ಒಳ್ಳೆಯ ಮಾಹಿತಿ ನಿಮ್ಮ ವಿಡಿಯೋ ನೋಡಿದರೆ ನಾನು ಸಹ ಅಭಿಭಿಮಾನದಿಂದ ಬೇರೆಯವರಿಗೂ ಅದನ್ನು ಹೇಳುತ್ತೆ ದನ್ಯವಾದಗಳು ಸಾರ್ ಗೋಪಾಲ್ ಅರಳಿಹಳ್ಳಿ ಹೊಸದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆ
Sir namasthe happy dasara sir nanu bilva rasayana radi madidni evathige 40dhina agidhe sir evaga nam valadhali hoo gidagalu mogu kattha edhave edhana yava rithi balasa beku antha heli sir 🙏🙏
ಸರ್ ಅದನ್ನ ಕಡದಿದಾಗ ಗಾಳಿಯ ಸ್ಪರ್ಶವಾಗಿ ಜೀವಾಣುಗಳು ಮೇಲೆ ಕೆಳಗೆ ಅಗಿ ಅಭಿರುದ್ದಿ ಆಗುತ್ತವೆ ಅಂತ ಗೊತ್ತು ಈಗೀಗ ಜನ ಜೀವಾಮೃತ, ಗೋಕೃಪಾ, Owdc ಯಲ್ಲಿ ಚಿಕ್ಕ ಮೋಟಾರ್ ಕೂರಿಸಿ ಕಡದುತಿದ್ದಾರೆ ಅದು ಯಾವ ತಿರುಗುತ್ತೋ ಗೊತ್ತಿಲ್ಲ ಮತ್ತೆ ಕೆಲವರು 1 hp ಪಂಪ್ ಕೂರಿಸಿ rotation ಮಾಡುತ್ತಿದ್ದಾರೆ
ಹತ್ತು ಲೀಟರ್ ಕ್ಯಾನ್ ನೆರಳಲ್ಲಿ ಇಡುವಷ್ಟ್ಟು ಕಮ್ಮಿ ಜಾಗ ರೈತರ ಹತ್ತಿರ ಇರುತ್ತೆ ಅಂತ ಗೊತ್ತಿರ್ಲಿಲ್ಲ ಹಾಗಾಗಿ ಹೇಳಲಿಲ್ಲ ಇನ್ನೂ ಮುಚ್ಚಿ ಇಟ್ಟರು ಇಡಬಹುದು ದಿನಕ್ಕೆ ಎರಡು ಬಾರಿ ತಿರುಗಿಸಿದರೆ ಉತ್ತಮ
@@Rangukasturi ಜಿವಾಮೃತಕ್ಕೆ ಕಬ್ಬಿನ ಹಾಲು ಅಥವಾ ಕಳಿತ ಯಾವುದಾದರೂ ಸಿಹಿ ಹಣ್ಣುಗಳನ್ನು ಬಳಸಬಹುದು . ಇದಕ್ಕೆ ಯಾಕೆ ಪ್ರಯತ್ನ ಮಾಡಬಾರದು. ನೀವೇ ಮಾಡಿ ನೋಡಿ ಅಂತ ನಿಮ್ಮ ಉತ್ತರ ಬರಬಹುದು. ನೀವೂ ಪ್ರಯೋಗ ಮಾಡಿ ನೀಡಿದ ಪಲಿತಾಂಶ ಜನರಿಗೆ ತಲುಪುವುದು ಪರಿಣಾಮಕಾರಿಯಾಗಿದೆ.🙏
ಬೆಲ್ಲ ಸಿಗದೆ ಇರುವ ವಸ್ತು ಆಗಿದ್ದರೆ ಅಥವಾ ದುಪ್ಪಟ್ಟು ದುಡ್ಡು ಖರ್ಚು ಆಗುತ್ತೆ ಅನ್ನುವ ಭಯ ಇದ್ದರೆ ಯೋಚಿಸಬಹುದಿತ್ತು ಸರ್ ಇನ್ನೊಂದು ವಿಚಾರ ನಮ್ಮ ಕಡೆ ಕಬಿನ ಹಾಲು ಹಣ್ಣು ಸಿಟಿಯಿಂದ ತರಬೇಕು ಅವರು ಯಾವರೀತಿ ಕೊಡುತ್ತಾರೆ ಹಾಗೆ ತರಬೇಕು ಅದನ್ನ ತರುವುದಕ್ಕೆ ಒಂದು ದಿನ ಕಲೆಯುತ್ತೆ ತಾಜಾ ಇರುವುದಿಲ್ಲ ನೀವು ಪ್ರಯೋಗಿಸಿ ನಮಗೆ ತಿಳಿಸಿದರೆ ನಿಮ್ಮ ಹೆಸರು ಹೇಳಿ ಜನರಿಗೆ ಮಾಹಿತಿ ನೀಡುತ್ತೇನೆ
@@Rangukasturi ನಾವು ಕಬ್ಬು ಬೆಳೆಗಾರರು ನಮಗೆ ಕಬ್ಬಿನ ಹಾಲಿನ ಸಮಸ್ಯೆ ಇಲ್ಲ. ಈ ನಾಟಿ ಮೆಡಿಸಿನ್ ಗಳು ನಾವು ಬೆಳೆವ ಸಂಕರಣ ತಳಿಗಳ ಮೇಲೆ ಪ್ರಭಾವ ಬೀರಿಲ್ಲ ಅಲ್ವೇ. ನಾನೂ ಜೀವಾಮೃತ, ಗೌಕೃಪಾಂಮೃತ , owdc, ಎಲ್ಲ ಮಾಡಿ ಪರಿಣಾಮಕಾರಿ ಫಲತಾಂಶ ಪಡೆಯಲು ಸಾಧ್ಯವಾಗಿಲ್ಲ.
ರೈತರಿಗೆ ಒಳ್ಳೆಯ ಮಾಹಿತಿ ಕೊಡುವವರಿಗೆ discourage ಮಾಡಬೇಡಿ ನಿಮಗೆ ಇಷ್ಟ ಇದ್ದರೆ ಮಾಡಿ ಇಲ್ಲದಿದ್ದರೆ ಸುಮ್ಮನೆ ಇರಿ. ಅವರು ಲಾಭ ಪಡೆದು ಯಾರಿಗೂ ಹೇಳುತ್ತಿಲ್ಲ. ನಂಬಿಕೆ ಇರುವವರು ಮಾಡುತ್ತಾರೆ, ನಿಮಗೆ ಮಾಡಲೇ ಬೇಕೆಂಬ ಒತ್ತಾಯವೇನೂ ಇಲ್ಲ. 🙏🙏
ಮತ್ತೆ ಸರ್ ಒಂದು ಪಂಪಿಗೆ ಒಂದು ಲೆಟರ್ ಔಷಧ ಕುಡಿಸಿ ಫ್ರೇ ಸ್ಪ್ರೇ ಮಾಡ್ಬೋದಾ ಸರ್ ಅಂದ್ರೆ ಎರಡುನೂರು ಲೆಟರ್ ಬ್ಯಾರೆಲ್ ಒಳಗೆ ಕೊಡ್ಸಿ ಅದರಲ್ಲಿ ಒಂದು ಲೆಟರ್ ತೆಗೆದುಕೊಂಡು ಸ್ಪ್ರೇ ಮಾಡ್ಬೇಕಾ ಸರ್ ಹೇಳಿ ಸರ್
Castury U did more than enough to better cropping Now u should work on marketing available universally to every agriculture industries AGRICULTURE INDUSTRIES PRODUCT MAFIA Openly black marketing Gambling in marketing Government allowed India is still not indipendent from British APMC system Agriculture industries r not the owner of product till the consumers Agriculture industries r the tenants of APMC and it's unauthorised buyers and sellers
ಒಳ್ಳೆಯ ಮಾಹಿತಿ ನಿಮ್ಮ ವಿಡಿಯೋ ನೋಡಿದರೆ ನಾನು ಸಹ ಅಭಿಭಿಮಾನದಿಂದ ಬೇರೆಯವರಿಗೂ ಅದನ್ನು ಹೇಳುತ್ತೆ ದನ್ಯವಾದಗಳು ಸಾರ್ ಗೋಪಾಲ್ ಅರಳಿಹಳ್ಳಿ ಹೊಸದುರ್ಗ ತಾಲ್ಲೂಕು ಚಿತ್ರದುರ್ಗ ಜಿಲ್ಲೆ
ನಮಸ್ಕಾರಗಳು ಗೋಪಾಲ್ ಸರ್
ಕೃಷಿಯ ಬಗ್ಗೆ ಒಳ್ಳೆ ಒಳ್ಳೆಯ ಮಾಹಿತಿಯನ್ನು ರೈತರಿಗೆ ಹೇಳಿಕೊಡುವುತ್ತಿರುವುದರಿಂದ ಒಳ್ಳೆಯ ಮಾರ್ಗದರ್ಶಕರಾಗಿದ್ದಿರಿ ಸರ್ ರೈತರಿಗೆ ನಿಮ್ಮಿಂದ ತುಂಬಾ ಅನುಕೂಲವಾಗುತ್ತಿದೆ ಸರ್
🙏🙏
Request your phone number please
Sir plz contact my instagram
Yes ❤👍
@@Rangukasturi
Hi sir
"ಅಮೃತಜಲ" ಅತೀ ಸರಳ ಅತೀ ಪ್ರಭಾವ ಶಾಲಿ ಮಿತಿಯಾಗಿ ಭೂಸಂಜೀವಿನಿ. ಧನ್ಯವಾದ
ಒಳ್ಳೆ ಮಾಹಿತಿ ಸರ್ ಧನ್ಯವಾದಗಳು
ಅದ್ಭುತ ವಾದ ಮಾಯಿತಿ ಬ್ರೋ ❤
Marga darshanatumba upaukta danyavadagalu sir
ತುಂಬಾ ಸಂತೋಷದ ವಿಚಾರ ಧನ್ಯವಾದಗಳು, ತಯಾರು ಮಾಡಲು ಎಷ್ಟು ದಿನದ ಸಗಣಿ ಮತ್ತು ಗಂಜಲ ಬಳಸಬೇಕು ಮತ್ತು ತಯಾರಾದ ನಂತರ ಎಷ್ಟು ದಿನದ ವರಗೆ ಇಡಬಹುದು
ತಾಜಾ ಸೆಗಣಿ ಬೇಕು ಸರ್ ವಾರದ ಒಳದೆ ಬಳಸಿದರೆ ಒಳ್ಳೆಯದು 🙏🙏
ತುಂಬಾ ಧನ್ಯಾದಗಳು ಸಾರ್
🙏🙏
ಅದ್ಭುತ ಮಾಹಿತಿ 🙏
Thankyou sar good inaformation
ನಮಸ್ಕಾರಗಳು ಸರ್
Simple & Useful Technique 👏👏👏Informative 👌👌👌 Luv from Tamilnadu ❤❤❤
Thank you bro
Love you from yadagiri karnataka
Lactic acid ,amino fish acid ,jeevamrutha, go krupamrutha yella taradu boomige kottre henadru side effect aguta sir ..or yavadadru ondu taradu kodbeka sir .dayavittu nange uttarisi
ಒಂದೊಂದರಲ್ಲಿ ಒಂದೊಂದು ವಿಶೇಷತೆ ಇರುತ್ತೆ ಸರ್ ಎಲ್ಲವೂ ಕೊಡಬೇಕು
Good evening sir please scientific result N P K and micronutrients percentage
ಸುಪರ್ ಸರ್ 🙏🙏🙏🙏
ನಮಸ್ತೆ
Usefull information sir ❤
Thank you 🙏🙏
Bestidiay Tq.
Gokripamrita culture elli sikthade sir
ಅದರ ಬಗ್ಗೆ ವಿಡಿಯೋ ಇದೆ ಅದರಲ್ಲಿ discription box ನಲ್ಲಿ ಸ್ವಯಂ ಸೇವಕರ ನಂಬರ್ ಇದೆ ಸಂಪರ್ಕಿಸಿ
Thankyou sir.
ನಮಸ್ತೆ ಸರ್
ಸುಲಭ ರೀತಿ
🙏🙏
Sir namasthe happy dasara sir nanu bilva rasayana radi madidni evathige 40dhina agidhe sir evaga nam valadhali hoo gidagalu mogu kattha edhave edhana yava rithi balasa beku antha heli sir 🙏🙏
1 ರಿಂದ 2 ಲೀಟರ್ ಒಂದು ಎಕರೆ ಭೂಮಿಗೆ ನೀರಿನ ಜೊತೆ ಕೊಡಿ
2ml 1 ಲೀಟರ್ ನೀರಿಗೆ ಸಿಂಪರಣೆ ಕೊಡಿ
Dhanyavadha 🙏🙏🙏🙏
ಸೂಪರ್ ಓಕೆ
Thumba olle mahitha sir..i will share this information to my agriculture frineds thank you sir once again...🤝🤝🤝
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
Super sir😊
👌👏👏👏👏🙏
Namaste ಬ್ರೋ
Namma tengin gidakke antu rog band ide. Mame garden belesiddeve. Adakke e amruta jala vannu madi hakabahuda sir heli.
ಕೊಡಬಹುದು
Reshme gidakke spray kodbahuda sir
ಸರ್ ಎಲ್ಲಾ ಬೆಳೆಗೂ ಕೆಲಸ ಮಾಡುತ್ತೆ ರೇಷ್ಮೆಗೆ ನೀರಿನ ಜೊತೆ ಬುಡಕ್ಕೆ ಕೊಡಿ
Super sir
amrutajala tayarisuvaga waste decomoser balasabahuda tilisi sir
ಸೇರಿಸಬಹುದು
danyavadagalu sir
🙏🙏
Sir kothimeera belyege bidboda sir
ಬಿಡಬಹುದು
Thank,you,sir
Sir edanna nimbe tree gu kodbahuda
ಕೊಡಬಹುದು ಸರ್
ಸೂಪರ್
🙏🙏
Mallige gigakke hege kodabeku sir
ಬುಡಕ್ಕೆ drench ಮಾಡಿ
Sir amrut jal 3 devasa da Nantahara ready admale 100ltr drum ge mix Madi ..spray madbekha yen 8 ltr daga 1ltr akhi spray madbeka
ಸರ್ ಆದಷ್ಟೂ ಭೂಮಿಗೆ ಕೊಡುವ ಪ್ರಯತ್ನ ಮಾಡಿ
@@Rangukasturi ok sir
Naane modalunododu nimma video sar🙏👌🙏👌
Thank you ಸರ್ 🙏🙏
Sir clockwise tirubeku. Ok, adarinda jivanu 2 pattu jasti aguttave yendu kelidde, But, anticlockwise tirugisidre, jivanu sayuttave anta, obba nurita naisargika krusikaru aada rajasekar nimbargi sir heliddare. Nijana, sir?
ಸರ್ ಅದನ್ನ ಕಡದಿದಾಗ ಗಾಳಿಯ ಸ್ಪರ್ಶವಾಗಿ ಜೀವಾಣುಗಳು ಮೇಲೆ ಕೆಳಗೆ ಅಗಿ ಅಭಿರುದ್ದಿ ಆಗುತ್ತವೆ ಅಂತ ಗೊತ್ತು
ಈಗೀಗ ಜನ ಜೀವಾಮೃತ, ಗೋಕೃಪಾ, Owdc ಯಲ್ಲಿ ಚಿಕ್ಕ ಮೋಟಾರ್ ಕೂರಿಸಿ ಕಡದುತಿದ್ದಾರೆ ಅದು ಯಾವ ತಿರುಗುತ್ತೋ ಗೊತ್ತಿಲ್ಲ ಮತ್ತೆ ಕೆಲವರು 1 hp ಪಂಪ್ ಕೂರಿಸಿ rotation ಮಾಡುತ್ತಿದ್ದಾರೆ
Mensin gidakke hakabhuda Sir
ಬಳಸಬಹುದು ಸರ್
Sar mishrana madi 4 5dhinake upayoga madbodha sar
ಮಾಡಬಹುದು ಸರ್
Dhanyavagalu sar
Sir namm holadlli kangress kasa viparita ide pari hara tilisi
ರೆಗುಲರ್ ಆಗಿ owdc ಬಳಸಿ ಕ್ರಮೇಣ ಕಡಿಮೆ ಆಗುತ್ತೆ
OWDC ಅಂದರೇನು ?
Original waste decomposer
Original ?
Anna,majjige,kolimotte,mix,madi,7day,agide,spray,madabahuda
Bega,tilisi
ಬಳಸಬಹುದು
@@Rangukasturi 🙏🙏🙏
good information video sir
Thank you
ಕೋಟಿ ಕೋಟಿ ಪ್ರಣಾಮಗಳು
Sir idanu battake spre madboda
ಭೂಮಿಗೆ ಕೋಡಿ ಸರ್
@@Rangukasturi sir ivaga nati madidevi bumige yava rethi kodbeku sir
ನಾಟಿ ಮಾಡಿದ ಇಪ್ಪತ್ತು ದಿನಗಳ ನಂತರ ಒಂದು ಎಕರೆಗೆ ಈ ದ್ರವನ ಕೊಡಿ
@@Rangukasturi OK sir adare nati madida 20 dinagala nathara idanu yava rethi kodbeku sir
ಸಾರ್ ಭೂಮಿಗೆ ಕೊಡಿ ಗೊತ್ತಾಗಿಲ್ಲ ಅಂದರೆ ಮತ್ತೊಮ್ಮೆ ವಿಡಿಯೊ ನೋಡಿ
Vegetable plot ge... Yestu dinakomme kodbeku heli sir.
15 ದಿನಕ್ಕೊಮ್ಮೆ ಕೊಡಿ ಸರ್
ಸರ್ ಒಂದು yakire olakke ಎಷ್ಟು ಅಕಬೇಕು
ಅದನ್ನೇ ಬರೆದಿದ್ದೇನೆ ಮತ್ತು ಹೇಳಿದ್ದೇನೆ ಸರ್
Hi sir 👨🚒
Ondu pampu ge estu hakabeka sir 16 ltr du pampu adu adukke estu hakabeka sir bhoomi ge
ಭೂಮಿಗೆ ಪೂರ್ತಿ ದ್ರಾವಣ 100 ಲೀಟರ್ ನೀರಿಗೆ ಸೇರಿಸಿ
ಸರ್ ಜೀವಾಮೃತ ಮಾತ್ರಾ upaayog ಮಾಡಿದ ರೇ ಕೆಲಸ ಮಾಡಬಹುದೇ
ಯಾವುದಕ್ಕೆ ಸರ್
GoodforagriPersonals
🙏🙏
🙏🙏ಸರ್
🙏🙏
Batta da gadhe ede spray madbeka..bhoomi ge kodbeka
ಸರ್ ನೀರಿನ ಜೊತೆ ಕೊಡಿ
@@Rangukasturi ithu sir
ಸರ್ ಎತ್ತುಗಳ ಸಗಣಿ ನಡಿತದ ರ್ರೀ.ದೇಶಿ ಎತ್ತುಗಳ ಸಗಣಿಗು ಮತ್ತು ದೇಶಿ ಆಕಳುಗಳ ಸಗಣಿಗೂ ಏನು ವ್ಯತ್ಯಾಸವಿದೆ ಸರ್.ದಯವಿಟ್ಟು ತಿಳಿಸಿ ಅದನ್ನು ಒಂದು ಸಂಚಿಕೆ ಮಾಡಿ.
Yalla onde guru avru mathu kelidre krushi madokkagutha kelsa eldar madodu edu
ಜೈ ಹೋ ಮಾತಾ ಜೈ ಗೋಪಾಲ್ 🙏🙏🙏
ನಾವು ಎರಡು ಎಕ್ಕರೆಗೆ ಈ ದ್ರಾವಣವನ್ನು ರೆಡಿ ಮಾಡುವುದಕ್ಕೆ 2 ಕೆಜಿ ಸಗಣಿ 2 ಕೆ.ಜಿ ಗೋಮೂತ್ರ ಅರ್ಧ ಕೆಜಿ ಬೆಲ್ಲವನ್ನು ಸೇರಿಸಿದರೆ ಇದರಲ್ಲೇ ಮಾಡಬಹುದಾ
ಮಾಡಬಹುದು ಸರ್
ಸರ್ ಬತ್ತದ ಗದ್ದೆ ಗೆ ಹಾಕಬಾವುದ sr
ಹಾಕಬಹುದು ಸರ್
ಸರ್ ನಮ್ಮದು ವನ ಭೂಮಿ ಕಾಲಿ ಭೂಮಿಗೆ ಸಿಂಪಡಿಸಬಹುದಾ
ಬೆಳೆ ಇದ್ದಾಗ ಕೊಡಿ
🙏🙏🙏🙏👍👍
ಹೂವಿನ ಗಿಡಗಳಿಗೆ ಹಾಕಬಹುದು ಮತ್ತು ಎಷ್ಟು ಲೀಟರ್ ಹಾಕಬಹುದು ಹೇಳಿ ಸರ್
ಇದನ್ನ 100 ಲೀಟರ್ ನೀರಿಗೆ ಸೇರಿಸಿ ಒಂದು ಲೀಟರ್ ಒಂದು ಗಿಡಕ್ಕೆ ಹಾಕಿ
ರೇಷ್ಮೆಯಾಗಿ ಹಾಕಬಹುದ ಸರ್
ಹಾಕಬಹುದು ಸರ್
@@Rangukasturi ok sir
ಒಣ ಬೇಸಾಯದ ಬೆಳೆಗಳಿಗೆ ಸ್ಪ್ರೇ ಮಾಡಬಹುದಾ
ಮಾಡಬಹುದು ಸರ್
ಒಣ ಬೇಸಾಯದ ಬೆಳೆಗಳಿಗೆ ಎಷ್ಟು ಪ್ರಮಾಣದಲ್ಲಿ ಬಳಸಬೇಕು
ಒಂದು ಕ್ಯಾನಿಗೆ ಒಂದ ರಿಂದ ಎರಡು ಲೀಟರ್ ಹಾಕಿ
ಗೀರ್ ದನದ ಮೂತ್ರ ಉಪಯೋಗಿಸಬಹುದದೆ?
ಬಳಸಬಹುದು ಸರ್
ನಮ್ಮ ಮನೆಯಲ್ಲಿ ಜವಾರಿ ಹಸು ಇಲ್ಲಾ,H F ಹಸು ಇದ್ದಾವಿ ಇವುಗಳಿಂದ ಮಾಡಬಹುದ ಹೇಳಿ ಸರ್
ಇಲ್ಲ ಮಾ ಜವಾರಿ ಎತ್ತು ಇದ್ದರೂ ಪರವಾಗಿಲ್ಲ hf ಆಗಲ್ಲ
@@Rangukasturi ಧನ್ಯವಾದಗಳು ಸರ್ 🙏
ನಮಸ್ಕಾರಗಳು
ಅಣ್ಣ ಗುಲಾಬಿ ಹೂವಿನ ಗಿಡಗಳಿಗೆ ನಿಡಬಹುದೇ
ಬಳಸಬಹುದು ಸರ್
nivu ranga kasturi ahla raitha kasthuri.nivu raithra mayle kaalaji hosa rithiya prayoga vyavasayadali maaduthidira.visha muktha ahara raitha beleya bekku samajake uthama ahara padaratha sigabeku.manusya visayuktha aharadida duravidare ahrogya changiruthe.intha prayogalanu namma krushiyali tharabeku.bhomige visha kotare adhu namge vismuktha ahara kodalu hegge saadhya.beyvina mara haaki maavina hannu kelidanthe haguthe.jaihind jai karnataka.🎄🎄🎄🎄🎄🎄🎄
ಜೈ ಕನ್ನಡ ತಾಯಿ ಭುವನೇಶ್ವರಿ 🙏🙏
❤❤
🤝
1st view sir
Thank you ಬ್ರೋ
Sir organic Bella illa andre yava Bella balasabeku
ಆದಷ್ಟು ಕಪ್ಪಾಗಿರುವ ಬೆಲ್ಲ ಬಳಸಿ ಸರ್
Dabbi muchidabeka helalilla matte bislalla neralalla anta helalilla
ಹತ್ತು ಲೀಟರ್ ಕ್ಯಾನ್ ನೆರಳಲ್ಲಿ ಇಡುವಷ್ಟ್ಟು ಕಮ್ಮಿ ಜಾಗ ರೈತರ ಹತ್ತಿರ ಇರುತ್ತೆ ಅಂತ ಗೊತ್ತಿರ್ಲಿಲ್ಲ ಹಾಗಾಗಿ ಹೇಳಲಿಲ್ಲ ಇನ್ನೂ ಮುಚ್ಚಿ ಇಟ್ಟರು ಇಡಬಹುದು ದಿನಕ್ಕೆ ಎರಡು ಬಾರಿ ತಿರುಗಿಸಿದರೆ ಉತ್ತಮ
ಒಂದು ಕೆಜಿ ಬೆಲ್ಲ ಹಾಕಬಹುದೇ
ಬೆಲ್ಲದ ಬದಲು ಕಬ್ಬಿನ ಹಾಲು ಬಳಸಬಹುದೇ. ?
ಕ್ಲಾಕ್ ವೈಸ್ ಮತ್ತು anticlock ವೈಸ್ ಮಿಶ್ರಣ ಯಾಕೆ ತೀರುವ ಬೇಕೂ?
ಬೆಲ್ಲವೆ ಬಳಸಬೇಕು ಹಾಗೆ ತಿರುವುದರಿಂದ ಜೀವಾಣುಗಳ ಅಭಿವೃದ್ಧಿ ಆಗುತ್ತೆ
@@Rangukasturi ಜಿವಾಮೃತಕ್ಕೆ ಕಬ್ಬಿನ ಹಾಲು ಅಥವಾ ಕಳಿತ ಯಾವುದಾದರೂ ಸಿಹಿ ಹಣ್ಣುಗಳನ್ನು ಬಳಸಬಹುದು . ಇದಕ್ಕೆ ಯಾಕೆ ಪ್ರಯತ್ನ ಮಾಡಬಾರದು. ನೀವೇ ಮಾಡಿ ನೋಡಿ ಅಂತ ನಿಮ್ಮ ಉತ್ತರ ಬರಬಹುದು. ನೀವೂ ಪ್ರಯೋಗ ಮಾಡಿ ನೀಡಿದ ಪಲಿತಾಂಶ ಜನರಿಗೆ ತಲುಪುವುದು ಪರಿಣಾಮಕಾರಿಯಾಗಿದೆ.🙏
ಬೆಲ್ಲ ಸಿಗದೆ ಇರುವ ವಸ್ತು ಆಗಿದ್ದರೆ ಅಥವಾ ದುಪ್ಪಟ್ಟು ದುಡ್ಡು ಖರ್ಚು ಆಗುತ್ತೆ ಅನ್ನುವ ಭಯ ಇದ್ದರೆ ಯೋಚಿಸಬಹುದಿತ್ತು ಸರ್
ಇನ್ನೊಂದು ವಿಚಾರ ನಮ್ಮ ಕಡೆ ಕಬಿನ ಹಾಲು ಹಣ್ಣು ಸಿಟಿಯಿಂದ ತರಬೇಕು ಅವರು ಯಾವರೀತಿ ಕೊಡುತ್ತಾರೆ ಹಾಗೆ ತರಬೇಕು ಅದನ್ನ ತರುವುದಕ್ಕೆ ಒಂದು ದಿನ ಕಲೆಯುತ್ತೆ ತಾಜಾ ಇರುವುದಿಲ್ಲ
ನೀವು ಪ್ರಯೋಗಿಸಿ ನಮಗೆ ತಿಳಿಸಿದರೆ ನಿಮ್ಮ ಹೆಸರು ಹೇಳಿ ಜನರಿಗೆ ಮಾಹಿತಿ ನೀಡುತ್ತೇನೆ
@@Rangukasturi ನಾವು ಕಬ್ಬು ಬೆಳೆಗಾರರು ನಮಗೆ ಕಬ್ಬಿನ ಹಾಲಿನ ಸಮಸ್ಯೆ ಇಲ್ಲ. ಈ ನಾಟಿ ಮೆಡಿಸಿನ್ ಗಳು ನಾವು ಬೆಳೆವ ಸಂಕರಣ ತಳಿಗಳ ಮೇಲೆ ಪ್ರಭಾವ ಬೀರಿಲ್ಲ ಅಲ್ವೇ. ನಾನೂ ಜೀವಾಮೃತ, ಗೌಕೃಪಾಂಮೃತ , owdc, ಎಲ್ಲ ಮಾಡಿ ಪರಿಣಾಮಕಾರಿ ಫಲತಾಂಶ ಪಡೆಯಲು ಸಾಧ್ಯವಾಗಿಲ್ಲ.
ಸರ್ ಬರಿ owdc ಬಳಸುವುದರಿಂದ ಫಲಿತಾಂಶ ಅಷ್ಟು ಬೇಗ ಬರುವುದಿಲ್ಲ owdc ಯಲ್ಲಿ ಸೂಕ್ಷ್ಮ ಪೋಷಕಾಂಶ ತಯಾರಿಸಿ ಪೊಟಾಷ್ ತಯಾರಿಸಿ
ಹಸು ತಿನ್ನದ ಸಸ್ಯಗಳನ್ನು ಹಾಕಿ ಸಸ್ಯ ರಾಸಾಯನ ತಯಾರಿಸಿ
ಸರ್ ನಾವು ನಮ್ಮ ಹೊಲದಲ್ಲಿ ಕಬ್ಬು ಬೆಳೆತಾ ಇದ್ದೇವೆ . ಇದನ್ನು ನಾವು ಯಾವ ರೀತಿ ಎಸ್ಟು ದಿನಕೊಮ್ಮೆ ಕಬ್ಬು ಬೆಳೆಗೆ ಬಳಸಬಹುದು ಸರ್ .
ಭೂಮಿಗೆ ಕೊಡಿ ಸರ್ ಹರಿಯುವ ನಿರಿನ ಜೋತೆ
ಇದು ಪೂದಿನಕೆ ಹೇಗೆ ಹಾಕುವದು ಸರ್
ಪುದೀನಾ ಅಷ್ಟೆ ಅಲ್ಲ ಯಾವ ಬೆಳೆ ಇದ್ದರೂ ಇದನ್ನ ಕೊಡಬಹುದು
ಹರಿಸಿನಕ್ಕೆ ಕೊಡಬಹುದ ಸರ್
ಕೊಡಬಹುದು
5 ತಿಂಗಳ ನಂತರ 15ದಿನಕೊಮ್ಮೆ ಕೊಡಬಹುದು
Sir groundnut crops babbe heli sir
ಮಾನ್ಯರೆ ನಿಮಗೆ ಕಸದಿ0ದ ರಸ ತಯಾರಿ ಮಾಡುವ ವಿಧಾನ ತಿಳಿದಿದೆ
🙏🙏
ಸಾರ್, ಶುಂಠಿ ಹತ್ತಿ, ಮೆಕ್ಕೆಜೋಳ ಬೆಳೆಗೆ. ಕೊಡಬಹುದೇ
ಕೊಡಬಹುದು ಸರ್
ಸಾರ್ ಇದನ್ನು ಡ್ರೀಪ್ ಆಥವಾ ಮೈಕ್ರೋ ಸ್ಪಿಂಕಲರ್ ಜೊತೆ ಕೊಡಬಹುದೇ ಆಥವಾ ಸಿಂಪಡಣೆ ಮಾಡಬಹುದ ಸಾರ್
ಭೂಮಿಗೆ ಕೊಟ್ಟರೆ ಒಳ್ಳೆಯ ಫಲಿತಾಂಶ
🙏🙏🙏ತುಂಬಾ ಧನ್ಯವಾದಗಳು ಸಾರ್ ಮಾಹಿತಿ ನೀಡಿದ್ದಕ್ಕೆ
ನಮಸ್ಕಾರಗಳು
Sir uppu nirina samasse ide idara parihar bagge video madii
ಸರ್ ನಮ್ಮ ಹೊಲದಲ್ಲಿ ಗರಿಕೆ ಹುಲ್ಲು ಜಾಸ್ತಿ ಇದೆ ಅದ್ರಿಂದ ನಮಗೆ ಇಳುವರಿ ಕೊಡುತ್ತಿಲ್ಲ ಅದ್ಕಕೆ ಗರಿಕೆ ಹುಲ್ಲು ಕಡಿಮೆ ಮಾಡೋದು ಹೇಗೆ
ಸರ್ owdc ಬಳಸಿ ಕ್ರಮೇಣ ಕಡಿಮೆ ಆಗುತ್ತೆ
@@Rangukasturi ಸರ್ ನಿಮ್ಮ ಊರು ಯಾವದು
ಶಹಾಪುರ
ನಿಮ್ಮ ಬೊಗನಳ್ಳಿ ಗೆ ಬಂದು ಹೋಗಿದ್ದೇವೆ
👏👏🙏🙏
🙏🙏
ಸರ್ ನಾವು 200 ಲೀಟರ್ ಬ್ಯಾರೇಜ್ ಒಳಗೆ ಕಲಿಸಿ ಭೂಮಿಯಲ್ಲಿ ನೀರಿನ ಮೂಲಕ ಬಿಡಬಹುದಾ ಸರ್
ಹೌದು ಸರ್
Neev namge gift sikkida haage sikkidhira sir
🙏🙏
ಸರ್ ಇದರಲ್ಲಿ ಗೋ ಕೃಪಾ ಅಮೃತ ಸೇರಿಸಬಹುದಾದ ಹೇಳಿ
ಸೇರಿಸಿ ಸರ್
🙏🙏🙏🙏🙏🙏
🙏🙏🙏🙏
Namma palin devaru
ಅಷ್ಟು ದೊಡ್ಡ ಮಾತು ಆಡಿದರೆ ವಿಡಿಯೋ ಹಾಕುವುದೇ ನಿಲ್ಲಿಸುತ್ತೇನೆ
ನಿಮ್ಮ ತಮ್ಮ ಅನ್ನಿ ಸಾಕು 🙏🙏
Ok anna
🙏🙏
ಗೊಬ್ಬರ ಕಾಂಪೋಸ್ಟ ಆಗಲು ಏಷ್ಟು ದಿನ ಬೇಕು ಸರ್
ಸರ್ ಗೊಬ್ಬರ ನೀವು ಯಾವ ವಿಧಾನದಲ್ಲಿ ಮಾಡುತ್ತಿದ್ದೀರಿ ಅದಕ್ಕೆ ಏಷ್ಟು ದಿನ ಬೇಕು ಅದಕ್ಕಿಂತಲೂ ಬೇಗ ಆಗುತ್ತೆ ಜೊತೆಗೆ ಇನ್ನೂ ಹೆಚ್ಚಿನ ಪೋಷಕಾಂಶಗಳ ವೃದ್ಧಿ ಆಗುತ್ತೆ
ಅಡಿಕೆ ಮರಕ್ಕೆ ಹಾಕಬಹುದಾ
ಹಾಕಬಹುದು ಸರ್
@@Rangukasturi ok ಸರ್ ಮಾಡುತೀನಿ
🙏🙏
@@Rangukasturi 🙏🙏🙏🙏
ಡಿ ಕ್ಯಾಂಪಜಾರ್ ಬೇಕಿತ್ತು
ಇದರ ಮಾಹಿತಿ ಮೊದಲು ಎಲ್ಲಿಂದ ಬಂತು ಮೊದಲು ತಿಳಿಸಿ
ಇದನ್ನ ಬಳಸಿದ ರೈತರಿಂದ ಸರ್
ದಯವಿಟ್ಟು ಒಂದೇ ಒಂದು ಬಾರಿ ಪ್ರಯೋಗಿಸಿ ನೋಡಿ ಸರ್
Ranga kasturi sir no kodi
ಭತದ ಬೆಳೆ ಬಗೆ ತಿಳಿಸಿ sir
Dripa GE
ನೀನು ಬಳಸಿ ತೆಗದ ಬೆಳೆಯನು ತೋರಿಸು ಆಮೇಲೆ ವಿಡಿಯೋ ಮಾಡು ನೀನು ಏಳಿದೆಲ್ಲ ಮಾಡಿ ನೋಡಿ ಸಾಕಾಗಿದೆ ಒಂದು ಕೆಲ್ಸ ಮಾಡಿಲ್ಲ
ಧನ್ಯವಾದಗಳು
Duplicate information❤
Thank you for ♥️
ರೈತರಿಗೆ ಒಳ್ಳೆಯ ಮಾಹಿತಿ ಕೊಡುವವರಿಗೆ discourage ಮಾಡಬೇಡಿ ನಿಮಗೆ ಇಷ್ಟ ಇದ್ದರೆ ಮಾಡಿ ಇಲ್ಲದಿದ್ದರೆ ಸುಮ್ಮನೆ ಇರಿ. ಅವರು ಲಾಭ ಪಡೆದು ಯಾರಿಗೂ ಹೇಳುತ್ತಿಲ್ಲ. ನಂಬಿಕೆ ಇರುವವರು ಮಾಡುತ್ತಾರೆ, ನಿಮಗೆ ಮಾಡಲೇ ಬೇಕೆಂಬ ಒತ್ತಾಯವೇನೂ ಇಲ್ಲ. 🙏🙏
ಮತ್ತೆ ಸರ್ ಒಂದು ಪಂಪಿಗೆ ಒಂದು ಲೆಟರ್ ಔಷಧ ಕುಡಿಸಿ ಫ್ರೇ ಸ್ಪ್ರೇ ಮಾಡ್ಬೋದಾ ಸರ್ ಅಂದ್ರೆ ಎರಡುನೂರು ಲೆಟರ್ ಬ್ಯಾರೆಲ್ ಒಳಗೆ ಕೊಡ್ಸಿ ಅದರಲ್ಲಿ ಒಂದು ಲೆಟರ್ ತೆಗೆದುಕೊಂಡು ಸ್ಪ್ರೇ ಮಾಡ್ಬೇಕಾ ಸರ್ ಹೇಳಿ ಸರ್
ಮಾಡಬಹುದು ಸರ್
13 bari tirsidre jeevamruta agalva?😂
ತಿರುಗಿಸಿ ನೋಡಿ
ನಂಬರ್ ಕಳ್ಸಿ ಸರ್ ಪ್ಲೀಸ್
ಮೊಬೈಲ್ ನ ಕೊಡಿ ಸರ್
ದಯವಿಟ್ಟು Instagram ನಲ್ಲಿ ಸಂಪರ್ಕಿಸಿ
ಹಂಡ್ರೆಡ್ ಪರ್ಸೆಂಟ್ ಓಕೆ ಅಂದ್ರೆ ನಾನ್ ಮಾಡ್ತೀನಿ ಸಾರ್ ಏಕೆಂದ್ರೆ ಕೆಳಗೆಹಂಡ್ರೆಡ್ ಪರ್ಸೆಂಟ್ ಓಕೆ ಅಂದ್ರೆ ನಾನ್ ಮಾಡ್ತೀನಿ ಸಾರ್ ಏಕೆಂದ್ರೆ ಕೆಳಗೆ ಲಿಸ್ಟ್
🤔
😊😊
😅
Castury
U did more than enough to better cropping
Now u should work on marketing available universally to every agriculture industries
AGRICULTURE INDUSTRIES PRODUCT MAFIA
Openly black marketing
Gambling in marketing
Government allowed
India is still not indipendent from British APMC system
Agriculture industries r not the owner of product till the consumers
Agriculture industries r the tenants of APMC and it's unauthorised buyers and sellers