"ಅಂಬಾವಿಲಾಸ ಅರಮನೆಗೆ ಇಟ್ಟಿಗೆ ತರಿಸಿದ ರೋಚಕ ಕತೆ"!-E01-Mysore History-Echanur Kumar-Kalmadhyama-

Поделиться
HTML-код
  • Опубликовано: 25 ноя 2024

Комментарии • 170

  • @chandrashekark3837
    @chandrashekark3837 2 года назад +22

    ನಮ್ಮ ಹೆಮ್ಮೆಯ ರಾಜವಂಶ ನಮ್ಮಸoಸ್ಕ್ರತಿ ನಮ್ಮ ಸಂಪ್ರದಾಯ ತಮ್ಮಿಂದಾ ವಿವರವಾಗಿ ತಿಳಿದು ಸಂತೋಷವಾಯಿತು ಇತಿಹಾಸ ತಿಳಿದ ತಮ್ಮಂಥವರು ನಮ್ಮ ಮದ್ಯೆ ಇರುವದು ನಮ್ಮಬಾಗ್ಯೆ ಧನ್ಯವಾದಗಳು 🙏🙏🙏

  • @naveengodwin5534
    @naveengodwin5534 2 года назад +19

    ಇಂಥಾ ಜನಅನುರಾಗಿ ದೊರೆ ಗಳನ್ನು ಪಡೆದ naave ಧನ್ಯರು......

  • @sunilxxxxxx3994
    @sunilxxxxxx3994 2 года назад +6

    ಕಲಾಮಾಧ್ಯಮದ ಈ ಯೂಟ್ಯೂಬ್ ಚಾನೆಲ್ ರವರಿಗೆ ತುಂಬು ಹೃದಯದ ಧನ್ಯವಾದಗಳು ಹಾಗೂ ದಸರಾ ಆಯುಧ ಪೂಜೆಯ ಶುಭಾಶಯಗಳು 💐💐💐💐

  • @thrivenice5517
    @thrivenice5517 2 года назад +13

    ನಿಮ್ಮ ನೆನಪು ಅತ್ಯದ್ಭುತ ಸರ್. ಕೇಳಿರದ ಓದಿರದ ಮಾಹಿತಿ ತಿಳಿಸಿದ್ದಕ್ಕೆ ಪ್ರಣಾಮಗಳು.

  • @anithadkmanjunatha4942
    @anithadkmanjunatha4942 2 года назад +16

    ನಮ್ಮ ಮಹಾರಾಜರ ಚರಿತ್ರೆ ಮನಮುಟ್ಟುವಂತೆ ತಿಳಿಸಿದ್ದಾರೆ
    ತುಂಬಾ ಧನ್ಯವಾದಗಳು ಸರ್ 💐💐🙏🙏 ಈಗಿನ ದಸರಾ ಆಚರಣೆಯ ಸಮಯದಲ್ಲಿ ಇವರನ್ನು ಟಿವಿ ಚಾನೆಲ್ ಅವರು ಕರೆಯಿಸ ಬೇಕು..

  • @chandrashekharbulabulli8273
    @chandrashekharbulabulli8273 2 года назад +23

    ನಿಮ್ಮ ನಿರೂಪಣೆಯ ಶೈಲಿ ನಿಜಕ್ಕೂ ಅದ್ಭುತವಾಗಿದೆ ಅಭಿನಂದನೆಗಳು.💐💐

  • @divya_abhi2020
    @divya_abhi2020 2 года назад +17

    ಅತ್ಯದ್ಭುತ ಜ್ಞಾನ ಭಂಡಾರ 🙏🙏

  • @kusumakovalan7699
    @kusumakovalan7699 2 года назад +6

    ನಿಮ್ಮ ನಿರೂಪಣಾ ಶೈಲಿ ಅದ್ಭುತ ಸರ್, ಬಹಳಷ್ಟು ವಿಷಯಗಳ ಜ್ಞಾನ ಭಂಡಾರ ನೀವು
    ನಿಮ್ಮ ಜ್ಞಾನ ಭಂಡಾರಕ್ಕೆ ನಿಮ್ಮ ನಿರೂಪಣಿಗೆ ನಮ್ಮದೊಂದು ಪ್ರೀತಿಪೂರ್ವಕ ವಂದನೆಗಳು ಸರ್

  • @subhadraek2913
    @subhadraek2913 2 года назад +3

    Abba ನಿಮ್ಮ ಜ್ಞಾಪಕಶಕ್ತಿ ಗೆ ನಮ್ಮ ಸಾವಿರ ಸಾವಿರ ಪ್ರಣಾಮಗಳು.

  • @pujarikrishna6835
    @pujarikrishna6835 2 года назад +1

    ನಮ್ಮ ಕ್ಯಾತಮರನ ಹಳ್ಳಿಯ ಬಗ್ಗೆ ತಿಳಿಶಿದಕ್ಕೆ ಧನ್ಯವಾದಗಳು ಗುರುಗಳೇ

  • @poorvaraj
    @poorvaraj 2 года назад +27

    ಇವರನ್ನು ಮೈಸೂರಿನ ಇತಿಹಾಸದ ಸರ್ವಙ್ನ ಎಂದರೂ ತಪ್ಪಾಗಲಾರದು...

  • @veenatapashetti2577
    @veenatapashetti2577 2 года назад +10

    ಮೈಸೊರ ಬಗ್ಗೆ ಇರುವ ಅದ್ಬುತ ಜ್ನಾನಬಂಡಾರ..🙏🙏

  • @ravichandradp9170
    @ravichandradp9170 2 года назад +25

    ನಮ್ಮ ಮೈಸೂರು ಎಷ್ಟು ಅತ್ಯದ್ಭುತ ತುಂಬಾ ಇಷ್ಟವಾದವರು ಮೈಸೂರು ಮೈಸೂರಿನ ದಸರಾ

  • @yadvikram4346
    @yadvikram4346 2 года назад +3

    Amazing sir...this is real history class plz follow all history lectures..
    Don't eating heads...

  • @purushothamg7980
    @purushothamg7980 2 года назад +2

    ಅದ್ಭುತ ಸತ್ಯವಾದ ಐತಿಹಾಸಿಕ ವರ್ಣನೆ ತುಂಬ ಧನ್ಯವಾದಗಳು ಸರ್ . ನಮ್ಮ ಮೃಸೂರು ಅರಸರ ಕೊಡುಗೆ ಅಪಾರ ಅಪಾರ . ನಮ್ಮ ದೇಶಕ್ಕೆ ಮತ್ತೆ ಮೈಸೂರು ಅರಸರ ಆಡಳಿತ ಮತ್ತೆ ಬಂದರೆ ಎಷ್ಟು ಚಂದ .

  • @anupamarao18
    @anupamarao18 2 года назад +2

    ಎಷ್ಟು ಕರಾರುವಕ್ಕಾಗಿ ಸ್ವಲ್ಪವೂ ತೊದಲದೆ ತಿಳಿಸಿದ್ದಾರೆ ಮಹಾನುಭಾವರು. Thanks to kala madhyama for bringing this episode through him.

  • @afflysamy
    @afflysamy 2 года назад +62

    ಇಂತಹ ಮಹಾನುಭಾವರಿಂದ ಇತಿಹಾಸ ಕಲಿತರೆ ಜನ್ಮೇಪಿ ಮರೆಯುವುದಿಲ್ಲ ಹಾಗೂ ಎಲ್ಲಾ ಮಕ್ಕಳಲ್ಲೂ ಸ್ವದೇಶಾಭಿಮಾನ ತನ್ನಷ್ಟಕ್ಕೇ ಜಾಗೃತವಾಗುತ್ತದೆ.

  • @nshivashankar1533
    @nshivashankar1533 2 года назад

    ತುಂಬಾ ಮೈ ರೋಮಾಂಚನ ಮಾಹಿತಿ ನಮ್ಮ ಒಡೆಯರ್ ಅವರ ನಮ್ಮ ಕನ್ನಡಿಗರಿಗೆ ಅವರ ಅದ್ಭುತವಾದ ಕೊಡುಗೆ,
    ತಮ್ಮ ಈ ಮಾಹಿತಿಗೆ ಧನ್ಯವಾದಗಳು 🙏🙏

  • @vijayaac238
    @vijayaac238 Месяц назад

    ಎಷ್ಟೆಲ್ಲ ಅಮೂಲ್ಯವಾದ ಮಾಹಿತಿಯಿಂದ ಮನ ತುಂಬಿದಂತಾಗಿದೆ.🙏🙏👌❤❤❤❤

  • @sharathp3809
    @sharathp3809 2 года назад +2

    ಎಂಥಾ ವೈಬವದ ವಿವರಣೆ ಪಂಡಿತರೇ ನಿಮ್ಮದು. ಅದ್ಭುತ, ಅತ್ಯದ್ಭುತ.

  • @NoelDsouza-xs4fn
    @NoelDsouza-xs4fn Год назад +1

    Yes true sir. All of us owe to the Mysore royals. Great souls. I bow my head for their contribution to our society. 🙏🙏🙏

  • @dr.chandrikacschandu3476
    @dr.chandrikacschandu3476 2 года назад +4

    E thara ennodu adhbhutha video mathe madoke agalla ansathe...i appreciate ur honest effort sir...all the best.

  • @radhakrishnahn3233
    @radhakrishnahn3233 Год назад

    ಇಂತಹ ಮಹನೀಯರನ್ನು ನಮ್ಮ ಚರಿತ್ರೆಯಲ್ಲಿ ಸೇರಿಸಿಲ್ಲ. ನಮ್ಮ ಕನ್ನಡಿಗರ ಕೊಡುಗೆ ಎಲ್ಲಾ ರಂಗದಲ್ಲೂ ಇದೆ. ಆದರೆ ಇಂದಿನ ಜನತೆಗೆ ತಿಳಿಸುವಂತೆ ಮಾಡುವುದು ನಮ್ಮ ಪ್ರಸಾರ ಮಾಧ್ಯಮ, ಹಾಗೂ ಸಂಶೋಧನೆ ಬಲ್ಲವರ ಕರ್ತವ್ಯ....... ಜೈ ಕರ್ನಾಟಕ ಮಾತೆ. 🙏🏻🙏🏻👌🏻

  • @s.anajundappa8828
    @s.anajundappa8828 2 года назад

    ಎಂತಹ ಅದ್ಭುತವಾದ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು ನಿಮಗೆ ಸಾರ್

  • @GundlupetSuresh
    @GundlupetSuresh 4 месяца назад

    ನಿಮ್ಮ ಜ್ಞಾನದ ತಿಳಿವಳಿಕೆಗೆ ತುಂಬು ಹೃದಯದ ಪ್ರಣಾಮಗಳು ಸರ್.

  • @mutthurajmutthuraj9461
    @mutthurajmutthuraj9461 2 года назад +2

    Nim Mysore abhimaana nodudre thumba kushi aguthe

  • @harshithbj3647
    @harshithbj3647 2 года назад +8

    Full goosebumps while listening to our Mysore history

  • @srilakshmis3405
    @srilakshmis3405 2 года назад +14

    Hats of sir !!
    Such a knowledge of our mysore,everyone should know.

  • @hiriyannametikere33
    @hiriyannametikere33 2 года назад +1

    ಒಳ್ಳೆಯ ಅಧ್ಯಯನ, ಪುಸ್ತಕ ಬರೆಯಿರಿ

  • @shyamkelkar8348
    @shyamkelkar8348 2 года назад +1

    Sir perhaps in my life I haven't seen a person like. Yours is a mesmerizing memory and your way of naration is unmatchable. Sir my sastanga namaskar to you for your immaculate memory.

  • @chrismascarenhas2653
    @chrismascarenhas2653 2 года назад +1

    Adbhutha vishayagalannu thilidu bahala khushiyayithu. Nimage dhanyavdagalu sir. Nimage devaru olledu madali Jai Karnataka.

  • @abhishekkalkatte7036
    @abhishekkalkatte7036 2 года назад +6

    Really impressed by the topics being picked up by kalamadhyama. Good job 👍🏻

  • @MaliniarusArus
    @MaliniarusArus 2 года назад +3

    Our mysore maharajas ,and another story's. Sir very very thankful. 🙏🙏🙏🙏

  • @beedisuthi5011
    @beedisuthi5011 2 года назад +7

    Hi Param sir
    Please do kalamadhyama besege shibira with these respected peoples so that our current generation childrens will have an opportunity to learn.....

  • @shashidharasrinivasamurthy9496
    @shashidharasrinivasamurthy9496 2 года назад +2

    History of Mysuru and Mysuru palace is fantastic .🙏🙏

  • @devikajaydev8531
    @devikajaydev8531 2 года назад +2

    Super sir Mysore history na tumba chennagi hellidira

  • @kanasu2681
    @kanasu2681 2 года назад +3

    Sir nimage ananta ananta dhanyavada.. Namage bari dasara andre ambari, aramanr, chamundi betta ankinde hemme ankita idvi but nam rajaru elladakinta great avarinda namma karnataka namma tana sir.... Really vr really very proud about our kings Altoona queens.... Really hats off,... Sir.... Tq sir namma Rajaru namma hemme🙏

  • @Sp71270
    @Sp71270 8 месяцев назад

    Kumar sir , your memory is marvellous. You are explaining fluently. 🙏🙏🙏

  • @abhihadnur6849
    @abhihadnur6849 2 года назад

    ನಿರೂಪಣೆ ತುಂಬಾ ಅದ್ಭುತ ವಾಗಿದೆ 🙏🙏🙏🙏🙏

  • @nkaiyanna
    @nkaiyanna 2 года назад +1

    Great information. Love Mysore Always

  • @nijuprathi4767
    @nijuprathi4767 2 года назад +1

    Nimage thumba thumba.....🙏🙏🙏🙏🙏🙏

  • @renukaprasadtumkur
    @renukaprasadtumkur 2 года назад +1

    Abbabba! Eshtu mahithigala bhandara awarigondu doddaa namaskara🙏🙏🙏

  • @vidyanath4133
    @vidyanath4133 2 года назад +3

    No words, wonderful

  • @gowthamshakya
    @gowthamshakya 2 года назад

    ತಮಗೆ ಹೃತ್ಪೂರ್ವಕ ಧನ್ಯವಾದಗಳು ಸರ್💐❤🙏

  • @kavyashree1068
    @kavyashree1068 2 года назад +1

    Enta memory power ivrdu. Hats off.

  • @santhoshnaikak8227
    @santhoshnaikak8227 2 года назад +3

    ಮೈಸೂರು ಮಹಾರಾಜರು ತಮ್ಮ ನಾಡಿನ ವೀರರಿಗೆ, ಉತ್ತಮ ಸೇವೆ ಸಲ್ಲಿಸಿದವರಿಗೆ ಯಾವರೀತಿಯ ಸನ್ಮಾನ, ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿತು, ಅಂತಹ ಬಿರುದು ಪ್ರಶಸ್ತಿಗಳನ್ನು ಪಡೆದವರ ಕುರಿತು ವೀಡಿಯೋ ಮಾಡಿ ಸರ್

  • @bkvishal2449
    @bkvishal2449 2 года назад

    Istu nikharavage tilsihelida tamage ananta danyavadagalu🙏🙏

  • @ajitkotnis6816
    @ajitkotnis6816 2 года назад +3

    Sr very beautiful explanation 👏

  • @prasadpushkar3191
    @prasadpushkar3191 2 года назад

    That's the greatest of Wodeyar and the British camaraderie!

  • @laxmikanthapuskal9923
    @laxmikanthapuskal9923 2 года назад +2

    Atyadbuyha mahithigalu

  • @ravishekars2851
    @ravishekars2851 2 года назад +4

    KD Rukminiamma was J Jayalalithaa's ajji.
    The head of HH Maharaja Chamaraja Wadiyar X's statue in Old Statue Square, was corrected by Rao Bahadur G K Mhatre from Sir JJ School of Art, Bombay.

  • @rajalakshmi5068
    @rajalakshmi5068 2 года назад

    Very great thank you Sir. Proud to be the great Mysore city civilian.

  • @ashaprakash8150
    @ashaprakash8150 2 года назад

    ಅತ್ಯದ್ಭುತ ವಾದ ಸಂಗತಿ ಗಳು ಧನ್ಯವಾದಗಳು

  • @kenchappabenachinmardi8944
    @kenchappabenachinmardi8944 2 года назад

    ಒಳ್ಳೆಯ ನಿರೂಪಣೆ .

  • @VijayKumar-ef4wt
    @VijayKumar-ef4wt 2 года назад +1

    Very nice to hear history of Mysore

  • @narashimmurthinarashimmurt4141
    @narashimmurthinarashimmurt4141 2 года назад +2

    Eee mahanu bhavaru yaahru? Embudu thilisabekaagittu. Enthaha spasta uchchara dhrudate estu sundara, itihaasada vivara heluvavidhaana.... Estu prasashidaru saaladu. Punnyathmaru ivaru. Parichayisida nimagu abhinandane galu. Jai jai mysuru rajaru. Jai hindu, jai modi ji and his team.

  • @manjunath.1879
    @manjunath.1879 2 года назад

    ಎಲ್ ರಿಕ್ಯಾಟ್ಸ. ದನ್ಯವಾದಗಳು

  • @shivamurthy8261
    @shivamurthy8261 2 года назад +2

    ಗುರುಗಳೇ cover photo change madi 900k subscriber

  • @RaviKumar-uo2zs
    @RaviKumar-uo2zs 2 года назад

    Really Fantastic our Great 🤴 kings

  • @bogadivenkatesh
    @bogadivenkatesh Год назад

    Very interesting sir...
    We are eager to listen much more. Keep continuing sir....

  • @usmansharif7448
    @usmansharif7448 2 года назад

    Very very very good and big knowledge ur great sir

  • @MOHANKUMAR-qj4ce
    @MOHANKUMAR-qj4ce 2 года назад +2

    Super from Germany 🇩🇪

  • @varadarajaluar2883
    @varadarajaluar2883 2 года назад

    ನನ್ನ ವಂದನೆಗಳು ಮತ್ತು sharing your memories.

  • @sharathsharath5490
    @sharathsharath5490 2 года назад +1

    ಹುಣಸೂರ್ ಕಲ್ಕುಣಿಕೆ👏

  • @tanusreetanu9548
    @tanusreetanu9548 2 года назад

    It's very interesting story

  • @premashredhar8793
    @premashredhar8793 2 года назад

    ಆನಂದಾಶೃ ಕಣ್ಣುಗಳಲ್ಲಿ
    ನಮ್ಮ ಅರಸರು ಅಜರಾಮರ
    ಇಂತ ಒಬ್ಬ ಇತಿಹಾಸ ತಿಳಿದು ಹೇಳುವವರು ಬೇಕೇ ಬೇಕು.

  • @vijaynayak8295
    @vijaynayak8295 2 года назад +1

    Namma Mysore " kyathamaranahalli "

  • @ganeshk1248
    @ganeshk1248 2 года назад

    What a knowledgeable information thanks paramesh

  • @balajiv5820
    @balajiv5820 Год назад

    They are not only kings but they are God of our state 🙏

  • @poornikr26
    @poornikr26 2 года назад

    Thank you so much Paramji. Adhbuta jnana bhandara vannu interview madi mysurina bhavya ithihasa thilisuthiruvudakke. Hiriya jnana bhandarakke nanna sastaanga namaskaragalannu tilisi. Intaha Kannada manikyakke sanmaana madi gowravisalebeku. Dayavittu sambanda pattavarige tilisi.Dhanyavadagalu.🙏🙏🙏🙏

  • @flossyveigas888
    @flossyveigas888 2 года назад +1

    Suuperb information .

  • @manjugr1945
    @manjugr1945 7 месяцев назад

    ನಮ್ಮ ರಾಜರು ನಮ್ಮ ಹೆಮ್ಮೆ❤🙏🙏🙏🙏

  • @hjmohankumar9916
    @hjmohankumar9916 2 года назад +1

    Super sir

  • @ದಾಸರಿಲೋಕೇಶ್ನಾಯಕ

    ಸೂಪರ್ ಸರ್

  • @nandinimuthagi8273
    @nandinimuthagi8273 2 года назад +2

    Enta nenapina Shakti sir tammadu

  • @parmesh9250
    @parmesh9250 2 года назад

    🙏🙏 KING always KING 🙏🙏 🤗

  • @ravikumar-ln2cs
    @ravikumar-ln2cs 2 года назад

    Jai super utthamavaada sandesa Dannayavaadagalu

  • @chandrashekarks6594
    @chandrashekarks6594 2 года назад +1

    Too good 🙏🙏🙏

  • @lakshmia9838
    @lakshmia9838 2 года назад

    very nice information namaste sir

  • @PAVANKUMAR-uw3xe
    @PAVANKUMAR-uw3xe 2 года назад +2

    ಬಿಳಿ ಗಿರಿ ಆನೆಯ ಬಗ್ಗೆ ಮಾತಾಡಿಸಿ

  • @bogadivenkatesh
    @bogadivenkatesh Год назад

    ನಮ್ಮ ಮೈಸೂರು ನಮ್ಮ ಹೆಮ್ಮೆ....!

  • @lathaprabhakar9
    @lathaprabhakar9 2 года назад

    Nice interview thank you

  • @dyamannabetageri519
    @dyamannabetageri519 2 года назад +1

    Hat's of sir

  • @ananthamurthyps1968
    @ananthamurthyps1968 2 года назад +1

    ಒಂದೇ ಎಪಿಸೋಡ್ ನಲ್ಲಿ 100 ಮಾರ್ಕ್ಸ್ ಗೆ ಜನರಲ್ ನಾಲೆಡ್ಜ್ ಪ್ರಶ್ನೆಗೆಗಳಿಗೆ ಉತ್ತರ ಸಿಕ್ಕಿತು

  • @g.vasanthakumarsame9001
    @g.vasanthakumarsame9001 7 месяцев назад

    Mysorena ithihasa thilyabekendu aase ide aadare nimma narration swalpa speed aaythu sir

  • @sushilak9604
    @sushilak9604 2 года назад

    Hats up sir

  • @sumanthbekal2707
    @sumanthbekal2707 8 месяцев назад

    Great Sir nice information

  • @rakshithvenkatvenkat785
    @rakshithvenkatvenkat785 2 года назад +1

    Sir 🙏wonder

  • @MkTainment
    @MkTainment 2 года назад +2

    Nalvadi 🙏🙏🙏🙏🙏

  • @supernowwerememberasfather3487

    Nave danyaru Mysore janaru nama maharajaru avare devaru. Prajegalannu makkalantu nodi kondavaru. Baratada ekaika raja nam Mysore maharaja ru.

  • @ShivkumarShivkumar-no2ng
    @ShivkumarShivkumar-no2ng 2 года назад +1

    Evaglu kaythamarana halli edde sir🙏

  • @shishira.ckshishira.vlooge2093
    @shishira.ckshishira.vlooge2093 2 года назад +2

    Sir mysore pepar mill open madidu sir ede mysore raja manethana sir but close madiru sir

  • @PradeepKumar-rm6tj
    @PradeepKumar-rm6tj Год назад

    🙏 ಸಾರ್

  • @shashankbv3366
    @shashankbv3366 2 года назад

    Next about Vijayanagara Empire

  • @divyaurs7943
    @divyaurs7943 Год назад

    E information na text books Alli add madidre tumba upayuktavagute Satya tiliyute ellarigu

  • @ambikahriyur8837
    @ambikahriyur8837 2 года назад

    Supar sir

  • @bheemashankarguttedar1058
    @bheemashankarguttedar1058 2 года назад

    Namaskar sir

  • @shashirekhakn7014
    @shashirekhakn7014 2 года назад

    Sriyutha Eechanur Jayakumar ravare, thamma paandithyakke namo namaha.

  • @arogyappamudbal993
    @arogyappamudbal993 2 года назад

    Super bro

  • @dileepgowda2959
    @dileepgowda2959 2 года назад

    Made some vedios about Mysore kusthi parampare