Sir this tonic we use before 5 days back onwards it's work good then started the same problem Nusi and thrips. What we do sir give any suggestion. And 5 days are we using this tonic after completed 5days next we use this tonic? For chilli crop
ಪಂಪ್ ತುಂಬುವಷ್ಟು ಹಾಕಬೇಕು 😊😊 ಸರ್ ನಿಮ್ಮ ಬೆಳೆಯ ವಯಸ್ಸಿನ ಆಧಾರದ ಮೇಲೆ 16 ಲೀಟರ್ ಪಂಪ್ ಇರಲಿ 20 ಲೀಟರ್ ಪಂಪ್ ಇರಲಿ ಬೆಳೆ ಚಿಕ್ಕದಿದ್ದಾಗ 100 ml ಹಾಕಿ ದೊಡ್ಡದಾದಂತೆ ಜಾಸ್ತಿ ಮಾಡಿ 150 ml ವರೆಗೂ ಹಾಕಿ
Sir namma beans thotadali kappu henu biliyenu antha roga ede edrininda yele galu muduruthaede chikkagutha ede e trips gali ege edanna spary madubhuda heli sir ega hovu bidutha ede yenu problem agalva sir plz heli
ಸರ್ ಒಮ್ಮೆ ಮೊಟ್ಟೆ ಎಣ್ಣೆ ಬೇವಿನ ಎಣ್ಣೆ ವಾರ ಬಿಟ್ಟು ಮೊಟ್ಟೆ ಮಜ್ಜಿಗೆ ವಾರ ಬಿಟ್ಟು ಮೊಟ್ಟೆ ನಿಂಬೆ ಹೀಗೆ ವಾರಕ್ಕೊಮ್ಮೆ ಬೇವಿನ ಎಣ್ಣೆ ಹಾಗೂ ಎರಡು ಮೂರು ಲೀಟರ್ OWDC ಹಾಕಿ ಸಿಂಪರಣೆ ಮಾಡಿ ಆಗ ಕೇಳಿ ರಿಸಲ್ಟ್
ಪ್ರತಿಯೊಬ್ಬ ರೈತರಿಗೂ ಉಪಯುಕ್ತ ಮಾಹಿತಿ sir ಒಳ್ಳೆ ಕೆಲಸ madutidiri ನಿಮಗೂ olled agli sir
ನಿಮ್ಮದು ಯಾವ ವೂರು ಜಾಲಹಳ್ಳಿ ಬಿಸಿಲುನಾಡಿನದೊ ಬೆಂಗಳೂರು ಹತ್ತಿರದ್ದೋ
@@Rangukasturi sir Jalahalli alla ನಮ್ದು ಬಾದಾಮಿ sir
Ok
ಕಡಿಮೆ ಖರ್ಚಿನ. ಹೆಚ್ಚಿನ ಆದಾಯ ಪಡೆಯಬಹುದು ಧನ್ಯವಾದಗಳು
🙏🙏 ರೈತರಿಗೆ ಒಳ್ಳೆ ಉಪಯೋಗ
Super ರಂಗು ಸರ್ ಧನ್ಯವಾದಗಳು
Super sir contact number kalisi
ಸರೋವರ್ಸ್ ಮಜ್ಜಿಗೆ ತಟ್ಟೆ ಪ್ರಯೋಗಮಾಡಿ ಹತ್ತಿ ಬೆಳೆ ದಿನ ತುಂಬಾ ಧನ್ಯವಾದ
ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕು ಯಂಕಂಚಿ ಗ್ರಾಮ ಪ್ರಶಾಂತ್ ಗೌಡ ಪಾಟೀಲ್ ತುಂಬಾ ತುಂಬಾ ಧನ್ಯವಾದಗಳು ಸರ್
ನಮಸ್ಕಾರಗಳು ಪಾಟೀಲರೆ
@@Rangukasturiನಿಮ್ಮ ನಂಬರ್.ಹಾಕಿಸರ
Very nice video sir jiiiiii👌👍👍
@user-no4sm6tx8t 🙏🙏
tumba dhannyavaadagalu
Sir, very good idea thanks sir
ತುಂಬಾ ಧನ್ಯವಾದಗಳು ಸರ್
ರಂಗಕಸ್ತುರಿ ಯವರೆ ರೈತರ ಬಗ್ಗೆ ಕಾಳಜಿ ವಹಿಸಿರುವುದಕ್ಕೆ ಹಾಗೂ ಎಲ್ಲ ಮಾಹಿತಿ ನೀಡುತ್ತಾ ಬಂದಿದಕೆ ನಿಮಗೆ ಧನ್ಯವಾದಗಳು
🙏🙏
3 manths 20 days agide sir.
ಇಪ್ಪತ್ತು ಲೀಟರ್ ನೀರಿಗೆ 150 ml ದ್ರಾವಣ ಸೇರಿಸಿ ಸಿಂಪರಣೆ ಮಾಡಿ
@@Rangukasturi 100 litre water yest ml hak beku
ಯಾವ ಬೆಳೆ ಎಷ್ಟು ವಯಸ್ಸು
Good information
ಮೆಣಸಿನಕಾಯಿ ಗಿಡಕ್ಕೆ spere ಮಾಡಬೇಕು ಸರ್ ಗಿಡ ಸಣ್ಣ ಇದೆ sir
Super sir 🙏
1ಎಕರೆಗೆ ಎಷ್ಟ್ ಮೊಟ್ಟೆ . ಎಷ್ಟು ಮಜ್ಜಿಗೆ. ಬೆಲ್ಲ ಎಷ್ಟು
ಹೇಳಿ
ಸರ್ ನೀಮ್ಮ ಮಾಹಿತಿಗೆ ಧನ್ಯೆವಾದಗಳು..ಸರ್ ಸರ್ ಆಕಳು ಮಜ್ಜೀಗೆ.ಸೀಗುವದು ಈಗ ತುಂಬಾನೆ ಕಷ್ಟ ಸರ್ ಎಮ್ಮೆ ಮಜ್ಜೀಗೆಯಲ್ಲಿ ಮಾಡುಬಹುದ ಸರ್
ಮಾಡಬಹುದು ಸರ್
🙏🙏
ಸರ್ ನಮ್ಮ spn ಗ್ರೂಪ್ ನಲ್ಲಿ micro nutrients ತಯಾರಿಸುವ ಬಗ್ಗೆ ಮಾಹಿತಿ ಹಾಕಿದ್ದೆ ಅದರ ವಿಡಿಯೋ ಮಾಡಿ ಜನರಿಗೆ ತಿಳಿಸಿ.
ಸರ್ ನಿಮ್ಮ no ಕೊಡಿ ಸಂಪರ್ಕಿಸಿಸುವೆ
Video link aki
ಸೂಪರ್ sir ರೈತರಿಗೆ ತುಂಬ ದುಡ್ಡು ಉಳಿಸುವ ಕೆಲಸ ಮಾಡುತಿದ್ದರ❤❤
super sir
Sir this tonic we use before 5 days back onwards it's work good then started the same problem Nusi and thrips. What we do sir give any suggestion. And 5 days are we using this tonic after completed 5days next we use this tonic? For chilli crop
Wekly once use sir
Sir yava bele ge spray kottidiri thilisi...
Hage adikeyalli red mits eddare ee spray kodboda thilsi plssss
@naveengm9196 ರಸ ಹೀರುವ ಕೀಟದ ಸಮಸ್ಯೆ ಇರುವ ಎಲ್ಲಾ ಬೆಳೆಗಳಿಗೂ ಪ್ರಾಥಮಿಕ ಹಂತದಲ್ಲಿ ಬಳಸಬಹುದು
ಸರ್, ಇದನ್ನು ಎಷ್ಟು ದಿನದ ಒಳಗೆ ಸಿ೦ಪರಣೆ ಮಾಡಬೇಕು.
ತಯಾರಾದ 15 ದಿನ
Super sir nimm mahitige danyavadagalu
ನಮಸ್ಕಾರಗಳು ಸರ್
ಉಳಗಡಿ ಹೊಡೆಬಹೊಂದಾ ಮತ್ತು ಮಣ್ಣಸಿಂಕಾಯಿ
ಹೊಡಿಬಹುದು ಸರ್
Good information anna👏
ಟೊಮೊಟೊಗೆ ಬೆಳೆಸಬಹುದು
ಸರ್ ಪ್ರತಿಯೊಂದು ಬೆಳೆಗೂ ಬಳಸಬಹುದು
tumba upayukta maayiti sir ty
🙏🙏
👌👌❤️ super sir ❤️👌👌
Superb super
🙏🙏
ಅದ್ಭುತ ಔಷಧ ಸರ್
🙏🙏
Super
super sar
Best video 👍👍👍👍👍,🎉🎉🎉🎉🎉
Thank you sir
Waste D Composer mattu Gokrupamruta kaluhisabahuda
ಇಲ್ಲ
💐
Tanku. You. Sir. Morning
ನಮಸ್ತೆ ಸರ್
Sir gomutravanna kabbige yastu ml haki sprya madabeku
ಒಂದು ಪಂಪಿಗೆ ಒಂದು ಲೀಟರ್ ಸರ್
Ok sir
👍
Thank you sir. Nambdu boodi roga bandide idakke en madbeku
ಮೆಂತೆ ಮತ್ತು ಲೋಳೆಸರ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಅಥವಾ pesudomonas + bacillus ಜೈವಿಕ ಔಷದಿ ಸಿಂಪರಣೆ ಮಾಡಿ
ಥ್ಯಾಂಕ್ಸ್ ಸರ್
Sr idan menshen gidake sprei madabudh sr
ಬಳಸಬಹುದು ಸರ್
Tanks
ಉತ್ತಮ ಗುಣಮಟ್ಟದ ಟಾನಿಕ್ ನಾನು ಇದನ್ನು ಉಪಯೋಗಿಸಿದೆನೆ ಉತ್ತಮ ಫಲಿತಾಂಶ ದೊರಕಿದೆ
ಧನ್ಯವಾದಗಳು
🙏🙏
Groundnut naga hulagalige kelsa maduttha sir
ಇದು ಟಾನಿಕ್ ಸರ್ ಶಕ್ತಿ ನೀಡುತ್ತೆ ಮತ್ತು ರಸ ಹೀರುವ ಕೀಟ ಹೋಗುತ್ತೆ
Super sir
Goog job sir
Thank you sir
Sir sevant Belge hasiru hulagalu tunba edau upayogisabauda ega hu statagide
ಕೀಟನಾಶಕದ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ ಸರ್
Drip ge bido tonic idhre heli sir
I am the first Viewer
Thank you bro
@@Rangukasturi sir rose one litter water ge est ML haakbeku... Est days ge omme spray madbeku?
5 ml
Mensin gidake waditene
100ml or 3ml ?
Sir tammoto belegu agutha
ಹೌದು ಸರ್
Tanik tayarad mele yastu dinagalavarege upayogisabahudu
ತಿಂಗಳ ವರೆಗೆ ಇಡಬಹುದು ಆದರೆ ವಾಸನೆ ತಡೆದು ಕೊಳ್ಳಬೇಕು
Super bro bella hestu hakabeku
ವಿಡಿಯೋ ಪೂರ್ತಿ ನೋಡಿ
Sar simpadisuva samaya thilsi sar please
ಬೆಳಿಗ್ಗೆ ಅಥವಾ ಸಾಯಂಕಾಲ ಸರ್
Sar malebandhre thondreelva
ಯಾರಿಗೆ ಸರ್
Simpadishida mele 1h ge male bandhre
ಮಳೆ ಬರುವಾಗ ಮುನ್ಸೂಚನೆ ನೋಡಿಕೊಂಡು ಸಿಂಪಡಿಸಿ ಮಳೆ ಬಂದರೆ ಮತ್ತೆ ಎರಡು ದಿನ ಬಿಟ್ಟು ಸಿಂಪಡಿಸಿ
Sir menasinakayige esht dinakkomme idannu spray madbeku
15 ದಿನಕ್ಕೆ
Super sir nama Bali sawa yu biela sigataela
ಕಪ್ಪು ಬೆಲ್ಲ ಬಳಸಿ
Mekke joladalli narigalannu hege control madabreku tilistini sir
Replector ಟೇಪ್ ಕಟ್ಟಿ , ಸೋಲಾರ್ ಶಬ್ಧ ಮಾಡುವ ಸಾಧನ ಅಳವಡಿಸಿ , ರಾತ್ರಿ ಬ್ಯಾಟರಿ ಚಾಲಿತ ಸುತ್ತಲೂ ತಿರುಗೆವ ಲೈಟ್ ಅಳವಡಿಸಿ
Super anna👍👍👍👍👍👍👍♥️♥️♥️♥️♥️🙏🏻🙏🏻🙏🏻♥️♥️
🙏🙏
Hatti gidakku barutta sir besige time ge
Menasina gidakku nadiyuta sir hoovu,ksayi bidu timge,kidi hula sayuta sir pls reply madi
ಕೀಡಿ ಹುಳು ಸಾಯಲ್ಲ ರಸ ಹೀರುವ ಕೀಟ ತ್ರಿಪ್ಸ್ ಹೋಗುತ್ತೆ ಮುಟುರು ವೈರಸ್ ಹೋಗುತ್ತೆ ಎಲ್ಲಾ ಬೆಳೆಗೂ ಬರುತ್ತೆ
Sir onda pampage 100 mla haki yast liter whater (nira) hakabekusir ?
ಪಂಪ್ ತುಂಬುವಷ್ಟು ಹಾಕಬೇಕು 😊😊
ಸರ್ ನಿಮ್ಮ ಬೆಳೆಯ ವಯಸ್ಸಿನ ಆಧಾರದ ಮೇಲೆ 16 ಲೀಟರ್ ಪಂಪ್ ಇರಲಿ 20 ಲೀಟರ್ ಪಂಪ್ ಇರಲಿ ಬೆಳೆ ಚಿಕ್ಕದಿದ್ದಾಗ 100 ml ಹಾಕಿ ದೊಡ್ಡದಾದಂತೆ ಜಾಸ್ತಿ ಮಾಡಿ 150 ml ವರೆಗೂ ಹಾಕಿ
Send ur number sir
Kempu nusi edhe sir
ಸಿಂಪರಣೆ ಮಾಡಿ ಜೊತೆಗೆ ಬೇವಿನ ಎಣ್ಣೆ ಸೇರಿಸಿ
Sir namma beans thotadali kappu henu biliyenu antha roga ede edrininda yele galu muduruthaede chikkagutha ede e trips gali ege edanna spary madubhuda heli sir ega hovu bidutha ede yenu problem agalva sir plz heli
ಮಾಡಬಹುದು ಸರ್
Sir mallige huvu gida ku use madboda
ಬಳಸಬಹುದು ಸರ್
Sir rose ge simpadiside reasalt yavaga bharuthe sir
ಏನಾಗಿದೆ ಗಿಡಕ್ಕೆ
Ond sala spray madidivi sir ,innu ulidide est dinadavaregu idna itkollbahudu sir
ಹದಿನೈದು ದಿನ ಇಡಬಹುದು
Thanku sir
🙏🙏
Mensigidana estu monthvarge kapadbhudu sir
6 month crop sir
Thank you boss fast time dr soil use madakondu vevasya madathaidini sir
Last spry yavaga madbeku sir. Menasin gidakke
ಸರ್ ಗಿಡ ಇರುವವರೆಗೂ ಮಾಡುತ್ತಲೇ ಇರಬೇಕು ಸರ್
Sir edu yestu divasa yerudade
Sir edanna merabul rose hodeyabhuda
ಬಳಸಬಹುದು ಸರ್ ಹಾಗೆ ನಿಂಬೆ ಮೊಟ್ಟೆ ವಿಡಿಯೋ ಇದೆ ನೋಡಿ ಹೂವು ಜಾಸ್ತಿಯಾಗಲು ಉದುರದೆ ಇರಲು ಕೆಲಸ ಮಾಡುತ್ತೆ
Sir nusi jasthi
ಸರ್ ಒಮ್ಮೆ ಮೊಟ್ಟೆ ಎಣ್ಣೆ ಬೇವಿನ ಎಣ್ಣೆ ವಾರ ಬಿಟ್ಟು ಮೊಟ್ಟೆ ಮಜ್ಜಿಗೆ ವಾರ ಬಿಟ್ಟು ಮೊಟ್ಟೆ ನಿಂಬೆ ಹೀಗೆ ವಾರಕ್ಕೊಮ್ಮೆ ಬೇವಿನ ಎಣ್ಣೆ ಹಾಗೂ ಎರಡು ಮೂರು ಲೀಟರ್ OWDC ಹಾಕಿ ಸಿಂಪರಣೆ ಮಾಡಿ ಆಗ ಕೇಳಿ ರಿಸಲ್ಟ್
👍
Sir nanu majige mote itu 20 dina ayithu nale bela haki Spray mada bahuda sir
ಇವತ್ತೇ ಬೆಲ್ಲ ಹಾಕಿ ನಾಳೆ ಸಿಂಪರಣೆ ಮಾಡಿ
Ok sir
Sir 1acare kabbu ede adakke 1.5 liter majjige 1.5 bella 5 koli motte seresi tinnic madire 10 pump ge tinnic ready madbuda
Yes sir
1 pump andre est leeter neru sie
20 liter
Sir edukke bevina enneyanna sersi spray madboda
ಹೌದು ಸರ್
🙏
Sir badane gida ಕಾಯಿ ಆಗ್ತಾ ಇಲ್ಲ. ಕಾಯಿ ಆಗಲು ಇದನ ಬಳಸ ಬಹುದಾ sir.
ಇದನ್ನು ಬಳಸಿ ಮತ್ತು ಮೊಟ್ಟೆ ನಿಂಬೆ ಸಂಜೀವಿನಿ ಬಳಸಿ
Sir niu helida hage madidene sanjeeveni tanik
Sir gomutra serasbauda
ಯಾಕೆ
Tomato nall ele muduru roga iide sir
Leaf curl
Ide
Beauveria bassiana ಸಿಂಪರಣೆ ಮಾಡಿ
E avshadi inda badanekai belegalige use madbahuda? Yello aagthive gidagalu?
ಬಳಸಬಹುದು
Chilli plant alli mutru agidhe so enu madbeku helli sir pls
Sir one time ready ada culture na yeshtu dinada varege use madbahudu ?
15 ದಿನ ಇಡಬಹುದು ಆದರೆ ವಾಸನೆ ಜಾಸ್ತಿ ಆಗುತ್ತೆ
@@Rangukasturi tqw.. sir..
Sir papaya plants gu use madbodha..??
Thank you
ಬಳಸಬಹುದು ಸರ್
Sir melgade yellow' kelgade white color idhe.. problem idhya..?
ಒಂದು ಪಂಪ್ ಗೆ ಕಾಲು ಲೀಟರ್ ಹಸುವಿನ ಹಾಲು + ಕಾಲು ಲೀಟರ್ ಗೋಮೂತ್ರ ಸೇರಿಸಿ ಸಿಂಪರಣೆ ಮಾಡಿ
Berugalage madoda atava leaf galige spray madoda
ಎಲೆಗಳಿಗೆ
Ok sir
Sar heregida viruses simpadisboda
ಹೌದು ಸರ್
Sri yelaki gidaglige sepre madbhuda
ಮಾಡಬಹುದು ಸರ್
Tq
Sir benne thegidiro majjige balasbeka or thegide iro majjige balasbeka
ಬೆಣ್ಣೆ ತೆಗೆದಿರುವ ಮಜ್ಜಿಗೆ
@@Rangukasturi 👏👏👏
sir desi javari hasuvin majjige beka or jarsey hasuvin majjige nadeyuta sir
ಯಾವುದೇ ದೇಶಿ ವಿದೇಶಿ ಬಿಟ್ಟು
Sar edu 25 days stak edabhudha?
ಇಡಬಹುದು
Sir for 20 liter pump how many ml we have to use
ಯಾವ ಬೆಳೆ ಎಸ್ಟು ವಯಸ್ಸು ಸರ್
Adannu ondu week ittu spray madabahuda sir
ಯಾಕೆ ಇಡುತ್ತಿರಿ ಬೇಕಾದಾಗ ತಯಾರಿಸಿಕೊಳ್ಳಿ
❤
ಸರ್ ಇದನ್ನು ಎಷ್ಟು ದಿನ ಬಳಕೆ ಮಾಡಬೇಕು
ವಳೇಯಕೆಲಸಾ.ಸರ🙏🙏
Can we use this method for mariegold and sevanthi
ಬಳಸಬಹುದು
ಗುಲಾಬಿ ಗಿಡದಲ್ಲಿ ಬರುವ ಸ್ಕೇಲ್ ಹತೋಟಿ ಬಗ್ಗೆ ತಿಳಿಸಿ ಸರ್
Budi roga bandide menasina gidake parihara tilisi
Pesudomonas ಮತ್ತು bassilus ಸಿಂಪರಣೆ ಮಾಡಿ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ವಿಜ್ಞಾನ ಕೇಂದ್ರಕ್ಕೇ ಸಂಪರ್ಕಿಸಿ
Sir jolakku spray madbouda
ಮಾಡಬಹುದು ಸರ್
Thanks sir Hassan district bandre manege banni 8884088099 gangadhar my name
Sir egg and butter milk tonicna estu dinadavaregae shekarisabahudu
ಇಡಬಹುದು ಸರ್
Sir yeme majige balasabuda sir
ಅನಿವಾರ್ಯ ಇದ್ದರೆ ಬಳಸಬಹುದು ಸರ್
sir edumna esta dina itkobahudu
ಆದಷ್ಟು ತಾಜಾ ಬಳಸಿ ವಾರ ಹದಿನೈದು ದಿನ ಇಡಬಹುದು
Harisina belege use madbahuda sir
ಮಾಡಬಹುದು ಸರ್
Sir idu innu mikkidre matte use madbuoda
ಮಾಡಬಹುದು ಸರ್
Thonde kai yalli chukki chukki bandu olagade hannagirutthade idakke yenu medicine
ಬೇವಿನ ಎಣ್ಣೆ ಸಿಂಪರಣೆ ಮಾಡಿ
Sir Reshme ge use madabahuda sir thilisi
ಮಾಡಬಹುದು ಸರ್