuu 🔥🔥 goosebumps

  • @anupamarao18
    @anupamarao18 2 года назад +3

    History very well narrated. Kudos to you sir 🙏🙏

  • @BKRupa
    @BKRupa 2 года назад +2

    The way he explained is very interesting and so clear. Thank you for information. New generation should know about all this.

  • @rajalakshmi5068
    @rajalakshmi5068 2 года назад +2

    Great Information on our Mysore Thanks

  • @manjunathamanjunatha6039
    @manjunathamanjunatha6039 2 года назад +2

    Sir super super super super super sir
    Super explanation sir

  • @chowdaiahc8936
    @chowdaiahc8936 2 года назад +3

    ಅಮೂಲ್ಯ ಮಾಹಿತಿಗೆ ಅನಂತ ನಮನಗಳು👋🏼

  • @rakshith6041
    @rakshith6041 2 года назад +5

    Woww what an explanation 👌👌👌🙌

  • @srinivasmurthy3469
    @srinivasmurthy3469 Год назад +1

    World Great Pa lace Mysore, 18:42 this. 👍👍👍👍👍👍👍👍👍👍👍👍👍👍👍👍👍👍👍👍👍👍

  • @shine6233
    @shine6233 2 года назад

    ಇವರ ಮಾತುಗಳು ಕೇಳಿದರೆ ತುಂಬಾ ತುಂಬಾ ಖುಷಿಯಾಗುತ್ತೆ...... ಇವರು ಎಲ್ಲರಿಗೂ ಕೊಡುವ ಗೌರವ ಕೇಳುತ್ತಾ ಇದ್ರೆ ತುಂಬಾ ತುಂಬಾ ಖುಷಿಯಾಗುತ್ತೆ......

  • @sundarashwini3707
    @sundarashwini3707 2 года назад +2

    Nice information sir

  • @madhuvani3381
    @madhuvani3381 2 года назад +2

    Aha yentha varnane 🙏🙏 keltidre navu entha nadalli huttirodu janmantharada punya hemme 🙏🙏🙏 tq pram bro

  • @sujithshettykudarikku1852
    @sujithshettykudarikku1852 2 года назад +3

    Super, experience & impression

  • @abhilashn3948
    @abhilashn3948 Год назад

    I never heard perfect information like this before about our Mysore.. Hat's off you Sir...

  • @ravikumars7731
    @ravikumars7731 2 года назад +2

    We have lost dodda kere,land stone building has been destroyed we have to save heritage buildings like Mysore district office, corporation office,K R market and other buildings very well explained about my heritage Mysore city

  • @KiranKumar-ob1pu
    @KiranKumar-ob1pu 2 года назад +2

    The great Mysore samrajya

  • @binakumari2722
    @binakumari2722 2 года назад +2

    True the fire started from the kitchen. February 27 is a sad day which destroyed the wooden palace. Born on the same date February 27 on Sunday will remind of the wooden palace which got burnt will be remembered forever in my mind.

  • @gonchigarkrishna9126
    @gonchigarkrishna9126 2 года назад +2

    I appreciate to mysuru maharaja vanshastharige

  • @manasam.v3351
    @manasam.v3351 2 года назад +2

    Wonderful information furnished by you sir, I never been heard this kind of information.

  • @armyshantha9733
    @armyshantha9733 2 года назад +3

    All lines Suuuper Suuuper sir 👏👏👏

  • @kavithamanjunath1933
    @kavithamanjunath1933 2 года назад +2

    Super interview param..plzz carryon 🙏🙏

  • @sharathdamaruga
    @sharathdamaruga 2 года назад +6

    ದಯವಿಟ್ಟು ಬೇಗ ಎಪಿಸೋಡ್ upload ಮಾಡಿ... ಕುತೂಹಲ ತಡಿಯೋಕೆ ಆಗ್ತಿಲ್ಲ
    🙏 ಪ್ಲೀಜ್ ಸರ್

  • @aaf1967
    @aaf1967 2 года назад +2

    Mysore country is always a notch above other countries of this subcontinent and as well citizens of Mysore.

  • @vasudevasm5475
    @vasudevasm5475 2 года назад +1

    Extraordinary presentations very good memory.

  • @shwetharajholeyar7245
    @shwetharajholeyar7245 2 года назад +4

    Param sir please Mysore alli eruva government guest house na full vedio madi, Nim You tube alli upload madtira.

  • @rakshithvenkatvenkat785
    @rakshithvenkatvenkat785 2 года назад +4

    Mysore king 👑is king

  • @ramdasgs6703
    @ramdasgs6703 2 года назад +3

    Dhanyavadhagalu adbhuta nikhara vivarane jai sriman maharajarige

  • @chandrashekar-so9ej
    @chandrashekar-so9ej 2 года назад +2

    This is we kannadiga want . Hogalodu nave- tegalodu nave. THIS IS MYSORE THIS IS KARNATKA. JAI KARNATAKA. JAI KANNADAMBE

  • @sumanthbekal2707
    @sumanthbekal2707 8 месяцев назад

    Nice explanation Sir. We should remember Mysore Kings each and every day for dedication to Publics

  • @rajannak6392
    @rajannak6392 2 года назад

    ಸವಿ ವಿವರವಾಗಿ ವಿಶ್ಲೇಷಣೆ ಮಾಡಿದ ತಮಗೆ ಅನಂತ ಅನಂತ ಧನ್ಯವಾದಗಳು ಸಾರ್ 💐🙏

    • @vijayalakshmiranganath5969
      @vijayalakshmiranganath5969 2 года назад +1

      ಮೈಸೂರಿನ ಹೆಮ್ಮೆಯ ಪುತ್ರರಾಗಿ ಶ್ರೀಮಂತ ಶೈಲಿಯಲ್ಲಿ ಕನ್ನಡದಲ್ಲಿ ವಿವರಣೆ ನೀಡಿರುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  • @hedathaleswarnalatha1785
    @hedathaleswarnalatha1785 2 года назад +2

    Sir thaavu eshtondu thilidu kondiddiri sir. Mysorina golry snnu helo thamage nanna hruthpoorvaka namaskaragalu swamy.

  • @sujathah.j5580
    @sujathah.j5580 9 месяцев назад

    Thanks for the very good information. Being a .mysorean happy to know about our kings nd palace history

  • @kariagrahara
    @kariagrahara 2 года назад +2

    What a speak sir, Legendary.

  • @komalanandakumar616
    @komalanandakumar616 2 года назад +1

    Excellent explanation sir...thanks 🙏🙏

  • @vinod351kumar
    @vinod351kumar 2 года назад +3

    Very good narration,please make more episodes.

  • @kalachandrashekhar6908
    @kalachandrashekhar6908 2 года назад +3

    Thank you so much sir riali super information 🙏

  • @UmeshGuruRayaru
    @UmeshGuruRayaru 2 года назад +3

    Wonderful Episode Thank you Sir 🙏🙏👌👌

  • @manjukpm8542
    @manjukpm8542 2 месяца назад

    ಅದ್ಭುತ ಮಾಹಿತಿ sir

  • @arungowdaprince
    @arungowdaprince 2 года назад +1

    ನಾಲ್ವಡಿ ಕೃಷ್ಣರಾಜ ಒಡೆಯರ್ ನಮ್ಮ ಭದ್ರಾವತಿಯ ಅನ್ನದಾತರು ...🙏🙏🙏

    • @parashurama7141
      @parashurama7141 2 года назад

      ಹೌದು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ