ಬಂಜರು ಭೂಮಿಯನ್ನು ಫಲವತ್ತಾಗಿಸುವ ಸಾವಯವ ಅಮೃತ ಜಲ | Organic Fertilizer In Kannada | Liquid Fertilizer

Поделиться
HTML-код
  • Опубликовано: 23 дек 2024

Комментарии • 196

  • @harishpergade5218
    @harishpergade5218 2 года назад +7

    neevu yaake bereyava preparation nnu copy maadthiri,idakintha jeevambrutha powerful

    • @Rangukasturi
      @Rangukasturi  2 года назад +11

      ಅದನ್ನೇ ಬಳಸಿ
      ಜೀವಮೃತ ಚನ್ನಗಿಲ್ಲ ಅಂತ ನಾನೇನು ಹೇಳಿಲ್ಲವಲ್ಲ
      ನೀವು ಯಾಕೆ ಬೇರೆಯವರ copy ಮಾಡಿ ಗಿಡ ನೆಡುತ್ತೀರಿ ನೀವು ತಲೆ ಕೆಳಗೆ ಮಾಡಿ ಗಿಡ ನೆಡಿ ಅಗ ನನಗೆ ಪಾಠ ಹೇಳಿ
      ಇದನ್ನ ನಾನೇ ಸ್ವಂತ ಕಂಡು ಹಿಡಿದಿದ್ದೇನೆ ಅಂತ ನಿಮಗೆ ಬಂದು ಹೇಳಿಲ್ಲವಲ್ಲ?

    • @brahmchary8666
      @brahmchary8666 Год назад +1

      @@Rangukasturi ಈ ಮೂರ್ಖನಿಗೆ ಸರಿಯಾಗಿ ಹೇಳಿದ್ದೀರಾ ಸರ್ ನೀವು ಎಲ್ಲಿಂದಾದರೂ ಒಳ್ಳೆಯ ನಾಲೆಜ್ ಸಿಕ್ಕರೆ ಅದನ್ನು ಸದಾ ಸ್ವೀಕರಿಸಲು ತಯಾರಾಗಿರಬೇಕು 🙏🙏🙏

    • @Rangukasturi
      @Rangukasturi  Год назад +11

      ನಮಸ್ಕಾರಗಳು ಸರ್ ಹುಟ್ಟುತ್ತಾ ಯಾರೂ ಕಲೆತು ಬರುವುದಿಲ್ಲ ಒಬ್ಬರು ಮಾಡಿ ತೋರಿಸಿದ್ದನ್ನೇ ಇನ್ನೊಬ್ಬರು ಅನುಸರಿಸಬೇಕಾಗುತ್ತದೆ ಅವರ ಪ್ರಕಾರ ಜೀವಾಮೃತ ಕೂಡ ಬೇರೆಯವರು ಹೇಳಿದ್ದೇ ಆದರೆ ಅದರ ಬಗ್ಗೆ ಹೇಳಿದರೆ ತೊಂದರೆ ಇಲ್ಲವಂತೆ
      ಅವರಿಗೂ ಎಲ್ಲಾ ಗೊತ್ತು ಸರ್ ಮನೇಲಿ ಹೆಂಡರ ಹತ್ತಿರ ಏನೂ ನಡೆಯುವದಿಲ್ಲ ಮೂಲೆಗೆ ಕೂರಿಸುತ್ತಾರೆ ಅದಕ್ಕೆ 4ನಮ್ಮ ಹತ್ತಿರ ತೋರಿಸೋಕೆ ಬರುತ್ತಾರೆ 😃😃

    • @harishpergade5218
      @harishpergade5218 Год назад +1

      Naanu heliddu hosadagi yenadru iddare thilisibidi , example neeve helidage gida ulta maadi nettu phasalu thorisi..

    • @Rangukasturi
      @Rangukasturi  Год назад +7

      ನೋಡಿ ಸ್ವಾಮಿ ನಾವು ಇರೋದೇ ಹೀಗೆ ನೀವು ಹೊಸದಾಗಿ ಹೇಳುವವರನ್ನು ನೋಡಿಕೊಳ್ಳಬಹುದು ನಾವು ಹುಟ್ಟುತ್ತಾ ಏನೂ ಕಲೆತು ಬಂದಿಲ್ಲ ನಿಮ್ಮಂತ ಬುದ್ದಿವಂತ ರೈತರ ಅನುಭವ ನಾವು ಹಂಚಿಕೊಳ್ಳುತ್ತೇವೆ ಅಷ್ಟೇ

  • @basagoudpatil2710
    @basagoudpatil2710 2 года назад +11

    ಗುರುಗಳೇ ನಿಮ್ಮ ಪ್ರಯತ್ನಕ್ಕೆ ನಾನು ಚಿರಋಣಿ ನಿಮ್ಮಂತಹ ಸಾಧಕರ ಸಹಕಾರ ನಮ್ಮಂತ ರೈತರಿಗೆ ಅತಿ ಅವಶ್ಯಕ ನಿಮ್ಮ ಪ್ರಯತ್ನ ಹೊಸದು ಹೊಸದು ಕೊಡುಕುತ್ತ ಯಶಸ್ವಿ ಜೀವನ ನಿಮ್ಮದಾಗಲಿ, ಧನ್ಯವಾದಗಳು

    • @Rangukasturi
      @Rangukasturi  2 года назад

      ನಾಮಸ್ಕರಗಳು ಸರ್

  • @santoshbillalli6612
    @santoshbillalli6612 7 месяцев назад +2

    ಸರ್ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಒಳ್ಳೆ ಮಾಹಿತಿ ನಾವು ಮಾಡಿ ನೋಡಿವಿ ತುಂಬಾ ರಿಸಲ್ಟ್ ಇದೆ 🙏🙏

  • @bharatigujare6982
    @bharatigujare6982 6 месяцев назад +1

    ಹೊಸ ರೈತರ ಒಳ್ಳೆಯ ಮಾಹಿತಿ ನೀಡಿದ್ದಾರೆ ಧನ್ಯವಾದಗಳು sir

  • @prakashhulagannavar8552
    @prakashhulagannavar8552 2 года назад +3

    ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ
    ತುಂಬಾ ಉಪಯುಕ್ತ ಮಾಹಿತಿ ನೀಡುತ್ತಿದ್ದಿರಿ ಧನ್ಯವಾದಗಳು ಸರ್ ನಿಮಗೆ.
    ನಿಮ್ಮ ಕಾರ್ಯ ಹೀಗೆ ಮುಂದುವರೆಯಲಿ ಸರ್

  • @arunkumarnandaragi4592
    @arunkumarnandaragi4592 2 года назад +5

    ಹೊಸ ಹೊಸ ಆವಿಷ್ಕಾರಗಳನ್ನು ಪರಿಚಯಿಸುತ್ತಿದ್ದೀರಿ ಸರ್ ತುಂಬಾ ಧನ್ಯವಾದಗಳು 🙏🙏

  • @h.anjankumaar.h.anjankumaa273
    @h.anjankumaar.h.anjankumaa273 8 месяцев назад +2

    ಒಳ್ಳೆ ಮಾಹಿತಿ ಸರ್

  • @dayanandnaik1009
    @dayanandnaik1009 2 года назад +2

    ನಾವು ಅಭಿಮಾನಿಗಳು ಗುರು ಗಳೇ, ಉತ್ತಮ ಗುಣಮಟ್ಟದ ಮಾಹಿತಿ ಗೆ ಧನ್ಯವಾದಗಳು ಸರ್,

  • @Manojbandrolli86
    @Manojbandrolli86 Год назад +2

    ಒಳ್ಳೆಯ ಮಾಹಿತಿಯನ್ನು ನೀಡಿದ್ದೀರಿ ಸರ್.. ತುಂಬಾ ಧನ್ಯವಾದಗಳು ಸರ್

    • @Rangukasturi
      @Rangukasturi  Год назад

      ನಮಸ್ಕಾರಗಳು ಸರ್

  • @muttappakarennavar6549
    @muttappakarennavar6549 2 года назад +3

    ತುಂಬಾ ಒಳ್ಳೆಯ ಮಾಹಿತಿ ನಿಡಿದಿರಿ ಸರ್

    • @Rangukasturi
      @Rangukasturi  2 года назад

      ನಮಸ್ಕಾರಗಳು ಸರ್

  • @bls4706
    @bls4706 2 года назад +1

    ಚನ್ನಾಗಿ ಹೇಳಿದರು ಧನ್ಯವಾದಗಳು

  • @veerabhadrappamalakannavar8748
    @veerabhadrappamalakannavar8748 2 года назад +2

    You Are Great Kishan Frind

  • @milindnaik2016
    @milindnaik2016 Год назад +1

    Very nice information Sir 👌👌👌

  • @prashantkasturi754
    @prashantkasturi754 2 года назад +2

    Tumba upayukta mahiti Desi go mateya mahatva apara 👌👌

  • @mallikarjunamallik8545
    @mallikarjunamallik8545 2 года назад +1

    ವಂದನೆಗಳು ನಮಸ್ಕಾರ ಸಾರ್ ತುಂಬಾ ಒಳ್ಳೆಯ ಮಾಹಿತಿ

    • @Rangukasturi
      @Rangukasturi  2 года назад

      ನಾಮಸ್ಕರಗಳು ಸರ್

  • @sridharasridhara5265
    @sridharasridhara5265 2 года назад +1

    ತುಂಬಾ ತುಂಬಾ ಧನ್ಯವಾದಗಳು ಸರ್🌹🙏🌹🙏🌹🙏🌹

  • @babasahebdesai3441
    @babasahebdesai3441 Месяц назад +1

    🎉❤🎉🎉🎉🎉🎉🎉🎉🎉sir it is good for soil imrove ok sir

  • @withkarthik6213
    @withkarthik6213 2 года назад +2

    Sir powerful and easy micro nutrients yava reethi tayarisuva vidhaana tilisikodi

    • @Rangukasturi
      @Rangukasturi  2 года назад

      Owdc ಜೊತೆ ತಯಾರಿಸಿ ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಇದೆ ನೋಡಿ

  • @basavarajpujari7821
    @basavarajpujari7821 2 года назад +2

    ತುಂಬಾ ಧನ್ಯವಾದಗಳು ಸರ್

  • @rajuiti8176
    @rajuiti8176 2 года назад +3

    Ranganna🙏
    ನಿಮ್ಮ ವೀಡಿಯೋ ಗಳು ತುಂಬಾ ಉಪಯುಕ್ತವಾಗಿವೆ.
    ಆದರೆ ನೀವು ಸಾವಯವ ಬೆಲ್ಲ ಸೇರಿಸಿದ್ದು . ಬೆಲ್ಲದ ಬದಲು ಕಬ್ಬಿನ ಜ್ಯೂಸ್ ಸೇರಿಸಬಹುದಾ sir

    • @Rangukasturi
      @Rangukasturi  2 года назад +1

      ಒಂದು ಲೀಟರ್ ಕಬ್ಬಿನ ರಸ ಸೇರಿಸಿ ಸರ್

  • @NithinNayaka-j2c
    @NithinNayaka-j2c 2 месяца назад +1

    Rangu sir namasthe sir namdhu 1hf karu sathu ogidhe adhana formtion madabahudha sir pls bega heli sir nimge kayetha edhini sir pls

    • @Rangukasturi
      @Rangukasturi  2 месяца назад

      ಮಾಡಬಹುದು ಸರ್

  • @santoshsinghrajaput9798
    @santoshsinghrajaput9798 2 года назад +2

    Sir nivu namma raitar dodda aasti sir lactic acid bacteria taiyarisuva video madi plz

  • @manjunathkori2115
    @manjunathkori2115 2 года назад +2

    Super information Sar 👌👍🙏🙏🙏🌹🌺💐💐

    • @Rangukasturi
      @Rangukasturi  2 года назад +1

      ನಾಮಸ್ಕರಗಳು ಸರ್ 🙏🙏

  • @mahantheshn.g1400
    @mahantheshn.g1400 Год назад +1

    Thanks sir, edana estu dinada varege edabahudu, yalla videos tumbane useful edave. Nimma video dalli validity nnde haktilla please it's my humble request please validity mention madi, thanks

    • @Rangukasturi
      @Rangukasturi  Год назад +1

      ಆರು ತಿಂಗಳು ಇಡಬಹುದು ಸರ್

  • @yb_7711
    @yb_7711 2 года назад +2

    Very good idea Sirji🙏🏻🌷🙏🏻

  • @Sagar_Kumbar_Farming
    @Sagar_Kumbar_Farming 2 года назад +1

    ಇದು ನಿಜವಾಗಿಯೂ ಚೆನ್ನಾಗಿದೆ.
    ಮತ್ತು ಪಂಚಗವ್ಯ ಮಾಡುವ ಸರಳ ವಿದಾನ ತಿಳಿಸಿ.

    • @Rangukasturi
      @Rangukasturi  2 года назад

      5- kg ಸಗಣಿ
      4- lit ಗೊಮುತ್ರ
      3- lit ಮೊಸರು
      2- lit ಹಾಲು
      1- kg ತುಪ್ಪಾ
      2- lit ಎಳೆನೀರು
      2- kg ಸಾವಯವ ಬೆಲ್ಲ
      ಇವೆಲ್ಲವೂ ಪ್ರತಿ ಮೂರು ದಿನಕ್ಕೆ ಒಂದೊಂದು ಕೂಡಿಸಿ

  • @amareshm9124
    @amareshm9124 2 года назад +2

    ಧನ್ಯವಾದಗಳು ಸರ್ ಉತ್ತಮವಾದ ಮಾಹಿತಿ. ಸರ್ ನಾವು ಬದನೆಕಾಯಿ ಮತ್ತು ಬೆಂಡೆಕಾಯಿ ಬೆಳೆಯುತ್ತಿದ್ದೆವೆ. 50-55 ದಿನಗಳಾಗಿವೆ ಗಿಡಗಳ ಬೆಳವಣಿಗೆಗೆ ಸಹಕಾರಿ ಆಗುತ್ತಾ ಸರ್

    • @Rangukasturi
      @Rangukasturi  2 года назад

      ಒಮ್ಮೆ ಕೊಟ್ಟು ನೋಡಿ ಸರ್

  • @basavarajtotad2370
    @basavarajtotad2370 5 месяцев назад +1

    Sir balolli ge hakabhuda
    balolli olle gobbara idre mahithi kodi

  • @mahaveergubachi8502
    @mahaveergubachi8502 Год назад +2

    Sir jeku kaleyannu hege nirvane madabeku

    • @Rangukasturi
      @Rangukasturi  Год назад +2

      ಸರ್ ನಿಯಮಿತವಾಗಿ owdc ಬಳಸಿ

  • @asharani8922
    @asharani8922 2 года назад +1

    Sir enthaha gobbara dravana simpadane maduvaga bevina ennena sersidre adaralliruva sukshmanu jevigalu soyodilva sir

    • @Rangukasturi
      @Rangukasturi  2 года назад

      ಇಲ್ಲ ಸಾಯುವುದಿಲ್ಲ

  • @chandanagoudapatil8905
    @chandanagoudapatil8905 2 года назад +2

    Sir ere hulu donige directagi akabahuda sir niru kudisade

    • @Rangukasturi
      @Rangukasturi  2 года назад

      ನೀರು ಹಾಕುವಾಗ ನೀರಿನ ಜೊತೆ ಹಾಕಿ

  • @satishkhotkhot4558
    @satishkhotkhot4558 10 месяцев назад +1

    Galate huo nalli redmites agide edhake parihara heli plz

    • @Rangukasturi
      @Rangukasturi  10 месяцев назад

      Beauveria bassiana ಸಿಂಪರಣೆ ಮಾಡಿ ಸರ್

  • @chandrugopalappanavar3064
    @chandrugopalappanavar3064 2 года назад +2

    18 litter ondu pumpige estu litter e dravana kodabahudu sir dranching madabeka illa elegalamele sprey madbeka sir

    • @Rangukasturi
      @Rangukasturi  2 года назад

      ಸರ್ ವಿಡಿಯೋ ಪೂರ್ತಿ ನೋಡಿ ಅರ್ಥ ಮಾಡಿಕೊಳ್ಳಿ ತಯಾರಾದ ಪೂರ್ತಿ ದ್ರವಣವನ್ನಾ 100 ಲೀಟರ್ ನೀರಿಗೆ ಸೇರಿಸಿ ನಿಮ್ಮ pump ತುಂಬಿಸಿ ಅಷ್ಟೇ

  • @SrinivasSrinivas-kw9up
    @SrinivasSrinivas-kw9up Год назад +1

    Sar. Vedio. Super

    • @Rangukasturi
      @Rangukasturi  Год назад

      ಧನ್ಯವಾದಗಳು ಸರ್

  • @basavarajhanagandi7917
    @basavarajhanagandi7917 Год назад +2

    Sir eddkke 2 liter gokrupamruta serisidare nadiyatta sair

  • @shridharmudalagi7670
    @shridharmudalagi7670 2 года назад +2

    Sir 20l yest hakbeku sir

  • @mk-eb1jn
    @mk-eb1jn 2 года назад +4

    ಧನ್ಯವಾದ ಸರ್
    ಇಂತಹ ಮಾಹಿತಿ ಎಲ್ಲಿ ಸಿಗುತ್ತೆ ಸರ್ ನಿಮಗೆ

    • @Rangukasturi
      @Rangukasturi  2 года назад +2

      ಸರ್ ನಿಮ್ಮಸ್ಟು ಮಾಹಿತಿ ಸಂಗ್ರಹ ಮಾಡೋಕೆ ಎಲ್ಲಿಂದ ಆಗುತ್ತೆ ಸರ್ ನಮಗೆ 😊😊

    • @mk-eb1jn
      @mk-eb1jn 2 года назад

      ಹೇಳಿ ಸರ

  • @iranagoudakalakannavar2339
    @iranagoudakalakannavar2339 2 года назад +2

    1acre ge estu pramaana upayogisbeku matte spray madodadre 1 pump ge estu ml haaki upayogisbeku tilisi plz 🙏🙏

    • @Rangukasturi
      @Rangukasturi  2 года назад

      ಸರ್ ನಾನು ಹೇಳಿದ ಪ್ರಮಾಣ ಒಂದು ಎಕರೆಗೆ ಭೂಮಿಗೆ ಕೊಡಬೇಕು

  • @Anandap1990
    @Anandap1990 Год назад +2

    Menasinkai sasi nati madi 10 dina aagide monne JEEVAMRUTHA hakidivi aadre ivattu Motte majjige Bella dravana spary madidini aadre yako sasigalu fresh aagi kanthilla sir

    • @Rangukasturi
      @Rangukasturi  Год назад

      ಸರ್ ನಾಟಿ ಮಾಡಿ 15 ರಿಂದ 20 ದಿನಗಳ ನಂತರ ಸಿಂಪರಣೆ ಮಾಡಬೇಕು

    • @Anandap1990
      @Anandap1990 Год назад

      Hechu spary yenu madilla bili Nona thumba I've adakke spary madtidini

    • @Rangukasturi
      @Rangukasturi  Год назад +1

      ಬೇವಿನ ಎಣ್ಣೆ ಸಿಂಪಡಿಸಿ

  • @ramanjid459
    @ramanjid459 Год назад +1

    Thank you sir

  • @satishrathod1227
    @satishrathod1227 Год назад +1

    Sir e dravana ready madi ,3 months papaya sasi ge budake hakbhuda sir

  • @santoshsinghrajaput9798
    @santoshsinghrajaput9798 2 года назад +1

    Gurugale edanna sprey madboda

    • @Rangukasturi
      @Rangukasturi  2 года назад

      ಭೂಮಿಗೆ ಕೊಡಿ ಸರ್

  • @punitsajjan378
    @punitsajjan378 Год назад +1

    Menasin gidakke spray madadre nadiutta sir hage esta dose hakbeku tilisi kodi

    • @Rangukasturi
      @Rangukasturi  Год назад

      ಭೂಮಿಗೆ ಕೊಟ್ಟರೆ ಒಳ್ಳೆಯದು ಸರ್

    • @punitsajjan378
      @punitsajjan378 Год назад +1

      @@Rangukasturi spray madadre nadiyalwa sir

    • @Rangukasturi
      @Rangukasturi  Год назад

      @punitsajjan378 ಇಲ್ಲ ಸರ್ ಇದು ಭೂಮಿಗೆ

    • @punitsajjan378
      @punitsajjan378 Год назад +1

      @@Rangukasturi ok sir

  • @faithtrustandoursanatancul3277
    @faithtrustandoursanatancul3277 2 года назад +5

    ಹರಿ ಓಂ ರಂಗು ಕಸ್ತೂರಿ yavre ನಮಸ್ಕಾರ. ಇಲ್ಲಿ ಬಾಳೆ ಹಣ್ಣನ್ನು mixi ಮಾಡಿ ಹಾಕಬಹುದಾ ಹಾಗೂ ನೀರಿನ ಬದಲಿಗೆ owdc ದ್ರಾವಣ ಉಪಯೋಗಿಸಬಹುದಾ?

    • @Rangukasturi
      @Rangukasturi  2 года назад +2

      ಹರೇ ಕೃಷ್ಣ
      ಸರ್ ಕಳೆತಿರುವ ಬಾಳೆ ಹಣ್ಣು ಮೃದು ಇರುತ್ತೆ ಕೈನಲ್ಲೇ ಕಿವುಚಬಹುದು ಅದರ ಬದಲು ಪೆರಳ ಹಣ್ಣು ಕೂಡ ಹಾಕಬಹುದು ಅದನ್ನ mixi ಮಾಡಬಹುದು ನೀರಿನ ಬದಲಿಗೆ owdc ದ್ರಾವಣ (ಅಂದರೆ ಏಳು ದಿನ ತಿರುಗಿಸಿ ತಯಾರಿಸಿದ) ವನ್ನು ಸೇರಿಸಿದರೆ ಇನ್ನೂ ಉತ್ತಮ ಫಲಿತಾಂಶ ಇರುತ್ತೆ 🙏🙏

  • @RockyBhai-oj1dl
    @RockyBhai-oj1dl 2 года назад +2

    Super sir Nim noumber send madi sir

  • @abprashanta8444
    @abprashanta8444 Год назад +1

    Sir adike ,bale, ge kodbowda

  • @g.vgoudageri9720
    @g.vgoudageri9720 Год назад +1

    Dhabolkar method, amruta jala

  • @virat1992
    @virat1992 11 месяцев назад +1

    ಮೂರು ದಿನಗಳ ಕಾಲ ಅದನ್ನು ತೆರೆದೆ ಇಡಬೇಕಾ ಅಥವಾ ಮುಚ್ಚಿ ಇಡಬೇಕಾ ಸರ್

    • @Rangukasturi
      @Rangukasturi  11 месяцев назад

      ಬಟ್ಟೆ ಕಟ್ಟಿ ಇಡಿ ಸರ್

    • @virat1992
      @virat1992 11 месяцев назад +1

      ಓಕೆ ಸರ್ ಧನ್ಯವಾದಗಳು

  • @sachinasachina2671
    @sachinasachina2671 Год назад +1

    ಬಾಳೆಹಣ್ಣಿನ ಬದಲು ಸಪೋಟ ಹಣ್ಣು ಹಾಕಬಹುದ

  • @rajeshhonawad1422
    @rajeshhonawad1422 2 года назад +1

    Super sir

    • @Rangukasturi
      @Rangukasturi  2 года назад +1

      ನಮಸ್ಕರಗಳು ಸರ್

  • @ASBfab135
    @ASBfab135 2 года назад +2

    Super sir 🙏🙏

    • @Rangukasturi
      @Rangukasturi  2 года назад

      ನಾಮಸ್ಕರಗಳು ಸರ್

  • @hemanthkumar9968
    @hemanthkumar9968 2 года назад +1

    ಸಾರ್ ಬಯೋ ಗ್ಯಾಸ್ ಸ್ಲರಿ ಬಾಗೆ ಒಂದು ವಿಡಿಯೋ ಮಾಡಿ

  • @maali2059
    @maali2059 2 года назад +1

    Sosi dripnalli bidboda sir

    • @Rangukasturi
      @Rangukasturi  2 года назад

      ಬಿಡಬಹುದು ಸರ್

  • @shobhashappythings
    @shobhashappythings 2 года назад +1

    Asthu Dina edubahudu?.

    • @Rangukasturi
      @Rangukasturi  2 года назад

      3 ದಿನ

    • @prakashhulagannavar8552
      @prakashhulagannavar8552 2 года назад +1

      @@Rangukasturi ನಮಸ್ತೆ ಸರ್
      3 ದಿನಗಳು ಪರಮಂಟೇಷನ ಆದ ನಂತರ ಎಷ್ಟು ದಿನಗಳ ಕಾಲಾವಕಾಶ ಒಳಗೆ ಉಪಯೋಗಿಸಬೇಕು ಸರ್.

    • @Rangukasturi
      @Rangukasturi  2 года назад

      ಆದಷ್ಟು ಬೇಗ ಬಳಸಿ

  • @agriculture4729
    @agriculture4729 2 года назад +3

    Sir idra result check madidira

    • @Rangukasturi
      @Rangukasturi  2 года назад +1

      ಸುಮ್ಮ ಸುಮ್ಮನೆ ಹೇಳಿದರೆ ನೀವು ನನ್ನನ್ನ ಸುಮ್ನೆ ಬಿಡ್ತೀರ?

  • @vijaykumar.s4539
    @vijaykumar.s4539 2 года назад +2

    sir ಸೌತೆಯಲ್ಲಿ ಕೊಳೆ ರೋಗಕ್ಕೆ ಏನು ಮಾಡಬೇಕು ಅಂತ ಹೇಳಿ

  • @sunilkumarmalagavi2003
    @sunilkumarmalagavi2003 2 года назад +2

    Sir ಕಬ್ಬಿಗೆ ಜೀವಾಬ್ರುತ ಹಾಕ ಬಹುದಾ sir ಯೂರಿಯಾ DAP ಬದಲು

    • @Rangukasturi
      @Rangukasturi  2 года назад

      ಹಾಕಬಹುದು ಸರ್

    • @mk-eb1jn
      @mk-eb1jn 2 года назад +1

      @@Rangukasturi ಕಬ್ಬನ್ನು ನಿಮ್ಮ ಕಡೆ ಬೆಳೆಯುತ್ತಿರಾ?

    • @Rangukasturi
      @Rangukasturi  2 года назад +1

      ಇಲ್ಲ ಸರ್ ನಮ್ಮಿಂದ 50 - 60 ಕಿಲೋಮೀಟರ್ ದೂರ ನದಿ ದಡಗಳಲ್ಲಿ ಬೆಳೀತಾರೆ

    • @sunilkumarmalagavi2003
      @sunilkumarmalagavi2003 2 года назад +1

      @@mk-eb1jn ಹೌದು sir ನಾವು ಕೂಡಲಸಂಗಮ ಕೃಷ್ಣ ನದಿ ಇದೆ sir ನಮ್ದು ಎಂಟು ಎಕರೆ ಕಬ್ಬು ಇದೆ sir DAP AND UREA ಹಾಕಿ ಲಾಭನೇ ಇಲ್ಲ ಸರ್ ಅದಕ್ಕೆ PLS ಕಾಮೆಂಟ್ ಮಾಡಿ ಸರ್

    • @sunilkumarmalagavi2003
      @sunilkumarmalagavi2003 2 года назад

      @@Rangukasturi ಇಲ್ಲ ಸರ್ ನಮ್ದು ಬೋರ್ ಮತ್ತು ಬಾವಿ ಇದೆ ಅದರ ಧೈರ್ಯದ ಮೇಲೆ ಕಬ್ಬು ಹಾಕಿವಿ ಸರ. ದೀಪಾವಳಿ ಹಬ್ಬ ಮುಗಿದ ಮೇಲೆ ಕಬ್ಬು ಹಾಕ ಬೇಕು ಸರ್ ಅದಕ್ಕೆ

  • @manjumanju779
    @manjumanju779 2 года назад +1

    Adike. Gidakke.estu.pramanadallli.kodabeku..

    • @Rangukasturi
      @Rangukasturi  2 года назад

      100 ಲೀಟರ್ ನೀರಿಗೆ ಸೇರಿಸಿ ಒಂದು ಗಿಡಕ್ಕೆ ಒಂದೊಂದು ಲೀಟರ್ ಹಾಕಿ ಅದರ

  • @basavaraj1688
    @basavaraj1688 2 года назад +2

    👌👌👌👌👌

  • @sharanuganachari1115
    @sharanuganachari1115 2 года назад +1

    ಸರ್ ಎತ್ತು &ಎಮ್ಮೆಯ ಸಗಣಿ ಮೂತ್ರ ಬಳಸಬಹುದಾ?

    • @Rangukasturi
      @Rangukasturi  2 года назад

      ಸರ್ ಎರಡು kg ಮಾತ್ರ ಸರ್

  • @gudusab34
    @gudusab34 2 года назад +2

    🙏🙏🙏🌹🌹

  • @ningappahirekurubar871
    @ningappahirekurubar871 2 года назад +3

    ಇಪ್ಪತ್ತು ಲೀಟರ್ ನೀರಿಗೆ ಈ ಗೋಬ್ಬರ ಎಷ್ಟು ಹಾಕಬೇಕೆ ಧನ್ಯವಾದಗಳು

    • @Rangukasturi
      @Rangukasturi  2 года назад +1

      ಒಂದು ಎಕರೆಗೆ ನೀವು ಎಷ್ಟು ಲೀಟರ್ ನೀರು ಹಾಕುವಿರೋ ಅಷ್ಟಕ್ಕೆ ಸೇರಿಸಿ ಕ್ಯಾನ್ ತುಂಬಿಸಿ ಸಿಂಪರಣೆ ಮಾಡಿ

  • @chanduks4390
    @chanduks4390 2 года назад +1

    ಮೆಣಸಿನಕಾಯಿಗಿಡ ಅತಿ ಹೆಚ್ಚು ಹೂ, ಕಾಯಿ, ಬಿಡಲು ಏನು ಮಾಡ್ಬೇಕು ಅಣ್ಣ.

    • @Rangukasturi
      @Rangukasturi  2 года назад +1

      ಇದನ್ನೇ ಕೊಡಿ ಸರ್

  • @bhimappapujar8157
    @bhimappapujar8157 2 года назад +1

    ಸರ್ ನಮಸ್ತೆ ಮೇನಿಸಿಣ ಬೇಳೆ ಕಾಯಿ ಹೀಡಿದಿದೆ ಕೂಡಬಹೂದಾ ಸರ್ ‌

  • @harishakk4887
    @harishakk4887 Год назад +1

    ಇದು ಎಷ್ಟು ಎಕರೆಗೆ ಬರುತ್ತೆ ಸರ್ ?

  • @lokeshavy6054
    @lokeshavy6054 2 года назад +1

    Ranga Kasturi dayamadi kabbu belage Bakery dayamadi

  • @HarishGamingCarrom
    @HarishGamingCarrom 2 года назад +2

    Owdc ಜಾಸ್ತಿ ಅಂದ್ರೆ ಎಸ್ಟು ದಿನ ಇಡಬಹುದು ಸರ್ 🙏

    • @Rangukasturi
      @Rangukasturi  2 года назад

      ಎಷ್ಟು ದಿನ ಬೇಕಾದರೂ

  • @venugopalhrramesh2469
    @venugopalhrramesh2469 Год назад +1

    ಡ್ರಿಪಲ್ಲಿ ಕೊಡಬಹುದು ಸರ್

    • @Rangukasturi
      @Rangukasturi  Год назад +1

      ಕೊಡಬಹುದು ಸರ್

  • @shivakumarhugar3405
    @shivakumarhugar3405 Год назад +1

    ಹತ್ತಿ ಗೆ ಹೊದಿಬಹುದಾ ಅಣ್ಣಾ

    • @Rangukasturi
      @Rangukasturi  Год назад

      ಹೌದು

    • @shivakumarhugar3405
      @shivakumarhugar3405 Год назад +1

      @@Rangukasturi ಅಣ್ಣಾ ನನ್ನ ಫೋನ್ ಕಳೆದು ನಿಮ್ಮ number ಹೋಗಿದೆ number ಹೇಳಿ ಅಣ್ಣಾ

    • @shivakumarhugar3405
      @shivakumarhugar3405 Год назад

      @@Rangukasturi 1 pumpige estu hakbeku ri

    • @shivakumarhugar3405
      @shivakumarhugar3405 Год назад +1

      ನನ್ನ ನೋ hi heli nanu ಶಿವು nelogi

  • @somushekhara7441
    @somushekhara7441 Год назад +1

    200 ಲೀಟರ್ ನೀರಿಗೆ ಎಷ್ಟು ಬೆರಸಬೇಕು ಸರ್

    • @Rangukasturi
      @Rangukasturi  Год назад

      ಡಬಲ್

    • @somushekhara7441
      @somushekhara7441 Год назад +1

      @@Rangukasturi ಡಬಲ್ ಅಂದ್ರೆ

    • @Rangukasturi
      @Rangukasturi  Год назад

      ಸರ್ ವಿಡಿಯೋದಲ್ಲಿ ಹೇಳಿದ ಪ್ರಮಾಣ ಒಂದು ಎಕರೆಗೆ ಜಾಸ್ತಿ ಬೇಕಾದರೆ ಡಬಲ್ ಮಾಡಿಕೊಳ್ಳಿ ಅಂದೆ

    • @siddaroodmagadum9703
      @siddaroodmagadum9703 Год назад +1

      No ಹೇಳಿ

  • @ShankarShankar-fh5of
    @ShankarShankar-fh5of 2 года назад +1

    ಹತ್ತಿಗೆ ಕೊಡಬಹುದಾ

    • @Rangukasturi
      @Rangukasturi  2 года назад

      ಕಾಲಿ ಭೂಮಿಯಿಂದ ಹಿಡಿದು ಎಲ್ಲಾ ಬೆಳೆ ಇರುವ ಭೂಮಿಗೂ ಕೊಡಬಹುದು

  • @paramashivamurthy7685
    @paramashivamurthy7685 2 года назад +1

    ಸರ್ ಡಬ್ಬಲ್ ಬೀನ್ಸ್ (ಸೋಯಾ ಬೀನ್ಸ್) ಮುರುಟು ರೋಗಕ್ಕೆ ಏನು ಮಾಡಬೇಕು ,

    • @Rangukasturi
      @Rangukasturi  2 года назад +1

      ಮಜ್ಜಿಗೆ ಮೊಟ್ಟೆ ವಿಡಿಯೋ ಇದೆ ನೋಡಿ ಸರ್ ಅದಕ್ಕೆ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ

  • @rajut4523
    @rajut4523 2 года назад +1

    ಆಡಿಕೆ ಗಿಡಕ್ಕೆ ಅಕಬೌದ ಸರ್

    • @Rangukasturi
      @Rangukasturi  2 года назад +1

      ಹಾಕಬಹುದು ಸರ್

  • @siddaroodmuttalageri
    @siddaroodmuttalageri Год назад +1

    Sir nim number kodi sir plz plz 🙏

  • @nithingowda688
    @nithingowda688 Год назад +1

    Nimma numberkalsi sir

    • @Rangukasturi
      @Rangukasturi  Год назад

      ನನ್ನ instagram ನಲ್ಲಿ ಸಂಪರ್ಕಿಸಿ @rangukasturi

  • @siddaroodmagadum9703
    @siddaroodmagadum9703 Год назад +1

    ಮೊಬೈಲ್ no ಹೇಳಿ

  • @muniyappamounesh7191
    @muniyappamounesh7191 Год назад +1

    ಸರ್ ನಿಮ್ ನಂಬರ್ ಕಳಿಸಿ

    • @Rangukasturi
      @Rangukasturi  Год назад

      Instagram ನಲ್ಲಿ ಸಂಪರ್ಕಿಸಿ ಸರ್

  • @srisaistudioo
    @srisaistudioo Год назад +1

    ಸರ್ ನಿಮ್ಮ ಮೊಬೈಲ್ ನಂಬರ್ ಕೋಡಿ

  • @nikhilpatil1359
    @nikhilpatil1359 2 года назад +1

    Thank you sir ನಿಮ್ಮಪ್ರಯತ್ನಕ್ಕೆ ನಿಮ್ಮ number kodi

  • @veerabhadrappamalakannavar8748
    @veerabhadrappamalakannavar8748 2 года назад +1

    You Are Great Kishan Frind

  • @manjunathkoppad3198
    @manjunathkoppad3198 2 года назад +2

    Hatti gidakke hakabahuhuda sir

  • @muthurajbaligar8023
    @muthurajbaligar8023 2 года назад +1

    Super sir

  • @prakashhprakash7480
    @prakashhprakash7480 9 месяцев назад +1

    Super sir

  • @manjunathkoppad3198
    @manjunathkoppad3198 2 года назад +1

    Hatti gidakke hakabahuhuda sir