Hello sir, kelavru helthare neem oil use maadodrinda huuvu kachod ilaa antha, fruiting and flowering kammi aaguthe antha idhu nija na. Please let me know about sir.
@@Rangukasturi sir video noddhe hulli majjige with copper hodida nantara menthya and alovera hodibeka ? Yestu disa gap irbeku ? Menthya solution yestu disa itkobodu ? 1 litres solution ge water yestu mix madbeku
ಸೂಪರ್ ಸರ್
Ranga kasturi your are genius
Thank you brother..for your formula
Super sir
Majjige 5-6 dina ettare adaralli hulu aguttave. Hulu adare nadiyatta sir
Super friend
5ಲಿ ಹಾಲಿಗೆ ಮಜ್ಜಿಗೆ ಹಾಕಿ ಕ್ಯಾನ ಲಿ ಇಟ್ಟುಕೊಂಡರೆ ಯಾವಾಗ ಬೇಕಾದರುಾ ಬಳಸಿಕೊಳ್ಳಬಹುದು
Thankyou sir, mix madiro itam na yastu dina stock madabahudu sir
ಏನು ಹಾಕಿ ಮಿಕ್ಸ್ ಮಾಡಿದ್ದನ್ನ ಅಂತ ಹೇಳಿ ಸರ್
@@Rangukasturi majjige inda 4vidavada pesticides madukollodu helidira, ha tra ready madukonda pesticides na yestu Dina store madukollabahudu
@yuvaarythuprashanth8919 ಮಜ್ಜಿಗೆಯಲ್ಲಿ ತಾಮ್ರ ಮಾತ್ರ ಎಸ್ಟು ದಿನ ಬೇಕಾದರೂ ಇಡಬಹುದು ಬೇರೆ ಎಲ್ಲಾ ನೀವು ಯಾವಾಗ ಬಳಸುವಿರೋ ಆಗಲೇ ತಯಾರಿಸಿ ಎರಡು ಮೂರು ದಿನದಲ್ಲಿ ಬಳಸಬೇಕು
@@Rangukasturi ok thank you sir
ಸರ್ ಮಜ್ಜಿಗೆ ಕೂಡಿಟ್ಟು ಒಂದು ತಿಂಗಳಾಗಿದೆ ಇದಕ್ಕೆ ತಾಮ್ರ ಮತ್ತು ರಾಕ್ ಸಾಲ್ಟ್ ಹಾಕಿ ಪರ್ಮೆಂಟೇಶನ್ ಮಾಡಿ ಬಳಸಬಹುದು ಸರ್
ಮಜ್ಜಿಗೆ ಎಸ್ಟು ಹಳೆಯದಿದ್ದರು ತೊಂದರೆ ಇಲ್ಲ ಸರ್
Sir namasthe sir 8dhina ayethu majige madi thamrdha pathrele etidhini edhana hoo gidake spre madabahuda sir 38dhinada gidagalu
ಬಳಸಬಹುದು
Kalenashakakke thilisi sir
ವೀಡಿಯೋ ಇದೆ ನೋಡಿ ಸರ್
Menasikayi ge band budi roga ,mutagi roga hogutta sir
ಹೌದು ಸರ್
Sir, ನೀವು ಹೇಳಿರೋ ಎಲ್ಲಾ, andre ಇಂಗು, ಬೇವಿನ ಎಣ್ಣೆ, ತಾಮ್ರ , paccha kapoor, onde time mix madakke ಆಗುತ್ತಾ?
ಇಲ್ಲ ಸರ್
Hello sir,
kelavru helthare neem oil use maadodrinda huuvu kachod ilaa antha, fruiting and flowering kammi aaguthe antha idhu nija na. Please let me know about sir.
ಹಾಗೇನು ಇಲ್ಲ ಸರ್ ಡೋಸ್ ಜಾಸ್ತಿ ಹಾಕಿದರೆ ನೀವು ಹೇಳುವ ಸಮಸ್ಯೆ ಬರಲು ಸಾಧ್ಯವಿದೆ ಶಿಫಾರಸ್ಸಿನ ಪ್ರಕಾರ ಹಾಕಿದರೆ ತೊಂದರೆ ಇಲ್ಲ
@@Rangukasturi1liter ge yestu ml neem oil use maadodu valedhu sir
@ranjanm8123 ನೀವು ಎಲ್ಲಿ ಯಾವ ಕಂಪನಿಯ ಔಷದಿ ತರುವಿರೋ ಅವರಿಗೆ dose ಕೇಳಬೇಕು ಸರ್
@@Rangukasturi nam mane ಹತ್ತಿರ ಗಾಣ ಇದೆ sir, alli inda tarodhu.. Yava company du use maadola natural aagi siguthe namge
Pepper and coffee plant ge use madboda? bordo spray replacement agi?
ಮಾಡಬಹುದು
👌👌👌👌👌
Sir adike sasi ge yelle chukki roga bandide, huli majjige hodiboda, dayavitu tilse yenadru parihara, nati madi 2 months agide
ಹುಳಿ ಮಜ್ಜಿಗೆ ಸಿಂಪರಣೆ ಮಾಡಿ
ಹಾಗೆ ಮೆಂತೆ ಮತ್ತು ಲೋಳೆಸರದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ
@@Rangukasturi ok sir nodtini
@@Rangukasturi sir video link kalstira please nange siklilla
ಮೆಂತೆ ಮತ್ತು ಲೋಳೆಸರ ಅಂತ ಸರ್ಚ್ ಮಾಡಿ ಬರುತ್ತೆ
@@Rangukasturi sir video noddhe hulli majjige with copper hodida nantara menthya and alovera hodibeka ? Yestu disa gap irbeku ? Menthya solution yestu disa itkobodu ? 1 litres solution ge water yestu mix madbeku
ಇದಕ್ಕೆ ಬೆವರಿಯ ಬೇಸಿಯಾನಾ ಮಿಕ್ಸ್ ಮಾಡಿ ಸ್ಪ್ರೇ ಮಾಡಬಹುದಾ ಸರ್
ಇಲ್ಲ ಸರ್
ಸರ್ ಇದರ ಜೊತೆಗೆ ಲಘು ಪೋಷಕಾಂಶ ಬೆರಸಬಹುದ
ಬೆರೆಸಬಹುದು
Sir thegina marake an madodu
ಬುಡಕ್ಕೆ ಕೊಡಿ
Use for mulberry?
Yes sir
ಸರ್, 15ದಿನ ಹಳೆಯ ಮಜ್ಜಿಗೆ ಸರಿ, ಆದರೆ ಎಷ್ಟು ಲೀಟರ್ ಮಜ್ಜಿಗೆಗೆ 100ಗ್ರಾಂ ಅರಿಶಿನ ಬೆರೆಸಬೇಕು, ದಯವಿಟ್ಟು ತಿಳಿಸಿ?
ಒಂದು ಎಕರೆಗೆ 5 ಲೀಟರ್ ಮಜ್ಜಿಗೆ ಸರ್
@@Rangukasturi send your number sir
@@Rangukasturi .mhg
1ಕೆಜಿ ಪಚ್ಚ ಕರ್ಪೂರ ಗೆ ಬೆಲೆ ಎಷ್ಟು ಸರ್
ಬೇವಿನ ಎಣ್ಣೆ ಮಿಕ್ಷ ಮಾಡಬೇಕು- ಹೇಳಿದ್ದಿರಿ. ಎಷ್ಟು ಪ್ರಮಾಣದಲ್ಲಿ ಮಜ್ಜಿಗೆಗೆ ಹಾಕಬೇಕು?
ಸಿಂಪರಣೆ ಮಾಡುವಾಗ ಒಂದು ಪಂಪ್ ಗೆ ನೀವು ಎಲ್ಲಿಂದ ಬೇವಿನ ಎಣ್ಣೆ ತರುವಿರಿ ಅವರ ಹತ್ತಿರ ಪ್ರಮಾಣ ಕೇಳಿ ಸೇರಿಸಿಕೊಳ್ಳಿ
ಮಣ್ಣಿಗೆ ಯಾವ ಪ್ರಮಾಣದಲ್ಲಿ ಕೊಡಬಹುದು
ಒಂದು ಎಕರೆಗೆ ಒಂದು ಲೀಟರ್
ನಮದು tarace garden@@Rangukasturi
100 ಲೀಟರ್ ನೀರಿಗೆ 7 ಲೀಟರ್
Thanks Sir
Hege madodu antha nivu helale illa sir
😢
Sir nim number kalsi
Sir nim phone number kalisi
Rangu kasturiravare, Dayamaadi nimma contact share maadi.
ಸರ್ instagram ನಲ್ಲಿ ಸಂಪರ್ಕಿಸಿ ಮಾತಾಡುವ @rangukasturi
I texted you Sir
@@Rangukasturi, I followed ur Instagram
ಏನು ಹೆಸರಿದೆ ಸರ್
Mounesh S Talwar
Sir, nimma contact number share madi
ದಯವಿಟ್ಟು ನನ್ನ instagram page ನಲ್ಲಿ ಸಂಪರ್ಕಿಸಿ
Super sir