Is BUTTER MILK spraying beneficial to plants | A detailed Analysis | ಮಜ್ಜಿಗೆ ಸ್ಪ್ರೇ ಎಷ್ಟು ಸರಿ?

Поделиться
HTML-код
  • Опубликовано: 7 фев 2025
  • Effect of plant extracts and derivatives, butter milk and virus inhibitory chemicals on pumpkin yellow vein mosaic virus transmission - epubs.icar.org...
    ____________________________________________
    📢Join my WhatsApp channel for regular updates:📢 whatsapp.com/c...
    ____________________________________________
    Milk and milk Products as Bio-fungicide - A Review - indianfarmer.n...
    How insects develop resistance against Insecticides | ಕೀಟಗಳು ಕೀಟನಾಶಕಗಳಿಗೆ ಏಕೆ ಸಾಯುತ್ತಿಲ್ಲ? - • How insects develop re...
    Insectide Resistance Management-IRAC Guidelines | ಕೀಟಗಳಿಗೆ ಸ್ಪ್ರೇ ಮಾಡುವ ಸರಿಯಾದ ಕ್ರಮಗಳು - • Insecticide Resistance...
    JEEVAMRUTHA preparation in Kannada | Research based complete technical information | ಜೀವಾಮೃತ ಮಾಹಿತಿ - • JEEVAMRUTHA preparatio...
    VERMIHUME - the ultimate ORGANIC solution | ದ್ರವರೂಪದ ಎರೆಹುಳು ಗೊಬ್ಬರ | ಮಾರುಕಟ್ಟೆಯಲ್ಲಿ ಇದೇ ಮೊದಲಬಾರಿ - • VERMIHUME - the ultima...
    #buttermilk #organicfarming #organicpestcontrol

Комментарии • 165

  • @dhareppadalawai1917
    @dhareppadalawai1917 Год назад +29

    ಕರ್ನಾಟಕದ ಎಲ್ಲಾ ರೈತರ ಪರವಾಗಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಮಾಹಿತಿಯನ್ನು ಕಲೆಹಾಕಿ ಕರ್ನಾಟಕದ ಎಲ್ಲಾ ರೈತರಿಗೆ ಪೂರೈಸುತ್ತಿರುವ ತಮಗೆ ಎಲ್ಲ ರೈತರ ಪರವಾಗಿ ನನ್ನದೊಂದು ನಮಸ್ಕಾರ

  • @MahaveerJanaj
    @MahaveerJanaj Год назад +12

    ನಾನು ಎಲೆಕೊಸು ಬೇಳೆ ಗೆ ಇ ತರದ ಮಜ್ಜಿಗೆ ಹುಳಿ ಹಾಕಿ ಸಿಂಪಡನೆ ಮಾಡಿ ಇ ಬೆಳೆಯಲ್ಲಿ ಸಕ್ಸೆಸ್ ಕಂಡಿದ್ದೇನೆ .16 ಗುಂಟೆಯಲ್ಲಿ 18 ಟನ್ ಎಲೆಕೊಸನ್ನು ತೆಗೆದಿದ್ದೇನೆ.ಇದು ತುಂಬಾ ಒಳ್ಳೆಯ ಔಷಧವಾಗಿದೆ .

    • @malateshmalu8826
      @malateshmalu8826 7 месяцев назад

      Nmbr Kodi sir nimdu

    • @raghuram2854
      @raghuram2854 6 месяцев назад

      Sir namdu adike mara ide navu use madboda

    • @HemaUmesh-f2d
      @HemaUmesh-f2d 5 месяцев назад

      Namber kodi sir nimdu idara bagge mahithi beku

  • @gouthamprabhu7301
    @gouthamprabhu7301 Год назад +7

    ಹರಿ ಓಂ ಅಣ್ಣ
    ತಮ್ಮ ಪ್ರೀತಿಯ ಶುಭ ಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು
    🕉️🔱ತಮಗೂ ತಮ್ಮ ಕುಟುಂಬಕ್ಕೂ ಗೌರಿ ಗಣೇಶ ಹಬ್ಬದ ಶುಭಾಶಯಗಳು🕉️🔱

  • @vireshkamble3366
    @vireshkamble3366 Год назад +4

    ಒಳ್ಳೆ ಮಾಹಿತಿ ಸರ್ ತುಂಬಾ ಧನ್ಯವಾದಗಳು.

  • @premkumar6020
    @premkumar6020 Год назад +6

    ಗೌರಿ ಗಣೇಶ ಹಬ್ಬದ ಶುಭಾಶಯಗಳು ಸರ್ 🌹

  • @seedsforming7628
    @seedsforming7628 Год назад +35

    ನಮ್ಮ ಪಪ್ಪಾಯ ಬೆಳೆಗೆ ಹುಳಿ ಮಜ್ಜಿಗೆ ಸ್ಪ್ರೇ ಮಾಡಿದ್ದೇನೆ ಒಳ್ಳೆಯ ರೀತಿಯ ರಿಸಲ್ಟ್ ಇದೆ ಸರ್

    • @buildergowdamysore6251
      @buildergowdamysore6251 Год назад +4

      ಪಪ್ಪಾಯ ಗೆ ಒಳ್ಳೆಯ risult ಇದೆ miss ಮಾಡ್ ಬೇಡಿ sprye ಮಾಡಿ 15 days ಕೊಳಿಬೇಕು ಮಜ್ಜಿಗೆ

    • @kumarhc8347
      @kumarhc8347 Год назад +1

      ಟ್ಯ್ಂಕ್ಸ್ ಸಾರ್

    • @gopalshinde5493
      @gopalshinde5493 Год назад

      Sir Majjege aste na matte adake bere enu ellla heli

    • @shivashankargc1530
      @shivashankargc1530 Год назад

      Ingu.mathu.hulimaggige

    • @casual4698
      @casual4698 Год назад

      Sir dosage yestu

  • @pushpakanavalli
    @pushpakanavalli Месяц назад

    ತುಂಬಾ ಧನ್ಯವಾದಗಳು ಸರ್, ಹೀರೆಬಳ್ಳಿಗೆ ಯಾವ ಹಂತದಿಂದ ಮಜ್ಜಿಗೆ ಉಪಯೋಗಿಸಬೇಕು

  • @suryanarayana.ksuriganiga6755
    @suryanarayana.ksuriganiga6755 Год назад +5

    ನಾನು ಕಲರ್ capcicum ಗಿಡಗಳಿಗೆ ಸ್ಪ್ರೇ ಮಾಡಿದ್ದೆ ಉತ್ತಮ ಫಲಿತಾಂಶ ಬಂದಿತ್ತು

    • @devraj-wz4up
      @devraj-wz4up 5 месяцев назад

      ಅಡಿಕೆ ಗಿಡಗಳಿಗೆ ಬಳಸಬಹುದೇ

  • @c.prakashreddyc.prakashred8093
    @c.prakashreddyc.prakashred8093 Год назад +2

    Nimma mahithige dhanyavadagalu sir

  • @guruprasadc2694
    @guruprasadc2694 Год назад

    ಅತ್ಯುತ್ತಮ ಮಾಹಿತಿ ಧನ್ಯವಾದಗಳು ಸರ್

  • @rajannaganagaluru6668
    @rajannaganagaluru6668 Год назад +1

    ಒಳ್ಳೆ ಮಾಹಿತಿ ಸರ್ ಈ ಹುಳಿಮಜ್ಜಿಗೆಯನ್ನ ರೊಸ್ ಬೆಳೆಗೆ ಬಳಸಬಹುದಾ....ತಿಳಿಸಿ

  • @prakashroyals8064
    @prakashroyals8064 Год назад +7

    Pomegranate bacterial blight control video madi sir

  • @manjunathk6390
    @manjunathk6390 Год назад

    ತಮ್ಮ ಮಾಹಿತಿ ಕೇಳಿದರೆ ತುಂಬಾ ಚೆನ್ನಾಗಿದೇ 🙏🌹🙏🌹🙏

  • @gmdalawai6547
    @gmdalawai6547 Год назад +2

    Thank you for your information sir its good for all crops and it will help to those who r unable take pestiside or insecteside once again thanks for your information sir

  • @natarajshidenur9496
    @natarajshidenur9496 Год назад +2

    Sir chilly 30qntl bandide per acre majjige spray madidini

  • @shankaragoudpatil7086
    @shankaragoudpatil7086 Год назад +2

    Namaste sir nimagu Gouri Ganesh chaturthi shubhashayagalu

  • @gautamkaradakal1799
    @gautamkaradakal1799 Год назад +5

    Huli Majjjige , It's already been tried... all can try without any fear!!

  • @vishwanathreddy5755
    @vishwanathreddy5755 Год назад +1

    Thanka you sir happy gouri Ganesha pesteval sir good reaslilata sir

  • @sureshkumarn3645
    @sureshkumarn3645 Год назад +2

    Waste decomposer bagei video madi

  • @palakshaiahnt9661
    @palakshaiahnt9661 Год назад

    ಧನ್ಯವಾದಗಳು ಗುರುಗಳೇ

  • @MurthyMurthy-te7gv
    @MurthyMurthy-te7gv Год назад +3

    ಸರ್ ಟೊಮೆಟೊ ಮತ್ತು ಸೇವಂತಿಗೆ ಬೆಳೆಗೆ ಉಪಯೋಗಿಸಬಹುದ 11:45

  • @pradeepgh8496
    @pradeepgh8496 24 дня назад

    ಅಡಿಕೆಗೆ ಸಿಂಪಡಣೆ ಮಾಡಬಹುದಾ sir

  • @allamaprabhum4841
    @allamaprabhum4841 Год назад +1

    ನಮಸ್ಕಾರ ಸರ್... ಗೋ ಕೃಪಾಬ್ರುತ ಬಗ್ಗೆ ವಿಡಿಯೋ ಮಾಡಿ ಸರ್

  • @phaniraj.m2036
    @phaniraj.m2036 5 месяцев назад +2

    ಹುಲಿ ಮಜ್ಜಿಗೆಯನ್ನು ಅಡಿಕೆ ತೋಟದಲ್ಲಿ ಬಳಸಬಹುದೇ

  • @wilsonrebellogeetha5835
    @wilsonrebellogeetha5835 Год назад +2

    Gokrapaamrutha maahithi
    Kodi sir.

  • @naveenpatilyt4969
    @naveenpatilyt4969 Год назад +1

    Green chily crop bagge heli sir.

    • @DrAVenugopal
      @DrAVenugopal  Год назад

      Already done
      ಮೆಣಸಿನಕಾಯಿ ಬೇಸಾಯ
      ruclips.net/p/PLP2tvtXYhEK6BhY-TayEROxyXNPaH6Mm6

  • @mahanteshmande6142
    @mahanteshmande6142 Год назад

    Good information sir

  • @ramkumar299
    @ramkumar299 Год назад +1

    Thanks for use full information

  • @ManjuManju-hw2pn
    @ManjuManju-hw2pn 5 месяцев назад

    ನಮಸ್ಕಾರ ಸರ್ ಜಮೀನಿನಲ್ಲಿ ಕಾರ್ಬನ್ ಅಂಶ ವನ್ನು ಹೆಚ್ಚಿಸುವ ಆರ್ಗಾನಿಕ್ ವಿಧಾನವನ್ನು ತಿಳಿಸಿ. ವಂದನೆಗಳು

  • @AnnoyedJackalope-nr4vx
    @AnnoyedJackalope-nr4vx Год назад

    Sir 6month arecanut plant ge majige estu akbeku athava simpadisbeka

  • @bvasistareddy9777
    @bvasistareddy9777 Год назад +2

    Coconutwater half litre mix cheyaali

  • @jagadeeshbabu8679
    @jagadeeshbabu8679 Год назад +1

    Sir majjige balake pramana tilisi

  • @anandakumar3895
    @anandakumar3895 Год назад +3

    Thanks for info

  • @ramugr7502
    @ramugr7502 Год назад

    Hello sir, Can you please give an information on "Beauveria Bassiana" Bio-pesticide??

  • @mohana9532
    @mohana9532 Год назад

    Expiry date agiruva insecticide mathe fungicide chemical balasabhuda balasabarada antha ondu video madi sir🙏

  • @narasimhab5071
    @narasimhab5071 Год назад +1

    ಸರ್ fish amino acid ಬಗ್ಗೆ ವಿಸ್ತಾರವಾದ ವಿಡಿಯೋ ಮಾಡಿ ಸರ್

  • @shashidharbhat220
    @shashidharbhat220 Год назад +2

    ಅಡಿಕೆ ಬೆಳೆಗೆ ಉಪಯೋಗಿಸ ಬಹುದ?

  • @mohanmona..9628
    @mohanmona..9628 Год назад +2

    Thanks for ur information sir 🙏🙏😍

  • @Ravikumar-jt6lx
    @Ravikumar-jt6lx Год назад +1

    Sir cent yallow ge use madboda sir

  • @sureshkumarn3645
    @sureshkumarn3645 Год назад +1

    1 solution for all crops and deisiese

  • @ShridharBadiger319
    @ShridharBadiger319 Год назад

    You are God sir

  • @BhuvanCharantimath-vh6bu
    @BhuvanCharantimath-vh6bu Год назад +1

    ಒಂದು ಸ್ಪ್ರೇ ಕ್ಯಾನ್ ಗೆ ಯಷ್ಟು ಪ್ರಮಾಣ ಮಜ್ಜಿಗೆ ದ್ರಾವನ್ ಹಾಕಬೇಕು ಸರ್

  • @vijayalaxmikn1959
    @vijayalaxmikn1959 Год назад

    Adike marakke huli majjige hakabahudaa?

  • @HarishHarish-mw7jg
    @HarishHarish-mw7jg Год назад +2

    Sir where is you're shop

  • @ravigowda2696
    @ravigowda2696 Год назад

    Sr Ginger ge 7 month ageede swalpa Rooga ede,adukke mepequet chloride 3 ml per ltr spray madubudha..

  • @basavaips8183
    @basavaips8183 6 месяцев назад

    Super sir

  • @mailaripujar155
    @mailaripujar155 5 месяцев назад

    Super sir❤

  • @phaniraj.m2036
    @phaniraj.m2036 5 месяцев назад

    Good

  • @BasavarajaAralikatti-g2i
    @BasavarajaAralikatti-g2i 7 месяцев назад

    Gonne hulu control kannada information please Sir

  • @gmdalawai6547
    @gmdalawai6547 Год назад +2

    And I wish you same to u sir

  • @lohithkumar1917
    @lohithkumar1917 Год назад +1

    Same to you sir

  • @madhum7401
    @madhum7401 Год назад +2

    Nivu thumba great sir pesticide shop itkondu organic pesticide information kodttidiraa

    • @DrAVenugopal
      @DrAVenugopal  Год назад

      Thankyou, that’s my duty to inform

  • @SadashibaiahSadashivaiah
    @SadashibaiahSadashivaiah 6 месяцев назад

    5 months ಓಲ್ಡ್ use ಮಾಡಬಹುದ ಪ್ಲೀಸ್ thilse ತಿಳಿಸಿ

  • @YogeshsYogi-nh2tf
    @YogeshsYogi-nh2tf Год назад

    Mekke jolakke madabahuda sir

  • @manjuchoudhari9466
    @manjuchoudhari9466 Год назад

    Grapes belege nanu rasa hiruv kitakke hage yalla ritiya kitakke. Dasaparani kashaya spray madtini 3 years nind , alasande beleya malchinga kuda madini adu kuda kita hatotige anukula madutte,🙏

  • @manjunayak3359
    @manjunayak3359 Год назад

    Sent yallo sapri, ಮಾಡಬಹುದಾ, ಸರ್

  • @siri77954
    @siri77954 Год назад

    Bale gidakke use madbahuda

  • @sadashivamalazari4176
    @sadashivamalazari4176 Год назад +1

    Super sir 🎉❤❤❤

  • @Antarala-m7c
    @Antarala-m7c Год назад +2

    Sir nomber one kannada chanel in forming

  • @kumaraswamyswamy1642
    @kumaraswamyswamy1642 Год назад +1

    Thanks anna

  • @khajasabindikar9001
    @khajasabindikar9001 Год назад

    ಸರ್ ಮಜಗೆ ಯಲ್ಲಿ ತತಿ ಮಿಕ್ಸ್ ಮಾಡಿದರೆ ನಡಿಯುತ್ತೆ.? ಸರ್ 🙏🙏ಮಾಹಿತಿ ಕೊಡಿ

  • @prakashterani
    @prakashterani Год назад +2

    ರೈತರಿಗೆ ರಾಸಾಯನಿಕ ರಹಿತ ಔಷಧಗಳ ಉಪಯುಕ್ತತೆ ಹಾಗೂ ಅವುಗಳನ್ನು ಹೇಗೆ ಉಪಯೋಗಿಸಬೇಕೆಂದು ತಿಳಿಸುತ್ತಿರುವ ತಮಗೆ ಅಭಿನಂದನೆಗಳು ಹಾಗೂ ವಂದನೆಗಳು .
    ಆದರೆ ಒಂದು ಸಂಶಯ - ನಿಮ್ಮ ವಿಡಿಯೋದಲ್ಲಿ ಕಾಣುತ್ತಿರುವವು ರಾಸಾಯನಿಕ ಔಷಧಿಗಳೇ !?

    • @banuindian
      @banuindian Год назад

      ಅಣ್ಣ ಬಾರ್ ಮಾಲೀಕ ಅವನ ಫ್ರೆಂಡ್ ಗೆ ಎಣ್ಣೆ ಕುಡಿ ಬೇಡ ಅನ್ನೋ ಬುದ್ಧಿ ಮಾತು ಹೇಳಿದ್ರೆ ತಪ್ಪಾ
      ಮದ್ಯ ಪಾನ ಹಾನಿಕರ ಅಂತಾ ಬಾಟ್ಲಿ ಮೇಲೆ ಬರೆದಿರುತ್ತೆ ,,,ಆದ್ರೂ ಅದನ್ನು ಕುಡಿ ತಾರೇ ಅದನ್ನು ನಾನು ನೀವು ತಡೆಯಲು ಆಗುತ್ತಾ

  • @vishwanathreddygrvishwa9197
    @vishwanathreddygrvishwa9197 Год назад +2

    super sir

  • @rameshshetty7098
    @rameshshetty7098 Год назад +1

    sir nanu buter milk spray madidini 100% risult cotton&water milan&papya

    • @rajmudegowdru3547
      @rajmudegowdru3547 Год назад +1

      Papaya ಸಸಿಗೆ use madboda. Yavde ಸಮಸ್ಯೆ ಇಲ್ವಾ tilsi plz.

  • @shanthakumarshanthakumar2620
    @shanthakumarshanthakumar2620 Год назад

    ಸರ್ ಗುಲಾಬಿ ಗಿಡಗಳಿಗೆ ಮಜ್ಜಿಗೆ ಸಿಂಪಡಿಸಬಹುದಾ

  • @MohanKumar-ko4ub
    @MohanKumar-ko4ub Год назад

    ಸಸ್ಯಮೃತ. ಮಜ್ಜಿಗೆ.ಮಿಕ್ಸ್ ಮಾಡಿ. ಸ್ಪ್ರೇ ಮಾಡಿದ್ದೇವೆ.ಒಳ್ಳೆ.ಪಲಿತಾಂಶ. ಬಂದಿದೆ.👍👃👌

  • @jayavantagoudapatil8895
    @jayavantagoudapatil8895 Год назад +2

    🙏

  • @Punith1234...
    @Punith1234... Год назад +1

    Sir bullet chilli ge butter milk and local egg mix madi spray madi
    Best 100 ;/:result bandide sir😊

    • @basavarajkurumanal7843
      @basavarajkurumanal7843 Год назад +5

      ಸರ್ ನೀವು ಸ್ಪ್ರೇ ಮಾಡಿದ ಮಿಲ್ಕ್ ಮತ್ತು ಎಗ್ಗ್ ಎಷ್ಟು ಪ್ರಮಾಣ ಬಳಸಿದ್ದೀರಿ ಅನ್ನೋದು ಯೇಳಿದ್ರೆ ಇನ್ನೂ ಚನ್ನಾಗಿ ಇರುತ್ತೆ

    • @pavankumar4302
      @pavankumar4302 Год назад +1

      Howdu

  • @bioorganicmmbbangaloremmbo1387
    @bioorganicmmbbangaloremmbo1387 Год назад +2

    👍

  • @kirankumark6196
    @kirankumark6196 Год назад +1

    ಜೆಕೆ ಪ್ರಾಬ್ಲಮ್ ಕಳೆ ನಾಸ್ಕ ನೇಮ್ ಪ್ಲೀಸ್ sar

  • @VijiVijay-wl5jf
    @VijiVijay-wl5jf 6 месяцев назад

    Sir nimma unagadi yali sir

  • @kskflowerstallchanal1529
    @kskflowerstallchanal1529 Год назад

    ಭತ್ತದ ಬೆಳೆಗೆ ಬಳಸುತ್ತಿದ್ದಿವಿ ಸಾರ್

  • @basalingappadore6457
    @basalingappadore6457 Год назад

    ಮೆಣಸಿನಕಾಯಿ ಬೆಳಗ್ಗೆ ಸ್ಪ್ರ

  • @santoshdeshpande5851
    @santoshdeshpande5851 Год назад +1

    ಸರ್ ನನ್ನ ಹತಿರಾ ದೇಶಿ ಹಸುವಿನ ಮಜಿಗೆ ಇದೆ ಆದರೆ ಅದು ಎರಡೂ ತಿಂಗಳ ಹಳೆಯದು ಇದೆ ಅದನ್ನು ಬಳಸಬಹುದು ದೆ

  • @Ramannamendegar
    @Ramannamendegar Год назад +5

    Sir AMC bagge mahiti kodi

    • @DrAVenugopal
      @DrAVenugopal  Год назад

      AMC-Arka microbial consortium Complete information by Dr A Venugopal-Is Dr soil a only brand in AMC?
      ruclips.net/video/uRgehqH7uDg/видео.html

  • @anandakrishnamurthydinnaha420
    @anandakrishnamurthydinnaha420 Год назад +2

    Kevvu keka

  • @h.anjankumaar.h.anjankumaa273
    @h.anjankumaar.h.anjankumaa273 4 месяца назад

    ಇದನ್ನ ಮೆಕ್ಕೆಜೋಳಕ್ಕೆ ಬಳಸಬಹುದು ಸರ್

  • @ranganathr421
    @ranganathr421 Год назад

    3 ತಿಂಗಳ ಮಜಿಗೇ ಇದೇ ಇದನ್ನು ಬಳಸಬಹುದ ದಯವಿಟ್ಟು ತಿಳಿಸಿಕೂಡಿ

  • @rameshmaligidabbi5293
    @rameshmaligidabbi5293 Год назад

    ಮಜ್ಜಿಗೆ ಲೀಟರ್ ಮಜ್ಜಿಗೆ ಎಷ್ಟು ಲೀಟರ್ ನೀರು ಬೆರೆಸಬೇಕಾಗಿದೆ

  • @rajegowdarajegowda1378
    @rajegowdarajegowda1378 Год назад +3

    ಸರ್ ಗುಲಾಬಿ ಗಿಡ ಗಳಿಗೆ ಹಾಕಬಹುದು ಸರ್

  • @zabiullazabi7356
    @zabiullazabi7356 Год назад

    Sir nemma nambar MSG ma 2:13 de

  • @lohithkumar1917
    @lohithkumar1917 Год назад +3

    Sir egg and food oil spray bagge information Kodi sir

  • @vinayalur1418
    @vinayalur1418 Год назад

    Sir shuntige hodi bahuda huli majjigena

  • @hidayathhussain2576
    @hidayathhussain2576 Год назад

    sir namaste arecanuts ge 3 sala sytamic spray madabhuda tilt spray adamele tubeconozol spray mabhuda

  • @kadharkadhar5164
    @kadharkadhar5164 Год назад

    ಸರ್ ಮೆಣಸಿನ ಗಿಡಕ್ಕೆ ಹೇಗೆ ಸಿಂಪಡಣೆ ಮಾಡಬೇಕು ಎಂದು

  • @Sanju.k.Koujalagi
    @Sanju.k.Koujalagi Год назад +1

    ನಮಸ್ತೆ

    • @ramanagoudapatil5754
      @ramanagoudapatil5754 Год назад

      ನಾನು ಮಜ್ಜಿಗೆ ಮತ್ತು ಬಳ್ಳುಳೆ ಮತ್ತುಕಾಯಿ ಪಲ್ಲ್ಯಾ ಗೆ ಸ್ಪ್ರೇ ಮಾಡಿ ದ್ದೆ ಒಳ್ಳೆ ರೆಜಲ್ಟ್ ಬಂದಿದೆ 👍

  • @KiranKumar-mu3oz
    @KiranKumar-mu3oz 10 месяцев назад

    Modaladenanodidevesar.tnqn

  • @sureshkumarn3645
    @sureshkumarn3645 Год назад

    Owdc

  • @ningajjaidagal270
    @ningajjaidagal270 Год назад +4

    ನಾನು ಒಳ್ಳಾಗಡ್ಡಿಗೆ ಮಾಡಿದ್ದೇನೆ

    • @gangadharr3210
      @gangadharr3210 Год назад

      Nanu eruli natimdibini 7deys.agide uli majige sperai. Madabauda eruli kene haladi bandide

    • @nagarajh1039
      @nagarajh1039 Год назад

      Pomograenet ಬೆಕ್ಟ್ರಿಯಲ್ ಬ್ಲಹಿಟ್ ಬಗ್ಗೆ ವಿಡಿ ಯೋ ಮಾಡಿ ಸರ್.ಪ್ಲೀಸ್.

  • @somanagoudahalegoudasomana329
    @somanagoudahalegoudasomana329 Год назад +1

    Balasiddene

  • @munivenkategowdagowda7274
    @munivenkategowdagowda7274 Год назад

    ಸರ್ ನಿಮ್ಮ ಫೋನ್ ನಂಬರ್

  • @h.anjankumaar.h.anjankumaa273
    @h.anjankumaar.h.anjankumaa273 4 месяца назад

    ನಿಮ್ಮ ನಂಬರ್ ಹಾಕಿ ಸರ್

  • @rohitmahesh6665
    @rohitmahesh6665 Год назад +1

    copy cat..... research papers nodi heloke neeve beka.....

    • @nagarajvalasang4207
      @nagarajvalasang4207 Год назад +1

      ಹುಚ್ಚ ಹಡಿಸಿ ಮಗನ ಎಲ್ಲಾ ರೈತರಿಗೂ ಏಜುಕೇಶನ ಸಿಕ್ಕಿರುವುದಿಲ್ಲ
      ರೈತರಿಗೆ ರಿಸರ್ಚ್ ಪೇಪರ್ ಓದಲು ಬರುವದಿಲ್ಲ. ಅದಕ್ಕ ಅವರ ಎಲ್ಲಾ ರೈತರಿಗೂ ಉಪಯೋಗವಾಗಲಿ ಅಂತ ಮಾಹಿತಿ ನೀಡತಾರ.
      ನಿನಗ ಇಷ್ಟ ಎದ್ದರ ಅವರಿಗೆ
      ಸಪೋರ್ಟ್ ಮಾಡ ಇಲ್ಲದಿರ
      ಮುಕುಳಿ ಮುಚಗೊಂದ ಇರಾಕ
      ಕಲಕೊ

    • @jayanth20002
      @jayanth20002 Год назад +3

      😡😡😡

    • @manjunathareddy5653
      @manjunathareddy5653 Год назад +3

      Please give respect 🙏

    • @rohitmahesh6665
      @rohitmahesh6665 Год назад +2

      @@manjunathareddy5653 guru namma jannakke nija helidre ......urkollodu jaasti

    • @rohitmahesh6665
      @rohitmahesh6665 Год назад +1

      Neevu ivra videos yella correctagi analysis Maadi nodi bari papers nodi explain madod bittre swanthike annod yenu ella....idella heloke ivre beka namma raitharige ivrgintha yesto best.....ivr business madoke gimmick aste

  • @gouspashaJamadhar
    @gouspashaJamadhar 3 месяца назад

    Sir nim number plis

  • @santhoshcr132
    @santhoshcr132 Год назад

    Nim number send madi sir

  • @parashuramnayaka-volge
    @parashuramnayaka-volge 5 месяцев назад

    Super sir

  • @guruswamy9969
    @guruswamy9969 Год назад

    Tq for the information,