@@Rangukasturi ನಮಸ್ತೆ ಸರ್ ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ ಒಳ್ಳೆಯ ರಿಸಲ್ಟ್ ಬರುತ್ತಾ ಸರ್ pleese ಹೆಲ್ಪ್ ಮಾಡಿ ನಮಗೆ ನಮ್ಮ ಹೊಲದಲ್ಲಿ 1ಎಕರೆ ಮಾಡಿದ್ದೀವಿ ಮುಟೂರು ರೋಗ ಕಡಿಮೆ ಆಗ್ತಾ ಇಲ್ಲ ಪ್ಲೀಸ್ ನೀವು ನಮ್ಮೂರಿಗೆ ಬರಬಹುದಾ
ಸರ್ ನಿಮ್ಮ ಸಮಸ್ಯೆ ಇದ್ದರೆ ಕೇಳೋಕೆ ಮಾತ್ರ ಕಾಮೆಂಟ್ ಹಾಕಿ ತಮಾಷೆ ಸಮಾಷೆ ನನಗೆ ಆಗಿ ಬರಲ್ಲ plz ನಾನು ಇಕ್ಕಟ್ಟಿನ್ಯಾಗ ಸಿಕ್ಕಿಕೊಳ್ಳಕ ನಾನು ಯಾರ ಗಂಟು ತಿಂದಿಲ್ಲ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
you all probably dont care but does anybody know a way to get back into an Instagram account? I somehow lost the login password. I love any tips you can offer me
Sar ಬರಿ ಇದನ್ನೇ ಕೊಟ್ಟರೆ ಉಪಯೋಗ ಇಲ್ಲ ಒಂದು ಬಾರಿ ಮೊಟ್ಟೆ ಎಣ್ಣೆ ಮತ್ತೊಮ್ಮೆ ಮೊಟ್ಟೆ ಮಜ್ಜಿಗೆ ಹೂ ಬಿಡುವಾಗ ಮೊಟ್ಟೆ ನಿಂಬೆ ದ್ರಾವಣ ಮತ್ತು ಸೆಗಣಿ ಗೋಮೂತ್ರ ಬಾಳೆಹಣ್ಣು ದ್ರಾವಣ ಕೊಡಬೇಕು ಕೀಟ ಇದ್ದರೆ ದಶಪರ್ಣಿ ಕಷಾಯ ಕಾಯಿ ಚನ್ನಾಗಿ ಬರಲು ಬಿಲ್ವ ರಸಾಯನ ಕೊಡಬೇಕು ಜೊತೆಗೆ OWDC ಗೋಕೃಪಮೃತ ಜೀವಾಮೃತ ಭೂಮಿಗೆ ಮತ್ತು ಸಿಂಪಟನೆಗೆ ಕೊಡಬೇಕು ಕಾಯಿ ಸರಿಯಾಗಿ ಬರಲು ಬಿಲ್ವ ರಸಾಯನ ಕೊಡಬೇಕು ಭೂಮಿಗೆ ಕಂಪೋಸ್ಟ್ ಗೊಬ್ಬರ ಎರೆಹುಳು ಗೊಬ್ಬರ ಕೊಡಬೇಕು
ನೋಡಿ ಸರ್ ನಾವು ಎಣ್ಣೆ ತಿನ್ನಬಹುದು ಮೊಟ್ಟೆ ತಿನ್ನಬಹುದು ಅದೇ ಅದರಲ್ಲಿ ಕೀಟನಾಶಕ ಸೇರಿದಿದರೆ ತಿನ್ನೋಕೆ ಆಗುತ್ತ ಹಾಗಾಗಿ ಇದರಲ್ಲಿ ಇರುವ ಜೀವಾಣುಗಳು ಸತ್ತು ಹೋಗುತ್ತವೆ ಬೇವಿನ ಎಣ್ಣೆ ಸೇರಿಸಬಹುದು
ಎಷ್ಟು ದಿನಕ್ಕೊಮ್ಮೆ ಮಾಡಿದಿರಿ ಎಷ್ಟು ಬಾರಿ ಮಾಡಿದಿರಿ ಹೇಳಲಿಲ್ಲ ಇದನ್ನ ಮುಟುರು ರೋಗ ಪ್ರಾರಂಬಿಕ ಹಂತದಲ್ಲಿರುವಾಗ ಅಥವಾ ಅದಕ್ಕಿಂತ ಮುಂಚೆಯಿಂದ ಐದು ದಿನಕ್ಕೊಮ್ಮೆ ಮೂರು ಬಾರಿ ಸೀಮಾಡಿಸಿದರೆ ಹತೋಟಿಗೆ ಬರುತ್ತೆ
Sir Nammadu 40 dinada menasina bele ede Adare belege male agi 30 Dina aytu edannu spray madabahuda mattu kiwadi edee bevina yenne haki spray madabahuda
ESTA Sulla eltira nivu
ಹೌದು ಸರ್ ಎಣ್ಣೆ ಮತ್ತು ಮೊಟ್ಟೆ ಬ್ಯುಸಿನೆಸ್ ಮಾಡ್ತಾ ಇದೀನಿ ವ್ಯಾಪಾರ ಚನ್ನಾಗಿ ಆಗಬೇಕಾದರೆ ಸುಳ್ಳು ಹೇಳಬೇಕಲ್ಲಾ
@@qlifepop1817 yavole ninu
ಅವರು ಹೇಳಿದ್ದು ನಿಜ ನೀನು ಏನು ರೈತನ
@@girishpatil6417 houdo
@@Rangukasturi 😂😂😂😂
ಸರ್ ನಿಮ್ ತರ ಕೃಷಿಕರು ಇನ್ನೂ ಸಾಕಷ್ಟು ಬೇಕೂ , ಈ ನಿಮ್ಮ್ ಸಮಾಜ ಸೇವೆಗೆ ಧನ್ಯವಾದಗಳು ಸರ್,
ನಮಸ್ಕಾರಗಳು ಸರ್
Super sir, Ritarige thumba upayukta mahiti, edu thengu matte adike belege upayoga agutta sir
ಸಸಿ ಗಳಿಗೆ ಉಪಯೋಗಿಸಬಹುದು
🙏🙏🙏 Thank you sir
🙏🙏
I Reallyyy appreciate the way u have made this vedio with good demo....
Thanks
Namaste
@@Rangukasturi ನಮಸ್ತೆ ಸರ್ ಕೋಳಿ ಮೊಟ್ಟೆ ಮತ್ತು ಅಡುಗೆ ಎಣ್ಣೆ ಒಳ್ಳೆಯ ರಿಸಲ್ಟ್ ಬರುತ್ತಾ ಸರ್ pleese ಹೆಲ್ಪ್ ಮಾಡಿ ನಮಗೆ ನಮ್ಮ ಹೊಲದಲ್ಲಿ 1ಎಕರೆ ಮಾಡಿದ್ದೀವಿ ಮುಟೂರು ರೋಗ ಕಡಿಮೆ ಆಗ್ತಾ ಇಲ್ಲ ಪ್ಲೀಸ್ ನೀವು ನಮ್ಮೂರಿಗೆ ಬರಬಹುದಾ
ಒಳ್ಳೆಯ ಐಡಿಯಾ ಸೂಪರ್ ರಂಗುಕಸ್ತೂರಿ ಸರ್ ನಾವು ಇದ್ನ ಪ್ರಯೋಗ ಮಾಡುತ್ತೇನೆ ಸರ್ ತುಂಬಾ ವನಂದನೆಗಳು ಸರ್
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್
Sir ನಾನು use ಮಾಡಿದ್ದೇನೆ. ಈಗಲೂ ಮಾಡ್ತಾ ಇದ್ದೇನೆ. ಒಳ್ಳೇ ಇಳುವರಿ ಬಂದಿದೆ ನಮ್ಮ ಊರಲ್ಲಿ ಮಾದರಿ ಆಗಿದ್ದೇನೆ. ನಿಮಗೆ ಹೃದಯ ಪೂರ್ವಕ ಧನ್ಯವಾದಗಳು 🙏
Pls help me
@@vittaldandinavar4326 Nanu kuda yous madbeku
ಅಣ್ಣಾ ಇದನ ಯಾವ್ ರೋಗಕೆ ಉಪಯೋಗ ಕೆಲಸ ಮಾಡುತ್ತೆ
ವೀಡಿಯೋ ಪೂರ್ತಿ ನೋಡಿ ಅದನ್ನೇ ಹೇಳಿದೀನಿ
@@Rangukasturi ಅಣ್ಣಾ ನಮ್ ಮೆಣ್ಣಷಿನ್ ಗಿಡದಲ್ಲಿ ವೈರಸ್ ಹಾಗೂ ಮುಟೂರು ರೋಗ್ ಇದೆ ಹಾಗೂ ನೀನೇ ಇಂದ ಬುದು ರೋಗ್ ಇದೆ ಇದರಿಂದ ಕ್ಯಾನ್ಟ್ರೋಲ್ ಆಗುತ ಅಣ್ಣಾ
ರೈತರಿಗೆ ಒಳ್ಳೆಯ ಸಲಹೆ ನೀಡುತ್ತಿರುವ ನಿಮಗೆ ಅಭಿನಂದನೆಗಳು ಕಸ್ತೂರಿ ಅಣ್ಣಾ ಜೀ 🙏
🙏🙏
ನಮಗೂ ರಾಸಾಯನಿಕ ಬಿಟ್ಟು ಸಾವಯವ ಕೃಷಿ ಬೇಕು ಅನ್ನಿಸುತ್ತೆ ಕಾಯಪಲ್ಲೇ ಬೆಳೆಗೆ ಯಾವದು ಸೂಕ್ತ
ಸರ್ ಯಾವುದು ಸೂಕ್ತ ಅಂದರೆ?
ಸಾವಯವ ಮಾಡಿದರೆ ಹುಳುಗಳು ಕಾಟ ಬಹಳ ಆಗತಿದೆ ನಾನು ಬದನೇ ಮಾಡಿದ್ದೆ ಗೋ ಕೃಪಾ ಅಮೃತ ಸಿಪಡನೆ ಮಾಡಿ ಹುಳುಕು ಆಗಿದೆ ಅದ್ಕಕೆ ಕೇಳಿದೆ ಸರ್
ಹಿಂಗ್ ದ್ರಾವಣ ಹಾಕಿ
ರಿಸಲ್ಟ್ ಚೆನ್ನಾಗಿ ಬಂದಿದೆ.. ತುಂಬಾ ಧನ್ಯವಾದಗಲೂ 🙏🙏👍
🙏🙏😊😊
ಅರಿಸಿನ ಪುಡಿ ಬಳಸ ಭಹೌದ ಅಣ್ಣ
Good result in chilli craft sir I am tried already it is a good controlled leave curl
Thank you sir
After how days you will get result
Varaniki okka sari rendu spray ivvandi Danilo extra vepa nuna kalupukondi
Sir send me your number😊
ಒಳ್ಳೆಯ ಪ್ರಯೋಗ.
ಸಿಂಪಡಿಸಿದ ನಂತರದ ಪರಿಣಾಮ ತೋರಿಸಿದರೆ ಇನ್ನೂ ಹೆಚ್ಚು ಪರಿಣಾಮಕಾರಿ ಎಂದು ನನ್ನ ಅಭಿಪ್ರಾಯ 🌴🌿🍏🍎🙏
ಪರಿಣಾಮ ತುಂಬಾ ಚನ್ನಾಗಿ ಇರುತ್ತೆ ಸರ್ ಅದರ ಬಗ್ಗೆ ಚಿಂತೆ ಬೇಡ
ಮೆಣಸಿನ ಗಿಡ ನಾಟಿ ಮಾಡಿ ಎಸ್ಟ್ ದಿನಕ್ಕೆ ಈ ಪ್ರಯೋಗ ಮಾಡ್ಬೇಕು ಅಣ್ಣ
@user-vy1mh5je1f 15 ದಿನಗಳ ನಂತರ ಸರ್
ಸೂಪರ್ ಸರ್ ಇದೇ ರೀತಿ ವಿಡಿಯೋ ಮಾಡ್ತೀರಿ ಎಲ್ಲರಿಗೂ ಅನುಕೂಲ ವಾಗುತ್ತದೆ
🙏🙏
ಒಳ್ಳೆ ಔಷಧಿ ಸರ್ ನಾನು ತೊಗರಿ ಗಿಡಕ್ಕೆ ಸಿಂಪರಣೆ ಮಾಡಿದೀನಿ ಫಲಿತಾಂಶ ಚೆನ್ನಾಗಿದೆ
🙏🙏 ಸರ್ ವಾರಕ್ಕೊಮ್ಮೆ ಸಿಂಪರಣೆ ಮಾಡಿದರೆ ಉತ್ತಮ ಪಾಲಿತಾಂಶ ಇರುತ್ತೆ
🙏🙏
ಸರ್ ನೀವು ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುತ್ತಿರಿ ಇದು ನಿಮ್ಮ ದೊಡ್ಡ ಗುಣ ಧನ್ಯವಾದಗಳು
ಇಲ್ಲ ಅಂದ್ರೆ ಬೈತರಲ್ಲಾ ಸರ್
@@Rangukasturi 😂
Ranganna ikkat nyga sikkondana
ಸರ್ ನಿಮ್ಮ ಸಮಸ್ಯೆ ಇದ್ದರೆ ಕೇಳೋಕೆ ಮಾತ್ರ ಕಾಮೆಂಟ್ ಹಾಕಿ ತಮಾಷೆ ಸಮಾಷೆ ನನಗೆ ಆಗಿ ಬರಲ್ಲ plz ನಾನು ಇಕ್ಕಟ್ಟಿನ್ಯಾಗ ಸಿಕ್ಕಿಕೊಳ್ಳಕ ನಾನು ಯಾರ ಗಂಟು ತಿಂದಿಲ್ಲ ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@@Rangukasturi mm adu nija
Comedy maadidddakke ಕ್ಷಮಿಸಿ
Mekke jola daalli hula aagide
Shavgi eli hodi anta idare adar badlu go krupamrut
Hodiboda
Like badlu answer helidre olledu 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸರ್ ಗೊಬ್ಬರ ಯಾವುದು ಹಾಕಬೇಕು
ಸೂಪರ್ ಸರ್ ಜೈ ಹೋ ರೈತ🌷🙏
🙏🙏💐💐
Sar crs hatige simpadisaboda 20 dinahagide estu pramannadali balasabeku 25. Litar dramge
ಸಿಂಪರಣೆ ಮಾಡಬಹುದು ಪ್ರಮಾಣ ಒಂದು ಎಕರೆಗೆ ಒಂದು kg
roga biddaga mathra aakbeka illa menasina kaayi bithane madi est day ge vadibeku
ಬಿತ್ತನೆ ಮಾಡಿದ ಇಪ್ಪತ್ತು ದಿನಗಳ ನಂತರ
wdc /jeevambruta/ go krupambruta ) evistaralli yavdra jote edna use madboudu
ಮಾಡಬಹುದು ಸರ್
ಸೂಪರ್ ಸರ್ ನಾವು ನೀವು ಒಂದಾಗಿ ಸೇರಿಕೊಂಡು ಮಾಡೋಣ ಈ ಕೆಲಸ ನಿಮ್ಮದು ದೊಡ್ಡಗುಣ ಸರ್ ನಮ್ಮ ರೈತ ಬಾಂಧವರಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ
🙏🙏
ಸರ್ ಈಗಿನ ಕಾಲದಲ್ಲಿ ಗುಣ ದೊಡ್ಡದು ಚಿಕ್ಕದು ಲೆಕ್ಕಕ್ಕೆ ಬರಲ್ಲ ಕಿಸೆ ( ಜೇಬು ) ದೊಡ್ಡದಿದ್ದವರಿಗೆ ಬೆಲೆ ಜಾಸ್ತಿ 🙏🙏
Sir ನೀವೇನ್ ಓದಿದಿರಾ ತುಂಬಾ ರೈತರಿಗೆ ಸಹಾಯಕ ಆಗಿದ್ದೀರಿ Respected SIR
Sslc
Sir ಮೊಬೈಲ್ no ಪ್ಲೀಸ್
ನನ್ನ ವಿಡಿಯೋ ಗಳಲ್ಲೇ ಸಿಗುತ್ತೆ
@@Rangukasturi sir go mutra use madbahuda 100ltr ge yest gomutra hakbeku
Super ಜೈ ಹೋ ರೈತ 👍
ನಮಸ್ಕಾರ ಪಾಟೀಲ್ರಿಗೆ
@@Rangukasturi ನೀವು ಮಾಡುವ ಪ್ರಯತ್ನ ಕ್ಕೆ ಅಭಿನಂದನೆಗಳು ಸರ್ 👍
ನಮಸ್ಕಾರ ಬಸು ಸರ್
you all probably dont care but does anybody know a way to get back into an Instagram account?
I somehow lost the login password. I love any tips you can offer me
@Elliot Ramon Instablaster :)
Sir menasina gida haki estu dinakke omme spray madabeku
ನಾಟಿ ಮಾಡಿದ ಇಪ್ಪತ್ತು ದಿನಗಳ ನಂತರ ವಾರಕ್ಕೊಮ್ಮೆ ಜೊತೆಗೆ ಬೇವಿನ ಎಣ್ಣೆ ಸೇರಿಸಿ
Anna idanna areca gidagalige use madboda use madodadre estu dinakke homme use madbeku swalpa thilisi kodi anna
ಸರ್ ರಸ ಹೀರುವ ಕೀಟ ಇದ್ದರೆ ಸಿಂಪರಣೆ ಮಾಡಬಹುದು
Sir ಬದನೆ ಗಿಡ matte tamota ಗೆ spray madbahudaaa
ಮಾಡಬಹುದು ಸರ್
Call for more information +918904634833
Thank you Sir
🙏🙏
Tomato crops use madbowda???
ಮಾಡಬಹುದು ಸರ್
Neev madidira tomatoge
ನಿಮ್ಮ tomato ಚನ್ನಾಗಿ ಬರಬೇಕೆಂದರೆ ನೀವು ಮಾಡಿ
ನಂಬಿಕೆ ಇಲ್ಲದಿದ್ದರೆ tomato ಮಾಡಿದವರ ವಿಡಿಯೋ ಇದೇ ಅವರ no ಇದೆ ಕರೆ ಮಾಡಿ ವಿಚಾರಿಸಿ
Avra number send madi sir@@Rangukasturi
Sir edann rasayanika aushadi jote use madbahuda
ಸೂಪರ್ ಸರ್ ನಾವು ಈ ಉಪಯೋಗ ಮಾಡಿದ್ದೀವಿ
Thank you ಸರ್ ನಮ್ಮಿಂದ ಇನ್ನೊಬ್ಬರಿಗೆ ಒಳ್ಳೆಯದಾದರೆ ನಮ್ಮ ಪ್ರಯತ್ನಕ್ಕೆ ಸಿಕ್ಕ ಫಲ ತುಂಬಾ ಸಂತೋಷ
Sir 100 ಲೀಟರ್ ನೀರಿಗೆ ಎಷ್ಟು ಎಣ್ಣೆ ಮತ್ತು ಕೋಳಿಮೊಟ್ಟೆ ಬೇರೆಸಿಕೊಬೇಕು
ಒಂದು kg ಎಣ್ಣೆ ಮತ್ತು ಆರು ಕೋಳಿ ಮೊಟ್ಟೆ
ಸರ್ ಒಂದು ಕೊಡ ನೀರಿಗೆ ಎಷ್ಟು ಮೊಟ್ಟೆ ಎಷ್ಟು ಎಣ್ಣೆ ಬಳಸಬೇಕು.
@@Rangukasturi tq sir
15ಲೀ ಟ್ ರ ಗೆ ಯ ಟು ನೀ ರು
ಒಂದು ಲೀಟರ್ ಎಣ್ಣೆ ಆರು ಕೋಳಿಮೊಟ್ಟೆ ಒಂದು ಎಕರೆಗೆ ನೀವು ಒಂದು ಎಕರೆಗೆ ಎಷ್ಟು ಪಂಪ್ ಮಾಡುವಿರೋ ಅಷ್ಟು ಭಾಗ ಮಾಡಿಕೊಳ್ಳಿ ಜಾಸ್ತಿ ಕಡಿಮೆ ಆದರೂ ನಡೆಯುತ್ತೇ
Sir tometoo yeley melee havina hadiyentee gurutugluu eve sir adkkke yn mdbeku sir plzz
ಗೋ ಕೃಪಾಮೃತ ಜೊತೆಗೆ ಕೋಳಿ ಮೊಟ್ಟೆ ಅಡುಗೆ ಎಣ್ಣೆ ಸೇರಿಸಿ ಸಿಂಪಡಿಸಿ
Sir go krupmatruu andreee yenu sir
Sir edu havin gurutu yendree rangolii tara eruttte sir
ವಿಡಿಯೋ ಇದೆ ನೋಡಿ
Anna
Mekke jola kka hula aagevu ellarum shavgi eli hodi annakatyara naanu go krupamruta hodibeku anta maadidini en maaadli
ಗೋ ಕೃಪಾಮೃತ ಹೊಡೆದರೆ ಹುಳ ಸಾಯುತ್ತೇ ಅಂತ ಯಾರು ಹೇಳಿದರು ಮೊದಲಿನಿಂದ ಹೊಡೆಯುತ್ತಾ ಬಂದರೆ ಹುಳ ಬರಲ್ಲ ಬದಮೇಲೆ ಹೊಡೆದರೆ ಏನೂ ಉಪಯೋಗವಿಲ್ಲ
@@Rangukasturi eega nan en maadbeku adanna heli 🙏
@@s.s.v8075 ನಿಮಗೆ ಸಮಸ್ಯೆ ಇರುವ ಬೆಳೆಯ ಪೋಟೋ ತೆಗೆದುಕೊಂಡು ನಿಮ್ಮ ಹತ್ತಿರದ krushi vignana ಕೇಂದ್ರಕ್ಕೆ ಬೇಟಿ ಕೊಡಿ
@@Rangukasturi ok
Super sir
Namaste sir
ಸರ್ 🙏
ಕಳೆನಾಶಕ ತಯಾರಿಸುವ ವಿಧಾನ ಮತ್ತು ಅದನ್ನು ಉಪಯೋಗಿಸುವ ವಿಧಾನ ತಿಳಿಸಿ
ಅವರೆಕಾಯಿ ಬೆಳೆಗೆ ಉಪಯೂಗಿಸಬಹುದಾ ಸರ್
ಉಪಯೋಗಿಸಬಹುದು
@@Rangukasturi sr idanna yav stageli balasa beku
ಸರ್ ಇದನ್ನು ತಯಾರು ಮಾಡಿದ ದಿನದಿಂದ ಎಷ್ಟು ದಿನಗಳವರೆಗೆ ಬಳಸಬಹುದು?
ನಿಮಗೆ ಎಷ್ಟು ಬೇಕೋ ಅಷ್ಟು ತಯಾರಿಸಿ ಸಿಂಪರಣೆ ಮಾಡಬೇಕು
Call for more information +918904634833
@@sharanayyahiremath9478 Khello
@@Rangukasturi ಇದನ್ನ ದಾಳಿಂಬೆಗೆ ಬಳಕೆ ಮಾಡತಾರಾ, ಮತ್ತೆ ಎಷ್ಟು ಪ್ರಮಾಣದಲ್ಲಿ ಬಳಸ್ತಾರೆ, ಹೇಳಿ
ಇದನ್ನು ಎಲ್ಲಾ ಬೆಳೆಗೂ ಬಳಸಬಹುದು ಒಂದು kg ಎಣ್ಣೆ ಆರು ಮೊಟ್ಟೆ ಒಂದು ಎಕರೆಗೆ balasabeku
How Much Liter Water Will Mix Sir
One liter oil and six eggs for 100 to 120 liter water
Super 💘 sir
Super sir
Thank you
Thank you ಮಾ
Phone number send me sir
In rooftop plants how much egg and oil is needed
100ml oil one egg in 5 to 6 liter of water
9597114958 call me
ಸರ ನಮ್ದೀಡ ತಿಂಗಳ ಬೆಳೆ ಒಂದು ಚೋಟಿ ಕುಂತಿತ್ತು ಅದಕ್ಕಾಗಿ ನಿಮ್ಮ ನಂಬರ್ ಬೇಕಾಗಿತ್ತು
ನಿಮ್ಮ no ಕೊಟ್ಟರೆ ಕರೆ ಮಾಡುವೆ ಸರ್
Dear,sir can we make use of it at Soybean.reply.
Sir heerekai belege estu dinada nantara balasabeku Mattu pampige pramana estu
ನಾಟಿ ಮಾಡಿದ ಹದಿನೈದಿಂಧ ಇಪ್ಪತ್ತು ದಿನಗಳಿಗೆ
ಒಂದು ಪಂಪಿಗೆ 100 - 120 ಮಿಲಿ
@@Rangukasturi thank u sir
🙏🙏
Sir. Eradu thingala hatti gidagalige 10 dinakke ondu baari eshtu dina varegu kodabeku... Dayavittu tilisi please
Rangu kasturi sir.. please reply Maadi !!!
Sar ಬರಿ ಇದನ್ನೇ ಕೊಟ್ಟರೆ ಉಪಯೋಗ ಇಲ್ಲ ಒಂದು ಬಾರಿ ಮೊಟ್ಟೆ ಎಣ್ಣೆ ಮತ್ತೊಮ್ಮೆ ಮೊಟ್ಟೆ ಮಜ್ಜಿಗೆ ಹೂ ಬಿಡುವಾಗ ಮೊಟ್ಟೆ ನಿಂಬೆ ದ್ರಾವಣ ಮತ್ತು ಸೆಗಣಿ ಗೋಮೂತ್ರ ಬಾಳೆಹಣ್ಣು ದ್ರಾವಣ ಕೊಡಬೇಕು ಕೀಟ ಇದ್ದರೆ ದಶಪರ್ಣಿ ಕಷಾಯ ಕಾಯಿ ಚನ್ನಾಗಿ ಬರಲು ಬಿಲ್ವ ರಸಾಯನ ಕೊಡಬೇಕು ಜೊತೆಗೆ OWDC ಗೋಕೃಪಮೃತ ಜೀವಾಮೃತ ಭೂಮಿಗೆ ಮತ್ತು ಸಿಂಪಟನೆಗೆ ಕೊಡಬೇಕು ಕಾಯಿ ಸರಿಯಾಗಿ ಬರಲು ಬಿಲ್ವ ರಸಾಯನ ಕೊಡಬೇಕು ಭೂಮಿಗೆ ಕಂಪೋಸ್ಟ್ ಗೊಬ್ಬರ ಎರೆಹುಳು ಗೊಬ್ಬರ ಕೊಡಬೇಕು
Sir hatthi yali ಬಳಕೆ ಮಾಡಬಹುದ ಅಡ್ಡ ಪರಿಣಾಮ ಇಲ್ಲವಾ sir
Sooooper sir
🙏🙏
Menasingida halu agutte
ಮೆಣಸಿನ ಗಿಡ ಚನ್ನಾಗಿ ಬರುತ್ತೆ
Sar cemical mate edannu yeradannu balasabahuda
Sri yasht dinadinda simpadane madbeku
Gobhara akbeka gida notida mele
ವಾರಕ್ಕೊಮ್ಮೆ
👌👌👌👏👏
ನಮಸ್ಕಾರ ರೀ
Super sir👌👌
🙏🙏
Mango fores
ಅರ್ತ ಆಗಲಿಲ್ಲ
ಅಡಿಕೆ ಬೆಳೆಗೆ ಬಳಸಬಹುದಾ ದಯವಿಟ್ಟು ತಿಳಿಸಿ ಸರ್ ಅಡಿಕೆ ಬೆಳೆಗೆ ಡ್ರಂಚಿಂಗ್ ಮಾಡಬಹುದಾ ಸ್ಪ್ರೇ ಮಾಡಬೇಕಾ
ಸಿಂಪರಣೆ ಮಾಡಬೇಕು ಸರ್
Reshme gidakke spray madbahudaa sir
ಮಾಡಬಹುದು ಸರ್
Sir niminda medicine companigalu biddogali raitaru swavalambigalagali nimage olledagali
Thank you sir...
U r giving valuable information
ಶುಂಠಿ, ಕಬ್ಬು ಬೆಳೆ ಗೂ ಬಳಸಬಹುದಾ?
ಸರ್ ರಸ ಹೀರುವ ಕೀಟಗಳ ಪ್ರಭಾವ ಇರುವ ಪ್ರತಿ ಬೆಳೆಗೂ ಸಿಂಪರಣೆ ಮಾಡಬಹುದು
ರಸ ಹೀರುವ ಕೀಟಗಳನ್ನ ಪತ್ತೆ ಹಚ್ಚುವುದು ಹೇಗೆ
ಎಲೆ ಮುದುರು ಹೇನು ಜಿಗಿ ಇರುತ್ತೆ
@@Rangukasturi sir kabbige tonic agi use madbahuda??
👍🙏🌱s
🙏🙏
Sir menasin yelegalu gathra Sanna aagthide mattu muturu barthide. Motte mattu yenne drawana spary madidini 4 dina aagide aadre belavanige kanthilla yake
ಒಂದು ಬಾರಿಗೆ ಏನೂ ಆಗಲ್ಲ ಸರ್ ವಾರಕ್ಕೊಮ್ಮೆ ಮೊಟ್ಟೆ ಮಜ್ಜಿಗೆ ಮತ್ತು ಮೊಟ್ಟೆ ಎಣ್ಣೆ ಸಿಂಪರಣೆ ಮಾಡಿ
Tomoto ge mathu herekaayee ge simpadane mada bahuda
ಮಾಡಬಹುದು ಸರ್
sir thank you edanna nugge mattu pappaya ke use madabauda
ಬಳಸಬಹುದು ಸರ್
sir capcicum ge bevina oil and honge oil na spray maadbeku ankondidini estu pramanadalli haakobeku ondu can ge tilisi
Sir mansin kayi gidkkke midachegluu kata timbanee agide sir
ಮೋಹಕ ಬಲೆ ಹಾಕಿ
Andree sir
Light trap
Hi Sr I'm navu ee season ge yava bele idabahudu plz helisr
ಸರ್ ನಿಮ್ಮ ಏರಿಯಕ್ಕೆ ಹೊಂದಿಕೊಳ್ಳುವ ಬೆಳೆಯನ್ನು ಇಡಿ
Sir edara jote liquid and ಔಷಧಿ spery madababuda sir
ಅಂದರೆ ಏನು ಸರ್ ಆರ್ತವಾಗಳಿಲ್ಲ
Iquid ಏನು ಔಷದಿ ಯಾವುದು
ಕೀಟನಾಶಕ sir
ನೋಡಿ ಸರ್ ನಾವು ಎಣ್ಣೆ ತಿನ್ನಬಹುದು ಮೊಟ್ಟೆ ತಿನ್ನಬಹುದು ಅದೇ ಅದರಲ್ಲಿ ಕೀಟನಾಶಕ ಸೇರಿದಿದರೆ ತಿನ್ನೋಕೆ ಆಗುತ್ತ ಹಾಗಾಗಿ ಇದರಲ್ಲಿ ಇರುವ ಜೀವಾಣುಗಳು ಸತ್ತು ಹೋಗುತ್ತವೆ ಬೇವಿನ ಎಣ್ಣೆ ಸೇರಿಸಬಹುದು
Reshme soppu ge use madbodha heli sir please
Sir adike gidake spry madanahidha 🙏🙏🙏swlpa yalle yeowl coller agidhave sir
ಹಾಲು ಮತ್ತು ಗೋಮೂತ್ರ ಒಂದು ಕ್ಯಾನ್ ಗೆ 250 ml + 250 ml ಸೇರಿಸಿ ಸಿಂಪರಣೆ ಮಾಡಿ
🙏🙏🙏
Sir gomuthra athava ganjalana sir 2 ondhe sir 🙏
Sir yava yava belege yava yava samayadalli malusbahudu ,like aalugadde ,mekke jola, shenga belege balasabahuda
ಪ್ರತಿಯೊಂದು ಬೆಳೆಗೂ ಯಾವುದೇ ಸಮಯದಲ್ಲಾದರೂ ಬಳಸಬಹುದು ಇದರಿಂದ ರಸಹೀರುವ ಕೀಟ ಸಮಸ್ಯೆ ಬರೋದಿಲ್ಲ
Sir cemical jothe use madi hodibhuda plz relply madi
ಇಲ್ಲ ಸರ್ ಪ್ರತ್ಯೇಕವಾಗಿ ಬಳಸಿ
Sir Namma totadali kaayi danbibe thirps anb mites tunda ede ebanna spray mabadahuba sir
ವಾರಕ್ಕೊಮ್ಮೆ ಮಾಡಿ
@@Rangukasturi sir nammabu alafinaa menasina giba spray mabadahuba sir
ಮಾಡಬಹುದು ಜೊತೆಗೆ ಹೊಂಗೆ ಅಥವಾ ಬೇವಿನ ಎಣ್ಣೆ ಸೇರಿಸಿ
Sir naanu adike marakke ingaarada rasa iruva hulagaligr spry maadabeku litar ge estu ml haakabeku
6 to 7 ml
Bejaarag bedi 200 litar dream ge motte estu oail estu haakabeku please heli haralu uduruvaudu control agutte alva
Sir please heli
ಮೊಟ್ಟೆ oil drum he ಹಾಕಬೇಡಿ ಅದನ್ನ ಚೆನ್ನಾಗಿ ಮಿಶ್ರ ಮಾಡಿ ಕೊಳ್ಳಿ 1ಲೀಟರ್ ನೀರಿಗೆ 6 ರಿಂದ 7 ml ಸೇರಿಸಿ
@@Rangukasturi dream ge 10 motte 1 litar oail mix Maadi adannu dream ge haaki spray maadtini sir thank you
Sir🙏🙏,apka pump kitne literka hai? Pls bataye.
Bees liter
sir nanu shemprani madedi adri mutro katrolla agella anu varaka madilla
ಎಷ್ಟು ದಿನಕ್ಕೊಮ್ಮೆ ಮಾಡಿದಿರಿ ಎಷ್ಟು ಬಾರಿ ಮಾಡಿದಿರಿ ಹೇಳಲಿಲ್ಲ ಇದನ್ನ ಮುಟುರು ರೋಗ ಪ್ರಾರಂಬಿಕ ಹಂತದಲ್ಲಿರುವಾಗ ಅಥವಾ ಅದಕ್ಕಿಂತ ಮುಂಚೆಯಿಂದ ಐದು ದಿನಕ್ಕೊಮ್ಮೆ ಮೂರು ಬಾರಿ ಸೀಮಾಡಿಸಿದರೆ ಹತೋಟಿಗೆ ಬರುತ್ತೆ
Sir beens evaga hou mathu chattu agthidde evaga sprey madbhoda
ಮಾಡಬಹುದು ಜೊತೆಗೆ ಬೇವಿನ ಎಣ್ಣೆ ಸೇರಿಸಿ
Mekke joldalli kidi agive adakke e upay madidare sarina sir and eshtu sal balasbeku pls
ಸರ್ neem Extract ಉಪಯೋಗಿಸಿ
1.50 acre ಕುಂಬಳ ಕಾಯಿ ಗಿಡ ಗೆ yest ltr oil hakbeku sir and egg yest hakbeku and ml yestu hakbeku 1 can ge
ಒಂದೂವರೆ ಲೀಟರ್ ಎಣ್ಣೆ ಹಾಗೂ ಹತ್ತು ಮೊಟ್ಟೆ ಜೊತೆಗೆ ಬೆವಿನ ಎಣ್ಣೆ ಸೇರಿಸಿ
Sir nam menasinakayi li motaru roga thumba jsati ide suli ne baruthila sir
Sir rose flowers ge trips agide
Eadanna spary madidre control ge barutta .???
ಒಂದೇ ಬಾರಿಗೆ ಬರಲ್ಲ ಐದು ದಿನಕ್ಕೆ ಒಮ್ಮೆ ಹೊಡಿಬೇಕು
@@Rangukasturi ಧನ್ಯವಾದಗಳು ಸರ್ 🙏
🙏🙏super sar edunna redi madi estu dina edbhvudu heli sar 🙏please
ಯಾವಾಗ ಬೇಕೋ ಆಗಲೇ ರೆಡಿ ಮಾಡಿಕೊಳ್ಳಿ
Sir badane gidakke halladicekke ede parihara
ಲೋಳೆಸರ ಮತ್ತು ಮೆಂತೆ ವಿಡಿಯೋ ಇದೆ ನೋಡಿ
Besige yaalli hako belege andre jola kke balasabahuda,yakndre besige time ushamsha jaste erattalla,jola da suliyalli hulagalu eratave, aaga ednna use madabahuda
ರಸ ಹೀರುವ ಕೀಟಗಳ ಸಮಸ್ಯೆ ಇರುವ ಎಲ್ಲ ಬೆಳೆಗಳಿಗೂ ಯಾವ ಕಾಲದಲ್ಲಿ ಬೇಕಾದರೂ ಬಳಸಬಹುದು
Sir we should spray to photato gardan
Yes sar
sar ond 18 leter spyer can ge est ml hakbeku,
150 ml
sir gida budadalli beru buju edudu sathhogthadi edike enu madabeku
Traicoderma ಕೆಡಬೇಕು
Sir estu dinnake omme spray madbeku mathu ne evu spray madida can estu litter du.
ವಾರಕ್ಕೊಮ್ಮೆ 20 ಲೀಟರ್ ಕ್ಯಾನ್
@@Rangukasturi thank u Sir
Sir aduna yavaga simapadane mada beku heli
ನಾಟಿ ಮಾಡಿದ 20 ದಿನಗಳ ನಂತರ
Sir ulligaddege gonne hula aagide sir yen maadbeku heli sir plz🙏
ನನ್ನ ಚಾನಲ್ ಸಬ್ಸ್ಕ್ರೈಬ್ ಮಾಡಿ ನನ್ನ ಎಲ್ಲಾ ವಿಡಿಯೋ ಗಳನ್ನು ನೋಡಬೇಕು ಅಗಾ ಗೊತ್ತಾಗುತ್ತೆ
sir modalu bere spray madidivi evag edanna madabahuda mutri roga ede
ಮಾಡಬಹುದು ಐದು ದಿನಕ್ಕೊಮ್ಮೆ
ಐದು ದಿನಕ್ಕೆ ಮಾಡಬೇಕಾ ನಾವು ಮಾಡಿ ಹದಿನೇಳು ದಿನ ಆಗಿದೆ ಸರ
Yes
Sir huvu udaruvike tade gattuvudu hege
ನಿಂಬೆ ಮೊಟ್ಟೆ ಸಂಜೀವಿನಿ ವಿಡಿಯೋ ಇದೆ ನೋಡಿ ತಯಾರಿಸಿಕೊಳ್ಳಿ
Sir tamoto bele ge yava tara howshdi simpadsibeku
ಇದಕ್ಕೆ ಬೇವಿನ ಎಣ್ಣೆ ಸೇರಿಸಿ ಸಿಂಪರಣೆ ಮಾಡಿ
Sir chavli gidake hoon idea idanu hodere nadiyuti sir
ನಾಡಿಯುತ್ತೇ ಸರ್
Sir
Namasthe R K .Ravare.
Ele chukke roga & Benki seede roga
Evugalige enu Maaduvudu ?
Dayavittu thilisi pls.....
ಸರ್ ಗೋ ಕೃಪಾಮೃತ ಜಲ ಬಳಸಿ
Tq,
🙏🙏
sir mensin gida swlpa devlopement kadime ide sir spray madidre gida devlopement barutha sir hagu bevin hene ond can ge esht hakbeku sir helli
ಸರ್ ಬೇವಿನ ಎಣ್ಣೆ dose ಅಂಗಡಿಯವರಿಗೆ ಕೇಳಿ
sir bevin hene ond gun ge hesht hakbeku sir
Sir namdhu menasinakayi full mudru agide control agutha sir
ವಾರಕ್ಕೊಮ್ಮೆ ಹೊಡಿರಿ ಸರ್
Pesticide jote mix madkobahuda sir
Sir edana badani kayiga hakabavoda sir
ಹಾಕಬಹುದು ಸರ್
Super sir idanna Peru gidakke simpadane madboda?
ಮಾಡಬಹುದು ಸರ್
@@Rangukasturi thank you so much sir 😍
🙏🙏
Shenga belege estu sari spray madbeku
ವಾರಕ್ಕೊಮ್ಮೆ
Sir Nammadu 40 dinada menasina bele ede Adare belege male agi 30 Dina aytu edannu spray madabahuda mattu kiwadi edee bevina yenne haki spray madabahuda
ಬೇವಿನ ಎಣ್ಣೆ ಕಂಪಲ್ಸರಿ ಹಾಕಿ
Sir evaga kayi hoovu ede sprya. Eggs and oil sprya madabahuda sir
ಮಾಡಬಹುದು ನಿಂಬೆ ಮೊಟ್ಟ ದ್ರಾವಣದ ವೀಡಿಯೋ ವೀಕ್ಷಿಸಿ ಅದನ್ನ ಸಿಂಪರಣೆ ಮಾಡಿ ಒಳ್ಲೆಯ ರಿಸಲ್ಟ್ ಇದೆ
Sugandha raja huvvina bele ge spary madbahudga
ಮಾಡಬಹುದು ಸರ್
@@Rangukasturi yava samayadalli sir
ನಾಟಿ ಮಾಡಿದ 25 ದಿನದ ನಂತರ
Papai gidake kolimottedu spre mad bahuda sir
ಮಾಡಬಹುದು ಸರ್
Tabacco bellege suitable edeya sir
ಬಳಸಬಹುದು
Sir one month huli majjige sanna hula agide.idannu giddakke spray upayogisabahuda?
ಏನು ತೊಂದರೆ ಇಲ್ಲ ಬಳಸಬಹುದು
Sir idanna chilli yalli hoo iruvaga spray madabahude
Yes sir
Sir 45 day's agide flower black trips and mites full ide bega results barabeku plz solution sir
Beauariya bassiana ಮತ್ತು verticilium lechanni ಎರಡನ್ನು ಲೀಟರ್ ನೀರಿಗೆ 8 + 8 ಗ್ರಾಂ ಹಾಕಿ ಸಿಂಪರಣೆ ಮಾಡಿ ಸರ್