Organic pesticides, incecticides, fungicides & plant growth regulator | ಶಕ್ತಿಶಾಲಿ ಸಾವಯವ ಕೀಟನಾಶಕ

Поделиться
HTML-код
  • Опубликовано: 24 ноя 2024

Комментарии • 223

  • @agricultureequipmentandfar3251
    @agricultureequipmentandfar3251 2 года назад +11

    ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು

  • @shridharmoorman808
    @shridharmoorman808 2 года назад +2

    ಮಾಹಿತಿ ಉತ್ತಮ ಆದರೆ ಹಾಗೂ ಖರ್ಚುಗಳು ತುಂಬಾ ಅತ್ಯುತ್ತಮ

  • @raviravik6426
    @raviravik6426 Год назад +1

    Super Anna nimma yalla videosgalu super,,,,

  • @adamdt3674
    @adamdt3674 Год назад +1

    ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಅವರ ಪದವಿ

  • @prashantkasturi754
    @prashantkasturi754 2 года назад +2

    Very nice information thank you sir
    Nanu mince balasiddini times olleya phalitansa bandide video Na tumba janakke share madidini ellarigu olleyadagali

    • @Rangukasturi
      @Rangukasturi  2 года назад

      ನಾಮಸ್ಕರಗಳು ಸರ್

  • @amogh3531
    @amogh3531 2 года назад +6

    ರಂಗು ಕಸ್ತೂರಿ ಸರ್ ಅವರಿಗೆ ತುಂಬಾ ಧನ್ಯವಾದಗಳು..... ನನ್ನ ಇನ್ನೊಂದು ವಿನಂತಿ ಏನು ಅಂದ್ರೆ.... Ready ಆಗಿರೋ ದ್ರಾವಣವನ್ನು... ಪರೀಕ್ಷೆ ಮಾಡಿ ರಿಸಲ್ಟ್ ನ್ನು ವೀಕ್ಷಕರಿಗೆ ತೋರಿಸಿದರೆ ಚೆನ್ನಾಗಿ ಇರಬಹುದು ಅಂತ ನನ್ನ ಅನಿಸಿಕೆ.......
    4 ಹಸಿರು ಕೀಡಿ
    4 ಕಂಬಳಿ ಹುಳು
    ಇದರ ಮೇಲೆ ನಿಮ್ಮ ದ್ರಾವಣ ಕೆಲಸ ಮಾಡಿ ಕೊಂದರೆ (ಸತ್ತರೆ ) ನಿಮ್ಮ ದ್ರಾವಣ ಎಲ್ಲರು use ಮಾಡುತ್ತಾರೆ ಅಂತ ಹೇಳಕ್ಕೆ ಇಷ್ಟ ಪಡ್ತೀನಿ......

    • @Rangukasturi
      @Rangukasturi  2 года назад +2

      ಆ ಕೆಲಸವನ್ನ ನೀವು ಮಾಡಿ ತೋರಿಸಿದರೆ ಎಲ್ಲರೂ ನಂಬುತ್ತಾರೆ ನಾನು ಮಾಡಿದರೆ ನಂಬಿಸುವುದಕ್ಕೆ ಏನೋ ಮಾಸಲತ್ತು ಮಾಡಿದ್ದಾನೆ ಅಂತ ನೀವೇ ಹೇಳಬಹುದು
      ಅದಕ್ಕಾಗಿ ನೀವು ಮಾಡಿ ತೋರಿಸಿದರೆ ನಾನೇ ನಿಮ್ಮ ಹೆಸರು ವಿಳಾಸ ಹೇಳಿ ಜನರಿಗೆ ನಂಬಿಸಬಹುದು ಏನಂತಿರ ಸರ್

    • @amogh3531
      @amogh3531 2 года назад +1

      @@Rangukasturi ನಿಜ sir.... ನಿಮ್ ಹೊಸ ಹೊಸ ಐಡಿಯಾ ಇನ್ನೂ ಹೀಗೆ ಹೆಚ್ಚು ಹೆಚ್ಚು ಬರಲಿ ಅಂತ ಪ್ರಾರ್ಥಿಸುತ್ತೇನೆ.....

    • @yuktha5594
      @yuktha5594 2 года назад +1

      👌🙏dhnyvadagallu anna

    • @Rangukasturi
      @Rangukasturi  2 года назад

      ನಾಮಸ್ಕರಗಳು ಸರ್

  • @satishpujari5781
    @satishpujari5781 2 года назад +2

    ಸೂಪರ್ 👍🏻👍🏻🙏🏻🙏🏻

  • @maheshhallurvlogs3968
    @maheshhallurvlogs3968 2 года назад +2

    ಸೂಪರ್ ಸರ್ 🌹🌹

  • @VishwarayyaLaxmipur
    @VishwarayyaLaxmipur 3 месяца назад +1

    Super sar

  • @hanumantharajuk8451
    @hanumantharajuk8451 28 дней назад +1

    Super

  • @nitu488
    @nitu488 2 месяца назад +1

    Give information about ತೊಗರಿ keetanaashaka

  • @therockandrocky6513
    @therockandrocky6513 2 года назад +3

    Sir thayarisidha dhinave simparane madabahudha athava 1 dhina nanthara simparane madbekaa

  • @SiddappaHunasikatti-yi5yh
    @SiddappaHunasikatti-yi5yh Год назад +1

    ವಳೆಯಕೆಲಸ.ಸರ್🙏🙏

  • @veerkrushi8985
    @veerkrushi8985 2 года назад +1

    Super rangu kasturi sir

  • @ajaykagalagomb8336
    @ajaykagalagomb8336 2 года назад +6

    Madagunaki= datturi soppu

  • @ashokashi7480
    @ashokashi7480 2 года назад +2

    Super sir 👌👌👌

  • @veerabhadrappamalakannavar8748
    @veerabhadrappamalakannavar8748 Год назад +3

    Mr Rangukasturi You Make Videos For Formers Not Using New Methodes In Form They Had No Intrest In Forming They Are Going To As Laber S Gurad Garage

  • @bodareddy7981
    @bodareddy7981 11 месяцев назад +1

    Pllakki soppannu nammakade kathhekibina soppu anthare

  • @suryagowda000
    @suryagowda000 10 месяцев назад +1

    12 ಮೊಟ್ಟೆಯ ಪ್ರಮಾಣವನ್ನು ಎಷ್ಟು ಎಕರೆಗೆ ಹೊಡೆಯಬಹುದು ಸರ್...

  • @karthiveerakaluvanar4905
    @karthiveerakaluvanar4905 Год назад +3

    ಹತ್ತಿಯಲ್ಲಿ ಬರುವ ಕಾಯಿಕೊರಕ ಹುಳು ಕಂಟ್ರೋಲ್ ಆಗುತ್ತಾ ರಂಗು ಅಣ್ಣ? Please answer me
    Jai Hind ❤️

    • @Rangukasturi
      @Rangukasturi  Год назад +1

      ಹೂವು ಬರುವುದಕ್ಕೆ ಮುಂಚೆಯಿಂದ ಬಳಸುತ್ತಾ ಬಂದರೆ ನಿಯಂತ್ರಿಸಬಹುದು

  • @venugopalavenugopala5173
    @venugopalavenugopala5173 10 месяцев назад +2

    ಮೆಕ್ಕೆಜೋಳಕೆ ಸ್ಪ್ರೇ ಮಾಡಬಹುದಾ

    • @Rangukasturi
      @Rangukasturi  10 месяцев назад +1

      ಮಾಡಬಹುದು ಸರ್

  • @h.k.former8877
    @h.k.former8877 2 года назад +1

    Supar sir

  • @bdbdt7844
    @bdbdt7844 2 года назад +1

    Tumbu hrudayada dhanyavadagalu sir nimge nimge eshtu thanks helidru saladu sir atibalada soppu andralla Adar pictures kalisi sir gottagtailla hannina gidagalige idanna spre madabhuda

    • @Rangukasturi
      @Rangukasturi  2 года назад

      ಎಲ್ಲಾ ಬೆಳೆಗೂ ಬಳಸಬಹುದು ಸರ್
      Abutilion indicum ಅಂತ goole ನಲ್ಲಿ ಹುಡುಕಿ atibala ಅಂತ serch ಮಾಡಿದರೂ ಮಾಹಿತಿ ಸಿಗುತ್ತೆ
      ನನಗೆ thaks ಹೇಳದಿದ್ದರೂ ಪರವಾಗಿಲ್ಲಿ ವಿಡಿಯೋ ವನ್ನ ಹೆಚ್ಚು ರೈತರಿಗೆ ತಲುಪಿಸಿ 🙏🙏

    • @bdbdt7844
      @bdbdt7844 2 года назад

      Ok sir

  • @santoshwalikar7012
    @santoshwalikar7012 2 года назад +3

    👌👌❤️ಸೂಪರ್

    • @Rangukasturi
      @Rangukasturi  2 года назад

      ನಾಮಸ್ಕರಗಳು ವಾಲೀಕಾರ್ ಸರ್

  • @manjunathareddy.m.v2083
    @manjunathareddy.m.v2083 Год назад +1

    Hello sir ...ondu tingala menasina kayi gida muduru rogakke savayavadalli yavudannu simpadisabeku

    • @Rangukasturi
      @Rangukasturi  Год назад

      ಕೋಳಿ ಮೊಟ್ಟೆ ಅಡುಗೆ ಎಣ್ಣೆ

  • @shrishailangadi8580
    @shrishailangadi8580 2 года назад +2

    ಬೇವು, ಮದಗುಣಕಿ, ಪಪಾಯಿ, ಸೀತಾಫಲ,

  • @svchinmulgund5359
    @svchinmulgund5359 Год назад +1

    Mensingidakka precaution thar spray mad bahuda

  • @amarnathuppanagi2535
    @amarnathuppanagi2535 11 месяцев назад +1

    ಲಕ್ಕಿ ಗಿಡ. ಹೂಂಸ ಲಕ್ಕಿ

  • @RameshRamesh-tx6no
    @RameshRamesh-tx6no 2 года назад +1

    ಧನ್ಯವಾದಗಳು ಸರ್. ಈ ಕೀಟನಾಶಕವನ್ನು ಮೆಣಸಿನಕಾಯಿ ಗಿಡಕ್ಕೆ ಬಳಸಬಹುದಾ ಸರ್

    • @Rangukasturi
      @Rangukasturi  2 года назад

      ಎಲ್ಲಾ ಬೆಳೆಗಳಿಗೂ ಹಾಕಬಹುದು ಸರ್

  • @k.l.dhanashekarareddy2498
    @k.l.dhanashekarareddy2498 2 года назад +1

    Sir. Tamota delay Nalla macha Boudi rogaa ushadhi

  • @adamdt3674
    @adamdt3674 Год назад +1

    ಅನುಭವಕ್ಕಿಂತ ಯಾವ ಪದವಿ ಬೇಕು ಸರ್

  • @shakthilr1991
    @shakthilr1991 2 года назад +1

    ಧನ್ಯವಾದಗಳು ಸಾರ್.. ತೋಟಗಾರಿಕೆ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಬಳಸಬೇಕು ದಯವಿಟ್ಟು ತಿಳಿಸಿ

    • @Rangukasturi
      @Rangukasturi  2 года назад

      ಯಾವ ಬೆಳೆ ಎಷ್ಟು ದಿನದ ಬೆಳೆ ಸರ್

  • @vinod-pl4mp
    @vinod-pl4mp 2 года назад +1

    ಅಕ್ಕನ ಮರ್ತರುನು ಲಕ್ಕಿ ನ ಮರಿಬ್ಯಾಡ್ರಿ 👏👏😁😁🙏

  • @yallappamali5396
    @yallappamali5396 4 месяца назад +1

    Nuge sopu hakadeku micronutrient sigute

  • @SantoshJadhav-gz7kt
    @SantoshJadhav-gz7kt 2 месяца назад +1

    Shimla mirchi ge edu yestu ML balas beku sir

  • @gangammasidda6422
    @gangammasidda6422 Год назад +1

    ವೀಳ್ಯದ ಎಲೆ ಗೆ ಉಪಯೋಗಿಸ ಬಹುದ...????

  • @shyamm659
    @shyamm659 Год назад +1

    Sir bevina hindhi hege madodu natural agi heli kodi sir

    • @Rangukasturi
      @Rangukasturi  Год назад

      ಬೇವಿನ ಎಲೆ ಒಣಗಿಸಿ ಪುಡಿ ಮಾಡಿ ಹಾಗೆ ಬೇವಿನ ಬೀಜ ಒಣಗಿಸಿ ಪುಡಿಮಾಡಿ ಎರಡನ್ನೂ ಸಮಪ್ರಮಾಣದಲ್ಲಿ ಸೇರಿಸಿ ಅಷ್ಟೇ

  • @shanakhanumshanakhanum8429
    @shanakhanumshanakhanum8429 2 года назад +1

    YavaTarakarigalige ee aushadi upayogita sir please kalasi sir.🙏🙏🙏🙏

    • @Rangukasturi
      @Rangukasturi  2 года назад +1

      ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್

  • @irannaangadiAngadi-ob7jh
    @irannaangadiAngadi-ob7jh 3 дня назад +1

    Sir idu cabbage belege balasbhauda

    • @Rangukasturi
      @Rangukasturi  3 дня назад

      ಬಳಸಬಹುದು ಸರ್

  • @Pradeepkonareddi
    @Pradeepkonareddi Год назад +1

    Sir idanna dalimbe ge spray madabahuda. ?

  • @therockandrocky6513
    @therockandrocky6513 2 года назад +1

    Sir estu dhinadha nanthara spray madbeku

    • @Rangukasturi
      @Rangukasturi  2 года назад

      ಇಪ್ಪತ್ನಾಲ್ಕು ಗಂಟೆಗಳ ನಂತರ

  • @loknathtlr2569
    @loknathtlr2569 Год назад +1

    Thambaku sigadidre alternate en madbahudu

    • @Rangukasturi
      @Rangukasturi  Год назад

      ಅದೊಂದು ಬಿಟ್ಟು ಮಾಡಿ ಸರ್

  • @lakshminarayana-is3nq
    @lakshminarayana-is3nq 2 года назад +1

    🙏🙏🙏👍

    • @Rangukasturi
      @Rangukasturi  2 года назад

      ನಾಮಸ್ಕರಗಳು ಸರ್

  • @raghureddy2541
    @raghureddy2541 2 года назад +2

    🙏🙏👍👍♥️♥️

  • @veerabhadragowda9226
    @veerabhadragowda9226 7 месяцев назад +1

    Sir,
    ವೇಸ್ಟ್ ಡಿ ಕಾಂಪೌಸರ್ ಬಳಸಿಕೊಂಡು ಮಾಡುವಾಗ ಅದರಲ್ಲಿ ಇವೆಲ್ಲವನ್ನೂ ಹಾಕಿ ಕುದಿಸಬೇಕ ಅಥವಾ ಜಸ್ಟ್ ಇವೆಲ್ಲ ಹಾಕಿ 21 ದಿನ ಆದಮೇಲೆ ಡೈರೆಕ್ಟ್ ಆಗಿ ಬಳಸಬಹುದಾ?

    • @Rangukasturi
      @Rangukasturi  7 месяцев назад

      ಬಳಸಬಹುದು ಸರ್

  • @niru3898
    @niru3898 9 месяцев назад +1

    sir ಇದು ಕಬ್ಬಿನ ಬೆಳೆಗಳಿಗೆ ನಡಿಯುತ್ತಾ

    • @Rangukasturi
      @Rangukasturi  9 месяцев назад

      ಬಳಸಬಹುದು ಸರ್

  • @lvslvsr
    @lvslvsr Год назад +1

    14:26 14:28

  • @manojc3937
    @manojc3937 Год назад +1

    Sir adike sasi nettu 2 months agide adke idunna use madidare Ere ulu sayodilva

    • @Rangukasturi
      @Rangukasturi  Год назад +1

      ಬಳಸಬಹುದು ಸರ್ ಏನೂ ತೊಂದರೆ ಇಲ್ಲ

    • @manojc3937
      @manojc3937 Год назад +1

      Ok sir thank you

  • @bdbdt7844
    @bdbdt7844 2 года назад +1

    Sir please hannin gidagal beleya bagge video madi tilisi adarallu nimbe, bale, dalimbe Matte drakshi e Tara matte yavude hannina beleadru paravagilla please sir

  • @Mahesh.s.c
    @Mahesh.s.c 2 года назад +1

    Sir hatti alli jigi hula vige savayav dalli parihar heli

    • @Rangukasturi
      @Rangukasturi  2 года назад +1

      ಮೊಟ್ಟೆ ಮಜ್ಜಿಗೆ ದ್ರಾವಣ ವಿಡಿಯೋ ಇದೇ ನೋಡಿ

  • @kumarsomanatti6918
    @kumarsomanatti6918 Год назад +1

    Sir tobaco local iddre nadiyutta

    • @Rangukasturi
      @Rangukasturi  Год назад

      ಯಾವುದೇ ಇರಲಿ ಸರ್

  • @sangayyamathapati2623
    @sangayyamathapati2623 2 года назад +1

    Hatti kayi hulukige yavudu aoushdi heli

    • @Rangukasturi
      @Rangukasturi  2 года назад

      ಇದನ್ನೇ ಸಿಂಪರಣೆ ಮಾಡಿ ಸರ್

  • @raveendrakodamaggi.297
    @raveendrakodamaggi.297 2 года назад +2

    Suppersirpleasecellno

  • @bhuvanbabaladi103
    @bhuvanbabaladi103 2 года назад +1

    Go krupa amruthadalli hakabahuda sir

    • @Rangukasturi
      @Rangukasturi  2 года назад

      ಅದರಲ್ಲಿ ಸೇರಿಸಿ ಸಿಂಪರಣೆ ಮಾಡಬಹುದು

  • @bdbdt7844
    @bdbdt7844 2 года назад +1

    Sir e oushadi eshtu dinkke omme spre madabeku

    • @Rangukasturi
      @Rangukasturi  2 года назад

      ಕೀಟಗಳ ಪ್ರಭಾವ ನೋಡಿಕೊಂಡು ವಾರಕ್ಕೊಮ್ಮೆ ಆದರೂ ತೊಂದರೆ ಇಲ್ಲ

  • @rangadamavr5923
    @rangadamavr5923 2 года назад +1

    anna idu kakada huvina belege balasabahuda

    • @Rangukasturi
      @Rangukasturi  2 года назад

      ಎಲ್ಲಾ ಬೆಳೆಗಳಿಗೂ ಬಳಸಬಹುದು

  • @shrikantchandode167
    @shrikantchandode167 Год назад +1

    Kallakki andre gottagata ella sir

    • @Rangukasturi
      @Rangukasturi  Год назад

      ಸರ್ ಇನ್ನೊಂದು ವಿಡಿಯೋ ಇದೆ ಅದರಲ್ಲಿ ಸೊಪ್ಪುಗಳ ಚಿತ್ರ ಹಾಕಿದ್ದೇನೆ ನೋಡಿ

  • @santoshshivagol5721
    @santoshshivagol5721 Год назад +1

    ಇದ್ದಾನ ಬದನೆಗಿಡಕ್ಕಾಗಿ ಬಳಸಬಹುದೇ ಸರ್

  • @malleshgowda3236
    @malleshgowda3236 Год назад +1

    ಮೆರಬುಲ್ ಗುಲಾಬಿ ಹೂವು ಗೆ ಮಾಡಬಹುದಾ ಸರ್

  • @kumarsomanatti6918
    @kumarsomanatti6918 Год назад +1

    Matte soybean gu balsanahuda

  • @madhuvishnu2004
    @madhuvishnu2004 Год назад +1

    ರೋಜಗಿಡಕ್ಕೆ ಮಾಹಿತಿ ನೀಡಿ ಸರ್

    • @Rangukasturi
      @Rangukasturi  Год назад

      ಇದನ್ನೂ ಸಿಂಪರಣೆ ಮಾಡಬಹುದು

  • @kallappakatagi9050
    @kallappakatagi9050 2 года назад +1

    ಇದರ validety ಎಷ್ಟು ಸರ್

  • @mallikarjunmadditot4112
    @mallikarjunmadditot4112 2 года назад +1

    Pallakki gida and atthibala gida gottilla sir

    • @Rangukasturi
      @Rangukasturi  2 года назад

      Abutilon indicum - ಅತಿಬಲ

  • @shivakumarsr4946
    @shivakumarsr4946 Год назад +1

    Nim atra ready-made idiya sir
    Idre kodi

  • @SriGuruTVABSG
    @SriGuruTVABSG Год назад

    This gomutra formula how many days can storing capasiti

  • @mahanteshmalipatil5718
    @mahanteshmalipatil5718 2 года назад +1

    ಮೆಣಸಿನಕಾಯಿ ಗಿಡಕ್ಕೆ ಮಾಡಬಹುದಾ

    • @Rangukasturi
      @Rangukasturi  2 года назад

      ಬಳಸಬಹುದು ಸರ್

  • @BasavaGunjal
    @BasavaGunjal 5 месяцев назад +2

    ಅಣ್ಣ ನಿಮ್ಮ ನಂಬರ್ ಕಳಿಸಿ

    • @Rangukasturi
      @Rangukasturi  5 месяцев назад

      ನನ್ನ instagram page ನಲ್ಲಿ ಸಂಪರ್ಕಿಸಿ ಸರ್ 🙏🙏

  • @mohinibm1061
    @mohinibm1061 2 года назад +1

    Very good pestcide

  • @swaroopkunduru8557
    @swaroopkunduru8557 Год назад +1

    Sir,
    When you explain the dosages. 1. Please do it per acre and 3 crop seasons. 2. Also explain with 10 acre and 3 crop seasons.

    • @Rangukasturi
      @Rangukasturi  Год назад +1

      सर आप और एक बार अच्छा तरीकेसे वीडियो देखिए सबी जानकारी दिया है

    • @karbasayyaswamy3246
      @karbasayyaswamy3246 Год назад +1

      Rangu sar atibala soppu helidiralla aduyavadu gottaglilli mattu idaralli erulli hakabahuda

    • @Rangukasturi
      @Rangukasturi  Год назад

      @karbasayyaswamy3246 ಅತಿ ಬಲ ಅಂದರೆ ತುರುಬಿ ಗಿಡ ಈರುಳ್ಳಿ ಹಾಕಬಹುದು

  • @MANUUANA
    @MANUUANA Год назад +1

    Carbewunsopppacbecagitttu
    AGRICULTURE INDUSTRIES PRODUCT MAFIA
    Openly black marketing
    Gambling in marketing
    Government allowed
    India is still not indipendent from British APMC system
    Agriculture industries r not the owner of product till the consumers
    Agriculture industries r the tenants of APMC and it's unauthorised buyers and sellers

  • @mallikarjunmadditot4112
    @mallikarjunmadditot4112 2 года назад +1

    Sir yella gidada kai hoova complete details to identify plants

  • @laxmanrshirakamallishiraka3281
    @laxmanrshirakamallishiraka3281 2 года назад +1

    Phalakki is Hebbe

  • @vittalvibhuti7792
    @vittalvibhuti7792 2 года назад +1

    ಇದು ಪದ್ಮಶ್ರೀ ಸುಭಾಷ್ ಪಾಳೇಕರ್ ಅವರ ದಶಪರ್ನಿ ಕಷಾಯ ಅಲ್ವಾ sir

  • @abhiallolli3585
    @abhiallolli3585 2 года назад +2

    ಸರ್ ಕಳೆ ತೆಗೆಯುವ ಯಂತ್ರ ಬಗ್ಗೆ ವಿಡಿಯೋ ಮಾಡಿ

  • @muttumundaragi9391
    @muttumundaragi9391 Год назад +1

    ನಿರುಗೋಳವೆ

  • @basukondikoppa9709
    @basukondikoppa9709 Год назад +1

    ಮದಗುಣಕಿ ಗಿಡ

  • @sureshadakalgudda3650
    @sureshadakalgudda3650 2 года назад +1

    ಲಕ್ಕಿ ಗಿಡ ಎಂದರೇನು ಸರ್

  • @krishnalavangar2078
    @krishnalavangar2078 Год назад +1

    Nivu simparane madiddu torse illa

    • @Rangukasturi
      @Rangukasturi  Год назад

      ನೀವು ಸಿಂಪರಣೆ ಮಾಡಿ ನೋಡಿ

  • @MahadevTegur-w6t
    @MahadevTegur-w6t 11 месяцев назад +1

    ನಿಮ್ಮ ನಂಬರ ಕಳಿಸಿ ಕೊಡಿ.

  • @sureshadakalgudda3650
    @sureshadakalgudda3650 2 года назад +1

    ಪೋನ್ ನಂಬರ್ ಕಳಿಸಿ

  • @ManjunathHugar-ur4jr
    @ManjunathHugar-ur4jr 5 месяцев назад +1

    ಅಣ್ಣ ನಿಮ್ ನಂಬರ್ ಕಳಿಸಣ್ಣ

  • @tipperudraswamymt7996
    @tipperudraswamymt7996 2 года назад +1

    Sir nimma no thilisi

  • @srinathr.k.6673
    @srinathr.k.6673 2 года назад +1

    ಡೋಸ್ ಹೇಳಿಲ್ಲ ಸರ್

    • @Rangukasturi
      @Rangukasturi  2 года назад +2

      ನೀವು ಪೂರ್ತಿ ವಿಡಿಯೋ ನೋಡಿಲ್ಲ ಸರ್ 🙏🙏

    • @srinathr.k.6673
      @srinathr.k.6673 2 года назад +1

      @@Rangukasturi ಸರ್ ಟಮೋಟ ಬೆಳೆಗೆ 200ಲೀಟರ್ ನೀರೀಗೇ ಎಷ್ಟು ಬಳಸಬೇಕು🙏🙏🙏

    • @Rangukasturi
      @Rangukasturi  2 года назад

      ಬೆಳೆ ವಯಸ್ಸು ತಿಳಿಸಿ ಸರ್

    • @srinathr.k.6673
      @srinathr.k.6673 2 года назад +1

      @@Rangukasturi 40ದಿನ ಗಿಡ ಸರ್

    • @Rangukasturi
      @Rangukasturi  2 года назад

      250 - 300 ml per 20 liter water sir

  • @arjunahadagali3491
    @arjunahadagali3491 Год назад +1

    ಇದೆಲ್ಲ ಬೊಗಳೆ. ಎಲ್ಲಿ ನಿಮ್ಮ ಕೃಷಿ ಪದವಿಯನ್ನ ಮುಗಿಸಿದ್ದೀರಾ ಸ್ವಾಮಿ. ಕತ್ತೆ ಲದ್ದೆ ಹಾಕೋದನ್ನ ಹೇಳಲಿಲ್ಲವಲ್ಲ.

    • @Rangukasturi
      @Rangukasturi  Год назад

      ಕತ್ತೆ ಲದ್ದೆ ಕೂಡ ಗೊಬ್ಬರವೆ ಒಮ್ಮೆ ಹಾಕಿ ನೋಡಿ
      ನಿಮ್ಮ ಹಿರಿಯರೆಲ್ಲ ಕೃಷಿ ಪದವೀಧರರು ಇದ್ದರೆ ಅಗ ಯಾವ ಕೃಷಿ ವಿಜ್ಞಾನ ಕೇಂದ್ರ ಇತ್ತು ಸರ್

    • @arjunahadagali3491
      @arjunahadagali3491 Год назад

      ಸರ್ ಕತ್ತೆ ಗೊಬ್ಬರ ಒಂದೇ ಅಲ್ಲ ಎಲ್ಲಾ ತ್ಯಾಜ್ಯ ವಸ್ತುಗಳು ಗೊಬ್ಬರನೇ ತೋರಿಸಿದ ವಿಡಿಯೋದಲ್ಲಿ ಏನೆಲ್ಲಾ ಮಿಶ್ರಣ ಮಾಡಿದಿರಲ್ಲ ಅದೇ...

    • @adamdt3674
      @adamdt3674 Год назад

      ಅನುಭವ ಅನ್ನುವ ಪ್ರಾಯೋಗಿಕ ವಿದ್ಯಾಲಯವೇ ಇವರ ಪದವಿ

  • @srinivasareddy8685
    @srinivasareddy8685 2 года назад +1

    Istu saaka Inna yenadru bekaa..... Too much

  • @kirannaik9840
    @kirannaik9840 2 месяца назад +1

    Sir nima nabare send madi

  • @MalkayyaHiremath-zd4vk
    @MalkayyaHiremath-zd4vk Год назад +1

    Phone thapla

  • @badesabmulimani1592
    @badesabmulimani1592 2 года назад +1

    wallemahite.sar

  • @shridharanayaka2590
    @shridharanayaka2590 2 года назад +1

    Sir nimma mobil number siguta sir

    • @Rangukasturi
      @Rangukasturi  2 года назад

      ಕೆಲವೊಂದು ವಿಡಿಯೋ ಗಳಲ್ಲಿ ಹಾಕಿದೆನೆ ನೋಡಿ ಸರ್ ನೇರವಾಗಿ coment ಮಾಡೋಕೆ ಆಗಲ್ಲ 🙏🙏

  • @ishwarishwar.s.milari.mutk817
    @ishwarishwar.s.milari.mutk817 2 года назад +2

    MAHITI.CHANNAGIDE.PON.NO.KALISI

  • @chandurathod4462
    @chandurathod4462 4 месяца назад +1

    Nimm number kodri

  • @layappatennelli
    @layappatennelli 2 года назад +1

    Bijapur jilla indi taluk mobile number send Madi sir

  • @yamanappamalipatil5861
    @yamanappamalipatil5861 2 года назад +1

    ಸರ್ ನಿಮ್ಮ ಮಾಹಿತಿ ಸೂಪರ್ ಆಗಿದೆ. ಧನ್ಯವಾದಗಳು

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

  • @VishwarayyaLaxmipur
    @VishwarayyaLaxmipur 3 месяца назад +1

    Super sar

  • @therockandrocky6513
    @therockandrocky6513 2 года назад +1

    Sir thayarisidha dhinave simparane madabahudha athava 1 dhina nanthara simparane madbekaa

  • @gudusab7833
    @gudusab7833 2 года назад +1

    🌹🌹🙏🙏👍👍