ಸ್ವಂತವಾಗಿ ನೀರಿನ ಸ್ಪ್ರಿಂಕ್ಲರ್ ಕಂಡುಹಿಡಿದೆ ಇದರಿಂದ ಎಕರೆಗೆ 50 ಸಾವಿರ ಉಳಿತಾಯವಾಗುತ್ತಿದೆ.!
HTML-код
- Опубликовано: 12 сен 2024
- #KrishiBelaku
#Sprinkler
#Sprinklersystem
#Sprinklers
#Dripsystem
ವಿಶೇಷ ಸೂಚನೆ:
ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
ಪ್ರವೀಣ್ ಜಿ ನಿಮಗೆ ತುಂಬು ಹೃದಯದ ಧನ್ಯವಾದಗಳು... ನನಗಂತೂ ನಿಮ್ಮಿಂದ ತುಂಬಾ ಅನುಕೂಲವಾಯಿತು.. ದಯಮಾಡಿ ನಿಮ್ಮ ಫೋನ್ ನಂಬರ್ ತಿಳಿಸಿ
ಸೂಪರ್ ಸ್ಟಾರ್ 🌟🌟🌟🌟🌟 ರೈತ
Old method.. thanks for remembering
👍
E kelasa nanu10 varsadale madidini
Poto aaki sir nodana yav tara madidira Anta
Nice thanks
Very useful video
Machhaaaa suparoooooo
. ದನ್ಯವಾದಗಳು
Super Star ⭐⭐⭐⭐⭐
Super idea 👌
Gadi hathisidare adu cappate agthade
Shru fitting details telese please
😊😊😊😊
❤
Super sir
ಸ್ಕೂರು ಹೇಗೆ ಹಾಕೋದು ಬ್ರೋ
Kasi skruna akodu sar
ಸುಕೂರು ಹಾಕೋದ್ನ ತೋರಿಸಿ ಬ್ರೋ
Old method new methodhakki
ಹೆಸರಲ್ಲೆ ಇದೇ ಸಕಲ ಕಲೆ
ನಾವು 8 ವರ್ಷ ಆಯ್ತು ಬ್ರೋ ಅದೇ ರೀತಿ ಮಾಡಿದ್ದೇವೆ
ನಿಮ್ಮ್ ಫೋನ್ ನಂಬರ ಕೋಡಿ
Ri swamy... Idhu.. Namma that gara kaladalli hagi hogide.. Sry.. Good bye
Idakinta technology nam totadalli ide reee
Upload your technology.
Video haki
Sir ph no. Plz
ಒಂದೂ ಪೈಪ್ ಇಂದ ಇನ್ನು ಒಂದೂ ಪೈಪ್ ಹೇಗೇ ಜೋಡಿಸಿದಿರ ಬ್ರೋ ನೀರು ಹೊರಗೇ ಹೋಗಲ್ಲವ