ಕಥೆ ಹೇಳುವುದು ದೊಡ್ಡದಲ್ಲ ಆ ಘಟನೆಗಳು ಕಣ್ಣಿಗೆ ಕಟ್ಟುವಂತೆ ಹೇಳುವುದು ಒಂದು ಶೈಲಿ. ಇವರು ಅಡೋ ಒಂದು ಒಂದು ಮಾತು ಕೂಡ ಕಣ್ಣ ಮುಂದೆ ಚಿತ್ರಿಸಿದಂತೆ ಇದೆ. ಪ್ರತಿಯೊಂದು ಘಟನೆ ನಾವೂ ನಿಂತು ಕಣ್ಣಾರೆ ಕಂಡತೆ ಅನಿಸುತಿದೆ. ತುಂಬಾ ಧನ್ಯವಾದ sir ನಿಮಗೆ
It is so very good to know more and more about my beloved city Mysuru. His eyes were shining with pride when Sir spoke so emotionally. I belong to mysore and am very proud of it.
ಅದ್ಬುತ ವಾಗಿ ಸಂದರ್ಶನ ವಿದೆ ಆದ್ರೆ ಇವ್ರ್ ಹತ್ತಿರ ಇನ್ನು ಹೆಚ್ಚಿನ ಮಾಹಿತಿಯನ್ನು ದಯಮಾಡಿ ಸಂಗ್ರಹಿಸಿ ನಮ್ಮ ಮೈಸೂರಿನ ಬಗ್ಗೆ ಪ್ರತಿ ರಾಜರನ್ನೂ ಜೊತೆಗೆ ಮಹಾರಾಣಿಯರ ಕೆಲವೊಂದು ಅಚ್ಚರಿಯ ನಿಲುವುಗಳು ಅವುಗಳ್ಳನ್ನ ದಯವಿಟ್ಟು ಸಂಗ್ರಹಿಸಿ ಯಾಕಂದ್ರೆ ಇಂತ ಜ್ಞಾನಿಗಳು ತಿಳಿದಿದ್ದರೆ ಪಡ್ಕೊಳೋಣ
Echnur Kumar Sir.. hat's off to you you and your great historical informations...we are proud to be Mysore samstana prajegalu... Namma Pandavapura ku History ide.. dayavittu kelkotivi..niminda kelo aase ide sir please heli
A beautiful presentation. Worth listening and relishing. Video presentations to be promoted in schools for prospective students will do good in the times to come.
Param, ella episode nodutta,,,ohoo....ennappa namge enu gotiitlavalla Mysore Rajara bagge antha....Entha sundara nirupane...entha Rajaru...what they have done for people, still we are using...none govt done any similar magnitude projects with clean implementation( without any wastsge) for people benefits after independence of state. We blessed to be born in Mysore state ( current Karnataka). Namma purvajara mundina janangakke koduge apaara....entha niyattuu and preeti,bhakti....🙏🙏🙏
Tears rolled thinking about our kings. Atleast goveenment should oreserve ancient mysore in ethnic way like before not spoiling like they did for bangslore without any plan
ನಮ್ಮ ಮೈಸೂರಿನ ಇತಿಹಾಸ ಇತ್ಯಾದಿಗಳನ್ನು ಇನ್ನೊಂದು ವಿವರವಾಗಿ ತಿಳಿದುಕೊಂಡಿರುವ ಈಮಹಾನೀಯರ ಹೆಸರು ಪೋನ್ ನಂ.ದಯಮಾಡಿ ತಿಳಿಸಿ. ಮತ್ತು ತಮ್ಮಪೋನ್ ನಂ.ದಯವಿಟ್ಟು ತಿಳಿಸಿ .ಅನಂತ ಧನ್ಯವಾದಗಳು
It is difficult to believe that the Vijaynagar simhasana was given as gift by Shrirangraya to Mysore wadeyar as Shrirangaraya was himself a viceroy of Penugonda king.
ಈಚನೂರು ಕುಮಾರ್ ಅವರಿಗೊಂದು ನಮಸ್ಕಾರ🙏🏻
ನಿಮ್ಮ ನಿರೂಪಣೆ ಅದ್ಭುತ
Respected. HISTORION. We. Are. Very. Happy. To. Know. You. Display. SWAMY. VIVAKANADA. Photo At. YOUr. Personal. Library. THANKS, 🙏🙏🙏🙏🙏🙏🙏🙏🙏🎂🎂🎂🎂🎂🎂
ಕಥೆ ಹೇಳುವುದು ದೊಡ್ಡದಲ್ಲ ಆ ಘಟನೆಗಳು ಕಣ್ಣಿಗೆ ಕಟ್ಟುವಂತೆ ಹೇಳುವುದು ಒಂದು ಶೈಲಿ. ಇವರು ಅಡೋ ಒಂದು ಒಂದು ಮಾತು ಕೂಡ ಕಣ್ಣ ಮುಂದೆ ಚಿತ್ರಿಸಿದಂತೆ ಇದೆ. ಪ್ರತಿಯೊಂದು ಘಟನೆ ನಾವೂ ನಿಂತು ಕಣ್ಣಾರೆ ಕಂಡತೆ ಅನಿಸುತಿದೆ. ತುಂಬಾ ಧನ್ಯವಾದ sir ನಿಮಗೆ
ಜಯ ಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ನಿರ್ಮಿಸಿದ ತುಂಗಾ ಕಮಾನು ಸೇತುವೆ ತೀರ್ಥಹಳ್ಳಿ. ನಮ್ಮ ಚಾನಲ್ನಲ್ಲಿ ವಿಡಿಯೋ ಇದೇ ಯಾಲ್ಲರು ನೋಡಿ
ಮಲೆನಾಡ ವಿಶೇಷ
It is so very good to know more and more about my beloved city Mysuru. His eyes were shining with pride when Sir spoke so emotionally. I belong to mysore and am very proud of it.
Aaa1
ಎಷ್ಟು ಚಂದ ಇದೆ ನಮ್ಮ ನಾಡಿನ ಇತಿಹಾಸ ..... ಕೇಳ್ತಾ ಇದ್ರೆ ಕೇಳ್ತಾನೆ ಇರ್ಬೇಕು ಅನ್ಸುತ್ತೆ.... ಅದ್ಭುತವಾಗಿ ವಿವರಣೆ ನೀಡಿದ್ದಾರೆ...,🙏
Super word's
Houdu mam
ನಿಮ್ಮದು ಸೊಗಸಾದ ನಿರೂಪಣೆ 🙏🏻
ಕನ್ನಡ ಕೇಳಲು ಎಷ್ಟು ಚಂದ
ಅದ್ಭುತ
ಅಧ್ಭುತ ಸಂದರ್ಶನ ಪರಮೇಶ್ವರ್ , ಅಭಿನಂದನೆಗಳು, ಹಾಗಯೇ ಶ್ರೀಯತ ಈಚನೂರು ಕುಮಾರ್ ರವರಿಗೆ ಅವರ ಅಧ್ಯಯನ ಮತ್ತು ನಿರೂಪಣೆಗೆ ಸಾಷ್ಟಾಂಗ ವಂದನೆಗಳು
ಅದ್ಭುತವಾದ ನಿರೂಪಣೆ..... ಸವಿವರವಾದ ಮಾಹಿತಿಯನ್ನು ನೀಡಿದ ಮಹನೀಯರಿಗೆ ಅನಂತ ಅನಂತ.... ಧನ್ಯವಾದಗಳು.....💐💐💐
ವಿವರಣೆ ಮನ ಮುಟ್ಟಿತು. ಧನ್ಯವಾದಗಳು. ಇದೇ ರೀತಿ ಇನ್ನೂ ಹೆಚ್ಚು ವಿಚಾರ ಗಳು ಬರಲಿ. ಕಲಾ ಮಾಧ್ಯಮ ದವರ ಪ್ರಯತ್ನಗಳು ಶ್ಲಾಘನೀಯ.
ತುಂಬಾ ಸುಂದರವಾಗಿ ವಿವರವಾಗಿ ಮೈಸೂರಿನ ಮಹಾರಾಜ ಇತಿಹಾಸವನ್ನು ತಿಳಿಸುವ ಪ್ರಯತ್ನ ನಿಜಕ್ಕೂ ಅದ್ಭುತ.🙏👍👌👌ಸರ್. ಧನ್ಯವಾದಗಳು 🙏🙏
ಅದ್ಭುತ ಇತಿಹಾಸದ ವಿವರಣೆ ಮೈಸೂರ ಕಟ್ಟಡ ದೇಗುಲ ಕೆರೆ ಪ್ರತಿಮೆಗಳ ಅನಾವರಣ
ಎಂಥ ಅದ್ಭುತ ನಮ್ಮ ರಾಜರ ಆಳ್ವಿಕೆಯ ಕಾಲದಲ್ಲಿ ದಸರಾ ಹಬ್ಬದ ಮಹತ್ವ ಕುರಿತು ಮಾಹಿತಿ ನೀಡಿದ ನಿಮಗೇ ಧನ್ಯವಾದ ಸರ್
ನೆನಪಿನ ಶಕ್ತಿಗೆ ನನ್ನದೊಂದು ನಮಸ್ಕಾರ ಕನ್ನಡ್ಕೇ ❤❤❤❤, 🙏🙏
ಅದ್ಬುತವಾದ ವಿವರಣೆ ಸರ್ 🙏 ಅಂಬಾರಿ ಮತ್ತು ಅದರ ಇತಿಹಾಸದ ಬಗ್ಗೆ ನಿಖರವಾದ ಮಾಹಿತಿ ನೀಡಿದ್ದೀರಿ. ತಮ್ಮ ಇತಿಹಾಸ ಜ್ಞಾನಕ್ಕೆ ನನ್ನದೊಂದು 🙏🙏💐
ಇನ್ನು ಕೇಳಬೇಕು ಅನ್ನುವಂತೆ ಭಾಸವಾಯಿತು ನಿಮ್ಮ ವಿವರಣೆ ಧನ್ಯವಾದಗಳು
ಅದ್ಭುತ ಮಾಹಿತಿ ನೀಡಿದ ನಿಮಗೆ ಧನ್ಯವಾದ.
ಧನ್ಯವಾದಗಳು ಸರ್ ನಿಮ್ಮಿಂದ ಮೈಸೂರಿನ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಂಡೆವು
ನಮ್ಮ ಮೈಸೂರು ನಮ್ಮ ಹೆಮ್ಮೆ
ಯದು ವಂಶದವರಿಗೊಂದು ನಮನ
Even One second kuda bore anistha Illa. ...and avra prathi mathu thumba valuable. ...🙏🙏🙏🙏
ಇವರು ಹೇಳುವ ಮಾಹಿತಿ ಒಂದು ಪುಸ್ತಕ ವನ್ನು ಬರೆಯಿರಿ ಮುಂದಿನ ನಮ್ಮ ಮಕ್ಕಳಿಗೆ ಯಾರ ಹೇಳೋರು ಇರಲ್ಲ ಇಷ್ಟು ಅದ್ಬುತ ವಾಗಿ ಹೇಳುವರು ಇಲ್ಲ ನಿಮ್ಮ ನೆನಪಿಗೆ ನನ್ನ ನಮಸ್ಕಾರ ಸಾರ್ 🙏🙏
ತುಂಬಾ ಚೆನ್ನಾಗಿದೆ ನಿಮ್ಮ ಮಾಹಿತಿ
ಮಾಹಿತಿಗೆ ಧನ್ಯವಾದಗಳು
Proud to be kannadegas ❤ Jai hind Jai Karnataka mate ❤🎉 thanks for giving information about Mysore 😊
Really wonderful explanation & very deep knowledge 👏 👌 👍 🙌 parameshwar raware nimage tumbha tumbha dhanyawadagalu
ಅದ್ಬುತ ವಾಗಿ ಸಂದರ್ಶನ ವಿದೆ ಆದ್ರೆ ಇವ್ರ್ ಹತ್ತಿರ ಇನ್ನು ಹೆಚ್ಚಿನ ಮಾಹಿತಿಯನ್ನು ದಯಮಾಡಿ ಸಂಗ್ರಹಿಸಿ ನಮ್ಮ ಮೈಸೂರಿನ ಬಗ್ಗೆ ಪ್ರತಿ ರಾಜರನ್ನೂ ಜೊತೆಗೆ ಮಹಾರಾಣಿಯರ ಕೆಲವೊಂದು ಅಚ್ಚರಿಯ ನಿಲುವುಗಳು ಅವುಗಳ್ಳನ್ನ ದಯವಿಟ್ಟು ಸಂಗ್ರಹಿಸಿ ಯಾಕಂದ್ರೆ ಇಂತ ಜ್ಞಾನಿಗಳು ತಿಳಿದಿದ್ದರೆ ಪಡ್ಕೊಳೋಣ
Nimma bhashe nimma Nirupane amogha 🙏🏻🙏🏻🙏🏻🙏🏻
ಮಕ್ಕಳಿಗೆ ಉಪಯುಕ್ತ ಮಾಹಿತಿ
Mr Parameshwar you met such a wonderful person. ( Mr Kumar sir) Hats off to his memory. 🙏🙏
ಪರಮ್ ಸರ್ ತುಂಬಾ ಥ್ಯಾಂಕ್ಸ್ ಸರ್ ತುಂಬಾ ಚೆನ್ನಾಗಿದೆ ಇತಿಹಾಸನ ನಮ್ಮ ಕನ್ನಡಿಗರಿಗೆ ಕೊಡ್ತಾ ಇದ್ದೀರಾ
Keladi arasar kathe tilasi
🌹🙏🙏🙏🌹🙏🌹 ದೇವರು ಶರಣು ಶರಣಾರ್ಥಿ ತಾಯಿ ನಿನ್ನ ಪಾದಕ್ಕೆ
Proud to be Mysorean.Praying God to give my next birth in this punya city.
Super, hat's up sir enta vivarane amogavagide thank u sir
Echnur Kumar Sir.. hat's off to you you and your great historical informations...we are proud to be Mysore samstana prajegalu...
Namma Pandavapura ku History ide.. dayavittu kelkotivi..niminda kelo aase ide sir please heli
No kingdom did great things to people more than mysore royal family ❤
A beautiful presentation. Worth listening and relishing. Video presentations to be promoted in schools for prospective students will do good in the times to come.
Nimage manna namskagalu 🙏🙏🙏🙏🙏👍🙏💐
ಕಲಾಮಾಧ್ಯಮ 🙏
Mysuru yemba swargadalli huttiruva nave punyavantaru Jai Mysore Jai Chamundedhwari ❤
Idannella sidramaiyarige thorisbeku
ತುಂಬಾ ಚೆನ್ನಾಗಿದೆ ಸರ್
Namma Mysore Raja parivar egina karnataka vannu bhavishya dalli aluvantagali 🙏
Inta historicol keloke mai jumm annatte, am proud to be as a musician
Intense and thought provoking narration by this learned man.Hats off to him.God bless you sir
What a Knowledge Great information from a great Person...Tq Sir
MYSORE history excellent explanation presented, very, very good, thank you sir.
, ಅದ್ಬುತ ಅದ್ಬುತ
Yeppa.... yen deep knowledge sir...
Great sir...
Salute sir...
ಧನ್ಯವಾದಗಳು ಸರ್ 🙏🙏
ವಳ್ಳೆ ಮಾಹಿತೀ ಸರ್
Param, ella episode nodutta,,,ohoo....ennappa namge enu gotiitlavalla Mysore Rajara bagge antha....Entha sundara nirupane...entha Rajaru...what they have done for people, still we are using...none govt done any similar magnitude projects with clean implementation( without any wastsge) for people benefits after independence of state. We blessed to be born in Mysore state ( current Karnataka). Namma purvajara mundina janangakke koduge apaara....entha niyattuu and preeti,bhakti....🙏🙏🙏
Wounderfull explanation
ಮುಮ್ಮಡಿ ಅಂದರೆ ಯಾರು ಎಂದು ಹೇಳುವುದೆ ಮರೆತ ಪರಮ್.
Very knowledgeable person sir thanks for giving valuable information
ಏಷ್ಟು ಚಂದ ಹೇಳಿದ್ದೀರ
ಕನ್ನಡ ನಾಡಿನಲ್ಲಿ ಹುಟ್ಟೋದೆ ಪುಣ್ಯ ಅಂತದ್ರಲ್ಲಿ ಇಂತ ವಿಷ್ಯ ಕೇಳ್ತಿದ್ರ್ರೆ...ಪ್ರತಿ ಜನ್ಮದಲ್ಲೂ ನಾನು ಇಲ್ಲೇ ಹುಟ್ಟಬೇಕು ಅಂತ ಬೇಡ್ಕೋತೀನಿ....🙏🙏🙏
ಮುಂದುವರೆಸಿ 💚💚
👉Exellent speech sir💐💐💐,🙏😄👏
Makes sense if it’s made of full gold it will become soo heavy and can’t be lifter at all !I was thinking it was of solid gold!
Kalamadyama is doing a great job
Tears rolled thinking about our kings. Atleast goveenment should oreserve ancient mysore in ethnic way like before not spoiling like they did for bangslore without any plan
super sir
Wah namma mysuru🙏🙏
ಆ ಅಂಬಾರಿ ನಮ್ಮ ವಿಜಯನಗರ ಸಾಮ್ರಾಜ್ಯ ದು ಇಂಥ ಸುಳ್ಳು ಇತಿಹಾಸ ಹೇಳುವದನ್ನು ಬಿಡಿ sir 🙏🙏
Itihaas thank you sir
Sir namaskara very good explain sir
S👌👌👌👌👌👌ಸೂಪರ್
Superb information
Super work sir
Wonderful ❤
Very heart Rendering sir great man who is narrating🙏🙏💕
Super exapailen sir ❤❤❤
Avar varnane super
Heyyyy ultimate guruve param 💥👌👌
ನಮ್ಮ ಮೈಸೂರಿನ ಇತಿಹಾಸ ಇತ್ಯಾದಿಗಳನ್ನು ಇನ್ನೊಂದು ವಿವರವಾಗಿ ತಿಳಿದುಕೊಂಡಿರುವ ಈಮಹಾನೀಯರ ಹೆಸರು ಪೋನ್ ನಂ.ದಯಮಾಡಿ ತಿಳಿಸಿ. ಮತ್ತು ತಮ್ಮಪೋನ್ ನಂ.ದಯವಿಟ್ಟು ತಿಳಿಸಿ .ಅನಂತ ಧನ್ಯವಾದಗಳು
Very informative sir.. hatsoff to u r work👏
Historical memories can' be appreciated of the rajawadeyer dinasty explained by the itihasakararu
Thank you for your valuable information sir, superb sir
Super explain
Fabulous Episode Sir. Thank you So Much
😍🙏
Good explanation s
Namaste Nevada Bagge naavu yenoo thilkondilla intha ddu innashtu episodes barli yekendare veerappann episodes nodidini adu roachakavagide anisthu aadare naavellaroo mado thappu yenendare kettaddannu madidavara bagge heli heli avarugalanna doddavarannagi maduttevi avarabagge yeshtubekoashtu tilkondre saku adare namma intha poorvikaru maharajarugalu madiruva sadhanegala bagge hechahagi thorisi yekendare nimma shalegala pusthakadalle idyavudoo gechchagi baralu kashta
Super 🙏❤️😘
Very useful information.
🙏🙏🙏
ಇದರ next episode link ಹಾಕಿ
🙏🙏🙏🙏🙏🙏
Namma parampara hiriyadu👌🙏🙏🙏🙏🙏
Tq sir 🙏🙏🙏🙏
Super param
🙏🙏🙏🙏🙏🙏🙏
It is difficult to believe that the Vijaynagar simhasana was given as gift by Shrirangraya to Mysore wadeyar as Shrirangaraya was himself a viceroy of Penugonda king.
Om shree tahi chamundeshwari ammanavaru
Very good sir
Namaste makkaligoo thorisabeku
Om shree tahi lakshmi ammanavaru
Kala madhyama
🙏🙏🙏
ಪರಮ ಸರ್ ಯಾದ್ಗೀರಿ ಕೋಟೆ ಗೇ ಒಂದುಸಲ ಬನ್ನಿ
Ok
Sir Gajendragada, Gadag dist.
Gajendragada Fort du Ond Video Madi Sir. The Fort carry so much history so,
Param sir. Maharajarege. Makkalella..karana. Shapa hanthare...sir. Na. Kele.
😇😇😇👌👌👌